353. 78 ವರುಷದ ತರುಣಿಯ ಸಾಧನೆ /78 years young lady''s achievement

  Рет қаралды 178,160

Ramadevi ರಮಾದೇವಿ Rajalakshmi ರಾಜಲಕ್ಷ್ಮಿ

Ramadevi ರಮಾದೇವಿ Rajalakshmi ರಾಜಲಕ್ಷ್ಮಿ

2 жыл бұрын

ಹರೇ ಶ್ರೀನಿವಾಸ,
78 ವರ್ಷದ ಪರಿಮಳ ಬಾಯಿ ಅವರು ಜೀವನವನ್ನು ಹೇಗೆ ಸಾರ್ಥಕ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಈ ವಿಡಿಯೋದಲ್ಲಿ ನೋಡೋಣವೇ.
ಅವರ ದೇವರ ಮನೆಯಲ್ಲಿ ದೇವರನ್ನು, ದೇವರ ಪಾತ್ರೆಗಳನ್ನು, ದೀಪದ ಕಂಬಗಳನ್ನು ಮತ್ತು ರಂಗೋಲಿಯನ್ನುಎಷ್ಟು ಶುಚಿಯಾಗಿ ಮತ್ತು ಸುಂದರವಾಗಿದೆ ಎಂಬುದನ್ನು ಗಮನಿಸಲೇ ಬೇಕು.

Пікірлер: 458
@lakshmigopi1963
@lakshmigopi1963 Жыл бұрын
🙏🙏ಇವರು ನಮ್ಮ ಸೋದರತ್ತೆ.ನಮ್ಮ ತಾಯಿ ಅವರ ಅಣ್ಣ ನಾರಾಯಣ್ ರಾವ್ ಅವರ ಧರ್ಮಪತ್ನಿ.ಪರಿಮಳ ಅತ್ತಿ ಅಂತ ಕರೆಯುತ್ತಿದ್ದವು.ಇವರನ್ನು ಪರಿಚಯಿಸಿದ ನಿಮಗೆ ಅನಂತಾನಂತ ಧನ್ಯವಾದಗಳು.🙏🙏
@bhaskarrao4240
@bhaskarrao4240 10 ай бұрын
ದಯವಿಟ್ಟು ಅವರ ವಿಳಾಸ ಮತ್ತು ದೂರವಾಣಿ ಸಂಖ್ಯೆ ತಿಳಿಸಿ ನಾನು ಅವರ ಆಶೀರ್ವಾದ ಪಡೆಯ ಬೇಕು
@vijayalakshmirao6702
@vijayalakshmirao6702 2 жыл бұрын
ಚಾತುರ್ಮಾಸ್ಯ ದ ರಂಗೋಲಿ ತುಂಬಾ ಅದ್ಭುತ. ಪರಿಮಳಾ ದೇವಿ ಯಂತಹ ಹಿರಿಯರ ಪರಿಚಯ ನಮ್ಮ ಪೂರ್ವಜನ್ಮದ ಸುಕೃತ. ಧನ್ಯವಾದಗಳು.
@sudhan371
@sudhan371 2 жыл бұрын
ದಿನಾ ಈತರಹ ಮನೆ ಜನಗಳನ್ನು ತೋರಿಸುತ್ತಿರಿ ನೋಡಿ ನಮ್ಮ ಜನ್ಮ ಸಾರ್ಥಕ ವಾಗುತ್ತದೆ ಧನ್ಯವಾದಗಳು ರಮಾದೇವಿ ಯವರೆ
@anushapattanshetty644
@anushapattanshetty644 2 жыл бұрын
ಇಂತಹ ಪುಣ್ಯಾತ್ಮ ಅಜ್ಜಿ ಸಾಕ್ಷಾತ್ ದೇವತೆಯನ್ನು ಕಂಡ ನಮ್ಮ ಮನ ಕಣ್ಣುಗಳು ಪಾವನವಾಯಿತು. ಇವರ ಸಂದರ್ಶನ video ಮಾಡಿದ ರಮಾ ಅಮ್ಮನವರಿಗೂ ಮಗದೊಮ್ಮೆ ಧನ್ಯವಾದಗಳು 🙏🏻🙏🏻💐💐
@adminhelios9150
@adminhelios9150 2 жыл бұрын
Really great amma 🙏🙏🙏🙏
@adityamathapati862
@adityamathapati862 2 жыл бұрын
00⁰
@malkendrayakulkarni5782
@malkendrayakulkarni5782 Жыл бұрын
🙏🏻🙏🏻
@vijayac4372
@vijayac4372 11 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@narasimhabharadwaj9552
@narasimhabharadwaj9552 2 жыл бұрын
ಇವರು ತುಂಬಾ ಸಾತ್ವಿಕ ಸ್ವಭಾವದವರು ಹಾಗೂ ಪುಣ್ಯವಂತರು... ಅದಕ್ಕಾಗೇ ದೇವರು ಇವರಿಂದ ಸೇವೆ ಸ್ವೀಕರಿಸುತ್ತಿದ್ದಾನೆ. 🙏🙏
@sreelakshmichandramohan7115
@sreelakshmichandramohan7115 Жыл бұрын
ಖಂಡಿತಾ,ಭಗವತ್ಸ್ವರೂಪಿ ,ಆ ತಾಯಿಗೆ ನನ್ನ ನಮಸ್ಕಾರಗಳು.
