ಇಲ್ಲಿನ ಹೈನುಗಾರಿಕೆ ಅದ್ಭುತವಾಗಿದೆ !:Ph: 6362139488

  Рет қаралды 160,989

Badukina Butthi

Badukina Butthi

Күн бұрын

ವೆಂಕಟೇಶ್ವರವರ ಓದಿಗೂ ಅವರ ಅಪಾರವಾದ ಕೃಷಿ ಜ್ಞಾನಕ್ಕೂ ಸಂಬಂಧವೇ ಇಲ್ಲ. ನಿರ್ಗಳವಾಗಿ ಕೃಷಿಯ ಬಗ್ಗೆ ವಿಜ್ಞಾನದ ಬಗ್ಗೆ ಪ್ರಕೃತಿಯ ಆಗುಹೋಗುಗಳ ಬಗ್ಗೆ ಮಣ್ಣಿನ ಫಲವತ್ತೆತೆಯ ಬಗ್ಗೆ ತಿಳಿದುಕೊಂಡಿದ್ದಾರೆ. ತಮ್ಮ ಜಮೀನಿನಲ್ಲಿ ಕೃತಕ ಮಳೆ, ಎರೆಹುಳುದ ಗೊಬ್ಬರ, ನೀರಿನ ಗುಣಗಳ ಬಗ್ಗೆ ಅಧ್ಯಯನ ಮಾಡಿ ರೈತರಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇರುವ ಐದು ಎಕರೆಯನ್ನು ಕೃಷಿಯ ಪ್ರಯೋಗಕ್ಕಾಗಿ ಮುಡುಪಾಗಿಟ್ಟಿದ್ದಾರೆ. ಈತೋಟ ನೋಡಲು ದೇಶವಿದೇಶಗಳಿಂದ ಜನ ಬರುತ್ತಿದ್ದಾರೆ. ನೀವು ಭೇಟಿ ನೀಡಿ ತುಂಬಾ ಆಸಕ್ತಕರ ವಿಷಯಗಳಿವೆ.
Venkateswara's education has nothing to do with his immense agricultural knowledge. Nirgal has learned about agriculture, science, nature's processes, soil fertility.They are studying the properties of artificial rain, earthworm manure and water in their farms and sharing the information with the farmers. The existing five acres have been earmarked for agricultural experiments. People are coming from abroad to see this garden. There are many interesting things you can visit.
ವಿಳಾಸ: ಕಾಮದೇನು ಫಾರ್ಮ್
ಚಲ್ಲೂರು, ಗುಬ್ಬಿ ತಾಲೂಕು, ತುಮಕೂರು ಜಿಲ್ಲೆ
ವೆಂಕಟೇಶ್: 6362139488
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер
@shivalingdesai6516
@shivalingdesai6516 2 ай бұрын
ವ್ಯಕ್ತಿ ಸರಳವಾದರೂ ವ್ಯಕ್ತಿತ್ವ ವಿಕಸನ ಮತ್ತು ಅದ್ಭುತ ಜ್ಞಾನ 🎉
@ಮಂಜುಕೆಪಿ
@ಮಂಜುಕೆಪಿ 2 ай бұрын
ಪ್ರಪಂಚವೇ ಒಂದು ಭಾಗ ಆದ್ರೆ... ನಮ್ಮ ಕರ್ನಾಟಕವೇ ಒಂದು ಭಾಗ.... 👏🏻👏🏻👏🏻🔥🔥🔥
@chethanjakkanakkichethu584
@chethanjakkanakkichethu584 2 ай бұрын
ಅಧ್ಬುತ ಸರ್ ❤ ವಿಜ್ಞಾನಿ ರೈತನಲ್ಲ. ಆದ್ರೆ, ರೈತ ವಿಜ್ಞಾನಿ.🙏
@shakunthalagh6093
@shakunthalagh6093 2 ай бұрын
ಇದುವರೆಗೆ ಕೇಳಿರದ ಅದ್ಭುತ ವೈಚಾರಿಕತೆ ಇರುವ ವೀಡಿಯೋ, ಆ ವಿಶೇಷ ರೈತರಿಗೂ ಹಾಗೂ ಅವರನ್ನ ಗುರುತಿಸಿ ಈ ವೀಡಿಯೋ ಮಾಡಿದವರಿಗೂ ಅನಂತ ಅನಂತ ಧನ್ಯವಾದಗಳು. 🙏🙏🙏
@nagarajappamg2680
@nagarajappamg2680 2 ай бұрын
ಎಂಥಹ ಅದ್ಭುತ ಮಾತುಗಳು, ಇವರ ಮಾತುಗಳನ್ನು ಕೇಳುವುದೇ ಒಂದು ಅದ್ಭುತ ಅನುಭವ, ವೆಂಕಟೇಶ್ ಸರ್ ರೈತರಿಗೆ ಆದರ್ಶ, ವೆಂಕಟೇಶ್ ಸರ್ ಗೆ ಧನ್ಯವಾದಗಳು ಹಾಗೂ ಬದುಕಿನ ಬುತ್ತಿ ಚಾನೆಲ್ ನವರಿಗೆ ಧನ್ಯವಾದಗಳು.
