ಆಹಾ !! ನಿಮ್ಮ ಮಾತು ಅದೆಷ್ಟು ಚಂದ ಸರ್. ಕೇಳುತ್ತಿದ್ದರೆ ಕೇಳ್ತಾನೆ ಇರೋಣ ಅನ್ಸುತ್ತೆ. ಒಂದೊಂದು ಪದದಲ್ಲೂ ಬಹಳ ತೂಕ ಇದೆ. ನಾನು ನಿಮ್ಮ ದೊಡ್ಡ ಅಭಿಮಾನಿ !! ನೀವು ನನ್ನ ಮಾನಸಿಕ ಗುರು. ನಿಮ್ಮ ಚರಣಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು 🙏
@RaghuKubenahalli7 ай бұрын
ಅದ್ಭುತ ವ್ಯಕ್ತಿ ಜ್ಞಾನ ಸೂರ್ಯ ನಾನು ಜೀವನದಲ್ಲಿ ಇವರನ್ನು ಬೇಟಿಯಾಗಿದ್ದು ನನ್ನ ಪುಣ್ಯ. ನನಗಂತು ದೇವರ ದರ್ಶನ ಮಾಡಿದ ಅನುಭವ ಆಯ್ತು. ಇವರ ಪದತಲಗಳಿಗೆ ನಮಸ್ಕರಿಸಿದ್ದು ನನ್ನ ವಿಶೇಷಾನುಭವ.
ನಾನು ನಿಮ್ಮ ದೊಡ್ಡ ಅಭಿಮಾನಿ ಸರ್,ನಿಮ್ಮ ಮಾತುಗಳನ್ನು ಕೇಳುವಾಗ ನಾನೂ ಒಬ್ಬ ಟೀಚರ್ ಆಗಿರುತ್ತಿದ್ದರೆ ನಿಮ್ಮಿಂದ ಪಾಠ ಕಲಿಯಬಹುದಿತ್ತಲ್ಲ ಎಂದು ಅನಿಸುತಿದೆ ಗುರುಗಳೇ
@nagavenikh Жыл бұрын
Hats of to u sir....ನಿಮ್ಮ ಸರಳ ಮಾತುಗಳು...ಎಲ್ಲರಿಗೂ ಸ್ಪೂರ್ತಿದಾಯಕ....
@thrivenisb6903 Жыл бұрын
ಅದ್ಭುತವಾದ ಸರಳ ಮಾತುಗಳು ಗುರುಗಳೇ
@champarao9922 Жыл бұрын
Hare Shrinivasa Super words Dhanyavadagalu.
@Chandrammak-c2q9 ай бұрын
Sir ನಿಮ್ಮ ಅದ್ಭುತ ನೆನಪಿನ ನೆನೆಪಿನ ಶಕ್ತಿ,ವಾಕ್ಚಾತುರ್ಯ ತುಂಬಾ ಜನರಿಗೆ ಸ್ಪೂರ್ತಿದಾಯಕ sir🎉
@SHREESHAKM1376410 ай бұрын
One of the great speaker with wealth of Knowledge and inspired lakhs and crores of people from his simple but powerful messages & stories. 1 of My Goal is to meet Dr. Gururaj Karajagi.
@mysteriousHands_MPS Жыл бұрын
ಅದ್ಭುತ ಮಾತುಗಳು. ಧನ್ಯವಾದಗಳು
@deekshithr8105Ай бұрын
ಸರ್ ಒಂದು ವಿಷಯದ ಕುರಿತು ನಿಮ್ಮ ಮಾತುಗಳು ❤👌
@nagarathnatk40104 ай бұрын
ನಾನು ಕೃಷ್ಣ ಅವತಾರ ಕನ್ನಡದ ಅನುವಾದ ನನಗೆ ಇಷ್ಟ ಆಗಿ 3ಸಲ ಓದಿದ್ದೇನೆ ತುಂಬಾ ಅದ್ಬುತ ಓದುತ್ತಾ ಓದುತ್ತಾ, ಕೃಷ್ಣ ನ ಬಗ್ಗೆ ಹೇಳುವುದಾದರೆ ಅವಾನಂತ ಬುದ್ದಿವಂತ ರಾಜ ಕಾರಣಿ ಬೇರೊಬ್ಬಹುಟ್ಟಲ್ಲ
@mahadevaiahkl49378 күн бұрын
ಗುರುರಾಜ್ ಗಜಕೇರಿಗಿ ಅವರ ಅದ್ಭುತ ಜ್ಞಾನ ಭಂಡಾರಕ್ಕೆ ನನ್ನ ಪ್ರಣಾಮಗಳು 🙏🙏🙏🙏🙏
@madhuraumeshachar Жыл бұрын
Great lessons V learned sir Dhanyavadagalu swamy😊
@mruthyunjayasiddalingaiah7489 Жыл бұрын
🕉️ ಶ್ರೀ ಗುರುಭ್ಯೋನಮಃ 💐🙏
@bharathab3347 Жыл бұрын
Good teaching sir❤🎉
@SuryanarayanaH-sq2nb Жыл бұрын
Very good & valuable speech by Profeser Khargi Sir 👌👌👌🙏🙏🙏
@noorr105411 ай бұрын
ಅದ್ಭುತ ವಾದ ಮಾತು ಗುರುಗಳೇ.🙏🙏🙏
@jalajabhat54745 ай бұрын
Respected sir__ ನಿಮ್ಮ ಅದ್ಭುತ ಸಲಹೆಗಳು ನಮಗೆ ತುಂಬಾ ಸಹಾಯವಾಗುತ್ತವೆ . ಅನಂತ ನಮಸ್ಕಾರಗಳು .❤❤
@sujayam8643 Жыл бұрын
Baalge samurdiyondige sir 🙏
@anandashettyh7671 Жыл бұрын
ಸರಳ ಭಾಷೆಯಲ್ಲಿ ಮನ ಮುಟ್ಟುವ ಮಾತುಗಳು❤🙏🙏❤. ನಮೋ ನಮಃ🙏🙏
@manjunathaputta568210 ай бұрын
We kannadiga proud of have you sir . Every one in the society must watch your all speech. Your way of presentation and abundance of knowledge is great sir . I pray God to bless you great health and happiness always .
