"4 ರೆಸಾರ್ಟ್ ಮಾಲೀಕ ಗುಹಾಂತರ ರಮೇಶ್ ಒಬ್ಬಳೇ ಮಗಳು ಎಷ್ಟು ಸಿಂಪಲ್!!-E03-Guhantara Ramesh-Kalamadhyama-

  Рет қаралды 376,863

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 396
@KalamadhyamaYouTube
@KalamadhyamaYouTube 9 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@deepatattimani5102
@deepatattimani5102 9 ай бұрын
Aa
@bharathguru621
@bharathguru621 10 ай бұрын
ಕಲಮಾದ್ಯಮದ ಹಲವಾರು ಸಂದರ್ಶನಗಳನ್ನು ನಾನೂ ನೋಡಿದ್ದೀನಿ ಹಾಗೂ ಮೆಚ್ಚಿದ್ದೀನಿ ಆದರೆ ಮನಸ್ಸಿಗೆ ತುಂಬಾ ಖುಷಿ ನೀಡಿದ ಸಂದರ್ಶನ ಇದು. ಧನ್ಯವಾದ ಕಲಾಮಾಧ್ಯಮ 🙏
@advaith.C
@advaith.C 10 ай бұрын
Your right sir 100%👍
@gangadhargowda267
@gangadhargowda267 9 ай бұрын
Hagenilla. Avra innu summaru interviews galu bahala aparoopavagive
@mounabunty3163
@mounabunty3163 9 ай бұрын
ಮನೆ ತೋರುಸ್ತಿದೀರಾ ಅಂತ ನೋಡ್ತಿದ್ವಿ, ಅದರ ಜೊತೆ ಒಳ್ಳೆಯ ಮನ್ಸಸ್ಸು,ಒಬ್ಬ ಛಲಗರನನ್ನು ನೋಡಿದಹಾಗಾಯ್ತು. ಧನ್ಯವಾದಗಳು 🙏🙏
@udayakumar4919
@udayakumar4919 10 ай бұрын
ಯಾರ ಕಣ್ಣು ಬೀಳದೆ ಇರಲಿ ನಿಮ್ಮ ಕುಟುಂಬಕೆ ❤
@veenaprasanna5048
@veenaprasanna5048 10 ай бұрын
ಭೂಮಿ ತೂಕದ ವ್ಯಕ್ತಿ. ಇವರ ವ್ಯಕ್ತಿತ್ವ ಅದ್ಭುತವಾಗಿದೆ ಹಾಗೂ ಸಂದರ್ಶನ ತುಂಬಾ ಚೆನ್ನಾಗಿದೆ..🙏🙏👌🏻
@Ambari_
@Ambari_ 10 ай бұрын
ನಿಮ್ಮ ಕುಟುಂಬದ ತುಂಬಾ ಚೆನ್ನಾಗಿದೆ! ಈಗೆ ಸುಖ ಶಾಂತಿ ನೆಮ್ಮದಿಯಿಂದ ಬದುಕಿ ❤
@rajammarajamma6283
@rajammarajamma6283 9 ай бұрын
ತಂದೆಗೆ ತಕ್ಕ ಮಗಳು 🥰🥰ನಿಮಗೆ ಒಳ್ಳೇದು ಆಗಲಿ ♥️♥️
@rajanivijayasarathy7973
@rajanivijayasarathy7973 9 ай бұрын
ಮಾದರಿ ಕುಟುಂಬ...ತುಂಬ ಅಪರೂಪ...ಪ್ರತಿಭಾವಂತ ರಮೇಶ್ ಸರ್ ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೆದು ಮಾಡಲಿ❤🙏🙏🙏👏👏👏
@nandhiniau6612
@nandhiniau6612 10 ай бұрын
ಒಂದು ಒಳ್ಳೆಯ ಸಂದರ್ಶನ, Ramesh sir ಒಳ್ಳೆದಾಗಲಿ ನಿಮಗೆ , inspiration sir u r
@dr.savitrisahukar6430
@dr.savitrisahukar6430 9 ай бұрын
Ramesh ನಿಮ್ಮ ಭಾಷೆ ಮಾತನಾಡುವ ಶೈಲಿ,ನೋಡಿದರೆ ತುಂಬಾ ಖುಷಿ ನಿಮ್ಮಿಂದ ಕಲಿಬೇಕಾದ್ದು ತುಂಬಾ ಇದೆ ,ದೇವರು ಎಲ್ಲರನ್ನೂ ಚೆನ್ನಾಗಿ ಇಡಲಿ
@geethapai9545
@geethapai9545 9 ай бұрын
