KZ
bin
Негізгі бет
Қазірдің өзінде танымал
Тікелей эфир
Ұнаған бейнелер
Қайтадан қараңыз
Жазылымдар
Кіру
Тіркелу
Ең жақсы KZbin
Фильм және анимация
Автокөліктер мен көлік құралдары
Музыка
Үй жануарлары мен аңдар
Спорт
Ойындар
Комедия
Ойын-сауық
Тәжірибелік нұсқаулар және стиль
Ғылым және технология
Жазылу
Abhineeth@KAT
ರೈತ, ಕೃಷಿಕ ನಮ್ಮ ಭಾರತ ದೇಶದ ಬೆನ್ನೆಲುಬು. ಕೃಷಿಕನ ಏಳಿಗೆಯಾದರೆ ದೇಶವೂ ಏಳಿಗೆ ಹಾಗೂ ಪ್ರಗತಿಯಾದಂತೆ. ಹಾಗಾಗಿ ಕೃಷಿಕನಿಗೆ ಅಗತ್ಯವಾದ, ಉಪಯೋಗ ಆಗುವಂತಹ ವಿಚಾರಗಳನ್ನು, ಹೊಸ ಹೊಸ ಆವಿಷ್ಕಾರಗಳನ್ನು ತಿಳಿಸಿಕೊಡುವ ಒಂದು ಅಳಿಲು ಸೇವೆ. ನಮ್ಮ ವಿಡಿಯೋಗಳು ನಿಮಗೆ ಇಷ್ಟವಾದರೆ ದಯವಿಟ್ಟು ನಮ್ಮನ್ನು ಪ್ರೋತ್ಸಾಹಿಸಿ, ಚಾನೆಲನ್ನು SUBSCRIBE ಮಾಡಿ, ನಿಮ್ಮ ಗೆಳೆಯರಿಗೂ ಹಂಚಿಕೊಳ್ಳಿ🥰. ತಪ್ಪಿದ್ದರೆ ಖಂಡಿತಾ ಹೇಳಿ, ತಿದ್ದಿಕೊಳ್ಳುವೆ.
Farmer is backbone of our nation. Our Nation's development depends on development of farmer/agriculturists. So, Here we are trying to provide information regarding new farming methods, technologies etc. I hope you will like it. Please SUBSCRIBE our channel and support us. Don't forget to Share... 🥰
Kissan Agro Tools, Puttur.
We the dealers for Jain Irrigation Systems & Shakti pumps. We undertake drip irrigation, sprinkler irrigation, installation of pumps and other irrigation work. We publish video regarding agriculture, irrigation, farming and so on.
5:01
ಅಡಿಕೆ ತೋಟಕ್ಕೆ ನೀರಾವರಿ. Full Automatic drip irrigation.
Күн бұрын
9:39
Pepper in a concrete pole...! - ಈ ಮಾದರಿ ನೋಡಿದ್ದೀರಾ..? ಸಂಪೂರ್ಣ ಮಾಹಿತಿ.
14 күн бұрын
6:02
ಕಾಳುಮೆಣಸಿನ Top shoot ಮತ್ತು Runner ಬಳ್ಳಿಯ ಮಾಹಿತಿ. ಇದು ಯಾಕೆ ಮುಖ್ಯ..?
14 күн бұрын
11:42
ಜಾಯಿಕಾಯಿ ಕೃಷಿ ನೀವೂ ಮಾಡಿ. ಕಸಿ - ಬೀಜದ ಗಿಡ. ಅಡಿಕೆ, ಕಾಳುಮೆಣಸಿನ ಜೊತೆ ಉತ್ತಮ ಮಿಶ್ರಬೆಳೆ.
21 күн бұрын
12:48
ಇವರ ತೋಟ ಕೃಷಿಕರಿಗೆ ಸ್ಫೂರ್ತಿ. 6000 ಅಡಿಕೆ + ಕಾಳುಮೆಣಸು. ಕೃಷಿಯಲ್ಲಿ ಬರುವ ಕಷ್ಟವನ್ನು ಎದುರಿಸುವ ಬಗೆ.
