5,000 ಕೋಟಿಯ ಹಗರಣ ನ್ಯಾಷನಲ್ ಹೆರಾಲ್ಡ್ ಕೇಸ್ ಮತ್ತೆ ಓಪನ್

  Рет қаралды 28,305

Ravindra Joshi Creations

Ravindra Joshi Creations

Күн бұрын

Пікірлер: 300
@maruthimaruthi3710
@maruthimaruthi3710 Ай бұрын
ಗಾಂಧಿಗಳು ಹುಟ್ಟಿದ್ದೆ ಈ ದೇಶ ಹಾಳು ಮಾಡಲಿಕ್ಕೆ😂😂😂
@siddalingaiahkp9921
@siddalingaiahkp9921 Ай бұрын
100% yes
@somsom.s.b3493
@somsom.s.b3493 Ай бұрын
1000%ನಿಜ
@rekhac1616
@rekhac1616 Ай бұрын
Nakali gandhigalu, deshakke maaraka
@UnniKrishnan-lf8lv
@UnniKrishnan-lf8lv Ай бұрын
ನಕಲಿ ಗಾಂಧಿಗಳು ಸರ್
@sheshakumarrv1159
@sheshakumarrv1159 Ай бұрын
ಬೇಗ ಅಂತ್ಯವಾಗಲಿ ಕಾಂಗ್ರೆಸ್
@venkataramugh2279
@venkataramugh2279 Ай бұрын
ಸುಪ್ರಿಂ ಕೋರ್ಟ್ ಸ್ಟೇ ಕೊಡುತ್ತದ
@vasanthkumar9106
@vasanthkumar9106 Ай бұрын
ಆದಷ್ಟು ಬೇಗ ಈ ದುಷ್ಟರಿಗೆ ಜೈಲಾಗಲಿ
@user-os5ry9re6d
@user-os5ry9re6d Ай бұрын
ತೂಗು ಗತ್ತಿ ಇವರ ಕತ್ತಿಗೆ ಬರ್ಲಿ ಸರ್ ಜೈ ಶ್ರೀರಾಮ್
@shobhasrinivasan1392
@shobhasrinivasan1392 Ай бұрын
ಖಂಡಿತ ಶಿಕ್ಷೆ ಆಗಬೇಕು. ಆದರೆ ಆಗುತ್ತದೆಯೇ ಎಂಬುದು ಯಕ್ಷಪ್ರಶ್ನೆ.
@bhuvanar285
@bhuvanar285 Ай бұрын
ಕುಟುಂಬಕ್ಕೆ ಕುಟುಂಬವೇ ಒಳಗೆ ಹೋಗಬೇಕು. 5000 ಕೋಟಿ!!!! ಹಗರಣ.
@swarnalathavishwanath9206
@swarnalathavishwanath9206 Ай бұрын
ಖಂಡಿತ ಈ ತಾಯಿ,ಮಗನಿಗೆ ಸೂಕ್ತ ಶಿಕ್ಷೆ ಆಗಲೇಬೇಕು.
@Readerpariwar
@Readerpariwar Ай бұрын
ನ್ಯಾಷನಲ್ ಹೆರಾಲ್ಡ್ ಕೇಸ್ ಇಡೀ ದೇಶದಲ್ಲಿ ಮನೆಮನೆಯಲ್ಲಿ ಮಾತಾಗಬೇಕು ! ವಿಸ್ತೃತ ಚರ್ಚೆಗೆ ಒಳಗಾಗಬೇಕು !! ಆ ರೀತಿ ಟ್ರೋಲ್ ಆಗಲಿ...
@user-so5nm7em6n
@user-so5nm7em6n Ай бұрын
ಇದು ಕಲಿಯುಗ ಕೆಟ್ಟವರು ಅಷ್ಟು ಸುಲಭವಾಗಿ ನಾಶವಾಗೋಲ್ಲ 😭😭😭
@ganapatibhat2026
@ganapatibhat2026 Ай бұрын
ಸತ್ಯ ಹೇಳಿದ್ದೀರಿ.