@sudhaanil3247
@sudhaanil3247 2 жыл бұрын
ಇಂತಹ ಸಾತ್ವಿಕ ಹಾಗೂ ಭಗವತ್ಭಕ್ತರ ದರ್ಶನ ಮಾಡಿಸಿದಕ್ಕೆ ಬಹಳ ಧನ್ಯವಾದಗಳು ಮೇಡಂ 🙏🙏🙏🙏🙏🙏
@doddaachchammadoddaachcham7664
@doddaachchammadoddaachcham7664 Жыл бұрын
ಶುಭೋದಯ ಮೆಡಂ 🙏🙏 ಇಂದು ಬೆಳಿಗ್ಗೆ ನೆ .ಹಿರಿಯ ಅಮ್ಮನವರ ದರ್ಶನ ಮಾಡಿದೆ ತಮಗೆ ತುಂಬಾ ಧನ್ಯವಾದಗಳು ಮೆಡಂ 🙏🙏🙏🙏🙏 ಅಮ್ಮ ನವರ ಆಯು ಆರೋಗ್ಯ ಕೊಟ್ಟು ದೇವರು ಕಾಪಾಡಲಿ 💐 💐🙏🙏
@nagarathnasj3872
@nagarathnasj3872 2 жыл бұрын
ನಿಮ್ಮ ಪಾದಕ್ಕೆ ಶರಣು ಶರಣಾರ್ಥಿ ತಾಯಿ ನಿಮ್ಮನ್ನು ನಿಮ್ಮ ದರ್ಶನಭಾಗ್ಯ ದೊರೆತದ್ದಕ್ಕೆ ನಮ್ಮ ಜನ್ಮ ಪಾವನವಾಯಿತು🙏🙏🙏🙏🙏🙏🙏🙏
@vijayalaxmikulkarni3938
@vijayalaxmikulkarni3938 2 жыл бұрын
ಎಂಥ ಪುಣ್ಯಜೀವಿ.ಧನ್ಯೋಸ್ಮಿ.ದರ್ಶನ ಮಾಡಿಸಿದ ರಮಾದೇವಿ ನಿಮಗೆ ಆನಂತ ಪ್ರಣಾಮಗಳು
@lathamuralidhar2820
@lathamuralidhar2820 2 жыл бұрын
Namage thumba abimaana hemme ayithu. Nimma ashirvada namma mele sada erali.Thank you ajji..
@manjumanjunathag7124
@manjumanjunathag7124 2 жыл бұрын
ಹರೇಕೃಷ್ಣ ಸೊಗಸಾಗಿ ವಿಚಾರ ತಿಳಿಸಿದ್ದಕ್ಕೆ ಧನ್ಯವಾದಗಳು ಇಂತಪರಮಹರಿಭಕ್ತರದರ್ಶನಮಾಡಿಸಿದ ತಮಗೂ ತುಂಭುಹೃದಯದಧನ್ಯವಾದಗಳು
@bhaminiprakash8931
@bhaminiprakash8931 2 жыл бұрын
Nimmage haguu a mahathayiii dharshana madisidhakee thummbha hrupurvaka dhanayavadhagallu.
@girijasridhar7074
@girijasridhar7074 9 ай бұрын
Very great service. My sastanga nanaskata to Athai. We all should learn from her about our badathi.
@sagarsharmasharma3595
@sagarsharmasharma3595 2 жыл бұрын
ನಮಸ್ಕಾರ. ನನ್ನ ಕಣ್ಣು ಪುನೀತವಾಯಿತು.ಸಾಷ್ಟಾಂಗ ಪ್ರಣಾಮ ಪರಿಮಳ ದೇವಿ ಅಮ್ಮ.ರಮಾ ದೇವಿ ಯವರಿಗೆ ದನ್ಯವಾದಗಳು.
