ಅಣ್ಣ ಈ ಮೂವಿ ನೋಡಿದ ಮೇಲೆ ಎಂತ ಕಟುಗು ಇದ್ರೂನು ಕಣ್ಣೀರು ಬರುತ್ತದೆ ಸೂಪರ್ ಮೂವಿ ಸೂಪರ್ ಸೂಪರ್
@mouneshpbhovi22683 жыл бұрын
👌💚ಈ ಕಿರು ಚಿತ್ರ ನನಗೆ ತುಂಬಾ ಇಷ್ಟವಾಯಿತು. ಇದರಲ್ಲಿ ಹಳ್ಳಿಯಿಂದ ಪಟ್ಟಣಕ್ಕೆ ವಿದ್ಯಾಭ್ಯಾಸ ಮಾಡಲು ಹೋಗುವ ವಿದ್ಯಾರ್ಥಿಗಳು, ತಿಳಿದುಕೊಳ್ಳುವ ಉತ್ತಮ ಸಂದೇಶವಿದೆ. ನೀವು ಹೀಗೆ ಒಳ್ಳೆಯ ಸಂದೇಶವನ್ನು ಕರ್ನಾಟಕದ ಜನತೆಗೆ ನಿಡಬೇಕು ಎಂದು ಕೇಳಿಕೊಳ್ಳುತ್ತೇನೆ.🙏
@birappapujari78493 жыл бұрын
ಇದರಿಂದ ಎರಡು ಮೂರ ಮನಿಗೆ ಒಳ್ಳೆಯದು ಆಗುತ್ತೆ ಅಣ್ಣ ಸೂಪರ್ ಆಗೇದ ವಿಡಿಯೋ
@manjupujar80362 жыл бұрын
ಎರಡು ಮೂರು ಮನೆ ಅಲ್ಲ ಅಣ್ಣ ಸಾವಿರಾರು ಕುಟುಂಬ ಸಾವಿರಾರು ಕುಟುಂಬ ಇದನ್ನು ನೋಡಿ ಬದುಕುತ್ತಿದ್ದಾರಣ್ಣ ಸೂಪರ್ ಮೂವಿ ಸೂಪರ್ ಅಣ್ಣ ಸೂಪರ್ ನನಗಂತೂ ಬಹಳ ಇಷ್ಟ
@hanamanthsulibavi84133 жыл бұрын
👌💐 ತುಂಬಾ ಚೆನ್ನಾಗಿ ತೋರಿಸಿದ್ದೀರಿ ಹಿಂತ ಅರ್ಥ ಗರ್ಬಿತವಾದ ಚಿತ್ರಕಥೆ ಎನ್ನು super God bless u all the best continue yours videos
@anilkukanur22313 жыл бұрын
Supra. Bro
@birupujari41623 жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ,ಅಣ. ತುಂಬಾ ಹೃದಯಕೆ ಹಂಚಿಕೊಂಡು ಬೀಟದ ಸುಪರ್
@nalinis94773 жыл бұрын
Super
@abhipatil72603 жыл бұрын
@@nalinis9477 k
@chiru19863 жыл бұрын
🙂 ಹಾಯ್ ಮೈ ನೇಮ್ ಇಸ್ ಚಿರು ಫ್ರಮ್ ಮೈಸೂರ್ ಯುವರ್ ಸ್ಟೋರಿ ವಂಡರ್ಫುಲ್ ಆಯ್ ಲೈಕ್ ಯು ಬ್ರೋ 👉👌👌👌
@chiru19863 жыл бұрын
🙂
@hanamanthvalikar24793 жыл бұрын
Super prakashana👌👌👌👌👌♥️
@anilsingerkoulagi45923 жыл бұрын
ಎಲ್ಲರಿಗೂ ತುಂಬಾ ಧನ್ಯವಾದಗಳು ವಿಡಿಯೋ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ 🙏🙏🙏
@bhimashankarbirajdar25262 жыл бұрын
Tyu
@timmarajusraichurhuduga13033 жыл бұрын
Super 👌🏻❤️ video ಆಯಿತಿ ಅಣ್ಣ ಹೀಗೆ ಒಳ್ಳೆ ಒಳ್ಳೆ ವೀಡಿಯೋ ಬರಲಿ ಅಣ್ಣ ಮಸ್ಪೂರ್ತಿ ರುತ್ಪೂರ್ವಕ ಧನ್ಯವಾದಗಳು ಅಣ್ಣ super 👌🏻❤️ video ತುಂಬ ಚೊಲೋ ಐತಿ ಪಾರ್ಟ್ 2 ( part 2 )ಬಿಡೋ ಅಣ್ಣ..all the best Ur team ಅಣ್ಣ........