ಕವಿ ಹೃದಯದ, ಕಲಾವಂತಿಕೆ ಯ ಸಾಕಾರ ಮೂರ್ತಿ ರಮೇಶ್ ಅವರ ಕನಸುಗಳ ಹಾಗೂ ಅಭಿರುಚಿಗಳ ಸಾರ್ಥಕತೆ ಯ ಪರಿಚಯ ಮಾಡಿಕೊಟ್ಟ ಕಲಾ ಮಾಧ್ಯಮಕ್ಕೆ ಅಭಿನಂದನೆಗಳು. 👌❤
@Abhinasathishbabu
@Abhinasathishbabu 10 ай бұрын
ನಿಮ್ಮ ಫ್ಯಾಮಿಲಿ ನೋಡೋಕೆ ತುಂಬಾ ಇಷ್ಟ ಅಯ್ತು ಸರ್ 🙏🙏🙏🙏ನಿಮ್ಮ ಮಗಳು ಮಾತು ಕೇಳೋಕೆ ತುಂಬಾ ಇಷ್ಟ ಅಯ್ತು ❤❤
@mallesham7524
@mallesham7524 9 ай бұрын
ಆದರ್ಶ ದಂಪತಿಗಳಿಗೆ ನಮಸ್ಕಾರಗಳು ನಿಮ್ಮ ದಾಂಪತ್ಯ ಜೀವನ ನೋಡಿ ನಿಮ್ಮಂತೆ ಆದರ್ಶ ದಂಪತಿಗಳಾಗಿ ಬದುಕಬೇಕೆಂಬುದು ನನ್ನ ಮತ್ತು ನನ್ನ ಪತ್ನಿಯ ಆಸೆ ಈ ಆಸೆಗೆ ನಿಮ್ಮಗಳ ಆಶೀರ್ವಾದ ಇರಲಿ ನಮಸ್ಕಾರಗಳು ಕವಿಗಳೇ ಮುಂದೆ ನಿಮ್ಮನ್ನು ಭೇಟಿಯಾದಾಗ ಖುದ್ದು ನಾವು ಆಶೀರ್ವಾದ ನಿಮ್ಮಿಂದ ಪಡೆಯುತ್ತೇವೆ 🙏🏻💐🙂
@sudheerkumarlkaulgud7521
@sudheerkumarlkaulgud7521 10 ай бұрын
ಇವರ ಸಂದರ್ಶನ ತುಂಬಾ ಚೆನ್ನಾಗಿ ಬಂದಿದೆ. ಸಾಧ್ಯವಾದರೆ ಮತ್ತೊಮ್ಮೆ ಇವರ ಹೋಮ್ ಥಿಯೇಟರ್ ವೀಡಿಯೋ ಮಾಡಿ
@MisskannadaRajrajikannadavlog
@MisskannadaRajrajikannadavlog 9 ай бұрын
Wonderful full poem...ನಮಗೆ ಇದರ ಅರ್ಥ ಆಗುತ್ತೆ ಸರ್
@bggodhadevibggodhadevi9115
@bggodhadevibggodhadevi9115 10 ай бұрын
ತುಂಬಾ ಚೆನ್ನಾಗಿತ್ತು ನಿಮ್ಮ ಸಂದರ್ಶನ ನಿಮ್ಮ ನ ಹಾಗು ನಿಮ್ಮ ಕುಟುಂಬದವರಿಗೆ ಭಗವಂತ ಚೆನ್ನಾಗಿ ಇಡ್ಲಿ ಅಂತ ನಾವೆಲ್ಲಾ ಹಾರೈಸೋಣ ❤❤❤❤❤❤❤❤❤
@craftyroom4386
@craftyroom4386 10 ай бұрын
ನಿಮ್ಮ ಸಾಧನೆಗೆ ನನ್ನ ಹೃದಯ ಪೂರ್ವಕ ನಮಸ್ಕಾರಗಳು
@simplytube3687
@simplytube3687 10 ай бұрын
ಯಾರ ಕೆಟ್ಟ ಕಣ್ಣು ಬೀಳದಿರಲಿ 🧿
@jyothigowda109
@jyothigowda109 10 ай бұрын
ರಮೇಶ್ sir ನಮಸ್ಕಾರ ನಾನು ನಿಮ್ಮ ತಾಯಿಯ ಊರಿನವರು ನಮ್ಮ ತಂದೆ ತಾಯಿ ನಿಮ್ಮಮನೆಗೆ ಸಕ್ಕರಾಯಪಟ್ಟಣಕ್ಕೆ ಬರುತಿದ್ದರು ,ನಿಮ್ಮ ಮಾತು ಕೇಳಿ ತುಂಬಾಸಂತೋಷವಾಯಿತು
@ravihs4028
@ravihs4028 9 ай бұрын
ಸರ್ ನಿಮ್ಮನ್ನ ನೋಡಿದ್ರೆ ಅಷ್ಟು ಶ್ರೀಮಂತ ಅಂತ ಅನಿಸುವದಿಲ್ಲ real r great 👌👌👌 very simple ಜನಗಳು
@chiranthana768
@chiranthana768 10 ай бұрын
ತುಂಬಾ ತುಂಬಾ ಒಳ್ಳೆಯ ಸಂದರ್ಶನ ಅವರ ಕುಟುಂಬ ಎಲ್ಲರಿಗೂ ಮಾದರಿ, ನೋಡಿ ಮತ್ತೋಮ್ಮೆ ನೋಡಬೇಕು ಎನಿಸುತ್ತದೆ
@vijayam3282
@vijayam3282 9 ай бұрын
ಅಪರೂಪದಲ್ಲಿ ಅಪರೂಪದ ವ್ಯಕ್ತಿ , ವಿಶಾಲ ಮನೆಯ ವಿಶಾಲ ಮನೋಭಾವ ಇರುವ ಹೃದಯವಂತ ❤❤❤
@alwyndsouza2276
@alwyndsouza2276 8 ай бұрын
Param and Ramesh thanks and God bless. New concept guhantara resort all the Best. Grow more and vast.
