ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedv
@kotreshkotresha7123Ай бұрын
ಸರ್ ಬಡವರಗೆ ಅನಾಥಾಶ್ರಮಕ್ಕೆ ದುಡ್ಡು ಕೊಡಿ ಸರ್ ನಿಮಗೆ ಶಾಲೆಯನ್ನು ಕಟ್ಟಿಸಿ ಬಡ ಮಕ್ಕಳ ಕಟಿಸಿ ಕೊಡಿ ಸರ್
@jyothijyothi3644Ай бұрын
Sir help madi plss
@shylajakantharaju1055Ай бұрын
Tata avara Keli hana yenu madabahu helutare nimage hana bekilla Adare deshakke bahala agtya ede😊
@Srikantaiah-wg3whАй бұрын
❤
@mgdwd7210Ай бұрын
Nanna makkala education ge help maditira sir please Correct address kottare nanu tamma hattira baruttene sir illa correct address location kodi please
@srinivasabhat4568Ай бұрын
ಒಂದು ನೂರು ಎಕ್ರೆ ಜಾಗ ತೆಗೊಂಡು ವಿವಿಧ ತಳಿಯ ಮರಗಳನ್ನು ಬೆಳೆಸಿ. ಯಾವುದೇ ಕಾರಣಕ್ಕೆ ಸರಕಾರಕ್ಕೆ ಒಪ್ಪಿಸಬೇಡಿ. ಇದು ಪ್ರಕೃತಿ ಮಾತೆಗೆ ನಿಮ್ಮ ಅದ್ಭುತ ಮತ್ತು ಶಾಶ್ವತ ಕೊಡುಗೆ.
@sugunashetty350629 күн бұрын
I agree Good advice❤
@shanthukumargowda203029 күн бұрын
ಅದ್ದೂಭೂತ ವಾದ Sir 🙏🙏🙏🙏🙏
@murugeswamysd8469Ай бұрын
ಪರಂ ರವರೇ, ಇಂತಹ ಮಹನೀಯರನ್ನು ಪರಿಚಯಿಸಿದ್ದಕ್ಕೆ ಕೃತಜ್ಞತೆಗಳು.
@Dpdp-up7hbАй бұрын
ಪರಮ ಚೆನ್ನಾಗಿ ಗಿಟ್ಟಿಸಿ ಕೊಂಡವ್ರೆ 😂😂😂
@bhaskar9258Ай бұрын
ಅಷ್ಟೆಲ್ಲ ದೇಶ ಸುತ್ತಿ ಕೋಶ ಓದಿದರು ನೀವು ಮಾತನಾಡುವ ಕನ್ನಡ ಸ್ಪಷ್ಟವಾಗಿದೆ 🙏
@Sujatha.R-c8eАй бұрын
Cament saku madi thorsu
@bhaskar9258Ай бұрын
@@Sujatha.R-c8e ನಾನು ಏನು ಮಾಡುತ್ತೇನೆಂದೆ ಏನು ಮಾಡಿ ತೋರಿಸಬೇಕು 😁😁🤣
@Ajith8360Ай бұрын
@@bhaskar9258avalige eno torisabekante 😅🤣
@kidsofindiateamworkАй бұрын
👍
@prathampoonacha2984Ай бұрын
ವಾವ್ ನಿಮ್ಮ ಕನ್ನಡ 😍😍😍🔥😍😍😍🔥
@ashokagp3192Ай бұрын
ನಿಮ್ಮ ಕನ್ನಡ ಭಾಷೆ ಅದ್ಬುತ ಸರ್...ವಿದೇಶದಲ್ಲಿ 50 ವರ್ಷ ಇದ್ದರೂ ಇಂಗ್ಲಿಷ್ ವ್ಯಾಮೋಹ ಇಲ್ಲದೆ ಅಚ್ಚ ಕನ್ನಡದಲ್ಲಿ ಅದ್ಭುತವಾಗಿ ಮಾತಾಡುತ್ತಿದ್ದಾರೆ
@Naveen-InfАй бұрын
ದಯವಿಟ್ಟು ಸರ್ಕಾರಕ್ಕೆ ಮಾತ್ರ ಹಣ ನೀಡಬೇಡಿ. ಅಲ್ಲಿ ತುಂಬ ಬ್ರಷ್ಟಾಚಾರ ತುಂಬಿದೆ.
@creative_psyche8046Ай бұрын
Yes never
@yogishacharya9165Ай бұрын
Yes ugragami kallarige Hana kodbardu
@dineshm386Ай бұрын
ಹೌದು ಅದು ಬ್ರಷ್ಟ ರ ಕೈ ಸೇರುತ್ತೆ ದುಡಿದ ದುಡ್ಡು. ನೀರ ಮೇಲೆ ಇಟ್ಟ ಹೋಮ
@KusumaKusuma-dg5vgАй бұрын
Yessssssssssss sir
@Vishala_08Ай бұрын
ನಿಜವಾದ ಮಾತು
@murugeswamysd8469Ай бұрын
ಈ ವೀಡಿಯೋ ನೋಡಿದ ಮೇಲೆ ಏನೋ ಹೊಸದನ್ನು ಕಲಿತಂತೆ ಸಾರ್ಥಕ ಎನ್ನಿಸಿತು. ಧನ್ಯವಾದಗಳು ಪರಂ ರವರೇ. ನಿಮ್ಮ ಸೇವೆ ಸಾಗುತ್ತಲೇ ಇರಲಿ.
@nagamaniramamurthy4413Ай бұрын
Namaste sir naanu thumba kastadalli idini nanage swalpa help madhira nanage Ganda illa namantha avarige sahaya madi naanu bramhana davaru nodi sir
@harshavardanashivally5049Ай бұрын
ನಿಮ್ಮ ಸಂದರ್ಶನ ನೋಡಿದಾಗ ನನಗೆ ಅರ್ಥ ಆಗಿದ್ದು 1. ಎಷ್ಟೇ ಕಷ್ಟ ಇದ್ದರೂ ದೃತಿಗೆಡಬಾರದು 2. ಎಷ್ಟೇ ಹಣ ಬಂದರು ದುರಹಂಕಾರ ಪಡಬಾರದು 3. ಯಾವ ಸಂಬಂದವು ಶಾಶ್ವತಅಲ್ಲ 4. ಕೇವಲ ಹಣ ಮಾತ್ರ ನೆಮ್ಮದಿ ಕೊಡಲ್ಲ 5. ಸಾಯುವ ಸಮಯದಲ್ಲಿ ಹೆಂಡತಿ ಮಕ್ಕಳು ಬಂದುಗಳು ಜೊತೆಗೆ ಇಲ್ಲಾ ಅಂದರೆ ಜೀವಂತ ಪ್ರೇತ ಇದ್ದಂತೆ 6. ನಮ್ಮ ಮೇಲೆ ನಮಗೆ ನಂಬಿಕೆ ಇದ್ದರೆ ಸಾಧನೆ ಶಿಖರ ದೂರವಲ್ಲ
@EkangiOntisalagaАй бұрын
Im not agree with your.. 5 th point...
