ಬರೀ ಹೊಲಸು ಸಂಭಾಷಣೆ ಬರೆದು ಡಬಲ್ ಮಿನಿಂಗ್ ಮಾತಾಡಿ ಸಮಾಜಕ್ಕೆ ಕೆಟ್ಟ ಸಂದೇಶ ಕೊಡುತ್ತಿರುವವರ ಮಧ್ಯೆ, ನೀವು ಮುತ್ತಿನಂತಹ ಸಾಂಸಾರಿಕ ಕಥೆಯನ್ನು ಬರೆದು ಅಭಿನಯಿಸಿ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಿದ್ದಕ್ಕೆ ಕೋಟಿಕೋಟಿ ನಮನಗಳು . 🙏🙏🙏🌹🌹🌹
@goatforaminghusenasabhubba53483 жыл бұрын
ಸೂಪರ್ ಅಣ್ಣಾ ನನಗೆ ಅಣ್ಣಾ ಇಲ್ಲಾ ಬಹಳಾ ಚೆನ್ನಾಗಿ ಮಾಡಿದಿರಿ ಈ ಎಪಿಸೋಡ್ ದೇವರು ನಿಮ್ಮ ಯಲರಿಗೂ 100 ವರ್ಷ ಆಯಸ್ಸು ಆರೋಗ್ಯ ಕೊಟ್ಟು ಚನ್ನಾಗಿ ಈಡಲಿ
@SHREYASGAJI3 жыл бұрын
ನಿಜಕ್ಕೂ ಇದೊಂದು ವಿಡಿಯೋ ಸಮಾಜಕ್ಕೆ ಅದ್ಭುತ ಸಂದೇಶ ಸಾರುವಂಥದ್ದು. ಸುಧಾ ಅಕ್ಕ ಮತ್ತು ಪ್ರಕಾಶ್ ಬಗಲಿ ಹಾಗೂ ನಿಮ್ಮ ತಂಡಕ್ಕೆ ಹ್ರುದಯಪೂರ್ವಕ ಧನ್ಶವಾದಗಳು ಅಣ್ಣ.
@sureshbpsuresh163 жыл бұрын
ಅಣ್ಣಾ ಸೂಪರ್ ಸೂಪರ್ ಸೂಪರ್ ರೀ ಅಣ್ಣಾ ಈ ಸನಿವೇಶ ಬಹಳ ಚನ್ನಾಗಿ ಇದೆ ರೀ ನನಗೆ ದುಃಖ ಆಯಿತು ರೀ 👌👌👌👌🙏🙏🙏🙏🙏🙏🙏👍👍👍👍👍
@santoshsomajal96323 жыл бұрын
ಸೂಪರ್ ಸೂಪರ್ ಸೂಪರ್ ಪ್ರಕಾಶ್ ಬಗಲಿ ಅಣ್ಣ 💯 ✌️
@rameshv69412 жыл бұрын
ಅರ್ಥಪೂರ್ಣವಾದ ಕಥೆ ಒಳ್ಳೆಯ ಸಂದೇಶ ಇರುವ ಸಾಂಸಾರಿಕ ಕಥಾಸಂಗಮ ಚೆನ್ನಾಗಿ ಮೂಡಿ ಬಂದಿದೆ 🙏🙏💐💐👍
@ukbagalakotsudha38443 жыл бұрын
ನಿಮ್ಮ ಆಶೀರ್ವಾದ ಪ್ರೊತ್ಸಾಹದಿಂದ ಇವತ್ತು ಅಣ್ಣ ತಮ್ಮರ ತುಂಬಿದ ಸಂಸಾರ ಮುಂದಿನ ಬಾಗ ಮಾಡಿದ್ದೇವೇ ಈ ವಿಡಿಯೊಗು ನಿಮ್ಮ ಸಹಕಾರ ಪ್ರೊತ್ಸಾಹ ಆಶೀರ್ವಾದ ಇರಲಿ❤️🙏
@Prashantpatil-yc8dl3 жыл бұрын
Video👌👌👌👌
@hallihudugkasu48623 жыл бұрын
🙏🙏🙏
@manjunathbevinakatti4173 жыл бұрын
Super
@sumaskorelifestyle45843 жыл бұрын
Nim yla videosgalu miss madade nodativi
@sudhakarrupanurerupanure72993 жыл бұрын
Super
@ವೆಂಕೋಬವೆಂಕೋಬ-ಳ4ಡ3 жыл бұрын
ಸೂಪರ್ ಸೂಪರ್ ನನಗೆ ತುಂಬಾ ಇಷ್ಟವಾಗಿದೆ ಕಿರುಚಿತ್ರ ದಿಂದ ಎಷ್ಟು ಜನ ಪಾಠ ಕಲಿತಿದ್ದಾರೆ ಇನ್ನು ಮುಂದೆ ಒಳ್ಳೆ ಒಳ್ಳೆ ಕಥೆಗಳನ್ನು ಮಾಡಿ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಧನ್ಯವಾದಗಳು
@soundarybadamidramas27013 жыл бұрын
ತುಂಬಾ ಒಳ್ಳೆಯ ಸಂದೇಶ 👌👌
@hanamanthkambar60153 жыл бұрын
ಸೂಪರ್...ಅಣ್ಣಾ... ಮುಂದಿನ ಭಾಗ ...ಬೇಗ ಬರಲಿ...
