🙏🙏🙏🙏💐 ಜ್ಞಾನದ ಗಣಿಗಳು 🙏 ಇಂತಹ ವಿಚಾರವಾದಿಗಳು ಪಡೆದ ನಾವೇ ಧನ್ಯರು ❤❤
@ShivuCN3 жыл бұрын
ಪ್ರಬುದ್ಧವಾದ ಪ್ರಶ್ನೆಗಳನ್ನು ಒಳಗೊಂಡಿದ್ದರೆ ಇನ್ನು ಹಲವು ವಿಷಗಳನ್ನು ತಿಳಿದುಕೊಳ್ಳಬಹುದಿತ್ತು..ಬಹಳ ನಿರಾಸೆಯಾಯಿತು..
@bharatguru39334 жыл бұрын
ಶ್ರೀ ಸುಧಾಕರ ಶರ್ಮ ರವರಿಗೆ ಆತ್ಮೀಯ ಅಭಿನಂದನೆಗಳು ಮತ್ತು ಸಮಾಜಮುಖಿ ಸೇವೆಯನ್ನು ಸಲ್ಲಿಸುತ್ತಿರುವ ಅಂತಹ ಶ್ರೀ ನಟೇಶ ಪೋಲೆಪಲ್ಲಿ ಅಹೋರಾತ್ರ ರಿಗೆ ನನ್ನ ಮನಸ್ಪೂರ್ವಕ ಅಭಿನಂದನೆಗಳು ಶ್ರೀ ಸುಧಾಕರ ಶರ್ಮ ರವರ ವೇದಗಳ ಅಧ್ಯಯನದಿಂದ ಹಲವಾರು ಜನರ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರವನ್ನು ನೀಡಿದ್ದಾರೆ ಹಾಗೂ ಮತ್ತೊಂದು ವಿಡಿಯೋವನ್ನು ಮಾಡುವಂತೆ ನಾವುಗಳು ಅಹೋರಾತ್ರ ರಿಗೆ ಈ ಮೂಲಕ ಒತ್ತಾಯಿಸುತ್ತೇವೆ ಧನ್ಯವಾದಗಳು ಶುಭದಿನ
@basanagoudapatil77509 күн бұрын
🙏🏻
@maruthi37102 жыл бұрын
ಇವರ ಸಂದರ್ಶನವನ್ನು ಸಮಯ ಸಿಕ್ಕಾಗೆಲ್ಲ ಮಾಡಿ. ಅಹೊರಾತ್ರ. ಈ ಸಂಚಿಕೆಗೆ ನಿಮಗೆ ಧನ್ಯವಾದಗಳು.
@mpyskarnatakan46585 ай бұрын
ಜ್ಞಾನಿ ಜ್ಞಾನಿಗಳ ಚರ್ಚೆಯಿಂದ ನನ್ನ ಜ್ಞಾನಕ್ಕೆ ಬೆಳಕು ಹೆಚ್ಚಾಯಿತು ಧನ್ಯವಾದ ಪ್ರಣಾಮಗಳು ಗುರುಗಳಿಬ್ಬರಿಗೂ
@RamuPRamu-ey7rt9 күн бұрын
🤝
@everymoment37634 жыл бұрын
this person is full of knowledge... need more episodes from this person
@subramanyamnarayanappa52599 ай бұрын
The interviewer should have evolved and should ask questions which help one to grow not just for curiosity.
ತುಂಬಾ ಒಳ್ಳೊಳ್ಳೆ ವಿಚಾರ್ ತಿಳಿಸಿದಾರೆ ಸರ್ ಆದ್ರೆ ಮಾನವ ಧರ್ಮದ ಬಗ್ಗೆ ಮಾತಾಡಿ ಕೊನೆಯಲ್ಲಿ ಹಿಂದೂ ಸಂಸ್ಕೃತಿ ಭಾರತದಲ್ಲಿ ಅಳವಡಿಸುತಿದಾರೆ ಒಳ್ಳೇದು ಅಂತಾರಲ್ಲ ಸರ್....ಮಾನವ ಧರ್ಮ ಮತ್ತು ಹಿಂದೂ ಧರ್ಮ ನನಗೆ ಕನ್ಫ್ಯೂಸ್ ಆಯಿತು ಸರ್.......
@raghavendrams701825 күн бұрын
ಎರಡು ವಂದೇ.