@nikithascreative2522Ай бұрын
You are 100% right 👏🏻
@jayasimhareddy6051Ай бұрын
You are great sir,
@rajpratham-fs1llАй бұрын
@@EkangiOntisalagareason heli brother?
@chetan78695Ай бұрын
@@EkangiOntisalaga why plz explain
@chandrashekararaj6989Ай бұрын
ನಿಮ್ಮ ಜೀವನ ಚರಿತ್ರೆ ತಿಳಿದು ತುಂಬಾ ಸಂತೋಷವಾಯಿತು ಹಾಗೆ ತುಂಬಾ ದುಃಖವಾಯಿತು.ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಸಾರ್
@umar.k2389Ай бұрын
ಹಿರಿಯರು ಮುಕ್ತವಾಗಿ ಮಾತನಾಡಿದ್ದೀರಿ ಧನ್ಯವಾದಗಳು. ಪರಮ್ ನಿಮಗೂ ಧನ್ಯವಾದಗಳು.
@shylaputri5376Ай бұрын
ನಿಮ್ಮ ಮಾತು ನಿಜವೇ ಒಳ್ಳೆ ಸರಸ್ವತಿ... ಲಕ್ಷ್ಮೀ ನಿಮ್ಮ ಕೈ ಹಿಡಿದ್ದಿದ್ದಾಳೆ ಒಳ್ಳೆ ಕೆಲಸಕ್ಕೆ ಉಪಯೋಗಿಸಿ ದೇವರು ಮೆಚ್ಚುವಂತೆ ಇರಲಿ
@swethasantosh4325Ай бұрын
ಸರಳ, ಸತ್ಯ, ಸುಂದರವಾದ ಸಂದರ್ಶನ. ಎಸ್ ಎಸ್ ಅಯ್ಯಂಗಾರ್ ಅವರಿಗೆ ಧನ್ಯವಾದಗಳು
@murugeswamysd8469Ай бұрын
ಈ ಮಹನೀಯರನ್ನು ಪರಿಚಯ ಮಾಡಿಸಿದ ನಿಮಗೆ ಕೃತಜ್ಞತೆಗಳು. ಅದ್ಹೇಗೆ ಇಂಥವರು ನಿಮ್ಮ ಕಣ್ಣಿಗೆ ಬೀಳುತ್ತಾರೆ? ಪರಂ ರವರೇ ನೀವು ಮತ್ತು ನಿಮ್ಮ ಕುಟುಂಬ ಆರೋಗ್ಯದಿಂದಿರಿ. ಇಷ್ಟೇ ದೇವರಲ್ಲಿ ನಾನು ಮಾಡುವ ಪ್ರಾರ್ಥನೆ. ಧನ್ಯವಾದಗಳು.
@savisavi117Ай бұрын
Nimma sevege hats off
@SumithraHS-s2dАй бұрын
ಇಂಥಹ ಮಹನೀಯರನ್ನು ಪರಿಚಯಿಸಿದ್ದಕ್ಕೆ ಕೃತಜ್ಞತೆಗಳು (ತನ್ನಿಂತಾನೆ ನನ್ನ ಕಣ್ಣಾಲಿಗಳು ತುಂಬಿ ಬಂತು ) Thank you so much🙏
@shivanandhagatagi1768Ай бұрын
ಹೀಗಿದೆ ಜೀವನ , ಕೊನೆಗೆ ಎಲ್ಲವೂ ಶೂನ್ಯ , ಪ್ರೀತಿ,& ಮಾಡಿದ ಸಹಾಯ,ಮಾತ್ರ ಉಳಿಯೋದು ಸರ್ 👃👃👌👍
@achutha.p.upadhya3698Ай бұрын
ದಯವಿಟ್ಟು ಸಂದರ್ಶನ ಮಾಡು ವಾಗ ಯಾರ ಹತ್ತಿರ ಯಾವ ರೀತಿ ಸಂದರ್ಶನ ಮಾಡಬೇಕು ,ಅನ್ನುದನ್ನು ಕಲಿತು ಕೊಳ್ಳಬೇಕು,ಹುಡುಗಾಟದ ರೀತಿ ಮಾತನಾಡಬಾರದು, ಸ್ವಲ್ಪ ಗಾಂಭೀರ್ಯ ಇರಬೇಕು
SS Iyengar was one among the rare person in this world. God really given him a good brain. The way he speaks his up and downs in his life....is ideal to others Hats off Sir...
@manjinahanimanjugcla394Ай бұрын
ನಮಗೆ ಸಹಾಯ ಮಾಡಿ ತುಂಬಾ ಕಷ್ಟದಲ್ಲಿ ಇದ್ದೀವಿ ನಮ್ಮ ಕುಟುಂಬ ನಿಮ್ಮ ಅಭಿಪ್ರಾಯವನ್ನು ನಿರೀಕ್ಷೆ ಮಾಡ್ತಿನಿ ವಂದನೆಗಳು 🎉
@ganeshkn4295Ай бұрын
Namgu avashyavide,pls help with surity
@ireshmalipatil7320Ай бұрын
ದುಡಿದು ತಿನ್ನu
@ireshmalipatil7320Ай бұрын
ಭಿಕ್ಷೆ ಬೇಡೋದಕ್ಕೆ ನಾಚಿಕೆ ಅಗೋಲ್ಲ್ವಾ
@hulagappabajantri7366Ай бұрын
Bada vidyrthigalige sahay madri
@vishwanathachar3316Ай бұрын
ಸರ್ ನೀವು ಮಾಡಿದ ಸಂದರ್ಶನದಲ್ಲಿ ಇದು ಬೆಸ್ಟ್ ಸರ್ ನಾನು ಎಲ್ಲಿಯೂ ನೋಡಿಲ್ಲ ಧನ್ಯವಾದಗಳು.
@MrYATHIRAJANАй бұрын
May god bless you Sri Sunderaraja Seetharma Iyengar sir !! with more health, wealth & prosperity. Happy that you have met my Guruji Sri Sri Sri Dr Shivakumara Swamiji. You are a great scientist and straightforward gentleman.
