10ನೇ ಸ್ಥಾನಕ್ಕೆ ಬಿದ್ದ Karnataka | NITI Aayog Fiscal Health Index | Masth Magaa | Amar Prasad

  Рет қаралды 101,156

Masth Magaa

Masth Magaa

Күн бұрын

KZbin: / @masthmagaa
Instagram: / masthmagaa_com
.
.
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#KarnatakaEconomy #FiscalHealth #NitiAayogReport #MasthMagaa #AmarPrasad #StateFinance #DebtCrisis #EconomicRanking #FinancialDiscipline #GovernmentSpending #PublicDebt #RevenueMobilization #StateGDP #IndiaEconomy #KarnatakaPolitics #EconomicReport #PolicyAnalysis #Odisha #Chhattisgarh #MadhyaPradesh #Jharkhand #Siddaramaiah #DKShivakumar

Пікірлер: 804
@sachinbssachinbs1556
@sachinbssachinbs1556 7 күн бұрын
ಇಷ್ಟೇನಾ 29 ಕ್ಕೆ ಬರೋತನ್ಕಾ ಬಿಡೋಲ್ಲ... ಪುಕ್ಸಟ್ಟೆ ಬೇಕೇ ಬೇಕು ಅಷ್ಟೇ 😂
@5Indian
@5Indian 7 күн бұрын
ನಮ್ ದೇಶದಲ್ಲಿ ಇರೋದು ಇಪ್ಪತ್ತೆಂಟು ರಾಜ್ಯ 😂😂😂😂😂
@Kannadigane_sarvabouma
@Kannadigane_sarvabouma 7 күн бұрын
😅super bro😅
@Kannadigane_sarvabouma
@Kannadigane_sarvabouma 7 күн бұрын
29😅alla kone sala barso tanka😅nam rajkaranigalge nemdi iralla😅
@rashmi-2585
@rashmi-2585 7 күн бұрын
😂😂😂😂😂
@pradeepkumarnarayanappashi4980
@pradeepkumarnarayanappashi4980 7 күн бұрын
ಕೇಂದ್ರ ಸರ್ಕಾರ ಕೇವಲ ಕರ್ನಾಟಕದಿಂದ ಜಿಎಸ್‌ಟಿ ಸಂಗ್ರಹಿಸುತ್ತಿದೆಯೇ ಹೊರತು ನಮ್ಮ ಪಾಲನ್ನು ನೀಡುತ್ತಿಲ್ಲ. ಅದಕ್ಕಾಗಿ ಎಲ್ಲ ಕನ್ನಡಿಗರು ಹೋರಾಟ ಮಾಡಬೇಕು.
@raviyc1378
@raviyc1378 7 күн бұрын
ರಾಜ್ಯ ದಿವಾಳಿ, ಹೌದು ಹುಲಿಯಾ
@Shailapriya-2lvr
@Shailapriya-2lvr 7 күн бұрын
@@raviyc1378 ಶಾರ್ಟ್ ಫಾರ್ಮ್ ಔಲಿಯಾ.. (ನಿಜಾಮುದ್ದೀನ್ ಔಲಿಯಾ)
@bhagappamatanoor119
@bhagappamatanoor119 3 күн бұрын
Mr uneducated idu 2022-23 financial year ಅವಾಗ ಬಿಜೆಪಿ ಅಧಿಕಾರ ಇತ್ತು...
@ridernithingowda
@ridernithingowda 2 күн бұрын
@@bhagappamatanoor119 2024-2025 wait madu nodu😂😂, Govt wasting for tax money🤬🤬
@adithyavasudev3881
@adithyavasudev3881 7 күн бұрын
Bitti Bhagya..... ❤Enjoy Siddu
@Drsachin4255
@Drsachin4255 7 күн бұрын
Mangsulemagne yav yeardu adu yav government ithu nodu😂😂
@gangrajugangraju7293
@gangrajugangraju7293 7 күн бұрын
Mulla Sholay maga Neenu​@@Drsachin4255
@User-fhsi1ksi0.
@User-fhsi1ksi0. 7 күн бұрын
Goobe ennu arta agilva 😂 ​@@Drsachin4255
@gayathrishekar4250
@gayathrishekar4250 7 күн бұрын
Kapi nenu sariyagi thilko ​@@Drsachin4255
@basavarajjalikatti9331
@basavarajjalikatti9331 7 күн бұрын
​@@Drsachin4255ಲೇ ರಂಡಿ ಮಗನ ಸರಿಯಾಗಿ ಕೇಳು
@srekanthk7832
@srekanthk7832 7 күн бұрын
ನಿಜಕ್ಕೂ ಯೋಗಿ ಜಿ ಅದ್ಬುತ ನಾಯಕ ❤❤❤
@chetan8872
@chetan8872 7 күн бұрын
Next pm yogiji🎉
@Suman.k.s.e.t
@Suman.k.s.e.t 6 күн бұрын
Namma terige Yogi rajyakke daana vaagi hoguttide
@subhashbharani7008
@subhashbharani7008 6 күн бұрын
​@@Suman.k.s.e.tLee tikka muchkondu kothkollo yavanu helirodu ninge. Finance commission naa expert naa Karsi prove madsoo almele comment hako.
@aj_ks7
@aj_ks7 7 күн бұрын
ಇನ್ನೂ ಗೃಹಲಕ್ಷ್ಮಿ ಹಣ ಬಂದಿಲ್ಲ😅
@dolfindino7430
@dolfindino7430 7 күн бұрын
Duddu kali agayte Next 15 illa 20 ne rank odmele kodtare 😂
@aj_ks7
@aj_ks7 7 күн бұрын
@@dolfindino7430 Eega agle hogirbodu. Idu 2022/23 alli tegdiro data ala.