@sriram-np7io4 жыл бұрын
Dhanavadha....sir hasivu hecchige Maadidri neevu.... Mental cleanes ge knowledge doctor aadhri,50m 5min thara aagoythu, 50min thumba thumba kadime aythu.... Ee reethi healthy and teasteee discussion at least 10hr full miles sikkage irodhu thank uuuu so much
@UtsahaNasikDholNRPura4 жыл бұрын
ಅದ್ಭುತವಾದ ಜ್ಞಾನ ಗಣಿ, ಇವರ ಮಾತಿನಲ್ಲಿ ಅದೆಷ್ಟು ಗಾಢವಾದ ಜ್ಞಾನ ಭಂಢಾರ ಅಡಗಿದೆ ಅಂದರೆ ಸಾಗರದಷ್ಟು ವಿಶಾಲ.... ಅದ್ಭುತವಾದ ವ್ಯಕ್ತಿ .... 💐💐
@nagarajraj84744 жыл бұрын
🙏🌹💞ಓಂ ಗುರು ದೇವಾ🌹💞🙏
@drsandeshb.s61263 жыл бұрын
Amazing,Mr sudhakar Sharma...mix of veda, science and logic.
@soudagargreengardennursery92734 жыл бұрын
ಜಾತಿಯ ಬಗ್ಗೆ ನೀವು ಹೇಳಿರುವಂತಹ ಮಾತು ನೂರ ರಷ್ಟು ಸತ್ಯವಾಗಿದೆ ವೇದಗಳಲ್ಲಿ ಮತ್ತು ಕುರಾನ್ ನಲ್ಲಿ ಹೇಳಿರುವಂತಹ ಮಾತು
@pradeepathreya22 күн бұрын
DD chandana had already telecasted Hosabelaku episodes long back and Sri Shudhakara sharma's knowledge was displayed on various topics.... indeed a very knowledgeable person to be valued
@gowrishankarshankar65893 жыл бұрын
ಪ್ರಕೃತಿ ನಮ್ಮನ್ನು ಕಾಪಾಡುತ್ತದೆ ವಿನಃ.... ನಾವು ಪ್ರಕೃತಿ ಕಾಪಾಡುವುದಿಲ್ಲ. ಇದು ಒಂದು ವಿಚಾರದಲ್ಲಿ ಅವರ ಅನಿಸಿಕೆ ತಪ್ಪು ಎಂದು ನನ್ನ ಅನಿಸಿಕೆ.
These kind of debates should happen on news channels.. Very informative, intresting worth watching this. Expecting more like this knowledge gaining episodes 🙏
@mpscreations91414 жыл бұрын
ಮದ್ಯೆ ಮಾತನಾಡದೆ ಇದ್ದರೆ ಇನ್ನೂ ವಿಷ್ಯ ತಿಳೀತ್ತಿತ್ತು
@Chethan1990 Жыл бұрын
Pedda...
@srikanththimmaiah8040 Жыл бұрын
100% ಅವರು ಮಾತನಾಡುವಾಗ ದಯವಿಟ್ಟು ಅಡ್ಡಿಪಡಿಸಬೇಡಿ, ಕೆಲವು ಮುಖ್ಯ ಸಂಗತಿ ಮುರಿಯುವುದು
@shivannabk8184 Жыл бұрын
S it's a true 👍
@manjunatht1187 ай бұрын
ಹೌದು
@girishmevundi45543 жыл бұрын
Both of your conversation produced immense of vedic knowledge...If two sandal sticks fight each other the the devine essence spread over.Thank you.. 🙏🙏.
ಈತನಿಗೆ ತಾನು interview ಮಾಡುವವರ ಬಗೆಗೆ ಗೌರವವಿಲ್ಲ, ಇಂತಹ ಮಹಾನುಭಾವ ರೊಂದಿಗೆ ಸಿಲ್ಲಿ ಪ್ರಶ್ನೆ ಕೇಳುತ್ತಾನೆ, ಇವರೊಂದಿಗೆ ವೀಣಾ ಬನ್ನಂಜೆಯಂತವರು interview ಮಾಡಬೇಕಿತ್ತು, anyway thanks for introduction of such personality
@ShivuCN3 жыл бұрын
ನಿಜವಾದ ಮಾತು..
@kokkadavenkataramanabhat26602 жыл бұрын
ಹಾಗಲ್ಲ.ನಮ್ಮಂತಹ ಸಿಲ್ಲಿನುಷ್ಯರಿಗೆ ಬರುವ ಜಿಜ್ಞಾಸೆಗಾಗಿ ಅಹೋರಾತ್ರ ಅಂತಹ ಸಿಲ್ಲಿ ಎನ್ನಿಸಬಹುದಾದ ಪ್ರಶ್ನೆಗಳನ್ನುಕೇಳುತ್ತಾರೆ
ಇಂಥ ಜ್ಞಾನಿಗಳನ್ನ ಮಾತನಾಡಿಸುವಾಗ, ಒಂದು ಪ್ರಬುದ್ಧ ತಾಳ್ಮೆ ಅವಶ್ಯಕ, ಪ್ರಶ್ನಿಸದೆಯೇ.... ಅವರು ಪ್ರವಾಹದೋಪಾದಿಯಲ್ಲಿ ಮಾತನಾಡಬಲ್ಲರು.... Let him talk.... Talk ಅಷ್ಟೆ... ಗ್ರಹಿಸಿ, ಸಂಗ್ರಹಿಸಬೇಕು...ಅಷ್ಟೆ...
