Sri Sudama Charitre | Harapanahalli Bheemavva | With Lyrics

  Рет қаралды 1,376,604

Daasoham

Daasoham

Күн бұрын

Пікірлер: 554
@sreeraksharanjith2646
@sreeraksharanjith2646 2 ай бұрын
Whenever I listen to this I get tears , how krishna bless one who believes unconditionally, I too experienced his miracles in my life... Krishna Krishna krishna
@praneshkulkarni7062
@praneshkulkarni7062 Ай бұрын
💯 True
@nagaveniks2280
@nagaveniks2280 28 күн бұрын
i accept you
@rajurajaram8227
@rajurajaram8227 2 жыл бұрын
kannalli neeru thumbide,gantalu gadgadavagide.shabdagalu sikktilla varnisalu. kaayo karunanidhe krishna nannappa🙏🙏
@HomekitchenHarsha
@HomekitchenHarsha 2 жыл бұрын
kzbin.info/www/bejne/i3fFloeVhbuWiKc ಸುಂದರವಾದ ದಾಟಿಯಲ್ಲಿ ಸುದಾಮ ಚರಿತ ಪ್ಲೀಸ್ ಲಿಂಕ ನೋಡಿ
@nagaveniks2280
@nagaveniks2280 28 күн бұрын
😢😢
@ನುಡಿಮುತ್ತುಗಳು-ಧ5ಪ
@ನುಡಿಮುತ್ತುಗಳು-ಧ5ಪ 8 ай бұрын
ದೈವೀ ಪ್ರೇರಣೆ ಇದ್ದಾಗ ಮಾತ್ರ ಇಂಥ ಸಮೃದ್ಧ ಸಾಹಿತ್ಯ ಕಾವ್ಯ ಸಾಧ್ಯ.ಅತೀ ಸುಂದರ.
@srilakshmi8990
@srilakshmi8990 9 ай бұрын
Dhanyosmi...🙏🙏🙏💐 Sri Hari bless you appaa...🙏💐
@krenuka1917
@krenuka1917 2 жыл бұрын
ಎಷ್ಟು ಒಳ್ಳೆಯ ಸಾಹಿತ್ಯ. ಪದಗಳ ಜೋಡಣೆ ಅದ್ಭುತ. ಕಣ್ಣ ಮುಂದೆ ಕತೆಯ ದೃಶ್ಯಗಳೆಲ್ಲ ಬಂದು ಹೋದ ಹಾಗೆ ಅನಿಸಿತು. ಹಾಡುಗಾರಿಕೆ ಅತಿ ಸುಮಧುರ. 👌🙏🙏
@muralikulkarni7218
@muralikulkarni7218 2 жыл бұрын
Very very nice
@HomekitchenHarsha
@HomekitchenHarsha 2 жыл бұрын
kzbin.info/www/bejne/i3fFloeVhbuWiKc ಸುಂದರವಾದ ದಾಟಿಯಲ್ಲಿ ಸುದಾಮ ಚರಿತ
@HomekitchenHarsha
@HomekitchenHarsha 2 жыл бұрын
@@muralikulkarni7218 kzbin.info/www/bejne/i3fFloeVhbuWiKc ಸುಂದರವಾದ ದಾಟಿಯಲ್ಲಿ ಸುದಾಮ ಚರಿತ
@karunaatgur8393
@karunaatgur8393 2 жыл бұрын
V. Nice song nd sung beautifully 🙏🙏
@lakshmipriyapradeep5240
@lakshmipriyapradeep5240 Жыл бұрын
🙏🙏🙏🙏🙏
@sudhindrabukkebag7502
@sudhindrabukkebag7502 2 жыл бұрын
ಹೆಜ್ಜೆ ಹೆಜ್ಜೆಗೂ ಚಿತ್ರ ಬದಲಾದಂತೆ ಹೊಸ ಚಿತ್ರ ಕಣ್ಣು ಮುಂದೆ ಬಂದು ನಿಲ್ಲುವಷ್ಟು ಸ್ಪಷ್ಟ ಸರಳ ಕನ್ನಡದಲ್ಲಿ ನಮ್ಮಂತಹ ಪಾಮರರ ಕೈ ಎಟಕುವಷ್ಟು, ಭಕ್ತಿ ಹುಟ್ಟಿಸುವಷ್ಟು ಸರಳ ಕನ್ನಡದಲ್ಲಿ ರಚಿಸಿದ ಭಾಗವತ ಪುರಾಣದ ಉಪಕಥೆ ಇನ್ನೊಂದಿಲ್ಲ. ಚೆನ್ನಾಗಿ ಹಾಡಿದ್ದಿರ. ದೇವರು ನಿಮಗೆ ಒಳ್ಳೆಯದು ಮಾಡಲಿ
@daasoham
@daasoham 2 жыл бұрын
🙏🙏
@GeethaRNaik
@GeethaRNaik Жыл бұрын
ಪೂರ್ವಜರು ಬರೆದ ಸಾಹಿತ್ಯವನ್ನು ಮನಮುಟ್ಟುವಂತೆ ಸುಂದರವಾಗಿ ಹಾಡಿ ನಮ್ಮಂತಹ ಪಾಮರ ಭಕ್ತರಿಗೆ ಕೇಳುವ ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಲು ಅವಕಾಶ ಮಾಡಿದ ತಮಗೆ ಅನಂತ ಅನಂತ ಧನ್ಯವಾದಗಳು.
