ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@pushpanagaraj129211 ай бұрын
Q
@susheelamuddu73211 ай бұрын
So intelligent and brave agriculturist Naveen sir eddare nimmatara erabeku sir navu Mandy davaru but drs settled in Tumkur mandya bandaga nimma manege one visit kodana anthiddini duddu eddaru entha manekattoke agthilla so I need your suggestion in future
@mrutyunjayhiremath246810 ай бұрын
ಅದರಲ್ಲೇ ನೆಮ್ಮದಿ ಇರೋದು, ಸಾಲ ಇದ್ರೆ ಸಾಯಬೇಕು ಅನಿಸುತ್ತೆ
ಒಬ್ಬ ವ್ಯವಹಾರ ಚತುರ ರೈತ ಹಾಗೆಯೇ ವಿಚಾರಗಳ ಬಗ್ಗೆ clarity ಇರುವ, ಧೈರ್ಯವಂತ, ಉತ್ತಮ ವಾಗ್ಮಿ ಈ ನವೀನ್ ಅವರು! ಎಲ್ಲರಿಗೂ ಮಾದರಿಯಾಗಲಿ. ವಿಶೇಷವಾಗಿ ರೈತ ಸಮುದಾಯಕ್ಕೆ! 🙏🏼
@NarasimhaMurthiy-md2sh11 ай бұрын
ಸಾಲ ಇಲ್ಲದೆ ಜೀವನ ಮಾಡುವುದು ಉತ್ತಮವಾದ ಜೀವನ ಎಂಬುದು ನನ್ನ ಅನಿಸಿಕೆ ಆಗಿದೆ ಆ ಅಕ್ಕನವರ ಮಾತಿನಲ್ಲಿ ಆ ಸತ್ಯಾಂಶವು ಅಡಗಿದೆ ದೊಡ್ಡತನವೆಂಬುದು ಒಂದಲ್ಲ ಒಂದೊಮ್ಮೆ ದೊಡ್ಡ ಆಪತ್ತನ್ನು ತಂದು ಕೊಡುವ ಅವಕಾಶಗಳಿರುತ್ತದೆ ಆದ್ದರಿಂದಾಗಿ ಅವರ ಯೋಚನೆಯು ಸರಿಯಿದೆ ಅವರವರ ಅನಿಸಿಕೆ ಅಭಿಪ್ರಾಯದಂತೆ ಜೀವನ ನಡೆಯುತ್ತಿರುತ್ತದೆ ಯಾವುದೇ ತೊಂದರೆಗಳು ಉಂಟಾಗದಂತೆ ನಿಮ್ಮ ಜೀವನ ಹೀಗೆ ಸುಖವಾಗಿರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ 🙏
@sahukarbrodhers428111 ай бұрын
ಸಾಲವಿರಲಿ ಯಾಕೆಂದರೆ ಸಾಲವಿದ್ದರೆ ಛಲ ಬಿಡದೆ ಜಯದಕಡೆ ಹೆಜ್ಜೆ ಹಾಕುವ ಮೂಲಕ ಹೊಸದೊಂದು ಕ್ರಾಂತಿ ಮಾಡಲು ಸಾಧ್ಯ ಓಕೆ
@HarshaVardhan-yk6jv11 ай бұрын
ಸಾಲ ಇಲ್ಲದೇ ಜೀವನ ಮಾಡುವುದು ತುಂಬ ಒಳ್ಳೆಯದು ಎಂಬುದಕ್ಕಿಂತ ಒಳ್ಳೇ ಯೋಚನೆಗಳಿಗೆ,ಯೋಜನೆಗಳಿಗೆ,ಪ್ರಗತಿಗೆ ಹೊಣೆ ಅರಿತು,ಜವಾಬ್ದಾರಿಯುತ ಸಾಲ ಮಾಡುವುದರಲ್ಲಿ ಯಾವ ತಪ್ಪು ಇಲ್ಲ,ದೇಶವೇ ಸಾಲದಲ್ಲಿ ಮುಳಿಗಿರುವಾಗ ನಾವು ಸಾಲ ಮಾಡದಿದ್ದರು, ನಮ್ಮ ತಲೆಯ ಮೇಲೂ ಸಾಲದ ಹೊರೆ ಇರುತ್ತೆ ಅಲ್ವಾ? ಜವಾಬ್ದಾರಿ ರಹಿತ ಸಾಲ ಎಂದೆಂದಿಗೂ ಅಪಾಯಕಾರಿಯೇ...