@gayathri.b.s.9651
@gayathri.b.s.9651 Жыл бұрын
Nimma darushanadinda namma jeevana pavana vaythu. Nimmanthaha hiriyara ashirwaada yavagalu namma melirali. 👌👌🙏🙏🙏🙏🙏🙏🙏
@vijayatr3677
@vijayatr3677 2 жыл бұрын
ಆತ್ಮೀಯ ರಮಾಬಾಯಿಯವರ, ನಿಮ್ಮ ನಿರೂಪಣೆಯು ಬಹಳ ಚೆನ್ನಾಗಿದೆ, ನಮ್ಮ ಮಾಧ್ವ ಸಂಪ್ರದಾಯಗಳ ಆಚರಣೆಗಳ ಬಗ್ಗೆ ಸಂಪ್ರದಾಯಗಳನ್ನು ಪಾಲಿಸುವ ವಿಧಾನಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
@ramadevirajalakshmi2939
@ramadevirajalakshmi2939 2 жыл бұрын
ನಮ್ಮ ಚಾನೆಲ್ ಹೆಸರು ನಿಮಗೆ ಗೊತ್ತಿಲ್ಲವೇ ನನ್ನ ಹೆಸರು ರಮಾದೇವಿ
@sujatanaik9627
@sujatanaik9627 2 жыл бұрын
ಅಜ್ಜಿಯೇವರಿಗೆ ದೇವರು ಉತ್ತಮ ಆರೋಗ್ಯ, ಆಯುಷ್ಯವನ್ನು ನೀಡಲಿ ಹರೇ ಶ್ರೀನಿವಾಸ 🙏🙏
@vijayalaxmirao7678
@vijayalaxmirao7678 2 жыл бұрын
Very nice
@gsrao9801
@gsrao9801 2 жыл бұрын
ಹರೇ ಶ್ರೀನಿವಾಸ ತುಂಬಾ ಚನ್ನಾಗಿ ದೊಡ್ಡವರ ಜೊತೆ ಸಂಭಾಷಣೆ ಮಾಡಿದ್ದೀರಾ.. ತಮಗೆ ಅನಂತಾನಂತ ಧನ್ಯವಾದಗಳು.. ಹಾಗೆ ನಿಮ್ಮ ಈ ಸಜ್ಜನ ಪಯಣ ಹೀಗೆ ಸಾಗುತಿರಲಿ ಎಂದು ಶ್ರೀ ಹರಿ ವಾಯು ಗುರುಗಳಲ್ಲಿ ನಾನು ಪ್ರಾರ್ಥಿಸುತ್ತೇನೆ 🙏🙏🙏👏👏👏👌
@ramadevirajalakshmi2939
@ramadevirajalakshmi2939 2 жыл бұрын
ತುಂಬಾ ತುಂಬಾ ಧನ್ಯವಾದಗಳು
@lathachandrashekar7415
@lathachandrashekar7415 Жыл бұрын
ಇಂತಹ ಹಿರಿಯರನ್ನು ಪರಿಚಯಿಸಿದ ನಿಮಗೂ,ಆ ಹಿರಿಯರಿಗೆ ನಮಸ್ಕಾರಗಳು.ಈ ಸಂಪ್ರದಾಯ ಇತ್ತೀಚಿನ ದಿನಗಳಲ್ಲಿ ಬಲು ಅಪರೂಪವಾಗಿದೆ.
@bkala9506
@bkala9506 2 жыл бұрын
Ramadevi madam nimige very thanks for sharing video.🙏🙏
@maheshrenu3061
@maheshrenu3061 2 жыл бұрын
ಅಮ್ಮ ತುಂಬಾ ಚನ್ನಾಗಿ ಹಾಡಿದ್ದೀರಾ ಅಮ್ಮ..🙏🙏 ತುಂಬಾ ಅರ್ಥಪೂರ್ಣವಾಗಿದೆ ಅಮ್ಮ 🙏🙏 ಅವರಿದ ನಾವು ಕಲಿಬೇಕು ಅಮ್ಮ 🙏🙏 ಅಮ್ಮ... ನೀವು ಅಮ್ಮ ಅವರನ ಪರಿಚಯ ಮಾಡಿಕೊಟ್ಟಿದಕ್ಕೆ ನಿಮಗೂ ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏
@rathnav5789
@rathnav5789 2 жыл бұрын
ನಮಸ್ತೇ ಅಮ್ಮ ನಿಮ್ಮ ಸಾಧನೆ ತುಂಬಾ ದೊಡ್ಡದು, ದೇವರು ಅವರಿಗೆ ಆಯಸ್ಸು ಆರೋಗ್ಯ ಕೊಡಲಿ
@gayathrikrishnaswamy938
@gayathrikrishnaswamy938 2 жыл бұрын
ನಮಸ್ಕಾರ ರಾಮದೇವಿ ಅವರೇ ಈ ವಿಡಿಯೋ,, ತುಂಬಾ ತುಂಬಾ ತುಂಬಾ ಚೆನ್ನಾಗಿಧೆ. Million likes. ನಿಮ್ಮಗೇ ಎಷ್ಟು ಧನ್ಯವಾದಗಳು ಹೇಳಿದ್ರು ಕಡಿಮೆ. ಪರಿಮಳ ಅಜ್ಜಿ ಯವರು ಇಂದಿನ ಯುವ ಪೀಳಿಗೆಗೆ ಮಾದರಿ...... ವಂದನೆಗಳೊಂದಿಗೆ ಗಾಯತ್ರಿಕೃಷ್ಣಸ್ವಾಮಿ 🙏🙏
@ramadevirajalakshmi2939
@ramadevirajalakshmi2939 2 жыл бұрын
ಗಾಯಿತ್ರಿ ನಿಮ್ಮ ಹಾರೈಕೆಗೆ ನನಗೆ ಮುಖ್ಯ ನಿಮಗೆ ಕೃಷ್ಣ ಒಳ್ಳೆಯದು ಮಾಡಲಿ
@sudhan371
@sudhan371 2 жыл бұрын
ದೊಡ್ಡಮ್ಮ ತುಂಬಾ ಚೆನ್ನಾಗಿ ಹಾಡಿದಿರಿ ಧನ್ಯವಾದಗಳು 🙏🙏🙏🙏🙏
@sudhadeshpande6380
@sudhadeshpande6380 Жыл бұрын
Olleya ಸಂಸ್ಕಾರದವರು. ಇಂಥವರ ಪರಿಚಯ ಗಳನ್ನು ತಿಳಿಸಿ ಕೊಡಿ ಅಜ್ಜಿಯವರಿಗೆ ನಮ್ಮ. ನಮಸ್ಕಾರಗಳು
@pramodagc851
@pramodagc851 2 жыл бұрын
