ನೀವು ತಗೊಂಡಿರೊದೆಲ್ಲ ನಾವು ನೋಡ್ತೀವಿ ಆದಷ್ಟು ಬೇಗ ನಾವು ತಗೊಳೋ ಹಾಗೆ ಆಗ್ಲಿ ಅಂತಾ ಬೇಡ್ಕೊಳಿ ಅಣಾ 😂
@Samarth197hegde Жыл бұрын
💯👌😅
@aravindhegde9623 Жыл бұрын
@@Samarth197hegde 😂😅
@irannachinnu Жыл бұрын
😂
@mohan_kumar6042 Жыл бұрын
😂
@VardhanProductions Жыл бұрын
Adhastu Bega Tagoli Bro Devaru Olledhu Madli😊
@a_soul_nomadic_man Жыл бұрын
ನಮ್ಮ ಕನ್ನಡಿಗರ ಪ್ರೋತ್ಸಾಹ ನಿಮ್ಮ ಮೇಲೆ ಯಾವಾಗಲೂ ಸದಾ ಇರುತ್ತದೆ💛❤️ ಜೈ ಹಿಂದ್ ಜೈ ಕರ್ನಾಟಕ ಮಾತೆ 💛❤️🫰
@feelthewheel28 Жыл бұрын
ಭಗವಂತ ನಿಮ್ಮ ಎಲ್ಲಾ ಆಸೆಯನ್ನು ಈಡೇರಿಸಲಿ ಆ ಎಲ್ಲ ಆಸೆಯನ್ನ ಟೇಕ್ in ಕನ್ನಡದಲ್ಲಿ ನೋಡುವಂತಾಗಲಿ ❤🎉
@manunayak7046 Жыл бұрын
ಈ ಕ್ಯಾಮೆರದಿಂದ ತೆಗೆದಿರುವ ಫೋಟೋಸ್ ತೋರಿಸಲಿಲ್ಲ 😢😢😢😢
@eagle.minded.person Жыл бұрын
ಹಾ ಅದೇ ಬೇಜಾರ್ 😌
@planetpixelphotography3313 Жыл бұрын
only for Video CINI Line
@VenuGopal-jo6xe Жыл бұрын
ಈ ಕ್ಯಾಮೆರ ಫೋಟೋಗಲ್ಲ ವಿಡಿಯೋಗೆ ಮಾತ್ರ..
@eagle.minded.person Жыл бұрын
@@VenuGopal-jo6xe ಅದೇ ಆಗಲಿ ಗುರು example ತೋರ್ಸಬವುದಲ್ಲ ಅಂತ ಹೇಳಿದ್ದು
@Voteformodi1 Жыл бұрын
ಕನ್ನಡದ ದುಬಾರಿ ಯೂಟ್ಯೂಬರ್ 💛❤️
@Kiccha-25 Жыл бұрын
ಕನ್ನಡದವರಿಗೂ ಕನ್ನಡದಲ್ಲೇ comment ಮಾಡಿ ಅನ್ನೋ ಪರಿಸ್ತಿತಿ ಬಂದಿದೆ😔
@ravindrag4541 Жыл бұрын
as I can see the happiness in your face that how happy you are.. happy to see you enjoying your passionate life, which we middle class guy's can't do..
@MuraliDigitals. Жыл бұрын
ಸೂಪರ್ ಸರ್. ಶುಭವಾಗಲಿ. ತುಂಬಾ....... ಒಳ್ಳೆ ಕ್ಯಾಮೆರಾ. ನಾನು ಬಳಸಿದೀನಿ. ವೀಡಿಯೋಗೆ ಸೂಪರ್ Quality ಕ್ಯಾಮೆರಾ. 💐
@ManjunathaArkavathi Жыл бұрын
ಕೆಲಸಕ್ಕೆ ಬರುವ ಅವಶ್ಯ ವಸ್ತುಗಳ ಮೇಲೆ ಖರ್ಚು ಮಾಡೋದು ಒಳ್ಳೆಯದೇ ಬಿಡಿ ಬ್ರೋ.. ಒಳ್ಳೆಯದಾಗಲಿ ಕನ್ನಡದಲ್ಲಿ ಹೀಗೇ ಟೆಕ್ ಮಾಹಿತಿಗಳನ್ನು ಹಂಚುತ್ತಾ ಇರೀ.... 💛❤
@Coorg-Zainul Жыл бұрын
Super bro kannada haliddare gothaguthe nange Taiping Barudhilla Super bro Nimma video nanu dayili noduthade
@Vishwanathblogs Жыл бұрын
ಮುಖದಲ್ಲಿರವ ಕುಶಿ ಹೇಳುತ್ತೆ ಅಣ್ಣಾ ಯಾವಾಗ್ಲೂ ಹೀಗೆ ಇರಿ ಒಳ್ಳೆದಾಗಲಿ. (ಕೊಪ್ಪಳ)❤❤
@RajuInfoWorld Жыл бұрын
Lovely camera..next level quality assured! I'm very passionate about photography but everything is not as affordable as it is for everyone.. anyways as usual keep rocking Sandeep!