@sdrsdrsdr7372
@sdrsdrsdr7372 10 ай бұрын
ಅದ್ಬುತ ರಚನೆ ಅದ್ಬುತ ಗಾಯನ. ನಮಸ್ಕಾರ ನಿಮ್ಮ ಪಾದರವಿಂದಗಳಿಗೆ
@shobhanagaraj6916
@shobhanagaraj6916 2 жыл бұрын
ದಾಸ ಸಾಹಿತ್ಯಕ್ಕೆ ಸಾಟಿಯೇ ಇಲ್ಲ, ಹರಪನಹಳ್ಳಿ ಭೀಮವ್ವಗೆ ನಮಸ್ಕಾರ 🙏🏼 ಕೇಳ್ತಾ ಕೇಳ್ತಾ ಕಳೆದೇ ಹೋಗ್ತೀವಿ, ಕಣ್ಣೀರು ತಾನಾಗೇ ಹರಿಯುತ್ತೆ. ಅದ್ಭುತ ಹಾಡುಗಾರಿಕೆ
@nguttam1982
@nguttam1982 Жыл бұрын
KanDita nija..
@surekhanagadadinni6492
@surekhanagadadinni6492 Жыл бұрын
ನಿಜ
@vasantha8460
@vasantha8460 Жыл бұрын
@@nguttam1982 l
@vasantha8460
@vasantha8460 Жыл бұрын
@@surekhanagadadinni6492 n
@sugandhisherigar4433
@sugandhisherigar4433 Жыл бұрын
​@@nguttam1982Kmmkkmmoooooo Komodo ok pmppokkkl
@padmadeshpande90
@padmadeshpande90 2 жыл бұрын
ಅದ್ಭುತವಾದ ಕಂಠ ಈ ಚಾರಿತ್ರ ಕೇಳುವಾಗ ಕಣ್ಎದೂರಿಗೆ ಕಂಡಂತಾಯಿತು.ಇದನು ಮಾಡಿದವರಿಗೆ ಅನಂತಾನಂತ ನಮಸ್ಕಾರಗಳು
@a.g.ramadevimanjunath5558
@a.g.ramadevimanjunath5558 2 жыл бұрын
👌👌👌👌🙏
@HomekitchenHarsha
@HomekitchenHarsha 2 жыл бұрын
kzbin.info/www/bejne/i3fFloeVhbuWiKc ಸುಂದರವಾದ ದಾಟಿಯಲ್ಲಿ ಸುದಾಮ ಚರಿತ ಪ್ಲೀಸ್ ಲಿಂಕ ನೋಡಿ
@shreelakshmi9498
@shreelakshmi9498 9 ай бұрын
1​@@a.g.ramadevimanjunath5558
@chandravathig6941
@chandravathig6941 2 жыл бұрын
ಗೋವಿಂದನ ಕರುಣೆ ಅಪಾರ ಈ ಸುಂದರವಾದ ಪದ್ಯವನ್ನು ಕೇಳುತ್ತಿದ್ದರೆ ಕಣ್ಣಿನಲ್ಲಿ ಆನಂದಬಾಷ್ಪ ಸುರಿಯುತ್ತದೆ .ಆ ಮಾಧವನನ್ನು ನೋಡಲು ಎಷ್ಟು ಕಾಲ ಬೇಕೋ ತಿಳಿಯೋಲ್ಲ .🙏🙏🙏🌼🌼
@HomekitchenHarsha
@HomekitchenHarsha 2 жыл бұрын
kzbin.info/www/bejne/i3fFloeVhbuWiKc ಸುಂದರವಾದ ದಾಟಿಯಲ್ಲಿ ಸುದಾಮ ಚರಿತ ಪ್ಲೀಸ್ ಲಿಂಕ ನೋಡಿ
@chandrikakm4949
@chandrikakm4949 Жыл бұрын
👌🙏
@subbalakshmiv1405
@subbalakshmiv1405 Жыл бұрын
bi seen bbye veer feel vt q
@kasturim5311
@kasturim5311 Жыл бұрын
ಅತ್ಯಂತ ಸುಂದರವಾಗಿ ಹಾಡಿದ್ದೀರಿ ನಿಮಗೆ ನಿಮ್ಮ ಸಾಹಿತ್ಯಕ್ಕೆ ಅನಂತ ಧನ್ಯವಾದಗಳು
@naguMMsai7318
@naguMMsai7318 Жыл бұрын
ಕಣ್ಣೀರು ತುಂಬಿ ಬಂತು......awsm lyrics and the singer is just awsm....ಭಕ್ತ ವತ್ಸಲ ನಮ್ಮಪ್ಪ ಶ್ರೀ ಕೃಷ್ಣಾ❤❤❤ sir ನಿಮ್ಮ ದೈವಿಕ ಕಂಠಕ್ಕೆ ನನ್ನ ಕೋಟಿ ನಮನಗಳು❤❤❤
@jayashreeammannaya6613
@jayashreeammannaya6613 8 ай бұрын