@atharva301911 ай бұрын
E Tara alochane madudre avur first ero sthithiyalline irta idru
@Sushanth_kotian11 ай бұрын
Tirisuvastu sala madidre uttama❤ Nave Tiri hoguvastu sala madabaradu
@KasturiHeroor10 ай бұрын
@@atharva3019😊
@dharma354711 ай бұрын
ಅತ್ಯುತ್ತಮ ವಾಗ್ಮಿ . ಉತ್ತಮ ವ್ಯಾಪಾರ ಚತುರ, ಹಾಗೆಯೇ ಸಾಹಿತ್ಯ ಪ್ರೇಮಿ, ನಮ್ಮ ರೈತ ನಮ್ಮ ಹೆಮ್ಮೆ.! ಅಭಿನಂದನೆಗಳು..💐💐🙏🙏🙏
@premkumar602011 ай бұрын
ಗೌಡ್ರು ತುಂಬಾ ಚೆನ್ನಾಗಿ ಮಾತನಾಡುತ್ತಾರೆ ಧನ್ಯವಾದಗಳು
@Appaji-o6t11 ай бұрын
ನವೀನ್ ಅವರ ವಿಚಾರಗಳು, ಜ್ಞಾನ ಸಾಧನೆ ಅದ್ಭುತ. ಅವರ ಪ್ರತಿಯೊಂದು ಮಾತು ತುಂಬಾ ಇಷ್ಟವಾಯಿತು 🙏
@entertainmentadda-259511 ай бұрын
ಎಲ್ಲಿ ಸಿಗ್ತಾರೆ ಇಂತ ವ್ಯಕ್ತಿತ್ವ ದ ಜನರು goos bombs ಇವರ ಒಂದೊಂದು ಮಾತು ಕೂಡ ಸೂಪರ್ very positive mindset person thank you ಕಲಾಮದ್ಯಮ ❤❤
@chandrappah819511 ай бұрын
ಪರಂ ಸಾ ಅವರು ಬಹಳ ತಿಳಿದಿದ್ದಾರೆ ಅವರೊಂದಿಗೆ ಕೈ ಜೊಡಿಸಿ, ಶುಭವಾಗಲಿ.
@nagarajubnbalighatta469611 ай бұрын
ಪರಂ ಸಾರ್ ರವರ interview ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ನವೀನ್ ರವರು ಶೂನ್ಯದಿಂದ ಸಾಧಕರಾದವರು. ನಮ್ಮ ಪಾಂಡವಪುರ ಪುತ್ರನ ಸಾದನೆ ಹೀಗೆ ಮುಂದುವರೆಯಲಿ. ಎಲ್ಲಾ ರೈತರಿಗೆ ಸ್ಪೂರ್ತಿಯ Episode ಎಂದರೆ ತಪ್ಪಲ್ಲ... Really great navin sir...
@geethaan899211 ай бұрын
ಸರ್ ಒಕ್ಕಲಿಗ ಜಾತಿಯಲ್ಲಿ ಅನ್ನಬೇಡಿ. ನಾವು ಒಕ್ಕಲಿಗರೆ. ಎಲ್ಲಾ ಜಾತಿಯಲ್ಲೂ ಅಣ್ಣ ತಮ್ಮ ಜಗಳ ಇದ್ದದ್ದೇ
@Asnkannada1911 ай бұрын
ಪ್ರಗತಿಪರ ರೈತರು ಆದ ರೇಷ್ಮೆ ರೈತ ನವೀನ್ ಸರ್ ಗೆ ಶುಭವಾಗಲಿ 💛❤️👌🙌🤩🙏
@JothiHhh-y5z10 ай бұрын
Hi sir nic hom Naveen sir ❤💐🙏
@JothiHhh-y5z10 ай бұрын
Pls sir send me number sir
@sheshadriyn887111 ай бұрын
ನಿಮ್ಮ ಅದ್ಭುತ ಪ್ರಯತ್ನಕ್ಕೆ ನಮ್ಮ ಶುಭಾಷಯಗಳು ನವೀನ್ ಸರ್ 🪴🙏🙏
@lokeshkumar.plokeshkumar.p663111 ай бұрын
ಗುರು ಎಂತೆಂತವರನ್ನೋ ನೋಡಿದ್ದೀನಿ ನಿನ್ನಂತ ದೊಡ್ಡ ಮನಸ್ಸಿನ ದೊಡ್ಡ ಮನುಷ್ಯನನ್ನ ಇವತ್ತೇ ನೋಡಿದ್ದು........