21 күн бұрын
18:04
ಉತ್ತಮ ಇಳುವರಿ ಪಡೆಯಲು ಗೊಬ್ಬರ - ಸ್ಪ್ರೇ ಎಷ್ಟು, ಹೇಗೆ ಕೊಡಬೇಕು ? ಅಡಿಕೆ ಜೊತೆ ಕಾಳುಮೆಣಸಿನ ಕೃಷಿ.
Ай бұрын
2:11
ನಮ್ಮೂರಿನ ಅಡಿಕೆ, ಕಾಳುಮೆಣಸು, ಜಾಯಿಕಾಯಿ ಬಾಳೆ ಕೃಷಿ ಸಾಧಕರು. ಕೃಷಿಕರ ಕಿರು ಪರಿಚಯ.
Ай бұрын
6:47
ತೋಟದ ಕೆಲಸಕ್ಕಾಗಿ ಹೊಸ ಗಾಡಿ. ಅತೀ ಕಡಿಮೆ ಬೆಲೆಗೆ ಹೆಚ್ಚು ಸಾಮರ್ಥ್ಯದ CubCart. ಸಬ್ಸಿಡಿ ಕೂಡಾ ಇದೆ.
Ай бұрын
9:16
ಅಡಿಕೆ ಜೊತೆ ಅದ್ಭುತ ಕಾಳುಮೆಣಸು ಕೃಷಿ. ಭರ್ಜರಿ ಇಳುವರಿ. Black pepper farming
Ай бұрын
4:31
ಅಡಿಕೆ, ತೆಂಗಿನ ತೋಟದಲ್ಲಿ ಮಿಶ್ರಬೆಳೆಯಾಗಿ ಜಾಯಿಕಾಯಿ - ಸಂಕ್ಷಿಪ್ತ ಮಾಹಿತಿ. ಭಾಗ 1.
Ай бұрын
4:03
ನೀವು ಇನ್ನುಮುಂದೆ ಕಾಳುಮೆಣಸಿಗೆ ಹೀಗೆ ಹಗ್ಗ ಕಟ್ಟಿ. ತಾನಾಗಿಯೇ ಹೊಂದಿಕೊಳ್ಳುವ ವಿಶೇಷ ಕಟ್ಟ.
Ай бұрын
5:32
ತೋಟಕ್ಕೆ ಹೀಗೆ ಸ್ಪ್ರೇ ಮಾಡಿ. ಸುಲಭ, ಅತ್ಯುತ್ತಮ ವಿಧಾನ. Adjustable nozzle spray gun.
Ай бұрын
10:03
ಒಂದು ಗಿಡದಿಂದ ಲಕ್ಷ ಗಿಡ ಮಾಡಬಹುದು. ಸೂಕ್ಷ್ಮ ಮತ್ತು ಸುಲಭ ವಿಧಾನ. ಅತೀ ಹೆಚ್ಚು ಯಶಸ್ಸಿನ ಕಸಿ ವಿಧಾನ.
2 ай бұрын
5:25
ರಂಬುಟಾನ್- ದುಬಾರಿ ವಿದೇಶಿ ಹಣ್ಣು ಬೆಳೆಯುವ ಮೊದಲು ವಿಡಿಯೋ ನೋಡಿ. ಅನುಕೂಲ ಮತ್ತು ಅನಾನುಕೂಲ. Rambutan farming.
2 ай бұрын
12:54
ಕಸಿ ಕಟ್ಟೋದು ತುಂಬಾ ಸುಲಭ. V grafting. ಮಾವು, ಹೂವಿನ ಗಿಡಗಳಿಗೆ ಉತ್ತಮ.
2 ай бұрын
8:08
ವರ್ಷವಿಡೀ ವಿಷಮುಕ್ತ ತರಕಾರಿ ಪಡೆಯಲು ಮಣ್ಣಿನ ತಯಾರಿ ಮಾಡುವ ಕ್ರಮಗಳು. ಸಾವಯವ, ಗೋ ಆಧಾರಿತ, ಸುಡುಮಣ್ಣು ರೀತಿ.
2 ай бұрын
8:06
ಫೈಬರ್ ದೋಟಿ ಕೊಳ್ಳುವ ಮೊದಲು ಇದನ್ನು ನೋಡಿ. ಬೆಲೆ ಯೋಗ್ಯವೇ ? ಅನುಕೂಲ, ಅನಾನುಕೂಲ. Carbon fiber pole
2 ай бұрын
8:48
ತೋಟಕ್ಕೆ ಸ್ಪ್ರೇ ಮಾಡಲು, ಅಡಿಕೆ-ತೆಂಗು ಕೊಯ್ಲು ಮಾಡಲು Carbon fibre ದೋಟಿಯ ಉಪಯೋಗ ಹೇಗೆ..? Telescopic pole.