ಅದ್ಭುತ ಕಂಠಸಿರಿಯಲ್ಲಿ ಸ್ಪಷ್ಟ ಗಾಯನ ಹರಿಭಕ್ತಿ ಯಲ್ಲಿ ಮಿಂದೆದ್ದ ಅನುಭವ
@Shantharajal
@Shantharajal 7 ай бұрын
🙏🏼👌🏼♥️👍🏼ಕೇಳಲು ಇಂಪಾಗಿದ್ದು, ಅರ್ಥಪೂರ್ಣವಾಗಿದೆ ಪ್ರತಿಯೊಬ್ಬರು ಕೇಳ ಬೇಕು. ಜಗತ್ತಿನಲ್ಲಿ ಸ್ನೇಹ ಎಷ್ಟು ಮುಖ್ಯ ಎಂದು ಈ ಚರಿತ್ರೆ ತಿಳಿಸಿ ಕೊಡುತ್ತದೆ... 🌷👏🏼♥️👏🏼🌷🙏🏼🙏🏼👌🏼👌🏼👌🏼👌🏼
@ravindradas1974
@ravindradas1974 14 күн бұрын
I had overcome many obstacles after hearing to this beautiful charite of Sudhama and Krishna friendship.
@balaramagowda3182
@balaramagowda3182 Жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ!! 🙏🙏🙏🙏🙏 ತುಂಬಾ ಚೆನ್ನಾಗಿ ಮೂಡಿ ಬಂದಿದೆ
@narayanrao5375
@narayanrao5375 Жыл бұрын
J.Bellari. VERY NEATLY PRESENTED ATTRACTIVE BHIMAVAANA KRUTHI. HATS OFF. SHUBHAMASRHU.
@geetanandini2164
@geetanandini2164 9 ай бұрын
ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ.
@raviaithal9067
@raviaithal9067 2 жыл бұрын
ಸುಧಾಮ ( ಕುಚೇಲ) ಚರಿತ್ರೆ ಕೇಳಿ ಮನಸ್ಸಿಗೆ ತುಂಬಾ ಸಂತೋಷ ವಾಯಿತು. ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಸಮಸ್ತ ಜನರಿಗೆ ಒಳ್ಳೆಯದಾಗಲಿ ನಮೋ ನಮಃ 🌹🙏🌹
@sathyavathidharoor671
@sathyavathidharoor671 10 ай бұрын
Haresreenivasa anata dhanyavvadagalu
@shridevikulkarni5448
@shridevikulkarni5448 2 жыл бұрын
ಭಾರಿ ಚಂದ ಹಾಡಿರಿ ಒಂದು ಚಲನಚಿತ್ರ ನೋಡಿದ ಹಾಗೆ ಅನಿಸಿತು. 🙏🙏🙏🙏🙏🙏
@shriramma6385
@shriramma6385 6 ай бұрын
My mother singing this when I am childhood. FROM SHRIRAM MADHAVARAO AYACHIT
@rupasundar6990
@rupasundar6990 2 жыл бұрын
We all blessed to listen this sudama charitre that to from our Swamiji's melodious voice 🙏🏻🙏🏻🙏🏻
@siddharthmdavse1271
@siddharthmdavse1271 2 жыл бұрын
This is not sung by Swamiji... it's sung by Venugopal Khatwakar
@kishorkulkarni7035
@kishorkulkarni7035 Жыл бұрын
Hare Om🙏 Tubaa chanagede Kelata edra kelata ne era beku anasute
@yumaboccsa
@yumaboccsa 2 жыл бұрын
ಅತ್ಯುತ್ಕೃಷ್ಟ ಸಾಹಿತ್ಯ, ಹೃದ್ಯ ಸನ್ನಿವೇಶಗಳು 🙏💖 ಯಥಾ ಪ್ರಕಾರ, ತಮ್ಮ ದಿವ್ಯ ಕಂಠದ ಪ್ರಸ್ತುತಿಯಿಂದ , ಭಕ್ತ್ಯಾಶೃಧಾರೆಯ ಅನುಭೂತಿ 🙏😭💖
@daasoham
@daasoham 2 жыл бұрын
ಧನ್ಯವಾದಗಳು...!!