@lalitaradya
@lalitaradya 7 күн бұрын
ನಿಮ್ಮ ಅಂಗಾಂಗಕ್ಕೂ ದೊಡ್ಡ 🙏 😅😅😅
@manjukmdl2777
@manjukmdl2777 7 күн бұрын
ಈ ಗ್ಯಾರಂಟಿ ಬಂದ್ ಮಾಡಿ ಅಭಿವೃದ್ಧಿ ಮಾಡಿ.
@dolfindino7430
@dolfindino7430 7 күн бұрын
Adu avru satru madadilla 😂
@universalthings3367
@universalthings3367 Күн бұрын
Time over already
@rameshsj7609
@rameshsj7609 7 күн бұрын
ನಿನಗೂ ಫ್ರೀ ನನಗೂ ಫ್ರೀ ನಿನ್ನ ಹೆಂಡತಿಗು ಸಿದ್ದರಾಮಯ್ಯನ ಹೆಂಡತಿಗು ಫ್ರೀ 😂
@pradeepkumarnarayanappashi4980
@pradeepkumarnarayanappashi4980 7 күн бұрын
ಕೇಂದ್ರ ಸರ್ಕಾರ ಕೇವಲ ಕರ್ನಾಟಕದಿಂದ ಜಿಎಸ್‌ಟಿ ಸಂಗ್ರಹಿಸುತ್ತಿದೆಯೇ ಹೊರತು ನಮ್ಮ ಪಾಲನ್ನು ನೀಡುತ್ತಿಲ್ಲ. ಅದಕ್ಕಾಗಿ ಎಲ್ಲ ಕನ್ನಡಿಗರು ಹೋರಾಟ ಮಾಡಬೇಕು.
@Drsachin4255
@Drsachin4255 7 күн бұрын
@@rameshsj7609 adke nin free agi hutbetidya modhi indha alli 2022-23 antha report irodhu adnu nodoke bandilvalla
@krishnagowda-i2o
@krishnagowda-i2o 7 күн бұрын
Siddaramaiah hendthi ge sites free
@Drsachin4255
@Drsachin4255 7 күн бұрын
@krishnagowda-i2o ninge prajwal revanna video free
@biruprakasha454
@biruprakasha454 7 күн бұрын
Free ಸೈಟು
@harishc1122
@harishc1122 7 күн бұрын
ಇನ್ನೂ ಬಿಟ್ಟಿ ಭಾಗ್ಯ ಕೊಡ್ತಾ ಹೋಗಲಿ 25 ನೇ ಸ್ಥಾನ ಕೆ ಬಂದ್ರು ಬಂತೇ..😂
@Forever_Kannadiga-2026
@Forever_Kannadiga-2026 7 күн бұрын
guarantee gintha munche sudhakar bsy 😂😂😂lovde
@TheSurajshetty
@TheSurajshetty 7 күн бұрын
ಇಲ್ಲ ಕೊನೆಯ ಸ್ಥಾನಕ್ಕೆ ಇನ್ನೂ ಕೆಲವು ಸ್ಥಾನ ಇವೆ😂😂😂😂
@manjeshgowda689
@manjeshgowda689 7 күн бұрын
Bitti bagya is not coming they are telling lies and they are looting this state
@gayathrishekar4250
@gayathrishekar4250 7 күн бұрын
​@@Forever_Kannadiga-2026 aga sayalilla nenu ega sayithiya aste
@harishc1122
@harishc1122 7 күн бұрын
@@Forever_Kannadiga-2026 ಅಯೋ love day ರಾಜಕೀಯ ಇದ್ದಿದ್ದೇ ಎಲ್ಲ ಪಾರ್ಟಿ ಲೂ... ಇನ್ನು ಬಿಟ್ಟಿ ಕೊಡೋಕೆ ಹೇಳು ಇನ್ನೊಂದು ಕಡೇ ಬರ್ಬಾದ್ ಆಗಲಿ 😛😛😜🤣
@ShivaKumar-vj3ie
@ShivaKumar-vj3ie 7 күн бұрын
ಏನೂ ಆಗಲ್ಲ ನಾವು ಶ್ರೀಮಂತರು 😂😂😂 ಶ್ರೀಮಂತರು ಎಂಬ ಪದವನ್ನು ಕಿತ್ತು ಹಾಕಲು ಇದೆ ಒಳ್ಳೆ ಸಮಯ ಎಲ್ಲರೂ ಬಡವರಾಗೋಣ ಎಲ್ಲರೂ ಫ್ರೀ ಪಡೆಯೋಣ 😅😅😅
@raghavendradasara286
@raghavendradasara286 7 күн бұрын
😰😅
@dolfindino7430
@dolfindino7430 7 күн бұрын
Boss avrella srimantru aytairthare Mamuli janukke 👒 aktairtare 😂
@kiranadin5646
@kiranadin5646 7 күн бұрын
ಎಲ್ಲಿದ್ದೀರಾ ಕಾಂಗ್ರೆಸ್ ಗುಲಾಮರು
@SuryaPrakash-qm5nn
@SuryaPrakash-qm5nn 2 күн бұрын
ಅನ್ನ ಭಾಗ್ಯಯೋಜನೆಗಾಗಿ ರೇಷನ್ ಅಂಗಡಿ ಮುಂದೆ ಸಾಲು ನಿಂತವೆ 😂😂
@govindrajpoojari1257
@govindrajpoojari1257 7 күн бұрын
ಸಿದ್ರಾಮುಲ್ ನಾ ದಿವಾಳಿ ಕರ್ನಾಟಕ 🤣
@ShreedharAradhya
@ShreedharAradhya 7 күн бұрын
ಎನೇ ಬರಲಿ "ಪ್ರೀ" ಮತ್ತು "ಅಧಿಕಾರ" ಎರಡು ಮಾತ್ರ ಇರಲಿ😅
@subraygaonkar8879
@subraygaonkar8879 7 күн бұрын
ಭಾರಿ ಬುದ್ದಿವಂತ Economist ಸಿದ್ದರಾಮಯ್ಯ
@Prabhuambika-w2y
@Prabhuambika-w2y 7 күн бұрын
Howdhowdhu😂😂😂😂😂😂😂
@Drsachin4255
@Drsachin4255 7 күн бұрын
Nin thara mangsulemaga anthu alla 2022-23 antha mention agirodannu nodoke bandilvalla
@ಶ್ರೇಯಸ್ಆರ್
@ಶ್ರೇಯಸ್ಆರ್ 7 күн бұрын
ಗ್ಯಾರಂಟೀ ಕಿಂತ ಮುಂಚೆ ಇದ ಗವರ್ನಮೆಂಟ್ ಬಗೆ ಹೇಳ್ತಿರೋದು.
