549 93 ವರ್ಷ ತರುಣನ ಸಾಹಸ/93 years Young man's courage

  Рет қаралды 167,429

Ramadevi ರಮಾದೇವಿ Rajalakshmi ರಾಜಲಕ್ಷ್ಮಿ

Ramadevi ರಮಾದೇವಿ Rajalakshmi ರಾಜಲಕ್ಷ್ಮಿ

11 ай бұрын

ಹರೇ ಶ್ರೀನಿವಾಸ
93 ವರ್ಷದ ತರುಣನಿಗೆ ಓಡಾಡಲು ಆಗುವುದಿಲ್ಲ. ಆದರೂ ಶ್ರೀ ಕೃಷ್ಣನ ದರ್ಶನವನ್ನು ಹೇಗೆ ಮಾಡಿದರು? ವಿಡಿಯೋ ಮೂಲಕ ನೋಡೋಣವೇ.
ವಿಶೇಷ ಸೂಚನೆ: ವಿಡಿಯೋವನ್ನು ಪೂರ್ಣ ನೋಡಿದರೆ ಗುರುಗಳ ದರುಶನದ ಭಾಗ್ಯ ದೊರೆಯುತ್ತದೆ.

Пікірлер: 226
@namitharao3675
@namitharao3675 11 ай бұрын
ನಿಮ್ಮ ಮಾವನವರಿಗೆ ಅನಂತ ನಮಸ್ಕಾರಗಳು 🙏🙏ನೀವು ಮಾವನವರ ಸೇವೆ ಮಾಡುತ್ತಿರುವುದು ಶ್ಲಾಘನೀಯ👍👌👌
@sandhyasv2492
@sandhyasv2492 11 ай бұрын
ನಿಮ್ಮಂತ ಮಕ್ಕಳನ್ನ ಪಡೆದ ನಿಮ್ಮ ತಂದೆ ತಾಯಿಗಳು,ಅವರಂತ ತಂದೆ ತಾಯಿಗಳನ್ನ ಪಡೆದ ನಿಮ್ಮಂತ ಮಕ್ಕಳು ಇಬ್ಬರೂ ಧನ್ಯರು🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@rsumanshivaji3945
@rsumanshivaji3945 11 ай бұрын
ಇಂಥ ಒಳ್ಳೆಯ ಸೊಸೆ ಎಲ್ಲರಿಗೂ ಸಿಗಲಿದೆ ಇಂಥ ತಾಯಿ ತಂದೆ ಎಲ್ಲರಿಗೂ ಇಂಥ ಮಕ್ಕಳು ಎಲ್ಲರಿಗೂ ಒಳ್ಳೆಯದಾಗಲಿ 🙏🙏🙏🙏🙏🙏🙏🙏
@omkarmurtyomkar366
@omkarmurtyomkar366 11 ай бұрын
ಇಂತಹ ಮಗ ಮತ್ತು ಸೊಸೆಯನ್ನು ಪಡೆದ ನೀವು ಧನ್ಯರು ನಿಮ್ಮ ಭೇಟಿ ಮತ್ತು ಭಗವಂತನ ದರ್ಶನ ಮಾಡಿದ ನಾವು ಧನ್ಯರು 🙏🏿🙏🏿🙏🏿🙏🏿🙏🏿🙏🏿👌🏽👌🏽🌹🌹🌹
@ashwinihonnatti3180
@ashwinihonnatti3180 11 ай бұрын
ಅಮ್ಮ, ನಿಮ್ಮ ಸೇವೆ ಬಹಳ ದೊಡ್ಡದು 🙏🏻
@ushatk3519
@ushatk3519 11 ай бұрын
ನಿಮ್ಮಿಂದ ಭಗವಂತನ ದರ್ಶನ ನಮಗೂ ಆಯಿತು ದೊಡ್ಡವರ ಸೇವೆ ಕೂಡ ಭಗವಂತನ ಸೇವೆಯೇ
@sudhan371
@sudhan371 11 ай бұрын
🙏🙏🙏 ಇಂದು ಹಿರಿಯರನ್ನು ನೋಡಿ ಧನ್ಯಳಾದೆ ಕೃಷ್ಣಾಯ ವಾಸುದೇವಾಯ ಹರಯೇ ನಮೋ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏
@V.R.Padmini-tp7ss
@V.R.Padmini-tp7ss 11 ай бұрын
ತುಂಬಾ ಸಂತೋಷ ಆಯಿತು. ತಂದೆ, ತಾಯಿ, ಅತ್ತೆ ಮಾವನ ಸೇವೇಯೇ ಕೃಷ್ಣ ನ ಸೇವೆ. ಅನಂತಾನಂತ ನಮಸ್ಕಾರಗಳು ನಿಮ್ಮ ಮಾವನಿವರಿಗೂ, ನಿಮಗೂ. ನಾವು ಮಾಡುವ ಈ ಕಾರ್ಯವೇ ನಮ್ಮ ಮಕ್ಕಳನ್ನು ಕಾಯುವುದು.
