*೬೭ ವರ್ಷಗಳ ಹಿಂದೇನೆ ೧೯೫೭ 21 ನೆಯ ಶತಮಾನದ ಪೀಳೆಗೆಯ ಭವಿಷ್ಯ ಹೇಗಿರ ಬಹುದು ಎನ್ನುವ ಊಹೆ ನಿಜವಾಗಲು ನಿಜವಾಗಿದೆ.!!* .

  Рет қаралды 508,481

ANUBHAVA SAARA - ಅನುಭವ ಸಾರ

ANUBHAVA SAARA - ಅನುಭವ ಸಾರ

Күн бұрын

Пікірлер: 244
@rashmiacharya1141
@rashmiacharya1141 4 ай бұрын
1957ರ ಹಾಡು ಈಗ 2024ರಲ್ಲಿ 100ರಷ್ಟು ನಿಜವಾಗಿದೆ.
@anubhavasaara-4448
@anubhavasaara-4448 3 ай бұрын
@@rashmiacharya1141 ಹೌದು
@anubhavasaara-4448
@anubhavasaara-4448 3 ай бұрын
@@rashmiacharya1141 ಹೌದು
@radhakrishnahn3233
@radhakrishnahn3233 4 ай бұрын
1957ರಲ್ಲಿ ಈ ಹಾಡು ಬರೆಯುವಾಗ ಪರಿಸ್ಥಿತಿ ಹಾಗಿರಲಿಲ್ಲ. ಅವರು ಮುಂದೆ ಆಗುವುದನ್ನು ಊಹಿಸಿ ಒಳ್ಳೆಯ ಗೀತೆ ರಚಿಸಿದ್ದರು. ಕಾಲಜ್ಞಾನಿ. 👌🏻👌🏻👌🏻
@manjunathaks607
@manjunathaks607 3 ай бұрын
ಇಲ್ಲದ್ದು ಬರೆಯುವ,ಹೇಳುವ ಸಾಹಿತಿಗಳು ಆಗ ಇರಲಿಲ್ಲ.. ಇಂಥ ಹೊಸ ರೀತಿಯ ಬೆಳವಣಿಗೆಗಳು ಸಮಾಜದಲ್ಲಿ ಆಗುತ್ತಿತ್ತು.. ಅದನ್ನ ಹಾಡಿನ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ.. ಬಸವಣ್ಣ,ಪುರಂದರ ದಾಸರ ಕಾಲದ ಸಾಹಿತ್ಯ ಓದಿ. ಕಣ್ಣು ತೆರೆದುಕೊಳ್ಳಿ.
@anubhavasaara-4448
@anubhavasaara-4448 3 ай бұрын
@@radhakrishnahn3233 ಸತ್ಯ
@arunkumararunkumar7983
@arunkumararunkumar7983 3 ай бұрын
Nimige estu varsha age
@manjunathaks607
@manjunathaks607 3 ай бұрын
@@radhakrishnahn3233 ಪೆದ್ದ ಪೆದ್ದಾಗಿ ಕಾಮೆಂಟ್ ಹಾಕುವ ಮುನ್ನ ಜನ ದೇಶದ ಜೀವನದ ಹಳೇ ಬ್ಲ್ಯಾಕ್ ಅಂಡ್ ವೈಟ್ ಪೋಟೋ ಗಮನಿಸಿದ್ದೀರಾ..