@gayathrishekar4250
@gayathrishekar4250 7 күн бұрын
Munche adare ega enagabahudu astu common sense ellava ​@@ಶ್ರೇಯಸ್ಆರ್
@vaayuputhra8025
@vaayuputhra8025 7 күн бұрын
​@@ಶ್ರೇಯಸ್ಆರ್😂😂😂
@gowthamachar1016
@gowthamachar1016 7 күн бұрын
ಎಲ್ಲಾ ಫ್ರೀ ಫ್ರೀ ಫ್ರೀ
@dolfindino7430
@dolfindino7430 7 күн бұрын
Konege yalla 🍰 🥧 🍮 😂
@VenuGopal-sk2zb
@VenuGopal-sk2zb 7 күн бұрын
ತುಂಬಾ ಖುಷಿಯಾಗಿ ಜೀವನ ಮಾಡಿ ಮುಂದಿನ ಚುನಾವಣೆ ಗೆ... ಖಾನ್ ಗ್ರೇರ್ಸ್... ಓಟ್ ಮಾಡಿ ಪುಣ್ಯ ಕಟ್ಟಿ ಕೊಳ್ಳಿ 😊😊😊
@AnandPatil-w4v
@AnandPatil-w4v 7 күн бұрын
ನೋಡಿ ನಮ್ಮಕರ್ನಾಟಕ ಮಾರಿ ಬಿಡ್ತಾರೆ ಈ ಸಿಎಂ ಸಿದ್ದರಾಮಯ್ಯ ಕಾಂಗ್ರೇಸ್ ಸರ್ಕಾರ ಏನಾ ಮಾಡ್ತಾ ಇದೆ ನಮ್ಮಕರ್ನಾಟಕ ಹತ್ತನೇ ಸ್ಥಾನ ಹೋಗಿದೆ ನೋಡಿ ಸಿಎಂ ಸಿದ್ದರಾಮಯ್ಯ ಮನೆಗೇ ಹೋಗಿ ಕರ್ನಾಟಕ ಏನಾ ದ್ರೂ ಅಭಿವೃದಿ ಮಾಡಿ ಅಂದ್ರೆ ನಮ್ಮ ಕರ್ನಾಟಕ ಹತ್ತನೇ ಸ್ಥಾನ ಹೋಗಿದೆ ನೀವು ಸಿಎಂ ಸಿದ್ದರಾಮಯ್ಯ ಮನೆಗೇ ಹೋಗಿ ಕರ್ನಾಟಕ ಮಾರಿ ಬಿಡ್ತಾರೆ ಸಿಎಂ ಸಿದ್ದರಾಮಯ್ಯ ಮನೆಗೇ ಹೋಗಿ 😂😂😂😂
@Drsachin4255
@Drsachin4255 7 күн бұрын
@@AnandPatil-w4v Abba yentha dadnanmaklu avre nam Karnataka dalli adu 2022-23 financial year antha mention madavre avage yav government ithu annodu gothilvalla
@chayanaik1758
@chayanaik1758 7 күн бұрын
ಇದೇನು ನಮಗೆ ಆಶ್ಚರ್ಯ ತರಿಸುವಂತ ವಿಷಯವಲ್ಲ😮😮
@sureshkr6144
@sureshkr6144 7 күн бұрын
ಕರ್ನಾಟಕ ಮಾಡೆಲ್ ಗೆ ಅಭಿನಂದನೆಗಳು 🎉🎉🎉🎉
@landofseekers4654
@landofseekers4654 7 күн бұрын
ಕನ್ನಡಿಗರಿಗೆ ಅಭಿನಂದನೆಗಳು.
