Hare Srinivasa Amma 🙏🏻. Habbad time alli nimma videos tumba help agutte. Tumba dhanyavadagalu 🙏🏻🙏🏻
@jayanthir48342 ай бұрын
ಹರೇ ಶ್ರೀನಿವಾಸ ಅಮ್ಮ 🙏ತಿಳಿಸಿಕೋಟಿದ್ದಕ್ಕೆ. ತುಂಬಾ ಧನ್ಯವಾದಗಳು ಅಮ್ಮ
@sudhan3712 ай бұрын
ಧನ್ಯವಾದಗಳು ರಮಾದೇವಿ ಯವರೆ ಶುಭ ಸಾಯಂಕಾಲದ ವಂದನೆಗಳು
@YashodhaSH12 ай бұрын
ಹರೇ ಶ್ರೀನಿವಾಸ, ಅಮ್ಮಾ ನಿಮ್ಮ ವೀಡಿಯೋದಿಂದ ನಾನು ಬಹಳಷ್ಟು ಕಲಿತೆ. ನಿಮ್ಮ ವೀಡಿಯೊಗಳು ಸ್ಪೂರ್ತಿದಾಯಕವಾಗಿವೆ
@kurudilavanya14942 ай бұрын
In time u have shared this video. It is very helpful for us tq. Haresrinivasa Amma 🙏
@ramadevirajalakshmi29392 ай бұрын
So nice of you
@sudharajendrakumar35792 ай бұрын
Hare ಶ್ರೀನಿವಾಸ 🙏🙏🙏
@pallavigandolkar21862 ай бұрын
Hare srinivas. 👍👌👌👌👌
@smitamahuli5136Ай бұрын
🙏🙏🙏🙏🙏
@chandrikaanand25132 ай бұрын
Hare. Srinivasa🙏🙏
@mangalas85342 ай бұрын
Namaskara galu Amma
@pvrama36192 ай бұрын
ಹರೇ ಶ್ರೀನಿವಾಸ ಮೇಡಂ ನಮಸ್ತೆ ನಾನು ನಿಮ್ಮನ್ನು ವಿದ್ಯಾ ಪೀಠದಲ್ಲಿ ಮೀಟ್ ಮಾಡಿದ್ದು ತುಂಬಾ ಸಂತೋಷ ಆಗಿದೆ
@ramadevirajalakshmi29392 ай бұрын
ಯಾವಾಗ ನನ್ನ ಮೀಟ್ ಮಾಡಿದ್ರಿ
@jayanthir48342 ай бұрын
ಹರೇ ಶ್ರೀನಿವಾಸ ಅಮ್ಮ 🙏 ನನ್ನ ಮಗನ ವಿದ್ಯಾಭ್ಯಾಸ ಚೆನ್ನಾಗಿರಲಿ ಅಂತ ಆಶೀರ್ವಾದ ಮಾಡಿ ಅಮ್ಮ ಅನಂತ ಧನ್ಯವಾದ ಅಮ್ಮ 🙏
@balulikhi45342 ай бұрын
🙏🏻🙏🏻🙏🏻
@ashokrt28092 ай бұрын
🙏🙏🙏
@vasanthaaravind96702 ай бұрын
Hare Srinivasa Amma , nimgu gouri Ganesha habbada shubashayagalu amma , tlisi kottidakke dhanyavadagalu
@kalikasonar72 ай бұрын
Amma jesta gouri dhara madodu helkodi amma plzzz
@ramadevirajalakshmi2939Ай бұрын
ಆಗುತ್ತೇವೆ
@savithasrikanth4545Ай бұрын
ಮದುವೆ agilladavarige ಎಷ್ಟು gantu, kindly tell
@ramadevirajalakshmi2939Ай бұрын
ಪೂರ್ಣ ವಿಡಿಯೋ ನೋಡಿ ಗೊತ್ತಾಗುತ್ತದೆ
@omkarmurtyomkar3662 ай бұрын
❤🎉🎉👌🏽👌🏽🙏🏽🌹
@nagamani50362 ай бұрын
ಅಮ್ಮ 🙏🙏🙏
@rutabaxi2 ай бұрын
Ma'am Namaskar. Nice to learn from you this ritual. Can u please add English subtitles. Lot of information on your channel..good to learn. Pls consider adding English subtitles. Thanks
@ramadevirajalakshmi29392 ай бұрын
Will try
@rutabaxi2 ай бұрын
@@ramadevirajalakshmi2939 🙏
@rupaguru16292 ай бұрын
Amma e darana gantu haki hindinadina madkobaguda pls heli
@ramadevirajalakshmi29392 ай бұрын
ಖಂಡಿತ ಮಾಡಿಕೊಳ್ಳಬಹುದು
@thoyajakshirani97852 ай бұрын
Amma please inform about ,when is ananta vrata of year2024
@ramadevirajalakshmi2939Ай бұрын
17 ಅನಂತ ಚತುರ್ದಶಿ ಮಂಗಳವಾರ 17ನೇ ತಾರೀಕು ಸೆಪ್ಟೆಂಬರ್
@shripadkulkarni3291Ай бұрын
Navu 16-2dara 7,8,5..…1 hege 5 daara hakotivi
@ramadevirajalakshmi2939Ай бұрын
ತುಂಬಾ ಸಂತೋಷ
@sowmyasdairieskannada9403Ай бұрын
Amma namsthe kanyege estu ele dara mathe estu ghantu
@ramadevirajalakshmi2939Ай бұрын
ಐದು ಹೇಳೆ ಇದು ಗಂಟು
@ramadevirajalakshmi2939Ай бұрын
ಐದು ಎಳೆ ಐದು ಗಂಟು
@sowmyasdairieskannada9403Ай бұрын
@@ramadevirajalakshmi2939 thank you very much madam
@kandesowmya48022 ай бұрын
Amma harishina haccho haadu idre kalisi please
@ramadevirajalakshmi29392 ай бұрын
ಗೋಪಿ ಚಂದನ ಹಚ್ಚಿಕೊಳ್ಳುವ ವಿಡಿಯೋದಲ್ಲಿ ಹೇಳಿದ್ದೇನೆ ನೋಡಿ
Amma adre Gowri visarjana madovaga, madal tumbo vidhana nu swalpa torskodi🙏🏻
@ramadevirajalakshmi2939Ай бұрын
ತೋರಿಸಿಕೊಡುತ್ತೇನೆ
@abhishekpkumar9951Ай бұрын
ಅಮ್ಮ ಅನಂತನ ದಾರ ಮಾಡುವ ವಿಧಾನನು ತೋರಿಸಿ
@ramadevirajalakshmi2939Ай бұрын
ತೋರಿಸುತ್ತೇನೆ
@SahasranamaSeva2 ай бұрын
Hare Krishna🙏🙏. ಅಮ್ಮಾ ನೀವು ಪಂಚಾಂಗ ಯಾಕೆ ಕಳಸಿಲ್ಲಾ ?
