ರಾಜನ 💫ಹುಟ್ಟುಹಬ್ಬದ ಸಮಯದಲ್ಲಿ 🎉ನಾನು ಅಲ್ಲಿ ಇದ್ದಿದ್ದು ನಿಮಗೆ ಈ ವಿಡಿಯೋ ತೋರಿಸಲು ಸಾಧ್ಯವಾಗುತ್ತಿದೆ 😊ನಿಮ್ಮೆಲ್ಲರ ಪ್ರೀತಿಗೆ ಪ್ರೋತ್ಸಾಹಕ್ಕೆ ಅನಂತ ಅನಂತ ವಂದನೆಗಳು 🙏
@shivanandkallangoudar42504 ай бұрын
ಡೈರಿಂಗ ಸ್ಟಾರ್ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤❤❤❤❤❤❤❤❤❤❤❤❤❤❤❤❤❤
@dadimakashinakunti3504 ай бұрын
Global kannadigaa❤❤❤❤
@MKS.7774 ай бұрын
Super brother Japan country explain brother
@irappachhatti19624 ай бұрын
ರಾಜನ ಹುಟ್ಟುಹಬ್ಬದ ಡೇಟ್ ದಿನಾಂಕ ತಿಳಿಸಿ ಪ್ಲೀಸ್ ನಂದು ಇದೆ ದಿನಾಂಕ 25 ಸರ್ 🙏🌹👁️❤️🤪
@Iamchannu4 ай бұрын
ಅಣ್ಣಾ ನಾಳೆ ನಮ್ಮ ರಾಜನ birthday ಕೃಷ್ಣ ಜನ್ಮಷ್ಟಮಿ ಶುಭಾಶಯ❤
@VishaalSingh-br5fv4 ай бұрын
Hey buddy you really put awesome content on KZbin, iam a North indian been in Bengaluru for quite some time, i understand a bit of kannada & iam learning more but not fluent in kannada, i really appreciate if you put English Captions with your videos that help me a lot 🙏🙏🙏
@williamserrao22174 ай бұрын
ಹಾಯ್ ರಾಮ್ ನೀವು ನಿಜವಾಗಿಯೂ ಹೆಮ್ಮೆಯ ವ್ಯಕ್ತಿ,,, ನೀವು ಪ್ರತಿಯೊಂದು ಜಾತಿಯ ವಿವರಗಳನ್ನು ವಿವರಿಸುವ ಕಾರಣ,,,, ಆದರೆ ನೀವು ಒಂದು ಜಾತಿಗೆ ಹೋಗುವುದಿಲ್ಲ,,, ಧನ್ಯವಾದಗಳು ಸರ್,,,, ವಿಲಿಯಂ ಸೆರಾರಾವ್ ಮಂಗಳೂರು
@nandeshnandi64304 ай бұрын
ನಮಸ್ಕಾರ ರಾಮ್ ಅಣ್ಣ ❤ನೀವು ರಾಜನ ಹುಟ್ಟುಹಬ್ಬದ ದಿನ ಅಲ್ಲಿ ಇರುವುದರಿಂದ ನಮಗೂ palace ನೋಡುವ ಅವಕಾಶ ದೊರಕಿತು..😊 ಶುಭವಾಗಲಿ.. ❤
@manjunathas15604 ай бұрын
Super video 👌🔥. ಥೈಲ್ಯಾಂಡ್ ದೇಶದ ಹಿಂದಿನ ರಾಜ ಭೂಮಿಬಲ ಅತುಲ ತೇಜ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು, ನಮ್ಮ ಭಾರತಕ್ಕೆ ಹಲವಾರು ಬಾರಿ ಭೇಟಿ ಕೊಟ್ಟಿದ್ದರು. ಥೈಲ್ಯಾಂಡ್ ಭಾರತದ ಸ್ನೇಹತ ರಾಷ್ಟ್ರ.