@amareshhujarati1517
@amareshhujarati1517 7 күн бұрын
"ಮಾಡಿದ್ದೂ ಹುಣ್ಣೋ ಮಾರಾಯ" ಯನ್ನುವ ಗಾದೆ ನಮಗೆ ಇನ್ನು ಆಗಬೇಕು 😂😂😂
@abhitech-ox3ie
@abhitech-ox3ie 7 күн бұрын
Congratulations and all the best for Karnataka people who are voting for Congress 😅
@chiranthjp1151
@chiranthjp1151 7 күн бұрын
Same to same for maharastra who voted for bjp as they also gives freebies
@Kushal_h_a
@Kushal_h_a 7 күн бұрын
Le goobe 1st Karnataka bage yochne madu
@abhilashs8161
@abhilashs8161 7 күн бұрын
Nam janake buddi barala
@manjup7399
@manjup7399 4 күн бұрын
​@@chiranthjp1151Edanna start madidde congigalu, deshadalli yenadru hal madodu andre avare karana
@naveenkc8606
@naveenkc8606 3 күн бұрын
​@@chiranthjp1151maharstra only 2000 here free bus ,waklf boad 1000cr muda 😂
@Masterinstocks
@Masterinstocks 7 күн бұрын
ನೆಕ್ಸ್ಟ್ ರಿಪೋರ್ಟ್ನ ನಾವು ಬಕ್ತಿಯಿಂದ ಕತ್ತು ಬಗ್ಗಿಸಿ ಕೆಳಗಿಂದ ನೋಡಬೇಕು 😂😂😂😂😂
@rohitc6546
@rohitc6546 7 күн бұрын
Pakka pinda anchtare nam titidu
@Bharat-i8q3e
@Bharat-i8q3e 6 күн бұрын
😂😂
@Shailapriya-2lvr
@Shailapriya-2lvr 7 күн бұрын
ಸಿದ್ದಣ್ಣ ಎಷ್ಟು ಬಾರಿ ಬಜೆಟ್ ಮಂಡನೆ ಮಾಡಿದ್ದಾರೋ ಅಷ್ಟನೇ ಸ್ಥಾನಕ್ಕೆ ಕುಸಿಯಬೇಕಲ್ಲವೇ😂 15 ನೇ ಬಾರಿ 15 ನೇ ಸ್ಥಾನ 😂😂😂 ... 16ನೇ ಬಾರಿ 16 ನೇ ಸ್ಥಾನ 😂😂😂
@Bharat-i8q3e
@Bharat-i8q3e 6 күн бұрын
Ishtu speedaagi iddare bega 29 ge bandu bidthivi bidi.😅😅
@mutturajmali5013
@mutturajmali5013 4 сағат бұрын
😂😂😂
@HemanthKumar-vf1gw
@HemanthKumar-vf1gw 7 күн бұрын
ನಿಂಗೂ ಫ್ರೀ… ನಂಗೂ ಫ್ರೀ… 😂
@adarshkumar1982
@adarshkumar1982 7 күн бұрын
ಯಾರ್ ಹೇಳಿದ್ದು....ಎಲ್ಲ ಇದೆ ನಮ್ ಕಾಂಗ್ರೆಸ್ ಹಾಗೂ ಬಿಜೆಪಿ ಜೆಡಿಎಸ್ ನಾಯಕರ ಮನೆಯಲ್ಲಿ😂😂
@Markandeya18
@Markandeya18 7 күн бұрын
😂
@gayathrishekar4250
@gayathrishekar4250 7 күн бұрын
Adaru gulamara maneyalli jasthi erodu experience mele jasthi agodu
@Rpdream
@Rpdream 7 күн бұрын
ಇನ್ನೇನ್ ಇದ್ದರೂ ಕರ್ನಾಟಕ ದಿವಾಳಿ ಆಗೋದು ಗ್ಯಾರಂಟಿ 😂😂😂😂
@ROYALCARLINKS
@ROYALCARLINKS 7 күн бұрын
ಸಮಸ್ಯೆ ಗ್ಯಾರಂಟೀ ಗಳದ್ದಲ್ಲ ಖಜಾನೆ ಯಲ್ಲಿರೋ ಗೆದ್ದಲು ರಾಜಕಾರಣಿಗಳದ್ದು 😅😂😂
@dhanalakshmin3158
@dhanalakshmin3158 7 күн бұрын
Idu noorakke nooru nija. Tax toll hike yella nu guarantee ge munche ginta tumba jasti aagide aadre ivru timdu tegodakje guarantee na munde itkotidare.