@goodwillinfo3952 Жыл бұрын
ಕನ್ನಡದ ಮೊದಲ ದುಭಾರಿ ಯೂಟೂಬರ್. ಅಭಿನಂದನೆಗಳು.
@MrNeenu Жыл бұрын
ನಿಮ್ಮ ಖುಷಿ ನೋಡಿ ನನಗೆ ಬಹಳ ಖುಷಿಯಾಯಿತು❤❤❤
@vishu1874 Жыл бұрын
ನಮ್ಮ ಕನಸುಗಳು ಯಾವತ್ತೋ ಒಂದು ದಿನ, ನಮ್ಮ ಸ್ವಂತಿಕೆಯಿಂದಲೇ ನನಸಾದಾಗ ಆಗೊ ಖುಷಿನೇ ಬೇರೆ...ಅಲ್ವ ಅಣ್ಣಾ..?😊😊❤
@sakathsri Жыл бұрын
Sir, nandu same situation tumba chennagi heludri kelakke chennagittu. Nimma excitement nodi nangu same feel. Camera tagobeku but use maadakke time irutta annade question nange. Olledagli nimma passion follow maadi. All the best
@nsgamer5482 Жыл бұрын
ಅಣ್ಣ ಕಂಗ್ರಲ್ಯೂಷನ್ಸ್ ಹಾಗೆ ನನ್ ಕ್ಯಾಮೆರಾ ಥಗೊಳೋವಾಗ ನೀವು ಬರ್ಬೇಕು ಕೊಡ್ಸೋಕೆ ಒಳ್ಳೆ ಕನ್ಫಿಗರಲೇಷನ್ ಇರೋದು ಅಮೌಂಟ್ ನಂದೆ ಬಯ ಬೀಳಬೇಡಿ I hope odthira ankothini kannada dali akideni ❤ once again congratulations anna
@lakshmibmt Жыл бұрын
ಇನ್ನು ದುಬಾರಿ ವಸ್ತುಗಳನ್ನ ಖರೀದಿ ಮಾಡುವಂತವರಾಗಿ ಅಂತ ಆಶಿಸುತ್ತೇನೆ❤
@pareekshithhv4748 Жыл бұрын
Bro congratulations🎉 for new expensive camera wow you're unboxing it on national camera day..
@ranjithranjith3080 Жыл бұрын
Kannada mado lawde hellilva avnu
@srinidhisn6134 Жыл бұрын
Bro nivu editing super agi madbekhu..full creative intro..and ondu explain madtha idaga styles full boom agi irbekhu
@vrajbadkar2573 Жыл бұрын
70 - 200 f 2.8 my dream lens too ❤❤
@GURURAJ027 Жыл бұрын
F4 is coming soon too ❤
@shivkumar-tz6gt Жыл бұрын
Yaak Anna astondu duddu kottu thogonde? Mane thumba gadgets...maneyaru enu annalva?
