ಇಲ್ಲಿ ನಾನು borewell ನ ಬಗ್ಗೆ ಯಾವುದೇ ಪ್ರಚಾರ ಮಾಡಲಿಲ್ಲ. ಮಾಹಿತಿಗಾಗಿ ವಿಡಿಯೋ ಹಾಕಿದ್ದು. ಈ ವಿಡಿಯೋ ಕೆಲವರಿಗೆ ವಿಷಯ ತಿಳಿಯಲಿ ಎಂಬ ಉದ್ದೇಶದಿಂದ ಮಾಡಿದ್ದು. ನಿಮಗೆ ಇದು ಪ್ರಚಾರ ಎನಿಸಿದರೆ ಕ್ಷಮಿಸಿ 🙏🏻 ಎಲ್ಲರ ಉದ್ದೇಶ ನೀರಿನ ಉಳಿತಾಯ. ಕೆಲವು ಕಡೆ ಕೃಷಿಗಾಗಿ, ಕುಡಿಯುವ ಉದ್ದೇಶಕ್ಕಾಗಿ ಬೋರ್ವೆಲ್ ಕೊರೆಸಲೇ ಬೇಕಾಗುತ್ತದೆ. ಹಾಗಂತ ಅದು ಕೆಟ್ಟ ಉದ್ದೇಶಕ್ಕಾಗಿ ಅಲ್ಲ.
@arkeshmurugesh1008 Жыл бұрын
Bore well avrdu number send madi bro
@santosha16457 ай бұрын
ಅವರ ಸಂಪರ್ಕದ ಮಾಹಿತಿ ನೀಡಿ ಸರ್.ದಯವಿಟ್ಟು.
@shivasubrahmanya8779 Жыл бұрын
ಹೊಸ ಮಾಹಿತಿ. ಧನ್ಯವಾದಗಳು.
@DJALOKGAMER2.0 Жыл бұрын
*LOVE FORM TULUNAD* 💛❤️
@bharathesha2011 Жыл бұрын
ಬೇರೆ ಬೇರೆ ವಿಧದ ಬೋರ್ ಯಂತ್ರ ಗಳ ಬಗ್ಗೆ ಉತ್ತಮ ಮಾಹಿತಿ.
@KSK734 Жыл бұрын
Tractor ಗಾಡಿ drilling cost ಪ್ರತಿ ಅಡಿಗೆ ಎಷ್ಟು? Normal land
Deep drilling madli ke gadi important ala compressor important Deep drilling madli ke Elgi. Atlas . E 2 compressor 1000 ft inda 1200 ft tanka drilling mad ta ve .ingersoll rand. VISTA . E compressor galu 1500ft mele drilling madta ve
@nagarajapaisagar52135 ай бұрын
We need robo bore, it's possible to give service in Sagar, shimoga district, please let me know sir
@santosha16458 ай бұрын
ಸರ್,ಗದಗ ಹತ್ತಿರ ಹಳೆಯ ಬೊರವೇಲ್ ಕ್ಲಿನ್ ಮಾಡಬೇಕು, ಮಾಡಿಕೊಡುತ್ತಿರಾ?
@likhithb.h12126 ай бұрын
Sir tractor borewell belur kade kelsa iddre kalstira?
@praveena0842 Жыл бұрын
ನಮ್ಮ ಮನೆಯ ಸಮೀಪದಲ್ಲಿ 230 ಅಡಿಯ ಬೋರ್ವೆಲ್ ಅಗತ್ಯವಿದ್ದು ಬೋರ್ವೆಲ್ ಅನ್ನು ಕೊರೆಸಲು ಸ್ಥಳವನ್ನು ನೋಡಲು ಬಂದವರು ರಸ್ತೆಯಲ್ಲಿ ದೊಡ್ಡ ಗಾಡಿ ಟರ್ನ್ ಆಗುವುದಿಲ್ಲ ಎಂದು ತಿಳಿಸಿರುತ್ತಾರೆ ಆದರೆ ಮಣ್ಣನ್ನು ಹೊರುವ ಲಾರಿಗಳು ನಮ್ಮ ರಸ್ತೆಯಲ್ಲಿ ಬರುತ್ತವೆ ಹಾಗಾಗಿ ಕುಂದಾಪುರ ಹಟ್ಟಿಯಂಗಡಿ ಗ್ರಾಮಕ್ಕೆ ನಿಮ್ಮಲ್ಲಿಂದ್ದ ಸೌಲಭ್ಯವಿದೆಯೇ?
