Рет қаралды 7,777
ಹರೇ ಶ್ರೀನಿವಾಸ
ನಿಮಗೆ ತುಂಬಾ ಕಷ್ಟ ಬಂದಾಗ ಶ್ರೀ ವಿಜಯರಾಯ ಅಂತ ಭಕ್ತಿಯಿಂದ ಕರೆದಾಗ ನಿಮಗೆ ಆದ ಅನುಭವವನ್ನು ನಮ್ಮ ಕಮೆಂಟ್ ಬಾಕ್ಸ್ ನಲ್ಲಿ ಹಾಕಿ.
ಮಹಾ ಮಹಿಮರಾದ ಭೃಗು ಋಷಿಗಳ ಅಂಶರಾದ ಶ್ರೀ ವಿಜಯದಾಸರ ಮತ್ತು ಶ್ರೀ ಮೋಹನ ದಾಸರ ಸಂಕ್ಷಿಪ್ತ ಚರಿತ್ರೆಯನ್ನು ವಿಡಿಯೋ ಮೂಲಕ ತಿಳಿಯೋಣವೇ.