ಕಲಾವಿದರು ಇರುವುದು ಜನರ ಮನಸ್ಸನ್ನು ಖುಷಿ ಮತ್ತು ಸಂತೋಷವನ್ನು ಗೊಳಿಸುವುದನ್ನು ಅವರ ಮುಖ್ಯ ಕಾರ್ಯವಾಗಿರುತ್ತದೆ ಅದೇ ಕಲಾವಿದರನ್ನು ಕಷ್ಟಪಟ್ಟು ಮತ್ತು ಇಷ್ಟಪಟ್ಟು ಆ ಜಾಗಕ್ಕೆ ಬರುತ್ತಾರೆ ಯಾವಾಗಲೂ ಕಲಾವಿದರನ್ನು ದಯವಿಟ್ಟು ಮುಂದಕ್ಕ ಹಾರಿಸೋಣ ಹಿಂದಕ್ಕೆ ತರೋದು ಬೇಡಿ ಕಲಾವಿದರನ್ನು ಮುಂದಕ್ಕೆ ಎಷ್ಟು ಕಷ್ಟಪಡುತ್ತಾರೆ ಆ ದೇವರಿಗೂ ಲೆಕ್ಕ ಹಾಕದಷ್ಟು ಬೆಳೆಯಲು ಮತ್ತು ಬೆಳೆಸಲು ಯಾವಾಗಲೂ ನಮ್ಮ ಅಭಿಮಾನಿಗಳು ಸ್ಪೂರ್ತಿ ಮತ್ತು ಅವರ ಲೈಕ್ ಕಾಮೆಂಟ್ ಗಳನ್ನು ಹಾಕದಷ್ಟು ಬೆಳೆಯಲು ಮತ್ತು ಬೆಳೆಸಲು ಯಾವಾಗಲೂ ಅಭಿಮಾನಿಗಳು ನಮ್ಮ ಬೇಕು ಸ್ಪೋಟಕ ಮತ್ತು ಲೈಕ್ ಮತ್ತು ಕಾಮೆಂಟ್ರನ್ನು ಹಾಕುವುದರಿಂದ ಕಲಾವಿದರನ್ನು ಮುಂದೆ ಯಾವುದೇ ಕಲೆಯನ್ನು ಕಂಡು ನೋಯಿಸಬೇಡಿ ಕಲಾವಿದರನ್ನು ಬೆಳೆಸಿ ಮತ್ತು ಕಲಾವಿದರನ್ನು ಉಳಿಸಿ ಯಾವಾಗಲೂ ಕಲೆಯನ್ನು ಬೆಲೆ ಕೊಡಬೇಕು ಆದರೆ ಆ ಕಲೆಯನ್ನು ಕೆಡಿಸಿಕೊಳ್ಳಬಾರದು ಅದಕ್ಕೆ ಅಭಿಮಾನಿಗಳೇ ಮುಖ್ಯ ಕಾರ್ಯವಾಗಿರುತ್ತಾರೆ ಯಾವಾಗಲೂ ಕಲಾವಿದರು ಕಲಾವಿದ್ದರೆ ಅಭಿಮಾನಿಗಳು ಯಾವಾಗಲೂ ಅಭಿಮಾನಿಗಳೇ ಯಾವಾಗಲೂ ಅಭಿಮಾನಿಗಳು ಕಲಾವಿದರನ್ನು ಬೆಳೆಸುವುದು ಮತ್ತು ಉಳಿಸುಲು. ಅಭಿಮಾನಿಗಳು ಬೇಕೇ ಬೇಕು ಅದೇ ರೀತಿ ಅಭಿಮಾನಿಗಳೇ ಕಲಾವಿದರನ್ನು ಬೆಳೆಸಲು ಮತ್ತು ಉಳಿಸಲು ಅಭಿಮಾನಿಗಳು ಕಲಾವಿದರು ಮೇಲಕ್ಕೆ ಏರಿಸಬಹುದು ಆದರೆ ಯಾವುದೇ ಕಲಾವಿದರನ್ನು ಕೆಳಗಕ್ಕೆ ತರಬಾರದು ಕಲಾವಿದರನ್ನು ಪ್ರಸ್ತಾಪ ಕೊಡಬೇಕು ಅವರನ್ನು ಇನ್ನು ಮುಂದೆ ಬೆಳೆಸೋಣ. ಅಂತಹ ಹಾರಿಸೋಣ ಯಾವಾಗಲೂ ಕಲಾವಿದರಿಗೆ ಮನಸಿಗಾದಷ್ಟು ಖುಷಿಯನ್ನು ಪಡಿಸುತ್ತಾರೆ ಆದರೆ ಯಾರಿಗೆ ನೋವು ಕೊಡುವುದಿಲ್ಲ ಇಂತಿ ನಿಮ್ಮ ನಮ್ಮ ಅಪ್ಪು ಸರ್ ಹಾಗೂ ಸರತರಂಗ ಮೌಲ್ಡ್ಯನ್ಸ್ ಆರ್ಕೆಸ್ಟ್ ವನ್ನು ರಸಮಂಜರಿ ಕಾರ್ಯಕ್ರಮವನ್ನು ಆಸೆಭರಿತ ಯಾವಾಗಲೂ ಕಲಾವಿದರನ್ನು ಮನಸ್ಸನ್ನು ನೋಯಿಸಬಾರದು ಸದಾ ನಮ್ಮ ಕರುನಾಡು ಜನರಿಗೆ ಮನಸ್ಸನ್ನು ಹಾಡಿ ಮತ್ತು ಕುಣಿಯುತ್ತ ನಗುಸುತ್ತಾ ಖುಷಿ ಪಡಿಸುತ್ತಾರೆ ಯಾವಾಗಲೂ ನಮ್ಮ ಪ್ರೀತಿಯ ಎಲ್ಲಾ ಅಭಿಮಾನಿ ಬಳಗಗಳನ್ನು ಹಾರಿಸಬೇಕು ಇಂತಿ ನಿಮ್ಮ ಶ್ರೀಶೈಲ್ ಬಿರಾದಾರ್