@pradeepgowda6913 Жыл бұрын
Super bro
@Rahul-179111 ай бұрын
It's good see. When content creator sharing his pashion and his dreams in that pashion. Smile defines everything ❤
@ravishankarnk Жыл бұрын
Congratulations 🎉.. wish you for the earliest recovery of the investment 🎉😊
@sachinkadamba4534 Жыл бұрын
ಒಳ್ಳೆ ಕ್ಯಾಮೆರಾ ತಕೊಂಡಿದಿರ ಬ್ರೋ ಸೋನಿ a7s3 ಗಿಂತ ತುಂಬಾ olle options ಇದೆ ಮತ್ತೆ ಲಟ್ಸ್ ಕೂಡ ಇದೆ
@Junaid_Belthangady Жыл бұрын
ತುಂಬಾ ಖುಷಿ ಆಯಿತು ಬ್ರೋ ನಿಮ್ಮ ಖುಷಿ ನೋಡಿ ❤️ ನಾನು ಕೂಡ ಯೂಟ್ಯೂಬ್ ಜರ್ನಿ ಸ್ಟಾರ್ಟ್ ಮಾಡಿದೀನಿ, ಹೊಸ ಹೆಜ್ಜೆ ಯಶಸ್ವಿ ಸಿಗುತ್ತೆ ಅಂತ ಭಾವಿಸಿದೀನಿ. ಒಂದು ದಿವಸ ನಿಮ್ಮ ಹಾಗೆ ಆಗೋ ಆಸೇ ❤️
@sachinb5913 Жыл бұрын
Really felt your joy through this video ✨. Try to make a video on in-depth about camera technologies or share some resources, curious to gain knowledge on cameras
@ciddharth2917 Жыл бұрын
ಸೋನಿ ಕಂಪನಿ ಕ್ಯಾಮೆರಾ ಅಲ್ಟಿಮೇಟ್ ಆಗಿದೆ ಬ್ರೋ ನಾನು ಸಿಂಗಪೂರ್ ನಲ್ಲಿ ಇರೋದು ಇಲ್ಲಿ ತುಂಬಾ ಜನರ ಕೈನಲ್ಲಿ ನಾನು ಅದನ್ನ ನೋಡಿದೀನಿ ,, ನನ್ ಹತ್ರ ಇದೆ ಫೋಟೋ ಅಂತೂ ಲೈವ್ ನೋಡಿದಂಗೆ ಸೂಪರ್
@suryaraj1855 Жыл бұрын
This detailes I much eagar to watch listen done investigation .. but through you I got proper guidelines.. thank a lot bro
@akshay_2949 Жыл бұрын
ನಿಮಗೆ ಆಗಿರೋ ಖುಷಿ Priceless💓💓
@pashupathic.h4610 Жыл бұрын
Passion ok but stock market ಮೇಲೆ invest ಮಾಡಬಹುದಿತ್ತು(crores ಆಗ್ತಿತ್ತು long term ನಲ್ಲಿ )ಕಾರಣ ಅವಶ್ಯಕತೆ ಇರ್ಲಿಲ್ವಲ್ಲ sorry for advice
@deepakl391 Жыл бұрын
Bro camera yavdu tagondre best anta video Maadi, and shop alli tagondre best atwa online li tagobowda suggest Maadi..
@praveenmohite9795 Жыл бұрын
ಸರ್ ನಿಮ್ಮ ಕ್ಯಾಮೆರಾ ತುಂಬಾ ಚೆನ್ನಾಗಿದೆ
@manjuviews Жыл бұрын
Dream camera for every youtubers 🥰🥰🥰🥰🥰 All the best ಗುರುವೇ.....🎉 ಯೂಟ್ಯೂಬರ್ಸ್ ಗೆ ಹೆಂಡತಿಯರು ಇರದಿದ್ದರೆ ಕಂಡಿದ್ದೆಲ್ಲ ತಗೊಂಡು ತಗೊಂಡು ಹಣ ಖಾಲಿ ಮಾಡುತ್ತೀವಿ, but ಹಂಗೇ ಸಂಪಾದನೇನೂ ಮಾಡುತೀವಿ. ಸಾಧ್ಯವಾದಲ್ಲಿ lumix s5 mark 2 X ಬಗ್ಗೆ ಒಂದು ವೀಡಿಯೋ ಮಾಡಿ ಪ್ಲೀಸ್
@VijayKumar-nr7cr Жыл бұрын
Bro Netflix ಅಲ್ಲಿ ಮೂವೀ ಕ್ಲಾರಿಟಿ ಚನಾಗಿರುತ್ತೆ. But torrent ಅಲ್ಲಿ ಅದೇ ಮೂವೀ high quality ಅಲ್ಲಿ ಡೌನ್ಲೋಡ್ ಮಾಡಿದ್ರು ನು ಇಸ್ತ ಆಗೋಲ್ಲ, Netflix ಅಲ್ಲಿ ಪಿಕ್ಸೆಲ್ ತೋ ಪಿಕ್ಸೆಲ್ ಕ್ಲಾರಿಟಿ ಇರುತ್ತೆ. ಅದು ಹೇಗೆ ಅವರ ಎನ್ technology ಬಳಸುತ್ತಾರೆ, ಇದರ ಬಗ್ಗೆ ಕಂಡಿತಾ ವಿಡಿಯೋ ಮಾಡಿ, I am waiting.................... ............... ......... ..... .... ... .. .