ಇಂತಹ ಹಿಂದಿನ ಸಂಪ್ರದಾಯ ಮತ್ತು ಸಂಸ್ಕಾರಗಳ ಆಚರಿಸುವ ಮಹಿಳೆಯ ಗೆ ಹೃದಯಪೂರ್ವಕ ನಮಸ್ಕಾರಗಳು ಮತ್ತು ಧನ್ಯವಾದಗಳು. ಇಂತಹ ಉಪಯುಕ್ತವಾದ ಮಾಹಿತಿಯನ್ನು ಕೊಟ್ಟಿರುವ ನಿಮಗೆ ಪ್ರೀತಿ ಪೂರ್ವಕ ವಾದ ಧನ್ಯವಾದಗಳು.🤝🙏🙏🙏
@arunasajjan9924
@arunasajjan9924 2 жыл бұрын
ಅಜ್ಜಿಯರಿಗೆ ಕೋಟಿ ನಮಸ್ಕಾರ ಅವರ ಹೆಸರಿನಂತೆ ಪರಿಮಳ ಬೀರಲಿ 🙏🙏
@sunithaprakash7792
@sunithaprakash7792 2 жыл бұрын
Super 👌🙏
@a2zcinearts711
@a2zcinearts711 2 жыл бұрын
Very Happy to see such an Active, Energetic Lady with Spirit. Long Live* (V.M.Sridhara)
@lakshmichalageri5367
@lakshmichalageri5367 2 жыл бұрын
ಹರೇ ಶ್ರೀನಿವಾಸ ! ತುಂಬಾ ಪುಣ್ಯವಂತರು. ನೋಡಿ ಖುಷಿ ಆಯ್ತು.ಧನ್ಯವಾದಗಳು
@ranganathpatil4873
@ranganathpatil4873 2 жыл бұрын
ಅಜ್ಜಿಗೆ ಶುಭಾಶಯಗಳು. ಶತಾಯುಷಿಯಾಗಿ ಬಾಳಲಿ.ಈ ಸಂಸ್ಕಾರ ಎಲ್ಲರಿಗೂ ಕಲಿಸಿ, ಉಳಿಸಿಕೊಡಲಿ.
@kulkarniyalagooresh3595
@kulkarniyalagooresh3595 2 жыл бұрын
Nice video Amma👏
@kusumap.vittalkusumap.vitt9451
@kusumap.vittalkusumap.vitt9451 Жыл бұрын
Ammanavara aashirvada namage sigali thank you
@vasudavaupadhya4097
@vasudavaupadhya4097 2 жыл бұрын
ಈಗಿನ ಕಾಲದಲ್ಲಿ ಇಂತಹ ವರು ಸಿಕ್ಕಿದ್ದು ನಮ್ಮ ಪುಣ್ಯ.
@radhabai2933
@radhabai2933 2 жыл бұрын
ಅವರ ಸಾಧನೆ ತುಂಬಾ ಚೆನ್ನಾಗಿ ಇದೆ ನಮಸ್ಕಾರ
@shanthavenkatrao4904
@shanthavenkatrao4904 2 жыл бұрын
Nijavagalu nimage hats off bakthara manege hogi namagella namma samscruthi yannu thilisi hele samajadha bandu bandhavarige sahaya maduthhiddira nimage koti namanagalu Ajjige devaru Aurarogyavannu kottu kapadali Rangoliye saku yestu chennagide mathhomme magadomme nodabeku yendu anisuthhadhe Smt Ramadeviyavare nimage thumba thumba thanks🙏🙏🙏🙏🙏🙏🙏🙏
@roopalibhandiwad9011
@roopalibhandiwad9011 2 жыл бұрын
Great ajji.....🙏🙏
@sathiyavathigopalan3407
@sathiyavathigopalan3407 2 жыл бұрын
Thank you very much for wonderful video. Thanks to Amma also
@sarojakrishnaswamy283
@sarojakrishnaswamy283 2 жыл бұрын
Such devotion very heart touching . This is real bhakthi. Cant compare her poojaroom and rangoli with today's ostentatious Showy pooja rooms
@sumadambal4507
@sumadambal4507 2 жыл бұрын
ಅಜ್ಜಿ ಅನ್ನಬಹುದಾ ನಿಮ್ಮನ್ನು ನೋಡಿ ತುಂಬಾ ಸಂತೋಷವಾಯಿತು ನಿಮ್ಮ ಆಚಾರ ವಿಚಾರಗಳನ್ನು ನೋಡಿ ನೀವು ಮಾಡಿರುವ ಹತ್ತಿಯಿಂದ ಮಾಡಿರುವ ಬತ್ತಿ ನಾವು ಕಲಿತು ದೇವರಿಗೆ ಹಚ್ಚುವೆವು ನಮಸ್ಕಾರ
@aishwarayagujjargujjar1802
@aishwarayagujjargujjar1802 2 жыл бұрын
Amma tumba chennagide Deepa rangoli
@dharmavaramjayanthi2444
@dharmavaramjayanthi2444 2 жыл бұрын
Great lady, thank you for introducing 🙏
@shamanachar.v6383
@shamanachar.v6383 2 жыл бұрын