@sanjaysk1080
@sanjaysk1080 10 ай бұрын
ಅವರಲ್ಲಿರುವ ಕಿಂಚಿತ್ ಧ್ಯಾನ, ಜ್ಞಾನ, ಶ್ರದ್ಧೆ, ಭಕ್ತಿ...ನಮಗೂ ಬರಲೆಂದು ಆ ಶ್ರೀ ಕೃಷ್ಣನನ್ನು ಪ್ರಾರ್ತಿಸುತ್ತಿನಿ..🙏🙏
@priyanandanbhat
@priyanandanbhat 10 ай бұрын
ಮಾಮಿ 🙏🙏 ಅತ್ತೆ ಮಾವ ಸೇವೆ ತಂದೆ ತಾಯಿ ಸೇವೆ ದೇವರ ಸೇವೆ ಮಾಡುವ ನಿಮ್ಮ್ ಅಂತ ಸೌಭಾಗ್ಯ ವಂತಿ ನಾ ಪಡೆದ ನಾವುಗಳು ಧೈನ್ಯ 🙏🙏🙏🙏
@gopalkrishna-ji6og
@gopalkrishna-ji6og 11 ай бұрын
ನೀವು ಮಾಡಿದ ಮಾವನವರ ಸೇವೆ ಉಳಿದವರಿಗೆ ಅನುಕರಣೀಯ ಹಾಗೂ ಪ್ರೇರಕ.
@sapnakrishna2105
@sapnakrishna2105 11 ай бұрын
ತುಂಬಾ emotional video ಮೇಡಂ, ದೊಡ್ಡ ಸೇವೆ ನಿಮ್ಮದು. ಇಷ್ಟು ಟ್ರಾಫಿಕ್ road ನಲ್ಲಿ wheel chair ತಳ್ಳಿಕೊಂಡು ಹೋಗುವುದು ದೊಡ್ಡ ಸಾಹಸವೇ ಸರಿ. 🙏
@cvsuryaprakash8511
@cvsuryaprakash8511 10 ай бұрын
ತಾಯಿ ನೀವು ದೇವತೆ ಸಮಾನ ನಿಮಗೆ ಭಗವಂತ ಆಯಸ್ಸು ಆರೋಗ್ಯ ಕರುಣಿಸಲಿ
@gayathrims4019
@gayathrims4019 11 ай бұрын
Really ur seeing Krishna in ur father in law .ur serving real living god. Hats off to ur service.
@vijayakumarbr3841
@vijayakumarbr3841 10 ай бұрын
ಜೀವನದಲ್ಲಿ ಎಲ್ಲರಿಗು ಇಂತಹ ಸೌಭಾಗ್ಯವತಿ ಸೊಸೆ ಸಿಗಲಿ 👋👋👋👌👌👌
@srilatharamesh5352
@srilatharamesh5352 11 ай бұрын
No words to say . Great job . Taking care of elders with such love & affection.🙏🏾
@madhumatiapte4889
@madhumatiapte4889 10 ай бұрын
ಈಗಿನ ಕಾಲದಲ್ಲೂ ಇಷ್ಟು ವಿಶಾಲ ಹೃದಯ ದಿಂದ ಮಾವನ ಸೇವೆ ಮಾಡುವ ಸೊಸೆ ಇದ್ದಾರಂತೆ ತಿಳಿ ದು ಸಂತೋಷ ವಾಯಿತು. Heads up to her !!