@krishnard6748
@krishnard6748 2 жыл бұрын
Super
@chandrikachandrika1220
@chandrikachandrika1220 2 жыл бұрын
Vasudevana smarane=:🙏🙏🙏🙏🙏
@sharadams6453
@sharadams6453 2 жыл бұрын
@@daasoham verynicegoodsinging
@rooparooparanganath4306
@rooparooparanganath4306 Жыл бұрын
Super song
@shreenivastupsakri3048
@shreenivastupsakri3048 Жыл бұрын
Super madhwa song TUPSAKRi Sreenivas family 🆗🙏🙏
@konchadysabithashenoy5340
@konchadysabithashenoy5340 2 жыл бұрын
ಅತಿ ಸುಂದರ. ಹಾಡುಗಾರಿಕೆ ಹಾಗೂ ಸಾಹಿತ್ಯ. ಹರೇ ಕೃಷ್ಣ🙏
@pandurangaraomukhtedar472
@pandurangaraomukhtedar472 2 жыл бұрын
Really unforgettable song & Singer
@purushothamnayak1767
@purushothamnayak1767 Жыл бұрын
7
@kavitagh7167
@kavitagh7167 2 жыл бұрын
Nim dhunialli sudhama chiritre tumba adbutavagi badide guruji
@bharatimathad4042
@bharatimathad4042 2 жыл бұрын
Neevu haadida ella haadu chritregalahaadu arthagabritavaagiddu ennu kelabeekenisuvante eva. Haagu nimma saralawaagi sampradayadahaaduimpaagi Haadi nammellaranu santosh paduvanate maadiruviri nimage Tumba tumbaa dhanyawaadagalu.
@veenugopal9677
@veenugopal9677 Жыл бұрын
Sweet voice v r forgetting everything by hearing u rs sound really
@varadacharyakaranam4768
@varadacharyakaranam4768 2 жыл бұрын
Msat ಬಹಳ ಚೆನ್ನಾಗಿ ಆಗಿದೆ Kanninamunde bandante ide Sahitya hagu gaayana ದಾರಿಯಲ್ಲಿ ಬೆಳೆದ ಹೂ ತುಳಸಿ ಯನ್ನು ಕೃಷ್ಣ ನಿಗೆ ಸಮರ್ಪಣೆ madta madta ಹೋದ ವರ್ಣನೆ ಮೈ jhum antade 🙏🙏🙏👌👌👌
@daasoham
@daasoham 2 жыл бұрын
ಶಿರಸಾ ಪ್ರಣಾಮಗಳು ... 🙏🙏🙏
@haleshangadi
@haleshangadi 10 ай бұрын
ಜಗವು ಶ್ರೀ ಕೃಷ್ಣ ನಾರಾಯಣನ ಅನುಗ್ರಹದಿಂದ ಸುಭೀಕ್ಷವಾಗಿರಲೀ... ಹರೇ ರಾಮ
@krishnamurthymysore3425
@krishnamurthymysore3425 2 жыл бұрын
Thumba chennagi moodibandha sahithya jothege uthamavagi kannige kattuvanthe hadidha kavige namskaragalu, Sri Krishnarpana masthu.
@rekhalr7558
@rekhalr7558 2 жыл бұрын
ಸುಧಾಮಚರಿತ್ರೆ ಕೇಳಿ ತುಂಬಾ ಸಂತೋಷವಾಯಿತು.
