ಸರ್ವೋತ್ತಮ ನಾದ ಭಗ ವಂತ ಭಕ್ತಿ ಇಂದ ದೇವರ ನಾಮಸ್ಮರಣೆ ಮಾಡುವುದರಿಂದ ಸಕಲ ಪಾಪ ಗಳನ್ನು ನಿವಾರಿಸುವ ಮಹತ್ವ ಮಾಹಿತಿ ಅದ್ಭುತ. ಪೂಜ್ಯ ಶ್ರೀ ಗುರುಗಳ ಪವಿತ್ರ ಪಾದಕಮಲಗಳಿಗೆ ಭಕ್ತಿ ಪೂರ್ವಕ ನಮನ ಗಳು.ಶ್ರೀ ಹರಿ ನಾರಾಯಣ ನ ಸ್ಮರಣೆ ಆನಂದಮಯ.🙏🙏🙏🙏🙏
@ajk10712 жыл бұрын
ನಮ್ಮ ಪಾಪ ಪುಣ್ಯ ಎಷ್ಟು ಎಂಬುದು ಭಗವಂತನಿಗೆ ಗೊತ್ತು ಎಂಬುದನ್ನು ತಿಳಿಸಿದ ಮಹಾತ್ಮರಿಗೆ ಅನಂತ ಪ್ರಣಾಮಗಳು🌞🙏🙏🙏🙏🙏
@padmauday6282 жыл бұрын
ಶ್ರೀ ಗುರುಭ್ಯೋನಮಃ ನಿಮ್ಮ ಎಲ್ಲಾ ಪ್ರವಚನಗಳು ತುಂಬ ತುಂಬ ಚೆನ್ನಾಗಿದೆ
@shreenivastupsakri3048 Жыл бұрын
TUPSAKRI Sreenivas family 🙏 🙏 🙏 pune.
@venkateshshirali33012 жыл бұрын
ಗುರು ಬ್ರಹ್ಮ: ಗುರು ವಿಷ್ಣು: ಗುರು ದೇವೋ ಮಹೇಶ್ವರ: ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ 🙏🙏🙏