@Lavanya19791
@Lavanya19791 11 ай бұрын
Amma, kannu thumbuva drushya Amma....each and everyone must learn how to serve in laws by seeing your family...koti koti koti pranamagalu Amma....
@sunithagujjar4004
@sunithagujjar4004 10 ай бұрын
ಅತ್ತೆ ಮಾವನ ಸೇವೆಯೇ ಕೃಷ್ಣನ ಸವೆ ನಿಮಗೆ ಭಗವಂತ ಒಳ್ಳೆಯದನ್ನೇ ಮಾಡಲಿ
@JK-sv6wq
@JK-sv6wq 11 ай бұрын
ಹಿರಿಯರ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ 🙏🏻🙏🏻
@sudheendrasangli5231
@sudheendrasangli5231 11 ай бұрын
ನಿಮ್ಮ ಮಾನವರು ನೂರು ವರ್ಷ ಪೂರೈಸಲಿ
@saiprakashbalasubramanian9057
@saiprakashbalasubramanian9057 10 ай бұрын
Hare Krishna. Very happy to see DIL taking care of father-in-law. It is our tradition to respect elders and to Namaskaram 😊❤
@kavithamk4736
@kavithamk4736 9 ай бұрын
Neevu namma manege Bandidri neevu maaduthiruva hiriyara seve noodi thumba Santosha aaytu raayara Anugraha sadaa kaala iralendu prartisuttene Jai shree krishna
@manjunathas.p.2244
@manjunathas.p.2244 11 ай бұрын
ಅಮ್ಮ ನಮಸ್ಕಾರ. ನಿಮ್ಮ ಸೇವೆಗೆ ಧೀರ್ಘ ದಂಡ ನಮಸ್ಕಾರ.
@seshasaiseshasai1863
@seshasaiseshasai1863 10 ай бұрын
Namaste. Gomata Blessed Gopakumara. Yashoda is taking care of Gopakumara. What a Beauty of God's creation ? 93 year young Pundit chanting Maha Mantra. It is a Blessing to all the viewers, especially during, Pitrupaksham.
@radhavaidya1278
@radhavaidya1278 10 ай бұрын
ನಿಮ್ಮಲ್ಲಿರುವ ನಿಷ್ಕಲ್ಮಶ ಪ್ರೀತಿ, ಸೇವೆಯೆ ಮುಂದಿನ ಪೀಳಿಗೆಗೆ ಮದರಿಯಾಗಲಿ🎉🙏🙏🙏👏
@chakrasalimanjunath
@chakrasalimanjunath 7 ай бұрын
ಅಮ್ಮ ನಿಮ್ಮ್ಂತ ಸೊಸೆ ಅನಂತ್ ಕೋಟಿ ಯಲ್ಲಿ ಒಬ್ರು ಅಮ್ಮ ಹರೇ ಶ್ರೀನಿವಾಸ್ ಅಮ್ಮ
@ajayjagirdar808
@ajayjagirdar808 10 ай бұрын
Amma now he is your son and you are his mother, only Mother can do this. This is a very good lesson for the coming generation how to treat our elders. Both you are fortunate so Shri Swamiji personaly came to you Blessed.