@chandrushekar759311 ай бұрын
ನೀವು ಬಹಳ ಜನಗಳಿಗೆ ಸ್ಪೂರ್ತಿ ಸರ್..... ನಾವು ಜಕ್ಕನಹಳ್ಳಿಯವರು ಸರ್.,.. ದೇವರು ನಿಮ್ಮಿಗೆ ಒಳ್ಳೆಯದು ಮಾಡಲಿ ❤
@rajsherikar310 ай бұрын
ನವೀನ್ ಅವರ ಮಾತಾಡೋ ಶೈಲಿ ತುಂಬಾ ಅದ್ಬುತ,ಮನಸ್ಸಿಂದ ಮಾತಾಡಿದಾರೆ ತುಂಬಾ ಬುದ್ದಿವಂತರು ವೈಚಾರಿಕತೆ ಉಳ್ಳವರು ಹಾಗೂ ಅವರ ಧರ್ಮಪತ್ನಿಯ ಬೆಂಬಲವು ಕೂಡ ಅವರ ಸಾಧನೆಗೆ ಸಮಾನರ್ಹ ತುಂಬಾ ಧನ್ಯವಾದಗಳು ಈ ಸಂದರ್ಶನ ಮಾಡಿದ್ದಕ್ಕೆ
@gurumurthybr22611 ай бұрын
ನಿಮ್ಮ ಪುಸ್ತಕ ಪ್ರೇಮಕ್ಕೆ ಅನಂತ ನಮಸ್ಕಾರ ಗಎಳು
@srinivassri537810 ай бұрын
ತುಂಬಾ ಮನಸ್ಸಿಗೆ ಹೆಚ್ಚು ಖುಷಿ ನೀಡಿದ ಇಂಟರ್ವ್ಯೂ ಇದು ಅಭಿನಂದನೆಗಳು 💐💐💐ನವೀನ್ ಸರ್
@MOHANKUMARKG199211 ай бұрын
ಮನೆ ಅದ್ಭುತವಾಗಿದೆ ಆದರೆ ಮನೆಗಿಂತ ಮನೆಯಲ್ಲಿರುವ ಪುಸ್ತಕ ನೋಡಿ ತುಂಬಾ ಖುಷಿ ಆಯಿತು🙏🙏🙏🙏🙏
@iamking995111 ай бұрын
ಅವರ ಮನೆ aste ದೊಡ್ಡದು ಅಲ್ಲಾ ಅವರ ಮನಸು ತುಂಬಾ ದೊಡ್ಡದು ನಾನು ಅವ್ರು ಮನೆ ನಲ್ಲಿ ಊಟ ಮಾಡಿದೀನಿ ತುಂಬಾ ಒಳ್ಳೇ ಅವ್ರು ನವೀನ್ ಸರ್
@user-happysoul0510 ай бұрын
I want to express my gratitude to the KZbin channel for introducing Naveen sir an inspirational individual. His thoughts and perspective deserve a salute. Keep up the great work! 🙏
@mangaladevi432011 ай бұрын
ಅವರ ಮನೆ, ಅವರ ಮಾತು ನಿಜಕ್ಕೂ ತುಂಬಾನೆ ಇಷ್ಟ ಆಯ್ತು. ಥ್ಯಾಂಕ್ಸ್ ಟು ಪರಮ್ ಸರ್ 👍👌🌹🌹🌹🌹🎉🎉🎉
@riyashetty405511 ай бұрын
ನಮ್ಮ ಗೌಡರು ನೀವು, ನಿಮ್ಮ ಮಾತು ತುಂಬಾ ಸತ್ಯ, ಚೆನ್ನಾಗೂ ಮಾತಾಡುತ್ತೀರಾ, ಧನ್ಯವಾದಗಳು sir🙏🏻
@shobhakj403311 ай бұрын
ಬಾಲ್ಯದ ಗೆಳೆಯ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ ಹಾಗೆ ದೇವರು ಅವರಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ
@Studyraise11 ай бұрын
Nim ಗೆಳೆಯ ❤❤
@inspirationalriseyoursoul356011 ай бұрын
ಹುಡುಗಿರು ಬಾಲ್ಯದಲ್ಲಿ ಮಾತಾಡಿಸರತಾರೋ ಇಲ್ಲಾ ಗೊತ್ತಿಲ್ಲ ಸ್ವಲ್ಪ ಫೇಮಸ್ ಆದ್ರೆ ಓಡಿ ಬಂದು ಬಿಡ್ತಾರೆ ನಂಗ ಗೊತ್ತಿರೋರು ನನ್ ಫ್ರೆಂಡು ಅಂತಾ ನಾಲಾಯಕ್ ಹುಡುಗಿರು