@slakshmi6209Ай бұрын
ಎಲ್ಲಾದರೂ ಎಂತಾದರೂ ಎಂದೆಂದಿಗೂ ನೀ ಕನ್ನಡಿಗನಾಗಿರು ಅಮೆರಿಕದಲ್ಲಿದ್ದರೂ ಕನ್ನಡ ತುಂಬಾ ಚೆನ್ನಾಗಿ ಮಾತಾಡ್ತಾರೆ ಅದು ಮುಂಡೇದು ಅನ್ನುವುದು ಸೂಪರ್
@shailajahegde7605Ай бұрын
ಸರ್, ನಿಮ್ಮ ಸಾಧನೆ, ನಿಮ್ಮ ಮಾತು ,ಬದುಕಿದ ರೀತಿ , ಇವೆಲ್ಲವೂ ಅದ್ಭುತ ಸರ್, ಕಣ್ಣು ತರೆಯಿಸುವಂತದ್ದು ಇಂತಹವರನ್ನು ಪರಿಚಯಿಸಿದ ಕಲಾಮಾಧ್ಯಮದವರಿಗೂ ಅಭಿನಂದನೆಗಳು
@shilpaswaraАй бұрын
ನಿಮ್ಮ wife ಹೆಸರಲ್ಲಿ ಒಂದು ಫೌಂಡೇಶನ್ ಮಾಡಿ charity hospitals, schools ಮಾಡಿ.
@creative_psyche8046Ай бұрын
Very good suggesion❤❤
@Siri_.Ай бұрын
Free education kodi
@user-qb7cc3cw7lАй бұрын
😂😂😂politicians 😂😂
@santhubentАй бұрын
Adhuke nam politicians bidola
@lingarajulingaraju5571Ай бұрын
ಶಿವಾಜಿ ಮೂವಿ ಥರ ಆಗಬಹುದು
@ganeshk1248Ай бұрын
Mr paramesh this is an eye opener Interview with Mr Iyengar, the people of present life should watch this interview, thanks a lot
@rsp262Ай бұрын
ಹಲ್ಲು ಇದ್ದವರಿಗೆ ಕಡ್ಲೆ ಇಲ್ಲ, ಕಡ್ಲೆ ಇದ್ದವರಿಗೆ ಹಲ್ಲು ಇಲ್ಲ. Interesting sir. Iyengar sir you r great human being.
@SagarHema-vx6uiАй бұрын
💯 nija
@murugeswamysd8469Ай бұрын
ಪರಂ ರವರೇ, ನಿಮ್ಮ ಶ್ರಮ, ತಾಳ್ಮೆ ಅತ್ಯದ್ಭುತ. ಆರೋಗ್ಯದಿಂದಿರಿ.
@geethanjali1238Ай бұрын
Sir namaskara no words ನಿಮಗೆ ದೇವರು ಆಶೀರ್ವಾದ ಯಾವಗಲೂ ಇರಲಿ
@rudulrandy987025 күн бұрын
A great personality who is Frank and simple. Thanks for the interview.
@vijayambabv9372Ай бұрын
Very respectful Indian Dr. S S Iyengar.. wish Sir Happy Peaceful Healthy Life Ahead.Very eye opening life story. Valuable guidance
@nirmalamaradihalli689824 күн бұрын
ಕಲಾಮಾಧ್ಯಮಕ್ಕೆ ಧನ್ಯವಾದಗಳು ಅದ್ಭುತ ಸಂದರ್ಶನ.
@prathimapra3455Ай бұрын
🙏 ಗ್ರೇಟ್ ಐಯ್ಯರ್ sir ನಿಮ್ ಲೈಫ್ ಸ್ಟೋರಿ ಲಕ್ಷ್ಮಿ ಸರಸ್ವತಿ ಪುತ್ರ ನೀವು, ನಿಮ್ಮ ಆಶೀರ್ವಾದ ನಮ್ಮಂತವರ ಮೇಲೆ ಇರಲಿ ಯಾವುದೋ past ಲೈಫ್ ನಲ್ಲಿ ನೀವು ಈ ಜನುಮಕ್ಕಿಂತ ಹೆಚ್ಚಾಗಿ ಪುಣ್ಯದ ಕೆಲಸ ಮಾಡಿದಿರಿ ಅನ್ನಿಸುತ್ತೆ ಅದಕ್ಕೆ ಈ ಜನುಮ ದಲ್ಲಿ ಈ ಸ್ಥಾನ ದಲ್ಲಿ ಇದ್ದಿರೀ ದೇವರು ನಿಮಗೆ ಹೆಚ್ಚಾಗಿ ಆಯುರಾರೋಗ್ಯ ನೆಮ್ಮದಿ ಕೊಡಲಿ ಅಂತ ಕೇಳ್ಕೋತೀನಿ 🙏🙏🙏❤️❤️.
@vishalakshi.mvishalakshi737Ай бұрын
ಓದುವ ಮಕ್ಕಳಿಗೆ ಸಹಾಯ ಮಾಡಿ. ಜೀವನ ಪೂರ್ತಿ ಅವರು ನಿಮ್ಮ ನೆನಪು ಮಾಡಿಕೂಳ್ಳುತಾರೆ
@sujatar4319Ай бұрын
ಅಯ್ಯಂಗಾರ್.. ಅಯ್ಯರ್ ಅಲ್ಲ.. ಸಂದರ್ಶನದಲ್ಲಿ 4-5 ಬಾರಿ ಕೇಳಿಸಿದೆ. ಅವರ surname ಬೇರೆ ದೇಶಗಳಲ್ಲಿ famous ಆಗಿದೆ . Mention with due respect please.
@bhagya6074Ай бұрын
ಸರ್ ನನಗೆ ೩ ಜನ ಹೆಣ್ಣು ಮಕ್ಳು ನಮ್ಮ ಯಜಮಾನ್ರು ಬ್ರೈನ್ ಟ್ಯೂಮರ್ ಆಗಿ ಹೋಗಿಬಿಟ್ಟರು ನಾನೊಬ್ಬಳೆ ದುಡಿಬೇಕು ತುಂಬಾ ಕಷ್ಟ ಹೆಲ್ಪ್ ಮಾಡಿ ಸರ್
@SeethalakshmiSMАй бұрын
Seethalakshmi ilovefathargooad
@shero379Ай бұрын
I want job sir .job is important
@RaviKumar-c3p8mАй бұрын
i have never commented in any social media, he's so open hearted person his talks inspired me, such a legend not hiding anyting!!! great person hope one day i can meet him getting a chance :)
@Majee58111Ай бұрын
ಏನಂತ ಸಂದರ್ಶನ... ಇದು ಯಪ್ಪಾ ಜೀವನದಲ್ಲಿ ಯಾರು ಮರೆಯಬಾರದು... ಇವರಿಗೆ ಇವರ್ ಹೆಂಡತಿಯ ಸಾವು ನೋವು ತುಂಬಾ ಇದೆ....