@onlynaiksarkar70373 жыл бұрын
ANNA PART 3 MADI
@praveenak68933 жыл бұрын
ಭಾಗ-3 ಬೇಗ ಬೇಗ ಬರಬೇಕು. ಸೂಪರ್ ವಿಡಿಯೋ ಅಣ್ಣ
@sachchidananda3653 жыл бұрын
ದಗೂ
@SHREYASGAJI3 жыл бұрын
ಇಂದಿನ ಯುವಜನತೆ ಈ ವಿಡಿಯೋ ನೋಡಿ ಕಲಿಯಲಿ. ಧನ್ಶವಾದಗಳು ಸರ್ ನಿಮಗೆ....
@sandyashivanand63613 жыл бұрын
Super manasige muttuva hagide olleyadagli nimge
@muttusadin87613 жыл бұрын
ಈ ವಿಡಿಯೋ ನೋಡಿ ನನಗತ್ತು ಕಣ್ಣೀರೇ ಬಂತು 😭😭😭👌👌👌👌👌👌👌👌ಬ್ರದರ್
@sachinodeyar22812 жыл бұрын
Me
@rajareddy14313 жыл бұрын
ಮೂರನೇ ಭಾಗ ಮುಂದುಒರೆಸಿ ಬ್ರದರ್ಸ್ 💛❤️🙏🙏
@muttu.badayi12463 жыл бұрын
ಸೂಪರ್, ವಿಡಿಯೋ ಇದನ್ನ ಮೂರನೇ ಬಾಗ ಮುಂದುವರಿಸಿ 🙏🙏🙏 ಅಣ್ಣಾ ತಮ್ಮ, ಅತ್ತಿಗೆ 🙏🙏
@basavarjbanakar36273 жыл бұрын
🙏🙏🙏🙏🙏🙏🙏🙏🙏👌👌👌👌 ಚೆನ್ನಾಗಿ ಮೂಡಿಬರುತ್ತಿದೆ ಮುಂದುವರಿಸಿ
@vittal62783 жыл бұрын
ಅಣ್ಣಾ ನಿಮ್ಮ 2ನೆ ಬಾಗ ಬಾಳ ಚಂದ ಮೂಡಿ ಬಂದಿದೆ🙏🙏❤️❤️
@sahadevlangoti64743 жыл бұрын
Part 3 ಬೇಕು ಬ್ರೋ ! Part 1&2 super👌👍
@moulianwari50753 жыл бұрын
ತುಂಬಾ ಅದ್ಭುತವಾಗಿದೆ ಕಥೆ ಹಳ್ಳಿ ಸೊಗಡಿನ ಭಾಷೆ ಮತ್ತು ಸಮವಸ್ತ್ರ ಗಳು ...🙏✌️✌️✌️❤️
@raghuuppi81033 жыл бұрын
ಅದ್ಭುತವಾದ ಸಂದೇಶ ಇರುವ ಕಥೆಯನ್ನು ಒಳಗೊಂಡಿದೆ ತುಂಬಾ ಚನ್ನಾಗಿದೆ ಇದರ ಮೂರನೆಯ ಭಾಗವನ್ನು ಮುಂದುವರಿಸಿ
@martandmb38123 жыл бұрын
Sudha akka sharn anna namaggi kaniru.banduva super heart touching video
@Basupattar1433 жыл бұрын
ಅಣ್ಣಾ ತಮ್ಮದಿರು ಬಾಳು ಬೆಳಗಿತು ಕಥೆ 🌹👍👌
@mangolassi78922 жыл бұрын
Nim uru
@sureshkuri64823 жыл бұрын
Anna tamma andira video e 👍 👌
@shantakumarmc40673 жыл бұрын
Super bro ಬಹಳ ಅರ್ಥ ಪೂರ್ಣವಾಗಿದೆ 1 2 ಭಾಗ ಇನು ಇಂತ ಅರ್ಥ ಪೂರ್ಣವಾದ ಸನಿವೇಶ್ ಗಳನ್ನು ಮಾಡಿ super
