ನಾರಾಯಣಸ್ವಾಮಿ ನಿಮ್ಮ ಸಾಧನೆಗೆ ಹಾಗೂ ಪರಿಶ್ರಮಕ್ಕೆ ನಮ್ಮ ಮನಪೂರ್ವ ಅಭಿನಂದನೆಗಳು
@NagamallegowdaNАй бұрын
❤❤❤❤❤🎉
@mangalakariyappa55643 ай бұрын
🎉🎉 ನಿಮ್ಮ ಸಾಧನೆಗೆ ನನ್ನ ಅನಂತ ನಮಸ್ಕಾರಗಳು
@ganeshnaika-nh9gb3 ай бұрын
ಬಂಗಾರದ ಮನುಷ್ಯ ಸಿನಿಮಾ ನೋಡಿದಂಗಾಯ್ತು ,ಸಿಂಪಲ್ ಮನುಷ್ಯ ❤..ಅದ್ಭುತ ಮಾತು.
@BangaloreStores3 ай бұрын
ನಿಜವಾದ ಪ್ರಗತಿಪರ ಕೃಷಿಕರು ,ಅಮೂಲ್ಯವಾದ ಸಂದರ್ಶನ ,🎉
@muralik47753 ай бұрын
ನಿಮ್ಮ ಗುರಿ ಕರ್ನಾಟಕ ರಾಜ್ಯದ ಹೆಮ್ಮೆಯ ರೈತ ಹಾಗೂ ಮಣ್ಣಿನ ಮಗ ಪ್ರಶಸ್ತಿ ಪುರಸ್ಕೃತ ಮಾಡಲಿ ಈ ಸಾಧನೆಗೆ ತುಂಬು ಹೃದಯದ ಧನ್ಯವಾದಗಳು ನಾರಾಯಣ್ ಸ್ವಾಮಿ ಸಾರ್ 💐💐💐
@somalingpicheli10093 ай бұрын
ಧೈರ್ಯ ಮತ್ತು ಸಾಧನೆ ಪ್ರಾಮಾಣಿರಾಗಿ ಮಾಡಿರೆ ಮಾತ್ರ sadya🙏🙏🙏🙏🌹🌹🌹🌹 ಜಯಾವಾಗಲಿ
@ranganathranga32473 ай бұрын
Chikkaballapur ಸಿಂಹ❤ I am also farmer👨🌾 from ರಾಮನಗರ.
@shkamath.k23723 ай бұрын
ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು. ಶ್ರೀ ನಾರಾಯಣ ಸ್ವಾಮಿ ಯವರ ಸಾಹಸಕ್ಕೆ ಧನ್ಯವಾದಗಳು,ಶುಭವಾಗಲಿ.
@venkangowda80403 ай бұрын
ನಮ್ಮ ರೈತ ಕೊಡೋ ಗೌರವ ನೋಡಿ sir ❤
@sarojammans1693 ай бұрын
ನಾನು ನಾನು ನೋಡಿರುವ ತೋಟದಲ್ಲಿ ಅತ್ಯಂತ ಸಮೃದ್ಧ ಭರಿತವಾದ ಸುಂದರವಾದ ಫಲ ಭರಿತವಾದ ನಾರಾಯಣ ಸ್ವಾಮಿಯವರ ತೋಟ ಕಣ್ಣಿಗೆ ಹಬ್ಬವಾಗಿದೆ ಸ್ವರ್ಗದ ತೋಟ ವಾಗಿದ
@geethanjali12383 ай бұрын
Very nice programme Respectd Narayana Swamy ಗೆ 🎩 no words
@vijayakrishnappa35793 ай бұрын
ತುಂಬ ಸಂತೋಷ ಅಯಿತು ಅಣ್ಣ ವರೆ ನಿಮ್ಮ ಹಾಗೆ ನಮ್ಮ ರೈತ ಬಾಂಧವರು ಮುಂದೆ ಬರಲಿ
@gowthamgowdagowda65773 ай бұрын
ನಮಗೇಸ್ತೆ ಭೂಮಿ ಇರಲಿ ಆ ಭೂಮಿಯನ್ನು ಉಳುಮೆ ಮಾಡಬೇಕು ಬೆಳೆಬೆಳೆಯಬೇಕು ಆಗ ಭೂಮಿತಾಯಿ ನಗುತಲೆ ನಮ್ಮಣ್ಣು ನಗಿಸ್ಥಳೇ .ನಮ್ಮಮ್ಮ ನಮ್ಮಮ್ಮ ಭೂಮಿತಾಯಮ್ಮಾ . ನಾರಾಯಣ ಸ್ವಾಮಿ ಅವರು ಯೆಸ್ತೋಜನಕ್ಕೆ ಅನ್ನಕೊಡುತಿದ್ದರೆ ಅನ್ನದಾತೊ ಸುಖಿನೋಭವಂತು 💪👌🙏