@SuperSridar
@SuperSridar 3 ай бұрын
ತಪ್ಪು. ಅದು ಆಗಿನ ಕಾಲದ ನಿಜ ವಾಸ್ತವ. ಆಗ ಅದು ಶುರುವಾದ ಕಾಲ. ಈಗ ಹೆಚ್ಚಾಗಿದೆ
@rudmarnimj211
@rudmarnimj211 4 ай бұрын
ಆಹಾ!! ಈ ಹಾಡಿನಲ್ಲಿ ಎಸ್ಟೊಂದು ಮುಖ್ಯವಾದ ವಿಷಯ ಅಡಗಿದೆ ಆಗಿನ ಕಾಲದ ಅದ್ಬುತವಾದ ಅನುಭವದ ಹಾಡಿನ ಸಾಲುಗಳು ...💯👌
@anubhavasaara-4448
@anubhavasaara-4448 3 ай бұрын
@@rudmarnimj211 ಸತ್ಯ
@veerappadevaru3574
@veerappadevaru3574 4 ай бұрын
ನಮ್ಮ ಹಾಸ್ಯ ವರ ಮಹಾ ನಟ ಹಾಸ್ಯ ಶರೀರಿ ನರಸಿಂಹಣ್ಣ ನಮಸ್ಕಾರಗಳು
@Shekar.19
@Shekar.19 3 ай бұрын
He is a telugu guy
@Userkvt123
@Userkvt123 3 ай бұрын
ತುಂಬಾ ಚೆನ್ನಾಗಿದೆ. 1957ರ ಹಾಡು ಇಂದಿಗೂ ಎಷ್ಟೊಂದು ಪ್ರಸ್ತುತವಾಗಿದೆ.
@ShivaKumar-ty1kh
@ShivaKumar-ty1kh 4 ай бұрын
200% ನಿಜ ಮೋಸದ ಜನಗಳು ಈಗ
@anubhavasaara-4448
@anubhavasaara-4448 3 ай бұрын
@@ShivaKumar-ty1kh ನಿಜ
@PatilPatil-d5s
@PatilPatil-d5s 3 ай бұрын
2000 ವರೆಗೆ ಎಲ್ಲೂ ಚನಾಗಿಯೇ ಇತ್ತು😊
@vasantha1230
@vasantha1230 3 ай бұрын
Absolutely you are correct
@umeshts8862
@umeshts8862 3 ай бұрын
Yes
@SudarshanKannadiga
@SudarshanKannadiga 3 ай бұрын
Smart phone baro tanka ella chennag ittu
@bhargaviputthu1648
@bhargaviputthu1648 3 ай бұрын
ಒಂದು ಒಂದು ಸಾಲಿನ ಸಾಹಿತ್ಯವು ಅದ್ಭುತ 🎉❤
@nageshcn2410
@nageshcn2410 3 ай бұрын
Wow ಅದ್ಬುತವಾದ ಹಾಡು ❤💐 ಸತ್ಯವಾದ ಸಾಲುಗಳು 👍
@anubhavasaara-4448
@anubhavasaara-4448 3 ай бұрын
ಹೌದು ನಿಜ
@manjumanjunathag7124
@manjumanjunathag7124 3 ай бұрын
ಹರೇಕೃಷ್ಣ ಸೊಗಸಾಗಿದೆ ವಿವರಣೆ 🙏 ಧನ್ಯವಾದಗಳು
@sudhayv5583
@sudhayv5583 4 ай бұрын
ತುಂಬಾ ಚೆನ್ನಾಗಿದೆ,ನಿಜ
@anukrishna7801
@anukrishna7801 3 ай бұрын
ಇವಾಗ ಸಿಂಗಲ್ ಆಗಿ ಇರೋದೇ ಬೆಸ್ಟ್ bro
@sumalatha-ev7yo
@sumalatha-ev7yo 4 ай бұрын
1957 ನಲ್ಲಿ ಕೂಡ ಜನ ಹಾಗೇ ಇದ್ದರೇನೋ. ಅದಕ್ಕೇ ಈ ರೀತಿ ಹಾಡು ಬರೆದಿದ್ದಾರೆ. Thank you all for 132 likes. 🙏
@bharathiv676
@bharathiv676 4 ай бұрын
100% correct if gents works why ladies comes out side
@shashidharcd8935
@shashidharcd8935 4 ай бұрын
ಓದಿದ ಹುಡುಗಿಯರು ಹಾಗಿದ್ರು