@megharajdkatti70093 жыл бұрын
ಸೂಪರ್ ಅಣ್ಣಾ ನನ್ನ ಕಣ್ಣ ತುಂಬಾ ನೀರು ಬಂತು ನೀನು ಇದೆ ರೀತಿಯ ವಿಡಿಯೋ ಮಾಡು ಲವ್ ವಿಡಿಯೋ ಮಾಡ ಬ್ಯಾಡ ಅಣ್ಣಾ ನಿಜ್ವಾಗ್ಲೂ ನಿಮ್ಮ ಬಗ್ಗೆ ತಪ್ಪು ತಿಳಿದುಕೊಂಡಿದ್ದೆ ಈ ವಿಡಿಯೋ ನೋಡಿ ಬಹಳ ದುಃಖ ಆಯ್ತು ಅಣ್ಣಾ ನಿನ್ನಗೆ ಕೋಟಿ ಕೋಟಿ ಅಭಿನಂದನೆಗಳು ಅಣ್ಣಾ ಸುಧಾ ಅಕ್ಕ ಕೂಡ ಈ ವಿಡಿಯೋ ಮಾಡಿದಕ್ಕೆ ಅಭಿನಂದನೆಗಳು ಇದೆ ರೀತಿಯ ವಿಡಿಯೋ ಮಾಡಿ ಅಕ್ಕಾ ಅಣ್ಣಾ ಧನ್ಯವಾದಗಳು 🙏🙏🙏🙏🙏🙏
@balavvabharati85573 жыл бұрын
ಈ ತರ ಕಥೆ ಮಾಡಿದ್ರೆ ತುಂಬಾ ಚನ್ನಾಗಿ ಆಗುತ್ತೆ ಇದೆ ತರ ಇರಬೇಕು ಅನಿಲ್ ಸುಧಾ ಪ್ರಕಾಶ್ ತುಂಬಾ ಚನ್ನಾಗಿದೆ
@hanamanthkambar60153 жыл бұрын
ಸೂಪರ್..ಅಣ್ಣಾ..ಸತ್ಯ ಇದು..ಮುಂದಿನ ಬಾಗ ಬೇಗ ಬರಲಿ......
@anjinappaanji7693 жыл бұрын
ಸೂಪರ್ ಅಣ್ಣ ಒಳ್ಳೆ ಸಂದೇಶ fantastic wow super ಅಣ್ಣ ,🙏🙏❤
@nabisablatibanavar97383 жыл бұрын
ತುಂಬಾ ಒಳ್ಳೆಯ ಸಂದೇಶ ನೀಡಿದ್ದೀರಿ ಸರ್. ನಿಮ್ಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು.. 👍👍👌👌🎉🎉🌹🌹
@sachinshadli97173 жыл бұрын
💞💞ಸೂಪರ್ ವಿಡಿಯೋ ಅಣ್ಣ 💞💞
@ರಾಜಾಪೂರಮಲ್ಲು3 жыл бұрын
Super prakash anna suda akka Super video
@prakashhosamanisinger3 жыл бұрын
ಸೂಪರ್👌ಬ್ರದರ್ಸ್ ಸೂಪರ್ ತುಂಬಾ ಇಷ್ಟ ಆಯ್ತು 👌👌👌
@shrinivasmalali25033 жыл бұрын
👌🏻👌🏻👌🏻👌🏻
@Malu.Arikeri19923 жыл бұрын
ಅದ್ಬುತ ಸರ್ ನೀವು ಆಯ್ಕೆ ಮಾಡಿಕೊಂಡಿರುವ ವಿಷಯ ತುಂಬಾ ಚೆನ್ನಾಗಿದೆ ಅದರಲ್ಲಿ ನೀವು ಮಾಡಿರೋ ನಟನೆ ಅಂತೂ ಇನ್ನು ಸುಂದರ
@madevhonnalli33233 жыл бұрын