@Mitunjiva
@Mitunjiva 3 ай бұрын
ಹೃದಯವಂತರಿಗೆ ಮಾತ್ರ ಇವರ ಮನಸ್ಸುಗಳ ಮಾತು..... ರಮೇಶ್ ಸರ್ simply superb 👌👌😘🥰
@SanjaySanjay-f4z
@SanjaySanjay-f4z 13 күн бұрын
❤️👌⭐ಅದ್ಭುತ ಸರ್ ಮಗಳ ಮನಸನ್ನ ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ 🥰
@shankarcm7183
@shankarcm7183 8 ай бұрын
ಎಂತೆಂತಹ ಅದ್ಭುತ ವ್ಯಕ್ತಿಗಳು, ಸಾಧಕರು ಇದ್ದಾರೆ... ಸಾಧನೆ ಮಾಡಿದ್ದಾರೆ ಮಾಡ್ತಾ ಇದ್ದಾರೆ ನಾವು ಅವರ ಕಥೆ ಕೇಳ್ತಾ ನೋಡ್ತಾ ಇದ್ದೇವೆ ಹೊರತು ಏನು ಸಾಧನೆ ಮಾಡೋ ದೈರ್ಯ ಮಾಡ್ತಿಲ್ಲ.
@vihanaraj3707
@vihanaraj3707 9 ай бұрын
😊aha aha just like my daughter shilandra and guhanthara thumba chenagide we are enjoyed Ramesh avare nimma mane tour wow wow amazing i like it i like ❤same good daddy we have single child 😅
@mallikaaim2035
@mallikaaim2035 9 ай бұрын
ವಿಶಾಲ ಮನೆಯ ವಿಶಾಲ ಹೃದಯಗಳು...
@savithalokesh6721
@savithalokesh6721 10 ай бұрын
ಸರ್ ನಿಮ್ಮ ಮನೆ ಮನಸ್ಸು ಮತ್ತು ಮಾತು ತುಂಬಾ ಚೆನ್ನಾಗಿದೆ ... ನಿಮ್ಮ ಕುಟುಂಬ ಕೆ ಯಾರ ದೃಷಿ ಬಿಳದಿರಲ್ಲಿ...