@ROYALCARLINKS
@ROYALCARLINKS 6 күн бұрын
@@dhanalakshmin3158 yes
@MFPortfolio
@MFPortfolio 7 күн бұрын
ವೆನಿಜ್ಸ್ವೆಲ್ಲಾ soon.. 😢 Lucky for being in ಕರ್ನಾಟಕ 🤦🏻‍♂️
@venkateshm1481
@venkateshm1481 7 күн бұрын
ಗ್ಯಾರಂಟಿ ಪರಿಣಾಮ ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಉದ್ಭವ ಆಗಿದೆ
@Akasha49
@Akasha49 7 күн бұрын
ಎಲ್ಲಾರಿಗೂ ಅಭಿನಂದನೆಗಳ😅
@basualagur4756
@basualagur4756 7 күн бұрын
ನಮಗೂ ಫ್ರೀ ನಿಮಗೂ ಫ್ರೀ ಅಮರ್ ಸಾರ್ ನಿಮ್ ಹೆಂಡ್ತೀಗೂ ಫ್ರೀ 😅😅
@santoshsagar1008
@santoshsagar1008 7 күн бұрын
😂😂
@Bharat-i8q3e
@Bharat-i8q3e 6 күн бұрын
😂😂
@yashyashwath1382
@yashyashwath1382 7 күн бұрын
ಇಲ್ಲಿ ಎಲ್ಲಾನು ಸಿದ್ದು....... ಸಿದ್ದು..... ಗ್ಯಾರಂಟಿ...... ಅಂತ ಹೇಳ್ತಾ ಇರೋ ನಾವು ಗಲೇ ತಾನೇ ಅವ್ರುನ ಗೆಲ್ಸಿದ್ದು.....ನಾವು ಮೊದ್ಲು ಸರಿ ಆಗ್ಬೇಕು.... ನಮ್ ಜಾತಿ.... ನಮ್ ಧರ್ಮ.....ನಮ್ ಕುಲ.... ಅಂತ ಜಗಳ ಅಡಿ.... ಗಲಭೆ ಮಾಡಿ ನಾವುಗಳೇ ಗುದ್ದಾಟ ಹೋರಾಟ ಅಂತಾ ಹೆಮ್ಮೆ ಪಟ್ಟು ಬರೀ ಕೆಟ್ಟ ನಾಯಿ ಗಳನ್ನೆ ಗೆಲುಸ್ತೀವಿ.... ಇದು ಎಲ್ಲರಿಗು ಗೊತ್ತು ಆದ್ರೆ ಯಾರಿಗೂ ಇದು ಕಾರಣ ಅಲ್ಲ 😂 ಇದುಕ್ಕೆ ನಾವೇ ಕಾರಣ ಸರ್ಕಾರ ಅಲ್ಲ... ನಾವು ಬುದ್ಧಿ ತಂಡುಕೋಬೇಕು
@JaiBhajarangi6168
@JaiBhajarangi6168 7 күн бұрын
Useless guarantees 😢
@juvanes.c6271
@juvanes.c6271 7 күн бұрын
Very good news brother 😂😂😂😂😂😂😂😂😂
@manjunathpasupatihal7790
@manjunathpasupatihal7790 7 күн бұрын
ಪ್ರೀತಿಯ ಮತಬಾಂಧವರೇ ಬಿಹಾರ ರಾಜ್ಯದ ತರ ಕರ್ನಾಟಕ ವು ಆಗುತ್ತದೆ. ಇದು ನಮಗೆ ಮೊದಲೇ ಗೊತ್ತಿತ್ತು😂
@Rameshsubramanya
@Rameshsubramanya 7 күн бұрын
ಕರ್ನಾಟಕ ಮಾರಾಟಕ್ಕಿದೆ 😂😂
@aarthau8151
@aarthau8151 7 күн бұрын
ಹತ್ರೂಪಾಯಿ ಗೊಂದ್ ಹತ್ರೂಪಾಯಿ ಗೊಂದ್ ಹತ್ರೂಪಾಯಿ ಗೊಂದ್ ಹತ್ರೂಪಾಯಿ ಗೊಂದ್.. 😁😁
@ramunaik8409
@ramunaik8409 7 күн бұрын
ಈ ಸರ್ಕಾರ ಇನ್ನು ಅಧಿಕಾರದಲ್ಲಿ ಇದ್ದರೆ 100 ಸ್ಥಾನಕ್ಕೆ ಹೋಗಬಹುದು
@ganeshks4438
@ganeshks4438 7 күн бұрын
Siddaramulla khan free basis effect namu janarige budi barala bedi😢😢
@A2Z-z2y
@A2Z-z2y 7 күн бұрын
Godimulla khan Ella rate erisidhane...jai godi ji, andha bhakthara appa ki jai
@drake66668
@drake66668 7 күн бұрын
Yakappa mulla 😂​@@A2Z-z2y
@ganeshks4438
@ganeshks4438 7 күн бұрын
​@@A2Z-z2y ayyo guldo news report yenu antha madalu artha maduko,State wise bage helthairodu😂😂😂
@mohanr1842
@mohanr1842 7 күн бұрын
Dangerous for hindus indians citizens Congress is dangerous for indias future
@TheSurajshetty
@TheSurajshetty 7 күн бұрын
ಹಾಗಾದ್ರೆ ಮೊನ್ನೆ ರಾಜ್ಯಪಾಲ ಏನು ಭಾಷಣ ಮಾಡಿದ್ದು? ಗ್ಯಾರಂಟಿ ಚೆನ್ನಾಗಿದೆ ಎಲ್ಲ ಓಕೆ ಅಂದಿದ್ರಲ್ಪ
@reddituserkannadiga
@reddituserkannadiga 7 күн бұрын
Lo ರಾಜ್ಯಪಾಲರು ಹಾಗೂ ರಾಷ್ಟ್ರಪತಿ ಭಾಷಣ ಮಾಡುವುದು ಯಾವ್ ಸರಕಾರ ಎನ್ ಕೊಡುತ್ತದೆ ಅದು
@RangaswamySwamy-f4i
@RangaswamySwamy-f4i 7 күн бұрын
Idu siddu dks kotta bhashana
@ImModerator0603
@ImModerator0603 Күн бұрын
maha prabhu swalpa thilkondu comment madi. Rajyapalaru matthe Rashtrapathi galu yavudhe government baredhu kottiro speech ne madbeku , Rules irode haage . adhke madiddhu
@samanthsteelfabrications9382