ಸೂಪರ್ ಅಣ್ಣ ವಿಡಿಯೋ 🌹👌🌹👌🌹👌👌👌
@rajeshhukkeri3 жыл бұрын
ಸೂಪರ್ ಬ್ರದರ್ 💥💜♥💝
@ravikhiragond5193 жыл бұрын
ತುಂಬಾ ತುಂಬಾ ಇಷ್ಟವಾಯಿತು great and hard work 👍👍👏👏👏👏👏👏👏💕💕💕💕💕💕💕
@chandugani7463 жыл бұрын
ಸೂಪರ್ ಪ್ರಕಾಶ ಬ್ರೋ ನಿಮಗೆ ಈ ತರಾ ವಿಡಿಯೋ ಸೂಪರ್ ಆಗ್ತವು ಬೇರೆ ತರಾ ವಿಡಿಯೋ ಮಾಡಬೇಡಿ
@ashoklamani75683 жыл бұрын
ಮನಸ್ಸು ಮುಟ್ಟು ವಂತಹ ಕಿರು ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ Nice Bro I Love My Brothers ❤️❤️❤️
@somanath_sk183 жыл бұрын
ನಿಮ್ಮ ಈ ವಿಡಿಯೋ ಸೂಪರ್ ಅಣ್ಣ ಮನಸಿಗೆ ಟಚ್ 💔 ಸಕ್ಕತ್👌👌
@sureshkiccha16953 жыл бұрын
ಈ ವಿಡಿಯೋ ನನ್ನ ಜೀವನದಲ್ಲಿ ತುಂಬಾ related ಆದ ಚಿತ್ರ ವಾಗಿದೆ 🙏🙏
@sidduteli8833 жыл бұрын
ಸೂಪರ್ ಅಣ್ಣ ಈ ವಿಡಿಯೋ ಮನಸ್ಸಿಗೆ ಹತ್ತಿತ ಅಣ್ಣಾ😭😭
@manjuhh25653 жыл бұрын
ಸೂಪರ್ ಅಣ್ಣ ಹೀಗೆ ಹೋಸ ಹೋಸ ಕಥೆ ರಚನೆ ಮಾಡುತ್ತಾ ..ಪ್ರೀತಿ ಪ್ರೇಮ ಅಂತ ಹೆತ್ತ ಓಡಹುಟ್ಟಿದವರನ್ನು ದೂರ ಮಾಡಿಕೊಳ್ಳುತ್ತಿರುವ ಯುವಜನತೆಗೆ ತೋರಿಸಿ..ನಿಮ್ಮ ಈ ತಂಡಕ್ಕೆ ನನ್ನ ಅಭಿನಂನೆಗಳು..
@mallappabadappanavar17253 жыл бұрын
ಈ ದಿ
@y.c.kingqunsnehajeevi75003 жыл бұрын
ವೊವ್ ಸೂಪರ್ ಟೀಮ್ all the ಬೆಸ್ಟ್🌹🌹🌹🌹🌹🌹🌹🌹🌹 ❣❣😍😍
@akashpathat37503 жыл бұрын
Nice
@kenchukurubar20163 жыл бұрын
Super story brother s. 👌 Part 2 bidri anna 👌👌👌. ❤️
@shrinivasmalali25033 жыл бұрын
👌🏻❣️
@vijaynekar98423 жыл бұрын
👌👌👌👌👌👌😍😍ಸೂಪರ್ ...