@ಕೃಷಿಸಂಪತ್ತು3 жыл бұрын
Super keep it up .praksh bagali & UK Bgk sudha sis ..act super &team
@veereshgogikbyari54593 жыл бұрын
Anna super 😍😍😘😘😘👌👌👌👌👌👌 ಬಾಗ 3 ಬೇಗ aki anna
@marutinayak55153 жыл бұрын
🌹👌🙏 ತುಂಬಾ ಚೆನ್ನಾಗಿದೆ ನಿಮಗೂ ಹಾಗೂ ನಿಮ್ಮ ಕಲಾ ತಂಡಕ್ಕೂ ತುಂಬಾ ಧನ್ಯವಾದಗಳು🙏👌🌹
@siddalingayyab97103 жыл бұрын
ಎಲ್ಲ ಪಾತ್ರಕ್ಕೂ ಸೈ ನಮ್ಮ ಉತ್ತರ ಕರ್ನಾಟಕ
@somudboss21192 жыл бұрын
ಜೈ ರಾಯಣ್ಣ ಬಾಯ್ಸ್ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@ಎನ್.ವಿ.ಕ್ರಿಯೇಶನ್3 жыл бұрын
ಪ್ರಕಾಶ ಅಣ್ಣಾ ವೀಡಿಯೋ ಸುಪರ್ ಸ್ಟಾರ್ ಆಗಿದೆ ಅಣ್ಣಾ
@sharanappamadivalara33043 жыл бұрын
ಒಳ್ಳೆ ಮೂರನೆ ಭಾಗ ಬಿಡುಗಡೆ ಮಾಡಿ ತುಂಬಾ ಚೆನ್ನಾಗಿದೆ ಅಣ್ಣ-ತಮ್ಮರ ಸಂಸಾರ ಸೂಪರ್ ನ್ಯೂಸ್
@timmarajusraichurhuduga13033 жыл бұрын
Super 👌🏻 video Anna all the best Ur team ಅಣ್ಣ part 3ಬಿಡೋ ಅಣ್ಣ
@malluchandakavathechandaka41333 жыл бұрын
👌👌👌👌👌👌👌👌
@prakashbagalisavanahalli71403 жыл бұрын
ನಮ್ಮ ಕಲೇಗೆ ಪ್ರೊತ್ಸಾಹ ನಿಡಿದ ನಿಮ್ಮ ಅಮೂಲ್ಯವಾದ ಮನಸ್ಸುಗಳಿಗೇ ನಾನು ಮತ್ತು ನಮ್ಮ ಕಲಾತಂಡ ಸದಾ ಚಿರ ಋಣಿ🙏❤️🥰
@akashtalwar11113 жыл бұрын
Anna nim number kalsi anna
@prasannamc59203 жыл бұрын
Yiva movie ginu kame eila super story all friends all the best
@ybasavarajbullet2853 жыл бұрын
ಇತ್ತೀಚಿನ ದಿನಗಳಲ್ಲಿ ಅಣ್ಣ,,ತಮ್ಮದ್ದೀರಾ ಈ ಸಂದೇಶ ಮನಸ್ಸಿಗೆ ಗಾಯ ಮಾಡುತ್ತಿದೆ... ಹೇಳಲು ಪದಗಳೇ ಬರುತ್ತಿಲ್ಲ...ಇನ್ನು ಅನೇಕ ಜನರಿಗೆ ಅರಿವು ಮೂಡಿಸಲು ಇಂತಹ ಸಂದೇಶಗಳು ಹೆಚ್ಚು ಹೆಚ್ಚಾಗಿ ನಿಮ್ಮ ಕಡೆ ಇಂದ ಸಂಸಾರ ದ ಕತೆಗಳು ಇನ್ನು ಅನೇಕ ಮೂಡಿ ಬರಲಿ...ಧನ್ಯವಾದಗಳು 🙏
@umakanthumakanthi8113 жыл бұрын
22¢|2±
@hanamanthpolicepatil99613 жыл бұрын
