Рет қаралды 79,229
ನನ್ನ ಜೀವನ ಆಕ್ಸಿಡೆಂಟ್ ಆಗಿ ಬೆನ್ನುಮೂಳೆಗೆ ಪೆಟ್ಟು ಬಿದ್ದು ಸೊಂಟದಿಂದ ಪಾದವರೆಗೂ ಸ್ಪರ್ಶವೆ ಇಲ್ಲದೆ ಈಗ ಕೂಡ ವೀಲ್ ಚೇರ್ ನಲ್ಲಿ ಜೀವನ ಮಾಡುವಂತಾಗಿದೆ... ಏನೇ ಆದ್ರೂ ಬದುಕನ್ನು ಮಾಡಲೇ ಬೇಕು ನಮ್ಮಲ್ಲಿ ಆ ನಂಬಿಕೆ ಇದ್ರೆ ಏನ್ ಬೇಕಾದ್ರು ಮಾಡಬಹುದು 😍 ನಾನು ಸವಿತಾ
ನಾನು wheelchair ಇರ್ತೀನಿ .. ಆದ್ರೂ yout tube ನಲ್ಲಿ ಒಂದ್ ಇ ತರ ಚಾನೆಲ್ ಮಾಡ್ಬೇಕು ಅಂತ ಆಸೆ ಇತ್ತು... ನಾನು wheelchair ನಲ್ಲಿ ಇದೀನಿ😅 ಅಂತ ಸಬ್ಸ್ಕ್ರೈಬ್ ಮಾಡದೇ ಇದ್ರು ಪರವಾಗಿಲ್ಲ ನನ್ ವಿಡಿಯೋ ಇಷ್ಟ ಆದ್ರೆ ಸಬ್ಸ್ಕ್ರೈಬ್ ಮಾಡಿ.. 💝🙏😊..
ಇದು ನನ್ನ ಫೇಸ್ಬುಕ್ ಲಿಂಕ್
www.facebook.c...
ನನ್ ನಂಬಿದೀನಿ ನನ್ನ ಯಲ್ಲ ವಿಡಿಯೋ ಗಳು ನಿಮಗೆ ಇಷ್ಟ ಆಗತ್ತೆ ಅಂತ 💝
ಧನ್ಯವಾದಗಳು 🙏
ಮುಂದಿನ ಎಲ್ಲ ವಿಡಿಯೋಗಳಿಗೆ pls subscribe ಆಗಿ
Thank u 😍
Happy crafting 💝🤗
#SavithaCreativeArt
#spinalcordinjury
#disability
#paralyzed
www.instagram....