@GururajBN
@GururajBN 7 ай бұрын
ತುಂಬ ಸುಂದರವಾಗಿ ಹಾಡಿದ್ದೀರಿ.👌
@VAMPIRE-gc9kt
@VAMPIRE-gc9kt 7 ай бұрын
Heavenly voice🎉
@kanakiK
@kanakiK 6 ай бұрын
Waw wandar full vise 🎉🎉👌🏻👌🏻💐💐
@nagaveniks2280
@nagaveniks2280 28 күн бұрын
not only hevenly its wooooooooooooooooooow!!!
@shubhapyelimeli8708
@shubhapyelimeli8708 2 жыл бұрын
Very very nice... beautiful voice...thanks for uploading
@choodamanihn5580
@choodamanihn5580 2 жыл бұрын
Very nice and beautiful
@choodamanihn5580
@choodamanihn5580 2 жыл бұрын
Very nice and beautiful
@suvarnahegde2087
@suvarnahegde2087 5 ай бұрын
😊😊😊😊😊😊😊😊aaru nu bby ny nu​@@choodamanihn5580
@shrilekhakulkarni7819
@shrilekhakulkarni7819 2 жыл бұрын
ತುಂಬಾ ಸುಂದರವಾದ ಕ್ಕಷ್ಟ ಸುದಾಮನ ಕಥೆ ಕೇಳಿ ಮನಕೆ ಆನಂದ ‌ಶಾಂತಿ ಆಯಿತು 🌹🙏🙏🙏🙏🙏🌹
@smitagh4516
@smitagh4516 4 ай бұрын
ಅತೀ ಸುಂದರವಾಗಿ ಹಾಡಿದ್ದೀರಿ 🙏🏻🙏🏻🙏🏻🙏🏻🙏🏻
@renukarao5298
@renukarao5298 Жыл бұрын
Very divine soothing voice, really mesmerizing to hear your songs .dhanyavaadagalu
@somannasetty1618
@somannasetty1618 Жыл бұрын
Very beatifull song with good lyrics beautiful music thanksto harapanahalli bheem avva
@heman8993
@heman8993 2 жыл бұрын
Adbutavagide nimma Gayana Sudama charitre keli janma pavana aithu👌👌👍👍🙏🙏
@hemalathadp2360
@hemalathadp2360 2 жыл бұрын
ಸುಧಾಮ ಚರಿತ್ರೆ ಕೇಳಿ ಸಂತೋಷ ಆಯಿತು
@padmamohan1816
@padmamohan1816 2 ай бұрын
Harapanah LLI very good Patta Tumba chane de prill Namostu Krishana. Muddu Edhade ❤🎉😊😮
@kalyaniaithal9676
@kalyaniaithal9676 2 жыл бұрын
ಸಾಹಿತ್ಯ ಕಳುಹಿಸಿದಕ್ಕೆ ಅನಂತ ಧನ್ಯವಾದಗಳು
@chandrakaladeshmukh2313
@chandrakaladeshmukh2313 11 ай бұрын
ಮಂಗಲಾಷ್ಟಕವನ್ನು ಹೇಳಿ ಕಳುಹಿಸಿಕೊಡಿ ಅದನ್ನು ಕಲಿಯಬೇಕಾಗಿದೆ.ನಿಮ್ಮ ಎಲ್ಲಾ ಹಾಡು ಗಳು ಚೆನ್ನಾಗಿವೆ.
@sphiremath5997
@sphiremath5997 Жыл бұрын
ತುಂಬಾ ಇಂಪಾಗಿ ಮನಕ್ಕೆ ಮುದ ನೀಡುವ ಸಂಗೀತ ದ್ವನಿ ನಿಮ್ಮದು 🎉❤
@shridhar5512
@shridhar5512 Жыл бұрын
Wow! very nice, sweet voice excellent song. Thank you....
@chandrikakm4949
@chandrikakm4949 Жыл бұрын
Sudhama charitreyenna kannina yedurige thorisibittidiri Thumba chennagide haadiddiri 👌👌🙏💐
@geethamadhusudhan536
@geethamadhusudhan536 2 жыл бұрын
"Adhbutha varnane " keltha idhare Ananda Maya thumba chennagide. Dhanyawadagalu 🙏🙏💐🌷
@sharadapallavi9237
@sharadapallavi9237 2 ай бұрын
Sudhama Chritre Very good Voice Bhakti
@krishnadeshpande9022
@krishnadeshpande9022 Жыл бұрын
ಒಳ್ಳೆಯ ಹಾಡು ಹಾಗೂ ಸಂಗೀತ ದನೃ ವಾದಗಳು
@SunithaSunitha-xm6lj
@SunithaSunitha-xm6lj 2 ай бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ...🌸🙏🌸🙏🌸
@praneshkulkarni6584
@praneshkulkarni6584 2 жыл бұрын
ಹರೇ ಕೃಷ್ಣ 🙏. ಸೊ ಮೆಲೋಡಿಯಸ್. ಧನ್ಯವಾದಗಳು.