@BHARATESH.PATIL.ಕನ್ನಡಿಗ4 ай бұрын
ಒಳ್ಳೆಯ ವಿಡಿಯೋ ಸರ್ 🎉 ನಾನು ನಮ್ಮ ಕನ್ನಡಿಗ ಮಹಾಬಲರಾಮನ ವಿಡಿಯೋಗಾಗಿ ಕಾಯುತಿರುತ್ತೆನೆ ❤ ನಿಮ್ಮ ಅಭಿಮಾನಿ ಬೆಳಗಾವಿಂದ ❤ ಜೈ ಕರ್ನಾಟಕ ❤
@LakshmiHayagrivaАй бұрын
Ivattu nivu helida kela vichara adbhuta very nice worthy mining 👌
@vijayalakshmiramakrishna34414 ай бұрын
The Thailand is decorated well, thank you very much.The kings rule is different.have a happy time.
@boxofficeboss6784 ай бұрын
ರಾಜರ ಆಳ್ವಿಕೆಯ ಸಾಮ್ರಜ್ಯದ ಬಗ್ಗೆ ಮಾಡಿರುವ ವಿಡಿಯೋದಿಂದ ನಮ್ಮ ಮೈಸೂರು ಮಹಾರಾಜರು ಹಾಗೂ ವಿಜಯನಗರದ ಅರಸರು ನೆನಪಿಸಿದಕ್ಕೆ ಧನ್ಯವಾದಗಳು
@maryjagadish2944 ай бұрын
ಅಲಂಕಾರ 👌👌ತುಂಬಾ ಚೆನ್ನಾಗಿತ್ತು ನಾನು ಹೂವಿನ ಗಿಡ ಮತ್ತು ಅವುಗಳ ಬಣ್ಣಗಳನ್ನ ಆಂದಿಸುತ್ತಿದ್ದೆ ❤❤❤🌹🌹🌹
@Dhanu_dhanush.4 ай бұрын
ವಿಡಿಯೋ ತುಂಬಾ ಚನ್ನಾಗಿ ಮೂಡಿ ಬಂದಿದೆ ಸರ್. ಇದೆತರ ಇನ್ನು ವಿಡಿಯೋ ಮಾಡಿ ಶುಭವಾಗಲಿ 😍💫
@ranganathgaranganath9014 ай бұрын
ಇದು ಒಂದು ಅಪರೂಪದ ವಿಡಿಯೋ ರಾಮ್ ಈ ಒಂದು ವಿಡಿಯೋ ನಮಗೆ ತೋರಿಸಿದ್ದಕ್ಕೆ ನಿಮಗೆ ಧನ್ಯವಾದ❤❤❤❤❤❤
@SMSNY4 ай бұрын
Fantastic dear sir. GOD bless you. Continue Your KZbin Journey. 🙏🌹🇮🇳🇮🇳🌹🙏
@kusumamuthlaje75574 ай бұрын
ನೀವು great sir. God bless you sir
@maheshc76324 ай бұрын
ನಮಸಕ್ಕಾರ ಸಾರ್❤ ವಿಡಿಯೊ ತುಂಬ ಚನ್ನಾಗಿ ಮೂಡಿ ಬ ಂದಿದೆ🎉
@globalkannadiga4 ай бұрын
ಧನ್ಯವಾದಗಳು 💫ಸರ್
@ambikaa75864 ай бұрын
Fantastic vlog bro The Thailand decorated well, thank u very much.The king rule is very different.👌👌❤❤
@WORLDTOPFEEDS074 ай бұрын
Love from kamakshipalya ( famous bcoz of darshan 😂)
@SanjaySanju-ll4hs4 ай бұрын
Video thumba chanagii ittu anna ❤... Im addicted to ur videos 🫶💫
@GopalManjula-vg6tv4 ай бұрын
E video ishta aythu Brother Namma Deshanu improve aagbeku annodu Nanna Kanasu ❤
@Mr.atheistgod4 ай бұрын
ಅಣ್ಣಾ ಇದರ ನಂತರ ದಕ್ಷಿಣ ಮತ್ತು ಉತ್ತರ ಕೊರಿಯಾ 🙏🙏
@JayanthJayanth-u4y4 ай бұрын
ಕೋಲಾರ ಎಲ್ಲಾ ಬ್ರಿಟನ್ ದೇಶಕ್ಕೆ ಚಿನ್ನ ಕೊಟ್ಟು ಬರುಡಾಗೋಗಿದೆ ಬ್ರೋ ಅದಕ್ಕೆ ಯಾರು ಕೋಲಾರಕ್ಕೆ ಬರಲ್ಲ ಈಗ ಚಿನ್ನ ಅಂದ್ರೆ ತರಕಾರಿ ಮಾತ್ರ ಅದಕ್ಕೆ ಫೇಮಸ್ ಆಗಿರೋ ಕೋಲಾರ್ ಮಾರ್ಕೆಟ್ ಯಾವುದೇ ರಾಜರಾಜ್ಯ ಮೂಲಗಳಿಂದ ಬರ್ತಾರೆ ಕೋಲಾರ ಮಾರ್ಕೆಟ್ಗೆ ನಮ್ಮ ಪ್ರೀತಿಯ ಕೋಲಾರ್
@harishm.n4574 ай бұрын
Dear Ram sir Really you are the king of the karnataka ❤
@thimmegowdathimmegowda84544 ай бұрын
ರಾಮ್ ಸರ್ ಆರೋಗ್ಯ. ಕಡೆ ಗಮನ ಕೊಡಿ ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ
@roopa...paaruuu49044 ай бұрын
Neeu helo padagalu, matugalu waw bro🔥🔥🔥🫶🏻
@Abhayds4 ай бұрын