@PavithraNagraj-k8t
@PavithraNagraj-k8t 9 ай бұрын
ಕಲಾಮಾದ್ಯಮ ಪರಂ sir really good job sir ಎಂಥ Vektitva ero ಜನಗಳನ್ನ Parichaya madistira ನಿಮ್ಮ channel ಮೂಲಕ ಪರಂ sir yelokke ಪದಗಳೇ ಇಲ್ಲ ಗುಹಾಂತರ ರಮೇಶ್ sir love you sir really ಒಳ್ಳೆ ಕಾಲಕರ sir niu ಮನೆನ ಈ ರೀತಿಯಲ್ಲೂ ಕಟ್ಟಬಹುದು ಅಂಥ ತೋರಿಸಿದಿರ thnk u sir thank you ನಿಮ್ ಸಂಸಾರ nodtidre ಈಗಿನ ಕಾಲದಲ್ಲಿ ಇನ್ನೂ ಇ ತರ sambandakke ಬೆಲೆ ಕೊಡೋರು ಇದಾರೆ ಅಂಥ kusi aguthe sir ಬನ್ನಿ sir ಬನ್ನಿ ನಮ್ಮ ಕನ್ನಡ ಸಾಹಿತ್ಯ ಕನ್ನಡ ಚಿತ್ರರಂಗದ ದೊಡ್ಡ ಆಸ್ತಿ sir ನೀವು banni ಕನ್ನಡ ಚಿತ್ರರಂಗಕ್ಕೆ 👏👏👏👏
@BestEventsBirthdayPartyPlanner
@BestEventsBirthdayPartyPlanner 9 ай бұрын
ಅದ್ಬುತ ವಾದ ಮಾತುಗಳು ಅಪ್ಪಾ ಅನ್ನ ಅಪ್ಪ ನೋಡಿದಷ್ಟೂ ಖುಷಿ ಆಯಿತು.... ನಿಮ್ಮ ಮಾತು ಸತ್ಯ ನಾ ನನ್ನ ಅಪ್ಪ ನಾ ನೋಡಿ ಕಲಿತೆ... ಈಗ ನನ್ನ ಮಕ್ಕಳು ನನ್ನ ನೋಡಿ ಕಲಿತಿದಾರೆ ಹಾರ್ಡ್ ವರ್ಕ್ ನಾ
@mamathah11116
@mamathah11116 9 ай бұрын
ನಿಮ್ಮ ನು ನೋಡಿ ಕಲಿಯಬೇಕಾಗಿರುದೂ. ತುಂಬಾ ಇದೆ ಸರ್. ನಮಸ್ಕಾರ sir.
@ashwinikumarappa7059
@ashwinikumarappa7059 9 ай бұрын
ರಮೇಶ್ ಸರ್ ನಮ್ ಕಡೂರು ಕಡೆಯವರು ಅಂತ ತಿಳಿದು ತುಂಬಾ ಸಂತೋಷ ಆಯ್ತು. ಸಿರಿ ರೆಸಾರ್ಟ್ ಯಾರ್ದಾಪ ಅಂಡ್ಕೊತಿದ್ದೆ. ಒಳ್ಳೇದು ಸರ್. ನಮ್ದು ಕಡೂರು ಹತ್ತಿರ ಹಳ್ಳಿ. ಸುಣ್ಣ ಊರ್ಮಂಜು ಅಂತ ನಮ್ ಕಡೆ ಮಾತ್ರ ಬಲ್ಸೋದು. ತುಂಬಾ ಜನಕ್ಕೆ ಗೊತ್ತಿಲ್ಲ. ಗರ್ವ ಇಲ್ಲದ ನಡೆ ನುಡಿ ನಿಮ್ದು.
@shreemaahi
@shreemaahi 9 ай бұрын
In the final episode I cried a lot, thinking of his sacrifice and goodness towards his family. Such an inspirational character he is is! Our ayodhya Shri Balarama bless him in all his life journey ❤
@akshatamathapati4392
@akshatamathapati4392 7 ай бұрын
ಇದನ್ನು ನೋಡಿ ಮನಸ್ಥಿತಿ ತುಂಬಾ ಹಿತವಾಗಿತ್ತು sir❤❤
@RameshaCM-n3u
@RameshaCM-n3u 9 ай бұрын
ರಮೇಶ್ರವ್ರ ಅದ್ಬುತ ಸಾಧನೆ ಪರಿಚಯ, ಸಾಧಕರ ದಾರಿಗೆ ದಾರಿದೀಪದಂತಿದೆ. ರಮೇಶ್ ಕುಟುಂಬಕ್ಕೆ ತುಂಬುಹೃದಯದ ಅಭಿನಂದನೆಗಳು. ಮಾನವೀಯ ಮೌಲ್ಯ ಭಂಡಾರ ಪರಿಚಯ ಮಾಡಿಸಿದ ಶ್ರೀಯುತ ಪರಮೇಶ್ ರವರಿಗೆ ಧನ್ಯವಾದಗಳು. ಡಾ :ಸಿ ಎಂ ರಮೇಶ್
@umaarun9714
@umaarun9714 9 ай бұрын
Very deeply touched by Ramesh’s beautiful Kannada Sahitya, family values. Also very proud of his achievements in his career. A role model Kannadiga, hats off to you🙏
@smilingswaru
@smilingswaru 9 ай бұрын
En helabeku, yava words use madbeku, nimm architecture, nimm saralate. Nange asuye agtide, Kushi agtide, Hemme agtide, very beautiful, very aligent, just like wa❤, chikk vayasina dodda vyaktitva,