@prahladanarasimhamurthy6769
@prahladanarasimhamurthy6769 2 жыл бұрын
ಅತ್ಯದ್ಭುತ. ಒಳ್ಳೆಯ ಸಂಗೀತ ಸಂಯೋಜನೆ ಸುಶ್ರಾವ್ಯ. ಧನ್ಯೋಸ್ಮಿ
@narasappak193
@narasappak193 2 жыл бұрын
Jai Sri Krishna, wonderful voice and I am blessed listening super song, thanks
@bhagyalakshmi1786
@bhagyalakshmi1786 2 жыл бұрын
Awesome 👌 wonderful! Heart touching. ಅಧ್ಭುತ ಹಾಡು.ಅಮೋಘವಾದ ಸಾಹಿತ್ಯ. ಕಣ್ಣು ತುಂಬಿದಾಗ ಮಾತುಗಳಿಂದ ಹೇಳಲು ಸಾಧ್ಯವಿಲ್ಲ. ಹೃದಯಪೂರ್ವಕ ನಮಸ್ಕಾರ. 🙏🙏🙏🙏🙏🙏🙏 60 ವರ್ಷಗಳು ಆಯಿತು.ಆವಾಗ ನಮ್ಮ ಅಜ್ಜಿ ಸುಧಾಮನ ಕಥೆ ಹೇಳುತಿದ್ದಳು. ಈತರಹದ ಹಾಡು ಕೇಳಲು ಅವಕಾಶ ಇದ್ದಿಲ್ಲ. ನಮ್ಮ ಅಜ್ಜಿಗೆ ಹೋದು ಇಲ್ಲ. ಆದರೂ ಅವರಿಗೆ ಬಾಯಿಗೆ ಎಲ್ಲಾ ಬರುತ್ತಿತ್ತು.🙏
@daasoham
@daasoham 2 жыл бұрын
🙏🙏
@PurandaraPurandara-fx3wd
@PurandaraPurandara-fx3wd Жыл бұрын
P
@champarao9922
@champarao9922 2 жыл бұрын
Hare Shrinivasa Excelent Dhanyavadagalu Very Happy God bless.
@girijaacharya8231
@girijaacharya8231 2 жыл бұрын
ದರ್ಶನ vrindaavanavu ಮುಂದೆ ಬಂಗಾರ ಗುರು ರೂಪthripthalade ಕಾಲವನ್ನು ಒಪ್ಕೊಂದೆ ಧನ್ಯಲಾದೆ ಅನೆಯೆ ಮಂತ್ರಾಲಯ ಎನ್ನುವುದು ಸತ್ಯ ಸಾಬೀತು ಆಯಿತು
@manjulack7238
@manjulack7238 2 жыл бұрын
Well sang very nice voices sir Namaskaragalu
@annapoojary977
@annapoojary977 3 ай бұрын
Very Very nice 🎉
@sukanyamurthy2809
@sukanyamurthy2809 2 жыл бұрын
Superb, melodious, and picturesque. ಕಣ್ ಮುಂದೆ ಬರುತ್ತಿತು
@kanakiK
@kanakiK 5 ай бұрын
ಗೋವಿಂದ ನ ಈ ಪದ ತುಂಬಾ ಸುಂದರ ವಾಗಿ ಮೂಡಿ ಬಂದಿದೆ ಸ್ವರ ತುಂಬಾ 👌🏻👌🏻👌🏻💐💐
@abcabcd7265
@abcabcd7265 2 жыл бұрын
Hari Ninna Gunagan Keli Nanu Dhanyanade.!👍👌
@prakrutiom8845
@prakrutiom8845 2 жыл бұрын
ಅದ್ಭುತ ಸಾಹಿತ್ಯ, ಹಾಡುವಿಕೆಯು ಚಂದವಾಗಿದೆ, ಕೇಳಲು ಸುಮಧುರವಾಗಿದೆ👌👌👌👌👏👏👏👏💐💐💐💐
@vrundavanigalagali4181
@vrundavanigalagali4181 Жыл бұрын
🙏🙏🙏🙏🙏 tumba chennagi haadidiri 🙏🙏🙏🙏🙏
@kalpanabhat6814
@kalpanabhat6814 2 жыл бұрын
👌🙏🙏🙏 ಚೆನ್ನಾಗಿದೆ. ಧನ್ಯವಾದಗಳು ನಾವು ಚಿಕ್ಕವರಿದ್ದಾಗ ಈ ಕಥೆಯನ್ನು ಭಿನ್ನವಾಗಿ ಹಾಡಿದ್ದು ಕೇಳಿದ್ದೆ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ಕೋದಂಡರಾಘವ ...... ಎಂದು ಆರಂಭ ದಯಮಾಡಿ ಅದನ್ನೂ ಹಾಡಿ🙏
@krishnabs1791
@krishnabs1791 Жыл бұрын
My favourite one.. mst have listened to it 100 times
@bsjyothi4503
@bsjyothi4503 2 жыл бұрын
Tears in my eyes ,Hearing this song .BRAVO!!!!!!!!!!!!!!!