@umesharajumesharaj15513 жыл бұрын
ತುಂಬ ಚೆನ್ನಾಗಿ ಮೂಡಿ ಬಂದಿದೆ ಅಣ್ಣ ತುಂಬ ಹೃದಯ ಪೂರಕ ಧನ್ಯ ವಾದಗಳು
@npjanapadaaudios3 жыл бұрын
ಸ್ಕಾಲರ್ ಶಿಪ್ ರೊಕ್ಕನ ತುಡುಗು ಮಾಡಿ ನಿಮೌನ ಫೋನು ನಿನಗ ಕೊಡಿಸಿ ಕೊಟ್ಟುನ ವಿಡಿಯೋ ಎಡಿಟಿಂಗ್ 🔥 ಅಣ್ಣ
@prabhakarbarge16812 жыл бұрын
ತುಂಬಾ ಚೆನ್ನಾಗಿ ಮಾಡಿದ್ರಿ ಆದರೆ end ಸರಿ ಎಲ್ಲಾ
@mallayyamallu76133 жыл бұрын
Super anna video 🙏🙏
@parasaramsomanni65753 жыл бұрын
ಪ್ರಕಾಶ್ ಅಣ್ಣಾ ಒಳ್ಳೆ ಸಂದೇಶ ಹೀಗೆ ಮುಂದೆ ಸಾಗಲಿ
@somudsn55073 жыл бұрын
All the best..anna... super....👍
@bheemupujari32523 жыл бұрын
Anna yenu full feelinga gtada pa anna idu video nodi nanna annandire nenapa agtara pa prakasha anna love you anna olledu agli nimma team hige munde barli yendu ಆ ದೆವರು ಸದಾ ಶಿವಾ ಮುತ್ಯಾ ಒಳ್ಳೆದು ಮಾಡ್ತೀಯ ಅಣ್ಣಾ 🙏🙏
@mayappababaladi72863 жыл бұрын
ರೈತರ ಮಕ್ಕಳು ಸುಪರ್ ವಿಡಿಯೊ ಬ್ರದರ್ 🙏🙏
@santoshputti88743 жыл бұрын
ಸೂಪರ್ ಪಕ್ಕು ಅಣ್ಣಾ 🙏🙏🙏🙏🙏🙏
@nageshcreation30383 жыл бұрын
👌👌👌👌👌👌👌👌👌 ಸೂಪರ್ ಅಣ್ಣ
@kariyappakhaudios3 жыл бұрын
ಸೂಪರ್ ಪ್ರಕಾಶ್ ಅಣ್ಣಾ ತುಂಬಾ ಅರ್ಥಪೂರ್ಣವಾಗಿದೆ...❤️❤️❤️
@shrinivasmalali25033 жыл бұрын
🧥🧥🧥
@kariyappakhaudios3 жыл бұрын
@@shrinivasmalali2503 ❤️
@manjugy65553 жыл бұрын
Super brother nange thumba esta Aythu estu dinakke edu thumba esta God bless you brother
@renushivappanavar963 жыл бұрын
Niv madid yalla videokinta ee videos nange manasige thumba esta aytu Anna super brother
@rajashekharbagali71733 жыл бұрын
ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಆಶೀರ್ವಾದ ಸದಾ ಕಾಲ ನಮ್ಮ ಮೇಲೆ ಇರಲಿ...ಆದಷ್ಟು ಬೇಗ ಪಾರ್ಟ್ 2 ಮಾಡ್ತೀವಿ...ನಿಮ್ಮೆಲ್ಲರ ಪ್ರೀತಿಗೆ ನಾವು ಸದಾ ಚಿರಋಣಿ..🙏🙏🙏
@siddusiddu68963 жыл бұрын
ಸೂಪರ್ ರೀ ಪಾರ್ಟ್ 2 ವೆಲ್ ಕಮ್ 🙏🏼🙏🏼
@b.m.mb.m.m59072 жыл бұрын
@@siddusiddu6896 0
@b.m.mb.m.m59072 жыл бұрын
@@siddusiddu6896 0
@yallapparjalliyallappa3554 Жыл бұрын
ಲ
@mallumailasur39563 жыл бұрын
ನಿಜ ಜೀನದಲ್ಲಿ ಇoತಾ ಘಟನೆಗಳು ಏಷ್ಟೋ ನಡೆದಿವೆ ನನ್ನಗೆ ಈ ಕಿರು ಚಿತ್ರ ನೋಡಿ ಮನಿಸ್ಸಿಗೆ ತುಂಬಾ ನೋವು ಆಯ್ತು ಇಗೆ ನೀಮ್ಮ ಅಭಿನಯ ಮುಂದುವರೆಯಲ್ಲಿ ಕಲಾ ತಂಡಕ್ಕೆ ಹೃತ್ಪೂರವಕವಾಗಿ ಧನ್ಯವಾದಗಳು 🙏
@balumj71443 жыл бұрын
Super 👌👌👌👌👌👌👌👌💯💯💯💯💯💯
@bs.walikar703 жыл бұрын
ವೀಡಿಯೋ ಸೂಪರ್ ಅಣ್ಣಾ.