Thanks amma for uploading 🙏
@vijayaashokarao3825
@vijayaashokarao3825 2 жыл бұрын
ತುಂಬಾ ಸಂತೋಷಾಯಿತು ನೋಡಿ ಧನ್ಯವಾದಗಳು 🙏🙏🙏
@vanidesai4012
@vanidesai4012 2 жыл бұрын
,,ರಮಾದೇವಿಯವರೆ ರಂಗೋಲಿ ಬಹಳ ಸೊಗಸಾಗಿತ್ತು, ನಾನು ಕೂಡ ರಾಮ ಮಂತ್ರ ರಂಗೋಲಿಯನ್ನು ಇನ್ನು ಮುಂದೆ ಹಾಕುತ್ತೇನೆ, ಧನ್ಯವಾದಗಳು
@sujathams3051
@sujathams3051 2 жыл бұрын
ರಾಮ ಮಂತ್ರ ರಂಗೋಲಿ ಹಾಕಿ ತೋರಿಸಿ ವಾಣಿ ದೇಸಾಯಿ ಅಕ್ಕ. 🙏
@sumav6174
@sumav6174 2 жыл бұрын
Very nice, batti bagge tilise kottiddakke dhanyavadagalu 🙏🙏 olle sadhakarannu namage parichita madisedakke dhanyavadagalu 🙏
@jayamurthy1167
@jayamurthy1167 Жыл бұрын
Abba great soul bhakti maargadalli nadeyuttiruva ivarannu nodi tumba santosha aaytu. Vandanegalu ramadevi neevu kooda samaajakke olle seva sallisuttiddeera dhanyavaadagalu jayamurthy italy
@ramadevirajalakshmi2939
@ramadevirajalakshmi2939 Жыл бұрын
Italy deshadalli iddaru namma sampradaya palisuva nimage abhinandanegalu
@shankarnandahegde1564
@shankarnandahegde1564 2 жыл бұрын
ಅಜ್ಜಿ ನನ್ನ ಮನೆಯಲ್ಲಿ ಇದ್ದಂತೆ ಭಾಸವಾಯಿತು.ನಿಜಕ್ಕೂತಾಯಿಸ್ವರೂಪಿ.ಧನ್ಯವಾದಗಳು.
@manjulakulkarni6315
@manjulakulkarni6315 2 жыл бұрын
ಈ ವೀಡಿಯೊ ನೋಡಿ ತುಂಬಾ ಸಂತೋಷವಾಯಿತು ಅವರು ಹಾಕೀರೊ ರಂಗೋಲಿ ಎಷ್ಟು ಚನ್ನಾಗಿ ಹಾಕೀದ್ದಾರೆ ನೋಡಿ ತುಂಬಾ ಸಂತೋಷವಾಯಿತು ಅಮ್ಮ ಅವರೀಗೆ ದೇವರು ೧೦೦ ವರುಶಾ ಚನ್ನಾಗಿಟ್ಟೀರಲಿ ಈ ವೀಡಿಯೋ ತೋರಿಸಿದ್ದಕೆ ನೀಮಗೆ ಧನ್ಯವಾದಗಳೂ ಅಮ್ಮಾ 🙏🙏🙏🙏🙏🙏
@ramadevirajalakshmi2939
@ramadevirajalakshmi2939 2 жыл бұрын
ನೀವು ಬೇರೆಯವರ ವಿಡಿಯೋವನ್ನು ನೋಡುತ್ತೀರಾ ಸರಿ ತಾನೇ
@Ramamani1972
@Ramamani1972 2 жыл бұрын
ಅವರ ಸಾಧನೆ ಕಂಡು ಸಂತೋಷವಾಯಿತು, ಅವರ ಪರಿಚಯ ಮಾಡಿ ಕೊಟ್ಟದಕ್ಕೆ ಧನ್ಯವಾದಗಳು
@sandhyajn5101
@sandhyajn5101 2 жыл бұрын
@@Ramamani1972 rongoliya chitravannu kaluhisi
@manjulakr9453
@manjulakr9453 2 жыл бұрын
Thanku amm we are very happy to see the rangoli , disen good song by amm and thanku for using bross and silver lamp with Clea condition I pray Lord Narayanan to leave 100 years thanku ammma.
@chandrahethankyoudr3102
@chandrahethankyoudr3102 2 жыл бұрын
Utub ni.da earnjg avarige kodì
@r.vishalakshivishal414
@r.vishalakshivishal414 2 жыл бұрын
78ರ ಹರೆಯದ ಸಾಧಕಿಯ ಸಾಧನೆಗೊಂದು ಆತ್ಮೀಯ ಸಲಾಮ್.👍💐👍
@raisingsun1468
@raisingsun1468 2 жыл бұрын
Tumba channagi torisiddira innu heegeye namma sampradayyada bagge tilisi koduttiri dhanyavadagalu
@sivoham5180
@sivoham5180 2 жыл бұрын
Tumba hridaya dalli santosha ukkitu, kannalli bashpa jala tumbitu. Adbhuta. Nishte inda seve Sri Hari ge. Nanna taayi nenapu agutte.