@vishwa408
@vishwa408 Ай бұрын
ಹೈ ಕೋರ್ಟ್ ತೆರೆಯುತ್ತದೆ,ಸುಪ್ರೀಂ ಕೋರ್ಟ್ ಮುಚಿಹಾಕುತ್ತದೆ, ನಾವು ಮಂಗ ಆಗ್ತೀವಿ....
@rameshkramesh5117
@rameshkramesh5117 Ай бұрын
ಹೌದು ಹಾಗೂ ಸುಬ್ರಹ್ಮಣ್ಯ ಸ್ವಾಮಿ ಯವರನ್ನು ನಂಬುವ ಹಾಗಿಲ್ಲ
@prashanthabajakudlu4189
@prashanthabajakudlu4189 Ай бұрын
ನಿಜ,ಇದ್ರಲ್ಲಿ ಸಂಶಯವೇ ಇಲ್ಲ..ನ್ಯಾಯ ದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿ ಭ್ರಷ್ಟಾಚಾರಿಗಳಿಗೆ ಕ್ಲೀನ್ ಚಿಟ್..ಬಡವ,ಸಾದಾರಣ ಮನುಷ್ಯರಿಗೆ ಮಾತ್ರ ಶಿಕ್ಷೆ...ಇದು ನಮ್ಮ ದೇಶದ ದೌರ್ಭಾಗ್ಯ..
@nagavallis8425
@nagavallis8425 Ай бұрын
ಒಳ್ಳೆಯ ವಿಚಾರವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್
@prasannakumarr9609
@prasannakumarr9609 Ай бұрын
ಸಾರ್ ನಮಸ್ಕಾರ ಸಾರ್ ಸಾರ್ ಈ ಕೇಸ್ ಯಾಕೆ ಇಷ್ಟು ದಿನ ಆದರೂ ಇತ್ಯರ್ಥ ಆಗಿಲ್ಲಾ ಅಂತ ಬೇಸರವಾಗಿತ್ತು ಈಗ ಸ್ವಲ್ಪ ಸಮಾಧಾನ ಆಯಿತು
@shivalingaswamybs9241
@shivalingaswamybs9241 Ай бұрын
ಎಲ್ಲಿಯ ಸಮಾಧಾನ ಸ್ವಾಮಿ ನಮ್ಮ ದೇಶದ ಸುಪ್ರೀಂ ಕೋರ್ಟ್ ಇಲ್ಲವೇ ಸ್ಟೇ ಕೊಡಲಿಕ್ಕೆ
@sriramapharma-pt6yq
@sriramapharma-pt6yq Ай бұрын
ಶಿಕ್ಷೆ ಆಗಬೇಕು ಆದರೆ ನಮ್ಮ ಕಾಲಕ್ಕೆ ಆಗಲ್ಲ
@ashokdiwanaji7398
@ashokdiwanaji7398 Ай бұрын
ಬಾಲ ಬುದ್ಧಿ ಯನ್ನು ಬೇಗನೇ ವಿಚಾರಿಸಲಿ ಅವನ ಉಪಟಳ ಕಡಿಮೆ ಮಾಡಲಿ
@vijayaranganath9823
@vijayaranganath9823 Ай бұрын
ಹೌದು ಮೋಸಗಾರರಿಗೆ ಶಿಕ್ಷೆ ಆಗಲೇಬೇಕು
@ShivarajShiva-c7t
@ShivarajShiva-c7t Ай бұрын
ಬೇಗ ಈ ಕೇಸ್ ವಿಚಾರಣೆ ಮಾಡಿ ಜಯ ಕೋಡಬೇಕು
@vivekprabhuprabhu3591
@vivekprabhuprabhu3591 Ай бұрын
Yessssss.this is toooooo late. Co. Leaders should arrest& he should not open his mouth.