@kirankumarangadi799311 ай бұрын
ನಿಮ್ಮ ಎಲ್ಲಾ ವಿಡಿಯೋ ನೋಡುತೀನಿ ತುಂಬಾ ಇಷ್ಟ ಪಡುತಿನಿ ಆದರೇ ನಮಗೆ ತುಂಬಾ ಇಷ್ಟ ಆಯ್ತು ಯಾಕಂದೆ ನಾನು ಒಬ್ಬ ರೈತ ಅದರಲ್ಲೂ ವ್ಯವಸಾಯ ತೃಪ್ತಿ ಇಂದ ಮಾಡೋ ರೈತ ಆದಕಾರಣ ಇನೊಬ್ಬ ವ್ಯವಸಾಯ ಇಷ್ಟ ಪಡೋ ರೈತನ್ನ ನೋಡಿ ಇಷ್ಟ ಆಯ್ತು ಅದಕೋಸ್ಕರ ನಿಮಗೆ ದನ್ಯವಾದ ಸರ್ 🙏🙏🤝
@gayathriav33611 ай бұрын
ವೋದುವ ಅಭ್ಯಾದಿಂದ ಎಷ್ಟು ತಿಳುವಳಿಕೆ, ಮನೋವಿಕಾಸ, ವುತ್ತಮ ಮಾತುಗರಿಕೆ ಎಲ್ಲವನ್ನು ಪಡೆಯಬಹುದೆಂದು, ನಿಮ್ಮ ಮಾತಿನಿಂದಲೇ ತಿಳಿಯುತ್ತದೆ ತುಂಬಾ ಸಂತೋಷ ಆಯ್ತು. ಈಗ ಇಂತ ಆಸಕ್ತಿ ಇರೋರೆ ಕಮ್ಮಿ.
@Nagukumar417611 ай бұрын
ನನ್ನ ಜೀವಮಾನದಲ್ಲಿ ವಿಶೇಷ, ವಿಭಿನ್ನ,ವಿಶಿಷ್ಟವಾದ ವ್ಯಕ್ತಿಯಾಗಿ ನೋಡ್ತೀರೋದು ಇದೇ ಫಸ್ಟ್. ತುಂಬಾ ಇಷ್ಟ ಆದ್ರೆ ಸಾರ್. ನೀವೊಬ್ಬ ರೈತನಾಗಿ ನಮ್ಮಂತೋರಿಗೆ ಮಾದರಿ ಆದ್ರಿ.
@sudhaar728111 ай бұрын
ಮನೆ ತುಂಬಾ ತುಂಬಾ ಚೆನ್ನಾಗಿದೆ.ಆದರೆ ನೀವು ಹೇಳಿದ ಪದ ಸಾಲ..ಅದನ್ನು adhstuu ಬೇಗ ತೀರಿಸಿಕೊಳ್ಳಿ ಸಮಯ ಸಂಧರ್ಭ ಎಲ್ಲ ಒಂದೇ ರೀತಿಯಲ್ಲಿ ಇರುವುದಿಲ್ಲ ನಿಮಗೆ ಶುಭವಾಗಲಿ
@sanathansamskrit859211 ай бұрын
ಅದ್ಭುತ sir ನಾವು ಮೊದಲು ಪಾಂಡವಪುರ ವಾಸಿಯಾಗಿದೇವು... ಮಾದರಿ ರೈತ 💐😎🥰🙏
@simplelifeKannadavlog11 ай бұрын
ಜೀವನದಲ್ಲಿ ಕನಸು ಕಾಣಬೇಕು ಆ ಕನಸನ್ನ ನೆರವೇರಿಸ ಪ್ರಯತ್ನ ಮಾಡ್ಬೇಕು ನಿಮ್ಮನ್ನ ನೋಡಿದ್ರೆ ತುಂಬಾ ಹೆಮ್ಮೆ ಅನ್ನಿಸುತ್ತೆ ನಿಮ್ಮ ಪುಸ್ತಕ ಪ್ರೇಮಕ್ಕೆ ನನ್ನದೊಂದು ಸಲಾಂ 🙏
@prajwalshetty208310 ай бұрын
ಒಂದು ಒಳ್ಳೆಯ ಸಿನೆಮಾ ನೋಡಿದಕ್ಕಿಂತಲೂ ಸುಂದರ ಅನುಭವ ನೀಡಿದೆ........❤❤
@supreth2211 ай бұрын
I know Naveen sir, He is good human being and gem of a person 💐
@ramakrishnaannegowda79411 ай бұрын
You are model to young farmers how to live happy life handsup to you
@vinuthabm259011 ай бұрын
Really good hearted humble man... I saw him very nearly.. thank you Naveen anna 😊... Keep it up...