@venusvenu4848
@venusvenu4848 2 ай бұрын
🙏🙏ಸರ್ಕಾರಗಳು ಇಂತ ಜನರನ್ನು, ಕೃಷಿ ವಿಷಯಕ್ಕೆ ನೇಮಿಸಿದ್ರೆ ಎಲ್ಲವೂ ಸರಿ ಹೋಗುತ್ತೆ 🙏
@Karnatakassc1
@Karnatakassc1 2 ай бұрын
Lateral entry
@Avyas.123
@Avyas.123 2 ай бұрын
ಎಷ್ಟು ಕೊಡುತೀರಿ 😅
@prakashrprakashr7604
@prakashrprakashr7604 2 ай бұрын
ಆ ಹಾ ಎಂತ ಅಧ್ಭುತವರ್ಣನೆ ಪ್ರಕೃತಿಯಬಗ್ಗೆ ಇವರಮಾತ ಕೆಳತಾ ಇದ್ರೆ ಇನ್ನು ಹೆಚ್ಚು ಕೆಳಬೆಕನುಸುತ್ತೆ ಸೂಪರ್ ಸರ್
@R5nteR
@R5nteR 2 ай бұрын
ಈ ಗುರುಗಳ ಎಲ್ಲಾ ಎಪಿಸೋಡ್ ಗೋಲ್ಡನ್ ಎಪಿಸೋಡ್ 1000 ನಮನಗಳು 🙏🙏🙏❤️
@manjunathbankapur5414
@manjunathbankapur5414 2 ай бұрын
Sir ನೀವು ಅವರ ಮಾತು ಕೇಳಿ ಮಂತ್ರ ಮುಗ್ಧ ರಾಗಿಬಿಟ್ಟ್ರಿ, really he is wonderful
@parashuramaiahcr3598
@parashuramaiahcr3598 2 ай бұрын
ನಿಮ್ಮ ಕೃಷಿ ಙ್ನಾನಕ್ಕೆ ನನ್ನ ಕೋಟಿ ಕೋಟಿ ವಂದನೆಗಳು ಸರ್.
