Рет қаралды 13,399
ಹರೇ ಶ್ರೀನಿವಾಸ
ಶ್ರೀ ರಾಘವೇಂದ್ರ ಸ್ವಾಮಿಗಳು ಭಕ್ತರಿಗೆ ಯಾವ ರೀತಿ ಅನುಗ್ರಹ ಮಾಡುತ್ತಾರೆ ಎಂಬುದನ್ನು ವಿಡಿಯೋ ಮೂಲಕ ತಿಳಿಯೋಣವೆ.
ನೀವು ನಂಜನಗೂಡಿಗೆ ಬಂದಾಗ ನಂಜುಂಡೇಶ್ವರ, ಪಾರ್ವತಿ ದೇವಿ ಮತ್ತು ತಾಂಡವೇಶ್ವರ ಇವರನ್ನು ಮರೆಯದೆ ನೋಡಿಕೊಂಡು ಬನ್ನಿ. ಇದರ ಜೊತೆಗೆ ನಂಜನಗೂಡಿನಲ್ಲಿ ಇರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ದರ್ಶನ ಪಡೆಯಿರಿ