ಮಾತಿನಲ್ಲಿ ನಿಮ್ಮನ್ನು ಅಭಿನಂದಿಸಲಾಗದು...ನೀವು ಕೃಷಿಯ ಜ್ಞಾನ ಭಂಡಾರ..,ನಮ್ಮ ತಾತ,ಅಪ್ಪ ಭೂಮಿ ಇಟ್ಟಿದರು ಬಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ನಮ್ಮಂತವರಿಗೆ ಸಹಿಸಲಾಗದ ಯಾತನೆ😢 .,ಆದಷ್ಟು ಬೇಗ ಊರಿಗೆ ಹೊರಡುವೆ., ಸ್ಪಲ್ಪ ದಿನದಲ್ಲಿ ನಿಮ್ಮನ್ನು ಬೇಟಿಯಾಗುವೆ.. ದನ್ಯವಾದಗಳು..🙏🙏💐💐
@a2farm5525 ай бұрын
ಸಿದ್ಧಲಿಂಗೇಶ್ವರರಿಗೆ ಅಭಿನಂದನೆಗಳು...ನಿಮ್ಮ ಜ್ಞಾನ ಭಂಡಾರ ತುಂಬಾ ವಿಶಾಲವಾದದ್ದು..ಜಾನುವಾರುಗಳ ಲಾಲನೆ, ಪಾಲನೆ ಬಗ್ಗೆ ಯಾವುದೇ ಮುಚ್ಚು ಮರೆ ಇಲ್ಲದೆ ಸರಳವಾಗಿ ನೇರವಾಗಿ ವಿವರಿಸಿದ್ದೀರಿ..ನನಗೆ ತುಂಬಾ ಇಷ್ಟ ಆಯ್ತು 👌💐💐👋
@chandrashekar.nexcellent3515 ай бұрын
An engineer is interested in farming whereas agriculture graduates are working in pesticide, seed & fertilizer companies.............. hence agriculture failure in our country Excellent brother your interest is an motivational to many interested farmers
@YouToBeRich5 ай бұрын
ಸುಂದರವಾದ ವ್ಯಾಖ್ಯಾನ ಮಾಡಿದಿರಿ ನಾನು ನಿಮ್ಮ ಹಾಗೇ ವ್ಯವಸಾಯ ಮತ್ತು ಹೈನುಗಾರಿಕೆ ಮಾಡಬೇಕು ಎಂಬ ಆಸೆ ಇದೆ ಸದ್ಯಕ್ಕೆ ದೇಶ ಸೇವೆ ಮಾಡುತ್ತ ಇದ್ದೇನೆ ನಂತರ ಭೂ ಸೇವೆ ಮಾಡಬೇಕು..
@mohanmdesai857912 күн бұрын
🙏🙏
@shivakumarkumar84102 ай бұрын
ಸೂಪರ್ 👌👌👌ಸರ್ ನೀವು ಮಾಹಿತಿ ಅದ್ಭುತ ಎಲ್ಲರ ಮನಸ್ಸಿಗು ಅರ್ಥ ಆಗುವ ಆಗೇ ಹೇಳಿದ್ದಿರಾ ಅನಂತ ಧನ್ಯವಾದಗಳು 🙏
@manjunathad055 ай бұрын
ಸಿದ್ದಲಿಂಗೇಶ್ವರ ನಿಮಗೆ ಕೋಠಿ ನಮನಗಳು ಪ್ರಕೃತಿ ಮಾತೆ ಮುಂದಿನ ತಲೆಮಾರುಗಳ ಉಳುವಿಗಾಗಿ ನಿಮ್ಮಂಥ ಭೂಮಿ ಪುತ್ರರಿಗೆ ಜನ್ಮ ನೀಡಿ ಪಾಲಿಸಿ ಪೊಸಿಸುತ್ತಾಳೆ ನಿಮ್ಮ ಜ್ಞಾನ ಅಪಾರ ನಿಮ್ಮಿಂದ ನೂರಾರು ಯುವಕರು ಸ್ಫೂರ್ತಿ ಪಡೆಯಲಿ. ಅದಷ್ಟು ಬೇಗ ಬಂದು ನಿಮ್ಮನ್ನು ನೀವು ಸೃಷ್ಟಿರುವ ಅದ್ಬುತ ಲೋಕವನ್ನು ನೋಡಲು ನಿಮ್ಮಿಂದ ಇನ್ನು ಹೆಚ್ಚು ತಿಳಿಯಲು ಬರುತ್ತೇನೆ 🙏🏿🙏🏿🙏🏿 ಅರುಣ್ ಕುಮಾರ್ ಸರ್ ಸಿದ್ದಲಿಂಗೇಶ್ವರ ಪರಿಚಯ ಮಾಡಿಸಿದಕ್ಕೆ ನಮಸ್ಕಾಗಳು 🙏🏿🌹
@shivaenagi4088Ай бұрын
ಸೂಪರ್ sir... ಸಾರ್ಥಕತೆಯ ಜೀವನಕ್ಕೆ ಸ್ಪೂರ್ತಿ ನಿಮ್ಮದು. ಧನ್ಯವಾದಗಳು.