@prabha646
@prabha646 2 ай бұрын
ಸರ್ ಅವರ ಜಮೀನಿನಲ್ಲಿ ಎಷ್ಟು ಗಿಡ ಮರಗಳಿದಿಯೋ ಗೊತ್ತಿಲ್ಲ ಸರ್ but ಅವರ ಮನಸ್ಸಿನಲ್ಲಿ ಎಷ್ಟು ವಿಚಾರಗಳಿದೆ ಗ್ರೇಟ್ ಸರ್ ಅವರ ಜ್ಞಾನ ಸೂಪರ್ 👌🙏
@DarshanSS-iz5fs
@DarshanSS-iz5fs 2 ай бұрын
@MaalaMaala-f4x
@MaalaMaala-f4x Ай бұрын
ಅಬ್ಬಬ್ಬಾ ಇಂತಹ ಜ್ಞಾನ ಬಂಡಾರ ಇವರದ್ದು 🙏🏾🙏🏾🙏🏾🙏🏾
@G.R.Manjunath-qu6rj
@G.R.Manjunath-qu6rj Ай бұрын
No words 📗🇮🇳📗🔱Jai Kissan Jai Jawan Jai Hindusthan calucher God bless both of yours
@sumithrakhsumithrakh2463
@sumithrakhsumithrakh2463 2 ай бұрын
ಅಪಾರವಾದ ಜ್ಞಾನ ಧನ್ಯವಾದಗಳು ಸರ್🎉
@thyagarajajanani1281
@thyagarajajanani1281 Ай бұрын
ವೇಕಟೇಶ್ ಸಾರ್ ನಿಮ್ಮ ಕೆಲವೇ ನಿಮಿಷಗಳ ಮಾತು ವರ್ಷಗಟ್ಟಲೆ ಕಲಿಯೋ ಯೂನಿವರ್ಸಿಟಿ ಗೆ ಸಮ ತುಂಬಾ ತುಂಬಾ ಧನ್ಯವಾದಗಳು
@rb18-p7c
@rb18-p7c 2 ай бұрын
Best interview of this channel history,
@arunakm4984
@arunakm4984 2 ай бұрын
He is not a agriculturist he is a all rounder & also just like professor very great man tq
@hrharish8158
@hrharish8158 Ай бұрын
ಅದ್ಬುತ ಮನೊಜ್ಞಾನಿ ಹೆಚ್ಚು ಹೇಳಬೇಕಾಗಿಲ್ಲ ❤
@raghavendra5642
@raghavendra5642 2 ай бұрын
Krisi ಹೆಸರು ಹೇಳಿಕೊಂಡು ಬರಿ ಹಣ ಮಾಡೋ ಸರ್ಕಾರದ ಜನರ ಮದ್ಯೆ ಇಂತಹ ವ್ಯಕ್ತಿಗಳು ಇದ್ದರೆ krisi ಮಾಡೋಕೆ ರೈತರು ಸಾಲು ಸಾಲು ಮುಂದೆ ಬರುತ್ತಾರೆ, ಇದರಿಂದ ಒಳ್ಳೆಯ ಸಹಾಯ, ಜೊತೆಗೆ ನೈಸರ್ಗಿಕ ಪರಿಸರದ veyavasaya❤❤❤ luv u sir
@BasavarajMohare
@BasavarajMohare 2 ай бұрын
Hi sir super super
@chandrappabs2183
@chandrappabs2183 Ай бұрын
Yevarnnu god yedery thappaglrdu
@swaruparani9690
@swaruparani9690 2 ай бұрын
ಸೂಪರ್ ❤. ಜೈ ಜವಾನ್ ಜೈ ಕಿಸಾನ್
@GeetaKittur-u2x
@GeetaKittur-u2x Ай бұрын
ಅದ್ಭುತ ಮಾತು ಸತ್ಯ ಶುಗರ
@sureshnayakacj1820
@sureshnayakacj1820 2 ай бұрын
Thumbha chenagi thilskotri sir
@advaitabharati3000
@advaitabharati3000 2 ай бұрын
ನಮಸ್ಕಾರ ಸಂಪೂರ್ಣ ವಿಡಿಯೋವನ್ನು ನೋಡಿದೆ ತುಂಬಾ ಸಂತೋಷವಾಯಿತು
@divakara.811a2
@divakara.811a2 2 ай бұрын
ಅದ್ಭುತ ಜ್ಞಾನ
@GundlupetSuresh
@GundlupetSuresh 2 ай бұрын
ಅದ್ಬುತವಾದ ವಿವರಣೆ ಹಾಗೂ ಪದ್ದತಿ ಯಶಸ್ಸು ನಿಮ್ಮನ್ನು ಅಪ್ಪಿಕೊಳ್ಳಲೆಂದು ಸದಾ ಆಶಿಸುತ್ತೇನೆ.