@shamprasadrudraiah7034
@shamprasadrudraiah7034 4 ай бұрын
ಆಗ ಜನ ಹೀಗಿರಲಿಲ್ಲ ಬಿಡ್ರಿ
@surakshananchan7630
@surakshananchan7630 4 ай бұрын
1957ರಲ್ಲಿ ದೇಶದಲ್ಲಿ 2%ಇದ್ದೀರಬಹುದು.. ವಿದೇಶ ದಲ್ಲಿ ಜಾಸ್ತಿ %ಇರಬಹುದು. ಗಂಭೀರವಾಗಿ ಯೋಚಿಸಿ 100% ಹಾಡಿನ ರೂಪದಲ್ಲಿ ಹೇಳಿದ್ದಾರೆ. ನಮ್ಮ ಮುಂದಿನ ಪೀಳಿಗೆ ಕಾಚ ಹಾಕಿಕೊಂಡು ತೋರಿಸುತ್ತ ಹೋಗದಿದ್ರೆ ಸಾಕು. ಪೇಟೆಯ ರಸ್ತೆ ಯಲ್ಲಿ ತೆಳು ಬಿಳಿ ಬನಿಯನ್. ಕಾಚಗಿಂತ ಸ್ವಲ್ಪ ಉದ್ದ ಚಡ್ಡಿ 🤦‍♂️ಬಂದು ತುಂಬಾ ವರ್ಷ ಆಗಿದೆ 🤦‍♂️
@gamesnsnacks
@gamesnsnacks 3 ай бұрын
Enilla Futuristic agiravru modle irtare. Eega nam Stars Ella idaralla atara inond 10-20 years nal elru manelu agate. Divorce cases, No children, Marriage less single life, Bachelors and etc etc
@kannadamaster
@kannadamaster 3 ай бұрын
😂 67 ವರ್ಷ ಆದರೂ ಜನ ಬದಲಾಗಲಿಲ್ಲಾ
@prashanthkumar2848
@prashanthkumar2848 3 ай бұрын
Sir, ಈ ವಿಷಯವನ್ನು ಶ್ರೀಮದ್ಭಾಗವತದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
@anubhavasaara-4448
@anubhavasaara-4448 3 ай бұрын
@@prashanthkumar2848 ಓಹ್ ಹೌದಾ... ಅದ್ಭುತ
@maheshdalvi2721
@maheshdalvi2721 3 ай бұрын
Correct sir.100%
@nasurullamahammedpeer4637
@nasurullamahammedpeer4637 3 ай бұрын
Super 100% sure
@rajendragowda8947
@rajendragowda8947 3 ай бұрын
ಈ ಹಾಡು ಈ ಕಾಲಕ್ಕೆ ಅರ್ಥಪೂರ್ಣವಾಗಿದೆ
@anubhavasaara-4448
@anubhavasaara-4448 3 ай бұрын
@@rajendragowda8947 ಹೌದು.. ನಿಜ
@bhagyasonu9544
@bhagyasonu9544 4 ай бұрын
Super song ❤
@nagarajannagaraju1117
@nagarajannagaraju1117 3 ай бұрын
Super songs
@prabhulingdandin6875
@prabhulingdandin6875 3 ай бұрын
🎉🎉Excellent.
@SHANTAMMABASAPPA
@SHANTAMMABASAPPA 3 ай бұрын
Super super super sanga❤
@GirajaHavanoor
@GirajaHavanoor 4 ай бұрын
ಸತ್ಯ
@padmanabharao2008
@padmanabharao2008 3 ай бұрын
What a great future thinking new generations 😅🤔🤔😏😏👌👌👌👌
@venugopalareddy8078
@venugopalareddy8078 3 ай бұрын
ಇದ್ದಂತೆ ಇರೋದಿಲ್ಲ ನೋಡ ಅಂತ ಬದಲಾವಣೆ ಜಗದ ನಿಯಮ.