@mnnirmala5238
@mnnirmala5238 Ай бұрын
Bharat maata ki jai ho
@siddarajusiddu1858
@siddarajusiddu1858 Ай бұрын
ಖಂಡಿತ ಈ ಕೇಸನ್ನು ಸುಪ್ರೀಂ ಕೋರ್ಟ್ ವಜಾ ಮಾಡುತ್ತದೆ
@harikrishna00200
@harikrishna00200 Ай бұрын
Yes yes
@n.balachandrabhat9950
@n.balachandrabhat9950 Ай бұрын
Good-News
@user-nk8ht8hq6o
@user-nk8ht8hq6o Ай бұрын
Welcome decission they are liable for punishment at any cost
@NVMANJUNATHManju
@NVMANJUNATHManju Ай бұрын
Good decision modiji
@user-rc3lt9zd1f
@user-rc3lt9zd1f Ай бұрын
Super ನ್ಯೂಸ್
@ratnakarakulal7959
@ratnakarakulal7959 Ай бұрын
ಶಿಕ್ಷೆ ಆಗಬೇಕು
@srishailankkasturi5562
@srishailankkasturi5562 Ай бұрын
Correct
@Sudomonas
@Sudomonas Ай бұрын
Yes Yes🎉🎉🎉💯
@googleuser8565
@googleuser8565 Ай бұрын
🎉😂🎉😂😂🎉😂 ದೇಶ ದ್ರೋಹಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ಜನತೆಗೆ ನೆಮ್ಮದಿ ಶಾಂತಿ ಇಲ್ಲಾ ಎಲ್ಲಿ ನೋಡಿದರಲ್ಲಿ ದೊಂಬಿ ಗಲಬೆ ಕೊಲೆ ಸುಲಿಗೆ ಬಾಂಬ್ ದಾಳಿ ಇಂಥಾ ದರಿದ್ರರನ್ನಾ ಆರಿಸಿ ತಂದ ಕರ್ನಾಟಕ ರಾಜ್ಯದ ಜನತೆಗೆ ದೊಡ್ಡ ನಮಸ್ಕಾರ ಇನ್ನು ಗಂಡಂದು ಕಿತ್ತುಕೊಂಡು ಹೆಂಗಸ್ರಿಗೆ ಕೊಡ ಬಾಟ್ಟಿಭಾಗ್ಯ ರಾಜ್ಯವನ್ನೇ 🎉😂🎉😂🎉😂😢
@user-cq9xk9rt6t
@user-cq9xk9rt6t Ай бұрын
Your matter correct
@manjulamk8332
@manjulamk8332 Ай бұрын
ಬಹಳ ಅರ್ಥವಾಗುವ ಹಾಗೆ ವಿವರಿಸಿದ್ದೀರಿ... ಈ ಮೊದಲೂ ಇದರ ಬಗ್ಗೆ ಕೇಳಿದ್ದೆ. ಆದರೆ clarity ಇರಲಿಲ್ಲ.. 🙏
@damodar5842
@damodar5842 Ай бұрын
Culprits have to be booked and pay the price.
@ajayakumarhn862
@ajayakumarhn862 Ай бұрын
ಆದಷ್ಟು ಬೇಗ ಶಿಕ್ಷೆ ಆಗಬೇಕು.
@nvenki3620
@nvenki3620 Ай бұрын
Super sir aaaagle beku shikshe!
@jyothiy7476
@jyothiy7476 Ай бұрын
💯 correct tappu maadidavarige shikshe aagale beku adu yaradatu sari Jai Bharath mata
@manjunathshetty6709
@manjunathshetty6709 Ай бұрын
Super points, hats off
@umeshhb79hb65
@umeshhb79hb65 Ай бұрын
ಅನ್ಯಾಯ ಮಾಡಿದವರು ಯಾರೆ ಆಗಲಿ ಶಿಕ್ಷೆ ಆಗಲೇಬೇಕು ಸಾರ್
@uni_boys710goat
@uni_boys710goat Ай бұрын
Jai Bharath matha ki jai.
