"2 ಸಾವಿರ ಕೋಟಿ ಬೆಲೆಯ 200 ವಿಂಟೇಜ್ ಕಾರುಗಳ ಕಲೆಕ್ಷನ್ ಟೂರ್!-E05-Dr. Raviprakash- Vintage Cars-KALAMADHYAMA

  Рет қаралды 835,975

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 309
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedAnnavruAnnavru
@divakardiva8494
@divakardiva8494 Жыл бұрын
Divakar
@divakardiva8494
@divakardiva8494 Жыл бұрын
Divakar
@ajayaamajayaam5719
@ajayaamajayaam5719 Жыл бұрын
❤️
@shanoorkali5911
@shanoorkali5911 Жыл бұрын
ಒಂದು ಕಾರು ಇದ್ದವರು ಅವರ ಬಿಲ್ಡಪ್ ಅವರ ಹವಾ ಬೇರೆನೆ ಇರುತ್ತೆ,but ಇಲ್ಲಿ ನೂರಾರು ಕಾಸ್ಟ್ಲಿ ಕಾರು ಇದ್ರು ಸಹ ಏನು ಇಲ್ಲದ ಹಾಗೆ ನಮ್ಮ ಜೋತೆ ಬದುಕುತ್ತಿದ್ದಾರೆ,ಇವರ ಸರಳತೆ ನೋಡಿ ಕೆಲವು ಶ್ರೀಮಂತರು ಕಲಿಯಬೇಕು,,, 👍👍
@AnjanthulasipoornaAnjan-br7bt
@AnjanthulasipoornaAnjan-br7bt Жыл бұрын
ಅದಕ್ಕೆ ಸರ್ ಹೇಳೋದು ತುಂಬಿದ ಕೊಡ ತುಳುಕೋಲ್ಲ ಅಂತ 👍🏻
@shivarajhadimani3359
@shivarajhadimani3359 Жыл бұрын
👍👍
@Carinfoinkannada-GML
@Carinfoinkannada-GML Жыл бұрын
Correct sir
@yadavads
@yadavads Жыл бұрын
ಆ ಯಜಮಾನರಿಗೆ ಹೇಳಿ ಇದನ್ನು ಒಂದು ಡಾಕ್ಯುಮೆಂಟರಿ ಮಾಡಿಸಬೇಕು, ಅವರು ಹೇಳುವ ರೀತಿ ತುಂಬಾ ಚೆನ್ನಾಗಿದೆ, ಮುಂದಿನ ತಲೆಮಾರಿಗೆ ಒಳ್ಳೆಯ ಮಾಹಿತಿ
@krushiBandu
@krushiBandu Жыл бұрын
ನಮ್ಮ ಶಂಕರಣ್ಣ ಯೂಸ್ ಮಾಡಿರೋ ಕಾರ್ ನೋಡಿ ತುಂಬಾ ಖುಷಿ ಆಯ್ತು ❤️🥰
@siddeshayarlakatti9258
@siddeshayarlakatti9258 Жыл бұрын
ಕಲಾಮಾಧ್ಯಮ ವಿಡಿಯೋ ನೋಡಿದರೆ ಇಡೀ ಜಗತ್ತೇ ನೋಡಿದಹಾಗೆ ಫೀಲ್ ಆಗುತ್ತೆ ✌️👌🏻 All The Best Brother
@ranganathgaranganath901
@ranganathgaranganath901 Жыл бұрын
ನಮ್ಮ ಕನ್ನಡಿಗರು ನಮ್ಮ ಹೇಮ್ಮೆ ನಮ್ಮ ಕನ್ನಡಿ ಗರು ಇಂತಹ ಕಾರ್ ಕಲೆಕ್ಸನ್ ಇಟ್ಟುಕೊಂಡಿದ್ದಾರೆ ಇದು ನಿಜವಾಗಿ ನಮ್ಮ ಕನ್ನಡಿಗರಿಗೆe ಹೆಮ್ಮೆಯ ವಿಷಯ ಶ್ರೀ ಯತರಿಗೆ ನಮ್ಮ ಕರ್ನಾಟಕದ ಜನತೆಯ ಪರವಾಗಿ ಧನ್ಯವಾದಗಳನ್ನು ಹೆಮ್ಮೆ ಹಿಂದ ತಿಳಿಸುತ್ತೇನೆ ಧನ್ಯವಾದಗಳು
@sharatappu4077
@sharatappu4077 Жыл бұрын
ಅರುವರೆ ಕೋಟಿ ಜನಸಂಖ್ಯೆಯಲ್ಲಿ ನೀವು ತುಂಬಾ ಸ್ಪೆಷಲ್ ಸರ್ 🙏
@shivaya68
@shivaya68 Жыл бұрын
Guru 2000 rs cr 700 cr people 1 special
@ramnathkrishnamurthy8357
@ramnathkrishnamurthy8357 Жыл бұрын
Dr ರವಿಪ್ರಕಾಶ್ ರವರೆ ಭಾರತದ ಮೋಸ್ಟ್ valued human car.Hats off sir.ನಾವು ಕೂಡ ನಿಮ್ಮ gems ನೋಡಬಹುದೇ ತಿಳಿಸಿ.