@samanthsteelfabrications9382 7 күн бұрын
ಯೆಲ್ಲಿದ್ದೀರ ಕಾಂಗ್ರೆಸ್ ಅಂದ ಬಕ್ತಾರು😂😂
@shivakumar9690
@shivakumar9690 7 күн бұрын
🪣 😂😂😂
@gurusiddappa8979
@gurusiddappa8979 4 күн бұрын
ಇನ್ನೂ ಎರಡು ವರ್ಷ ಆಗಿಲ್ಲ ಈಗಲೇ ಈ ಪರಿಸ್ಥಿತಿಗೆ ಬಂದಿದೆ ಎಂದರೆ ಮುಂದಿನ ಮೂರು ವರ್ಷಗಳ ಕಥೆ ಹೇಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಅಯೋಮಯ
@arvenkatarao7388
@arvenkatarao7388 7 күн бұрын
ಸಿದ್ದಣ್ಣ ಕೊಡುಗೆ ಅದ್ಭುತ ಕರ್ನಾಟಕ adho gathi
@upendrah9446
@upendrah9446 7 күн бұрын
Congratulations kannadigs 👏
@rohitc6546
@rohitc6546 7 күн бұрын
Nangu free ningu free😂
@arunkumar-oc8vw
@arunkumar-oc8vw 7 күн бұрын
Govindaa Gooovinda 🙏🙏🙏😑
@ಕನ್ನಡಿಗ-ಫ7ಡ
@ಕನ್ನಡಿಗ-ಫ7ಡ 7 күн бұрын
ನಾಲಾಯಕ್ ಸಿದ್ದನ ಕೊಡುಗೆ 😂😂😂
@gangadhar1163
@gangadhar1163 7 күн бұрын
1:24 ಸಂತೋಷ ಲಡ್ಡು na keli
@gowrishkumar8876
@gowrishkumar8876 7 күн бұрын
😂😂😂
@gayathrishekar4250
@gayathrishekar4250 7 күн бұрын
Aa Laddu modijine karana annodu edu bayi bittare modi modi annuthhe 😂😂
@dolfindino7430
@dolfindino7430 7 күн бұрын
Iru guru laduge innu tuppa akbeku 😂
@lingaraju6935
@lingaraju6935 7 күн бұрын
Siddu d k s congratulations ❤🎉
@Drsachin4255
@Drsachin4255 7 күн бұрын
Le andhbhakta adu 2022-23 report yav government ithu😂😂
@Fakeeragouda
@Fakeeragouda 7 күн бұрын
@@Drsachin4255 report is not about one year brother it is 10years report.
@Drsachin4255
@Drsachin4255 7 күн бұрын
@@Fakeeragouda bro 2022-23 is an financial year not 10 years
@gayathrishekar4250
@gayathrishekar4250 7 күн бұрын
Lo kapi ega enagabahudu anno sense edeya ninge ​@@Drsachin4255
@Tinytoy-vs4qo
@Tinytoy-vs4qo 7 күн бұрын
​@@Drsachin4255Are you dumb ? , didn't you listened what Amar said in the video.
@manjunatharamu7527
@manjunatharamu7527 7 күн бұрын
ಈಗಲೂ ನಮ್ಮ ಜನ ಬುದ್ದಿ ಕಲಿಯದಿದ್ರೆ 😭😭😭😭🤔
@ANIRUDH77777
@ANIRUDH77777 7 күн бұрын
ಗ್ಯಾರಂಟಿ ಇಂದ ಕಾಂಗ್ರೆಸ್ ಸರಕಾರಕ್ಕೆ ನಾಚಿಕೆ ಆಗಬೇಕು. ಕರ್ನಾಟಕ ಆರ್ಥಿಕ ಸ್ಥಿತಿ ಕೋಮಾಗೆ ಜಾರಿದ ಕೀರ್ತಿ ಸಿದ್ದರಾಮಯ್ಯ ಗೆ ಸಲ್ಲೂತ್ತದೆ.
@tarunnaidu24
@tarunnaidu24 7 күн бұрын
Congratulations ghulams
@KempegowdaGowda-pr7we
@KempegowdaGowda-pr7we 7 күн бұрын
ನನ್ನಗು ಪ್ರೀ ನಿಮಗು ಪ್ರೀ ಮಸ್ತ್ ಮಗ ನಿಮಗು ಪ್ರೀ ಅಮರ್ ಪ್ರಸಾದ್ ನಿಮಗು ಪ್ರೀ 😂😂😂😂😂😂
@ShivaKumar-wy8pq
@ShivaKumar-wy8pq 7 күн бұрын
ಪಾಪ ನಮ್ಮ ಸತ್ಪ್ರಜೆಗಳಿಗೆ ದೇಶದ ಅಭಿವೃದ್ಧಿ ಬೇಡ. ಸತ್ಪ್ರಜೆಗಳಿಗೆ ಉಚಿತ ವೆಂಬ ಭಿಕ್ಷೆ ಬೇಕಾಗಿದೆ
@Its_Me_Ak_
@Its_Me_Ak_ 2 сағат бұрын
ಆಕಡೆ ವಕ್ಫ್ ಬೋರ್ಡ್ ನಿಂದ ರೈತರನ್ನ ಭಿಕಾರಿ ಮಾಡದ್ರು ಮತ್ತೊಂದ್ ಕಡೆ ಇಂದ ರಾಜ್ಯದ ಮೇಲೆ ಮತ್ತಷ್ಟು ಸಾಲ ಮಾಡದ್ರು ಇನ್ನೊಂದ ಕಡೆ ಗೋ ಮಾತೆ ಸಾಯಿಸೋದಕ್ಕೆ ಬಿಟ್ಕೋಟ್ರು ಮತ್ತೊಂದ್ ಕಡೆ ಮೂಡಾ ಹಗರಣದಲ್ಲಿ 14 ಸರ್ಕಾರಿ ಸೈಟ್..... ಹೇಳ್ತಾ ಹೋದ್ರೆ ಇನ್ನು ಬಹಳ ಇದೆ, ನಮ್ ಜನರನ್ನ ನೋಡಿದ್ರೆ ಇನ್ನು ಕಾಂಗ್ರೆಸ್ ಗೆ ಜೈ ಅಂತಿದರೆ ಆ ದೇವ್ರೆ ಕಾಪಾಡಬೇಕು 😢😢😢😢😢😢🤐🤐🤐🤐🤐
@shankarsameharwade1153
@shankarsameharwade1153 7 күн бұрын
Congratulations to our government and Siddaramaiah and his ministry.