ದಯಮಾಡಿ ಕ್ಷಮಿಸಿ ಈ ನಿಮ್ಮ ಮಾತು ಅಂದರೆ ಯಾರ ಮಾತು ಯಾರಿಗೂ ಕೇಳಿಸಬಾರದು. ಈ ಉದ್ದೇಶದಿಂದ ಅವಿಭಕ್ತ ಕುಟುಂಬಗಳು ಒಡದು ನಮ್ಮ ನಮ್ಮಲ್ಲಿ ಒಡಕು ಉಂಟು ಮಾಡುತ್ತದೆ. ನಿವು ಮಾಡಿದ ಸಾಧನೆಗೆ ಮೆಚ್ಚುಗೆ ಇದೆ.
@Abhishek110074 ай бұрын
ಇದು ಅದ್ಭುತವಾದ ಸಂದರ್ಶನ .... ಮಾಹಿತಿ ನೀಡಿದವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು sir nimge ❤❤❤❤❤
@shivayogihiremath478510 ай бұрын
Good to see a farmer growing!! You are creating jobs for others. Kudos to you!! All the best to you sir.
@Devannaudigala11 ай бұрын
ಜೀವನದಲ್ಲಿ ಬೆಳೆದರೆ ಈ ತರ ಬೆಳೀಬೇಕು....
@arunima310611 ай бұрын
Naveen sir, good house, l like your unattached toilet concepts it's good for hotels not for home, l appreciate you, because you have created employment to many people.
@poorvithavijendran.10 ай бұрын
ನಿಮ್ಮ ಬದುಕಿನ ಅನುಭವದ ಮಾತುಗಳು , ನಿಮ್ಮ ದಿಗಂತದಾಚೆಗಿನ ಆಲೋಚನೆಗಳು , ಎಲ್ಲವೂ ಬಹಳ ಸ್ಪೂರ್ತಿದಾಯಕವಾಗಿದೆ ❣️💐...
@murugarsamy654011 ай бұрын
Congratulations, such a wonderful person, full of positive vibration in his speech, may god bless him long life and prosperity, thank you interviewer for showing such a valuable person to public.❤
@CHANDRASHEKARA-u5h11 ай бұрын
ಈ ಪುಣ್ಯಾತ್ಮ ನ ಮಾತು ಗಳು ಪುಸ್ತಕ ಓದಿದಂಗೆ ಆಗ್ತಾ ಇದೆ sir ಏನ್ meturity ಟಾಕ್ ಅಣ್ಣ ಅದ್ಭುತ ವಿಷಯ ವಿಶ್ಲೇಷಣೆ ನೋಡ್ತಾನೆ ಇರ್ಬೇಕು ಅನಿಸುತ್ತೆ
@sundaysushens863311 ай бұрын
Tumba spoorthi koduva video....avara communication skills, reading skills adhbhuta👌👌
@geetagaonkar421211 ай бұрын
Model to youngsters Many youngsters waiting life time without job You are greate model hats off
@sowmyasowmyaks887311 ай бұрын
ರೈತರ ಸ್ನೇಹ ಜೀವಿ ನಿಮ್ಮ ಭಾಶಪ್ರಾವಿನ್ಯತೆ❤
@santhoshachar510211 ай бұрын
An actual dreamer always looks like a mad to the society. Unless u r a mad u cant dream big and achieve it. He is just one among them. He said "my space shud reflect me" - infact its a great thot. Formal education is not necessary to dream and achieve them at the end. Its always a great satisfaction when one achieves his/her dreams. Wonderful ❤
@purnimamk535511 ай бұрын
Really appreciable Navin Sir. Nimma Sadane ,Sahaya manobhava ,Vision, knowledge & Cleanliness ge vandisalebeku.. Param Sir ,Chaki centre Video ready madi, 4 janakki inspire aagali. Thank you both of u. & God bless.