@ravims1001
@ravims1001 2 ай бұрын
ಸರ್ವಥಾ ಮುಖ ಸಂವಾದ.🎉❤
@venkateshm9045
@venkateshm9045 Ай бұрын
ಇಂಥ ಮೇರು ವ್ಯಕ್ತಿತ್ವ ಜ್ಞಾನ ಇರುವ ವ್ಯಕ್ತಿಗಳು ಯಾವಾಗಲೂ ಪ್ರಚಾರದಿಂದ ದೂರ ಉಳಿದು ಪ್ರಕೃತಿಯನ್ನು ಪೂಜಿಸುತ್ತಿರುತ್ತಾರೆ
@gangadhar505
@gangadhar505 Ай бұрын
ನಿಮ್ಮಿಂದ ಕಲಿಯುವುದು ಬಹಳ ಇದೆ ಸಾರ್
@vijaya27nanjappa
@vijaya27nanjappa 2 ай бұрын
ಬಹಳ ಉತ್ತಮ ಸಂಚಿಕೆ
@ravims1001
@ravims1001 2 ай бұрын
Aadhyatmikta ಜೀವ ವಿವರಣೆ ಮುನಿಶ್ವರನ್ ಮಾತು.🎉❤
@k.basavarajnayak9367
@k.basavarajnayak9367 2 ай бұрын
ಅದ್ಬುತ ಸರ್ ನಿಮ್ಮ ಮಾತುಗಳು 🙏
@rajeshwarihm1614
@rajeshwarihm1614 2 ай бұрын
ನಮಸ್ತೇ ಸರ್ ನಿಮ್ಮ ತಿಳುವಳಿಕೆಗೆ ಕೋಟಿ ನಮನಗಳು. ಕರ್ನಾಟಕದಲ್ಲಿ ನಿಮ್ಮಂತ ಮಹಿಮರು ಇರೋದು ನಮ್ಮ ಅದೃಷ್ಟ ನಾವು ನಿಮ್ಮಂತವರ ಯೋಚನೆಯಂತೆ ಬದುಕಲು ಪ್ರಯತ್ನಿಸುತ್ತೇವೆ. ಧನ್ಯವಾದಗಳು
@savitham1560
@savitham1560 19 күн бұрын
Sri Rama Jaya Rama Jaya Jaya Rama 🚩🙏🏼
@ramgowda6834
@ramgowda6834 2 ай бұрын
Amazing farmer with excellent worldly wisdom and commonsense understanding of nature and natural lifestyle.
@jayashankaran1285
@jayashankaran1285 2 ай бұрын
Tumba tumba chanagidae. Enta video madida nimagae tumba tumba dhanyavadagalu. & Dr. Venkateshgae tumba tumba dhanyavadagalu.
@srmpigeonsloftthyamagondlu
@srmpigeonsloftthyamagondlu 2 ай бұрын
ತುಂಬಾ ಅಮೂಲ್ಯ ಮಾಹಿತಿ 💐🙏
@chiranjeevimc5253
@chiranjeevimc5253 2 ай бұрын
Loved your Philosophical examples...Great vision ..Great Perspectives
@ravims1001
@ravims1001 2 ай бұрын
ವಿಸ್ತಾರ ವಾದ ಹಿಂದೂ ಧರ್ಮ ಮತ್ತು ನೈಸರ್ಗಿಕ ತೆಯ ತಿಳುವಳಿಕೆ ಬಳುವಳಿ.❤🎉
@Ambari_
@Ambari_ 2 ай бұрын
ಇದಕ್ಕೂ ಧರ್ಮದ ಬಣ್ಣ ಕಟ್ಟು ಬಿಟ್ರಾ 😅
@chethuchethu7635
@chethuchethu7635 2 ай бұрын
ಜ್ಞಾನ, ಪ್ರಕೃತಿ, ಧರ್ಮ, ಆಧ್ಯಾತ್ಮಿಕ,, ಇತಿಹಾಸ, ವಿಜ್ಞಾನ, ವಾವ್ ಎಲ್ಲವೂ ಇತ್ತು ಇವರ ಮಾತಲ್ಲಿ
@narendravvn1220
@narendravvn1220 2 ай бұрын
Very inspiring man
@shivasvlogskannada1558
@shivasvlogskannada1558 Ай бұрын
ಯಾವ ವಿಶ್ವ ವಿದ್ಯಾಲಯದ ಕಲಿಯಲಾಗದ, ಕಲಿಸಾಲಾಗದ ಜ್ಞಾನ 🙏
@kyogeshyoge8912
@kyogeshyoge8912 2 ай бұрын
He is Real Scientists in Agriculture
@malluheggannavar4206
@malluheggannavar4206 Ай бұрын