@parvatgoudamalipatil7790
@parvatgoudamalipatil7790 Жыл бұрын
ಅದ್ಭುತ ವ್ಯಕ್ತಿ... ಅದ್ಭುತ ಹವ್ಯಾಸ...ಅದ್ಭುತ ಕಾರುಗಳು...ತೋರಿಸಿ ...ಪರಿಚಯಿಸುವ ಮೂಲಕ ಅಪರೂಪದ ವಜ್ರಗಳನ್ನು ತೋರಿಸಿದ ಅನುಭವ ಆಯಿತು...
@ಶಂಕರ್ರಘುಪುರವರ
@ಶಂಕರ್ರಘುಪುರವರ Жыл бұрын
ನಮ್ಮ ಶಂಕ್ರಣ್ಣ ಅವರು ಉಪಯೋಗಿಸಿದ ಕಾರು ನೋಡಿ ತುಂಬಾ ಖುಷಿ ಆಯ್ತು ಅಣ್ಣ
@nayanaj3154
@nayanaj3154 Жыл бұрын
Yes 😊
@ravipoojary8072
@ravipoojary8072 Жыл бұрын
Houdu
@harish7041
@harish7041 Жыл бұрын
Yes
@sunigowda4723
@sunigowda4723 Жыл бұрын
ಒಂದೊಂದು ಕಾರಿಗು ಒಂದೊಂದು ಎಪಿಸೋಡ್ ಮಾಡಬಹುದು 😍👌💥 ❤ ರವಿ ಪ್ರಕಾಶ್ ಸರ್ 🙏
@muralidharkerur6575
@muralidharkerur6575 Жыл бұрын
ಅದ್ಬುತ ಲೋಕ ಕಾರು ಪ್ರಿಯರ ನೆಚ್ಚಿನ ತಾಣ ಇಂತ ಕಾರ್ ಕಲೆಕ್ಷನ್ ನಮ್ಮ ಕರ್ನಾಟಕದಲ್ಲಿ ಇದೆ ಅಂದ್ರೆ ಅದು ನಮ್ಮ ಹೆಮ್ಮೆ. ಕಲಾ ಮಾದ್ಯಮಕ್ಕೆ ಧನ್ಯವಾದಗಳು💐
@saranyasantosh9806
@saranyasantosh9806 Жыл бұрын
👌🏻👌🏻👌🏻👌🏻👌🏻👌🏻💐💐💐💐💐💐👏🏻👏🏻👏🏻👏🏻👏🏻👏🏻🙏🏻🙏🏻🙏🏻🙏🏻🙏🏻🙏🏻ಸುಪರ ಸರ ತುಂಬಾ ಅದ್ಬುತವಾದ ಮಾರ್ಗದರ್ಶನ ನೀಡುವ ಮೂಲಕ ಜನರಿಗೋಸ್ಕರ ಈ ಒಂದು ವಿಡಿಯೋ ಚಿತ್ರೀಕರಣ ಸುಪರ❤❤❤❤❤❤
@sagargowdasagar7972
@sagargowdasagar7972 Жыл бұрын
ನಮ್ ಬಾಸ್ ಶಂಕ್ರಣ್ಣ ಓಡಿಸಿದ ಕಾರ್ ತೋರಿದ್ದೀರಾ ಸರ್... ತುಂಬಾ ಧನ್ಯವಾದಗಳು... 🙏 ಕಲಮಾಧ್ಯಮ ಟೀಮ್.... 👍
@lokeshak9220
@lokeshak9220 Жыл бұрын
Dr. Ravi prakash sir, thank you so much. ನೀವು ಇದನ್ನೆಲ್ಲ ಜನತೆಗೆ ತೋರಿಸಲು ಅವಕಾಶ ಕೊಟ್ಟಿದ್ದಕ್ಕೆ
@Mr_Unknown-7
@Mr_Unknown-7 Жыл бұрын
One of the greatest video on the Internet ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️👌👌👌👌👌👌👌👌👌👌
@geethapadhmamabhaia3171
@geethapadhmamabhaia3171 Жыл бұрын
ರವಿ ಸರ್, ರವರಿಗೆ ವಂದನೆಗಳು. ಅವರ ನೆನಪಿನ ಶಕ್ತಿ ಆಘಾ ದ. 🙏🏻🙏🏻🙏🏻🙏🏻🙏🏻
@ghanarajbg5601
@ghanarajbg5601 Жыл бұрын