@rskumar5143
@rskumar5143 Ай бұрын
We wish the case be settled at the earliest and justice done.
@venkateshbabu7920
@venkateshbabu7920 Ай бұрын
Government should give justice to that freedom fighter's
@hanameshjoshi6060
@hanameshjoshi6060 Ай бұрын
Yes no doubt please.
@sindhudhararaaradhy233
@sindhudhararaaradhy233 Ай бұрын
ಇವರುಗೆ ಜೈಲು ಶಿಕ್ಷೆ ಅಗಬೇಕು
@SannyH-q3r
@SannyH-q3r Ай бұрын
Yes good news.
@ganapatibhat2026
@ganapatibhat2026 Ай бұрын
ತುಂಬಾ ಚೆನ್ನಾಗಿ ವಿಶ್ಲೆಷ್ ಣೆ ಮಾಡಿದ್ದೀರಿ.❤❤
@sharanappagi5451
@sharanappagi5451 Ай бұрын
ಬೇಗ ಅಂತ್ಯವಾಗಲಿ ಕಾಂಗ್ರೆಸ
@NarayanaBhandary-xl5hc
@NarayanaBhandary-xl5hc Ай бұрын
Very Good 🎉
@santoshn.b.5398
@santoshn.b.5398 Ай бұрын
Yes
@nagamallesh8379
@nagamallesh8379 Ай бұрын
Very Very super good msg brother
@shantappabiradar6424
@shantappabiradar6424 Ай бұрын
👌👌❤️ Jai shreeram ❤️👌👌
@VRadhakrishna-nl4zb
@VRadhakrishna-nl4zb Ай бұрын
Vare good news
@shankarp.h6771
@shankarp.h6771 Ай бұрын
ಜೈಲಿಗೆ ಹಾಕಿ
@jeevankumar3014
@jeevankumar3014 Ай бұрын
ನಮ್ಮ ದೇಶದ ಕಾನೂನು ಸರಿಯಾಗಿಲ್ಲ , ಮೊದಲು ಸಂವಿಧಾನದಲ್ಲಿ ತಿದ್ದುಪಡಿ ಮಾಡಲೇಬೇಕು
@Munni-hl1ss
@Munni-hl1ss Ай бұрын
Very very interest message sir
@mrk6657
@mrk6657 Ай бұрын
ಜೈಶ್ರೀರಾಮ್
@sravi4895
@sravi4895 Ай бұрын
ಪಕ್ಕಾ ಪ್ರೊಫೆಷನಲ್ ವಿಶ್ಲೇಷಣೆ. ಧನ್ಯವಾದಗಳು... ಸರಿಯಾಗಿ ವಿಶ್ಲೇಷಿಸಿ ವರದಿ ಮಾಡುತ್ತೀರಿ..... ವಂದನೆಗಳು ಹಾಗೂ ಪ್ರಣಾಮಗಳು.....
@BRsuresh-uc8ff
@BRsuresh-uc8ff Ай бұрын
1viewer good information news
@rekhac1616
@rekhac1616 Ай бұрын
Dhanyawadagalu sir. Janarige deshada maahithigalannu thilisutthuruvudakke....
@gowrammabhandasale9271
@gowrammabhandasale9271 Ай бұрын
Jai hind
@yamuna-qq6mw
@yamuna-qq6mw Ай бұрын
Super sir 🎉🎉🎉
@padakiraghavendra2577
@padakiraghavendra2577 Ай бұрын
ಈ ಕಥೆ ಕೇಳಿ ಕೇಳಿ ಸಾಕಾಗಿದೆ, ವಿಷಯಕ್ಕೆ ಹೇಳ್ರಿ.