@ramadevirajalakshmi29392 ай бұрын
ಎರಡು ದಿನದ ಒಟ್ಟಿಗೆ ಬರುತ್ತಲ್ಲ ನೋಡಿ
@crchiru27762 ай бұрын
Amma.. Nanage gowri habbakke period na naalkane dina aagutthe.. Gowripooje maadabahuda.. Amma. Please tilisi. 🙏
@ramadevirajalakshmi29392 ай бұрын
ಮಾಡಬಾರದು
@crchiru27762 ай бұрын
Amma.. Period na 5th day aadaruu ganesha habbada dina.. Gowri ganesha pooje maadabahuda. Yella ready maadidde amma.. Bejaar aagthaatha ede. Tilisi. Amma🙏
@crchiru27762 ай бұрын
Amma taavu helikotta dakshina murthy manthradinda nanna maga olle marks tagondidaane. Ashcharya matthi khushi aayithu amma. Tq.. Amma🙏🙏🙏🙏🙏
@Naveenkumar-242432 ай бұрын
Amma e sari 1st time ganesh maneyalli kurisabahuda amma
@ramadevirajalakshmi29392 ай бұрын
ಕೂಡಿಸಬಹುದು
@bharathip2132 ай бұрын
ಅಮ್ಮಾ ನವರಾತ್ರಿ ಯಲ್ಲಿ ಒಂದೊಂದು ನೀಲಾ ಜನದಲ್ಲಿ ಎಷ್ಟು ಬತ್ತಿ ಇಡಬೇಕು ಅಮ್ಮಾ ದಯವಿಟ್ಟು ವಿಡಿ ಯೋ ತೋರಿಸಿ ಹೇಳಿ ಅಮ್ಮಾ ನಾನು ಪೂಜೆ ಮಾಡ ಬೇಕು ತುಂಬಾ ಇಷ್ಟ ಸರಿಯಾಗಿ ವಿಡಿಯೋ ಮುಂದೆ ತಂದು ತೋರಿಸಿ ಅಮ್ಮಾ ನಮ್ಮಸ್ಕಾರಗಳು❤
@ramadevirajalakshmi29392 ай бұрын
ವಿಡಿಯೋ ನಂಬರ್ ಒಂದು ಅದರಲ್ಲಿ ಸರಿಯಾಗಿ ತೋರಿಸಿದ್ದೇನೆ ನೋಡಿ
@jayanthir48342 ай бұрын
ಅಮ್ಮ ನಮಸ್ತೆ ಅಮ್ಮ ಹರೇ ಶ್ರೀನಿವಾಸ. ಒಂದು ಪ್ರೆಶ್ನೆ ಕೇಳಬೇಕು ಏನೆಂದರೆ ನಮ್ಮ ಅತ್ತೆಯವರು ಹೋಗಿ ಹತ್ತು ತಿಂಗಳಾಗಿದೆ. ಆದರೆ ನಾನು ಮಗನ ವಿದ್ಯಾಭ್ಯಾಸ ಮತ್ತು ಒಳಿತಿಗಾಗಿ. ರಾಘವೇಂದ್ರ ನಮ ಲೇಖನ ಪುಸ್ತಕ ತರಿಸಿದೆ. ಆದರೆ ಈಗ ಬರೆಯಬಹುದಾ ಎಂಬ ಪ್ರೆಶ್ನೆ ನಿಮ್ಮ ಬಳಿ ಕೇಳುತ್ತಿದ್ದೇನೆ ತಿಳಿಸಿ ಕೊಡಿ amma
@ramadevirajalakshmi29392 ай бұрын
ಬರೆಯಬಹುದು
@Haresrinivasa1232 ай бұрын
ಕಾಮೆಂಟ್ ನೋಡಿದಕ್ ಥ್ಯಾಂಕ್ಸ್ ಅಮ್ಮಾ, ಆದ್ರೆ ನಂಗೆ ನಿಮ್ಮ ನಂಬರ್ ಗೊತ್ತಿಲಾ ಪ್ಲೀಸ್ ನಿಮ್ಮ ನಂಬರ್ ಕೊಡಿ