ಸರ್ ಇವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಮೊದಲಿಗೆ ಇವರ ಕಲೆಕ್ಷನ್ ನೋಡಿದರೆ ತಲೆ ತಿರುಗುತ್ತದೆ ನೀವು ಕೂಡ ಇವರ ಸಂದರ್ಶನವನ್ನು ಮಾಡಿರುವುದು ಹಾಗೂ ನಮಗೆ ತೋರಿಸುತ್ತಿರುವುದಕ್ಕೆ ನಿಮಗೂ ಕೂಡ ತುಂಬು ಹೃದಯದ ಧನ್ಯವಾದಗಳು ಈ ಕಲೆಕ್ಷನನ್ನು ಎಲ್ಲಾ ಜನಗಳಿಗೆ ನೋಡುವುದಕ್ಕೆ ಎಂಟ್ರಿ ಫೀಸ್ ಮಾಡಿ ಶೋ ಇಟ್ಟರೆ ಎಲ್ಲರೂ ಕಣ್ತುಂಬಿಕೊಳ್ಳಬಹುದು ಈ ಸೌಂದರ್ಯವನ್ನು
@yashasramesh
@yashasramesh Жыл бұрын
Unbelievable car collections ❤️.. only car lovers will know the value of it . Thank you param sir for bringing these across 🙏
@jaikannadaambe7190
@jaikannadaambe7190 Жыл бұрын
Reyal broo😮
@lokeshbanglore6255
@lokeshbanglore6255 Жыл бұрын
Raviprakash sir is legend person... I am very lucky person working as a lecturer at their institutions
@praveenkumarg22
@praveenkumarg22 Жыл бұрын
Huge respect for the passion of the collector. Jeevana andre yenadru ond olle havyasa irbeku. Anod kalte sir
@YogeeshSL-vw3wu
@YogeeshSL-vw3wu Жыл бұрын
Sir video nodi thumba kushi aythu You are great sir
@ಅರುಮುದ್ದುಫಲ್ಗುಣಿ
@ಅರುಮುದ್ದುಫಲ್ಗುಣಿ Жыл бұрын
ಆದ್ರೂ ಆ ಮನುಷ್ಯ ಎಲ್ಲರನ್ನೂ ಏಕವಚನದಲ್ಲಿ ಮಾತಾಡ್ಸೋದು ಸ್ವಲ್ಪ ಅಹ್ಮ್ ಅನ್ಸುತ್ತೆ
@Ravi65853
@Ravi65853 Жыл бұрын
ನಮ್ಮ ಶಂಕರಣ್ಣ ಯೂಸ್ ಮಾಡಿರೋ ಕಾರ್ ನೋಡಿ ತುಂಬಾ ಖುಷಿ ಆಯ್ತು
@shivaraja3377
@shivaraja3377 Жыл бұрын
ನಿಜವಾಗಲೂ ಇಷ್ಟೊಂದು ಕಾರುಗಳು ಡಿಸೈನ್ಗಳು ನಮ್ಮ ಖಂಡಿತ ಗೊತ್ತಿದ್ದಿಲ್ಲ ನಿಮಗೆ ತೋರಿಸಿದ್ದಕ್ಕೆ ನಿಮಗೂ ಹೃದಯ ತುಂಬಾ ಧನ್ಯವಾದಗಳು
@prasannak5770
@prasannak5770 Жыл бұрын
ಒಂದೊಂದು ಕಾರ್ ಒಂದೊಂದು ಕಥೆ ಹೇಳುತ್ತಲ್ಲ ಸರ್ ನೋಡಕ್ಕೆ ಎರಡು ಕಣ್ಣು ಸಾಲದು 👌👌💐💐💞
@yashwaternet3016
@yashwaternet3016 Жыл бұрын
No one can value to your hobbies.Collection and maintenance for vintage cars really hats off sir,🙏🙏🙏
@nknaveen2383
@nknaveen2383 Жыл бұрын
ತುಂಬಾ ಅದ್ಬುತ ಸರ್... ನಿಮ್ಮ ಕಾರ್ ಕಲೆಕ್ಷನ್... ಹೆಮ್ಮೆ ಅನಿಸುತ್ತೆ.