@sharadavidyarthi1173
@sharadavidyarthi1173 9 ай бұрын
Hats off to this great human being filled with intellectual not only in building a home or resort but also a good in his role of a husband,a father .Great
@shreedevi5492
@shreedevi5492 9 ай бұрын
ಸೂಪರ್ ಹೌಸ್ ಸೂಪರ್ ಸಂದರ್ಶನ ಒಬ್ಬ ವ್ಯಕ್ತಿ ಮನೆ ಕಟ್ಟಬೇಕಾದರೆ ಏನೆಲ್ಲಾ ಪ್ರೊಸೀಜರ್ ಮಾಡಬೇಕು ಅಂತ ರಮೇಶ್ ಸರ್ ನೋಡಿ ಕಲಿಬೇಕು ಇವರ ರೋಲ್ ಮಾಡೆಲ್ ಯೂತ್❤❤
@SanjaySanjay-f4z
@SanjaySanjay-f4z 13 күн бұрын
❤️👌⭐✒️..... ಅದ್ಭುತ ಕವನ ಸರ್ ಅದ್ಭುತ ಕಲ್ಪನೆ ❤️
@Shree_Vlogs
@Shree_Vlogs 9 ай бұрын
ತುಂಬಾ ಅದ್ಬುತವಾದ ಇಂಟರ್ವ್ಯೂ.... ಅವರ ಅಕ್ಕನ ಮಾತು ಅದ್ಬುತವಾಗಿತ್ತು... ಅವರ ಅಕ್ಕನ ಮಾತು ಅವರ ಜೀವನವನ್ನೇ ತೋರಿಸುವಂತಿತ್ತು... ತಮ್ಮನ ಬೆಳವಣಿಗೆಯನ್ನು ವಿವರಿಸಿದ ರೀತಿ ಸುಂದರವಾಗಿತ್ತು..
@nagalaxmiks1291
@nagalaxmiks1291 10 ай бұрын
Olleya sandarshana.nimma kutumba heege santhoshvagiri .God bless ur family sir thanq kalamadhyama for this fantastic interview of an amazing family. Ramesh ra gunavannu eshtu hogalidaroo saaladu. Enthaha thookada manushya. Really I admire u sir and the whole family as well.
@rekhashetty4166
@rekhashetty4166 10 ай бұрын
Nimge nimma familyge olledagli, indina makkale time iddire 3 episode nodi jeevana hegie irbekendu artha agutthe, olle inspiration, ❤❤👌👍🙏🙂
@francisfransis2416
@francisfransis2416 9 ай бұрын
🙏🙏🙏🙏
@amruthashekarmeena5534
@amruthashekarmeena5534 9 ай бұрын
ಇವರ ಪ್ರತೀ ಮಾತು ಮಗಳಿಗೆ ಕೊಟ್ಟ ಮುತ್ತು ನನ್ನ ತಂದೆಯ ನೆನಪು ತರಿಸಿ ಕಣ್ಣಾಲಿಗಳು ತುಂಬಿದವು ❤️ ನನ್ನ ತಂದೆ ಕೂಡಾ ಹೀಗೇ ಇದ್ರು ಜೀವನದಲ್ಲಿ ತುಂಬಾ ಆದರ್ಶಗಳನ್ನು ಇಟ್ಟುಕೊಂಡು ಬದುಕಿ ಹೋದ ವ್ಯಕ್ತಿ 😭
@susheelamuddu732
@susheelamuddu732 9 ай бұрын
Soo sweet daughter godbless you appanige takka magalu😢 both are soo noble and simple mathu ennu kelona ansuthe appanagintha intelligent God bless you and your noble parents hare krishna
@pushpakr3089
@pushpakr3089 8 ай бұрын
ಮೊದಲಿಗೆ ಕಲಾ ಮಾಧ್ಯಮದವರಿಗೆ ವಂದನೆ ಇವರ ಸಂದರ್ಶನ ನೋಡಿ ತುಂಬಾ ಖುಷಿಯಾಯಿತು ಜೀವನನ ಹೇಗೆ ರೂಪಿಸಿಕೊಳ್ಳಬೇಕು ಯಾವ ರೀತಿ ಕನಸು ಕಾಣಬೇಕು ಯಾವ ರೀತಿ ಅದನ್ನು ನೆರವೇರಿಸಬೇಕು ಅನ್ನೋದನ್ನು ಕೇಳಿ ಖುಷಿಯಾಯಿತು ಅವರ ಮಾತಿನ ವೈಖರಿಯನ್ನು ಕೇಳಿ ಇನ್ನು ತುಂಬಾ ಖುಷಿಯಾಯಿತು 1:04
@mvishwanath4782
@mvishwanath4782 10 ай бұрын
ಸರ್, ನೀವು ಯಾರು ಅಂತ ನಮಗೆ ಗೊತ್ತಿಲ್ಲ ಆದರೂ ನಿಮ್ಮ ಮಾತುಗಳು, ಮನೆ, ಯೋಚನೆಗಳು ನಮಗೆ ನೀವು ಬಹಳ ಇಷ್ಟವಾಗಿದ್ದೀರ. ಧನ್ಯವಾದಗಳು.!!!
