ಕತುಹಾಸ ಹೇಳಿ ಕೊಟ್ಟ ನಿಮಗೆ ಅನಂತ ವಂದನೆಗಳು ಅದ್ಭುತ ವಾದ ರುಚಿ ನಮ್ಮ ಮನೆಯವರಿಗೆಲ್ಲ ತುಂಬಾ ಇಷ್ಟ ಆಯ್ತು 🙏🙏
@savithaks4049 Жыл бұрын
ಸಿಹಿಯಂತೆ ವಿವರಣೆಯೂ ಚೆನ್ನಾಗಿದೆ. ನಿಮ್ಮ ಕನ್ನಡ ಉಚ್ಚಾರಣೆ ಕೂಡ ಚೆನ್ನಾಗಿದೆ
@mamthaathreya1726 Жыл бұрын
ನಿಮ್ಮ ಮುಗುಳುನಗೆ ಚಂದವೋ ಈ ಸಿಹಿ ಖಾದ್ಯ ಚಂದವೋ ಅರ್ಥವಾಗುತ್ತಿಲ್ಲ😍😍😍👌👌👌
@sukanyav4727 Жыл бұрын
Your smile is better than the sweets you make.. very humble and polite..
@rosy_ranirani4865 Жыл бұрын
Your smiling description has added to the sweetness of KATUHASA !!❤😂
@shivaprasad6311 Жыл бұрын
True😂👍🏽
@DeepaGuru Жыл бұрын
Very true 🥰
@HemaRaghavendra Жыл бұрын
ಇವತ್ತು ನಾನು ಈ ಕತುಹಾಸ ಸ್ವೀಟ್ ಮಾಡಿದೆ. ತುಂಬಾ ರುಚಿಯಾಗಿ ಬಂತು. ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಇದೇ ರೀತಿ ಬೇರೆ ಹಳೇ ಕಾಲದ ಸ್ವೀಟ್ ಹಾಗೆ ಅಡಿಗೆಗಳನ್ನು ಮಾಡಿ ತೋರಿಸಿ.
@rajalakshmimurali3715 Жыл бұрын
Very nice recipe To remember the measurement of ingredients for non Kannada speaking people, we can call it as 1234 Cake- Besan 1 cup, Ghee-2 cups,Pre boiled milk-3 cups and Sugar- 4 cups
@depamanjula9289 Жыл бұрын
Thank you very much for sharing measurements in English. I was enjoying the smile and watching video . But after this I will try .before it was language problem 😊
@madhavishinde7067 Жыл бұрын
सही कहाँ आपने 🙏 हम महाराष्ट्रासे इनके विडियो देखते हैं ,,,, अच्छे लगते हैं,,, पर समझ मे कुछ नहीं आता,,, थोडा देखदेख के समझ लेते हैं,,, ingredients .... मेजरमेंट के साथ मिल जाये तो और भी अच्छा होगा ,,, रेसिपी अच्छी लगती है इसलिए बिनती हैं
@satyanarayanamurthyguddeti5475 Жыл бұрын
Thanks a lot.
@prathibharao8903 Жыл бұрын
ಹಲೋ ಸರ್, ನಿಮ್ಮ ಈ ರೆಸಿಪಿ ಮಾಡಿದೆ, ಎಷ್ಟು ಚೆನ್ನಾಗಿ ಬಂತು ಅಂದ್ರೆ, ನೀವು ಹೇಳಿದಂತೆ ಮೈಸೂರ್ ಪಕ್ಗಿಂತ ರುಚಿ ಅದ್ಭೂತ. ತುಂಬಾ ಥ್ಯಾಂಕ್ಸ್ ಸಿರ್ ಪರ್ಫೆಕ್ಟ್ ಅಳತೆ. ❤
@sirishapenneru523411 ай бұрын
Thank you so much for sharing measurements in English. Every time facing troubles to understand his language
@prameeladevananda60687 ай бұрын
ಸ್ವೀಟ್ ತುಂಬಾ ಚೆನ್ನಾಗಿದೆ...👌👌 ನೀವು...ಒಮ್ಮೆ ಸೆವೆನ್ ಕಪ್ ಸ್ವೀಟ್ ಮಾಡಿ ತೋರಿಸಿ...ನೀವು ಮಾಡುವ ಪ್ರತಿಯೊಂದು ಅಡುಗೇ ನೂ ನಮಗೆ ತುಂಬಾ ಇಷ್ಟ..😊
@girija4714 Жыл бұрын
ಚೆನ್ನಾಗಿ ಮಾಡಿ ತೋರಿಸಿ ದಕ್ಕೆ ಧನ್ಯ ವಾದಗಳು ಸೂಪರ್
@creativecooking7203Ай бұрын
ತುಂಬಾ ಚೆನ್ನಾಗಿದೆ ನಿಮ್ಮ ವಿವರಣೆ ಮತ್ತು ಸ್ವೀಟ್