ಅಜ್ಜಾರ್ ನಿಮ್ಮ ಕೃಷಿಯ ಮಾರ್ಗದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ ಆದರೆ ಬಸವಣ್ಣನವರ ಬಗ್ಗೆ ಸ್ವಲ್ಪ ಮಾತಿನಲ್ಲಿ ಹಿಡಿತವಿರಲಿ ಶರಣರಿಗೆ ಶರಣು ನಮ್ಮ ಬಸವಣ್ಣ ಅವರು ಯಾವ ಜಾತಿ ಮಾಡಿಲ್ಲ ಸ್ವಲ್ಪ ಗಮನದಲ್ಲಿಟ್ಟು ಹೇಳಿ
@dakshinamurthych880
@dakshinamurthych880 Ай бұрын
ವೆಂಕಟೇಶ್ ಸತ್ಯವನ್ನೇ ಹೇಳುತ್ತಿದ್ದಾರೆ
@jmjgroups1578
@jmjgroups1578 2 ай бұрын
Wow 😮 what a great knowledge sir ❤
@ManjulaB.N.
@ManjulaB.N. Ай бұрын
❤❤hats off sir . So knowledgeable talks sir . experience talks.
@vijaykumar-ws3wm
@vijaykumar-ws3wm Ай бұрын
Venkatesh avarige dhanyavaad agalu
@malastudyspot2115
@malastudyspot2115 2 ай бұрын
ಎಲ್ಲರೂ ಮೂಕಸ್ತ.ಬ್ದರಾದೆವು woooww ❤❤
@harishgowda8966
@harishgowda8966 Ай бұрын
🙏ಸೂಪರ್ ರೈತರ ಗುರು
@girishkumarsr3911
@girishkumarsr3911 2 ай бұрын
Excellent knowledge on the environment activity
@arjunab699
@arjunab699 2 ай бұрын
Excellent Information 😊 Thank you
@sreenivasjyothi6851
@sreenivasjyothi6851 2 ай бұрын
ಸೂಪರ್ ಸರ್ 👍
@WHE_alth
@WHE_alth 4 күн бұрын
ಅದ್ಭುತ ಜ್ಞಾನ....
@DakshayiniDakshayini-s4n
@DakshayiniDakshayini-s4n 2 ай бұрын
Jai great kisan. I am waiting for some more videos of my great brother.
@lokeshgowda2895
@lokeshgowda2895 2 ай бұрын
ಅದ್ಭುತವಾದ ಜ್ಞಾನದ ಮನುಷ್ಯ
@rangaswamy2399
@rangaswamy2399 2 ай бұрын
It is very real and practical philosophy wonderful
@savitagogi7369
@savitagogi7369 2 ай бұрын
❤❤❤❤👌👌👌👌ok sir happy
@aishwaryas2274
@aishwaryas2274 2 ай бұрын
I was mesmerised by his knowledge 😮
@AshaDeeputailoring
@AshaDeeputailoring 2 ай бұрын
Super vidio sir 🎉🎉
@RamyaRamya-vt5ui
@RamyaRamya-vt5ui 2 ай бұрын
ಗ್ರೇಟ್ ಸರ್ 🙏🙏🙏
@basavarajpoojari5008
@basavarajpoojari5008 2 ай бұрын
Very nice speech
@anilsakrepatna
@anilsakrepatna 14 күн бұрын
Maha gnanigalu , tumba vishaya tilidukondevu❤ dhanyavaada intaha vyaktigalanna matadididdakke 🙏🙏🙏
@vinaykumarbs6081
@vinaykumarbs6081 2 ай бұрын
This episode is my most favourite
@mahadevappab8002
@mahadevappab8002 2 ай бұрын
Wonderful knowledge.
