ಮೇಡಂ ನಾನು ಚೆನ್ನಾಗಿ ಹಾಡಲು ಕಲ್ತಿದೀನಿ ನಿಮ್ಮ ಮಾಡಿ ನೋಡಿಕೊಂಡು ಸಂಗೀತದಲ್ಲಿ ನನಗೂ ಆಸಕ್ತಿ ಇದೆ ಧನ್ಯವಾದಗಳು
@nanjundarajuraju52163 жыл бұрын
ನಮಸ್ಕಾರ ಮೇಡಂ. ಒಳ್ಳೆಯ ಕಾರ್ಯಕ್ರಮ. ಸಂಗೀತಾಸಕ್ತರಿಗೆ ಸುಲಭವಾಗಿ ಕಲಿಯಬಹುದು. ಇದೂವರೆಗೂ ಯಾರೂ ಈ ಪ್ರಯೋಗ ಮಾಡಿರಲಿಲ್ಲ. ನಿಮಗೆ. ಧನ್ಯವಾದಗಳು.
@jayamirji99082 жыл бұрын
Very nice mam , your voice is so cute & so sweet, I am learning this song and all your 10 devi songs thank you so much mam,
@ShwethapnPNRShetty3 жыл бұрын
ನಿಮ್ಮನ್ನು ನೋಡಿದರೆ ಸಾಕ್ಷಾತ್ ಸರಸ್ವತಿಯನ್ನು ನೋಡಿದ ಹಾಗಾಗುತ್ತದೆ . ಕುಳಿತಲ್ಲೇ ಸಂಗೀತ ಜ್ಞಾನ ನೀಡುವ ನಿಮಗೆ ಅನಂತ ಧನ್ಯವಾದಗಳು
@basavalingam95633 ай бұрын
We're fain good to song and yours tone I am so mutch happy sister
@vishalaomkarappa4523 ай бұрын
Wow super madem
@sachingolageri70902 жыл бұрын
Thanks ri tumba tumba sweet aagide. Naanu ತಾಯಿ ಯ ಹಾಡು ide tune ಮೇಲೆ ಬರೆದಿರುವೆ. Nimma ಕಂಠ ಸಿರಿಯಲ್ಲಿ ಕೇಳಬೇಕು. ನೀವು ಹಾಡುವದಾದರೆ ಕಳುಹಿಸುವೆ...
@bharatisarvi98442 жыл бұрын
Super madam👌👌
@rudrappat39922 жыл бұрын
super teaching medam
@umadevik.halbhavi5075 Жыл бұрын
Super.sang 🙏🙏
@nandapatil66922 жыл бұрын
Supper Mam thanks
@santoshkamble0016 Жыл бұрын
Super medam
@sureshkumarkailkere28663 жыл бұрын
ನಾನು ಸುರೇಶಕುಮಾರ್ ಕೆ ಕುಂದಾಪುರ ಉಡುಪಿ ತಾಲೂಕು. ನಿಮ್ಮ ಹಾಡುಗಳನ್ನು ಕೇಳಿ ಖುಷಿಯಾಗುತ್ತದೆ. ರಾತ್ರಿ ಮಲಗುವ ಮುನ್ನ ಒಂದು ಯಾವುದಾದದರೂ ಹಾಡನ್ನು ಕೇಳಿ ನಿದ್ದೆ ಹೋಗಲು ತುಂಬಾ ಖುಷಿಯಾಗುತ್ತದೆ. ನನಗೆ ಈ ಕೆಳಗಿನ ಒಂದು ಭಜನೆ ನಿಮ್ಮಿಂದ ಬಯಸುತ್ತೇನೆ. ಸದಾ ಎನ್ನ ನಾಲಾಗೆಯಲಿ ಬರಲಿ ರಾಮ ನಾಮ. ಇದು ಕೂಡ ಪುತ್ತೂರು ನರಸಿಂಹ ನಾಯಕ್ ಅವರು ಹಾಡಿರುತ್ತಾರೆ ಅಂತ ಕಾಣುತ್ತೆ. ದಯವಿಟ್ಟು ಇದರ ಬಗ್ಗೆ ಗಮನ ಹರಿಸಿ ಹರಿ ಓಂ
@manjunaik99792 жыл бұрын