@pushpavs8416Ай бұрын
ಸರ್ ನಿಮ್ಮ ಕನ್ನಡ ಮಾತನಾಡುವ ಶೈಲಿ ತುಂಬಾ ಅದ್ಬುತ. ನಿಮ್ಮ ಸಾಧನೆಗೆ ನಮ್ಮ ವಂದನೆಗಳು 🙏🙏
@chikkuYmijal90Ай бұрын
ಕಷ್ಟದಲ್ಲಿರುವವರಿಗೆ ನೀವೇ ಸಹಾಯ ಮಾಡಿ. ಯಾವ ಮಧ್ಯವರ್ಥಿಗಳಿಲ್ಲದಂತೆ ನೀವೇ ನೇರವಾಗಿ ಅವಶ್ಯಕತೆ ಇರುವಂತವರಿಗೆ ಸಹಾಯ ಮಾಡಿ 🙏
@rukminibhashyam3943Ай бұрын
ನಿಮ್ಮಲ್ಲಿರುವ ಹಣ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಉಪಯೋಗವಾಗಲಿ
@hariprasadbh3079Ай бұрын
ತುಂಬಾ ಒಳ್ಳೆಯ ಸಂದರ್ಶನ
@s.zakeerhidayathnagara1815Ай бұрын
ಅಧ್ಬುತಗಳಲ್ಲೊಂದು ಈ ಸಂದರ್ಶನ ತುಂಬಾ ಚೆನ್ನಾಗಿದೆ
@user-oz7li8ch3gАй бұрын
ದುಡ್ಡು ಇದ್ದರೆ ಇಲ್ಲದವರಿಗೆ , ಅಂದರೆ ಬಡ ವಿಧ್ಯಾಥಿ೯ಗಳಿಗೆ,ಬಡ ರೋಗಿಗಳಿಗೆ ಸಹಾಯ ಮಾಡಿ
@Adithya-SharmaАй бұрын
Excellent episode Sir. Thank you so much. ನಮ್ಮ ಜನ ಎಷ್ಟು ಬೆಳೆದಿದ್ದಾರೆ ಅಂತ ತಿಳಿದು ಆಶ್ಚರ್ಯ ಆಯಿತು.
@vsamskruthi4826Ай бұрын
ಅಂತರಾಳದಿಂದ ಧನ್ಯವಾದಗಳು ಪರಮೇಶ ಸರ್ ಮಹಾನ್ ಮೆದಾವಿಗಳ ಕುರಿತು ತಿಳಿಸಿದಿರಿ. ನಿಮ್ಮ ಈ ಒಳ್ಳೇಯ ಕಾರ್ಯಕ್ಕಾಗಿ ನಾವೆಂದು ನಿಮಗೆ ಚಿರಋಣಿ.
@shakunthalan2101Ай бұрын
ನಿಜಕೂ ನೀವೂ ತುಂಬಾ ತುಂಬಾ ಗ್ರೇಟ್ ಸರ್ ಮಾರ್ಗ ದರ್ಶನ ಜನಕ್ಕೆ ಅವಶ್ಯಕತೆ ಇದೆ ಸರ್ 🙏💐💐
@ShobhaSg-sm3ofАй бұрын
ಥ್ಯಾಂಕ್ಸ್ ಇಂಥ ಒಬ್ಬ ಜ್ಞಾನಿಯ ಬಗ್ಗೆ ಕಲಮಾಧ್ಯಮ ತೋರಿಸಿದೆ ,
ಒಳ್ಳೆಯ ಸಂದರ್ಶನ ಅಯ್ಯಂಗಾರ್ ಅವರು ಬಹಳ ಮುಕ್ತವಾಗಿ ಮಾತನಾಡಿದ್ದು ಕೇಳಿ ಖುಷಿಯಾಯ್ತು.. ಸಂದರ್ಶನದ ಪ್ರಶ್ನೆಗಳು ಇನ್ನೂ ಗಾಂಭೀರ್ಯದಿಂದ ಇರಬೇಕಿತ್ತು
@prathamd7012Ай бұрын
ಹೆಂಡತಿನ ತುಂಬಾ ಇಷ್ಟಪಟ್ಟಿದ್ದರು ಅನ್ಸುತ್ತೆ
@sandhyas6332Ай бұрын
ಕೊನೆಯ ಪ್ರಶ್ನೆ ಬಹಳ ಉತ್ತಮವಾಗಿತ್ತು
@vithalbiswagar9960Ай бұрын
ದೇವರು ಎಲ್ಲರಿಗೂ ಎಲ್ಲವನ್ನೂ ಕೂಡಲ್ಲ .... ಅದನ್ನು ಹೊಂದು ವ ಯೋಗ ಮತ್ತು ಯೋಗ್ಯತೆ ಇರುವವರಿಗೆ ಮತ್ತು ನಾವು ಹಿಂದೆ ಮಾಡಿದ ಪುಣ್ಯ ಮತ್ತು ಕರ್ಮಾನುಸಾರ ಮಾತ್ರ ಕೂಡುತ್ತಾರೆ ಅದು ನಿಮಗೆ ದೇವರು ಕೊಟ್ಟ ವರ್ ಇದೇ ಅನುಭವಿಸಿ ಸರ್ 🌎 🙏🏻🙏🏻🙏🏻🙏🏻🙏🏻
@udayakaranth6381Күн бұрын
ಕಷ್ಟ, ಪ್ರಯತ್ನ, ಅದ್ರಷ್ಟ ಇವು ಮೂರು ಇರ್ಲೇ ಬೇಕು ಯಶಶ್ವಿ ಆಗೋಕೆ 😊😊👍🏽👍🏽👍🏽
@ganeshamc6249Ай бұрын
ನಮ್ಮ ದೇಶದಲ್ಲಿ ನೀಮಗೆ ಮನಾಶಕ್ಷಿ ಇದ್ದರೆ. ಶಿಕ್ಷಣ. ಆರೋಗ್ಯ. ರೈತರ ಬೆಳ್ಳೆಹಾನಿ ಇ ,60, ವರ್ಶ ರುದ್ದರಿಗೆ.ನಿಮ್ಮ ರುದಾಯ ೀನ್ ಹೇಳುತ್ತೂ. ಅದರಂತೆ. ಕೊಡಿ. ಹಾಗೆ. ಯಾವುದೇ ರಾಜಕೀಯ ಅಥವ ಮಧ್ಯವರ್ತಿಗಳು ಇರಬಾರದು ನಿಮ್ಮ ಹಣದಿಂದ ದೇಶದ ಜನ ಸುಕಾದಿಂದ ಇದ್ದಾರೆ ಎಂದರೆ ನಿಮ್ಮನ್ನ ಪೂಜಿಸುತ್ತಾರೆ ನಂಬುತ್ತಾರೆ
Inspiring Personality, Good Interview, End of the day peace is important than money is what i learnt from this content
@sampreetakb3427Ай бұрын
ಮಹಾಸಾಧಕರು💐 🙏👌🫡👍., ಯಾವಾಗಲು ಚನ್ನಾಗಿ ಇರಿ sir 🙏
@ramappaharomathharomath4775Ай бұрын
ಸಂದರ್ಶನ ಚೆನ್ನಾಗಿತ್ತು ಅವರ ಸಾಧನೆಯ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿಸಬಹುದಿತ್ತು. ಅವರ ದುಡ್ಡು ಶಿಕ್ಷಣ ಕ್ಷೇತ್ರಕ್ಕೆ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಸದುಪಯೋಗ ಆಗುವಂತೆ ನೀಡಿ. ಅದರ ಮೇಲುಸ್ತುವಾರಿ ಸಮರ್ಪಕವಾಗಿರಬೇಕು.