@HomekitchenHarsha
@HomekitchenHarsha 2 жыл бұрын
kzbin.info/www/bejne/i3fFloeVhbuWiKc ಸುಂದರವಾದ ದಾಟಿಯಲ್ಲಿ ಸುದಾಮ ಚರಿತ ಪ್ಲೀಸ್ ಲಿಂಕ ನೋಡಿ
@prananathshreejagannath5653
@prananathshreejagannath5653 2 жыл бұрын
ಹೇ ಕೃಷ್ಣ ಕರುಣಾ ಸಿಂಧು 🙏💘💝🥰😊
@supriyasupriya5796
@supriyasupriya5796 Жыл бұрын
Nimma e haadannu Keli kanthumbha neeru banthu hrudayakke Kushi aythu🙏🌹🙏Jay sri raadakrishna
@saraswathiv7673
@saraswathiv7673 2 жыл бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು.
@ramachandraraok4295
@ramachandraraok4295 Жыл бұрын
Excellently recited my Pranam 👍👍👍
@prabhakarpuranam2159
@prabhakarpuranam2159 4 ай бұрын
Super voice. Thanks. Om namo bhaghavathe vasu devaya.
@chandrashekar9811
@chandrashekar9811 2 жыл бұрын
🙏👍👍👍👍👍👍👍👍👍👍👍Oom ಜೈ ರಧೇಶ್ ಶ್ರೇ ಕೃಷ್ಣಾಯಾ ನಮಃ. Oomh.
@chondammaiychanda7988
@chondammaiychanda7988 Жыл бұрын
Very nice ನನಗೇ ತುಂ ba santosha ಆಯಿತು nanna p ra n amagalu
@prajwal6261
@prajwal6261 2 жыл бұрын
Amazing.....Divine treat for ears
@HomekitchenHarsha
@HomekitchenHarsha 2 жыл бұрын
kzbin.info/www/bejne/i3fFloeVhbuWiKc ಸುಂದರವಾದ ದಾಟಿಯಲ್ಲಿ ಸುದಾಮ ಚರಿತ ಪ್ಲೀಸ್ ಲಿಂಕ ನೋಡಿ
@vikasvarun
@vikasvarun 2 жыл бұрын
What a beautiful composition and equally beautiful rendition. Thanks a ton. Divine bliss.
@neerajajagirdar8380
@neerajajagirdar8380 2 жыл бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್ 🙏🙏🌷
@pallavidesai3739
@pallavidesai3739 Жыл бұрын
Thank you so for such a beautiful and divine rendition!! It feels like the whole is happening in front of my eyes.. 🙏🙏
@sukanya5471
@sukanya5471 2 ай бұрын
Adbhutavagi hadidiri🎉
@shashikalasb7820
@shashikalasb7820 2 жыл бұрын
Dhanyavadagalu Shree gurubhyo namha gurugal padakke namanagalu shree krishnam vande jagadgurum gurugala padakke namanagalu aum Sri Sai Ram ♈.
@krishnaachar2
@krishnaachar2 Жыл бұрын
Super song, your voice is very nice👌👍👌🏻❤
@SukanyaSuki-z6k
@SukanyaSuki-z6k Жыл бұрын
What a voice sir, namaste to this soulful voice and sudhama charitre first time am hearing and daily playing it in home
@chandrikasrao2140
@chandrikasrao2140 Жыл бұрын
🙏🙏🙏🙏🙏🙏
@chitralswetha9945
@chitralswetha9945 Жыл бұрын
Nice voice sir
@nguttam1982
@nguttam1982 Жыл бұрын
Ee haadu keLutidre aloukika ananda agatte.. 🙏🙏🙏 Bahala chennaagide.
