ಸನಾತನ ಧರ್ಮವೆಂದರೆ ಸಂಸ್ಕಾರ,ವಿಜ್ಞಾನ ಹಾಗೂ ಜ್ಞಾನದ ಆಗರವಾಗಿದೆ
@Rambo-kannadiga10 ай бұрын
ವಿಜ್ಞಾನದಿಂದಲೇ ಸೃಷ್ಟಿಯಾಗಿರುವ ಏಕೈಕ ಧರ್ಮ ಸನಾತನ ಹಿಂದೂ ಧರ್ಮ 🇮🇳🚩🔥
@basavarajubm863710 ай бұрын
ಕೋಟಿ ಸೂರ್ಯ ಸಮಪ್ರಭಾ 💐💐🙏🏽🙏🏽🙏🏽🙏🏽🙏🏽
@manjunathtalawar982210 ай бұрын
ನಮ್ಮ ಸನಾತನ ಧರ್ಮವನ್ನು ಅಧ್ಯಯನ ಮಾಡಿದರೆ ಸಾಕು ಎಲ್ಲಾ ವಿಜ್ಞಾನದ ರಹಸ್ಯ ತಿಳಿಯುತ್ತದೆ
@NS-vk3yb10 ай бұрын
ಬ್ರಹ್ಮಾಂಡದ ಬಗ್ಗೆ ಕೇಳಿದರೆ ಮೈ ಜುಮ್ ಅನ್ನಿಸುತ್ತೆ .ಜೈ ಸನಾತನ ಓಂ ನಮೋ ಭಗವತೀ ವಾಸು ದೇವಾಯ ನಮಃ.
@NagendraNagendra-ef9kb10 ай бұрын
ಬ್ರಹ್ಮಾಂಡ ಅನ್ನೋದು ಮನುಷ್ಯನ ಊಹೆಗಿಂತಲೂ ತುಂಬಾ ದೊಡ್ಡದು ವಿಜ್ಞಾನ ಎಷ್ಟೇ ಮುಂದುವರೆದರು ಬ್ರಹ್ಮಾಂಡ ದ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಇನ್ನೂ ಸಾಧ್ಯವಾಗಿಲ್ಲ ಇನ್ನೂ ಹೆಚ್ಚಿನ ಅಧ್ಯಯನ ಮಾಡಬೇಕು👍 🙏🙏🙏
@Kattimanivlogs10 ай бұрын
🚩 ಕೃಷ್ಣಂ ಒಂದೆ ಜಗತ್ ಗುರು 🎉🎉🎉
@Human.l305210 ай бұрын
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ Means multi universe concept ❤
@Naveen-nh2ec10 ай бұрын
ನಮ್ಮ ಸನಾತನ...... ಪುರಾತನ ...
@venkateshjc205910 ай бұрын
ಇದೇ ಥರ ಗ್ಯಾಲಕ್ಸಿ ಮತ್ತು ವಿಜ್ಞಾನ ಬಗ್ಗೆ ವಿಡಿಯೋ ಮಾಡಿ ಸರ್ ತುಂಬಾ ಆಶರ್ಯ ಕರ❤❤❤❤
@PradeepMadival-c3s10 ай бұрын
ನಮಸ್ಕಾರ ಗುರುಗಳೇ ಮೊದಲ ವೀಕ್ಷಣೆ ನನ್ನದು ಮೊದಲ ಕಮೆಂಟ್ಸ್ ಕೂಡ ನನ್ನದೇ ಜೈ ಶ್ರೀ ರಾಮ್ ✨
@manjunathtalawar982210 ай бұрын
ನಮ್ಮ ಸನಾತನ ಧರ್ಮ ನಮ್ಮ ಹೆಮ್ಮೆ
@mohankumarguru10 ай бұрын
Om Namah Shivay💪✌👌👍🌹🙏🇮🇳
@PMbijakalPMbijakal10 ай бұрын
ಜೈ ಸನಾತನ 🚩🚩🚩🚩🚩🚩🚩🚩🚩🚩🚩🚩🚩🚩🚩
@keshavgowda478510 ай бұрын
ಅಣ್ಣ ನಮಸ್ಕಾರ ಓಂ ನಮೋ ಸೂರ್ಯ ದೇವಾಯ ನಮಃ ಜೈ ಶ್ರೀ ರಾಮ್
@NageshkumarNageshkumar-m1j10 ай бұрын
ಕೋಟಿ ಸೂರ್ಯ ಸಮ ಪ್ರಭ ✨🙏🏻
@chintuchintu180010 ай бұрын
ಓಂ ನಮಃ ಶಿವಾಯ 🔱🙏🙏
@jeevanprakash-fp3ep10 ай бұрын
Very usefull information mr . Raghvendra
@halappagoudaneelappagoudra912510 ай бұрын
ಜೈ ಸನಾತನ ಧರ್ಮ,ಜೈ ಹಿಂದೂ ಧರ್ಮ,ಸಂಸ್ಕೃತಿ.