9:24 global kannadigaas deserves that💛❤️
@BasavarajMohare4 ай бұрын
Good video sir 👨🚒
@SushikshanaOrg4 ай бұрын
ಒಳ್ಳೆ ಮಾಹಿತಿ ಮತ್ತು ವಿಡಿಯೊ
@PradeepGumbira-wl3gt4 ай бұрын
Thanks Ram❤
@ಮಲ್ಲುಹಬ್ಬದ-ಥ2ಭ4 ай бұрын
ಈ ರೈತನ ನಮಸ್ಕಾರ 🌾🌾🌾🌾🙏🔥
@travelleroftulunad4 ай бұрын
First like and comment love from mangalore anna❤
@rajanivenkteshnaik59494 ай бұрын
First like madi amele video nodtini❤
@globalkannadiga4 ай бұрын
❤️❤️❤️
@MamataChitragar4 ай бұрын
Chhatrapati Shivaji Maharaj 🚩🚩
@Ganhi20084 ай бұрын
Nice traveling information video bro
@nannipun4 ай бұрын
PRATHI Kannadigana ashirwada nimma mele irali olled agli bro nimge
@BasavaPb-ss6hi4 ай бұрын
*ಸೂಪರ್ video sir* ❤❤❤
@devnanda85304 ай бұрын
Love from ಕಲಬುರ್ಗಿ
@MangalaG-wz8fe4 ай бұрын
Good video brother 🎉🎉
@gaddigaiahkurudimath31054 ай бұрын
Thailand is better than our country if they choose democracy taste of Thailand will vanish lovely vedio with kannada kasturi words ❤❤❤
@PraveenKumarc-r5j4 ай бұрын
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
@sangeethagopal68424 ай бұрын
SUPER...🎉
@shashidharnnyamathi44584 ай бұрын
ಸೂಪರ್ ಕನ್ನಡಿಗ
@dineshkollurkidiyoor78504 ай бұрын
Yatha ರಾಜ tatha ಪ್ರಜೆ ರಾಮ್ 🤘🏻
@harshith16684 ай бұрын
Content is excellent ❤ ADRE RECOGNITION AAGTGA ELLA😢 MOVE IN A CONSTANT WAY and try beat the competition Become no 1 as A VLOGGER Raise the power of KANNADIGAS
@tejesvinravi4 ай бұрын
love from mangaluru 🤩😍🥰
@shivanandkallangoudar42504 ай бұрын
ಡೈರಿಂಗ 🌟❤
@creatoramogha4 ай бұрын
ದೇವ್ರು ಕೂತು ಪ್ರತಿ comment ಲೈಕ್ ಮಾಡೋರೇ
@pushpahanny87754 ай бұрын
Super bro ❤
@chetankumarr31074 ай бұрын
Super Brother ❤❤❤
@judithtauro17234 ай бұрын
Raja of Thailand birthday video nodideu thanks nimage
@veeru97314 ай бұрын
Super sir
@NHS-Rana4 ай бұрын
Love From Hassan (B) Holenarasipura ❤
@dilipskpl93664 ай бұрын
Revanna and sons
@gokarnakmgokarnakm90414 ай бұрын
Arkalgud
@smartshreekanth38474 ай бұрын
Thailand people of thai🎉
@srinivashd25934 ай бұрын
Super ❤❤👌👌
@varshauumeshagowda56344 ай бұрын
good
@keerthindodmane41354 ай бұрын
ನಿಮ್ಮ ಕವಿತೆ ಸ್ಕಿಪ್ ಮಾಡದೆ ಕೇಳ್ತೀನಿ.❤
@anithayuvraj37654 ай бұрын
Hi sir gm super vlog👌👌
@sharanusk53184 ай бұрын
❤❤❤😊😊😊