@Gurudevarahalli
@Gurudevarahalli 2 ай бұрын
ಇವರ ಮಾತಿನಲ್ಲಿ ವಿಚಾರವಂತಿಕೆ ಇದೆ ಸಾಕಷ್ಟು ತಿಳುವಳಿಕೆ ಇದೆ 🙏
@ashokasm7277
@ashokasm7277 2 ай бұрын
Very nice video, today's life style needs to change, what he saying 100% true, future without change very difficult with present life style, very nice and simply explain life truths,😊
@umerpashas96
@umerpashas96 2 ай бұрын
Thank you for doing such a valuable video ❤
@anandakumarsg9655
@anandakumarsg9655 2 ай бұрын
Waaaw salute sir
@manjunathbk1836
@manjunathbk1836 2 ай бұрын
Great person
@malavkshetty3346
@malavkshetty3346 2 ай бұрын
Sooooooper!keluththale irabeku annisuthhade!
@lifebookkannada
@lifebookkannada 2 ай бұрын
ವಾ ಸೂಪರ್ ಮೋತಿವಷನಲ್ 👌❤️💐
@7crorestars
@7crorestars 2 ай бұрын
Superb sir Knowledge is power Power is you sir
@uashadm4100
@uashadm4100 2 ай бұрын
ಅತ್ಯದ್ಭುತ 👌👌👌👌👌👌👌👌👌👌
@sudarshancrsudarshancr1310
@sudarshancrsudarshancr1310 2 ай бұрын
ಇವರನ್ನ ನೋಡಿದಾಗ ನನಗೆ ನಮ್ಮ 5ರೂ ಡಾಕ್ಟರ್ ಶಂಕರೆಗೌಡ್ರು ನೆನಪಿಗೆ ಬರುತ್ತರೆ
@ikmustafa9729
@ikmustafa9729 2 ай бұрын
Super 👍💐
@creative_psyche8046
@creative_psyche8046 2 ай бұрын
Adbuta ghyana🙏🙏🙏
@sanjayvelankar1479
@sanjayvelankar1479 2 ай бұрын
Super sir
@narendravvn1220
@narendravvn1220 2 ай бұрын
Inspiring man
@BRPushpalatha
@BRPushpalatha Ай бұрын
ನಮನಗಳು
@manojc4262
@manojc4262 2 ай бұрын
600 k subconscious congratulations sir banni Ella oota madona
@PradeepNayak-eb2mw
@PradeepNayak-eb2mw 7 күн бұрын
ಪ್ರತಿಯೊಬ್ಬ ಪ್ರಜೆಯೂ ರೈತರಾದರೆ ಅವರ ಜೀವನ ಪರ್ಯಂತ ಈ ಭೂಮಿ ಮೇಲೆ ಬದುಕಬಹುದು. ಇದು ಅಕ್ಷರಶಃ ನಿಜ.
@EshwarCn
@EshwarCn 23 күн бұрын
Super star
@girijakotesh9741
@girijakotesh9741 2 ай бұрын
Uttar karnataka, khilari and devani
@krishnappak4049
@krishnappak4049 2 ай бұрын
ಶ್ರೀ ವೆಂಕಟೇಶ್ರವರು ನಿಜವಾಗಿಯೂ ಎಲ್ಲರ ಬದುಕಿನ ಬುಗ್ಗೆಯ ಬುತ್ತಿ. ಇವರ ಮಾತುಗಳನ್ನು ಆಲಿಸಿದವರು ಮಂತ್ರಮುಗ್ದರಾಗುತ್ತಾರೆ. ಎಲ್ಲಾ ವಿಷಯಗಳ ವಿಶ್ವಕೋಶ ಇವರು.