@jayashreekatti9301
@jayashreekatti9301 10 ай бұрын
Very good response
@venkatramannarayanan915
@venkatramannarayanan915 10 ай бұрын
🙏🏻🙏🏻🙏🏻
@sriramani1304
@sriramani1304 11 ай бұрын
ಹರೇ ಶ್ರೀನಿವಾಸ🎉
@ravikr7661
@ravikr7661 11 ай бұрын
ನಿಮ್ಮ 548 video ಗಳಿಗಿಂತ ಈ 549 video ಬಹಳ ಅದ್ವಿತೀಯ ಹಿಂದೆ ನಿಮ್ಮ ಮಾವನವರು ಮಾಡಿದ ದೇವರ ಪೂಜೆ ವಿಡಿಯೋ ನೋಡಿದ್ದೆ ಈಗ ನಿಮ್ಮ ಮಾವನವರು ಅನ್ನುವುದಕ್ಕಿಂತ ನನಗೆ ಅಜ್ಜನ ತರಹ ಅವರನ್ನು ನೋಡಿ ಒಂದು ತರಹ ಆನಂದ ಬಾಷ್ಪ ಮತ್ತು ಅವರ ಮುಖದಲ್ಲಿ ಅದ್ಬುತವಾದ ತೇಜಸ್ಸು ನೋಡಿ ಬಹಳ ಸಂತೋಷ ಆಯಿತು ನನ್ನ ಸಾಷ್ಟಾಂಗ ನಮಸ್ಕಾರಗಳು ನಿಮಗೂ ನನ್ನ ಸಾಷ್ಟಾಂಗ ನಮಸ್ಕಾರಗಳು ಹರೇ ಶ್ರೀನಿವಾಸ
@laxmipadaki8506
@laxmipadaki8506 11 ай бұрын
ಅತ್ಯುತ್ತಮ ಸೇವೆ ಮಾಡುತ್ತಿರುವ ನಿಮ್ಮನ್ನು ನಿಮ್ಮ ಶ್ರೀ ಮಾವನವರನ್ನು ಶ್ರೀ ಕೃಷ್ಣ ಸದಾಕಾಲವೂ ಹರಸಲಿ. ಇದು ನಮ್ಮ ಭಾರತೀಯ ಸಂಸ್ಕೃತಿ.ನಮೋ ನಮಃ.❤
@leelamanir1639
@leelamanir1639 10 ай бұрын
Nimma vishesha karya Krama noduttiruve Mavanavara seve maduttiruvuri dhanya Vafagalu Jai Sree Krishna
@sumukhh2467
@sumukhh2467 11 ай бұрын
Kannadada samsruthianu bimbisidiri madam,ajananu nodida nave danyaru 🙏🙏
@bgbhat5068
@bgbhat5068 9 ай бұрын
ನಿಮ್ಮಂಥ ಸೊಸೆ ಲಕ್ಷಕ್ಕೆ ಒಬ್ಬರು ಸಿಗಬಹುದು 👏👏
@anuvadi111
@anuvadi111 3 ай бұрын
Adhbutha chintana haago seve , Adhbutha thaayee. Neevu bereyavarige ondu aadarsha. Bhagavanta nimmodane iddane.
@2211naina
@2211naina 11 ай бұрын
🙏🙏🙏🙏 Nimma Maavanavarigu haagu nimma sadhanegu nanna Namaskaara 🙏🙏🙏🙏
@ashwathashwatha4910
@ashwathashwatha4910 10 ай бұрын
ತಾಯಿ ದೇವರನ್ನು ನಮಗೆ ತೋರಿಸಿದಿರಿ
@madhurikulkarni9497
@madhurikulkarni9497 11 ай бұрын
Hats off to both of you.. Truly The youth of today should aspire ❤
@ushamohan6383
@ushamohan6383 10 ай бұрын
ಅವರ ದರ್ಶನ ಪಡೆದ ನಾನೇ ಧನ್ಯ ಥ್ಯಾಂಕ್ಯೂ ಮೇಡಂ ಹರೇ ಶ್ರೀನಿವಾಸ
@srinivasprasad5999
@srinivasprasad5999 11 ай бұрын
Hats of to u by putting In u tube and show to younger generation ,how to treat senior cityzen., Once again namaskars to both.
@user-yk1hc5pk3q
@user-yk1hc5pk3q 11 ай бұрын
Doing greatest job madam. May Almighty bless ur family with abundant happiness.
