Рет қаралды 47,770
#BhagyaTvRecipes #bhagyaTV #bhagyatvkannada
ಮೊಸರನ್ನ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿ 1 ಕಪ್
ಮೊಸರು 2 ಕಪ್
ಹಾಲು 1 1/2 ಕಪ್
ನೀರು 3 ಕಪ್
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಕಡ್ಲೆಕಾಯಿ ಬೀಜ 2 ಟೇಬಲ್ ಸ್ಪೂನ್
ಕಡಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಕಾಳು ಮೆಣಸಿನ ಪುಡಿ ಅರ್ಧ ಟೀ ಸ್ಪೂನ್
ಹಸಿಮೆಣಸಿನಕಾಯಿ 2
ಒಣಮೆಣಸಿನಕಾಯಿ 2
ಶುಂಠಿ ಅರ್ಧ ಇಂಚು
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಸಾಂಬಾರ್ ರೈಸ್ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿ 1 ಕಪ್
ತೊಗರಿ ಬೇಳೆ ಅರ್ಧ ಕಪ್
ಸಾಂಬಾರ್ ಈರುಳ್ಳಿ ಅರ್ಧ ಕಪ್
ಟೊಮೇಟೊ ಹಣ್ಣು 2
ಹುರುಳಿಕಾಯಿ 8 ರಿಂದ 10
ಕ್ಯಾರೆಟ್ 1
ಬದನೆಕಾಯಿ 2
ನಿಂಬೆಹಣ್ಣು ನೆಲ್ಲಿಕಾಯಿ ಗಾತ್ರದಷ್ಟು
ಸಾಂಬಾರ್ ಪುಡಿ ಅಥವಾ ಸಾರಿನ ಪುಡಿ 1 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಜೀರಿಗೆ ಸ್ವಲ್ಪ
ಮೆಂತ್ಯೆ ಕಾಳು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಬ್ಯಾಡಗಿ ಮೆಣಸಿನಕಾಯಿ 2
ಅಚ್ಚಕಾರದ ಪುಡಿ 1/2 ಟೀ ಸ್ಪೂನ್
ಕರಿಬೇವಿನ ಸೊಪ್ಪು ಸ್ವಲ್ಪ
ತುಪ್ಪ 1 ಟೇಬಲ್ ಸ್ಪೂನ್
Bhagya Tv Recipe Channel :
kzbin.info?su...
Bhagya tv vlogs channel :
/ @bhagyatvvlogs