@ChayaDhruva
@ChayaDhruva 2 ай бұрын
ಸೂಪರ್ ಮ್ಯಾನ್ 👌👌👌👌👌👍👍👍👍👍👍👍👍💐💐💐💐💐💐💐💐💐💐🌹🌹🌹🌹🌹🌹🌹🌹🌹🌹🙏
@nagabushanbmtc6980
@nagabushanbmtc6980 2 ай бұрын
Super sir 💐
@jayppagb7437
@jayppagb7437 2 ай бұрын
ಯಾವ ಕೃಷಿ ವಿಜ್ಞಾನಿ ಇಷ್ಟು ವಿಚಾರವನ್ನ ತಿಳಿದುಕೊಂಡಿರಲು ಸಾಧ್ಯವಿಲ್ಲ ಕೃಷಿ ಪಂಡಿತರಿಗೆ ನಮನಗಳು
@shanmuka-bg6qq
@shanmuka-bg6qq 2 ай бұрын
ವಾ ವ್ ಸುಪರ್
@shankar2850
@shankar2850 2 ай бұрын
Government pls look this kind of genius person give Dr.. Pls 🙏🇮🇳💐👌
@vijaykumard.rvijaykumard.r5104
@vijaykumard.rvijaykumard.r5104 2 ай бұрын
ಅಸಾಮಾನ್ಯ ವ್ಯಕ್ತಿ.
@ParthaSarathy-z2z
@ParthaSarathy-z2z 2 ай бұрын
ಮಾ ರುದ್ರರವರು ಒಂದಕ್ಷರ ಮಾತಾಡದಂಗೆ ಮಾಡಿದ ಒಂದೇ ಕಾರ್ಯಕ್ರಮ ಇದು 😂😂😂ಜೈ ಎಂಕಟೇಸ್😂
@prakasharalagundagi
@prakasharalagundagi Ай бұрын
👌👌👌👍👍👍
@bapugoudanadagouda2576
@bapugoudanadagouda2576 14 күн бұрын
Raita Ratnakar namaste 🙏 ♥️
@MrShivanandPatil
@MrShivanandPatil 2 ай бұрын
ಇವರ ಮಾತು ತರಕಾಬದ್ದವಾಗಿದೆ.
@nagarajgp5056
@nagarajgp5056 2 ай бұрын
Super
@josepheajosephea9780
@josepheajosephea9780 2 ай бұрын
Venkateshanna nijvaglu jnanada bhandara
@vinuthavinu1120
@vinuthavinu1120 2 ай бұрын
ನಮ್ಮ್ ಜನಕ್ಕೆ ಒಳ್ಳೆ ವೀಡಿಯೋಸ್ ಮಾಡಿದ್ರು negative ಕಾಮೆಂಟ್ಸ್ ಹಾಕೋದು ಬಿಡಲ್ಲ
@Torch_bearer1978
@Torch_bearer1978 Ай бұрын
PRAKRUTI DHARMA =HINDU DHARMA 💥
@irangaudapatil3057
@irangaudapatil3057 14 күн бұрын
Adbhut
@maheshkadlishettar1668
@maheshkadlishettar1668 2 ай бұрын
👌👌👌🙏🙏🙏
@pavithrajithendra8963
@pavithrajithendra8963 2 ай бұрын
Adbutha jnana bhandara
Непосредственно Каха: сумка
0:53
К-Media
Рет қаралды 12 МЛН
I Sent a Subscriber to Disneyland
0:27
MrBeast
Рет қаралды 104 МЛН
Who is More Stupid? #tiktok #sigmagirl #funny
0:27
CRAZY GREAPA
Рет қаралды 10 МЛН
Their Boat Engine Fell Off
0:13
Newsflare
Рет қаралды 15 МЛН
ಮಳೆ ಕೃಷಿಕ ವೆಂಕಟೇಶ್ :Ph:  6362139488
29:56
Badukina Butthi
Рет қаралды 182 М.
Непосредственно Каха: сумка
0:53
К-Media
Рет қаралды 12 МЛН