@insanezma
@insanezma Жыл бұрын
Ravi prakash sir is a legend!!! What a collection n such an humble person this kind of collections are only seen in london and USA in India no 1 has this kind of clean vintage cars. If a person is born he must have some passion in him this is what the example is. Even the shirt Prakash sir was wearing consists of vintage cars. Param work must be appreciated and this episodes need to be reached in more views and also across globe.
@Travellingpanda_isp
@Travellingpanda_isp Жыл бұрын
Ivru Car Showroom ge Public Entry with Ticket open madbeku. Ellarigu Vintage Car bagge volavu jasti agathe. Navu ega Dharmasthaladha Manjusha Museum nalli mathra nodtivi
@rangaswamyt.brangaswamyt.b6535
@rangaswamyt.brangaswamyt.b6535 Жыл бұрын
ಕಾರುಗಳ ಮಾಲೀಕ ತುಂಬಾ ಸರಳ ವ್ಯಕ್ತಿ ನೋಡಿ ಖುಷಿ ಆಯ್ತು...
@abhishekkalkatte7036
@abhishekkalkatte7036 Жыл бұрын
Param is a very fond admirer of Kuvempu.. because of him I learnt a lot of things about puttappa ji and tejasvi ji !! He is often keen on checking out anything that relates to him .. thank you param sir
@somarajusiddegowda4442
@somarajusiddegowda4442 Жыл бұрын
ರವಿ ಪ್ರಕಾಶ್ ಸಾರ್ ವಾವ್ ಏನೀ ಅದ್ಭುತ? ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಇದೆಯೇ ?
@girishsrinivasa5675
@girishsrinivasa5675 Жыл бұрын
I think government should give money to maintaining this non valueable unimaginable unpredictable and fantabulous and have a museum for future child God bless you
@HIPPALAGAONSCHOOL
@HIPPALAGAONSCHOOL Жыл бұрын
ಪರಮೇಶ್ವರ್ ಸರ್ ....ಪುಣ್ಯ ಮಾಡಿದಿ ಬಿಡಪ್ಪ ಕುವೆಂಪು ಅವರ ಕಾರನ್ನು ನೋಡಿ , ಕುಳಿತುಕೊಂಡಿದ್ದು
@goakannadiga5449
@goakannadiga5449 Жыл бұрын
Kuvepmu avara bagge mathadthadta idira sir.. Adre bere avarige respect Kottu mathadbeku antha gothilla alva...
@HIPPALAGAONSCHOOL
@HIPPALAGAONSCHOOL Жыл бұрын
@@goakannadiga5449 sir ....en ತಪ್ಪಾಗಿದೆ
@troll6030
@troll6030 Жыл бұрын
​@@HIPPALAGAONSCHOOL bidappa annodu aika vachana
@girishkn2752
@girishkn2752 Жыл бұрын
beautifull collection,namma hemmeya kannadiga, Govt should encourage such guys and give their assest protection👌👌👌👌👌👌
@vikramshelke7882
@vikramshelke7882 Жыл бұрын
Raviprakash sir, Kannada is crystal clear. Collection of car is excellent.