@DevAcharya Жыл бұрын
Adralli SLOG-3 li shoot maadidre bere level dynamic RANGE sigatte...beautiful cinema line - Congrats Sandeep
@PraveenKuma-j5d Жыл бұрын
Under 30k ಒಳಗೆ ಯಾವುದು best 5G mobile value for money heli sir please
@naveenpatil2956 Жыл бұрын
Love from cinematographer ⚡
@ManjunathaMattikoppa Жыл бұрын
ತುಂಬಾ ಚೆನ್ನಾಗಿದೆ, ಹೀಗೆ ನಿಮ್ಮ ಬೆಳವಣಿಗೆ ಸಾಗಲಿ
@srimanmansri Жыл бұрын
Congratulations, neevu ishtu Khushi aagi iddira. Happy to see you like this.😊
@Varun-yi4bs Жыл бұрын
Hy just a suggestion buy branded as card like lexar or prograde ..you cannot trust this cards Kingston SanDisk just letting you know what I have experienced
@ಸೂರ್ಯ-ಭ7ಶ Жыл бұрын
ಈ ಕ್ಯಾಮೆರಾ ಬಗ್ಗೆ ಮತ್ತಷ್ಟು ಮಾಹಿತಿ ನೀಡಿ.... 👌
@ore_wa_sudu Жыл бұрын
Brother 🔥 Congratulations 🎉✨
@flukepintu3088 Жыл бұрын
Super Anna Video ge Best Camera Navu Wedding ge fx3 ne use madodu
@kirancgk2970 Жыл бұрын
Sir what is the difference between a7s3 & fx in video quality
@koteshgn822 Жыл бұрын
ಹೊಸದಾಗಿ ಫೋಟೋಗ್ರಫಿ ಶುರು ಮಾಡೋಕೆ 1 ಲಕ್ಷದ ರೇಂಜ್ ಕ್ಯಾಮೆರಾ ಹೇಳಿ ಅಣ್ಣ
@Cutshort. Жыл бұрын
ಒಂದಿನ ಬಾಡಿಗೆ ಕೊಡಿ ಫೋಟೋ ತೆಗೆದು ಕೊಡ್ತೀವಿ 🇮🇳🇮🇳🇮🇳
@chandanms1010 Жыл бұрын
Sony A7M4 Would be more than enough. Anyway congrats bro
@sachinp7767 Жыл бұрын
You can shoot some amazing birds in Heserghatta grasslands using the 200-600 on the FX3. It'll be Benki for sure
Just ond camerage 6lakhsa investment avashyakate idya Sandy bro
@JITHBEATZ Жыл бұрын
Anna full happy mood alli eddare face nodidre full happy 😂❤
@B.MGAMER7467 Жыл бұрын
Wow I will also dream one day I will also take this camera
@punithkumar9494 Жыл бұрын
ತುಂಬಾ ಚೆನ್ನಾಗಿದೆ ಬ್ರದರ್... 💞
@SoberSummy7 ай бұрын
CF card would help you in shooting 4k videos, else you will face camera heating issues when recording long shots,as I have read heating wont cause any damage to your camera in this case... but still its better to go for CF card . congratulations !
@ffgamermalya9000 Жыл бұрын
ಸೂಪರ್ ಅಣ್ಣ ಕ್ಯಾಮರಾ ಸೂಪರ್ ಆಗಿದೆ
@travelimpression6802 Жыл бұрын
ಈ ವಿಡಿಯೋದಲ್ಲಿ ಇರುವ ನಿಮ್ಮ ಖುಷಿ ಇದೆ ತರ ಮುಂದೆ ಎಂದೆಂದಿಗೂ ಖುಷಿಯಾಗಿರಿ 😻❤️😍
@loveuappu9142 Жыл бұрын
Anna.. Cinema dalli yav yav camera use madtare mt cinema ke yav company use madtare anta heli.. Ondu video madi anna.. Pls
@ManojKumar-dg1tk Жыл бұрын
ಚೆನ್ನಾಗಿದೆ
@sameerkulkarni4409 Жыл бұрын
ಸೂಪರ್.... 👌👌
@Rakesh_Nj Жыл бұрын
ಅಣ್ಹಾ ನೀವು....🔥
@vaaligamerka3798 Жыл бұрын
ಅಣ್ಣ ಹಳೆ ಕ್ಯಾಮರ 2nd ಮಾರ್ತಿರ ಎಸ್ಟು ಬೆಲೆಗೆ ಕೊಡ್ತೀರಾ 🤣🤣🤣
@dattalakh Жыл бұрын
review ಮಾಡಿ bro 😤 8:47
@punithpm5438 Жыл бұрын
Lens ಬಗ್ಗೆ ಮಾಹಿತಿ ನೀಡಿ. ನನ್ನ ಬಳಿ ಸೋನಿ zv E10 camera ಇದೆ ಅದಕ್ಕೆ ಲೆನ್ಸ್ ನ ಅವಶ್ಯಕತೆ ಇದೆ ಯಾವುದು ಒಳ್ಳೆಯದು ದಯಮಾಡಿ ಮಾಹಿತಿ ತಿಳಿಸಿ. . .