ತುಂಬಾ ಚೆನ್ನಾಗಿದೆ ಅಣ್ಣ ಮೂರನೇ ಭಾಗ ದೊಡ್ಡ ಬಿಡುಗಡೆ ಮಾಡೋಣ
ನಿಮ್ಮೆಲ್ಲರ ಪ್ರೀತಿಗೆ ನಾವು ಸದಾ ಚಿರಋಣಿ.. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ.. 🙏🙏🙏🙏🙏
@parvatirteli37143 жыл бұрын
super
@mr_ka28_legend_mafia3 жыл бұрын
🔥🔥🔥
@vithalhunashal38073 жыл бұрын
ತುಂಬಾ ಚೆನ್ನಾಗಿದೆ brother
@sharanabasabap74023 жыл бұрын
ಅದ್ಭುತ , ನಿಜವಾಗಲೂ ಹೃದಯಸ್ಪರ್ಶಿ ನಟನೆ
@vittalgudagudi49683 жыл бұрын
ತುಂಬಾ 😭😭 ಚೆನ್ನಾಗಿ ಅಣ್ಣ ನಿಮ್ಮ ಸಂಸಾರದ ಕಥೆ 😭
@irannavannur53003 жыл бұрын
ಸೂಪರ್ ಅಣ್ಣ ತಮ್ಮ ಸಂಬಂಧ ಮೂರು ಭಾಗ ಬಿಡಿ
@siddalingayyab97103 жыл бұрын
ಬ್ಯಾಗ್ರೌಂಡ್ ಮ್ಯೂಸಿಕ್ ಸೂಪರ್ 👌👌👌
@nagappakenchappagol13833 жыл бұрын
ನನಗೂ ಈ ಫಿಲ್ಮ್ ನೋಡಿ ಕಣೀರು ಬಂತು ಸರ್ ಇದೆ ತರ ಇನ್ನು ಮಾಡಿರೀ ಸರ್ 🙏🙏🙏🙏
@sangappamuragyagol5922 Жыл бұрын
ವಿಡಿಯೋ ತುಂಬಾ ಸುಂದರವಾಗಿ ಮೂಡಿಬಂದಿದೆ ಒಳ್ಳೆಯ ಪಾತ್ರ ಮಾಡಿದ್ದಾರೆ ಥ್ಯಾಂಕ್ಸ್ ಹೇಳಿ ಈ ಕಿರುಚಿತ್ರ ಮಾಡಿದ್ದಕ್ಕೆ ಧನ್ಯವಾದಗಳು ಸೂಪರ್ ಸ್ಟಾರ್ ಪ್ರಕಾಶ್ ಬಗಲಿ ಸೂಪರ್ ಡಬಲ್ ಸೂಪರ್ ಸೂಪರ್ ಸ್ಟಾರ್ ❤❤❤❤🎉🎉🎉🎉😊
@krishnachavan8473 жыл бұрын
ನಿಮ್ಮ ಎರಡು ಭಾಗಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ ನನಗೆ ತುಂಬಾನೆ ಇಷ್ಟ ವಾಯಿತು ಇನ್ನು ಮುಂದಿನ ಭಾಗ ಇದೆಯಾ ಹೇಳ್ರಿ
@manojharijan96923 жыл бұрын
Super prakash anna all the best nem team
@CHANDRKANTH2 жыл бұрын
ಸೂಪರ್ ವಿಡಿಯೋ ತುಂಬಾ ಅಂದ್ರೆ ತುಂಬಾ ತುಂಬಾ ಇಷ್ಟ ಆಯ್ತು 👌👌👌👌👌👌👌👌👌👌👌
@umeshbiradar21653 жыл бұрын
ಈ ವಿಡಿಯೊ ತುಂಬಾ ಇಷ್ಟವಾಯಿತು.... ಎಲ್ಲರೂ ಚನ್ನಾಗಿ ನಟನೆ ಮಾಡಿದ್ದಿರಾ
hat,s of to you.prakash brother and sudha sister .really heartly congratulations, continue your job, good luck, once again thanks full to you.