@bgmringtone351
@bgmringtone351 Жыл бұрын
One of the best video for car lover
@gnyaneshwaricr6015
@gnyaneshwaricr6015 Жыл бұрын
ಡಾಕ್ಟರ್ ಮಾತು ಕೇಳೋದೇ ಖುಷಿ 🌹👌
@sakil090sakilkahn4
@sakil090sakilkahn4 Жыл бұрын
Mamooli vand Innova athva Fortuner car ittkondre avra chalana valana change aagirutthe aadre bahu koti car na ittiro dr Ravi Prakash sir nimm Guna bahu doddadu good luck sir
@nanuunknown611
@nanuunknown611 Жыл бұрын
ಅದ್ಭುತ ವ್ಯಕ್ತಿತ್ವ 👏🏼👏🏼👏🏼👏🏼🔥🔥🔥🔥🔥🔥🔥🔥🔥🔥🔥🔥
@pramodd5445
@pramodd5445 Жыл бұрын
Ravi Prakesh hats of to you sir so humble and soft person ❤❤❤
@rakshithn1064
@rakshithn1064 Жыл бұрын
Evergreen king😍 SHANKARNAG 😍😘
@hayaz5141
@hayaz5141 Жыл бұрын
ವಾವ್ ಸೂಪರ್ ಕಲೆಕ್ಷನ್ ಸರ್..... 💐
@revathit.n9742
@revathit.n9742 Жыл бұрын
ಕಣ್ಣು ಮನಸ್ಸು ತುಂಬಿ ಬಂತು😊
@gopalakrishna8335
@gopalakrishna8335 Жыл бұрын
So surprising that he allows people to touch such treasures!!
@ಬಸುರಾಜ್ಗೌಡಬಸವರಾಜಗೌಡ
@ಬಸುರಾಜ್ಗೌಡಬಸವರಾಜಗೌಡ Жыл бұрын
ಸಾರ್ ಇಂಥ ಕಾರುಗಳ ನೋಡಿ ತುಂಬಾ ಖುಷಿಯಾಯಿತು 🙏🏼🙏🏼🙏🏼
@sunilkumarbaligar8516
@sunilkumarbaligar8516 Жыл бұрын
ಕುವೆಂಪು ಅವರ car ಬಗ್ಗೆ ಅಣ್ಣನ ನೆನಪು ಪುಸ್ತಕ ದಲ್ಲಿ ಓದಿದ್ದೆ ನೋಡಿ ಖುಷಿ ಆಯ್ತು
@shivukc843
@shivukc843 7 ай бұрын
Superb sir neevu ella car collect madi ittidira nodoke kushi aguthe kotigattale karchu madidira sir great neevu
@devaiahkn4880
@devaiahkn4880 Жыл бұрын
Very beautiful collection and a very Good man ..Thank you kalamadhyama for giving us a chance to see those collections..we might not reach there to see this but ur channel has done it . Beautiful collection 👏
@suhashk2361
@suhashk2361 Жыл бұрын
Yen guru idu..inthavru namma bangalore alli idare annode nambalasadhya😮😮
@kalavathypv5508
@kalavathypv5508 Жыл бұрын
ಅಬ್ಬಾ ಅನ್ನಿಸಿತು.ಏಷ್ಟು ಚೆನ್ನಾಗಿ maintain ಮಾಡಿದ್ದಾರೆ.