@paulvijayakumarmoses4734Ай бұрын
Excellent interview really great person and humble person. Hats off to param sir.kindly interview with lots of hidden gems of India specially karnataka❤❤🙏🙏
@Kotresh-z4zАй бұрын
ಇಂದಿನ ಕಾಲದಲ್ಲಿ ಎಂಥ ಹೃದಯ ಶ್ರೀಮಂತರು ಇಂಥವರನ್ನು ನೋಡುವುದು ನಾವೇ ಭಾಗ್ಯವಂತರು
@revanasiddapparevansiddapp7976Ай бұрын
ಸರ್ ನಿಮಗೆ ತೃಪ್ತಿ ಇಲ್ಲ ಅಂದ್ರೆ ಧ್ಯಾನ ಮಾಡಿ ಆನ್ ಪಾನ್ ಸತಿ ಅಂತ ಧ್ಯಾನ ಇದೆ ಸ್ವಸ ಮೇಲೆ ಗಮನ ಇಟ್ಟು ಧ್ಯಾನ ಮಾಡುವದು ಇದರಿಂದ ನೀವು ದೇವರು ಆಗ್ತೀರಾ ನಮಸ್ಕಾರ 🙏🙏🌹
@PremaRai-c4pАй бұрын
Super guidance sir 🎉🎉🎉❤
@maitreya4779Ай бұрын
ಕಥೆಯ ನೈತಿಕತೆ - ನಿಸ್ವಾರ್ಥ ಸೇವೆ 🙏🌈
@shakutalann4959Ай бұрын
Iyenger ji what all u expressed is 1000% correct. Hats off. As we become old we want health, love etc. to live. Anyways I wish u good health, peace of mind, mingle with people. God bless u always 🙏🙏
@dr.anitaprasadАй бұрын
Even though I made the same mistake I did not help anyone at the right time and had no meaning for life. Earning and always earning, house full of luxury junk Lived a useless life and burnt money and at least now I am different, where the universe taught me lessons Someone shared this video and would like to wish Dr Iyengar good luck .
@kadabagerebhavan3588Ай бұрын
true madam I am ur fan
@dr.anitaprasadАй бұрын
@@kadabagerebhavan3588 thank you so much😊
@shashankbv3366Ай бұрын
Go to temples and siddaganga mata u can find peace and do good works their 😅
@nirmalaps3856Ай бұрын
True confession..👍liked reading your comment..
@Manjunahh-dt8uxАй бұрын
❤ ಒಂದು ಸ್ವಲ್ಪವೂ ಕಲ್ಮಶ ಇಲ್ಲದೆ ಹಾಗೆ ಮಾತನಾಡಿರುವುದು ನಮಗೆ ತುಂಬಾ ಸಂತೋಷವಾಗಿದೆ ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ತುಂಬಾ ಸಂತೋಷವಾಗಿದೆ ನಾವು ಹೆಚ್ಚೇನು ಶಾಲೆ ಕಲತಿಲ್ಲ
@subhashinisuma2740Ай бұрын
ಸರ ಹಳ್ಳಿಗಳಲ್ಲಿ ಕೆರೆಯಲ್ಲ ನೀರಿಲ್ಲದಲೇ ಆ ಕೆರೆಗಳಿಗೆ ನೀರನ್ನ ತುಂಬಿಸುವ ಕೆಲಸ ಮಾಡಿ ಸರ್ ಅಂತರ್ಜಲ ಹೆಚ್ಚಾಗುತ್ತದೆ
@basavarajj6141Ай бұрын
Nanu nodide best interview ide.. hat's off to kalamadhyam to interview such genesis person
@nethradaya6490Ай бұрын
ನಾಡು ಕಂಡ ಶ್ರೇಷ್ಠ ವ್ಯಕ್ತಿಯಲ್ಲಿ ನೀವು ಒಬ್ಬರು ನಮ್ಮ ದೇಶದ ಆರ್ಥಿಕತೆಯಲ್ಲಿ ನಿಮ್ಮ ಪಾತ್ರವು ಪ್ರಮುಖವಾದುದು ನಿಮ್ಮ ಅಣ್ಣ ಪೋಲಾಗದಂತೆ ಉಳಿಸಿಕೊಳ್ಳುವುದು ನಿಮ್ಮ ಕರ್ತವ್ಯ
@nethradaya6490Ай бұрын
ಹಣ
@vedavathin.s8765Ай бұрын
Tumba intrest inda nodt idre, ella tintini andaga respect hoytu
@siddukrecАй бұрын
Iyengar Sir has shared his TOTAL experiences....What I liked most is the last question.. Thanks for asking that REAL question. My Personal experince so far is that the financial imbalance in the extended family creates distances(void) between the relatives.
@Mx12348Ай бұрын
ದೊಡ್ಡ ವ್ಯಕ್ತಿ ತನ್ನ ಅಂತರಾಳದ ಮಾತು ❤❤❤
@nagaveniyj3665Ай бұрын
Sir God is there with u always. U are born to good parents Your children are there to carry your legacy.Being a good teacher Ma Saraswati has showered u all her blessings.We are really lucky and blessed to be born and listen to u this generation.
@sudhabv3042Ай бұрын
Everything will pass away weather its good or bad. That is ,ಜೀವನದ ಸತ್ಯ. ಭಗವಂತನಿಗೆ ಶರಣಾಗಿ ನಮಗೆ ತೃಪ್ತಿ ಕೊಡುವ ಕೆಲಸ ಮಾಡುತ್ತ ಭಗವಂತನಿಗೆ ಅರ್ಪಣೆ ಮಾಡುತ್ತಿರಬೇಕು
@comfy_NumbАй бұрын
Weather❎ Whether ✅
@shashankbv3366Ай бұрын
@comfy_Numb ok professor
@comfy_NumbАй бұрын
@@shashankbv3366 adara spelling school makligu gotirathe so neenu school maklannu professors antha karitiya😂😂 baccha
@VijayPatil-r1j11 күн бұрын
ಇವರ ಸಾಧನೆ ಅಧ್ಬುತವಾಗಿದೆ.
@321vasanthАй бұрын
Discuss about his work and contribution to academic and industry . Not of his richness and old age related issues. Sir is feeling being left alone and missing his loved ones.
