50 ರೂಪಾಯಿಗೆ ಕೂಲಿ ಮಾಡ್ತಿದ್ದೆ ಇವತ್ತು ಕಾರಿನಲ್ಲಿ ಓಡಾಡ್ತಾ ಇದ್ದೀನಿ ಅದಕ್ಕೆ ಕಾರಣ ರೇಷ್ಮೆ ಬೆಳೆ

  Рет қаралды 133,998

KRISHI BELAKU (ಕೃಷಿ ಬೆಳಕು)

KRISHI BELAKU (ಕೃಷಿ ಬೆಳಕು)

Жыл бұрын

#KrishiBelaku
#Sericulture
#Sericulturecrop
#Scientificfarming
#ScientificSericulturefarm
#Silkworm
#Silkcultivation
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FARMER
ಮಂಜೇಗೌಡ, ಬಳದಾರೆ ಗ್ರಾಮ
ಚನ್ನರಾಯಪಟ್ಟಣ ತಾಲೂಕು, ಹಾಸನ ಜಿಲ್ಲೆ
ದೂ.: 7892286661

Пікірлер: 52
@rishangowda81
@rishangowda81 Жыл бұрын
ಹೌದು ನಿಮ್ಮ ಮಾತು ನಿಜ, ನಾನೂ ಕೂಡ ರೇಷ್ಮೆ ಕೃಷಿ 15 ವರ್ಷಗಳಿಂದ ಮಾಡಿ ಆರ್ಥಿಕವಾಗಿ ಸದೃಢ ವಾಗಿದ್ದೇನೆ ಹಾಗೂ ಸಂತೋಷವಾಗಿದ್ದೇನೆ 👍
@Mr.VishwaNayak
@Mr.VishwaNayak Жыл бұрын
Udupi li madbahudaa?
@siddaswamy9235
@siddaswamy9235 Жыл бұрын
Udupi weather not support
@dreamss1351
@dreamss1351 Жыл бұрын
Nija na sir
@vishnuvardhanareddy4944
@vishnuvardhanareddy4944 Жыл бұрын
Phone number kodi Sir
@shivukumar797
@shivukumar797 Жыл бұрын
Hii reshme soppige sutru roga bandide adanna ogaladsodu hege
@manjunathks2788
@manjunathks2788 Жыл бұрын
ರೇಷ್ಮೆ ಕೃಷಿಯಿಂದ ತಕ್ಕ ಪ್ರತಿಫಲ, ರೈತರಿಗೆ ಒಳ್ಳೆಯ ಮಾಹಿತಿ ನೀಡಿದ್ದೀರಾ ತುಂಬಾ ಧನ್ಯವಾದಗಳು ಸರ್. ರೈತರ ಬಗ್ಗೆ ಇರುವ ನಿಮ್ಮ ಕಾಳಜಿಗೆ ನಮ್ಮ ಧನ್ಯವಾದಗಳು ಸರ್.
@manojkumarshosahalli9647
@manojkumarshosahalli9647 5 ай бұрын
ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ ಅಣ್ಣಾ ಧನ್ಯವಾದಗಳು ನಿಮಗೆ..🎉🎉
@shivarajushivu7418
@shivarajushivu7418 Жыл бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ like school teacher 🙏 bro
@harishms4109
@harishms4109 Жыл бұрын
ಮಳೆಗಾಲದಲ್ಲಿ ಮೇವು ಹಾಗೂ ಹುಳುವಿನ ನಿರ್ವಹಣೆ ಬಗ್ಗೆ ಸಂಪೂರ್ಣ ವಿವರ ಬೇಕಿತ್ತು ಸಾರ್. ನಿಮ್ಮ ಪರಿಶ್ರಮಕ್ಕೆ ನಮದೊಂದ್ ನಮಸ್ಕಾರ.
@Magadi_Hallikar_soul
@Magadi_Hallikar_soul Жыл бұрын
Thanks for your kind information for channel and manjegowda sir.
@sangappaa8740
@sangappaa8740 Жыл бұрын
ಸೂಪರ್ ಮಾಹಿತಿ ಸರ್ 👍👍👍👍👍👍🤗
@fr_greywolf.
@fr_greywolf. Жыл бұрын
