ಕೆಟ್ಟ ಕನಸು ಬಿದ್ದಾಗ ಮನಸ್ಸಿಗೆ ಬಹಳ ದುಃಖವಾಗುತ್ತದೆ. ಕೆಟ್ಟ ಕನಸು ಸೂಚನೆ ಮಾಡುವ ದುಷ್ಫಲ ಪರಿಹಾರವಾಗಲಿಕ್ಕಾಗಿ ಗಜೇಂದ್ರಮೋಕ್ಷ ಮತ್ತು ವಿಷ್ಣುಸಹಸ್ರನಾಮಗಳನ್ನು ಪಠಿಸಬೇಕು.
@hemapuranik20114 жыл бұрын
.
@yallappachappalki69364 жыл бұрын
Ohm Shree hariyenamaha.
@ambarishudta62914 жыл бұрын
Thank you so much.
@girijav15643 жыл бұрын
@@yallappachappalki6936 ,1 ß the first ee2i
@suneethivr3 жыл бұрын
ಅಕ್ಕ ದಯವಿಟ್ಟು lyrics ಹಾಕಿ pls ಈ ಹಾಡು ಕೇಳ್ದಗ ಎಲ್ಲ ಖುಷಿ ಅಗತೆ
@padmajs67223 ай бұрын
ಪದ್ದು ಅವರೇ ನಿಮಗೆ ಸುಪ್ರಭಾತ ಮಂತ್ರಾಲಯದಿಂದ ಅದಕ್ಕೆ ನೀವು ಸೇರಿದರೆ ಚೆನ್ನಾಗಿರತ್ತೆ ನನ್ನ ಅನಿಸಿಕೆ
@veenakurundwad6514 жыл бұрын
ಧನ್ಯವಾದಗಳು ಅಕ್ಕವರ ಗಜೇಂದ್ರ ಮೋಕ್ಷ ಕೆಳದಿ ಬಹಳ ಸಂತೊಷ ವಾಯಿತು
@padmajs67225 ай бұрын
ಒಂದು ದಿನ ಕೇಳದಿದ್ದರೆ. ಮನಸ್ಸಿಗೆ ಏನೋ ಕಳೆದುಕೊಂಡವರ ಹಾಗೆ ಆಗುತ್ತೆ ನನ್ನ ಬಾಯಿಗೆ ಬಂದರೂ ನಿಮ್ಮ ಧ್ವನಿಯಲ್ಲಿ ಕೇಳಬೇಕೆನುತ್ತದೆ ನನ್ನ ಹೆಸರು ನಿಮ್ಮ ಹೆಸರು ಬಂದೆ ನನಗಳಿಂ ವರ್ಷ ಮನಸ್ಸಿಗೆ ಮುದ ನೀಡುತ್ತದೆ. ಪದ್ದು ನಿನಗೆ ದೇವರ ಆಶಿರ್ವಾದ ಇರಲಿ
@puttipaddu17155 ай бұрын
@@padmajs6722 ಧನ್ಯವಾದಗಳು🤗💐❤
@chandrikasrao21402 ай бұрын
🙏🙏🙏🙏🙏
@jayashreemahabashya98164 жыл бұрын
Usury bidade yeshtu chennagi heliddre very clear expression super super
@kripamanohar10733 жыл бұрын
ನಮಸ್ಕಾರ 🙏 , ನೀವು ತುಂಬಾ ಚೆನ್ನಾಗಿ ಮಧುರವಾಗಿ ಹಾಡಿದ್ದೀರಿ . ಕೆಟ್ಟ ಕನಸು ಬಂದಾಗ ಬೆಳಿಗ್ಗೆ ಎದ್ದ ಕೂಡಲೇ ನಿಮ್ಮ ಈ ಹಾಡು ಹಾಕಿ ಕೇಳುತ್ತೆನೆ. ಇದರಿಂದ ಬಹಳ ಪ್ರಯೋಜನವಾಗಿದೆ. ಧನ್ಯವಾದಗಳು 🙏💐
@heman89934 жыл бұрын
Amma yentaha Madura nimma dwani chikka vayassinalli yestu gnana nimage very proud of you 👍👍👍👍👍👍👍🙏🙏🙏🙏🙏🙏🙏🙏🙏🙏🙏🙏
@puttipaddu17154 жыл бұрын
🙏
@padmajs67227 ай бұрын
ಪದ್ಮ ಅವರೇ ನುಡಿಯ ಕೊನೆಯಲ್ಲಿ ನಾರಾಯಣ ಕೃಷ್ಣ ಹೇಳಿದರೇ ಇನ್ನೂ ಚೆನ್ನಾಗಿರುತಿತ್ತು ಅಂಥ ನನ್ನ ಅನಿಸಿಕೆ ತುಂಬಾ ತುಂಬಾ ಅದ್ಭುತವಾಗಿ ಹಾಡಿದ್ದಿ
@rhallisudha24493 жыл бұрын
Amma tumba adbuta vagi hadiddiri
@lakshmithorvi30534 жыл бұрын
Akka.. My name is Mahalakshmi and I'm from Mumbai. I was suffering from bad dreams for a very long time. One Achare by name pavamana achare told me to tell gajendra moksha daily. Luckily I got yours while searching in youtube and now I'm very much satisfied and happy. Thank you very much akka Hari sarvottama🙏
@puttipaddu17154 жыл бұрын
🤗
@sunildabeer84054 жыл бұрын
ckay
@kusumadharmaji18449 ай бұрын
ಜಯತು ಹಯವದನ ವಾಸುದೇವ 🙏🙏🙏🙏🙏 ಕೃಷ್ಣಾರ್ಪಣಮಸ್ತು 🙏🙏🙏🙏🙏
@surekhakumar20254 жыл бұрын
ನನ್ನಂಥ ಸಾಮಾನ್ಯ ವ್ಯಕ್ತಿ ಕೂಡ ಸುಲಭವಾಗಿ ಹೇಳಿಸಿ ಕೊಳ್ಳುವ ಹಾಗೆ ಇದೆ ಈ ಹಾಡು. ನಾನು ಸಂಗೀತ ಕಳ್ತಿಲ್ಲ ಮೇಡಮ್. ಅದಕ್ಕೆ ಈ ಥರ ಹಾಡಿದರೆ ಕಲಿಯಲು ಸುಲಭವಾಗಿ ಇದೆ. ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. 🙏🙏🙏
@padmajs67228 ай бұрын
ಪದ್ದು ಅವರೇ ಬಹಳ ಚೆನ್ನಾಗಿ ಹಾಡಿದ್ದೀರಾ ಮನಸ್ಸಿಗೆ ಮುದ ನೀಡುತ್ತದೆ. ದನ್ಯವಾದಗಳು,
Hare srinivasa. Amma dinavu e hadu kelutini nodi helade ella hadu keli heludare bayi ge baralu tumba anukuula aguthide thankyou.. Manevaarthe hadu ellavu exellent
@puttipaddu17152 жыл бұрын
Dhanyavadagalu🙏
@massive94034 жыл бұрын
Hari ...nee nalladinyaru poruvaru..... Sri krishnaarpana 🙏🙏🙏🙏🙏
Fabulous recitation of Gajendra Moksha . Great Job. 👌🏻👍🏻👍🏻. Tumbaa Tumbaa Chhanagae idaee. I listen whenever possible especially on Ekadashi day. Thank you so much. 🙏🏻🙏🏻 Adv Shanta Rao Indiranagar Bangalore.