@vinayjoshi2683 Жыл бұрын
ತುಂಬಾ ಚೆನ್ನಾಗಿದೆ
@suryaraj1855 Жыл бұрын
XLR unit parts design use operate uses do one vidio what is use . It's built attached steps to camera
@rvd07 Жыл бұрын
Congratulations!! I can understand your happiness 😊
@Horrortech-q9i Жыл бұрын
Anna Nange Ondu Idre Hale Camera Kodi please Nanu nimma dodda abhimaani
@BimiBimi-if8wo Жыл бұрын
ನಮ್ ಕಡೆ ತುಂಬಾ ಜನ ಸ್ನೇಹಿತರು ಬೇಕು ಅಂದ್ರೆ ಕ್ಯಾಮೆರಾ ತಗೋಬೇಕು😂😂😂😂
@mahee9 Жыл бұрын
ಶುಭಾಶಯಗಳು 💐💐💐 ಬ್ರದರ್ ಫಾರ್ ನಿವ್ ಗ್ಯಾಜೆಟ್ ಮೆಂಬರ್ 😊
@adarshas4779 Жыл бұрын
Sony fx3 actions related videos ge thumba use agate..good selection bro..nice camera..
@brostephensunil6879 Жыл бұрын
ಒಳ್ಳೆದಾಗಲಿ 🎉
@madhuchethan9549 Жыл бұрын
Nice camara navu hadde use madodu
@jagadishkapaliyoutubechann6805 Жыл бұрын
Nimmdu maduve aagide?
@NSPhotography-mr9cv5 ай бұрын
bro nivo comera use madadu manual auto na
@ancienthistoricplacechanne2227 Жыл бұрын
ಸಕ್ಕತ್ತಾಗಿದೆ ಅಣ್ಣ ಕ್ಯಾಮೆರಾ🔥🔥🔥🔥
@SachinkumardhSachinkumar Жыл бұрын
Bro idu camera photo shoot gea chanagi ideya heli buying madutni 2laks idhea nana atira
@ankithaankitha9508 Жыл бұрын
Bro where did you buy
@gauthamepshanur482023 күн бұрын
ತುಂಬಾ ಕ್ರೇಜ್ ಗುರು ನೀವು 👍👍👍
@sharathgowda1308 Жыл бұрын
ಶುಭವಾಗಲಿ ನಿಮಗೆ ❤
@user-udal Жыл бұрын
Bro avnelll elli idtidiya bro.....
@Shankar_jk Жыл бұрын
ಒಳ್ಳೆಯದಾಗಲಿ ಅಣ್ಣ🎉❤ 1:34
@wwactive6659 Жыл бұрын
ಸೂಪರ್
@hulloli Жыл бұрын
Supar anna congratulations 🎉❤
@shankar2850 Жыл бұрын
Crazy tech.. Good 🙏
@cameratechnicalguru4348 Жыл бұрын
FX3 - 3,55,000 SEL24-70Gm2 -1,70,000 With bill 3 years warranty y u r pay extra 40,000
@kumarkc4161 Жыл бұрын
ಹಯ್ ಬ್ರದರ್.... Honor ಕಂಪನಿ ಮತ್ತೆ ಇಂಡಿಯಾ ಗೆ ಬರ್ತಿದೆ ಅಂತಿದಾರೆ.... ನಿಜಾನಾ? ಮತ್ತೆ ನಾವು honor ಮೊಬೈಲ್ಸ್ use madbauda?
@ainisarahamad Жыл бұрын
ಬೆಂಕಿ ಸರ್ ನೀವು 🔥❤️
@abhitechmadhugiri Жыл бұрын
❤😂🎉full happy nimge😊 anna
@maheshrojamaheshroja1997 Жыл бұрын
one of the best camera in videography bro..all the best
@ananddnananddn9968 Жыл бұрын
God bless you bro ❤
@Manuwritings Жыл бұрын
Ur super bro u following ur passion not compromising to jobs