@UI-CELL5 ай бұрын
12:35 ರೈತರ ಮಕ್ಕಳು ರೈತರು ಆಗಬೇಕು I like it ❤
@surendramandya96054 ай бұрын
Kutumba rajkarana tara na?
@anandgururaja11085 ай бұрын
ವಾಹ್! ಎಷ್ಟು ಜ್ಞಾನ ಪಡೆದು ಕೊಂಡಿದ್ದೀರಾ! ಅದ್ಭುತ!! ನಿಮಗೊಂದು ಸಲ್ಯೂಟ್ ❤❤
@jagdishnayak14095 ай бұрын
ತುಂಬಾ ಅಪರೂಪದ ಅನುಭವ ಮತ್ತು ಜ್ಞಾನ. ದಯವಿಟ್ಟು ಹೀಗೆ share ಮಾಡಿ.
@jagadeeshn60283 ай бұрын
ನಿಮ್ಮ ಅಪಾರ ಜ್ಞಾನಕ್ಕೆ ನನ್ನ ಅಭಿನಂದನೆಗಳು❤
@chayaghanti20093 ай бұрын
ಸುಂದರವಾದ ವಿಶ್ಲೇಷಣೆ ಮತ್ತು ವಿಷಯ ಜ್ಯಾನ 👌
@mehaboobsabrati33675 ай бұрын
ನಿಮ್ಮ ವಿಚಾರಗಳಿಗೆ,ಅನುಭವಗಳಿಗೆ ತುಂಬು ಹೃದಯದ ನೂರೊಂದು ಅಭಿನಂದನೆಗಳು.
@NagarajBandi-mf8mlАй бұрын
ಹ್ಯಾಟ್ಸಾಫ್ ಸರ್ ನಿಮ್ಮ ಜ್ಞಾನಕ್ಕೆ
@vasanthyadavvasu10565 ай бұрын
ಹೌದು ಸರ್ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ
@ManjuManjunathapc4 ай бұрын
ಅಪ್ರತಿಮ ಜ್ಞಾನ ಇದೆ ಇವರಲ್ಲಿಇವರನ್ನು ಎಲ್ಲ ರೈತರು ಅವಲಂಬುಸುವುದು ಉತ್ತಮ l
@srmpigeonsloftthyamagondlu15 күн бұрын
ತುಂಬಾ ಒಳ್ಳೆಯ ಮಾಹಿತಿ 💐🙏
@hasireusiru59013 ай бұрын
ನಿಮ್ಮ ಮನೋಸ್ಥಿತಿ, ನಿಮ್ಮ ಆಳವಾದ ಜ್ಞಾನಶಕ್ತಿಗೆ 🙏🙏🙏🙏
@Abhi-ul7ne2 ай бұрын
ತುಂಬಾ ಜ್ಞಾನ ಇದೆ ನಿಮಗೆ ಸೂಪರ್ ಸರ್
@Poorvasallinone8 күн бұрын
ಬಹಳ ಚೆನ್ನಾಗಿ ವಿವರಿಸಿದ್ದೀರಿ ಸರ್ ಓದಿದವರು ನಾನು ಆ ಕೆಲ್ಸ ಮಾಡಲ್ಲ ಈ ಕೆಲ್ಸ ಮಾಡಲ್ಲ ಅನ್ನೋರು ನಿಮ್ಮನ್ನ ನೋಡಿ ಕಲಿಬೇಕು
@sunilolekar543 ай бұрын
ನಿಮ್ಮ ಜ್ಞಾನ ಬಂಡಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳು 🙏ಗೂ ಮಾತೆ ಹಾಗೂ ಭೂಮಿಯ ಬಗ್ಗೆ ನಮಗೆ ತಿಳಿಯದ ಸಾಕಷ್ಟು ವಿಚಾರಗಳನ್ನ ತಿಳಿಸಿದ್ದಕ್ಕೆ ಧನ್ಯವಾದಗಳು 👍💐
@ayyanagoudapatil43912 ай бұрын
❤🎉🎉🎉
@manjunathbagewadi16315 ай бұрын
ಅದ್ಭುತವಾದ ಮಾತಗಳು❤
@flavoursavour59074 ай бұрын
Best interview in recent times. Inspirational brother.
Most valuable information for those interested in farming.
@bapugoudanadagouda25765 ай бұрын