@mahindraxuv5005
@mahindraxuv5005 Жыл бұрын
Elitide Guru e video, ist varsha nodid video dali idu nang bekagiro video. please do a complete technical documentary on each model , it will be 67 - 70 episodes
@mahabalablues7010
@mahabalablues7010 Жыл бұрын
Thanks to Kalamadhama taking to the mayaloka ( vintage cars)& Big thanks to Dr Ravishankar sir to his wonderful collection it's amazing
@gnmurthy
@gnmurthy Жыл бұрын
Such a beautiful collection of Vintage Cars. Raviprakash sir amazing achievement and life, a rallyist, a professional doctor, a entreprenaur and a top vintage car collector. What a great idea to build automall. I wish the govt actively come forward to promote such a nice venture, it would be one of the key highlight for city tourism. Creating a "Cars" themed children park like in California Adventure Park LA would be a good addition.🙏🙏🙏
@rcky2067
@rcky2067 Жыл бұрын
Ford Mustang nodi tumba kushi aytu 😊
@FactReporter7
@FactReporter7 Жыл бұрын
Wowed it’s wonderful to see those cars never imagine those are in good conditions ❤❤❤❤❤
@naveenkumar940
@naveenkumar940 Жыл бұрын
This is kalafarm with Ravi prakash sir....❤
@streamkannadigas9926
@streamkannadigas9926 Жыл бұрын
This is heaven for car lovers😍
@dheerajps8462
@dheerajps8462 Жыл бұрын
Fr❤️ But this host has zero idea about cars Rollss royce bhagge gottilla muscle car bhagge gottiilla Space yake ante🤦 13:43 Yella senseless questions....
@ಅರುಮುದ್ದುಫಲ್ಗುಣಿ
@ಅರುಮುದ್ದುಫಲ್ಗುಣಿ Жыл бұрын
ನಿಮ್ಮ ಈ ಕಾರ್ಯಕ್ಕೆ 🙏🙏🙏
@ಅರುಮುದ್ದುಫಲ್ಗುಣಿ
@ಅರುಮುದ್ದುಫಲ್ಗುಣಿ Жыл бұрын
ನಮ್ಮ ಧರ್ಮಸ್ಥಳದಲ್ಲಿ ಇರೋ ಮ್ಯೂಸಿಯಂ ಬಗ್ಗೆನೂ ಒಂದು ವಿಡಿಯೋ ಮಾಡಿ 😎
@manojrao3654
@manojrao3654 Жыл бұрын
We want more views for this wow 🔥🔥🔥🔥🔥
@trimurthya149
@trimurthya149 Жыл бұрын
ತುಂಬಾ ಥ್ಯಾಂಕ್ಸ್.👌👌👌👌👌👌👌👌👌👌👏👏👏👏👏👏👏👏👏👏
@prasadsprasad
@prasadsprasad Жыл бұрын
Kalamadyama superb haagu e kaarannu ettyro e yejamandigu dhanyawaad
@sandeepadevadiga3516
@sandeepadevadiga3516 Жыл бұрын
ಕಲಾ ಮಾಧ್ಯಮ.. episode super
@naveengagan9668
@naveengagan9668 Жыл бұрын
super param vr seeing old car and old memories remember thank for video
@vasanthadb6457
@vasanthadb6457 Жыл бұрын
ಅದ್ಭುತವಾಗಿದೆ ಸಾರ್
@prajwalhr2740
@prajwalhr2740 Жыл бұрын
ರೋಮಾಂಚನ ಉಂಟು ಮಾಡುವ ವೀಡಿಯೋ.. ಅಬ್ಬಾ
@dhananjaya1164
@dhananjaya1164 Жыл бұрын
ಒಳ್ಳೆದಾಗಲಿ ಸರ್
@Akaankshagowda
@Akaankshagowda Жыл бұрын
Passion which celebrating ....ಸರ್ 🙏🙏🙇
@thippeshtippu5987
@thippeshtippu5987 Жыл бұрын
Shankar nag avara car nodi thumbaa Kushi aytu. Nam boss car 🚗
@ajaykulkarni1819
@ajaykulkarni1819 Жыл бұрын
Please make a video on Ravi prakash sir's collection of 🚘 old Automobile magazines ...etc ; as well
@CDP6403
@CDP6403 Жыл бұрын
Ravi Prakash sir hats off to you collection all the best for upcoming museum all the best 🎉🎉🎉. TQ to you
@vsrinivasamurthy2090
@vsrinivasamurthy2090 Жыл бұрын
Great Doctor 👍
@abhishekkalkatte7036
@abhishekkalkatte7036 Жыл бұрын
Those name boards are crazy! He has so many vintage sign boards !!