@ಕುರುಬಗೌಡ-ಝ7ಚ3 жыл бұрын
ತುಂಬಿದ ಮನೆತನ ಒಡೆದರೆ ಜೋಡಿಸೋದು ಬಹಳ ಕಷ್ಟ 😭😭😭😭😭😭😭😭😭🙏🙏🙏🙏😭😭😭😭😭😭🙏🙏🙏🙏🙏🙏🙏😭😭😭😭😭😭😭😭🙏🙏🙏🙏🙏🙏🙏🙏😭😭😭😭😭😭🙏🙏🙏🙏🙏😭😭🙏🙏🙏🙏🙏🙏🙏😭😭🙏
@nageshcreation30383 жыл бұрын
ಸೂಪರ್ ಅಣ್ಣ 👌👌👌
@kantuchalawadi42683 жыл бұрын
ಸೂಪರ್ ಫಿಂಲಿಗ್ ವಿಡಿಯೋ ಹೃದಯಕೈ ಬಡಿತು
@shrishailgudanavar70253 жыл бұрын
Super Ana 👌👌🔥🔥
@rajeshvariseemi94953 жыл бұрын
Super, Anna🙏🙏🙏👌👌👌👌👌👌
@chidanandaivanagijanapadas54573 жыл бұрын
Super Prakash ಅಣ್ಣ ನೀನು ಬರಿ sudha akkana joti aste yak madti helu beredavarigi chanse kodu
@guruking17103 жыл бұрын
ಸೂಪರ್ ಬ್ರದರ್ಸ್👌👌🙏🙏 ವಿಡಿಯೋ ನೋಡಿ ಕಣ್ಣೀರು ಬಂತು ಪ್ರಕಾಶ್ ಅಣ್ಣಾ
@vittalbyakod41413 жыл бұрын
Best video bro family's sentiment
@rohitdone44653 жыл бұрын
Super Akkal 👌👌👌👌😁😁😀
@bangeppabanagennavar75452 жыл бұрын
ಶರಣು ರೋಲ fentastic
@kariyappamugalakhod52333 жыл бұрын
Bro really best story aayke madkondiri
@chethanbc89903 жыл бұрын
Super brother 💓💓
@sureshbagali14223 жыл бұрын
Super ಅಣ್ಣ ತಮ್ಮಂದಿರು
@girishswadi79582 жыл бұрын
ಈಗಿನ ಕಾಲದ ಪರಿಸ್ಥಿತಿಯನ್ನು ತೋರಿಸಿದ್ದೀರಾ. ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು
@janapadaloversangu68363 жыл бұрын
Fantastic ❤❤❤❤❤
@swamiyadav6203 жыл бұрын
ಸೂಪರ್ ಆಕ್ಟಿಂಗ್ both of 👍🤝💐
@sureshbagali14223 жыл бұрын
Super hero prakash Anna
@balajipandrey97442 жыл бұрын
Super Anna hige continue Maadi videos 🙏🙏🙏
@hanamanthharijan44503 жыл бұрын
ಸುಪರ್ ರೀ ಪ್ರಕಾಶ್ ಅಣ್ಣಾ
@sachinshadli97173 жыл бұрын
Super hulli👌👌👌👌
@nagarajghraja10492 жыл бұрын
ಸರ್ ಇದು ಒಂದು ಅದ್ಬುತ ಚಲನಚಿತ್ರ ಅಗ್ತೀತ್ತು 🙏👌
@kalachethana91482 жыл бұрын