@shashidharshetty2042
@shashidharshetty2042 Ай бұрын
Well presented
@TDGanesh-xo4qr
@TDGanesh-xo4qr Ай бұрын
Good.news to note
@dathurao5058
@dathurao5058 Ай бұрын
Great sir ❤❤❤❤❤
@RAJ1965
@RAJ1965 Ай бұрын
🇮🇳🕉️🔱ಖಂಡಿತ 🇮🇳🕉️🔱
@ravishankarbhat.s1860
@ravishankarbhat.s1860 Ай бұрын
ಕೂಡಲೇ ಬಂಧನ ಆಗಲಿ
@tsnbhat48
@tsnbhat48 Ай бұрын
ದೇಶದ ಜುಡಿಶಿಯರಿ ಬಂಧಿಸಲು ಆದೇಶ ಮಾಡೋದಿಲ್ಲ
@lexus671
@lexus671 Ай бұрын
Happy journey. ಬಾಲಕ & family. Im ready your ready..🎉🎉🎉
@shyamabhat4838
@shyamabhat4838 Ай бұрын
ಹೈ ಕೋರ್ಟಲ್ಲೇ ಇಷ್ಟು ವರ್ಷ ಕೇಸ್ ನಡೆದು ಇನ್ನೂ ತಾರ್ಕೀಕ ಅಂತ್ಯ ಕಂಡಿಲ್ಲ ಇದಾದ‌ಮೇಲೆ ಸುಪ್ರೀಮ್ ಕೋರ್ಟ್ ಇದೆ ಅದರಲ್ಲಿ ಇನ್ನೆಷ್ಟು ವರ್ಷ ಕೊಳೆಯಲುಂಟಾ ಏನೋ ಆಗ ರಾಹುಲ್ ಗಾಂದಿಯೂ ಇರ್ತಾರ ಇಲ್ವೋ.ಫೈನಲ್ ಇದರ ತೀರ್ಪು ಬರುವಾಗ ಈಗಿನ ಜನೇಷನ್ ಇರಲಾರದು.ಶಿಕ್ಷೆ ಆಗುತ್ತೋ ಇಲ್ವೋ ಗೊತ್ತಿಲ್ಲ.ಆಸಮಯದಲ್ಲಿ ವಾದಿಯೂ ಇಲ್ಲ ಪ್ರತಿವಾದಿಯೂ ಇರೋದಿಲ್ಲ.ಇದರ ತೀರ್ಪನ್ನು ಕೇಳಲು ನಾವೂ ಇರೋದಿಲ್ಲ.ಇದುವೇ ದುರಂತ ಬಾರತದ ನ್ಯಾಯ ದಾನದಲ್ಲಿ. ವಿಳಂಬ ನ್ಯಾಯ ಅಂದರೆ ನ್ಯಾಯವನ್ನು ನೀರಾಕರಿಸಿದಂತೆ .😭😭
@rudraswamimath5155
@rudraswamimath5155 Ай бұрын
Your matter carrecati
@GaviGangadharaiah
@GaviGangadharaiah Ай бұрын
ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು
@shivukumar.n8330
@shivukumar.n8330 Ай бұрын
Bega open Maadidakke thank u judge
@inumatikurtakoti9657
@inumatikurtakoti9657 Ай бұрын
Thak u for detail narrations.
@shashikantharihar266
@shashikantharihar266 Ай бұрын
Santhoshada SUDDI ge Dhanyavadagalu
@mohanvasista5569
@mohanvasista5569 Ай бұрын
At last, our Kumbarana Judges woke up. Another 40-50 years required to know the outcome. It means our great grand children will know this as history. Shame on our judicial system.
@DevanandaShetty-xu5ob
@DevanandaShetty-xu5ob Ай бұрын
Good report sir Thanks
@buddinnitulajaraonaik4600
@buddinnitulajaraonaik4600 Ай бұрын
👌👌
@srinivasamr1945
@srinivasamr1945 Ай бұрын
YES IT DONE BY HONORABLE COURT JUDGEMENT . OK SIR TQ
@saraswathigurunathan3745
@saraswathigurunathan3745 Ай бұрын
I was waiting for this news…. Am very glad to hear you today ….🙏🙏
@sujathajaya2579
@sujathajaya2579 Ай бұрын
Good.news.jai.mpdiji.jai.b.j.p.jai.yogiji.jai.shree.ram.