ಮಂಜು ಅಣ್ಣ ನೀವು ತುಂಬಾ ಚೆನ್ನಾಗಿ ಕೃಷಿ ಮಾಡುತ್ತಿದ್ದೀರಾ ಮತ್ತು ನೀವು ಯುವ ಪೀಳಿಗೆಗೆ ಒಂದು ಯೂತ್ ಐಕಾನ್. ನೀವು ಕೃಷಿಯಲ್ಲಿ ಕೃಷಿ ಕಂಡು ನಿಮ್ಮ ಜೀವನ ಸುಸ್ಥಿರವಾಗಿಸಿಕೊಂಡಿದ್ದೀರಾ ನೀವೇ ನನಗೆ ಪ್ರೇರಣೆ ಮತ್ತು ಒಂದು ವಿಷಯ ಏನೆಂದರೆ ನೀವು ಹೇಳಿದ್ದೆ ಟೈಮ್ ಪಾಸ್ ಅನ್ನೋದನ್ನು ವಾಪಸ್ ತೆಗೆದುಕೊಳ್ಳಿ ಅದು ಟೈಂಪಾಸ್ ಅಲ್ಲ ನೀವು ನಿಮ್ಮ ಮನೆ ಮಕ್ಕಳಿಗೆ ಮತ್ತು ಮನೆಯವರಿಗೆ ಕೊಡತಕ್ಕಂತಹ ಅಮೂಲ್ಯವಾದ ಸಮಯ. ರೇಷ್ಮೆ ಕೃಷಿ ಮಾಡಲು ಮಣ್ಣು ಎಷ್ಟು ಫಲವತ್ತತೆ ಇರಬೇಕು? ಹೀಗೆ ಒಳ್ಳೆ ರೀತಿಯಿಂದ ಕೃಷಿ ಮಾಡಿ ನಿಮ್ಮ ಬದುಕು ಖುಷಿಯಾಗಿ ಇರಲಿ ❤️
@shreekr69
@shreekr69 Жыл бұрын
Your hardwork 👍
@madevaswamy.b.gadarshganes4671
@madevaswamy.b.gadarshganes4671 Жыл бұрын
ನಾವು ಹಿಂದೆ ರೇಷ್ಮೆ ಕೃಷಿ ಮದುತಿದ್ದಿವ್ವು ಅವೈಜ್ಞಾನಿಕವಾಗಿ ಒಂದು ಬೆಳೆ ಆದರೆ ಮೂರು ಬೆಳೆ ಹೋಗುತ್ತಿತ್ತು ಸಾಲದ ಸುಳಿಗೆ ಸಿಕ್ಕು ರೇಷ್ಮೆ ಬೇಡ ಎನ್ನುವ ಮಟ್ಟಕೆ ಈಗ ಮತ್ತೆ ಅದೇ ರೇಷ್ಮೆ ಕೃಷಿ ಮಾಡಬೇಕು ಅನ್ನುವ ಮಟ್ಟ ಕ ನಿಮ್ಮ ವಿಡಿಯೋ ತುಣುಕುಗಳು ಇಷ್ಟ ಆಗಿದೆ
@aruntirumala4039
@aruntirumala4039 Жыл бұрын
Please make a video on mulberry plantation spacing
@mohanramappa8701
@mohanramappa8701 Жыл бұрын
Good information
@sharanuraddy3367
@sharanuraddy3367 Жыл бұрын
Super, sri
@xvliwov
@xvliwov Жыл бұрын
Thank you sir. I am also looking forward to sericulture in the near future
@user-he4sb6dl1l
@user-he4sb6dl1l Жыл бұрын
ಸರ್, ಉತ್ತಮ ಮಾಹಿತಿ ನೀಡಿದ್ದೀರಿ.ಧನ್ಯವಾದಗಳು.
@Kannadamadhayama
@Kannadamadhayama Жыл бұрын
Super sir
@user-lq7fu6tk6f
@user-lq7fu6tk6f Жыл бұрын
Super anna
@manjujothy
@manjujothy 9 ай бұрын
4ne jwara adha mele 13 feed kodbeku sir
@chethangowda8583
@chethangowda8583 Жыл бұрын
Namdu katharigatta sir navu reshme akidivi
@prathibhakumari9302
@prathibhakumari9302 Жыл бұрын
ಮೊದಲು ನಾವು ಮಾಡ್ತಿದ್ವಿ 25ಇಯರ್ ಬ್ಯಾಕ್ but ಬೆಲೆ ಸಿಗದೇ ಹೋಯಿತು
@ChandraChari-oh2oq
@ChandraChari-oh2oq Ай бұрын
Jai reshme raitha
@pushparamesh3550
@pushparamesh3550 Жыл бұрын
Krushikara ph nu kodi.
@naveenhrudhayaraju1444
@naveenhrudhayaraju1444 Жыл бұрын
Neja edhu bangarada beala reashmea raithana mettra
@mallupatil1343
@mallupatil1343 Жыл бұрын