@AffectionateBassetHound-pg3zm
@AffectionateBassetHound-pg3zm 3 ай бұрын
💯 nija sir 🙏🙏🙏🙏🙏🙏
@Manu-p6w
@Manu-p6w 4 ай бұрын
💯 super
@geethapai9545
@geethapai9545 3 ай бұрын
ಈ ಹಾಡು ಬರೆದ ಕವಿ ಎಂಥ ನಿಜವಾದ ಭವಿಷ್ಯ ನುಡಿದ 🤔
@BasavarajEnagi-wz3nn
@BasavarajEnagi-wz3nn 3 ай бұрын
ಸ್ತ್ರೀ ಶಕ್ತಿ ಯೋಜನೆ..!! ಯಜಮಾನ ಅಡುಗೆ ಮಾಡುವುದು...!! ಬಟ್ಟೆ ವಾಷಿಂಗ್..😂
@wajidpasha5787
@wajidpasha5787 4 ай бұрын
1957 ರ ಇ ಹಾಡು ಎಂದು ನಿಜವಾಗಿಯೂ ನಂಬಲು ಸಾಧ್ಯವಿಲ್ಲ
@kalakappa-kn6md
@kalakappa-kn6md 3 ай бұрын
ಅಂದಿನ ದಿನದಲ್ಲೂ ಈಗಿನ ವಾತಾವರಣ ಹೀಗೆ ಇರುತ್ತೆ ಎಂದು ಅಂದೇ ಅನುಭವದಿಂದ ಹಾಡು ಬರೆದಿದ್ದಾರೆ. ಅನುಭವ ಅನುಗಾಲಕ್ಕೊ ಸತ್ಯ ಎನ್ನುವದು 100 '/. ಸತ್ಯವಾಗಿದೆ.
@sanjeevakumar2019
@sanjeevakumar2019 4 ай бұрын
100% ಸತ್ಯ ಇನು 30 ವರ್ಷ ಹೋದ್ರು ಹೀಗೆ ಇರುತ್ತೆ 💞
@thecontrarycontrarian4230
@thecontrarycontrarian4230 3 ай бұрын
Much worse in the next 30 years
@myfevertusha3761
@myfevertusha3761 3 ай бұрын
Really nice song❤
@anubhavasaara-4448
@anubhavasaara-4448 3 ай бұрын
@@myfevertusha3761 ಎಸ್...
@sushmad5263
@sushmad5263 4 ай бұрын
💯 nija 🙏🙏🙏🙏🙏 modhalne kala ne beku..intha kali gala beda🙏
@shivannapshivu7883
@shivannapshivu7883 4 ай бұрын
ಈ ಕಾಲಕ್ಕೆ ತಕ್ಕಂತೆ ಇದೆ
@sathishak9744
@sathishak9744 3 ай бұрын
Yes it is same in all Era.......
@NagarajuNagaraju-mi2uc
@NagarajuNagaraju-mi2uc 3 ай бұрын
👌👌👌👌👌💖
@ankleshu2168
@ankleshu2168 3 ай бұрын
ಸೂಪರ್
@sukumarkb8459
@sukumarkb8459 3 ай бұрын
All ages are and were bad and all jad different difficulties.. We only look back and feel those times were better
@thecontrarycontrarian4230
@thecontrarycontrarian4230 3 ай бұрын
Not like today's mahila who are lawless
@vimarshaka4691
@vimarshaka4691 3 ай бұрын
Legend Narasimha Raju sir 🔥🔥
@anubhavasaara-4448
@anubhavasaara-4448 3 ай бұрын
@@vimarshaka4691 ಹೌದು
@shekubaidivatagi4818
@shekubaidivatagi4818 3 ай бұрын
Cinema ಹೆಸರು 'ವರದಕ್ಷಿಣೆ,
@anubhavasaara-4448
@anubhavasaara-4448 3 ай бұрын
@@shekubaidivatagi4818 ಹೌದು... ಅನ್ನೋದು ವಿಡಿಯೋ ಇದೆ ನೋಡಿ
@anubhavasaara-4448
@anubhavasaara-4448 3 ай бұрын
ನನ್ನ ಅನುಭವ ಸಾರ ಯೂಟ್ಯೂಬ್ ನಲ್ಲಿ
@ganeshhg5958
@ganeshhg5958 3 ай бұрын
Best actres 1957
@gazeatthestarzz
@gazeatthestarzz 4 ай бұрын
Nija nija nija.....soooooooo true😮😮😮😮😮