@gopalajri50705 жыл бұрын
ಹೇಳೋದಕ್ಕೆ ಮಾತುಗಳೇ ಬರುತ್ತಿಲ್ಲ. ಚೆನ್ನಾಗಿದೆ.
@yahvinilaya7117 ай бұрын
ಅಹೋರತ್ರ ನ ಅಹಂಕಾರದ ಅನಾವರಣ
@ranjinirairai98383 жыл бұрын
Threkala Jayne. Pranam swamji. Ur knowledge is incredible. We want to listen more episode from u swamji. I never heard this kind knowledgeable speech. Thank u ahorathra brother for introducing swamji
@PavanMS876 ай бұрын
Ee video nalli halida haage, Ahorathra sir - nimage anatha athma sthairya ide. Pranaam to you both. Dayavittu eereethiya innu hechu video madi , thank you 🙏 ❤
@ranjanhs34533 жыл бұрын
ಅದ್ಭುತವಾದ ವಿಚಾರಗಳನ್ನು ತಿಳಿಸಿದರು. Innu hecchina episodes maadi tumba vishayagalu sigutte..
@shivannabkshivannashivanna79854 жыл бұрын
Really really really great person god bless you sir.
@nagarajph45594 жыл бұрын
ಇನ್ನು ಅವರ ಜ್ಞಾನದ ಬಗ್ಗೆ ವಿಡಿಯೋ ಮಾಡಿ ಸರ್.....ಅದ್ಭುತ ಜ್ಞಾನಿ
@ShashidharKoteMusic3 жыл бұрын
Simply great Sharanu Sharma ji
@sudhakarakundar6724 ай бұрын
ಧನ್ಯವಾದಗಳು ಸರ್
@GAMINGLORDS3983 жыл бұрын
Sir really an eye opening...U r simply great
@nl16983 жыл бұрын
Best💯👍 knowledgeable video.. Great info.. Jai hind👍
Istu kala vedagalu ondu vargakke seemithavadaddu viparyasa. Please do more video about veda in kannada language sir.
@kokkadavenkataramanabhat26602 жыл бұрын
ಅದು ನಮ್ಮ ತಪ್ಪು ಕಲ್ಪನೆ. ವೇದವ್ಯಾಸರು ಬ್ರಾಹ್ಮಣನಲ್ಲ. ಋಷಿಮುನಿಗಳು ಬ್ರಾಹ್ಮಣರೆಂದು ತಿಳಿಯುತ್ತಿದ್ದರೆ ಅದೂ ತಪ್ಪು ಕಲ್ಪನೆ. ಇತಿಹಾಸದ ದಾರಿಯಲ್ಲಿ ಜನರನ್ನು ದಾರಿತಪ್ಪಿಸಿದ ಕೆಲವು ಬ್ರಾಹ್ಮಣರು ಇದ್ದರೆಂಬುದೂ ದಿಟ
@rajshekar6064 жыл бұрын
Just you have started the journey towards ......
@kumardevaiah275926 күн бұрын
ವೇದಗಳು ವೇಸ್ಟ್ಗಳು
@subramanyashiva48792 жыл бұрын
ಅರಿತು ನಡೆಯುವ ಅಧ್ಭುತ ಮಾತು
@ಚರ್ಬಾತ್ಚೋಚೋಬಾತ್5 жыл бұрын
Sir plz 1 more episode plz plz
@muralisr28632 жыл бұрын
Thanks.from Mysore.
@nammaparisara4 жыл бұрын
Request with you to Please allow him to speak conteneously and one topic. We miss lot of knowledge. Anyhow, tks for your wonderful interview.
Mr Ahorathra impressed by this video. But your questions was bit fast , and please allow him to speak more without immediate questions,( means topics has changed very fast)
Plz allow him to speak. Questions are so random and you are not even letting him speak completely. Plz interview such amazing souls little peacefully without cutting him between.
@nosleazeonlypeace50433 жыл бұрын
Bangarada Ghani Agiyona Banni ...!!!! Adbhuthavada pada Jodane sir... #ahoratra
@shashikumarnaik99592 жыл бұрын
Super knowledge 🙏🙏🙏
@sbtshathi99704 жыл бұрын
Uthama Charche 👏👏👏👏👏
@santhoshkumar-sg2vm3 жыл бұрын
What a great full person 🙏🙏🙏🙏
@ningappagolla99762 жыл бұрын
Thank you for gurujii 🥰🥰
@muralidharanev4960 Жыл бұрын
Pranams
@sharathchandradm66005 жыл бұрын
Nice
@padmarekha99254 жыл бұрын
ಸರ್ ಧನ್ಯವಾದ ಇವಳಿಗೆ ಅಷ್ಟಾಗಿ ಅರ್ಥ ಆಗಲಿಲ್ಲ ಆದರೆ ನಿಮ್ಮ ಅವರ ಸಂವಾದ ರೋಮಾಂಚನವಾಯಿತು