@shekarrathoor74413 жыл бұрын
Raitana balu kannirina gholu ,, 👏👏👏👏👏👏👏 supar👍🙏🙏
@shekarrathoor74413 жыл бұрын
Thenk you thenk you. So much 🙏🙏
@pavvibasavaraj53783 жыл бұрын
Heart touching story prakash..... 👌👌👌👌
@ybasavarajbullet2853 жыл бұрын
ಡಾಕ್ಟರ್ ರಾಜಕುಮಾರ್ ಮತ್ತು ಅಂಬರೀಷ್ ಅಭಿನಯಿಸಿದ 👉ಒಡಹುಟ್ಟಿದವರು 👈 ಸಿನಿಮಾ ನೆನಪಾಯಿತು.... ಈಗಿನ ಕಾಲಕ್ಕೆ ತಕ್ಕಂತೆ ಒಳ್ಳೆಯ ಸಂದೇಶ ಆದ್ರೂ ಇನ್ನು ಸ್ವಲ್ಪ ಸಂದೇಶ ಕೊಡಬೇಕಿತ್ತು.....👌👌
@revanasiddadenganavara69703 жыл бұрын
ತುಂಬಾ ಇಷ್ಟ ಆಯ್ತು ನನ್ನಗೇ ಪಕ್ರಾಶ ಅಣ್ಣ 🌹🌹🙏💐
@aravindnk83883 жыл бұрын
ಮೊದಲ ಬಾರಿಗೆ ಪ್ರಕಾಶ್ ಬಗಲಿ,ಸುಧಾ ಬಾಗಲಕೋಟೆ ಅವರ ಅದ್ಭುತ ನಟನೆ ನೋಡಿದೆ.....Good concept
@Shivu_pujari_V_M3 жыл бұрын
ಒಳ್ಳೆ ಮೆಸೇಜ್ ಕೊಟ್ಟಿದ್ದೀರ ಪ್ರಕಾಶ್ ಬಗಲಿ ಸರ್ 👌👌👌👌👏👏👏🙏
@preetham20083 жыл бұрын
ತುಂಬಾ ಚೆನ್ನಾಗಿದೆ ಸರ್ ನಿಮ್ಮ ಈ ಕತೆ ಇದು ಅತ್ಯುತ್ತಮ .💯👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌
Olle sandesha brother. Heege Nim prayatna continue agli . Best up luck,👍
@ayyappahanamappa56193 жыл бұрын
ಇನ್ನ ಒಂದು ಭಾಗ ಮಾಡಬೇಕಿತ್ತು . ಪ್ರಕಾಶ ಅಣ್ಣ . ನಿಜವಾದ ಕಥೆ 👌
@rajujadhavtoravidj44273 жыл бұрын
Part 2 madabek ರಿ
@papaks41233 жыл бұрын
@@rajujadhavtoravidj4427 My . M. ... .. ........ .. . 4
@devarajwalikar44543 жыл бұрын
D
@uksudhabagalakot62863 жыл бұрын
Thank u so much all 🥰
@rudrgoudasurppagond72843 жыл бұрын
ಮುಂದಿನ ಭಾಗ ಮಾಡಿ ಒಂದು ಒಳ್ಳೆಯ ಸಂದೇಶ ಹೋಗುತ್ತೆ ಜನರಿಗೆ ಇದು ನಿಜವಾದ ಘಟನೆ ...ಸೂಪರ್
@Malu.Arikeri19923 жыл бұрын
Super ಅಲ್ಲ ಸುಪೆರೋ super👌👌👌👌👌👌👌👌👌
@ashwinikolur9693 жыл бұрын
ಈ ಸ್ಟೋರಿ ನನಗೆ ತುಂಬಾ ಇಷ್ಟವಾಯಿತು ಪ್ರಕಾಶಣ್ಣ ತುಂಬಾ ಅದ್ಭುತವಾಗಿದೆ ಸ್ಟೋರಿ👌👌👌👌
@shrinivasmalali25033 жыл бұрын
💏💏💏
@usernames5393 жыл бұрын
ಶರಣು ಪಾತ್ರ super 👌👌👌
@vittalrangappatamboori62223 жыл бұрын
Super anna video, all the best.