ಧನ್ಯವಾದಗಳು ಅಕ್ಕ ತುಂಬಾ ಚೆನ್ನಾಗಿ ಭಜನೆಗಳನ್ನು ಹಾಡಲು ಕಲಿಸುತ್ತಿದ್ದೀರಿ ನಿಮ್ಮಿಂದ ನಾನು ಕೂಡ ಮಾಡುವುದನ್ನು ಕಲಿತಿದ್ದೇನೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು,💐
@sarvamangalamk594310 ай бұрын
ನಮಸ್ಕಾರ ಮೇಡಂ ಹಾಡು ಚೆನ್ನಾಗಿದೆ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು
@jagadishkodadoor6912 Жыл бұрын
Tumba chennagi hadutiri Mdm danyavadagalu🎉🎉
@yogishyogish86522 жыл бұрын
🙏🙏👌👌ತುಂಬಾ ಚೆನ್ನಾಗಿ ಹಾಡುತ್ತೀರಿ ಸಹೋದರಿ 🙏🙏🙏ಭಜನೆ ಹಾಡು ಹಾಡುವವರೆಲ್ಲರಿಗೂ ನಿಮ್ಮ ಈ ಹಾಡುಗಳು ತುಂಬಾ ಮಾರ್ಗದರ್ಶನ ನೀಡುತ್ತದೆ 👍👍ಈ ಮೂಲಕ ತಾವು ಲಕ್ಷಗಟ್ಟಲೆ ಹಾಡುವ ಹುಮ್ಮಸ್ಸು ಇರುವವರಿಗೆ ಗುರುಗಳಾದಿರಿ 🙏🙏🙏ನಿಮ್ಮ ಈ ಕಾರ್ಯ ನಿರಂತರ ನಡೆಯಲಿ 🙏🙏ಹಾಗೂ ದೇವರು ನಿಮಗೆ ಎಲ್ಲಾ ರೀತಿಯಲ್ಲೂ ಅನುಗ್ರಹಿಸಲಿ 🙏🙏🙏🙏
@sharadadevappa57413 жыл бұрын
ಸೂಪರ್ ಮೇಡಂ,ತುಂಬಾ ಮಧುರವಾದ ಭಜನೆ ಶಿವರಾತ್ರಿ ಹಬ್ಬಕ್ಕೆ.
@patalappaajjappa57993 жыл бұрын
ನಮಸ್ತೆ ಮೇಡಂ ಜ್ಞಾನಪೂರ್ಣ ಜಗಂಜೋತಿ ಈ ಹಾಡಿಗೆ ನುಡಿಸಿ
@satyavathirangappa99503 жыл бұрын
,, 🙏🙏
@annapurnaguthi29722 жыл бұрын
exlent medam. namaskaragalu
@balakrishnakulkarni32943 жыл бұрын
ತಮ್ಮ ಹಾಡು ತುಂಬಾ ತುಂಬಾ ಮಧುರವಾಗಿ ಮೂಡಿ ಬಂದಿದೆ . ತಲೆ ತನ್ನಿಂದ ತಾನೇ ತೂಗುತ್ತದೆ. ನಿಮ್ಮಿಂದ ಅನೇಕ ಹಾಡುಗಳನ್ನು ನಾನು ಕಲಿತೆ ಹಾಗೂ ಕಾಲಿಯುತ್ತಿದ್ದೇನೆ. ಧನ್ಯವಾದಗಳು .. ಬಾ ಜಿ ಕುಲಕರ್ಣಿ ...
@segayathripatil9440 Жыл бұрын
ನಿಸ್ವಾರ್ಥ ಭಾವದಿಂದ ಪರಿಶುದ್ಧತೆ ಪ್ರಾಮಾಣಿಕತೆ ತ್ಯಾಗ ಮನೋಭಾವ ರೂಢಿಸಿಕೊಳ್ಳಲು ಅತ್ಯುತ್ತಮವಾದ ಭಜನಾ ಸಂಗೀತ ನನಗೆ ಅತಿ ಪ್ರಿಯವಾದ ಭಜನೆ
@anandaananda8350 Жыл бұрын
1:09
@devikaputtanna33402 жыл бұрын
ಆರತಿ ಹಾಡು ನಿಮ್ಮಿಂದ ಕಲಿದ್ದಿದೆವೆ ನಿಮಗೆ ಧನ್ಯವಾದಗಳು
@amarayyaswamyhiremath76252 жыл бұрын
ಧನ್ಯವಾದಗಳು ಮೆಡಂ ತುಂಬಾ ಒಳ್ಳೆಯ ಕಾರ್ಯಕ್ರಮ
@revanasiddappaachanur81892 жыл бұрын
👌
@rajalakshmiherambarao55163 жыл бұрын
ತುಂಬಾ ಅರ್ಥವತ್ತಾದ ಹಾಡು ರಾಗ ಹಾಡಿದ್ದು ಎಲ್ಲಾ ಬಹಳ ಸುಂದರ.