@sadahonmore1745
@sadahonmore1745 Жыл бұрын
ಅವರಿಗೆ ಇಷ್ಟವಾದ ❤️ಕಾರು ಯಾವುದು ಕೇಳಿ ಪರಮ್ ಸರ್🙏
@mahalakshmimah
@mahalakshmimah Жыл бұрын
Loved Param sir's curiosity Bcos of him v gotta know all these
@ltgrule902
@ltgrule902 Жыл бұрын
Wow amazing collection 🔥🔥♥️
@shahiedshahied8770
@shahiedshahied8770 Жыл бұрын
Awesome man atleast i could see vintage cars lover.... Neat garage....
@AnuradhaArun-mg9qh
@AnuradhaArun-mg9qh Жыл бұрын
En Sir edhu wow super episode love you
@sarveshnammuru5118
@sarveshnammuru5118 Жыл бұрын
Very nice... I love cars Cars nodi kushi aythu....
@TheKtpremi
@TheKtpremi Жыл бұрын
Yava UK, yava US, Yava country siva, ivara collection super..
@Amulnaiks
@Amulnaiks Жыл бұрын
Our karnataka is having this good collection I didn't know jai karanataka
@aarambhacookingchannel
@aarambhacookingchannel Жыл бұрын
Very nice collection sir hats off to your work
@Kaafir-f9s
@Kaafir-f9s Жыл бұрын
9:37 it's John Wick's car 😂
@jagadeesh.cmusickannadacha4088
@jagadeesh.cmusickannadacha4088 Жыл бұрын
Waiting for next efisode ಪರಮ್ ಸರ್ 💐😍
@suhasms5013
@suhasms5013 Жыл бұрын
Thanks faram sir for this efisode
@arunteddy6326
@arunteddy6326 Жыл бұрын
This is heaven 😍✨💝 .....
@johnprabhu4400
@johnprabhu4400 Жыл бұрын
Hats off to you What a collection..... I would like to visit your place.... ho great. Vitage car world....
@nammanethindi_2021
@nammanethindi_2021 Жыл бұрын
It’s my pleasure to see these glorious vintage cars.
@vasudevraghvendra6428
@vasudevraghvendra6428 Жыл бұрын
ultimate passion ... param is lucky
@nkgarudagroups1509
@nkgarudagroups1509 Жыл бұрын
Very Luckiest man❤ in The Earth to own these much vintage cars
@krishna87831
@krishna87831 Жыл бұрын
Param sir, will they allow us to visit and show the cars to our kids. Can you please let us know
@galiprasanna3979
@galiprasanna3979 Жыл бұрын
Super Collection Sir 👍👌
@csharathkumar4160
@csharathkumar4160 Жыл бұрын
Awesome, i am getting what to say sir, By any chance can we visit once please
@kiranacs8214
@kiranacs8214 Жыл бұрын
superrrrrrrr video, great collections, waiting for museum
@shivakumart7378
@shivakumart7378 Жыл бұрын
ಕಲಾ ಮಾದ್ಯಮಸೂಪರ್ 💯👌🏿
@raghu.vraghu.v1743
@raghu.vraghu.v1743 Жыл бұрын
Sp sir very very nice Greatcollection cars🙏🙏🙏👌👌👌♥️♥️♥️♥️♥️
@umeshh6891
@umeshh6891 Жыл бұрын
Please address haaki navu neravagi noduva avakasha aguthe very beautiful collections of cars super
@shilpamourya2845
@shilpamourya2845 Жыл бұрын
Hello The information in the video was fantastic... Wheather public can visit this place?
@suprithgowda8555
@suprithgowda8555 Жыл бұрын
ರವಿ ಶಂಕರ್ ಸರ್ ನೀವು ಒಂಥರಾ ಮಜಾ.....
IL'HAN - Qalqam | Official Music Video
03:17
Ilhan Ihsanov
Рет қаралды 700 М.
It works #beatbox #tiktok
00:34
BeatboxJCOP
Рет қаралды 41 МЛН
1939 DKW Barn Find Rescue After 60 Years at the Junkyard
20:37
Hampus Granström
Рет қаралды 3,6 МЛН
Inside Dr. Jaikumar's Garage | Garages of the Rich and Famous | EP05
16:19
Ford Galaxie, 1962...
1:22:57
SimonFordman
Рет қаралды 6 МЛН
IL'HAN - Qalqam | Official Music Video
03:17
Ilhan Ihsanov
Рет қаралды 700 М.