@rajuteli16743 жыл бұрын
ತುಂಬಾ ಅದ್ಭುತವಾದ ಸಂದೇಶ 😍😍🙏🙏
@ukdrama..sagarbadiger.25983 жыл бұрын
ಸೂಪ್ಪರ ಸ್ಟೋರಿ ಪಕ್ಕು ಅಣ್ಣ❤️🙏🙏
@sunilkalingol15183 жыл бұрын
🙏🙏🙏🙏❤️❤️👌👍Nanu Kalavid singar Sunil Sanju Basya comidi Kiladi my Friend Nim Video Adinya super ❤️🙏🙏
@vijykumarvijay71503 жыл бұрын
ಸೂಪರ್ ಅಣ್ಣ 100ಕ್ಕೇ 100ಅಂಕ ಅಣ್ಣ ಸೂಪರ್ ❤️❤️❤️
@manjupatil-ry7cs Жыл бұрын
Super prakash Anna 🙏🙏🙏🙏🙏🙏🙏🙏🙏🙏🙏🙏
@rakeshcretion1213 жыл бұрын
ಅಣ್ಣಾ ತುಂಬಾ ಚೆನಾಗಿದೆ ❤❤
@its_royal_vm_172 жыл бұрын
One of the best heart touching video super 😭😭🥺🥺🥺 please yaru e thra Mosa madbedi
@mallikarjundoddamani75252 жыл бұрын
👌ಸೂಪರ್ ನಿಜವಾದ ದೇವರು ಅಣ್ಣಾ👌
@NirmalaKalagudri-l7p3 ай бұрын
, 👌ಸೂಪರ್ ಅಣ್ಣ
@bassunayakbassunayak65543 жыл бұрын
ತುಂಬಾ ಚೆನ್ನಾಗಿದೆ ಸರ್ 👍👍
@Aj-ie9vx3 жыл бұрын
Mast 👌👌👌👌 hinta videos madari Anna,,tamma,,appa,,avva ellar bele gottagatada ig yarigu gottila nivu try madiri mast madiri good luck
@renukahugar58423 жыл бұрын
ಅದ್ಬುತ 👌🏻👌🏻🌹👏👏👏
@anu15442 жыл бұрын
Nijavaglu nimma vidiyos supera ri🥰🥰🥰🥰🥰😍😍😍😍👌👌
@shree71673 жыл бұрын
👌bro part 2nd continue mad anna
@shivaholkar97973 жыл бұрын
Super brother awesome story 💝
@s.bjalavadi5653 жыл бұрын
ಪ್ರಕಾಶ್ ಅಣ್ಣ ಈ ವಿಡಿಯೋ ನೋಡಿ ತುಂಬಾ ನೋವಾಯ್ತು 😭😭ಈ ಲೋವೆಯೂ ಅಣ್ಣ ಭಾಗ-2 ಮಾಡಿ ವಿಡಿಯೋ ಅಣ್ಣ 😭😭😭
@kumarhanchinal77543 жыл бұрын
Super agide tumba olle concept prakash and team. Adbhuta
@basavarajkamatagi36683 жыл бұрын
ಉತ್ತಮವಾದ ಸಂದೇಶ ಪ್ರಕಾಶ್ ಬ್ರೋ
@SHRIBHIRAPPAGUDAGUDI3 жыл бұрын
Super Prakash Anna 🔥💐🙏
@sachinshirekodi7643 жыл бұрын
ಬೆಂಕಿ 🔥🔥🔥
@bhimashankarhugar44533 жыл бұрын
ಕಣ್ಣಂಚಿನಲ್ಲಿ ಕಂಬನಿ ತರಸಿದ ವಿಡಿಯೋ ಸೂಪರ್ ಪ್ರಕಾಶ್ ಬಗಲಿ and ಸುಧಾ ಬಾಗಲಕೋಟ all team 😭😭
@ashwinikolur9693 жыл бұрын
ಸುಧಕ್ಕ ನೀವು ಕೂಡ ತುಂಬಾ ಚೆನ್ನಾಗಿ ಪಾತ್ರ ಮಾಡಿದ್ದೀರಾ🙏🙏 ನನಗೆ ತುಂಬಾ ಇಷ್ಟವಾಯಿತು ನಿಮ್ಮ ಪಾತ್ರ
@goudappabalagannavar71853 жыл бұрын
ಪ್ರಕಾಶಣ್ಣ ಮುಂದಿನಭಾಗ ವಿಡಿಯೋ ಮಾಡಿ ಸೂಪರ್ ಸೂಪರ್ ಸೂಪರ್
@sunilmurageshsunilmuragesh85363 жыл бұрын
For the first time i liked ur video ❤️
@Manjunath-ob9nh3 жыл бұрын
👍👍😍😍🙏🙏💖💖👌👌👌Super bro good actor
@parmeshwarmannur85283 жыл бұрын
Innocent elder brothers, not aware of the malice of the younger brother, funding his education by slogging hard on farm, really best story. Great thanks to you.