@nasurullamahammedpeer4637
@nasurullamahammedpeer4637 3 ай бұрын
Old is gold
@shashidharacharya7255
@shashidharacharya7255 3 ай бұрын
Super ❤❤❤
@akshayHRX
@akshayHRX 3 ай бұрын
ಸತ್ಯವೋ ಸತ್ಯ 🙌
@irfan5997
@irfan5997 3 ай бұрын
Very nice
@mohanraok6138
@mohanraok6138 3 ай бұрын
Old is🏆 Gold🏆
@nagarajshirmapur2754
@nagarajshirmapur2754 3 ай бұрын
ಮೋಟಾರ್ ಏರುವಳು 😂😂 ಉದ್ಯೋಗವೂ ಹೆಣ್ಣಿನ ಪಾಲಾಯಿತು ಗಂಡಿಗೆ ಮನೆ ಕೆಲಸ ಗತಿ ಆಯಿತು ಏನ್ ಮುಂದಾಲೋಚನೆ ಗುರುವೇ ಇವತ್ತು 100% ಸತ್ಯ ಆಗಿದೆ😮😮
@KenchappaHosamani-q8v
@KenchappaHosamani-q8v 3 ай бұрын
The legend actor narasimha sir
@shivanandakan494
@shivanandakan494 4 ай бұрын
🙏👍👍👍👍 ನರಸೀಮ್ಮಣ್ಣ 🙏🙏🙏❤️
@sangonsj
@sangonsj 4 ай бұрын
❤❤❤❤❤❤ its all true
@veenamodaliyar7561
@veenamodaliyar7561 3 ай бұрын
Superb 😅
@ganesh599
@ganesh599 3 ай бұрын
Same ಹುಡುಗರು change ಆಗಿದ್ದಾರೆ
@shreyasshreyu7143
@shreyasshreyu7143 3 ай бұрын
Super anna
@likhithpoojary918
@likhithpoojary918 3 ай бұрын
ಅವಾಗ ಹಾಗೆ ಇದ್ರು ಆದ್ರೆ ಈಗ ಜಾಸ್ತಿ ಆಗಿದೆ
@parameshkpkp5886
@parameshkpkp5886 4 ай бұрын
Super
@mvlakshmi1561
@mvlakshmi1561 3 ай бұрын
👌👏🙏🙏
@sathyanayak1045
@sathyanayak1045 3 ай бұрын
👌👏👍
@anubhavasaara-4448
@anubhavasaara-4448 3 ай бұрын
@@sathyanayak1045 ದನ್ಯವಾದಗಳು..
@Ambari_
@Ambari_ 3 ай бұрын
ಮೊಬೈಲ್ ಬಂದು ಜನರೆಲ್ಲಾ ಕೆಟ್ಟೋದ್ರು! ಮೊಬೈಲಲ್ಲಿ ತೋರಿಸೋ ಬದುಕು ಮಾಡು ಬೇಕು ಅನ್ನೋ ಆಸೆ ಹೆಚ್ಚಾಯಿತು 😅
@shekarr55
@shekarr55 3 ай бұрын
😊😊
@manjulabu2176
@manjulabu2176 3 ай бұрын
Superb
@vinodtavildar
@vinodtavildar 3 ай бұрын
ಈ ಹಾಡಿನ ಮರ್ಮ: ಹೆಣ್ಣುಗಳಷ್ಪೆ ಬದಲಾದರು, ಗಂಡುಗಳು ಹಾಗೆಯೇ ಉಳಿದರು😂😂😂
@anubhavasaara-4448
@anubhavasaara-4448 3 ай бұрын
@@vinodtavildar ha ha ha
@Naughty-jq2gg
@Naughty-jq2gg 3 ай бұрын
Thank you🙏💕
@puneethraj3075
@puneethraj3075 3 ай бұрын
Working women headach
@ಅಬ್ದುಲ್ಲತೀಫ್ಕೆ.ಎ
@ಅಬ್ದುಲ್ಲತೀಫ್ಕೆ.ಎ 3 ай бұрын
If this kind of the song produced today the ಮಹಿಳಾ ಸಂಘದ ಪ್ರತಿಭಟನೆ ಎದುರಿಸಬೇಕಾಗಿತ್ತು
@thecontrarycontrarian4230
@thecontrarycontrarian4230 3 ай бұрын
True. And they will ban it and file FIR against all involved
@ಪುರುಷೋತ್ತಮಪುರುಷೋತ್ತಮ
@ಪುರುಷೋತ್ತಮಪುರುಷೋತ್ತಮ 4 ай бұрын
ಸಾರ್ ಇದು ಯಾವ ಸಿನಿಮಾ ತಿಳಿಸಿ
@Upadhya_creations
@Upadhya_creations 4 ай бұрын
Varadhakshine 😊