@Basavaraj831964 ай бұрын
ಜೈ ಇಮ್ಮಡಿ ಪುಲಿಕೇಶಿ ❤💪
@rajeshwarirajanna94234 ай бұрын
Nice ❤
@bavyathakk22874 ай бұрын
ಜೈ Global ಕನ್ನಡಿಗ ❤❤❤
@simpleboyhanu48944 ай бұрын
Super sit
@BasavaPb-ss6hi4 ай бұрын
*love you forever king Kohli, RCB, National star YASH BOSS, appu sir, and dr bro and nama prethiya global KANADIGA* ❤❤❤
@maruthikurubas21614 ай бұрын
Abhimana irli andhabhimana beda guru
@BasavaPb-ss6hi4 ай бұрын
@@maruthikurubas2161 Nanu abhimana thorisutha erodu kole madi jail ge hogorige suport madodu anda abimana, ole kelasa madorige suport madodu anda abhimana na yavano ninu thukali le, namage antha jeeva pana etu yala country ge hogi gali chali male yavadanu nodade video madutha edare avarige navu suport madale beku kanale thukali, king Kohli nu nama desha koskara astodu kasta paduthare avara fitness ge avaru non veg tindu bitru, mate nama ಯಶ್ ಬಾಸ್ nama kannada industry na belasa beku antha hata thotu shakarnag sir kanasu nanasu ಮಾಡಿದರೆ, mate nama appu sir nu dhana dharama madi kalige antha ole koduge kotu ole Movie madidare evarige suport nanu nana jeeva ero varegu madutene hogale thukali nana magane,
@BasavaPb-ss6hi4 ай бұрын
@@maruthikurubas2161 nanu bhimana thorisutha erodu ole jeeva galige ole kealsa madutha ero nama kannadigarige namage antha ero king Kohli ge,
@BasavaPb-ss6hi4 ай бұрын
@@maruthikurubas2161 nige yake uritha ede antha artha agila,
@mr.swagat624 ай бұрын
Gm ಅಣ್ಣಾ ❤
@sharanhiremath94674 ай бұрын
Super bro
@ByreGowdaHR4 ай бұрын
Love you from Kolar ❤🎉
@abandonworld74204 ай бұрын
Normal greetings from Bengaluru
@poorboy17074 ай бұрын
18:37 karnataka kudka boss thara aaguthe jeevana 🤣🤣🤣🤣🤣🤣
@santhoshrevankar20354 ай бұрын
ಸುಪರ್
@mannukumar76144 ай бұрын
Hi sir your Big fan Shivaji Nagar endha
@RaghuR-ew5km4 ай бұрын
Hi Ram I'm Raghu Ram please one golf course play now ❤❤❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉
@kavyanandahrs4 ай бұрын
Hello sir namaste 🙏
@kirannishi90854 ай бұрын
Sir korea plz
@hemkumar55584 ай бұрын
ನಮಸ್ಕಾರ ಅನ್ನ
@madhusudhanabn97274 ай бұрын
👍👌❤️🎈🎉
@sriharsha2454 ай бұрын
1 billion = 100 crore... 👍
@globalkannadiga4 ай бұрын
One billion dollors = ?
