🎉🎉🎉🎉 ನಿಮ್ಮ ಇಲ್ಲಿಯ ವರೆಗಿನ ನಿಮ್ಮ ಎಲ್ಲಾ ವಿಡಿಯೊಗಳಲ್ಲಿ ಇದು ಅತ್ಯಂತ ಉತ್ತಮ ಸಂದೇಶ ನೀಡುವಂತದ್ದು.ಇಬ್ಬರಿಗೂ ಕೋಟಿ ನಮಸ್ಕಾರಗಳು...❤
@shailajav35842 ай бұрын
ಬಹಳ ಬಹಳ ಇಷ್ಟ ಆಯ್ತು🎉🎉....ಈ ಯುವ ಸನ್ಯಾಸಿ ಗೆ ....ಅದ್ಭುತವಾದ ಭವಿಷ್ಯ ಇದೆ...ನಮ್ಮ ಸಮಾಜಕ್ಕೆ ಉತ್ತಮ ರೀತಿಯಲ್ಲಿ ಅವರ ಕೊಡುಗೆ ಮುಂದಿನ ದಿನಗಳಲ್ಲಿ ಉಪಯುಕ್ತ ವಾಗಿರುತ್ತದೆ.... ಬದುಕಿನ ಬುತ್ತಿಗೆ ಧನ್ಯವಾದಗಳು....
@KALYANKUMARBM-wt9yw2 ай бұрын
ಗುರುಗಳಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು ಈ ಮಠದ ಪರಿಚಯ ಮಾಡಿದವರಿಗೂ ನನ್ನ ಅಭಿನಂದನೆಗಳು ಉದ್ದಾನೆ ಬಸವಲಿಂಗ ದೇವರು ಅಥವಾ ಉದ್ದಾನೆ ಈ ಪರಂಪರೆ ಪೋಷಿಸಿ ಬೆಳೆಸಿದವರು ಮಲ್ಲ ಸಾಮ್ರಾಜ್ಯದ ಕೆಳದಿ ಅರಸರು ಹಾಗೂ ಕೊಡಗಿನ ಹಾಲೇರಿ ಅರಸರುಗಳು ಭವಿಷ್ಯ ಈ ಮಠಕ್ಕೆ ಇವರುಗಳ ಕೊಡುಗೆ ಬಹಳಷ್ಟು ಇರುತ್ತೆ ಎಂದುಕೊಂಡಿರುತ್ತೇನೆ
@keerthyk8712 ай бұрын
❤ ಶ್ರೀ ಗುರುಮಲ್ಲೇಶ್ವರಾಯ ನಮಃ ❤
@inbirurramachandrappabirur45252 ай бұрын
ಉತ್ತಮ ಕಾಯಕದ ಅತ್ಯುತ್ತಮ ಸಂದರ್ಶನ. ಶರಣು.
@kannikaparameshwari85923 ай бұрын
ನಿಮ್ಮ ಅನುಭದ ಬುತ್ತಿ ನಮ್ಮೆಲ್ಲರಿಗೂ ಪ್ರಸಾದ ಶರಣು ಶರಣತ್ರಿ ಬುದ್ದಿ
@devikaranipatil60163 ай бұрын
ದೇವನೂರ ಮಾದೇವನವರಂತರು ನಿಮ್ಮಮಠಕ್ಕೆ ಬೆಟಕೊಟ್ಟ ತುಂಬಸತೊಷ
@seanbellfort22983 ай бұрын
🙏🇮🇳🙏🕉️🙏 Brilliant and empowering information. Thank You. Om Guru Basava Lingaya Namaha. Sharanu Sharanarthi. 🪔
@devikaranipatil60163 ай бұрын
ನೀವು ಬಡಮಕ್ಕಳು. , ಅನಾತಮಕ್ಕಳಿಗೆಆಸರೆಆಗಿ ನಿಮ್ಮಜತೆಯಾಗಿಬೆಳಿದರೆ ದೇಶಕ್ಕೆಮಾದರಿಯಾಗಿರಬಹುದು🙏
Please ,save from my bad neighbours and relatives....l have lot faith in holy land Bharath.......All innocent souls bless my only daughter and me.....om namaha shivaya.....jai hind
@manjunathaks6072 ай бұрын
Get treatment at Good Psychologist, you need his Councilling..😮