ತುಂಬ ಚೆನ್ನಾಗಿದೆ 🥰🥰🥰😍
@beemavakampli37972 жыл бұрын
ನಿಮ್ಮ ಕಥೆಗಳು ತುಂಬಾ ಚನ್ನಾಗಿ ಮೂಡಿ ಬರುತ್ತಿವೆ 👌👌ಬೆಸ್ಟ್ of ಲಕ್
@thilakgowda90202 жыл бұрын
ನಿಮ್ಮ ಅಣ್ಣ ತಮ್ಮಂದಿರು ಅಂದ್ರೆ ಇಗೆ ಇರ್ಬೇಕು ಕಣ್ಣಲ್ಲಿ ನೀರು ಬಂತು ಅಣ್ಣ ತುಂಬಾ ಅದ್ಬುತವಾದ ವಿಡಿಯೋ
@JaiKarnataka.vishwa3 жыл бұрын
Super video bro👏👏👏👏👏
@shivanandpoojari96503 жыл бұрын
Super 👌👌👌👌👌👌👌👌😭😭😭😭
@mahadevkosti68373 жыл бұрын
Supara anna nina yella vidio supara
@mallupujarimallupujari47133 жыл бұрын
ಸೂಪರ್ ಅಣ್ಣ ನಿನ್ನ ಪ್ರಯತ್ನಕ್ಕೆ ನಾನು ಚಿರಋಣಿಯಾಗಿದ್ದೇನೆ
@sangappasiddapur25313 жыл бұрын
Super prakash annaaa
@MD-li7fk3 жыл бұрын
Super anna video🎥🎥🎥🎥🎥
@manteshwar32162 жыл бұрын
Thanks rii anna nimm yella video superi🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🤝🤝🤝🤝🤝
@anandaattikuni9212 жыл бұрын
ಸೂಪರ್ ಅಣ್ಣ ಸೂಪರಾಗಿದೆ ಅಣ್ಣ ವಿಡಿಯೋ
@anilsingerkoulagi45923 жыл бұрын
ಎಲ್ಲರಿಗೂ ತುಂಬಾ ಧನ್ಯವಾದಗಳು ಈ ವಿಡಿಯೋ ಇಷ್ಟ ಆಗಿದ್ರೆ ಲೈಕ್ ಮಾಡಿ ಶೇರ್ ಮಾಡಿ
@varunbabagoda88363 жыл бұрын
ನಾನು ಹಲವಾರು ವಿಡಿಯೋಗಳನ್ನು ನೋಡಿದೆ, ಆದರೆ ಈ ವಿಡಿಯೋ ನೋಡಿದ ತಕ್ಷಣ ಕಣ್ಣಲ್ಲಿ ನೀರು ಬಂತು. ಏಕೆಂದರೆ ಇದು ಒಂದು ಬದುಕನ್ನು ಬದಲಾವಣೆ ಮಾಡುವ ಸಾಮರ್ಥ್ಯ ಹೊಂದಿದೆ .ಈ ವಿಡಿಯೋ ನೋಡಿದ ತಕ್ಷಣ ನನ್ನಲ್ಲಿಯೂ ಕೂಡ ಬದಲಾವಣೆಯ ಭಾವನೆ ಉಂಟಾಯಿತು, ಪ್ರಕಾಶ್ ಅಣ್ಣಾ ಮತ್ತೆ ಮತ್ತೆ ಇಂತಹ ವಿಡಿಯೋಗಳನ್ನು ಮಾಡಿ ಇದರಿಂದ ಹಲವಾರು ಜನ ಬದಲಾಗುತ್ತಾರೆ ಈ ವಿಡಿಯೋ ಪ್ರೇರಣೆಗಾಗಿ 🙏🏻🤝👍👌
@ಕಿಂಗ್ಮುತ್ತುಕಿಂಗ್ಮುತ್ತು3 жыл бұрын
Super🔥
@devuhunshyal58743 жыл бұрын
Supar. 👌🙏🙏
@antartanakustkpl96992 жыл бұрын
ಇಂಥಹ 21 ನೇ ಶತಮಾನದಲ್ಲಿ ನಗರದ ಕಥೆ,ಜೀವನದ ಬಗ್ಗೆ ಬರೆಯುವವರ ಮಧ್ಯ ಹಳ್ಳಿಯ ಜೀವನವದ ಕುರಿತು ಸೊಗಸಾಗಿ ಬರೆದು ಸೊಗಸಾಗಿ ಪ್ರದರ್ಶಿಸಿರುವುದಕ್ಕೆ ತಮಗೆ ನಮ್ಮ ನಮನಗಳು.