@prakashhosamanisinger3 жыл бұрын
ತುಂಬಾ ಅದ್ಬುತವಾಗಿ ಜೀವನದ ಅರ್ಥಕ 👌👌👌ವಿಡಿಯೋ
@yallalingsjambagi77733 жыл бұрын
ಅಣ್ಣ ನಿಮ್ಮ ವಿಡಿಯೋ ತುಂಬಾ ಚನ್ನಾಗಿ ಇದೆ
@prakashbagalisavanahalli71403 жыл бұрын
ಈ ವಿಡಿಯೋ ನೋಡಿ ನಿಮ್ಮ ಮನಸ್ಸಿನಿಂದ ಹಾರೈಸಿದ ನನ್ನ ಎಲ್ಲಾ ಪ್ರೀತಿಯ ಮನಸ್ಸುಗಳಿಗೇ ಅನಂತ ಪೂರ್ವಕ ಧನ್ಯವಾದಗಳು
@hallihudugkasu48623 жыл бұрын
ಇದು ವಿಡಿಯೋ ಹಿಗೇ ಮುಂದುವರಿಸಿ ಅಣ್ಣಾ please🙏
@vishwanathpatil58973 жыл бұрын
Anna nan kannali niru barsibitge gotta love you brother
@shivasharana653 жыл бұрын
Hi sir your all videoes super sir 👍
@parmeshwarmannur85283 жыл бұрын
Dear Prakash, how great forbearance you have towards all, despite some critical analysis of your videos. Great soul.
@s.bjalavadi5653 жыл бұрын
ನಂಬರ್ ಅಣ್ಣ ಪ್ಲೀಸ್
@mallikarjunabavikatti80613 жыл бұрын
ನಿಮ್ಮ ಎಲ್ಲರ ಅಭಿನಯ ಮನಮುಟ್ಟುವಂತಿದೆ ತುಂಬಾ ಚೆನ್ನಾಗಿದೆ ಅತ್ಯದ್ಭುತ ಅಣ್ಣ ಪ್ಲೀಸ್ ಭಾಗ-2 ಮಾಡಿ
@goudasb48093 жыл бұрын
ಸಮಾಜಕ್ಕೆ ಉತ್ತಮ ಸಂದೇಶ ಒಳ್ಳೇದಾಗ್ಲಿ 🌹🌹👌
@ambrishambrish64713 жыл бұрын
ಹೃದಯ ಹಿಂಡುವಂತಿದೆ ನಿಮ್ಮ ವಿಡಿಯೋ, ಅಣ್ಣನಿಗೆ ತಮ್ಮಂದಿರು ಹೆಗಲು ಕೊಡಬೇಕು. ಅವನಿಗೆ ತಮ್ಮಂದಿರೆ ಆನೆಭಲ ಇದ್ದಂಗೆ 💞💪
@Sreeleelas23creation3 жыл бұрын
ಹೆಣ್ಣು ಹೊನ್ನು ಮಣ್ಣು ಇವುಗಳ ಬೆನ್ನಿನ ಹಿಂದೆ ಹೋಗಬಾರದು
@nagappaharijan74583 жыл бұрын
0 op pool LMP
@mangolassi78922 жыл бұрын
Badkoke duddu beku Guru duddu eddhre yella tanage baratava