@suryaravikrishna9551
@suryaravikrishna9551 Жыл бұрын
ಹರಿಸರ್ವೋತ್ತಮ ವಾಯುಜಿವೋತ್ತಮ 🙏🙏🙇‍♂️🙇‍♂️🌹🌹💐💐❤️❤️
@prabhanjankumar5513
@prabhanjankumar5513 2 жыл бұрын
Namaskar. Bheemavva na Nala Charithre d Other Padya galu ,If Possible ,,Devarigay Samarpaney Aagali Nimminnda.....🎉
@rajamanivyasrao8065
@rajamanivyasrao8065 2 жыл бұрын
ಹರೇ ಶ್ರೀನಿವಾಸ. ಶುಭವಾಗಲಿ
@subhashriraghunathachar7296
@subhashriraghunathachar7296 7 ай бұрын
🙏🏻🙏🏻🙏🏻🙏🏻🙏🏻🙏🏻🙏🏻☺️👍🏻👍🏻nice voice🙏🏻
@vasaviraghavendra8878
@vasaviraghavendra8878 Жыл бұрын
Very melodious...entire story come infront of your eyes...
@mallukannadiga7
@mallukannadiga7 2 жыл бұрын
🙏hare rama hare rama rama rama hare hare 🙏hare krishna hare krishna krishna krishna hare hare 🙏
@krishnadeshpande9022
@krishnadeshpande9022 Жыл бұрын
ಒಳ್ಳೆಯ ಹಾಡು
@mohinishetty9158
@mohinishetty9158 10 ай бұрын
Very nice pravachan beautiful
@Vandemataram78
@Vandemataram78 Жыл бұрын
every word, every sentence, every syllable is just magic and your voice is like rama nama payassake krishna nama sakkare...
@shilpaps1243
@shilpaps1243 Жыл бұрын
Really nice voice....👌👍
@suchetasanjeevkulkarni5121
@suchetasanjeevkulkarni5121 2 жыл бұрын
ಕಣ್ಣೀರು ಬಂದಿತು,ಎಂಥ ಸ್ನೇಹ ಧನ್ಯೋಸ್ಮಿ ಚೆನ್ನಾಗಿ ಹಾಡಿದ್ದಿರಿ 🙏🙏
@ajithnv2726
@ajithnv2726 2 жыл бұрын
Blessed with your divine voice hare srinivasa🙏🙏🙏
@HomekitchenHarsha
@HomekitchenHarsha 2 жыл бұрын
kzbin.info/www/bejne/i3fFloeVhbuWiKc ಸುಂದರವಾದ ದಾಟಿಯಲ್ಲಿ ಸುದಾಮ ಚರಿತ ಪ್ಲೀಸ್ ಲಿಂಕ ನೋಡಿ
@sumamk-zy9hj
@sumamk-zy9hj Жыл бұрын
🎉🎉🎉❤🎉😢😮😅😊 19:12
@rohith759
@rohith759 Жыл бұрын
Super voice tumba tumba chennagide songs
@madhusr4516
@madhusr4516 Жыл бұрын
Ultimate singing, Blessed
@supreethasuppi3667
@supreethasuppi3667 Жыл бұрын
Thubaa chenagide. E. Hadu🙏🙏🙏🙏🙏
Parvati Kalyana | With Lyrics | Sri Tande Purandara Dasaru
16:51
Sigma Kid Mistake #funny #sigma
00:17
CRAZY GREAPA
Рет қаралды 30 МЛН
Beat Ronaldo, Win $1,000,000
22:45
MrBeast
Рет қаралды 158 МЛН
Sri Rayara Akshara Malika stotra
17:36
Naveen Purohith
Рет қаралды 8 МЛН
Purandara Dasara Gadya | Dhyana Gadya |With Lyrics
12:40
Daasoham
Рет қаралды 99 М.
Sri Lakshmi Shobhane with Lyrics  / Sri Vadirajaru / Smt Divya Giridhar
38:04
Dashavatara Stuti by Vidyabhushana
19:57
Madhwa Vaani
Рет қаралды 483 М.
Gajendra Moksha | Sri Vadirajaru
16:27
Daasoham
Рет қаралды 4,1 МЛН
Sigma Kid Mistake #funny #sigma
00:17
CRAZY GREAPA
Рет қаралды 30 МЛН