@bharathsgowda284211 ай бұрын
ನಮ್ಮ ತಾಲ್ಲೂಕಿನ ಹೆಮ್ಮೆಯ ಪುತ್ರ ನವೀನ್ ಸರ್💐💐💐
@rajeshwarisoratoor113911 ай бұрын
Hats off naveen sir 👏👏 ನಿಮ್ಮ ಸಾಧನೆ ಅಮೋಘ 🙏
@UniversalAutoGas11 ай бұрын
ನಾನು ನವೀನ್ ಅವರ ತರ ಸ್ವಲ್ಪ ವಿಭಿನ್ನವಾಗಿ ಕೆಲಸ ಮಾಡಕ್ಕೆ ತುಂಬಾ ಇಷ್ಟ
@roopa566611 ай бұрын
Sir,we r proud of u, farmer is a real hero, u proved it. I hope you will guide & share the knowledge of sericulture. I truly seek your support.🙏
@nagarathnanayak998811 ай бұрын
ಉತ್ತಮ ಸಂದರ್ಶನ 🙏🙏
@ShobaHarshitha11 ай бұрын
ಅದ್ಭುತ.ಇದಕಿತ ಏನು ಹೇಳಲೂ ಸಾಧ್ಯವಿಲ್ಲ 👌🌹💐
@MallikarjunaiahTumkur-sj3cu11 ай бұрын
ನಿಮ್ಮ ವಿಶಾಲ ಮನೋಭಾವಕ್ಕೆ ಧನ್ಯವಾದಗಳು
@GopiVenkataswamy-x2n11 ай бұрын
Good positive thinking of respected Ma'am Tysm for Sharing Tysm for ur precious time Worth watching interview Dhanyavadagalu Respected Param Sir Savita Param Ma'am Kalamadhyama team Very inspiring family love from Mysuru ❤❤❤
@gkkumta11 ай бұрын
Proud of you Naveen Sir.. All the best..
@skp366811 ай бұрын
Truly an amazing personality. Thank very much. For this vlog
@nataraj463411 ай бұрын
ಮನೆ ದೊಡ್ಡದಾಗಿ ಇದೆ,ಅದೇ ತರ ನಿಮ್ಮ ಮನಸ್ಸು ದೊಡ್ಡದಾಗಿ ಇರಲಿ.. ಗೌಡ್ರೆ
@Manjunath-qr3yl9 ай бұрын
Best interview I have ever seen ....nivu nijvaglu spoorthi sir..tody onwards I'm ur big fan... Naveen SIR nim prathi mathallu savira artha idhe
@venku036911 ай бұрын
Very Good interview. Very knowledgable person.
@rudreshkm959510 ай бұрын
ಅವರ ಮುಖದಲ್ಲಿ ಯಾವುದೇ ಕಲ್ಮಶ ಇಲ್ಲ ಅದಕ್ಕೆ ಆ ವ್ಯಕ್ತಿ ಅಷ್ಟರ ಮಟ್ಟಕ್ಕೆ ಬೆಳೆದು ನಿಂತಿರುವುದು ಇಂಥ ವೃಕ್ತಿ ಯ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು ಪರಮ್ sir
@raghuyadavgr381311 ай бұрын
ಪ್ರತಿಯೊಂದು ಪದಗಳಲ್ಲಿ ಜ್ಞಾನದ ಭಂಡಾರವೇ ಅಡಗಿದೆ 🥰
@YashodaYashu-y9o11 ай бұрын
ಕಲಾಮದ್ಯಮ ತಂಡಕ್ಕೆ ನನ್ನ ಧನ್ಯವಾದಗಳು ಸರ್ ನೀವು ಎಲ್ಲರ ಮನೆ ವಿಡಿಯೋ. ಹಾಕ್ತೀರಾ ಹಾಗೆ ನನ್ನ ಮಗಳು ಕಷ್ಟಪಟ್ಟು ಯಾರ ಸಹಾಯ ಎಲ್ಎಲ್ಲದೇಮನೆ ಕಟ್ಟಿದ್ದಲೆ ನೀವು ಯಾಕೆ ಒಂದು ವಿಡಿಯೋ ಮಾಡಬಾರದು
@narayanabv754611 ай бұрын
ಕಾಯಕವೇ ಕೈಲಾಸ ಶುಭಾಶಯಗಳು ಸಾರ್
@user-ct1zk3bo1k11 ай бұрын
ಇದಕ್ಕಿಂತ ದೊಡ್ಡ ಮನೆ ಕಟ್ಟಿಸಬೇಕು ಅನ್ನುವ ಕಾನಸಿದೆ ನನಗೆ
@geethaan899211 ай бұрын
Nanasagali
@athribhat224311 ай бұрын