@shakunthalabhaskarrao9286
@shakunthalabhaskarrao9286 10 ай бұрын
Nimma mavanavara padakke sashtanga namanagalu.nimmasevege,sahanege koti vandanegalu
@shakunthalabhaskarrao9286
@shakunthalabhaskarrao9286 10 ай бұрын
Yenta sose igina kaladalli rama ninna mutyde tana na kapadali ninge arogya, ayassu kottu kapadali tai yellarigu ninna tara sose.sikkare avare punyatmaru yestu sahane ❤🙏🙏🙏🙏🙏👏👏👏👏👏👌👌👌👌👌👌🙏🙏
@vedavathin.s8765
@vedavathin.s8765 11 ай бұрын
ತುಂಬಾ ಟ್ರಾಫಿಕ್ ಇರತ್ತೆ, ಆಟೋಲಿ ಹೋಗೋದಲ್ವ ಮೇಡಂ 🙏 great Lady neevu tumba chennagittu 🙏🙏
@HARIYACHARANA
@HARIYACHARANA 10 ай бұрын
ಈಗಿನ ಜನತೆಗೆ ಒಳ್ಳೆಯ ಒಂದು ಮೆಸೇಜ್ ಕೊಟ್ಟಿದ್ದೀರಿ. ಮನೆಯ ಹಿರಿಯರ, ಸಂತೋಷ, ನೆಮ್ಮದಿಯು ನಮಗೆ ಅಷ್ಟೇ ಮುಖ್ಯ, ಅದಲ್ಲದೆ ಅವರನ್ನ ಪ್ರೀತಿಯಿಂದ ನೋಡಿಕೊಳ್ಳುತ್ತಿರುವುದು ನಮ್ಮ ಕರ್ತವ್ಯ 🙏ನಿಮ್ಮಂಥ ಸೊಸೆ ಪಡೆದ ಅವರೇ ಧನ್ಯರು 🙏ಹರೇ ಶ್ರೀನಿವಾಸ
@raghunandandhanvantari1655
@raghunandandhanvantari1655 10 ай бұрын
ಈ ಮಹನೀಯರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು🙏
@chidanandakalwadi3633
@chidanandakalwadi3633 10 ай бұрын
Nimma Sevege nanna Namaskaragalu. 🙏🙏🙏🙏🙏
@ramakrishnata6331
@ramakrishnata6331 11 ай бұрын
100 Years century ayrarogya ayassu kottu kapadali endu nanu Bhagavantha nalli prarthisuttene 🙏🙏🙏🙏🙏
@leelavathikulkarni2158
@leelavathikulkarni2158 11 ай бұрын
Neevi Bhagyavantaru🎉😊
@nehajoshi8210
@nehajoshi8210 11 ай бұрын
Nimma nimage koti koti namaskargalu
@gskumarisatyanarayana9382
@gskumarisatyanarayana9382 9 ай бұрын
ನಿಮ್ಮ ಧರ್ಮ ಪಾಲನೆಗೆ ಕೋಟಿ ಕೋಟಿ ನಮನಗಳು❤
@pampalokesh8670
@pampalokesh8670 11 ай бұрын
Hare srinivasa.sri krishnana darushana padeda nimma mava hagu avarannu karetandu torisidakke nimaga a krishna mathastu shakthi kodali. God bless
@vasumathikishore3232
@vasumathikishore3232 10 ай бұрын
V gud job mam u r serving yr father in law v nicely may God bless u it is an eye opener for ppl who dont care for parents and elders....
@geethab2235
@geethab2235 11 ай бұрын
Amma nimma seve amogha vadaddu, avarinda navoo krishnana darsha madidevu, hage vidyapeetavanna nodidevi thank you so much 🙏🙏🙏🙏
@SahasranamaSeva
@SahasranamaSeva 10 ай бұрын
Hare Krishna.. ನೀವು ಮಾಡುತ್ತಿರುವ ಸೇವಾ ಮಹಾ ಸೇವಾ 🙏🙏
@vijayapurushotham4733
@vijayapurushotham4733 11 ай бұрын
You are very great.anantha namaskargalu
@srikarnaidu7811
@srikarnaidu7811 11 ай бұрын
This is amezing video jai srikrishna 🎉
@raghunathkammar2404
@raghunathkammar2404 11 ай бұрын
Amma nimage namisuve🙏🙏🙏🙏. Ajja nimage shira baagi namisuve🙏🙏🙏🙏
@prabhamaniprabhamani3524
@prabhamaniprabhamani3524 11 ай бұрын
Namaste 🙏 devarege ,nice to hear smarane 🙏
@kamalarathod9156
@kamalarathod9156 10 ай бұрын
ಪ್ರತಿಯೊಬ್ಬರಲ್ಲೂ ದೇವರಿರುತ್ತನೆ ಎನ್ನುವುದಕ್ಕೆ ನೀವೇ ಸಾಕ್ಷಿ ಅಮ್ಮ
@shamasundarr1522
@shamasundarr1522 10 ай бұрын
Great Job
@gurumurthyr2997
@gurumurthyr2997 10 ай бұрын
Great service.God bless you always.