@vandanakulkarni7160
@vandanakulkarni7160 2 жыл бұрын
I remember my mother. GOD BLESS HER. LET HER WISH GOD WILL FULFILL. MY NAMASKAR TO AAJI.
@parvathijeevitha7726
@parvathijeevitha7726 2 жыл бұрын
Amma sharanu sharanarthi nimge Nimmana nodidha nave dhanya ajjiii.
@vsquare3467
@vsquare3467 2 жыл бұрын
🙏 ತುಂಬಾ ಸ್ಪೂರ್ತಿದಾಯಕ
@sangeethanagaraj7126
@sangeethanagaraj7126 2 жыл бұрын
ಪ್ರೀತಿಯ ನಮಸ್ಕಾರಗಳು ಅಜ್ಜಿಯವರಿಗೆ.... ಹರೇ ಕೃಷ್ಣ...
@rajalakshmilakshmi4631
@rajalakshmilakshmi4631 2 жыл бұрын
Akkaya namaskara 🙏 nijavagi thumbha thumbha chandhagi idhey dhevuru mane rangoli super belli Deepa hithali Deepa thumbha chandhagi idhey hithali Deepa ellle sikathe banege helri akkaya nimmage nanna namaskara thumba thumba thanks akkaya 👌👌👌👌👌🙏🙏🙏🙏🙏
@lalitharao6167
@lalitharao6167 2 жыл бұрын
Wow wonderful great 🙏🙏🙏
@ramaanand9924
@ramaanand9924 2 жыл бұрын
Parimala Bai Ajjige Namaskaragalu. Ivaranna namagella parichaya Maadi kottidakke Ramadevi avarige Namaskaragalu. E vayasinalli yeshtu nishteinda Rangoli bidisiddare. Naavu nodi kalibeku. Kalithu maadlubeku. Thank you so much for uploading this video . 🙏🙏🙏🙏
@shashikalasb7820
@shashikalasb7820 2 жыл бұрын
Jeevantha sathya darshan. Sadhane avara padarvindakke namanagalu.
@satyamevajayathe.1167
@satyamevajayathe.1167 2 жыл бұрын
Devara kone swacha iddastu namge volledu. Intha vondu bakthena namge thorisiddake thanks madam.
@coolkid509
@coolkid509 2 жыл бұрын
Hare shreenivasa 🙏🙏🙏 ashirvad beke beku Amma nimge Illindane namskar madtini... Amma bhal bhal khushi nangu devru dindru habba haridina madod isht ajji Andre nang ishtq
@vijayendranr1054
@vijayendranr1054 2 жыл бұрын
Thumba Chennagi helidheri Amma thumba Chennagi idhe Thumba thanks Amma
@tamilselvivenkatachalapath4651
@tamilselvivenkatachalapath4651 2 жыл бұрын
Hare Srinivasa 🙏 Doddamma avaruge namna namaskaragalu 🙌. Rama Amma nimminda indha ondhu punyathma avaranna nodakkayithu. Devaru olledu madali 🙏 Hari sarvothama!! Vayu jeevothama!! Dhanyavadhagalu Amma 🙏
@ramyasenthil8042
@ramyasenthil8042 2 жыл бұрын
Nice Rangoli and nice singing ajji please bless all of us thank u 🙏👍
@shakuntalahr6155
@shakuntalahr6155 2 жыл бұрын
ನಮಸ್ಕಾರಗಳು.
@sunithavs5907
@sunithavs5907 2 жыл бұрын
Amma we are so blessed to see such a blessed soul 🙏🙏🙏🙏🙏🙏
@vndhanalaxmi4349
@vndhanalaxmi4349 2 жыл бұрын
ಹರಿ ಓಂ ಹರಿ ಓಂ ಈತರಹ ದವರು ಮುಂದಿನ ಪೀಳಿಗೆಗೆ ದಾರಿ ದೀಪ.ಮಹಾ ತಾಯಿಗೆ ಆತ್ಮೀಯ ವಂದನೆ ಗಳು.