Wish all the best
@praveenkote307511 ай бұрын
ಇವರಿಗಿಂತ ದೊಡ್ಡ ಮನುಷ್ಯ ಆಗ್ಬೇಕು ಮಾತು ಇವರಿಗಿಂತ ದೊಡ್ಡ ಮನೆ ಆಗು ದೊಡ್ಡ ಕೊಡುಗೈ ದಾನಿ ಆಗಬೇಕು ಅನ್ನುವ ಆಸೇ ಕನಸು........ ನನಗೆ
@VishwanathPatil-p8k11 ай бұрын
Realy proud of him ........🎉sir
@kavyaschannel952811 ай бұрын
Sri ಏಲ್ಲಾರಿಗೂ ಮಾದರಿ ಜೀವನ ನಿಮ್ಮದೂ🙏🙏🙏🙏
@sahayamarysmarysahaya585110 ай бұрын
Home tour, no it's wonderful Mind Calm tour, after watching a few places of Karnataka, I very much happy As I really went inside the entire place . Too much happy in my heart. Thanks a lot to kalamadhyama.
@puttalakshmikalegowda921311 ай бұрын
ನವೀನ್ ಅಣ್ಣನವರ ಮನೆ ಮತ್ತು ಸಂದರ್ಶನ ನೋಡಿ ತುಂಬಾ ಖುಷಿ ಆಯ್ತು. ನಾನು ಶ್ರೀರಂಗಪಟ್ಟಣ ತಾಲ್ಲೂಕಿನ ಮೇಳಾಪುರ ಗ್ರಾಮದ ಹೆಣ್ಣುಮಗಳು. ಸಾಹಿತಿ ಕೂಡ
@sumithraramesh247910 ай бұрын
Very humble man with bigger dream and love for action movies, craze for travelling just like me, god bless him.
@geethanjali123811 ай бұрын
Sir Former Naveen knowledgeable person very nice programme
@sureshbabu545411 ай бұрын
Ketta kannugalu nimm mele beeldey irli bro.... Thumba kadime jana...bereyavara mane & yelige nodi heartly kushi padoru.... God bless you..
@akshatapai240810 ай бұрын
ತುಂಬಾ ಖುಷಿ ಆಗುತ್ತೆ ಒಬ್ಬ ರೈತ ಇಷ್ಟೇಲ್ಲ ಮಾಡಿದ್ದಾರೆ ಅಂಥ ಅದಕ್ಕೆ ಈ ಗಾದೆ ಹೇಳ್ತ್ತಾರೆ ಖೊಷ ಓದ್ ಬೇಕು ಇಲ್ಲ ದೇಶ ಸುತ್ತಬೇಕು ಅಂತ ಅವರು ಈವೆರಡು ಮಾಡ್ ತ್ತಾರೆ ಅದಕ್ಕೆ ವಿಶಾಲ ವಾದ ಆಲೋಚನೆಗಳು ಅವರಲ್ಲಿ ಇದೆ
@anithadkmanjunatha494210 ай бұрын
ಈ ಮನೆಯನ್ನು ದೊಡ್ಡ ದೊಡ್ಡ ಚಲನಚಿತ್ರಗಳಿಗೆ ಶೂಟಿಂಗ್ ಗೆ ಕೊಡಬಹುದು 🎉🎉
@jayalakshmishankar263611 ай бұрын
Naveen super sir, brilliant mind. White I like you. Still all the best of your life. Struggling gives good life.
@rajanivijayasarathy797311 ай бұрын
Naveen sir is Inspiring person to many❤❤❤
@manjunathmadhu127811 ай бұрын
ನಿಜವಾದ ಸಾಧಕ ನವೀನ್ ಸಾರ್❤❤ Fan ಆಗೋದೇ ನಿಮಗೆ😊
@shashikalak303111 ай бұрын
Very nice to see these couples hard working
@drbhagyalakshmi910110 ай бұрын
Naveen you are an amazing person . This is what I felt about you as I saw this video n heard you speak about yourself and your likes and interests.