@sarojammans1693 ай бұрын
ನಾರಾಯಣಸ್ವಾಮಿಗೆ ನಮೋ ನಮಃ ಎಷ್ಟೋ ಕುಟುಂಬಗಳಿಗೆ ಆಶ್ರಯವಾಗಿರುವ ಭೂಮಿ ತಾಯಿಯಿಂದ ಫಲಗಳನ್ನು ಪಡೆದು ಜನರಿಗೆ ಆರೋಗ್ಯ ಕೊಡುತ್ತಿರುವ ಭೂಮಿಯೇ ನಿಜವಾದ ತಾಯಿ ಎಂದು ಅವಳನ್ನು ಸಾಕುತ್ತಿರುವ ಅವರಿಗೆ ನಮಹ ನಮಹ
@MangalaBasavaraj-s7y3 ай бұрын
ಸೂಪರ್ ಕೃಷಿ ಪದ್ದ ತಿ ಹೊ ಸ ಬೇ ಳ ವ ಣಿ ಗೆ 🎉❤
@hb.karibasappa3 ай бұрын
ತುಂಬು ಹೃದಯದ ಧನ್ಯವಾದಗಳು ನಿಮಗೆ ❤🎉❤❤❤
@SushikshanaOrg3 ай бұрын
ನಿಮಗೂ ಅವರಿಗೂ ನಮೋ ನಮಃ
@HarishNHarish3 ай бұрын
ಅದ್ಬುತ ಸಾಧನೆ 🙏🙏🙏♥️
@WearemulnivasiАй бұрын
Motivational story thankyou ಬದುಕಿನ ಬುತ್ತಿ ಗೆ
@SwethaKumar-fn5ds3 ай бұрын
ಒಗ್ಗಟ್ಟಿನಲ್ಲಿ ಬಲ ಇದೆ, ನೋಡಿ, ದಾಯಾದಿಗಳಾದರೂ ಜೊತೆ ಇದ್ದಾರೆ, ನಮ್ಮಲ್ಲಿ 4ಎಕರೆ ಇದ್ದರೆ 4 ಭಾಗ ಮಾಡುತ್ತಾರೆ, ಈ ಮನಸ್ಥಿತಿ ಇಲ್ಲದ್ದಿದರೆ ಜೊತೆಯಲ್ಲಿ ದ್ದರೆ ಖಂಡಿತ ಜೀವನ ಸಾಗಿಸಬಹುದು. ಜೊತೆಗೆ ವ್ಯಾಪಾರಿಕೆ ಮತ್ತು ಕೃಷಿ ಸೇರಿಸಿ ಮಾಡಿದರೆ ಆಗುತ್ತೆ.
@shankarcs28433 ай бұрын
ಸೂಪರ್ ಸರ್ ಸೂಪರ್ ಇದೆ ಸಮಯಕ್ಕೆ ತಕ್ಕಂತೆ ದೇವರ ಫಲ ಕೊಟ್ಟಿದ್ದಾನೆ ದೇವರು ಎಲ್ಲರಿಗೂ ಇತರ ಕೊಟ್ಟರೆ ಒಳ್ಳೆಯದು ದೇವರು ಒಳ್ಳೆಯದು ಆಶೀರ್ವಾದ ಇರಲಿ ಇವರ ಮೇಲೆ ಸದಾ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಶ್ರೀ ಚಾಮುಂಡೇಶ್ವರಿ ನಮೋ ನಮಃ ವಿಡಿಯೋ ತೆಗೆದು ಇವರಿಗೆ ವಿಡಿಯೋ ಮಾಡಿದವರಿಗೆ ಎಲ್ಲರಿಗೂ ಶುಭವಾಗಲಿ ಶುಭವಾಗಲಿ ಸೂಪರ್ ಸರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಥ್ಯಾಂಕ್ ಯು ವೆರಿ ಮಚ್ ಥ್ಯಾಂಕ್ ಯು ಶ್ರೀ ಚಾಮುಂಡೇಶ್ವರಿ ನಮಃ🙏🙏🙏👋👋👋🙏🙏👍👍👍👌👌💓💓💓🌹🌹🌹🙏🙏👋👋🙏
@DEEPUNPRDGOWDADilipNАй бұрын
🌹🙏👍👌🎉 ಭೂಮಿ ಪುತ್ರನಿಗೆ ವಂದನೆಗಳು ನಮಸ್ತೆ 🙏
@sabunair50163 ай бұрын
A greate farmer 'Big Salute'
@bshaamala2 ай бұрын
Best statement- free kotre bele iralla! I wish the governments learn this from this gentleman.