@thanujachandra2314
@thanujachandra2314 2 жыл бұрын
🙏🏻🙏🏻🙏🏻🙏🏻 thumba Dhanya vaadagalu Amma Hare srinivsa
@shashikala.r4196
@shashikala.r4196 11 ай бұрын
Lord Krishna gives her all the strength
@ashokk213
@ashokk213 2 жыл бұрын
Tumbu Hridayada Namaskaragalu ajjiyavarige matthu Nimage, ee tarahadu hechhu hechhagi upload maadi dayavittu,matthomme Namaska
@shanthasathya2036
@shanthasathya2036 2 жыл бұрын
ಅಮ್ಮನಿಗೆ ಹೃತ್ಪೂರ್ವಕ ನಮಸ್ಕಾರಗಳು🙏🙏🙏🙏🙏👌👌
@anasuyagopinath3164
@anasuyagopinath3164 2 жыл бұрын
ಸ್ವಚ್ಚ ಸುಂದರ ದೇವರಮನೆ🙏🙏🙏
@anandkatte6976
@anandkatte6976 2 жыл бұрын
ಅಜ್ಜಿಯವರಿಗೆ ಹಾಗೂ ನಿಮಗೆ ಧನ್ಯವಾದಗಳು
@girijahn3127
@girijahn3127 2 жыл бұрын
ಪರಿಮಳ ಅಜ್ಜಿಯ ವರಿಗೆ ನನ್ನ ಅನಂತ ಅನಂತ ಧನ್ಯವಾದಗಳು ನಿಮ್ಮ ನೋಡಿ ನನ್ನ ಅಜ್ಜಿಯ ನೆನಪು ಆಯಿತು ನಿಮಗೆ ದೇವರು ಆರೋಗ್ಯ ಕೊಟ್ಟು ಕಾಪಾಡಲಿ ನಿಮ್ಮ ಸೊಗಸಾದ ಹಾಡು ತುಂಬಾ ಚೆನ್ನಾಗಿ ತ್ತು ಸೂಪರ್
@geethams4326
@geethams4326 Жыл бұрын
Namma ajjiya nenapayithu. Ajjige anantha anantha namaskaragalu
@nagamani5036
@nagamani5036 2 жыл бұрын
ಹರೇ ಶ್ರೀನಿವಾಸ ಧನ್ಯವಾದಗಳು
@kasthurikasthuri2904
@kasthurikasthuri2904 11 ай бұрын
Amma Amma nimage koti namanagalu. I am speechless 😢❤
@gopalarao99
@gopalarao99 2 жыл бұрын
Dhanyavadagalu 🙏
@bhagyavathisr3610
@bhagyavathisr3610 2 жыл бұрын
ಅವರ ದಶ೯ನ ಮಾತೃದಿಂದ ನಾವು ಪುನೀತರಾದೆವು ಧನ್ಯವಾದಗಳು.
@chandrakalaprakash7971
@chandrakalaprakash7971 2 жыл бұрын
Amma Amma Amma Super
@mounicasm3891
@mounicasm3891 2 жыл бұрын
Danyavadhagalu
@srilathas.r7394
@srilathas.r7394 2 жыл бұрын
ಪರಿಮಳಾ ಬಾಯಿ ಅವರಿಗೆ ನನ್ನ ಮತ್ತು ನಮ್ಮ ಮನೆಯವರು ಎಲ್ಲರ ಹೃತ್ಪೂರ್ವಕ ನಮಸ್ಕಾರ ಗಳು 🙏🙏🙏🙏 ನಿಮಗೂ ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ನಮಸ್ಕರಿಸುತ್ತೇನೆ ಇಂತಿ ನಿಮ್ಮ ಅಭಿಮಾನಿ ಶ್ರೀ ಲತ ಸತೀಶ್ 🙏🙏🙏🙏
@soumya5356
@soumya5356 11 ай бұрын
Koti koti namaskaragalu amma 🙏🙏🙏🙏🙏
@srimathis2673
@srimathis2673 11 ай бұрын
Namasthe Amma
@bhaskarrao4240
@bhaskarrao4240 10 ай бұрын
ತುಂಬಾ ಧನ್ಯವಾದಗಳು. ತುಂಬ ಚೆನ್ನಾಗಿ ವಿಡಿಯೋ ಬಂದಿದೆ. ಅಜ್ಜಿ ಅವರಿಗೆ ಹೃತ್ಪೂರ್ವಕ ವಂದನೆಗಳು. ದಯವಿಟ್ಟು ಅವರ ಮನೆಯ ವಿಳಾಸ ತಿಳಿಸಿ ಮತ್ತು ಫೋನ್ ನಂಬರ್ ತಿಳಿಸಿ
@rameshprabhu7056
@rameshprabhu7056 2 жыл бұрын
namaskara amma.nimmannu darshna maadiddhu namma punya. devaru nimmannu 100 varsha chennagi ittirali.nimmannu nodi nanage bahala manassige nemmadhi yayithu🙏🙏
@rathnavenkataram2697
@rathnavenkataram2697 2 жыл бұрын
ಇವರನ್ನು ನೋಡಿ‌ಇವರ ಹಾಡು ತುಂಬಾ ಚೆನ್ನಾಗಿದೆ ಇವರ ಸಂಗ ನಿತ್ಯ ಇದ್ದರೆ ಎಷ್ಟು ಚನ್ನಾಗಿರುತ್ತೆ
@renukaedke5210
@renukaedke5210 2 жыл бұрын
ರಂಗೋಲಿ ಹಾಕಿ ತೋರಿಸಿ ಅಜ್ಜಿ ನಾವು ಕಲಿಯುತ್ತೇವೆ
@nagamanisj2581
@nagamanisj2581 2 жыл бұрын
ಬಹಳ ಚೆನ್ನಾಗಿದೆ ಅಮ್ಮ.... ಹರೇ ಕೃಷ್ಣ,
@krsathyananda3359
@krsathyananda3359 Жыл бұрын
Namaste Rama Devi
@champaka7610
@champaka7610 2 жыл бұрын
Madihengasu hyage saadhane maada beku yesthu chennagi palisithare 🙏🙏🙏🙏Hari Sarvottama Vayu Jeevotama 🙏🙏🙏 devara mane nodakke eradu kannu saladu
@rajalingamrajendhran9753
@rajalingamrajendhran9753 2 жыл бұрын
Very nice
@omkarmurtyomkar366
@omkarmurtyomkar366 2 жыл бұрын
Tumba thanks Amma
@manjularam7829
@manjularam7829 2 жыл бұрын
Tumba santooshavaayitu. 🙏. Hare Shrinivaasa
@chethanr3537
@chethanr3537 2 жыл бұрын
ಇವರನ್ನು ಪರಿಚಯಿಸಿ ದ ತಮಗೂ 🙏🙏🙏🙏🙏🙏, ಧನ್ಯವಾದಗಳು
@h.anageshababu5872
@h.anageshababu5872 2 жыл бұрын
ಅಜ್ಜಿ, ನಮ್ಮದೊಂದು ನಮಸ್ಕಾರ 🙏🏻🙏🏻🙏🏻🙏🏻
@meghakulkarni7430
@meghakulkarni7430 2 жыл бұрын
🙏🏽🙏🏽🙏🏽 Abba yenu acchu kattu yeshtu shistu. Younger generation nacha Beku. Gnana bhakti vyragya bharita 🙏🏽🙏🏽
@nirmalamohan9765
@nirmalamohan9765 2 жыл бұрын
Ajjiya jeevana sarthaka.