@Shanthasworld
@Shanthasworld Ай бұрын
Rahul Gandhi & sonia gandhi may arrest in Herold case
@BasappaBasappa-ge6vg
@BasappaBasappa-ge6vg Ай бұрын
🙏👌
@RajendraKumar-kl4yz
@RajendraKumar-kl4yz Ай бұрын
❤❤❤
@lakshminarayanab.v.krishna7141
@lakshminarayanab.v.krishna7141 Ай бұрын
Thank you, Sir, for conveying actual facts. God sees the truth but waits. Definitely punishment is awaiting for Gandhi family.
@vanarajpillai5551
@vanarajpillai5551 Ай бұрын
Sir certainly they have to finish it's lord Shiva's order
@mohandassramachandran7540
@mohandassramachandran7540 Ай бұрын
Unfortunately Sonia group couldn't be punished till date
@Prakash-oh2ko
@Prakash-oh2ko Ай бұрын
Shubha Ratri 🙏
@bang.tan_sonyeondan_foreve9960
@bang.tan_sonyeondan_foreve9960 Ай бұрын
Let the corrupt to jail
@vrkrishnappa6258
@vrkrishnappa6258 Ай бұрын
Immediately cases open thihari jail meals permanently given only best nation safety further only and development only family members including
@arakesharakesh348
@arakesharakesh348 Ай бұрын
System will take care them and get relief from honourable court
@gangarajaihnanjundaiah2164
@gangarajaihnanjundaiah2164 Ай бұрын
Time will come to everyone
@sudhirkini128
@sudhirkini128 Ай бұрын
👍🏻👍🏻👍🏻❤❤❤
@ramrayahegde4635
@ramrayahegde4635 Ай бұрын
ಒಳ್ಳೆ ಸುದ್ದಿ
@shridharkulkarni2028
@shridharkulkarni2028 Ай бұрын
Please make video on karnataka minority appeasement politics
@sangameshsajjan8086
@sangameshsajjan8086 Ай бұрын
Dannyvada Joshi sir 🙏🌹🙏 tahi maga begane jelu serali
@krishnabhat8047
@krishnabhat8047 Ай бұрын
ಆಗ ಆಗ ಮುಚ್ಚುವುದು.ಇಷ್ಟ ಬಂದಾಗ ತೆರೆಯುವುದು ಹೇಗೆ ಹೇಳಿ.
@dr.ashabenakappa354
@dr.ashabenakappa354 Ай бұрын
Robert Vadra also a beeg cheat
@ushaiyersrivatsa2057
@ushaiyersrivatsa2057 Ай бұрын
Oddly yibbarannu jailge kslisi
@SIDDARUDA.R.H
@SIDDARUDA.R.H Ай бұрын
😮😮
@m.s.sharadaprasad1355
@m.s.sharadaprasad1355 Ай бұрын
Good evening Sir. I am thankful to you since once in a year u r updating. Thank u. Can we expect early logical conclusion this time
@umeshhb79hb65
@umeshhb79hb65 Ай бұрын
Very nice sir....🙏
@CBkeshavaCBkeshava
@CBkeshavaCBkeshava Ай бұрын
They must be convicted , mprispnedand, exiled.
@sureshaithal680
@sureshaithal680 Ай бұрын
ತೂಗುವ ಕತ್ತಿ ಬೇಗ ಬೀಳಲಿ 😅
@chandregowda5953
@chandregowda5953 Ай бұрын
Good. Sir. Currect. Sir. Super. Sir. Excellent. Sir.
What will he say ? 😱 #smarthome #cleaning #homecleaning #gadgets
01:00
小丑和白天使的比试。#天使 #小丑 #超人不会飞
00:51
超人不会飞
Рет қаралды 34 МЛН
Bend The Impossible Bar Win $1,000
00:57
Stokes Twins
Рет қаралды 41 МЛН
Muslims debate with a Hare Krishna Monk
20:51
Savya The Monk
Рет қаралды 2,7 МЛН