@meenakshil3516
@meenakshil3516 9 ай бұрын
ರಮೇಶ್ ಅವರ ಮಾತುಗಳು ಕಾದಂಬರಿ ಯಂತೆ ಬಹಳ ಆಸಕ್ತಿ ಇಂದ ಕೇಳುವಂತೆ ಮಾಡುತಿತ್ತು. ನಾವೂ ಅವರಲ್ಲಿ ಒಬ್ಬರಾ ದೆವು. ಎಲ್ಲ ಸದಸ್ಯರೂ ಸರಳ ......ಹಾಗೂ ಒಂದು ಯೋಗಿಯ ಜೀವನ ನಡೆಸು ತ್ತಿದ್ದಾರೆ ಎನಿಸಿತು. ನಿಮ್ಮಿಂದ ಸಮಾಜಕ್ಕೆ ಒಳ್ಳೆಯದಾಗಲಿ.
@mahanteshyalameli4803
@mahanteshyalameli4803 9 ай бұрын
Nice father nice daughter nice understanding between both
@ganapatinaik3429
@ganapatinaik3429 10 ай бұрын
ಅದ್ಭುತವಾದ ಸಿನಿಮಾ ರಿಯಲ್ ಇನ್ಸ್ಪಿರೇಷನ್ sir thank you😊
@manjutm1322
@manjutm1322 9 ай бұрын
ಹೃದಯವಂತ ಸರ್ ನಿಮ್ಮ ಕುಟುಂಬ ನೂರು ವರ್ಷ ಭಗವಂತ ಸುಖವಾಗಿ ನಿಮ್ಮನು ಕಾಪಾಡಲಿ
@kkrthik1
@kkrthik1 9 ай бұрын
I really have no words to comment abt such a beautiful family Ramesh sir is a grt father I thank God to have accidentally seen this video ....my namaskaram to everyone in the frame .
@hu9t
@hu9t 10 ай бұрын
👌👌👌👌👏👏👏👏👏👏👏very humble and down-to-earth person! Enjoyed the whole interview! Thanks Param.
@shilpa.n8434
@shilpa.n8434 8 ай бұрын
ಮಾದರಿ ವ್ಯಕ್ತಿತ್ವ... ಮಾದರಿ ಕುಟುಂಬ... 🙏
@ganeshaganapa7441
@ganeshaganapa7441 10 ай бұрын
V nice family v good family, sir need 20 episodes about Ramesh family, life ,business🎉🎉🎉🎉🎉🎉🎉
@madhukarjkt606
@madhukarjkt606 10 ай бұрын
Sir nim thara ne nim maglu kuda thumba Simple agi edhare👌😍
@sujathamanjunath9303
@sujathamanjunath9303 10 ай бұрын
One of the best interview param. Hats off to Mr. Ramesh. Such a beautiful family with a wonderful heart. All the best for your family
@kleogaruda815
@kleogaruda815 8 ай бұрын
Such blessed 🙏😇 people.. wish happiness for you and next generation..other parents and children can learn from them..
@nagarajusgkl7966
@nagarajusgkl7966 9 ай бұрын
ಕಲಾ ಮಾಧ್ಯಮದ ಹಲವಾರು ಎಪಿಸೋಡ್ ಗಳನ್ನು ನಾನು ನೋಡುತ್ತಿದ್ದೇನೆ ತುಂಬಾ ಅದ್ಭುತವಾದ ಸಂದರ್ಶನ ತುಂಬಾ ಅನುಭವದ ಹಾಗೂ ಸಂಬಂಧಗಳ ಬೆಸುಗೆ ತುಂಬಾ ಖುಷಿ ಆಯ್ತು ಸರ್ ಥ್ಯಾಂಕ್ಯು ರಮೇಶ ಸರ್ ಮತ್ತು ಕಲಾ ಮಾಧ್ಯಮದ ತಂಡಕ್ಕೆ ತುಂಬಾ ಧನ್ಯವಾದಗಳು 🙏
@kavitharangaswamy4722
@kavitharangaswamy4722 10 ай бұрын
One of the best interview ❤ inspiring story Ramesh ಸರ್ and family bonding super ❤
@pavanurs7252
@pavanurs7252 9 ай бұрын
ಸರ್ ಒಂದು ತುಂಬಾ ಒಳ್ಳೆಯ ಸಂದರ್ಶನ..... ಸರ್ ನೆಕ್ಸ್ಟ್ ನಿಮ್ನ ವೀಕೆಂಡ್ ವಿಥ್ ರಮೇಶನಲ್ಲಿ ನೋಡ್ಬೇಕು... ಜೈ ಗುಹಾಂತರ ಜೈ ರಮೇಶ್ ಸರ್
@Trendycollections8888
@Trendycollections8888 9 ай бұрын
Ondu resort business man andre saamaanya ellara tale li a munushya raajakiya back ground roudysums drinker anno thought irodu common, but e interview nalli resort owners nodi tumba kaliyodu thilkondu bere avrigu helodu tumba hemme aytu sir nimma vykthithvakke nanu big fan nimge and kalamadhyama team ge very big thanks
@bharathiramesh7811
@bharathiramesh7811 9 ай бұрын
NIMMA ಕುಟುಂಬಕ್ಕೆ ಯರಕನ್ನು BIILADIRALI ❤❤❤ T Q PARAM ಒಳ್ಳೆ ಇಂಟರ್ವ್ಯೂ
@ravindrag8277
@ravindrag8277 9 ай бұрын
ಒಂದು ಮಗು ಇದ್ದರೆ ಈಗೇನೇ, ಎಲ್ಲಾ ತಂದೇ, ತಾಯಿ ಗೂ ಮುದ್ದು , ಆದರೇ ಎರಡು, ಮೂರು ಇದ್ದರೆ ಮನೆಯೊ0ದು ಮೂರು ಬಾಗಿಲು , ಕಥೆನೇ ಬೇರೆ 😅😅😅
@shivaprabhueg6856
@shivaprabhueg6856 10 ай бұрын
I m Very quracity to see all ur resorts sir superb work ur home is not only just home it's heaven to me. Congratulations nd all d best for your future plans
@Lakshmi.madhurao
@Lakshmi.madhurao 10 ай бұрын