@BasavarajuJK-y8u11 ай бұрын
ನವೀನಣ್ಣ ಮನೆ ಎಷ್ಟು ದೊಡ್ಡದೋ ಮನಸ್ಸು ಅಷ್ಟೆ ವಿಶಾಲ ನಾನು ಮೇಲಕೋಟಿಯಲಿ ಒಂದು ರೈತರ ಕಾರ್ಯಕ್ರಮ ಮಾಡಿದ್ದೆ ಅದರಲಿ ಭಾಗವಹಿಸಿದ್ದು ನನ್ನ ಅದೃಷ್ಟ ಬಂದ ವ್ಯಕ್ತಿ ಮತ್ತೆರೆಡು ಕಾರ್ಯಕ್ರಮದ ಪೂರ್ತ ಜವಬ್ದಾರಿ ವಹಿಸಿಕೊಂಡ ಪುಣ್ಯಾತ್ಮ ಮನೆ ಮಾತ್ರವಲ್ಲ ಮನಸ್ಸು ವಿಶಾಲ
@sunilkumarmalagavi200311 ай бұрын
ಇಡೀ channel ದಲ್ಲಿ ಇರೋ ವಿಡಿಯೋ ಗಿಂತ ಈ ವಿಡಿಯೋ ವಿಭಿನ್ನ ಇಟ್ತು sir 😄😄😄😄😄
@gurum236411 ай бұрын
Your clarity of thought is amazing Sir 🙏
@AnandaTalavara11 ай бұрын
ಸಾರ್ ನೀವು ಬೆಳದಿರಬಹುದು ಅದರೇ ನಮ್ಮ ಉತ್ತರ ಕರ್ನಾಟಕನ ನಿವು ಹಿಂದೆ ಉಳಿದಿದೆ ಎಂದರೆ ನಾವು ಒಪ್ಪುವುದಿಲ್ಲ
@sharathr300311 ай бұрын
Super interview Open heart hats off
@susheelamuddu73211 ай бұрын
Your wife is also down to earth your very lucky sir adarsha dampathigalige God bless madali bai sir
@naveens96516 ай бұрын
ನಿಮ್ಮ ಜೀವನ ಹೀಗೆ ಸುಖಕರವಾಗಿರಲಿ ಅಣ್ಣ
@manjunathm813611 ай бұрын
Really true one word I like which you told is there is no unemployment problem There is a problem with lack of negligence in working only people want to enjoy, they need money but they don't want to put the effort or work hard everything I have to come in free only eve we are facing man power issue in sericultu and agricultre so we have stoped😢doing silk farming only doing coconut and areak farming well done sir🙏
@DHRUVAKUMARRaju11 ай бұрын
Really impressive sir 🙏 & our YASH SIR PHOTOS & FILM ALSO THERE REALLY 👏👍
@lokeshsudha247811 ай бұрын
Sir ಅವರ ಮನಸ್ಸು ಮನೆ ನಿಮ್ಮ ಇಂಥರ್ವ್ಯೂ ನೋಡಿ ಖುಷಿ ಆಯ್ತು
@suchithkumarctsuchithct574911 ай бұрын
ಸನ್ನಡ್ ಮಾಡಲ್ಲ ದೊಡ್ಡದು ಸಿಗಲ್ಲ...lines🔥
@shivakumar-sk9so11 ай бұрын
Pure Hardwork !!
@Manjunath-qr3yl9 ай бұрын
What a interview sir...mind blowing..Naveen SIR 🫡
@venkin789811 ай бұрын
Nim fan agbitte sir. Great thinking
@shivayogihiremath478510 ай бұрын
Inspirational, you made my day 🎉
@PrashantiniPrashantini10 ай бұрын
ಭೂಮಿ ತಾಯಿನ ನಂಬಿದ್ರೆ ಆ ತಾಯಿ ಯಾವತ್ತು ಕೈ ಬಿಡಲ್ಲ ❤️❤️❤️
@geetabadiger869711 ай бұрын
Kalamadhyama Vlog You Tube Channel Super Best 🙏🙏 Super 👍👍👍👍👍
@susheelamuddu73211 ай бұрын
So lively and noble person sir neevu class nadese farmers laziness kele bejaru aythu. Nimma honesty ge devaru nimmannu bless made entha bharjari manekattiddiragod bless my dear younger brother and your sweet and holy family tqu kalamadhyama
@shalininagaraju.c579610 ай бұрын
Heart touching episode... So many inspirational points to adopt ... Big thanks to u bro ... Such a wonderful episode. If I get a change, definitely I will visit his house. If he permits.