@naganandakaushika3065 Жыл бұрын
ಸರ್ ಇವತ್ತು ಕತುಹಾಸ ಮನೆಯಲ್ಲಿ ಮಾಡಿದ್ದೇವೆ ತುಂಬಾ ಚೆನ್ನಾಗಿ ಆಗಿದೆ ಥ್ಯಾಂಕ್ಸ್ ಸರ್
@sujaskitchen7543 Жыл бұрын
Waw looks very tasty 7 cup sweet😋😋😋. ಇದು ನನ್ನ favourite ಕೂಡಾ.. well explained 👌👌👌
@indirabs4385 Жыл бұрын
Seven cups ಬೇರೆ ಅದಕ್ಕೆ 7ಪದಾರ್ಥ ಬೇಕು
@vedavathibirao4201 Жыл бұрын
ರುಚಿಯಾದ ಒಂದು ಸುಂದರ ಹೆಸರಿನ ಸ್ವೀಟ್ super super 🌹🌹👍👍👌👌🙏🙏
@dakshayanispannayariyas7981 Жыл бұрын
ನೋಡಿದ್ರೆ ತಿನ್ನಕ್ಬೇಕು ಅನ್ಸುತ್ತೆ ಮಗ 👌😋😋😋👌👍🏽👍🏽 ಖಂಡಿತ ಮಾಡ್ತೀನಿ
@igsaroja1042 Жыл бұрын
7cup ಸ್ವೀಟ್ ಹೀಗೇ ಇರುತೆ ನೀವು ಮಾಡಿದು ಸೂಪರ್ 👌👌
@anur4874 Жыл бұрын
ಅದು ಬೇರೆ ಮೈಸೂರು ಪಾಕ್ ಬೇರೆ, ಸರಿ ನೋಡ್ರಿ,ಕೇಳಿಸಿಕೊಳ್ಳಿ😢😢
@sulochanabhat2496 Жыл бұрын
ನಾನೂ ಮಾಡಿ ನೋಡ್ತೇನೆ.ನೋಡಿದರೆ ಗೊತ್ತಾಗುತ್ತದೆ ತುಂಬಾ ಚೆನ್ನಾಗಿ ಇದೆ ಅಂತ.ಸೆವೆನ್ cup ಥರ ಇದೆ
@_nanda_kulkarni3 ай бұрын
ಸಕ್ಕರೆಯ ಪ್ರಮಾಣ ಕಡಿಮೆ ಮಾಡಬಹುದು 1:4 ಜಾಸ್ತಿ ಆತು ಅಜ್ಜಿಯ ಅಡುಗೆ ನೆನಪಿಸಿದಕ್ಕೆ ಧನ್ಯವಾದಗಳು🙏🙏
@vinodamathad4000 Жыл бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು ಮುತ್ತಜ್ಜಿ ಕೈ ರುಚಿಮರೆಯುವಂತಿಲ್ಲ 🎉
@prabhavelhal3259 Жыл бұрын
Nimma recipes tumbane chennagiruttave . Sumaru maadiddene. Thanks for sharing this recipe 👍🙏🏻
@suvarnapatil46764 ай бұрын
ಕಾತುಹಾಸ ನೋಡುತ್ತ ಬಾಯಲ್ಲಿ ನೀರು ಬಂತು 👌🏻👌🏻💐💐
@renukamolagi20266 ай бұрын
ತುಂಬಾ ಚನ್ನಾಗಿ ಅನಿಸ್ತಿದೆ, ಖಂಡಿತ ಟ್ರೈ ಮಾಡುವೆ 👌👍
@veenamurthy99417 ай бұрын
KATHUHASA. Hesaru hagu recipe tumba chennagi ide. Nanu ide reethi 7 cup sweet antha madtheeni thenginakayi turi and ellakki extra ashte superrrr dish and nimma smile maathu ashte sweet agide 👌👌👌🧇🧇🧇🧇
@sreedharraodr4570Ай бұрын
Your Smile , Presentation, Kannada, Clarity in Explanation and Patience is very Nice. Hatsoff 👌🙌🙏
@shobhas.v5558 Жыл бұрын
Your smile will definitely make us watch your recipes ! All the best magu👍
@jayalakshmipotti6263 Жыл бұрын
Hesaranthu ತುಂಬಾ ಚೆನ್ನಾಗಿದೆ ಕತುಹಾಸ
@ecboyyy Жыл бұрын
Tried it today. Amazing recipe and turned out super tasty 😋
@umaswamy5003 Жыл бұрын
ಸೂಪರ್, ಚೆನ್ನಾಗಿದೆ,ನಾನೂ ಮಾಡಿ ನೋಡುತ್ತೇನೆ, ಧನ್ಯವಾದಗಳು
@madhukumar6639 Жыл бұрын
My all time fav chef ivru.. Always smiling.. It makes everything super perfect
Excellent! Very easy and fun way to remember . Thank you Sir 🙏🏽
@chandrikarao617 Жыл бұрын