Kalamadyamane spsl adralli baro ella videos ond nimshakku bore ansalla really ❤ u . God bless u❤🙏
@prathapprathu2029
@prathapprathu2029 10 ай бұрын
🙏🙏
@shrih8891
@shrih8891 10 ай бұрын
So far from interview I too can say he and his wife are really down to earth. Also having his sister and brother with him is great at the same time its nice of them they are staying with him or visiting him. Their relation is beyond any ego it looks like & Its overall nice feeling. So one thing to note, some of them out there can think he got huge money to take care all of them. But the will should be there too and with small money also one should be ready to share.
@prabhapraba9233
@prabhapraba9233 9 ай бұрын
Sir nimma kalamadhyada videos thumba nodtini, but evara e sandarshana manasige thumba ishta aythu,
@mysoulworld8618
@mysoulworld8618 10 ай бұрын
Really hats of to u sir very inspiration u r nim family nodi kushi aytu nima maglu nima wife sisters others yela amazing so simple kind n down to earth
@shilpamurthy603
@shilpamurthy603 10 ай бұрын
Param sir, very inspirational human being personality interview thank you once again.
@MohammadAli-vj9ee
@MohammadAli-vj9ee 6 ай бұрын
ಒಳ್ಳೆ ವಿಚಾರವಾದಿಗಳು ತಾವು sir 🙏ಬಹಳ ಅದ್ಭುತ sir 🙏
@Sirigowda2580
@Sirigowda2580 4 ай бұрын
Manege gode haakilla ivaru inno manasige gode haaktaara ivaru........ Such a greatest father
@chethangs9574
@chethangs9574 9 ай бұрын
Such a nice Interview.. Ramesh Sir and Family.. is Inspirational to everyone..
@shashikalac.m2813
@shashikalac.m2813 3 ай бұрын
Thumba channagide guhanthara ramesh avra video thank you param
@sujathakumari3279
@sujathakumari3279 9 ай бұрын
Sir neevu Mr . Perfect 🙏💐
@raghavendrah3576
@raghavendrah3576 10 ай бұрын
Indian kaladalli Anna thamma , akka, changi and thayi thande avara bhandhavya Indian kaladallierudu aparoopa thank for all of you God bless you sir
@geethaks4100
@geethaks4100 9 ай бұрын
Manushyaragi huttidakke sarthaka baduku ivara matu keluvadakke ishta tumba practicals aagi sochane madta re hats of sir
@roopagowda2348
@roopagowda2348 10 ай бұрын
Nimannu nodidha nave dhanyaru .. thanks to param sir
@sunnysshashidhar7682
@sunnysshashidhar7682 9 ай бұрын
Very well summarized the concept of Joint Family and sense of belonging together in today's nuclear families this is the great. Thank you Param Sir for this series really appreciate the message will surely visit the place. 🙂
@doctor.shashikant
@doctor.shashikant 9 ай бұрын
such an inspirational and epic cultural family story , thank you kalamadhyama for showing this story more than a movie .ella episode na tumba puase madi nodiddini wall writing experienced thoughts tumba chennagansutu. hats of to such a great achievers , entreprenuers ramesh avrige . pratiyobba sadhakanigu ondu kathe irutte . ramesh neevu ondu jeeventha pustaka iddange , nimma sahitya heege mundu varesi . devru ashirvad sada nimma mele irli . Thank you
@savithries516
@savithries516 9 ай бұрын
ರಮೇಶ್ ಸರ್ ಮಾತು ಮುತ್ತಿನಂತ ಮಾತು.ವಾಸ್ತವಕೆ ಹತ್ತಿರದ ಮಾತುಗಳು.