@pavithramallandur32924 ай бұрын
How they allowed you to make vedio? U r great that u have got permission.
@siddharthsid46603 ай бұрын
43billion $ =3lakh 61 thousand crores 🙌
@venkateshpujar34844 ай бұрын
👌👌👌👌👌👌👌👌
@Tugofwarsports4 ай бұрын
ಮೀನಾ meet yavaga bro
@Ujjinirudrappa4 ай бұрын
ಎಲ್ಲೆಲ್ಲಿಯೂ ಹಳದಿ ಮಯ. ಇದರಲ್ಲಿ ಏನಾದರೂ ವಿಶೇಷ ಇದೆಯಾ... ನೀವು ವಿವರಣೆ ನೀಡುವಾಗ ಅದಕ್ಕೆ ಹೊಲುವಂತಹ ಕವಿತೆ ಹೇಳ್ತೀರಾ ಅದು ಚನ್ನಾಗಿರುತ್ತವೆ. ಆದರೆ ಗಂಭೀರ ಸಂದರ್ಭದಲ್ಲಿ ನಗುತ್ತೀರಿ ಇದು ನೋಡುಗರ ರಸಭಂಗವಾಗುತ್ತದೆ.
@kirannayik93034 ай бұрын
ನಮ್ಮ ನಿಮ್ಮ ಭೇಟಿ ಯಾವಗೆ
@divakarputhran34344 ай бұрын
😊💞✨🤟
@RamyamrRammu-gj3pp4 ай бұрын
🥰❤❤❤🥰🥰
@padmavatihegde-kf5dj3 ай бұрын
Specl episode
@GireeshTm-p6d4 ай бұрын
ಅಣ್ಣ ನಮಗೆ ಐದು ಕೋಟಿ ಕೊಟ್ಟರೆ ಸಾಕು ಅವರಿಗೆ ಅರ್ಧ ಕೂದಲು ಹೋದಷ್ಟು ಆಗುದಿಲ್ಲ
@T-r-a-vel_D-i-a-r-y-s4 ай бұрын
Hi ram ❤
@harishm.n4574 ай бұрын
Dear sir plz come to political bcz nimanta buddi jivigla avashyakate ede. ❤
@sjsamayi4 ай бұрын
❤️❤️💐👍
@AMOG0004 ай бұрын
ಸೂಪರ್ ಅಣ್ಣಾ ❤️🙏
@naevvnkumar90674 ай бұрын
🔥🔥
@GangadharNayaka-mv5lx4 ай бұрын
Hi ❤🎉
@VishwanathHeggannawar4 ай бұрын
🙏🏻🙏🏻🙏🏻🙏🏻🙏🏻
@CkCk-tc7dv4 ай бұрын
❤❤❤💪
@RameshUmanabadi4 ай бұрын
❤🙏
@anjum1994 ай бұрын
Hi ram how r u tumba dina aaytu
@globalkannadiga4 ай бұрын
❤️❤️❤️❤️
@viratkohli18-b1y4 ай бұрын
king ❎ playboy of thailand ✅
@SeemaSeema-gt9vh4 ай бұрын
Yalru yellow colour dress ne yak akondidare
@LokeshM-cs6ie4 ай бұрын
MLA agi bro in india nimage rajamaryade sigute
@bharath.c25504 ай бұрын
❤
@darshanhs33744 ай бұрын
Nim pamche vishya yen aythu kelawu episodes nodirlilla Ram