ತುಂಬಾ ದನ್ಯವಾದಗಳು ....ವೀಣಾಮ್ಮ ...ನೀವು ಉತ್ತರ ಕನಾ೯ಟಕ ದವರು ಏನರಿ ....ನಾನು ಗುಲಬಗಾ೯ ದಕಿ ...ಬಹಳ ಚಂದ ರಂಗೋಲಿ ಹಾಕಿದ್ರಿ ...ರಂಗೋಲಿಕ್ಕಿಂತ ನಿಮ್ಮ ಮಾತು ಇನಾ ಚಂದ ಇದುವ ರಿ ...ಭಗವಂತ ನ ಬಗ್ಗೆ ನಮಗ ಇನ್ನು ನಂಬಿಕೆ ಹೆಚ್ಚು ಆಯಿತು ....🙏👌
@veenakulkarni297 Жыл бұрын
Verynicethankyouverymuchvgk
@shreepadhashreepadha538313 күн бұрын
Nanu left hand l bariyodu ,rangoli left l haki ,right hand lli arisina kumkuma yersi puje madboda ple heli
@ramadevirajalakshmi293913 күн бұрын
ನೀವು ಲೆಫ್ಟ್ ಹ್ಯಾಂಡ್ ಉಪಯೋಗಿಸಿದರೆ ತುಂಬಾನೇ ಒಳ್ಳೆಯದು ತುಂಬಾ ಅದೃಷ್ಟ ಮಾಡಿದ್ದೀರಾ ಏನು ಚಿಂತೆ ಮಾಡಬೇಡಿ