@rangaswamymr63982 ай бұрын
Great achievement thank you many times sir Nana Anantha vandanegalu
@t.s.shrikantamurthy2 ай бұрын
ನಾರಾಯಣ ಸ್ವಾಮಿ ಅವರಿಗೆ ಅನಂತನಂಥ ವಂಧನೆಗಳು ಬೆಳಗಾದರೆ ರೈತನ ಆತ್ಮಹತ್ಯೆ ಸುದ್ದಿ ಕೇಳಿ ಬಹಳ ಬೇಜಾರಾಗುತ್ತಿತ್ತು ನಿಮ್ಮ ಪರಿಶ್ರಮ ಎಲ್ಲಾ ರೈತರಿಗೂ ಧಾರಿದೀಪವಾಗಲಿ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು 🙏🙏🙏🙏🙏
@ammuammuputti8442 ай бұрын
ಕೃಷಿಯ ದೇವರು.... ನಿಮ್ಮ ಮಾತು ನಿಮ್ಮ ಗಣತೆಗೆ ತಕ್ಕ ಹಾಗೆ ದೇವರು ನಿಮಗೆ ಆಶೀರ್ವದಿಸಿದ್ದಾರೆ
@clarissrinivas3 ай бұрын
ಕೃಷಿ ಋಷಿ ನಾರಾಯಣಸ್ವಾಮಿ ಗಳಿಗೆ ಇಲ್ಲಿಂದಲೇ ನಮಸ್ಕಾರ... 🙏🏽🎉
@NATARAJNG3 ай бұрын
God bless you n swamiyavare 😢
@lakshmikanthaRaju-c2c3 ай бұрын
"Super AGRICULTURALIST FROM CHIKKABALLAPUR District " Hat's up yours agricultural Evidence
@G.R.Manjunath-qu6rj3 ай бұрын
Jai Kissan Jai Jawan God bless both of yours 🌹📗🔱🇮🇳💓🌹
God bless you 🙏🌹 Happy ನೂರಾರು ವರ್ಷಗಳ ಕಾಲ ಬದುಕಿ ಬಾಳಿ🙏🌹❤️🙏👍
@ashwinir60422 күн бұрын
He very simple person. God bless you
@cypriandantis44873 ай бұрын
Well Explained sir. God bless you all. ❤All the best
@DEEPUNPRDGOWDADilipNАй бұрын
ಈ ರೀತಿ ವಿಡಿಯೋ ಮಾಡಿ, ಜನಗಳಿಗೆ ತೋರಿಸಿ, ನಮ್ಮಂಥವರ ಮನಸೆಳೆದ ಬದುಕಿನ ಬುತ್ತಿಗೆ ವಂದನೆಗಳು ನಮಸ್ತೆ 🙏🙏🙏🙏🙏🙏🙏🙏🙏🙏🙏🙏🌹👍👌❤️
@Dhanu_Creations_19863 ай бұрын
Super sir bhoomitayina nambidavarige yavattu mosa madalla annodakke evade watching sir dhanyavada nimage avarannau paricheya madisadakke 🙏🙏🙏🙏
@prakashkashigoudar88463 ай бұрын
ಜೈ ಜವಾನ್ ಜೈ ಕಿಸಾನ್ good job sir
@sumasuma302 ай бұрын
ನಿಮ್ಮ ನಿರೂಪಣೆ ಅದ್ಬುತ👌👌👌
@nooreshapujari84752 ай бұрын
ಸುಪರ್ ಸರ್....❤❤❤❤❤❤
@shivakumargoudapatil68423 ай бұрын
Danyavad ನಿಮ್ ಸಾಧನೆಗೆ❤🎉
@NandanJhon-iz6si21 күн бұрын
Salute for this man ❤🫡
@sanjeevm41003 ай бұрын
Great Respect to Narayana Swamy Sir🙏🙏
@mayur9017Ай бұрын
Salute to you Sir. You have managed to set up a food production eco system and financially earn crores in a year, with healthy life style. Also source of livelihood for hundreds of people..