@sheshadrisampige6115Ай бұрын
V r not interested in his richness
@gmpgssarjapura-sb6whАй бұрын
Sir tamagu, SS Iyengar sir ravara ghna, saralathe,,nadabhasheya meliruva Prema, avara srimatiyannu parichasuva reetige hats off great great great
@madhusudhanbettagere8881Ай бұрын
ಮಲೆನಾಡಲ್ಲಿ ಭೂಮಿ ಖರೀದಿಸಿ ಅರಣ್ಯ ಬೆಳೆಸಿ ಇದು ಮನುಕುಲಕ್ಕೆ ಅತ್ಯುತ್ತಮ ಕೊಡುಗೆ
@bhuvaneshwaridesai4552Ай бұрын
Great suggestion
@basavakumar5612Ай бұрын
Let him grow forest in bayaluseeme
@SumangalaSumangalashamАй бұрын
Yes 🎉
@madhusudhanbettagere8881Ай бұрын
@@basavakumar5612 ಮಲೆನಾಡಿನಲ್ಲಿ ಜೀವವೈವಿಧ್ಯ ಹೆಚ್ಚು, ಅಲ್ಲದೆ ಅಮೂಲ್ಯ ಪಶ್ಚಿಮ ಘಟ್ಟಗಳ ಅರಣ್ಯ ಭೂಗಳ್ಳರಿಂದ, ಸರಕಾರಗಳ ಅವಿವೇಕದಿಂದಾಗಿ ಅಪಾಯದಲ್ಲಿದೆ
@sameerasameera1270Ай бұрын
Sir nim talent ge istu beldidira, dhuddidira, great sir, thumba olle life story, thank u kalamadhyama,
@lingarajulingaraju5571Ай бұрын
ಅವರನ್ನು ಅಪಾಯಕ್ಕೆ ತಳ್ಳುವ ಸಂದರ್ಶನ ಅನ್ನಿಸುತ್ತದೆ
@arunakumarcm2021Ай бұрын
ವೃದ್ಧಾಶ್ರಮ ಗಳಿಗೆ ಸಹಾಯ ಮಾಡಿ ಸಾಕು ❤🙏
@yamunaanitha3544Ай бұрын
ಪರಂ ಅವರೇ, ಇಂಥಾ ಮೇಧಾವಿ ಯವರನ್ನು ಪರಿಚಯಿಸಿದ್ದರಿಂದ ನಾವು ಕೂಡ ಕೆಲವು ವಿಚಾರಗಳನ್ನು ತಿಳಿದುಕೊಳ್ಳುವಂತೆ ಆಯಿತು. ಇವರು ದೊಡ್ಡ ಆಲದ ಮರ. ದೇವರು ಅವರಿಗೆ ಇನ್ನೂ ಹೆಚ್ಚಿನ ಆರೋಗ್ಯ ಭಾಗ್ಯ ಕೊಡಲಿ.
@jagadeeshan1201Ай бұрын
ನಿಮ್ಮ ಕುಟುಂಬದ ಅದ್ಭುತ ಜೀವನ ಚನ್ನಾಗಿದೆ 🎉super video
@MadhusudanBN-c1qАй бұрын
Sir, Now a days no Engineering college faculty teaches the students properly. Hence I most humbly request you to teach Eng students at your spare time. Don't give fish to anyone but teach them ' How to catch fish '.
@harishk6625Ай бұрын
Sir nim story ganesh movie ಅರಮನೆ ಅನಂತ್ ನಾಗ್ ತರ ಇದೆ great ಸರ್ ❤️❤️❤️
@hhanumantharayaАй бұрын
Mr Param be realistic and be respectful when ur talking to such a knowledge person
@SanthoshKumar-e1nАй бұрын
@Kalamadyama, Thanks a lot to introduced very Gentlemen and Wonderful and Great Person Iyengar Sir
@ushamurali8490Ай бұрын
ನಿಮ್ಮ ಚಾನೆಲ್ ನ ಒಂದು ವಿಭಿನ್ನ ವಿಡಿಯೋ. ಜೀವನದ ಪ್ರತಿ ಮೌಲ್ಯದ ಬಗ್ಗೆ ಮುಕ್ತವಾಗಿ ಯಾವುದೇ filter ಇಲ್ಲದೆ ಅದ್ಬುತವಾದ ವ್ಯಕ್ತಿ ತಿಳಿಸಿದ್ದಾರೆ
@vaishak5808Ай бұрын
ಒಳ್ಳೆಯ ಅತ್ಮವಲೋಕನ... ನಮಸ್ತೆ
@shrinivas2404Ай бұрын
ನಮ್ಮ ಊರಿನಲ್ಲಿ ಕೂಡ ಕೋಟಿ ಕೋಟಿ ಇದ್ದವರು ಇದ್ದಾರೆ ಅವರಿಗೆ ಹಣ ಮಾಡಿ ಮಾತ್ರ ಗೊತ್ತು ಖರ್ಚು ಮಾಡಿ ಗೊತ್ತಿಲ್ಲ
@kidsofindiateamworkАй бұрын
🙆♂️
@karthiksuresh15239 күн бұрын
Very, very good interview with a lot of information. This person is a hidden gem, we never know about him. When it comes to IT we hear more about Mr. Narayana Murthy & Mr. Premji only....
@sangameshjakanur-qs2vlАй бұрын
ಡಾ.ರಾಧಾಕೃಷ್ಣನ್ ಅವರ ಮೂಮಗ ಸುಭ್ರ್ಮಮನೀಯನ ಅವರನು ಪರಿಚಯ ಮಾಡಿಕೂಡಿ ದಯವಿಟ್ಟು. ❤❤❤❤❤
@Sk6319-b5sАй бұрын
ನೀವು ಗ್ರೇಟ್ ಸರ್, ನಿಮ್ಮ ಪತ್ನಿಯ ಆತ್ಮಕ್ಕೆ ಶಾಂತಿ ಸಿಗಲಿ ಸರ್.
@vijaymohana6Ай бұрын
Heart and cancer hospital ಕಟ್ಟಿಸಿ ಅಥವಾ ಆಸ್ಪತ್ರೆಗಳಿಗೆ ನೀಡಿ
@padmambesm3290Ай бұрын
Yiga avashya viruvudhu mental hospital.depression crime 40to60 pieces in fridge suicide mobile wrongly used yivellakku vondhe hospital beku.