@pradeepk6609
@pradeepk6609 3 ай бұрын
Full song please
@m.renuka5059
@m.renuka5059 4 ай бұрын
🙏👌👌
@Cetphysics
@Cetphysics 3 ай бұрын
Men's incapacity is rightly mentioned 😂
@thecontrarycontrarian4230
@thecontrarycontrarian4230 3 ай бұрын
Because men have surrendered to women and their beauty
@raghavendraacharachar1517
@raghavendraacharachar1517 3 ай бұрын
ನಿಜ ಕಾಣುವಂತಾಯಿತು .
@chitrasrinivas1862
@chitrasrinivas1862 4 ай бұрын
Aaaakaaladindane eethara start agirbahudhu but eega jasthi kannige beluthaedhe 😏,kalki Bhagwan bandagidhe Ennu mundhe aata shuru ,🎉,devarige morey hodaraste yalla sugama vaagi nadiyuthadhe eee sandhi kaaladalli,bejaru ee kaaladalli budkokke but erley beku namma journey mugsley beku,☺
@chethangowda7080
@chethangowda7080 3 ай бұрын
ಒಂದೊಂದು ಸಾಲುಸಾಲು ಕೂಡ ಸೂಪರ್ ❤😂
@g.v.rajug.v.raju.2946
@g.v.rajug.v.raju.2946 3 ай бұрын
ಸೂ.........ಹಾವಳಿ ಸುಲಿಗೆಯ ಮಾಡಿತು .. ಬಾಲರ ಭಾಗ್ಯ ವು ಬರಿದಾಯಿತು ..ಇದ ಹೇ ಳಲು ಕನಿಕರ ವೆನಗಾಯಿತು ... ಈ ಸಾಲು ಆ. ಹಾಡಿನಲ್ಲಿ ಇತ್ತು ಎನಿಸುತ್ತದೆ
@kanteshakumartevari8345
@kanteshakumartevari8345 3 ай бұрын
💯
@anubhavasaara-4448
@anubhavasaara-4448 3 ай бұрын
@@kanteshakumartevari8345 ಹೌದು
@lingarajuts9281
@lingarajuts9281 4 ай бұрын
That is the power of our Constitution of india . Jai Bhim Jai Samvidhan Jai Hind
@parvathivr5667
@parvathivr5667 4 ай бұрын
😅
@stp524
@stp524 4 ай бұрын
Sha....😂
@shashik3482
@shashik3482 4 ай бұрын
👌
@eshwarappapattanashetty5094
@eshwarappapattanashetty5094 3 ай бұрын
ನಿಜಕ್ಕೂ ಸತ್ಯ
@Flowerstar6789
@Flowerstar6789 3 ай бұрын
💯 True Words
@sowmyaraj85
@sowmyaraj85 3 ай бұрын
Nija😊
@HelloShri-hi7ui
@HelloShri-hi7ui 3 ай бұрын
ಇಂದಿನ ವಾಸ್ತವವನ್ನು ಅವರು ಹಿಂದೆಯೇ ಹೇಳಿದ್ದಾರೆ 😅
@harikrishnaappu9814
@harikrishnaappu9814 3 ай бұрын
❤❤❤❤❤
@AkshayMastamardi-sr3en
@AkshayMastamardi-sr3en 4 ай бұрын
It's true
@reddy4766
@reddy4766 3 ай бұрын
@Safoorabumri
@Safoorabumri 3 ай бұрын
Which movie 🎥
@thippeshcb1422
@thippeshcb1422 4 ай бұрын
100%
@jayamnj9008
@jayamnj9008 4 ай бұрын
1009percent correct
@CSakshath123
@CSakshath123 3 ай бұрын
🎉🎉🎉 please sir film name
@Vandana-wx8wr
@Vandana-wx8wr 3 ай бұрын
Which movie?