@viswanathang26233 ай бұрын
The most valuable video. God is blessing the krishi hero
@dineshhr53913 ай бұрын
Good sir nimma parishram doddadu sir
@sachinmarya22363 ай бұрын
ಜೈ ಜವಾನ್ ಜೈ ಕಿಸಾನ್ 🙏🙏🙏🙏
@pundalikkamble51353 ай бұрын
Hat's up sir for having faithful to canara bank. And for you great achievement in various branches of agricultural activities. I am retired canara bank manager
@Badshaind-o5i3 ай бұрын
ತುಂಬಾ ಸಂತೋಷವಾಗುತ್ತದೆ ❤️❤️❤️❤️❤️❤️❤️❤️❤️❤️❤️❤️
@vijaykumarb88623 ай бұрын
ಸೂಪರ್ ಸರ್
@santoshak852121 күн бұрын
Great farmer ❤❤
@sstv-k3 ай бұрын
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು
@akbk2703 ай бұрын
ಯಾರು ಮೇಟಿ ಅಂದ್ರೆ ....😂😂😂😂😂
@Ramesh-cg8vg3 ай бұрын
@@akbk270 ಮೇಟಿ ಅಂದ್ರೆ ಕೃಷಿ
@Svk-d1r3 ай бұрын
@@akbk270ಎ.bro 😂😂
@ravindrag82773 ай бұрын
1947 ರಿಂದ ಓದಿ, ಓದಿ, ಮತ್ತು ಹಾಳಾಗಿ ಹೋಗಿ ಅಂತಾ ಜನರನ್ನು ಯಾಮಾರಿಸುತಿದಾರೆ . 😅😅😅
@sstv-k3 ай бұрын
@@ravindrag8277 15 ವರ್ಷ ಓದಿ 15,000 ಸಾವಿರ ಸಂಬಳ ಓದಿದವರು ಪಡಿತಿದಾರೆ. ಅದೇ ಹಳ್ಳೀಲಿ ಓದದೆ ಇರೋರು 15 ಹಸು ಸಾಕೊಂಡು ತಿಂಗಳಿಗೆ 1.5 ಲಕ್ಷ ಗಳಿಸ್ತಿದಾರೆ... Re educate the educated..🤦
neve madri raitha bandavarige thanking your team work keep itup
@Sneha.shashiSnehashashi3 ай бұрын
Super sir
@rudreshn76182 ай бұрын
Nimge devru olledhu madli.nim family next generation hinge irli.nim padakke nanna namaskara
@manjunathgudadari39852 ай бұрын
ಸರ್ ನಿಮoತವವರ ನಮಗೆ ಸ್ಫೂರ್ತಿ ಆಗಿದಿರಿ 👍🙏
@muhammadgareeb85673 ай бұрын
Great❤❤❤
@gloriousbharatha70922 ай бұрын
ನಿಮಗೊಂದು ಸಲಾಂ!🙏
@MOHANKUMAR-qj4ce3 ай бұрын
Super I liked it from London
@ganeshkg2643 ай бұрын
ಒಂದೊಳ್ಳೆ ಮಾಹಿತಿ..
@DinakaraSA3 ай бұрын
Good information 👍 Amazing
@utubersimon34493 ай бұрын
Market sigbeku sir, market edre en bekadru belibodu, bengaluru surrounding districts are blessed in this matter.
@rupeshbailur41743 ай бұрын
ನಮ್ಮ ರೈತ ನಮ್ಮ ಹೆಮ್ಮೆ ❤❤
@pallistudio2853 ай бұрын
The great interviews on our bharat agriculture great🎉🎉🎉🎉🎉
@rangaswamyt64763 ай бұрын
I Newer Seen This Farmar.Thanks
@PavanYash.325 күн бұрын
Sir ಅವರ ತೋಟ ಮತ್ತು ಕೃಷಿ ನಾ ನೋಡಬೇಕು ಅನ್ಸುತ್ತೆ Plz ಇವರ ವಿಳಾಸ ಕೊಡಿ ನಾವು Ogi ನೋಡಿಕೊಂಡು bartivi Plz sir .....🙏
@a.nmunshi52692 ай бұрын
Best vedio sir.
@shankarsarapani64043 ай бұрын
Sir ನೀವು ಯುವ ಪೀಳಿಗೆಗೆ ದೊಡ್ಡ ಪ್ರೇರಣೆ, ಸಾಕಷ್ಟು ಜಮೀನು ಇದ್ದು ಹತ್ತು ಸಾವಿರ ಇಪ್ಪತ್ತು ಸಾವಿರ ನೌಕರಿ ಅಂತಾ ಸಿಟಿಗೆ ಓಡ್ತಾರೆ ಅಂತವರೆಲ್ಲ ನಿಮ್ಮ ವಿಡಿಯೋ ನೋಡಲೇಬೇಕು ಕಲಿಬೇಕು ತಿಳ್ಕೊಬೇಕು 🙏
@RamagondKarajanagi3 ай бұрын
Super video sir 🎉Thanks
@vijayj87473 ай бұрын
WISH YOU ALL THE BEST
@chandruapolloapollo77802 ай бұрын
👍👍👍
@BasavarajMohare3 ай бұрын
Hi sir good video 👨🚒
@jagadishjagadish4486Ай бұрын
Good job 🎉
@sidrammanaguli76073 ай бұрын
ಅದ್ಭುತ ಜ್ಞಾನ
@preetinaikal8683 ай бұрын
Mind blowing 🤯
@BasavarajK-zp5xu3 ай бұрын
Beautiful video ❤ congratulations ❤
@badukinabutthi53853 ай бұрын
Thank you so much
@ParvathiShivaram3 ай бұрын
Sir part 2 madi sir please about owner's poultry farm please sir 🙏