@venkat7994
@venkat7994 10 ай бұрын
Hare Krishna
@kalyansundaram6398
@kalyansundaram6398 10 ай бұрын
Om Krishna radhe radhe saranam 🙏
@vijayalakshmis372
@vijayalakshmis372 10 ай бұрын
Madam doing great job. May God bless ur family with abundant happiness.
@rukmaniraman1747
@rukmaniraman1747 10 ай бұрын
Avara aashirvaad a namege siggale.namaskara.
@prathik9545
@prathik9545 11 ай бұрын
U r really gr8 madam people send elders to old age home u r services to elders are gr8 All Mighty Lord will bless u Abudently
@annapurna6462
@annapurna6462 10 ай бұрын
Namaste guruji
@umeshshankar4246
@umeshshankar4246 10 ай бұрын
What a great women you are madam,God bless you , 🙏
@ramadevirajalakshmi2939
@ramadevirajalakshmi2939 10 ай бұрын
Thank you so much
@vasudhakatte5120
@vasudhakatte5120 11 ай бұрын
🙏🙏🙏 eshtu punyaa. U r doing this service. Krishna Krishna. Krishnayanamaha.
@bhavani9515
@bhavani9515 10 ай бұрын
Only cultural human can do this type of work towards elders. Thankyou mam being great.
@aradhyaaradhya1962
@aradhyaaradhya1962 11 ай бұрын
ನಿಮ್ಮ ಸೇವೆಗೆ 🙏🙏🙏
@vndhanalaxmi4349
@vndhanalaxmi4349 10 ай бұрын
Hari om Hari om Adarsha Mahele Amma Niue. 🙏😁
@a.chandrashekar7670
@a.chandrashekar7670 11 ай бұрын
Madam./Anna. Namaskaram We need his blessings. I salute him for this. Lord Krishna blessings will be there always with you and your family 🙏🙏🙏
@bhaskarrao4240
@bhaskarrao4240 11 ай бұрын
What a real great video. Thank you Amma. You are really great daughter in law other wise great human and daughter like. You and your Mavanavaru deserves great Namaksharhgalu. God bless you both of you. I am so lucky to see this kind of video. Really great,🙏🙏🙏🙏🙏
@jayashreekatti9301
@jayashreekatti9301 10 ай бұрын
It's a great inspiration to one and all
@csp9191
@csp9191 11 ай бұрын
Hare Krishna 🙏🙏🙏🙏
@usharamachandrarao4468
@usharamachandrarao4468 11 ай бұрын
You are great Mam.🙏🙏
@bharatideshkulkarni4691
@bharatideshkulkarni4691 11 ай бұрын
Great job madam
@bhagyalakshmiramachandra3679
@bhagyalakshmiramachandra3679 10 ай бұрын
Krishnaya vasudevaya govinda us namonnamha🙏🙏
@ramarao1395
@ramarao1395 3 ай бұрын
Om shree krishanay namaha.
@sumanagraj1258
@sumanagraj1258 11 ай бұрын
ಈ. ಸೇವೆ ಸಾರ್ಥಕವಾದದ್ದು, ಆ ಕ್ಷಣದ ಆನಂದ ಅವರಿಗೆ ಅಗಾಧವಾದದ್ದು
@982-kslsyout
@982-kslsyout 10 ай бұрын
ನೀವು ಮಾಡುತ್ತಿರುವ ಸೇವೆಯೂ ನಿಜವಾಗಿಯೂ ಶ್ರೇಷ್ಠ.