Train madtira sir.
@revasilkfarm
@revasilkfarm 10 ай бұрын
Height of the shed
@mallupujari9743
@mallupujari9743 Жыл бұрын
Navu kooda reshme maadidene aadare failuver aaguttideve
@tusshar1999
@tusshar1999 Ай бұрын
Yeradu batch Andre yenu
@ashoka.k.p4256
@ashoka.k.p4256 8 ай бұрын
ಮನೆ ಯಾವ ಅಳತೆಯಲ್ಲಿ ಕಟ್ಟ ಬೇಕು
@user-re3ec5ii4b
@user-re3ec5ii4b 5 ай бұрын
👍👍👍👍
@sheikbasha7932
@sheikbasha7932 Жыл бұрын
Marketing Payment Labuor cost Insects /Virus /bacteria effects Expenses
@vamanrao28
@vamanrao28 Жыл бұрын
Is silkworm killed in the process?
@mytuber100
@mytuber100 Жыл бұрын
ಗೂಡು ಕಟ್ಟಿದ ನಂತರ ಕೆಲವು ಚಿಟ್ಟೆ ಯಾಗಿ ಹೊರಬರುತ್ತವೆ, ಬಹುತೇಕ ರೇಷ್ಮೆ ನೂಲು ತೆಗೆಯಲು ಬೇಯಿಸುವಾಗ ಸಾಯುತ್ತವೆ, ಬಿಸ್ಕತ್ತು, ಔಷಧಿ ತಯಾರಿಕೆಯಲ್ಲಿ ಬಳಕೆಯಾಗುತ್ತವೆ.
@naveenmallesh6750
@naveenmallesh6750 Жыл бұрын
It wil only die we won't kill
@vinuvinay7210
@vinuvinay7210 Жыл бұрын
Yes silkworms boil on hot water it well killed making silk saree 😢😢😢
@ajithshetty1076
@ajithshetty1076 Жыл бұрын
Number send mada sir
@sushmapgowda2750
@sushmapgowda2750 Жыл бұрын
Manje gowdre number
@chetanreddy3320
@chetanreddy3320 Жыл бұрын
Need working partner for malbar, anyone pls ping back
@ShivuShivu-uz6gt
@ShivuShivu-uz6gt Жыл бұрын
Hai sir
@Landlord1158
@Landlord1158 Жыл бұрын
Please provide your contact details sir. I am planning to start it in my Belgaum farmhouse
@manjumanjub.h9953
@manjumanjub.h9953 Жыл бұрын
Super sir
你们会选择哪一辆呢#short #angel #clown
00:20
Super Beauty team
Рет қаралды 48 МЛН
Mannina Makkalu | LIVE Phone-In | ಮಳೆಗಾಲದಲ್ಲಿ ರೇಷ್ಮೆ ಹುಳು ಸಾಕಣೆ | 19-07-22
28:51
ದೂರದರ್ಶನ ಚಂದನ - Doordarshan Chandana
Рет қаралды 24 М.
Techniques of Rearing Silkworm | Vijay Karnataka
5:52
Vijay Karnataka | ವಿಜಯ ಕರ್ನಾಟಕ
Рет қаралды 46 М.
Silk farming in Karnataka | How to start silk farming | Earn 80,000/month | krushi chatuvatike |
24:10
ಕೃಷಿ ಚಟುವಟಿಕೆ
Рет қаралды 31 М.