@prabhakarnarayanareddy9592
@prabhakarnarayanareddy9592 2 жыл бұрын
ಧನ್ಯೋಸ್ಮಿ
@gayatrideshpande3659
@gayatrideshpande3659 2 жыл бұрын
🙏🙏🙏koti koti pranam aajji
@chandrakaladeshmukh2313
@chandrakaladeshmukh2313 2 жыл бұрын
ಅಜ್ಜಿ ಅವರಿಗೆ ನನ್ನದೊಂದು ನಮಸ್ಕಾರ ತಿಳಿಸಿ.ಇದನ್ನು ತೋರಿಸಿದ ನಿಮಗೂ ಧನ್ಯವಾದಗಳು.
@annapurnagururaj9965
@annapurnagururaj9965 2 жыл бұрын
Hare srinivasa. Amma ee vayasinallu kuggada ustaha rangoliyantu nayanamanohara 🙏🙏🌹🙏🙏
@padmavatinadagouda1473
@padmavatinadagouda1473 2 жыл бұрын
Hare srinivasa 🙏 Amma Namaskargalu 🙏🙏
@sumanasumi8160
@sumanasumi8160 2 жыл бұрын
nanna pranamagalu ajjigey e sadhane jeevigey koti pranama sweet ajji
@mamsvasisth8122
@mamsvasisth8122 2 жыл бұрын
Great 👍👍🙏
@bkala9506
@bkala9506 2 жыл бұрын
Very neet and Mangalagaravaa Idhe 🙏🙏🙏🙏
@ratnapujari5069
@ratnapujari5069 2 жыл бұрын
tumba kushi aytu evaranna nodi tumba chikka diruwaga nodiddeve
@latadevadiga8480
@latadevadiga8480 2 жыл бұрын
Ajjiyavarige Nanna namaskaragau
453 ದೇವರಮನೆ ಮತ್ತು ರಂಗೋಲಿ/DEVARA MANE & RANGOLI
11:56
Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Рет қаралды 23 М.
Survival skills: A great idea with duct tape #survival #lifehacks #camping
00:27
когда повзрослела // EVA mash
00:40
EVA mash
Рет қаралды 4,3 МЛН
БОЛЬШОЙ ПЕТУШОК #shorts
00:21
Паша Осадчий
Рет қаралды 9 МЛН
329. ವಿಶೇಷ ಒಲೆ /Special charcoal stove
17:59
Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Рет қаралды 106 М.
pravachana by sri suvidyendra teertharu
1:41
Dr. K Ravi Acharya- Psychologist
Рет қаралды 1,4 М.
549 93 ವರ್ಷ ತರುಣನ ಸಾಹಸ/93 years Young man's courage
17:32
Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Рет қаралды 167 М.
570 ದೇವರಮನೆ ಹೇಗಿರಬೇಕು?/How God's home should be?
14:56
Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Рет қаралды 50 М.
509 ಮೊದಲಕಲ್ ಶೇಷ ದಾಸರ ಮನೆ/Modalakal Shesha dasara home
17:48
Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Рет қаралды 4,4 М.
354 ಅಷ್ಟಲಕ್ಷ್ಮಿ ರಂಗೋಲಿ/Ashta Lakshmi Rangoli
8:25
Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Рет қаралды 118 М.
518 ಸ್ತ್ರೀಯರ ದಿನಚರಿ ಹೇಗಿರಬೇಕು?/How Housewife spend the day?
14:00
Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Рет қаралды 24 М.
ToRung short film: 🙏Let's help each other🤗
0:32
ToRung
Рет қаралды 19 МЛН
And how are they not embarrassed?
0:19
Rinuella
Рет қаралды 26 МЛН
САМЫЙ ЖАРКИЙ ШТАТ (@therealoscarmendez - TT)
0:23
В ТРЕНДЕ
Рет қаралды 16 МЛН
Хитрая МАТЬ делит НАСЛЕДСТВО между ДЕТЬМИ 😱 #shorts
1:00
Лаборатория Разрушителя
Рет қаралды 10 МЛН
Попалась за конфету 🍭🙃
0:20
НЕБО - СПОРТ И РАЗВЛЕЧЕНИЯ
Рет қаралды 2,4 МЛН