@mcoolnature6516
@mcoolnature6516 7 күн бұрын
ಗೃಹ ಲಕ್ಷ್ಮೀ ತಿಂಗಳು ತಿಂಗಳು ಸರಿಯಾಗಿ ಬರುತ್ತಿಲ್ಲಾ😢
@doreswamy3214
@doreswamy3214 5 күн бұрын
ತುಣ್ಣಿ ನ ಚೀಪಿ ಸಿದ್ದರಾಮಯ್ಯ ಡಿಕೆಶಿ ದ
@gangadhar1163
@gangadhar1163 7 күн бұрын
As expected by congress ಗುಲಾಮರು yali ಇದ್ದೀರಾ 😂😂
@ravithejgpgooli9230
@ravithejgpgooli9230 7 күн бұрын
Thank you for giving this Opportunity for Karnataka Past CM's of Karnataka * Yadiyurappa * Siddaramaiah * Kumaraswamy * Bommai All three party's contribute to this 🎉🎉🎉
@DESI_BOY_UK_97
@DESI_BOY_UK_97 7 күн бұрын
ಏನೇ ಆಗ್ಲಿ ನಮಗೆ ಪುಕ್ಸಟ್ಟೆ ಸಿಕ್ರೆ ಸಾಕು😂😂😂 ನಮ್ಮ ಜನ 😢
@malipatil2711
@malipatil2711 7 күн бұрын
Very Good govt of Karnataka
@gsyoutube7599
@gsyoutube7599 7 күн бұрын
ಬೇಕೇ ಬೇಕು ಅಗ್ರಸ್ತಾನಕ್ಕೆ ಬಿಟ್ಟಿಭಾಗ್ಯ ಬೇಕೇ ಬೇಕು ಕ್ಷಮಿಸಿ ಜೈ ಕರ್ನಾಟಕ ಮಾತೇ ನಮ್ಮ ಕರ್ನಾಟಕ ವನ್ನು ಮುಂದಿನ ದಿನದಲ್ಲಿ ಅತ್ಯುನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕಾಲ ಬಂದೆ ಬರುತ್ತೆ ಜೈ ಭಾರತಾಂಬೆ ಜೈ ಭಾರತ್ ❤️🙏🏻🇮🇳
@claw2354
@claw2354 7 күн бұрын
ನನಗೂ ಚೊಂಬು ನಿನಗೂ ಚೊಂಬು ಮಹಾದೇವಪ್ಪನಿಗೂ ಚೊಂಬು ಕಾಕಾ ಪಾಟೀಲ್ ಗೂ ಚೊಂಬು 🤣
@lokeshb9556
@lokeshb9556 7 күн бұрын
Need to reshare these type of worthy reports everywhere during election instead of sugar coating schemes to assess who’s what & whom we should choose. Thank you Amar ❤as always.
@SharadShetty-vl9oe
@SharadShetty-vl9oe 7 күн бұрын
ಹಾಗಾದರೆ ಗ್ಯಾರಂಟಿ ಯಿಂದ ದಿವಾಳಿ ಗ್ಯಾರಂಟಿನಾ?
@gayathrishekar4250
@gayathrishekar4250 7 күн бұрын
Hagen ella edakkella modine karana andare saku 😂😂😂😂
@dolfindino7430
@dolfindino7430 7 күн бұрын
Eee sati super dipavali 😂
@ashokdevarmani3096
@ashokdevarmani3096 7 күн бұрын
ನೊ ಡೌಟ್
@PuneethGowdaLD
@PuneethGowdaLD 7 күн бұрын
ಅಭಿವೃದ್ಧಿ ಕರ್ನಾಟಕ ❌ ದಿವಾಳಿ ಕರ್ನಾಟಕ ✅
@nishanthrajnaik5809
@nishanthrajnaik5809 7 күн бұрын
Karnataka government hospitals are facing havy medicine shortage. Government messedup Private iv medicine price's have doubled.
@Masterinstocks
@Masterinstocks 7 күн бұрын
mr ಸಿದ್ರಾಮುಲ್ಲ ಕಾನ್ ಏನ್ ಇಲ್ತಿಯಪ್ಪ ಇದುಕ್ಕೆ,…. ತು ನಿನ್ ಜನ್ಮುಕ್ಕೆ ಓಗು……..😂😂😂😂
@reddystudio1318
@reddystudio1318 7 күн бұрын
Congratulation karanataka 🎉🎉🎉
@Kk.Brothers
@Kk.Brothers 7 күн бұрын
ಈಗ ಹೇಳಿ ಜೈಭೀಮ್ ಹೇಳಿದರೆ ಕರ್ನಾಟಕ no 1 ಆಗಲ್ಲ 🤣🤣🤣🤣🤣
@BasuGouri-pv8dc
@BasuGouri-pv8dc 7 күн бұрын
ಕಾಂಗ್ರೆಸ್ ಹೋಗ್ಬೇಕು
@care-responsable
@care-responsable 7 күн бұрын
Superr Karnataka, well done Karnataka people including me...