@sangrammulge62018 ай бұрын
Namskara karjgi guru raj sir
@muthayyashetty22227 ай бұрын
Ll
@sunithavasu66546 ай бұрын
ಧನ್ಯವಾದಗಳು ಗುರುಗಳಿಗೆ.
@bhavyapatagar2078 Жыл бұрын
Your speech is very good.. I am big fan of u.. Sir
@ramyagbabupr1221 Жыл бұрын
Thumba chanag helidri sir thank you
@gghegde3224 Жыл бұрын
Excellent advice to Profs and journalists! Thank you sir. I will use your advice in my class at Pitt. Thank you. GG Hegde
@BasammaAnu-p8i Жыл бұрын
Thank you sir, you're speech super
@madhurak.Deshpande5 ай бұрын
Sir there are no words to write anything about your speech Excellent.
@ammaprakash80232 ай бұрын
ನಿಮ್ಮ ಮಾತುಗಳು ಬಹಳ ಶಾಂತಿ ಮತ್ತು ಸಂತೋಷ್ ಕೊಡುತ್ತವೆ. ಧನ್ಯವಾದಗಳು.
@jyothiguptanagendra9442 ай бұрын
ಜೀವನದ ಅತಿ ದೊಡ್ಡ ಪಾಠಗಳು ಅತಿ ಸರಳವಾಗಿ ಹೇಳಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್
@savithadayananda42268 ай бұрын
Sir, you were the principal of our college. Whenever we hear you speak we will be in immersed in your world and when you tell stories we will become teenagers and will be hungry to hear each and every word you say. You were the star sir, that day to this day. A priceless teacher. Thank you sir.
@mruthyunjayasiddalingaiah7489 Жыл бұрын
ಅನ್ಯ ಧರ್ಮದವರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಅವರ ಧರ್ಮ ಸಂಸ್ಕೃತಿಯ ಬಗ್ಗೆ ತಿಳಿವಳಿಕೆ ಮಾಡುತ್ತಿದ್ದಾರೆ. ಆದರೆ ನಾವು ಏನು ಮಾಡುತ್ತಿದ್ದೇವೆ🔱❓
@manjunathab8985 Жыл бұрын
ನಾವು ಮನುಷ್ಯರನ್ನ ಮನುಷ್ಯ ನಾ ಹಾಗೆ ನೋಡಬಾರದು ಮೇಲ್ಜಾತಿಯವರು ಮಾತ್ರ ಮನುಷ್ಯರು ಕೆಳ ಜಾತಿಯವರು ಮನುಷ್ಯರಲ್ಲ ಅದಕ್ಕೆ ನಾವು ಇಂದಿಗೂ ಕೆಲ ಹಳ್ಳಿಗಳಲ್ಲಿ ಅವರನ್ನ ಒಳಗೇ ಪ್ರವೇಶ ನೀಡ್ತಾ ಇಲ್ಲ ಇದನ್ನ ನೀವು ಹೇಳ್ಕೊಡ್ತಾ ಇದಿರ
@mr_rich_kid._._7 ай бұрын
Good question
@anasuyamoogi91306 ай бұрын
39:1 hu Dr ko 0
@santhoshparivar3872 ай бұрын
ನಿಜ
@NavarangRamyatravels4 ай бұрын
ಸರ್ವೇ ಜನ ಸುಖಿನೋ ಭವಂತು ❤
@nagarathnakb1773 Жыл бұрын
ಧನ್ಯವಾದಗಳು ಸಾರ್ 🙏
@srikantatrsastry4460 Жыл бұрын
Very great talk to inspire people 🎉❤. Regards
@bhyrappas4975 Жыл бұрын
ಗುರುಗಳೇ, ಸಾಷ್ಟಾಂಗ ನಮನಗಳು.
@satyabodhabagalkot3688 Жыл бұрын
ಧನ್ಯವಾದಗಳು
@harimurthyrao93913 ай бұрын
Wonderful speech of dr. Gururaj karjagi for our life
@divyaraju1119 Жыл бұрын
Super talking my life prepare 100%
@lingarajlingaraj65753 ай бұрын
Very good teaching sir ❤
@shivammagkushi23519 ай бұрын
ನಿಮ್ಮ ಮಾತು ತುಂಬಾ ಸ್ಫೂರ್ತಿ ನಮಗೆ ಗುರುಗಳೇ 🙏🏻
@akrg11811 ай бұрын
Very Nice and Inspiring Speech 🙏
@kpkp25636 ай бұрын
Dr Gururaj Karjagi speech is very motivational. One definitely learns a great deal. He educated every one. Love this gentleman. 🙏
@dguttedar558 Жыл бұрын
ಧನ್ಯವಾದಗಳು ಗುರುಗಳೇ💝🙏
@umeshsgoddemmi42605 ай бұрын
ಎಲ್ಲಾ ರಂಗಗಳಲ್ಲೂ ಪ್ರಾವೀಣ್ಯತೆ ಹೊಂದಿರುವ ವ್ಯಕ್ತಿ ವಂದನೆಗಳು