@lokeshloki705Ай бұрын
ಅದ್ಭುತ🌹🌹🌹🌹 ವ್ಯಕ್ತಿ ವ್ಯಕ್ತಿತ್ವ❤❤❤❤🙏🙏🙏🙏💐💐💐💐
@renukal3395Ай бұрын
Sir ಸರ್ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ಸರ್ ಓದಲಿಕ್ಕೆ
@vijeth.k.lАй бұрын
Good inspirational story 🙏🏻Thanks for this💐
@NagarathnaVasudhaАй бұрын
ನಮಸ್ತೆ ಸರ್ ನಿಮಗೆ ಕೋಟಿ ಕೋಟಿ ವಂದನೆಗಳು ದೇವರು ನಿಮಗೆ ಆರೋಗ್ಯ ಆಯಸ್ಸು ಚೆನ್ನಾಗಿಟ್ಟಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವೆನು ಸರ್ ನೀವು ಏನೇ ಮಾಡಿ ಏನೇ ಕೊಡಿ ಇಂಟು ನನ್ನನ್ನು ಸ ಸೇರಿಸಿಕೊಂಡು ಹೇಳುತ್ತಿದ್ದೇನೆ ಈಗ ಜನಗಳಿಗೆ ಕೊಟ್ಟರೆ ಅವರಿಗೆ ಪ್ರೀತಿ ವಿಶ್ವಾಸ ಅಂದ್ರೆ ಇಲ್ಲ ಎಷ್ಟು ಕೊಟ್ಟರು ಇನ್ನು ಕೊಡಲೆ ಎಂಬ ಆಸೆ ಇನ್ನು ಕೊಟ್ಟರು ಮತ್ತು ಕೊಡಬೇಕು ಮಾನವನ ಆಸೆಗೆ ಮಿತಿಯಿಲ್ಲ ನಿಮಗೇನಾದರೂ ಸಹಾಯ ಮಾಡಲೇಬೇಕೆಂದು ಆಸೆ ನಿಜವಾಗಲೂ ಇದ್ದರೆ ಬೆಂಗಳೂರಿನ ಹನುಮಂತನಗರದ ಹತ್ತಿರದ ಶ್ರೀನಗರದಲ್ಲಿ ಶ್ರೀನಿಧಿ ಎಂಬ ಒಂದು ಸ್ಕೂಲ್ ಇದೆ ನಾನು ಸುಮಾರು ಒಂದು ಇಪ್ಪತ್ತನಾಲ್ಕು ವರ್ಷದಿಂದ ಬೆಂಗಳೂರಲ್ಲಿ ಇದ್ದೇನೆ ಆ ಸ್ಕೂಲಲ್ಲಿ ಕಲಿಸುವ ವಿದ್ಯಾಭ್ಯಾಸದ ತರ ಬೇರೆ ಯಾವ ಸ್ಕೂಲ್ ಅಲ್ಲೂ ಹೇಳಿಕೊಡೋದು ನಾನು ನೋಡಿಲ್ಲ ನಿಜವಾಗಲೂ ಹೇಳಬೇಕೆಂದಿದ್ದರೆ ಅದು ಒಂದು ಕನ್ನಡ ಮೀಡಿಯಂ ಗೌರ್ಮೆಂಟ್ ಸ್ಕೂಲ್ ಅಲ್ಲ ಅಲ್ಲಿ ತುಂಬಾ ವಿದ್ಯಾರ್ಥಿಗಳಿದ್ದಾರೆ ಆದರೆ ಅವರಿಗೆ ಕೂರಲು ಸ್ಥಳವಿಲ್ಲ ಮೇಲೆ ತಗಡಿನ ಸೀಟ ಹಾಕಿದ್ದಾರೆ ಬೇಸಿಗೆಕಾಲದಲ್ಲಿ ಸುತ್ತಮುತ್ತ ಮರಗಳು ಇಲ್ಲ ಬಿಸಿಲಿನ ತಾಪ ಆದರೂ ಅಳಿಯ ಶಿಕ್ಷಕರು ತುಂಬಾ ತುಂಬಾ ಒಳ್ಳೆಯವರು ಅಲ್ಲಿರುವ ಪ್ರತಿಯೊಂದು ಮಗುವಿಗೆ ಅಕ್ಷರ ಅಭ್ಯಾಸವನ್ನು ತುಂಬಾ ಚೆನ್ನಾಗಿ ಮಾಡುತ್ತಾರೆ ಅದು ಸಾಲದಂಥ ಯಾವ ಮಕ್ಕಳು ಓದಿನಲ್ಲಿ ಹಿಂದಿರುಗುತ್ತಾರೆ ಅವರಿಗೆ ಪುನಃ ಹೊನ್ನಾವರ ಟೈಮ್ ತಗೊಂಡು ಕ್ಲಾಸ್ ಕೊಡುತ್ತಾರೆ ಮೂರುವರೆಗೆ ಬಿಡುವ ಸ್ಕೂಲ್ 4:30 ಗೆ ಬಿಡುತ್ತಾರೆ ನಾನು ನೋಡಿದ ಮಟ್ಟಿಗೆ ನಾನು ನನಗೆ ಗೊತ್ತಿರುವ ಕೆಲವೊಂದು ಜನರ ಮಕ್ಕಳನ್ನು ಅಲ್ಲಿಗೆ ಸೇರಿಸಿದ್ದೇನೆ ಆ ಮಕ್ಕಳು ಅಲ್ಲಿ ಸೇರಿದ ನಂತರ ತುಂಬಾ ಚೆನ್ನಾಗಿ ಓದುತ್ತಿದ್ದರು ಅಡ್ಮಿಷನ್ ಗೆ ಹೋದ ಮೊದಲ ದಿನವೇ ಪ್ರಿನ್ಸಿಪಾಲರು ಹೇಳುವುದು ಇಷ್ಟೇ ನಿಮ್ಮ ಮಗು ಡಲ್ಲಾಗಿದ್ದರೆ ನಾವು ಪುನಃ ಕ್ಲಾಸ್ ತೆಗೆದುಕೊಳ್ಳುತ್ತೇವೆ ನೀವು ಎಲ್ಲೂ ಟ್ಯೂಷನ್ ಗೆ ಕಳಿಸಬೇಡಿ ಅಂತ ಇಂತ ಟೀಚರು ಎಲ್ಲಿಯೂ ಸಿಗಲ್ಲ ಈಗಿನ ಪ್ರೈವೇಟ್ ನ ಟೀಚರು ಸಂಜೆ ನಮ್ಮ ಮನೆಗೆ ಬನ್ನಿ ಟ್ಯೂಷನ್ ಹೇಳಿಕೊಡುತ್ತಾರೆ ಅನ್ನುತ್ತಾರೆ ಒಂದೊಂದು ಸಬ್ಜೆಕ್ಟ್ ಗೆ ಸಾವಿರ ತೆಗೆದುಕೊಳ್ಳುತ್ತಾರೆ ಬಡವರು ಸತ್ತೇ ಹೋಗುತ್ತಾರೆ ಆದರೆ ಏನು ಮಾಡಲು ಆಗದೆ ತಮ್ಮ ರಕ್ತ ಸುರಿಸಿ ಮಕ್ಕಳನ್ನು ಟ್ಯೂಷನ್ ಗೆ ಕಳಿಸುತ್ತಾರೆ ನೀವೇ ಯೋಚಿಸಿ ಸರ್ ನಮ್ಮ ಕರ್ನಾಟಕದಲ್ಲಿ ಪ್ರತಿಯೊಂದು ಸ್ಕೂಲು ಶ್ರೀನಿಧಿ ಸ್ಕೂಲ್ ತರನೇ ಇದ್ದರೆ ಯಾವ ತಂದೆ ತಾಯಿಯೂ ಚಿಂತಿಸುವ ಅವಶ್ಯಕತೆ ಇಲ್ಲ ಇಲ್ಲ ದಯಮಾಡಿ ಸರ್ ನಿಮ್ಮಲ್ಲಿ ಒಂದು ರಿಕ್ವೆಸ್ಟ್ ಆ ಸ್ಕೂಲ್ ಯಾರು ನಡೆಸುತ್ತಾರೋ ನನಗೂ ಗೊತ್ತಿಲ್ಲ ಸರಿಯಾಗಿ ಆದರೆ ಅವರಿಗೆ ವಿಸ್ತೀರ್ಣ ಮಾಡಲು ಸ್ಥಳವಿಲ್ಲ ತುಂಬಾ ಹಳೆಯ ಸ್ಕೂಲ್ ಅದನ್ನು ಪುನರ್ ಜೀರ್ಣೋದ್ಧಾರ ಆಗಬೇಕೆಂಬುದು ನನ್ನ ಆಸೆ ಅಂತ ಸ್ಕೂಲ್ ಗಳಿಗೆ ನೀವು ಒಮ್ಮೆ ಭೇಟಿ ಕೊಟ್ಟು ಅಲ್ಲಿಯ ವಾತಾವರಣ ವನ್ನು ನೋಡಿ ಅಂತ ಕಡೆಯ ಸಹಾಯ ಮಾಡಿದರೆ ನಿಜವಾಗಲೂ ಪ್ರತಿಯೊಂದು ವಿದ್ಯಾರ್ಥಿಯು ನಿಮ್ಮ ತರ ಆಗಬಹುದು ನನ್ನ ಪಾಲಿಸಿ ಇಷ್ಟೇ ಸರ್ ಇವತ್ತಿಂದು ಇವತ್ತೇ ಅಂತ ಯೋಚಿಸುವ ನಾನು ನಾಳೆ ನನಗೆ ಗೊತ್ತಿಲ್ಲ ನಿನ್ನೆ ನನಗೆ ನೆನಪಿಲ್ಲ ಈ ಒಂದು ಮನವಿಯನ್ನು ಪರಿಶೀಲಿಸಿ ನೀವು ಸಹಾಯ ಮಾಡಬಹುದೆಂದು ದೃಢವಾಗಿ ನಂಬಿದ್ದೇನೆ ಒಂದು ಕ್ಷಣ ಕೂತು ಯೋಚಿಸಿ ಸರ್ ಅನಂತ ಅನಂತ ಧನ್ಯವಾದಗಳು
@NagarathnaVasudhaАй бұрын
ಶ್ರೀನಿಧಿ ಸ್ಕೂಲ್ ಅಲ್ಲಿ ಒಂದನೇ ಕ್ಲಾಸಿನ ಮಗುವಿಗೆ ವರ್ಷದ ಪ್ಲೀಸ್ ಬುಕ್ಸ್ ಸೇರಿ ಹೆಚ್ಚೆಂದರೆ 3,000 ಅಷ್ಟೇ ಇಂತ ಸ್ಕೂಲಿಗೆ ಸಹಾಯ ಮಾಡಿ ಮಕ್ಕಳನ್ನು ಮುಂದೆ ತನ್ನಿ
@mangalagowrimariyappa5331Ай бұрын
ನಿಮ್ಮಂಥ ಹೃದಯವಂತ,ಕನ್ನಡಕ್ಕಾಗಿ ತುಡಿತ ಇರುವ ಕನ್ನಡಿಗರಿದ್ದಾರೆ ಅಂತ ಹೆಮ್ಮೆ ಇದೆ! 👏👏👏🙏🙏🙏
@RajuMadhaleАй бұрын
ಏನು ತಾಯಿ ತುಂಬಾ ಬರದಿದಿಯಾ.
@kanthashree1106Ай бұрын
Nimma bagge bahala hemme, you are down to earth person. Sir. Nijavagi hanada avashyakathe iruvavarige sahaya maduvudadare .. thammanna bheti madabahuda sir
@yallubennegol1903Ай бұрын
ನಿಮ್ಮ ಹೆಸರಿನಿಂದ ಒಂದು ಪೌಂಡೇಶನ ಮಾಡಿ ಬಡ ವಿದ್ಯರ್ಥಿಗಳ ಏಳಿಗೆ ಮಾಡಿ ಸರ್
@manjunaths4497Ай бұрын
Sir.u are the Great man Very hardly u came up, Sir, kindly help very poor people in education and medically. God bless u sir.
@nagarajuv-o4tАй бұрын
ಸರ್ ಇಂಗೆಲ್ಲ ಓಪನ್ ದುಡ್ಡಿನ ಬಗ್ಗೆ ಹೇಳಿದ್ರೆ ಚೆನ್ನಾಗಿ ರಲ್ಲ , ದಯಮಾಡಿ ಬೇರೆ ಅನುಭವಹೇಳಿ
@goutham1554Ай бұрын
ಅವರು ಹಣದ ಬಗ್ಗೆ ಹೇಳುತ್ತಿಲ್ಲ, ಅದು ಆಧ್ಯಾತ್ಮಿಕ ಪ್ರಯಾಣ ಬಗ್ಗೆ! ಅವ ರೂ ನಿಜವಾಗಿಯೂ ಮುಖ್ಯವಾದ ವಿಷಯಗಳ ಬಗ್ಗೆ ಕಾಳಜಿ ವಹಿಸುತ್ತಾr.. ಹಣವಲ್ಲ
@MohammadAli-vj9eeАй бұрын
ಸ್ವಲ್ಪ ನು ಅಹಂಕಾರ ಇಲ್ಲಾ sir 🙏ನಿಮ್ಮತ್ರಾ ದೇವರು ನಿಮಗೆ 100 ವರುಷ ಅರೋಗ್ಯ ದಿಂದ ಇಡ್ಲಿ 🙏jai hind sir 🙏
@NiranjanKumar-we8okАй бұрын
Sir, please Donet to Defence Army, Navy and Airfroce. They are the backbone of our country. 🙏🙏
@siddalingeshskadampur7820Ай бұрын
U r perfectly correct sir I support your opinion
@creative_psyche8046Ай бұрын
Yes your opinion is also good❤
@poornimanayak643526 күн бұрын
I hope kalamadhyama will reach this message to the guest of this podcast 🙏
@SeemaIsmail-kg1vqАй бұрын
Sir ನಮಗೆ ಕೊಡಿ...ನಿಮ್ಗೆ ದುಡ್ಡು ಇದ್ದು ನೆಮ್ಮದಿ ಇಲ್ಲ.... ನಮ್ಗೆ ದುಡ್ಡು ಇಲ್ದೆ ನೆಮ್ಮದಿ ಇಲ್ಲ.....😊
@usernamenotfound6550Ай бұрын
Tika muchkond dudi kasta pattu innobru dudh Jasthi idre saku Adh yen janano kodi antira avrge yen bitti bandhidhya