ಶ್ರೀ ಜಗನ್ನಾಥ ದಾಸರು ರಚಿಸಿರುವ ಶ್ರೀ ಹರಿಕಥಾಮೃತಸಾರ ದಿಲ್ಲಿ ಬರುವ ಶ್ರೀಲಕ್ಷ್ಮೀ ದೇವಿಯರ ಆಯ್ದ ಪದ್ಯಗಳು Śrī jagannātha dāsaru racisiruva śrī harikathāmr̥tasāra dilli baruva śrīlakṣmī dēviyara āyda padyagaḷu 🙏ಶ್ರೀ ಕೃಷ್ಣಾರ್ಪಣಮಸ್ತು 🙏
Пікірлер: 94
@drsunilkumarsowmya5 ай бұрын
So amazing 🤩🤩 pin me please
@rameshkulkarni38352 ай бұрын
😊❤
@GeethaJayachandraАй бұрын
🙏🙏❤
@sankarshancpshan40515 ай бұрын
🙏⭐⭐⭐⭐⭐🙏💯💯💯💯💯🙏👌✌️👏🙏🌹🌷🌺💐🌹🙏ಮ್ಯಾಡಮ್.ಪರಮ ಶಾಶ್ವತವಾದ ಕೈವಲ್ಯಮುಕ್ತಿಮೋಕ್ಷದಾಯಕರಾದ 🙏🙏🙏🙏🙏ಓಂಶ್ರೀಲಕ್ಷ್ಮೀನಾರಸಿಂಹದೇವರ ನ್ನು 🙏🙏🙏🙏🙏ಮ್ಯಾಡಮ್ ನೀವು ಅನವರತವು, ಅನುಗಾಲವು, ಅನುನಿತ್ಯವು,ಅಚಲ ಅನನ್ಯ ಭಕ್ತಿಯಿಂದ 🙏🙏🙏🙏🙏ಶ್ರೀಲಕ್ಷ್ಮೀನಾರಾಯಣಸ್ವಾಮಿಯ ಪಾದಸೇವೆಯಿಂದ ಕೂಡಿದ🙏🙏🙏🙏🙏ಏಕಚಿತ್ತ ಸದಾಚಾರ ಸಂಪನ್ನೇಯಾದ ಮಧ್ವಮತದ ಆಚಾರ ವಿಚಾರದಲ್ಲೀ ತದೇಕ ಮಗ್ನತೆಯಿಂದ ಕೂಡಿದ ತನ್ಮಯತ್ವದ ದೈವಭಕ್ತಿಗಾನಸೇವೆಯಲ್ಲಿ, ಶ್ರೀಹರಿಭಕ್ತಿಕಥಾ ಸ್ಮರಣೆ, ಶ್ರವಣ,ಶ್ರೀಹರಿಭಕ್ತಿಯ ಆತ್ಮಧ್ಯಾನದಿಂದ ಕೂಡಿದ ಶ್ರೀಹರಿಭಕ್ತಿಸೇವೆಯಲ್ಲಿ ಪರಮ ದಿವ್ಯ ಚರಿತಾರ್ಥರಾದ ಅಪರೋಕ್ಷಜ್ಞಾನಿಗಳಾದ, ಮಹಾನುಭಾವರುಗಳಾದ, ಗುರುಗಳು ದಾಸರುಗಳ ದಾಸರಪದದ ನಿಷ್ಕಾಮ ನಿಶ್ಚಲ ದೈವಭಕ್ತಿಗಾನವ್ರತೋಪಾಸಿನಿಯಾಗಿ,ಆಧ್ಯಾತ್ಮವಾದಿನಿಯಾಗಿ, ಮಧ್ವಮತದ ಪರಮ ನಿಷ್ಠಾಬದ್ಧತೆಯ ಹಿಂದೂಮತದ ಅನುಸಾರಿಣಿಯಾಗಿ, ನೀವು ಸಲ್ಲಿಸಿದ ಈ ಅದ್ಬುತ ಅಮೋಘ ಅದು ದೈವಿಕತೆಯಲ್ಲಿ ಪ್ರತ್ಯೇಕ ವಿಶೇಷ ಜಗತ್ಶ್ರೇಷ್ಠತೆಯಿಂದ ಕೂಡಿದ ಶ್ರೀಹರಿಕಥಾಮೃತಸಾರದ ಶ್ರೀಮಹಾಲಕ್ಷ್ಮೀ ಮಹಾತಾಯಿಯ ಪದ್ಯಗಳನ್ನ ನಿಮ್ಮ ಈ ಅಮೋಘ ಚಿತ್ತಾಕರ್ಷಕ ದೈವದತ್ತ ದೈವಿಕ ವರಮಹಾ ವರಕಂಠಸಿರಿಯ ದಿವ್ಯ ಪರಮ ಪವಿತ್ರ ಪೂಜ್ಯ ಪರಿಶುದ್ಧ ನಿರ್ಮಲಚಿತ್ತ ದೈವಿಕ ದೈವಭಕ್ತಿಗಾನಪ್ರಸ್ತುತಿಗೆ🙏🙏🙏🙏🙏 ಶ್ರೀಲಕ್ಷ್ಮೀ ನಾರಸಿಂಹದೇವರು🙏🙏🙏🙏🙏 ಮೆಚ್ಚಿ ಒಟ್ಟಿಗೇ ಕೂಡಿ ಬಂದು, ಪ್ರಹ್ಲಾದರಾಜರನ್ನು ಎಲ್ಲಾ ರೀತಿಯಲ್ಲಿ ಹೇಗೇ ಆಗ ಕಾಪಾಡಿ ಸಲಹಿದರೋ, ಅದೇರೀತಿ ನಿಮ್ಮನ್ನು ಕಾಪಾಡಿ, ಕರುಣಿಸಿ, ಅನುಗ್ರಹಿಸಿ,ಸಲಹುತ್ತ, ಇಡೀ ಬ್ರಹ್ಮಾoಡದ ಮಾತಾಪಿತೃಗಳು ನಿಮ್ಮನ್ನು ಕಾಪಾಡಿ ಸಲಹುತ್ತಿದ್ದಾರೆ ಪುಟ್ಟಿಪದ್ದು ಮ್ಯಾಡಮ್. ಇದಕ್ಕೇ ನಿಮಗೂ ನಿಮ್ಮ ಕುಟುಂಬಕ್ಕೂ ಗುರುಗಳಾದ ಶ್ರೀಜಗನ್ನಾಥದಾಸರ ಸಂಪೂರ್ಣ ಪರಿಪೂರ್ಣ ಆಶೀರ್ವಾದವು ಖಚಿತವಾಗಿ ಲಭಿಸಿರುವುದಕ್ಕೆ ಈ ದೈವಭಕ್ತಿಗಾನಪ್ರಸ್ತುತಿಯೇ ಪ್ರತ್ಯಕ್ಷಪ್ರಮಾಣ ಸಾಕ್ಷೀ ಪದ್ಮಜಮ್ಯಾಡಮ್ 🙏🌹🌷🌺💐🌹🙏👌✌️👏🙏💯💯💯💯💯🙏⭐⭐⭐⭐⭐🙏
@RamuChari-ds1ds3 ай бұрын
Tatavabhamani stotara