@hemanthkumar-gv2hy
@hemanthkumar-gv2hy 7 күн бұрын
Congratulations brother 😂😂😂😂
@dhananjayas6887
@dhananjayas6887 7 күн бұрын
Congratulations ಕರ್ನಾಟಕ 🎉🎉🎉
@anandtalawai655
@anandtalawai655 7 күн бұрын
ಕುರಿರಾಮಯ್ಯ 😂😂
@AnandPatil-w4v
@AnandPatil-w4v 7 күн бұрын
Congratulation ಸಿಎಂ ಸಿದ್ದರಾಮಯ್ಯ and ಡಿಕೆ ಶಿವಕುಮಾರ್ ಅವರಿಗೆ ಯಾಕ ಅಂದ್ರೆ ಕರ್ನಾಟಕ ಹತ್ತನೇ ಸ್ಥಾನ ಪಡೆದಿದ್ದಾರೆ ಏನು ಅಬಿವೃದ್ದಿ ಇಲ್ಲ 🎉🎉😂😂😂😂😂
@VenkateswaraSalian
@VenkateswaraSalian 7 күн бұрын
Free free free
@sheetalkumar6547
@sheetalkumar6547 6 күн бұрын
ದುಡಿಯೋಕೆ ಉತ್ತರ ಭಾರತಕ್ಕೆ ಹೋಗೋ ಕಾಲ ದೂರ ಇಲ್ಲ congratulations ಕನ್ನಡಿಗರೇ 🎉👏
@nagarajgodachimath7073
@nagarajgodachimath7073 7 күн бұрын
Congratulations 🎉🥳
@satishramu2516
@satishramu2516 7 күн бұрын
Please show this to our CM and DCm
@JaggannaKumbra
@JaggannaKumbra Күн бұрын
Sir. Mahithige. 🙏🙏🙏🙏
@safebets1335
@safebets1335 7 күн бұрын
Politicians are the backbone of the country like this if this is true 😅
@Cnrvr8245
@Cnrvr8245 7 күн бұрын
congratulation to sidramulla team
@vishwasbhandarkar77
@vishwasbhandarkar77 6 күн бұрын
Government should solve this problem by giving more Guarantees to people, In democracy Guarantee is democratic socialist right of people. 😊 Guarantees are best.
@maruti17maru
@maruti17maru 7 күн бұрын
ದಿವಾಳಿ ಭಾಗ್ಯ
@Filmycurse07
@Filmycurse07 7 күн бұрын
Elli Gulaamaru 😂😂
@AKCreationsak
@AKCreationsak 7 күн бұрын
Odisha will regret for not electing bjd !
@rajendramalya2138
@rajendramalya2138 3 күн бұрын
ನನಗೂ ಫ್ರೀ ನಿನಗೂ ಫ್ರೀ ಕಾಂಗ್ರೇಸ್ ಸರ್ಕಾರದ ದಿವಾಳಿ ಕರ್ನಾಟಕ ಸದ್ಯದಲ್ಲೇ ಉತ್ತರ ಪ್ರದೇಶಕ್ಕೆ ಮಾರಾಟ☑️☑️💯💯🤣🤪😂😝😀😄😃😜😅
@ganeshmk119
@ganeshmk119 2 күн бұрын
*What about Next Year 🤑 with Freebies effect 😢😢 Congress*
@sujathas2495
@sujathas2495 7 күн бұрын
Congradulation karnataka 😢
@rohitc6546
@rohitc6546 7 күн бұрын
Jolly jolly yela jolly rajya purti kali😂
@prabhakaras6546
@prabhakaras6546 7 күн бұрын
Congratulations to siddu
@dreamsachieve6268
@dreamsachieve6268 7 күн бұрын
ಕಾಕಾ ಸಾಹೇಬ್ ಪಾಟೀಲ್ ಗು ಪ್ರಿ ಅವ್ನ ಹೆಂಡತಿ ಗೂ ಪ್ರೀ ಜೈ ಸಿದ್ದರಾಮಯ್ಯ ಗೋವಿಂದ ಗೋವಿಂದ 😂
@ErVJ-z9d
@ErVJ-z9d 7 күн бұрын
Congregations Brother 👍👍
@reddymallesh6806
@reddymallesh6806 7 күн бұрын
Yalla politician gala property na sell madi recovery madodu aste baki erodu ega 😂😂
@maheshm725
@maheshm725 7 күн бұрын
Congratulations all the voters wait for future
@hananamathaPujar
@hananamathaPujar 7 күн бұрын
Wow nice good
@goutamnaik9209
@goutamnaik9209 7 күн бұрын
Conjajulations Brother 😂😂😂
@gayathrishekar4250
@gayathrishekar4250 7 күн бұрын
😂😂😂😂
@Bellarycivilian
@Bellarycivilian 7 күн бұрын
Sooooooper news 🎉❤ Congratulations to all, karnataka brand 😅😅
@lingarajpatil3270
@lingarajpatil3270 7 күн бұрын
ಇದು ನನಗೆ ಏನೂ ವಿಚಿತ್ರ ಶಾಕ್ ಇಲ... ಗೊತ್ತಿರೋದು.
@chethanchelur2605
@chethanchelur2605 5 күн бұрын
Congratulations Karnataka 🎉
Quando eu quero Sushi (sem desperdiçar) 🍣
00:26
Los Wagners
Рет қаралды 15 МЛН
Don’t Choose The Wrong Box 😱
00:41
Topper Guild
Рет қаралды 62 МЛН
Мясо вегана? 🧐 @Whatthefshow
01:01
История одного вокалиста
Рет қаралды 7 МЛН
Quando eu quero Sushi (sem desperdiçar) 🍣
00:26
Los Wagners
Рет қаралды 15 МЛН