The explanation is good ,diseases, plants, spacing, mentenance, marketing etc please cover these things
@NirmalaWadeyar5 ай бұрын
ನೈಸರ್ಗಿಕ ಕೃಷಿ ಸುಪರ್ ಸರ್
@gurannahebbal40114 ай бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್, ಮುಂದಿನ ವಿಡಿಯೋ ಬಿಟ್ಟಲ್ಲಿ ದಯವಿಟ್ಟು ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡಿ, ಮತ್ತು ಎಷ್ಟು ಎಕರೆ ಜಮೀನಿನಲ್ಲಿ ಮಾಡಿದ್ದೀರಿ ಅನ್ನುವ ಬಗ್ಗೆ ಮಾಹಿತಿ ನೀಡಿ. ಯುವಕರಲ್ಲಿ ವಿನಂತಿ ಈ ರೀತಿ ಮಾಡುವ ಮುನ್ನ ಒಂದು ಭಾರಿ ಅವರನ್ನು ಕಂಡು ಚರ್ಚಿಸಿ ಮುಂದುವರೆಯಲು ಕೋರುತ್ತೇನೆ. ದಯವಿಟ್ಟು ಸಾಲದ ಸುಳಿಯಲ್ಲಿ ಸಿಲುಕಬೇಡಿ.
@rIDER_RS_Abs5 ай бұрын
Anna ninu nija sangati na excellent agi presentation madidiya, edrinda tilkonnodu tumba ede, super siddalingeshwaranna ❤..
@mohanmdesai857912 күн бұрын
Future Farmer ❤️❤️
@swamyp16423 ай бұрын
Agriculture best work 5years next work my agriculture❤
@prakashbk68995 ай бұрын
Namaste ಗುರುಗಳೇ
@gopinathbg58535 ай бұрын
Good work sir hatsaf your Hard work and all your teem
@VinayKashyapTS3 ай бұрын
Very much proud of you siddu, keep growing my friend 😊🎉
@boombhanuofficial79325 ай бұрын
Original former boss great brother
@byregowdamsbyregowdams13625 ай бұрын
God bless you sir 💐
@muralidharacl92222 ай бұрын
Yen sir ENGINEER oodi RAITHARU mathhu HASUVINA BAGGE istella mahithi thilidukondiddira great nimmantha Sahrudayigalinda namma SRIMANTHA PARAMPARE ULIYALU SADYA. Nimma agada Ghnanakke ananthanatha dhanyavadagalu.
Very good achievement Siddalingeshwar, you are leading a wonderful life. Hearty congratulations. You have acquired good knowledge in the field. Wish to meet you some time. Wishing you all the best.