@Vijay-Vijay_xu5ob10 ай бұрын
ಶುಭ ಮಧ್ಯಾಹ್ನ ಗುರುಗಳೆ 💐💐💐🙏🙏🙏
@dskcreationsshivu652410 ай бұрын
ಈ ವರ್ಷದ SSLC ಮತ್ತೆ PUC complete ಅದ ವಿದ್ಯಾರ್ಥಿಗಳು.. ಇಗಿನ generastion ಗೆ.. ಮುಂದೆ ಯಾವ ಪದವಿ ಅಭ್ಯಾಸ ಮಾಡಿದರೆ, ಉತ್ತಮ, ಮತ್ತೆ.ಯಾವ ಅಭ್ಯಾಸದಲ್ಲಿ.. ಬೇಗ ಕೆಲ್ಸಾ ತಗೋ ಬಹುದು ಅಂತ.. ಒಂದು ವಿಡಿಯೋ ಮಾಡಿ sir... It's Request ಯಾಕಂದ್ರೆ ನಮ್ಮ ಹಳ್ಳಿ ಕಡೆ ವಿದ್ಯಾರ್ಥಿಗಳಿಗೆ ಮುಂದಿನ ಪದವಿಗಳ ಬಗ್ಗೆ ಅರಿವು ಇರುವುದಿಲ್ಲ.. ಯಾರು ಎನ್ ಜಾಸ್ತಿ study ಮಾಡ್ತಾರೋ ಅದನ್ನೇ ಮಾಡೋದು ಜಾಸ್ತಿ.. ಅದಿಕ್ಕೆ..😊
@ArunKumarAE-wd5he10 ай бұрын
ನಮಸ್ತೆ ಗುರುಗಳೇ 🙏 ಜೈ ಭುವನೇಶ್ವರಿ 🕉️🚩....
@shashirekha928610 ай бұрын
Nivu ene helidru chenagi heltira danyavadagalu sir
@shivananddarur101510 ай бұрын
ಆಕಾಶದಿಂದ ಅತತ್ತ ನಿಮ್ಮ ನಿಲುವು ಪಾತಾಳದ ದಿಂದ ತತ್ತ ನಿಮ್ಮ ಶ್ರೀಚರಣ ಎಮ್ಮ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ ಕೂಡಲಸಂಗಮದೇವ
@RavinUlvi10 ай бұрын
Sanathana dharmakke jayavaagali 🕉️🙏🚩
@kumarsark592110 ай бұрын
💛💛💛💛 ❤️❤️❤️ 💛💛 ❤️ಜೈ ಕರ್ನಾಟಕ
@iswarbiradar723810 ай бұрын
ನಮಸ್ಕಾರ ಗುರುಗಳೇ
@sharanpatill10 ай бұрын
#Media Master ❤
@shivarajmarutipochi110010 ай бұрын
ಇಂಥಹ ವಿಡಿಯೂಗಳು ಬರಲಿ
@mahanteshyaligar801510 ай бұрын
Jai Media master... ❤
@bhirannakoli695910 ай бұрын
Namaste gurugale
@ravinepolian142510 ай бұрын
ನಮಸ್ತೆ ದೇವರೂ....🎉🎉🎉
@vasuvasavi935210 ай бұрын
ಜೈ ಶ್ರೀ ರಾಮ್
@IndiraRamesh-mv3zv10 ай бұрын
ಕೋಟಿ ಸೂರ್ಯ ಸಮಪ್ರಭಾ
@ArunKumarAE-wd5he10 ай бұрын
ಓಂ ನಮಃ ಶಿವಾಯ 🙏🕉️🚩
@arsudarshan10 ай бұрын
Always informative contents ❤... thank you for sharing knowledge sir❤
@RamHarake-ev4zt10 ай бұрын
ಶರಣ್ ರೀ ಕಾಕಾರ 🙏🚩
@LokeshaThalinji10 ай бұрын
ಪ್ರಥಮ ಲೈಕ್
@Naveen-nh2ec10 ай бұрын
Namskara ಗುರುಗಳೇ❤❤❤
@kumarnaidu00710 ай бұрын
Jai hind jai Karnataka
@shankardeshapande296310 ай бұрын
Super
@kowshikthekkatte101210 ай бұрын
ಜೈ ಸನಾತನ ಧರ್ಮ
@Rairakshu10 ай бұрын
👍🏻 nice
@vsmahadevaswamy10 ай бұрын
ಪ್ರತಿ ಪದವೂ ಪದಕಾವ್ಯ❤
@ChanandrakanthR10 ай бұрын
26ಸಾವಿರ ಲಕ್ಷ ಕೋಟಿ🙄
@abhisthawarmath1510 ай бұрын
Gurugale scar face lions and their 5 brother lions bagge mahiti kodiiii gurugale plaease❤❤
@dingaruu10 ай бұрын
In imagination also its very difficult to go there
@Ambika199610 ай бұрын
26000000000000000 ಕೋಟಿ ಸೂರ್ಯರು ಯಪ್ಪಾ 🙄🙄🙄🙄🙄
@shripathishri141810 ай бұрын
🙏 ನಮಸ್ತೆ ಸರ್
@krsathya675610 ай бұрын
Surya koti samaprabha🙏
@shivarajpatiltidigol148710 ай бұрын
ನಮಸ್ತೆ
@suryaroshan10 ай бұрын
First like & comment❤🎉
@KiranKs-g4h10 ай бұрын
Good sir
@umeshsabnis67710 ай бұрын
26 Mahapadmam
@Hindu239_sharana10 ай бұрын
Wow 😲
@LODONgaming10 ай бұрын
ಸರ್ 2ನೇ ಪಿಯುಸಿ ಆಯ್ತು ಸರ್ ಬಿಸಿಎ ಬಗ್ಗೆ ಮಾಹಿತಿ ಕೊಡ್ತೀರಾ ಸರ್ ದಯವಿಟ್ಟು 🙏
@gangadharaiahs225910 ай бұрын
OM NAMAH SHIVAYAH, JAI NANJANAGUDU SREEKANTESHWARA SWAMIYE NAMAHA JAI CHAMUNDESHWARI MAATHEYE NAMAHA