@geetagutti31705 ай бұрын
ಅನಂತ ಉಪಕಾರ 🙏🙏🙏 ಯಷ್ಟು ಕಷ್ಟ ಪಟ್ಟು ನಮ್ಮಂಥವರಿಗೆ ಮಾರ್ಗ ತೋರಿಸ್ತಿರಾ🙏
@roopashreeds64995 ай бұрын
Very nice. Singing Tala.. Super padamaja avare... Neevu omme bheti agri.. Nimghe arishina kunkuma kodabeku nanu.. 🙏hare srinvasa
@puttipaddu17155 ай бұрын
Dhanyavadagalu😊💐 aagali bheti aagona
@varalakshmiashokkumar44415 ай бұрын
ಅಮ್ಮಾ...ನಮ್ಮ ಮಗುವಿಗೆ ನೀವು ದಯವಿಟ್ಟು ಹೆಸರು ಸೂಚಿಸಬೇಕು
@rameshkulkarni38352 ай бұрын
Very nice
@savita34375 ай бұрын
Shri Mahalxmiye namaha 🙏🙏🙏🙏🙏
@NagamaniKollapuram5 ай бұрын
ಹರೇ ಶ್ರೀನಿವಾಸ ಅತ್ಯಂತ ಅದ್ಭುತವಾಗಿದೆ ಪದ್ಮಜಾ ಅವರಿಗೆ ಮತ್ತೆ ಧನ್ಯ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏
@puttipaddu17155 ай бұрын
ಧನ್ಯವಾದಗಳು😊💐
@arpuswathi85973 ай бұрын
Very nice madam it is very pleasant
@puttipaddu17153 ай бұрын
Thank you💐😊
@vrundavanigalagali41815 ай бұрын
🙏🙏🙏🙏🙏 Jai jagatjanani, taayige anantananta namanagallu 🙏🙏🙏🙏🙏
@pushpavathipushpa58395 ай бұрын
🙏🙏🙏🙏
@vasukivadiraja35225 ай бұрын
ತುಂಬಾ ಚೆನ್ನಾಗಿ ಹೇಳಿದಿರಿ🎉 🙏🙏
@vasudhawuntakal38545 ай бұрын
ಸುಮಧುರ ಗಾಯನ. ತುಂಬಾ ಸೊಗಸಾಗಿದೆ ರೀ. ನಿಮ್ಮಗೆ ಹೃತ್ಪೂರ್ವಕ ಧನ್ಯವಾದಗಳು 🙏
@kbnrao89955 ай бұрын
My favorite sooper singer. I am very big fan of her
@joshnaa76395 ай бұрын
Hare sreenivasa 🙏🙏🙏🙏
@DakshayiniJyothi5 ай бұрын
Nange Laxmi stotra helabaiku andare thuobha esta thankyou
@sreedevitr5355 ай бұрын
🙏🏼🙏🏼🙏🏼🙏🏼🙏🏼
@sankarshancpshan40515 ай бұрын
🙏🙏🙏🙏🙏👏🙏🙏🙏🙏🙏
@nagamanihtnagamaniht82225 ай бұрын
🙏🏻🙏🏻🙏🏻
@heman89935 ай бұрын
Awesome selection superb singing padmaja madam and Dhanya!nimma deaniyalli yava hadu helidaru adu maha adbhuthavagirutte.nimma hadugalu keluvude shubhadina.👌👍👍👏👏😊
@puttipaddu17155 ай бұрын
Dhanyavadagalu🤗💐
@neerajajagirdar83805 ай бұрын
Rare collection thank you so much.ಅನಂತ ಧನ್ಯವಾದಗಳು ಮೇಡಂ ಹಾಗೂ ಅನಂತಾನಂತ ವಂದನೆಗಳು .👌🏼👌🏼👌🏼❤❤❤❤🌹🌹🌹🙏🙏🙏🙏