Ur narration regarding measurements, flame low or high, is very nice. Smilingly u narrate so looks easy and inspire us to try the recipe. Good luck❤
@ganeshsrinivas4136 Жыл бұрын
today tried it with jaggery and it came out really well. my mother liked it very much. thank you & excellent presentation from your end. please continue the good work
@raghavendrakumar800 Жыл бұрын
How many cups of jaggery to use???
@JanishaLambi-dq9gp Жыл бұрын
ಅಣ್ಣಾ nimm ಮಾತು ಕೂಡಾ ತುಂಬಾ sweet and ಗೌರವ ಯುತ ವಾಗಿದೆ bro. 🙏🙏🌹🌹
@dakshayanispannayariyas7981 Жыл бұрын
ನಿಮ್ಮ್ ಪುಳಿವ್ಗರೇ 👌 sir ಅದನ್ನೇ ನಾವು ಮಾಡೋದು
@pramodagc851 Жыл бұрын
ವಾವ್ ತುಂಬಾ ಚೆನ್ನಾಗಿ ಬಂದಿದೆ. 👌👍👍😋🥰
@surekhakoppar69495 ай бұрын
Definitely try maduttene.. 🙏
@shankaramurthy958 Жыл бұрын
ಪ್ಲಾಸ್ಟಿಕ್ ಹಾಳೆ ಉಪಯೋಗಿಸುವ ಬದಲು ಅದರಲ್ಲೂ ಬಿಸಿ ಇದ್ದಾಗ ಬಾಳೆ ಎಲೆ ಉಪಯೋಗಿಸಿದ್ದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಲ್ಲವೇ
@imtiazahmedkhazi1820 Жыл бұрын
Brother,Liked the sweet recipe and also your smile is also sweet.Thankyou Brother
@nethrabasavaraj953011 ай бұрын
I made this today came out very well 👌👌 Thank you 🙏🏼
@unnikmarar11 ай бұрын
I am non kannadiga, but arned decent kannada after watching your video :)
@jayashreemurali5077 Жыл бұрын
Mohanthal Gujarati sweet has same ingredients.appears the same too.Nice....
@umaas1822 Жыл бұрын
Thanks for your new sweet recipe 😊 naanu nimma dhamm tamato rice madidde thumba chennagi aagittu sir..thank you very much....heege neevu hosa Ruchi madta iri...❤
@nilayaramavasa38469 ай бұрын
Oil mysurupaka madi brother
@catsworld80552 ай бұрын
Wale Mane huduga nudake yashru Chanda ashtu adege nu waledu madtane Dewaru sada sukhwagidali ❤👍
@krishnarajagupta17334 ай бұрын
Katuhasa sweet and measurement is wonderful👌🙏👍🤝
@chandrar959115 күн бұрын
Tumba chennagide speech
@AnilaAchiah-nc9yx4 ай бұрын
Fantastic and such an unusual and easy measurements. Thank you for sharing.🎉🎉🎉
@sreejith3943 Жыл бұрын
Pls add english subtitles.... ❤ from chandigarh
@ambikaananth252727 күн бұрын
ಅದ್ಭುತ 😊👏👏
@chandrar959115 күн бұрын
Tumba chennagide speed 🎉
@lathareddy7172 Жыл бұрын
Ee vathe try madthini... Thankyou..