2 ай бұрын
3:45
ಮೊದಲ ವರ್ಷವೇ ಭರ್ಜರಿ ಇಳುವರಿ ಶುರು. ನಮ್ಮೂರಿನ ಅತೀ ದೊಡ್ಡ ತೋಟ. Dragon & Pineapple mixed farming.
3 ай бұрын
6:11
ಅಡಿಕೆ ಸುಲಿಯುವ ಸುಲಭ ಸಾಧನ. ಕುಳಿತು/ನಿಂತು ಮಕ್ಕಳು,ಹೆಂಗಸರು,ವಯಸ್ಕರು ಕೂಡಾ ಸುಲಿಯಬಹುದು. #agriculture #farming
3 ай бұрын
4:35
ತೆಂಗಿನ ತೋಟ ಹೀಗೆ ಮಾಡಿ. ತೆಂಗಿನ ಕೃಷಿಗೆ ಒಳ್ಳೆಯ ಭವಿಷ್ಯವಿದೆ. ತೆಂಗು - ಕಲ್ಪವೃಕ್ಷ.
4 ай бұрын
5:30
ತೋಟದಲ್ಲಿ ಪ್ರಾಣಿಗಳ ಕಾಟ ತಡೆಯಲು ಆಧುನಿಕ, ಗಟ್ಟಿಮುಟ್ಟಾದ ಬೇಲಿ. Fencing for Farm land.
4 ай бұрын
5:05
ತೋಟಕ್ಕೆ ಮಳೆನೀರ ಟ್ಯಾಂಕ್. 12 ಲಕ್ಷದಲ್ಲಿ ಅಡಿಕೆ ತೋಟಕ್ಕೆ ನಿರ್ಮಿಸಿದ ಕೃಷಿಹೊಂಡ. Agriculture pond
4 ай бұрын
4:38
ತೋಟಕ್ಕೆ Drip / Sprinkler ನಲ್ಲಿ ಯಾವುದು ಒಳ್ಳೆಯದು. ಹನಿ, ತುಂತುರು ನೀರಾವರಿಯ ವ್ಯತ್ಯಾಸ. ನೀರಿನ ಉಳಿತಾಯ ಮಾಡಿ.
5 ай бұрын
5:29
ಗಗನಕ್ಕೇರಿದ ಕೊಕ್ಕೋ ಬೆಲೆ..! ಕೊಕ್ಕೋ ಬೀಜವನ್ನು ಒಣಗಿಸುವ ವಿಧಾನ. ಒಣಗಿಸಿ ಮಾರಿದರೆ ಕೃಷಿಕರಿಗೆ ಲಾಭ.
5 ай бұрын
8:05
ಅಡಿಕೆ ಕೃಷಿಯಲ್ಲಿ ಇವರ ಸಾಹಸ ಮೆಚ್ಚಲೇಬೇಕು. ಕಡಿಮೆ ನೀರು, ನಿಯಮಿತ ಗೊಬ್ಬರ. ಅಡಿಕೆ, ಹಣ್ಣಿನ ಕೃಷಿ ಅದ್ಭುತ.
5 ай бұрын
7:35
ಕೊಕ್ಕೋ ಕೃಷಿ ಹೇಗೆ ಮಾಡುವುದು..? ಕೊಕ್ಕೋ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ. cocoa farming. Part - 2
6 ай бұрын
8:37
ಅಡಿಕೆ, ತೆಂಗಿನ ತೋಟದಲ್ಲಿ 1000 ಕೊಕೋ ಮರಗಳು. ಕೊಕೋ ಕೃಷಿಯ ಬಗ್ಗೆ ಕಿರು ಪರಿಚಯ. Cocoa farming. Part 1
6 ай бұрын
6:07
Disc Filter V/s Mesh Filter. ವ್ಯತ್ಯಾಸ ಹಾಗೂ ವಿಶೇಷತೆಗಳು.
6 ай бұрын
Пікірлер