ಅತಿ ಅದ್ಭುತವಾದ ಸರಳವಾಗಿ ವಿವರಣೆ ನೀಡಿದ್ದೀರಿ. ಪ್ರಸ್ತುತ ಪರಿಸ್ಥಿತಿಗೆ ಸರಿಯಾಗಿ ಉತ್ತರ ನೀಡಿದ್ದೀರಿ.ಧನ್ಯವಾದಗಳು.
@anandmurthy38928 ай бұрын
ಹೊಸ ಬೆಳಕು ಕಾರ್ಯಕ್ರಮ ನಿರೂಪಣೆ ಅರ್ಥ ವಿವರಣೆ ಅತಿ ಸುಂದರ ಸುಧಾಕರ ಶರ್ಮಾ ಅವರ ವಿವರಣೆ ಎಲ್ಲರ ಹೃದಯ ಮುಟ್ಟುತ್ತೆ. ಕಾರ್ಯಕ್ರಮ ಪ್ರಾಯೋಜಕರಿಗೆ ಭಾಗವಹಿಸಿ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು.
@seetharamashastry71116 ай бұрын
ಸರ್ವೇ ಜನಾಃ ಸುಖಿನೋ ಭವಂತು ಎನ್ನುವ ಎಲ್ಲರೂ ಬ್ರಾಹ್ಮಣ, ಇದು ಜಾತಿ ಅಲ್ಲ, ಎಲ್ಲರೂ ಬ್ರಾಹ್ಮಣರಾಗಿ, ಆರೋಗ್ಯ ಇದೆ, ನಾನು ಆ ಜಾತಿ ಈ ಜಾತಿ ಅನ್ನದೇ, ಎಲ್ಲರೂ ವೇದಗಳನ್ನ ಓದಿ, ದೇವರ ಕೃಪೆ ಗಳಿಸೋಣ,, ಧನ್ಯವಾದ
@mohannayak712 Жыл бұрын
Very good explanation of true and intelligent knowledge
@sudhakarakundar6725 ай бұрын
ಧನ್ಯವಾದಗಳು ಸರ್ ಒಳ್ಳೆಯ ಕಾರ್ಯಕ್ರಮವಾಗಿದೆ.
@pundalikkalliganur2969 Жыл бұрын
ಸೂಪರ್ ವಿಚಾರಗಳು
@prakashshilpi9733 ай бұрын
ಶರಣು...🙂🙏💐
@AlviyasdellaRio4 ай бұрын
ಎಲ್ಲ ವೇದದ ಅರ್ಥ ವಿವರಿಸಿ ಆವಾಗ ನಿಜ ದೇವರು ಯಾರು ಅಂತ ಗೊತ್ತಾಗುತ್ತೆ explain madi
@mdmalawade4094 Жыл бұрын
ಋಗ್ವೇದ ಬುಕ್ಸ್ ನನಗೆ ಓದಕೆ ಪುಕ್ಕಟೆ ಯಾಗಿ ಕೊಡತೀರಾ?
@devappakulai4093 Жыл бұрын
Neenu yava seeme bhramananayya
@aniruddharao Жыл бұрын
Neenu yaava seeme sadhane maadi Illi pungthaidiyo!