Sir neevu ee thara video maduvaga olle response maduvavra video madi. Avarathra mathadlike licence beku. Avru thumba busy avarige mathadlike time illa. bore thegilike time illadidre neevu video yake madthiri?
@vihan5617 Жыл бұрын
Price please 😊
@Bismillakhan22311 ай бұрын
ಅಣ್ಣಾ ಇವರ ಅವಶ್ಯಕತೆ ನಂಗೆ ಇದೆ ಇವರ ನಂಬರ್ ಕೊಡಿ ದಯವಿಟ್ಟು 🙏🙏🙏🙏
@hanumanthapparchayanagara5288Ай бұрын
Ole ಲಾರಿ ಇದ್ರೆ ಹೇಳ್ಳಿ
@kiranackkiranack3937 Жыл бұрын
Sir address ಕೊಡಿ sir please
@pranamb.s3327 Жыл бұрын
Number addadi
@sj_gamming_ut. Жыл бұрын
Number pleae
@ganeshb709 Жыл бұрын
ಬೋರ್ ವೆಲ್ ನ ಬಗ್ಗೆ ಇನ್ನೂ ಹೆಚ್ಚಿನ ಪ್ರಚಾರ ಕೊಡುವ ಕೆಲಸವನ್ನು ಈ ಕೂಡಲೇ ನಿಲ್ಲಿಸಿ!
@Ganesh B haagare innella adike krishiyavaru youtube channel start maadi matte instagram li reels maadliyaanthalla(bere yene maadlikke hodru gundanthara khanditha)😂
@ganeshb709 Жыл бұрын
ಈಗಲೇ ಅಡಿಕೆ ದರ ಕಳೆದ ವರ್ಷ ಇದೇ ಸಮಯದಲ್ಲಿ ಇದ್ದ ದರಕ್ಕಿಂತ ಸುಮಾರು 60/-ರೂ.ಕಡಿಮೆ ಇರುವುದರಿಂದ ಬೋರ್ ವೆಲ್ ತೋಡಿ ಅಡಿಕೆ ಗಿಡ ಇನ್ನೂ ಹಾಕುತ್ತಾ ಹೋದರೆ ಕೆಲ ವರ್ಷಗಳ ನಂತರ ಈ ಗಿಡ ನೆಟ್ಟು ಫಲ ಬರುವ ಕಾಲ ಅಡಿಕೆ ದರ ಯಾವ ರೀತಿ ಇರಬಹುದು ಎಂದು ತಾವೇ ಊಹಿಸಿ! ಅಡಿಕೆ ಏನೂ ಆಹಾರ ಬೆಳೆ ಅಲ್ಲ!
@navaneethb4174 Жыл бұрын
@@ganeshb709 neev ee channel nalli banda ee onde video itkondu istella heltiri anthidre naa nimmalli idara hinde banda yella video nodirabahudu emba aalochane Kooda maadthilla😂 jaikai, rambutan, mangosteen, mango, jackfruit, haagu Ithara krishigala baggegina maahithi Kooda ide channel li ide.
@navaneethb4174 Жыл бұрын
@@ganeshb709 innu adike bittu bere krishige entha nimmallinda neer kalisthira antha kelvastu kelage hoglikke namgu ista illadda kaarna ee vishya ille bidthene. 😂
@ganeshb709 Жыл бұрын
ಬೋರ್ ಮಾಡಿ ಊರು ಮರುಭೂಮಿ ಆಗಿ ಆಯಿತು
@abhineethkat Жыл бұрын
ನಿಮ್ಮ ಊರು ಯಾವುದು ಸರ್...
@vishwanathp.b6300 Жыл бұрын
Bore illandrea uru bedabeaku
@vijayanaik26027 ай бұрын
mobil number ಹೇಳಿ ಬೋರ್ ವೆಲ್ ನವರದ್ದು please
@abhineethkat7 ай бұрын
ವಿಡಿಯೋದಲ್ಲಿ ಇದೆ sir...
@Pradeep-mq3co6 ай бұрын
Phone number Kodi sir
@abhineethkat6 ай бұрын
ಫೋನ್ ನಂಬರ್ ವಿಡಿಯೋದಲ್ಲಿ ಇದೆ sir...
@venkateshag64456 ай бұрын
Davanagere ನಿಮ್ಮ ಗಾಡಿ kaluhisuttira
@AzharSalman-gb1we6 ай бұрын
Sir yava uru edu
@pradeepgjain Жыл бұрын
Sir, need to setup arecanut farm in kanakpura belt. As I am the first timer, I would require help on the plantation and setup of drip irrigation. How can i can reach out to you.