@darshankldarshu9501
@darshankldarshu9501 3 ай бұрын
Nija
@chandrakaladev6741
@chandrakaladev6741 3 ай бұрын
ಆಗಿನ ಕಾಲದಲ್ಲಿ ಈ ರೀತಿ ಮಾರ್ಪಟಗಿತ್ತು ಜನ ಜೀವನ ಅಂದರೆ ಈಗ ಹೇಗಿರಬೇಡ?
@anubhavasaara-4448
@anubhavasaara-4448 3 ай бұрын
@@chandrakaladev6741 ಹೌದು
@VishnuPower-p2y
@VishnuPower-p2y 4 ай бұрын
Which is movie sir please tell me 🙏🙏🙏🙏🙏🙏🙏
@RaviKumar-ul9jt
@RaviKumar-ul9jt 3 ай бұрын
ಸಿನೆಮಾ ಹೆಸರು
@anubhavasaara-4448
@anubhavasaara-4448 3 ай бұрын
@@RaviKumar-ul9jt ಮುಂದಿನ ವಿಡಿಯೋ ವಿಕ್ಷಿಸಿ
@devendra7563
@devendra7563 4 ай бұрын
🎉
@spreddyreds9408
@spreddyreds9408 3 ай бұрын
Then a rarity now has become common.
@bg-rbhat12
@bg-rbhat12 3 ай бұрын
Name of the movie?
@anubhavasaara-4448
@anubhavasaara-4448 3 ай бұрын
@@bg-rbhat12 please check next video
@vibhanirmalanayak.vibha.8435
@vibhanirmalanayak.vibha.8435 3 ай бұрын
😂👌👌
@kalpataru6793
@kalpataru6793 4 ай бұрын
ಇಂದಿನ ಪರಿಸ್ತಿತಿ ಅಂದು ಇತ್ತೆ?
@ranjithan2587
@ranjithan2587 3 ай бұрын
100 % true
@yashwanth8841
@yashwanth8841 3 ай бұрын
Socialmedia and instagram effect
Adi Shankaracharya gave This Mantra 1000 Years Back
6:37
Social Vaani
Рет қаралды 2,4 МЛН
How I Turned a Lolipop Into A New One 🤯🍭
00:19
Wian
Рет қаралды 13 МЛН
Это было очень близко...
00:10
Аришнев
Рет қаралды 6 МЛН
HELP!!!
00:46
Natan por Aí
Рет қаралды 8 МЛН
ಭೀಮನ ಜೊತೆ ಮಾತುಕಥೆ#shivaputra #shivaputrayasharadha #shivaputracomedy
21:26
Shivaputra Yasharadha Comedy Shows
Рет қаралды 1,2 МЛН
Thogari Tippa - 1
59:10
Shambhu Baligaar - Topic
Рет қаралды 3,6 МЛН
ಒ ಹೇಣ್ಣು ಮಗು#vittalchikalagundi
15:19
R R H OFFICIAL RAMESH 😍
Рет қаралды 1,3 МЛН
C Ashwath - Olithu Madu Manusa Official Lyrical Video Song | Marubhoomi | Sri Madhura| Rushi
5:42
Lahari Bhavageethegalu & Folk - T-Series
Рет қаралды 81 МЛН
How I Turned a Lolipop Into A New One 🤯🍭
00:19
Wian
Рет қаралды 13 МЛН