@champaka7610
@champaka7610 11 ай бұрын
Nanna kannugalu saarthakka vayithu inthaha hiriyarannu nodidakke haagu ramadeviavara seve nodidakke nanganthu kanli neeru bandbidtu🙏🙏🙏🙏🙏
@RadhaRatnamala-mi3sl
@RadhaRatnamala-mi3sl 11 ай бұрын
Wow u r really great Amma. U take care of your father-in-law so well. My home is there only. Please come to my house.
@ramadevirajalakshmi2939
@ramadevirajalakshmi2939 11 ай бұрын
Thank you so much 🙂
@purohithamvyasarajacharyul9508
@purohithamvyasarajacharyul9508 10 ай бұрын
Visheshavada seva maduththeddeeri thayi..A Krishna nu nimma kutumbakke nimma nakkalufe valledy madali endu prarthisuththeeni
@venkataraman6614
@venkataraman6614 11 ай бұрын
Hat's off to you for the affection which you are showing to the elders
@vinayakpai4408
@vinayakpai4408 11 ай бұрын
🙏🙏 Hare krishna
@shreedevikulkarni8379
@shreedevikulkarni8379 10 ай бұрын
ನಮಸ್ತೆ
@user-tx7nk8jx6t
@user-tx7nk8jx6t 8 ай бұрын
GodBlessYou
@diggavi
@diggavi 11 ай бұрын
ಆಶೀರ್ವಾದ ಮಾಡಿ 🙏
@tenglimadhusudhan3402
@tenglimadhusudhan3402 6 ай бұрын
Great
@vasanthKumar-mq4is
@vasanthKumar-mq4is 9 ай бұрын
Akki God bless you akki
@padmajargowdargowda3914
@padmajargowdargowda3914 10 ай бұрын
It is a good job, some think after becoming old they should not be taken outside, always keep them active
@supriyaharapanahalli5771
@supriyaharapanahalli5771 11 ай бұрын
Hiriyara seve maduvadallade avrannu sanna maguvina hage karedukondu bandu ella Devarugala darshana avar jote namagoo madisiddakke tamage tumba dhanyavadagalu mami.🙏🙏
@ramarao1395
@ramarao1395 11 ай бұрын
Om shree krishanay Namaha
@natarajdn4882
@natarajdn4882 11 ай бұрын
Amma U R great ,God bless you 🙏
@annapurna6462
@annapurna6462 10 ай бұрын
Sri Krishna yanamaha
@rohinivk543
@rohinivk543 11 ай бұрын
🙏🏻🙏🏻 hare krishna
@nandayadappanavar8358
@nandayadappanavar8358 10 ай бұрын
ಅಮ್ಮ ನಿಮ್ಮ ಸೇವೆ ನೋಡಿ ಆನಂದ ಭಾಷ್ಪ ವಾಯಿತು
@chandrikapr7425
@chandrikapr7425 11 ай бұрын
Hare. Srinivasa🙏🙏
@vijayraghavapulasani68
@vijayraghavapulasani68 11 ай бұрын
Superb, inspiration to all
@jimmysmith-ru8nb
@jimmysmith-ru8nb 11 ай бұрын
Krishnam Vande Jagadgurum
653 ಸೌಭಾಗ್ಯ ಮನೆಗೆ ಬರಬೇಕೆ?/Do you wish to get wealth
17:24
Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Рет қаралды 42 М.
Chaturmasya Pravachana Malika ( Day-7 Part-2)
SATYADHYANA VIDYAPEETHA
Рет қаралды 2,2 М.
ЧУТЬ НЕ УТОНУЛ #shorts
00:27
Паша Осадчий
Рет қаралды 10 МЛН
Я обещал подарить ему самокат!
01:00
Vlad Samokatchik
Рет қаралды 9 МЛН
Задержи дыхание дольше всех!
00:42
Аришнев
Рет қаралды 3,7 МЛН
99 ಸರ್ವ ರೋಗ ನಿವಾರಣಾ ಸ್ತೋತ್ರ /Sarva roga nivaarana stotra
8:27
Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Рет қаралды 183 М.
Did you see the photo?
0:20
Women Power
Рет қаралды 38 МЛН
I'm Excited To see If Kelly Can Meet This Challenge!
0:16
Mini Katana
Рет қаралды 28 МЛН