@druthi4378
@druthi4378 9 ай бұрын
Fantastic episode Paramesh sir🥰🙏
@sunilkumar226
@sunilkumar226 8 ай бұрын
This is real home. Sir god bless you and your family.
@madhavim.n5130
@madhavim.n5130 9 ай бұрын
Thank you parmesh sir intha olle vyakthi gala interview madodrinda tumba janakke inspire agathe ivr family nodi sir confidence nodi Khushi aythu
@ka-esports4203
@ka-esports4203 10 ай бұрын
Super talking Ramesh sir ❤
@comfort2273
@comfort2273 10 ай бұрын
Yes really nice information..Sir I'm Mr ಸತ್ಯ ಅವರ co- brother Maruti from Shivamogga
@rameskkeludi6869
@rameskkeludi6869 10 ай бұрын
Thank you param ser inta kathe dayavittu thorisi igina janaretionge thumba mukkya thank you once again
@rekhakr669
@rekhakr669 7 ай бұрын
Nimma kutumbadamele yara drustinu beeladirali sir. very humble person and daughter also
@swaroopmahadevaiah3187
@swaroopmahadevaiah3187 9 ай бұрын
ಪರಂ ಸರ್ ವಾಸುರಂತೆಯೆ ಇವರು ಸಹ ಅದ್ಭುತ.. ಇವರ ಬಗ್ಗೆ ತಿಳಿಸಿದ ನಿಮಗೆ ವಂದನೆ ಗಳು.
@girishhg9083
@girishhg9083 10 ай бұрын
Ramesh you are blessed to have such daughter
@Butterflycharm809
@Butterflycharm809 6 ай бұрын
Ramesh sir super ❤❤❤ guhantara and siri resort hogidvi super aagide ❤❤❤❤🎉
@KalpanaMohan-w7b
@KalpanaMohan-w7b 10 ай бұрын
Ramesh super talking God bless you ❤❤❤❤ KALPANA akka
@manjusanjumanju7733
@manjusanjumanju7733 6 ай бұрын
ಸರ್ ಸೂಪರ್ ಸರ್ ನಿಮ್ಮ ವಿಡಿಯೋಗಳು 🙏🙏🙏
@ಸದ್ಭಾವನಾ
@ಸದ್ಭಾವನಾ 10 ай бұрын
ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ.ರಮೇಶ್ ಸರ್ ನಂಬರ್ ಕೋಡಬಹುದಾ ಬೇಕಾಗಿತ್ತು.
@sowmyacs5310
@sowmyacs5310 9 ай бұрын
Really good vedio n sr Ramesh sir is a gem of a person n role model to everyone n simple n down to earth person 🙏🙏🙏🙏🙏🙏
@hithkarikatte3577
@hithkarikatte3577 7 ай бұрын
You have introduced a very good human being. Thank u kalamadhyama.
@chukkidinachary
@chukkidinachary 9 ай бұрын
Thnks you param sir...i really inspired by ramesh sir...and I become Fan of him.....
@Mediatimeskannada
@Mediatimeskannada 10 ай бұрын
Sir nim nodi tumba Kushi aytu 🙏adbuta matu I want to meet u one day sir ❤
@shobhaha7859
@shobhaha7859 10 ай бұрын
Really hero and original hero in life sir not films can make hero 👏 I wished I had son or daughter like him alteast in my next life 🙏👍
@kavitapatil8774
@kavitapatil8774 10 ай бұрын
Accha kannadada matugalu keli tumba drudayadinda dhanyavadagalu hage aa Bireshwara kariyamma taee nim kutumbavanna sada kapadali anta a devralli kelikolluttene❤❤❤❤❤❤❤
Beat Ronaldo, Win $1,000,000
22:45
MrBeast
Рет қаралды 158 МЛН
Мен атып көрмегенмін ! | Qalam | 5 серия
25:41
Sigma Kid Mistake #funny #sigma
00:17
CRAZY GREAPA
Рет қаралды 30 МЛН
Beat Ronaldo, Win $1,000,000
22:45
MrBeast
Рет қаралды 158 МЛН