@geethabalasubramanyam7399 Жыл бұрын
ನಾನು ಮಾಡಿದ್ದೆ ಚೆನ್ನಾಗಿ ಬಂತು
@tenglisuryanarayananarayan73348 ай бұрын
ಯಾಲಕ್ಕಿ ಪಡಿ ಬೇಕಾಗಿತ್ತು ಸ್ವಲ್ಪ ಟೇಸ್ಟ್ ಮರೆತುಬಿಟ್ಟ ಅವಸ್ಥ ತೆಲುಗು ಬಾದಾಮ್ ಬೋಡಿ ಕಾಜು ಕೊಡಿ ಚಿರಂಜೀವಿ ಪೋಡೆ ವಲ್ಲ ಹೈಡ್ರಾ ತುಂಬಾ ಟೇಸ್ಟ್ ಇತಿಹಾಸ ಕಥೆ ಅಳತೆ ನೀವು ಮಾಡಕ್ ಚೆನ್ನಾಗಿದೆ ಬಟ್ ಇದೆಲ್ಲ ಮೈಸೂರುಪಾಕು ತಂದೆ ಕಥಾಸ😊😊😋😋😋😋
@barumal Жыл бұрын
"Hesaru udha aaguthe" .....was funny...Thanks for this wonderful recipe !
@ranjith.c.p747 Жыл бұрын
Awesome Sir. Nimma ella videos tumba chennagirute.
@umavenkatesh5097 Жыл бұрын
ನೀವು ಸದಾ ಹಸನ್ಮುಖಿ ಥ್ಯಾಂಕ್ಸ್
@prathibharao890311 ай бұрын
Thanks a lot for your old traditional recipe❤
@sumaswamy1689 Жыл бұрын
10 - years ago same sweet with the name 1234 was shown on a tv cookery show .i prepared ..it tastes superb. Thnk u for refreshing my memory.👍😊
@shril43 ай бұрын
Hi sir, I have tried this recipe and it came out really well. Thanks for sharing this recipe.
@shankarimahadevan1096 Жыл бұрын
My sister used to do this name of the sweet 4+3+2+1 but kadaley ittu badulu 4 haalu 3 sugar 2 coconut r carrot r beetroot n 1 gee v v tasty sweet
@VanithaParamesh Жыл бұрын
Supera
@paravatiM Жыл бұрын
Yummy mouth watering 😋 thank you so much sir🙏🙏
@sumangalapatil763 Жыл бұрын
Very good taste, & well explained, thanq so much,
@shrilakshmimadhukar1228 Жыл бұрын
Sir neenu helida Hage Maadide chennagi bantu, thank you
@ganeshkannan5903 Жыл бұрын
Thank you brother tomorrow my wedding anniversary definitely iam trying tomorrow
@shobhashankar696 Жыл бұрын
ತುಂಬಾ ಧನ್ಯವಾದಗಳು. ಹೇಳೆಕಾಲದ ಅಡುಗೆಗಳು ಯಾವಾಗಲು ಚೆಂದ.
@shylajaks24893 ай бұрын
Really very very taste and yours smile thankyousir really appriciTe
@divyahrhrd3869 Жыл бұрын
ಬಾಯಲ್ಲಿ ನೀರು ಬರ್ತಿದೆ. ಖಂಡಿತ try ಮಾಡ್ತೀನಿ
@archanaborkar9460 Жыл бұрын
Madi nodide chennagi bantu.. thanks
@meenakshi_suresh Жыл бұрын
Excellent delicious unique interesting sweet. Tnx for sharing. Please add ingredients list in the description box for reference.
@chandrakamath26995 ай бұрын
Your explanation is super I feel like trying
@pragathiphadke7521 Жыл бұрын
ನಿನ್ನೆ ಒಂದು ಸಣ್ಣ qty ಗೆ try ಮಾಡಿದೆ. ಸಕ್ಕರೆ ಹಾಕಿ 2-3 ನಿಮಿಷದಲ್ಲೆ air ಪಾಕ ಆಯ್ತು. ಒಟ್ಟು ಗಟ್ಟಿ ಆಗಲಿಕ್ಕೆ ಹಿಡಿಸಿದ್ದು 10ನಿಮಿಷ. ಆಮೇಲೆ ತಟ್ಟೆಗೆ ಹಾಕಿ cut ಮಾಡಿದ್ರೆ ಕಲ್ಲಿನ ತರ ಇತ್ತು.
@ramavenkateshamurthy3120 Жыл бұрын
ಕತುಹಾಸ ಚೆನ್ನಾಗಿದೆ
@geetharaman8972 Жыл бұрын
If you put sub-titles in English it will be more easy to understand & make. Thanks.