@bhagirathihalagalali60552 жыл бұрын
Super......mdm
@bhuvaneshwariy98602 жыл бұрын
👌👌👌👌👌👍🏻
@ShilpaSherugar10 ай бұрын
Om Namah Shivaya 🙏🙏🙏🙏🙏
@basavarajpattar65342 жыл бұрын
ಬಹಳ ಸುಂದರವಾದ ಹಾಡು. ಚನ್ನಾಗಿ ಕಲಿಸಿದ್ದಿರಿ. ತುಂಬಾ ಧನ್ಯವಾದಗಳು🙏🙏
@lingannathogaragunte49553 жыл бұрын
ಮೇಡಂ ನೀವು ಎಂಥಹಾ ಅದ್ಭುತವಾದ ಶಿವನ ಹಾಡನ್ನು ಹಾಡಿ ದ್ದೀರಿ! ನನಗಂತೂ ಈ ಹಾಡನ್ನು ಕೇಳಿ ಪರಮಾನಂದ ವಾಯಿತು ಧನ್ಯವಾದಗಳು ಮೇಡಂ ಕೃತಜ್ಞತೆಗಳು ಆ ಶಿವನ ಆಶಿರ್ವಾದ ಸದಾ ಕಾಲ ನಿಮ್ಮ ಮೇಲಿರಲಿ ಎಂದು ಈಶ್ವರ ನಲ್ಲಿ ಬೇಡುವೆ
@manjuanagoudar11242 жыл бұрын
Mam tamma voice god gift ri .tumba Nice ago hadiddeeri mam.tq mam
@annappacvcv58873 жыл бұрын
Very good song singing and teaching madam. Please continue.
Very nice power full song, Sowmya 👍ಅಷ್ಟೇ ಚೆನ್ನಾಗಿ ಹಾಡಿದೆಯಮ್ಮಾ, ಕೇಳಿ ಸಂತೋಷವಾಯಿತು.ತುಂಬಾ ಅರ್ಥ ಗರ್ಭಿತವಾದ ಹಾಡು.ಜೀವನದ ಪರಾಕಾಷ್ಟೆ ಯನ್ನು ತಲುಪುವ ಅನುಭವದ ಸಿರಿಯೇ ಹಾಡಿನಲ್ಲಿ ಅಡಗಿದೆ.ಹಾಡನ್ನು ಬರೆದವರಿಗೂ ,ಹಾಡಿನ ಧಾಟಿ ಹೇಳಿಕೊಟ್ಟವರಿಗೂ , ಸುಶ್ರಾವ್ಯವಾಗಿ ಹಾಡಿದ ನಿನಗೂ ಅನಂತಾನಂತ ಧನ್ಯವಾದಗಳು.🙏👍👏👏
@gbdbghan41333 жыл бұрын
Panduraganabajane
@revathi43102 жыл бұрын
ತುಂಬಾ ಚೆನ್ನಾಗಿ haaduthiri kéltha ಇರಬೇಕು ಅನ್ಸುತ್ತೆ
@seetharampoojary53932 жыл бұрын
ತುಂಬಾಸಂತೋಷದಹಾಡು ಬಾರೀಕುಶಿಯಹಾಡು Thanks sowmyakka
@agane1sh2513 жыл бұрын
Heart touching song sung by you Congratulations
@gowrammalk21167 ай бұрын
ಅರ್ಥ ಪೂರ್ಣ ವಾಗಿದೆ ಮೆಡ್ಮ್ llike it
@leelafood3 жыл бұрын
ಶಿವನ ಹಾಡು ಚನ್ನಗಿದೆ .
@bhagirathihalagalali60552 жыл бұрын
Super mdm.Your voice is so sweet mdm.
@sushilkumar-so1hy3 жыл бұрын
Your song is awesome please make more videos of your song ❤️ur voice is so melody
@dhanarajmetri58443 жыл бұрын
Super ree akka..
@sheelareddy72383 жыл бұрын
Thank u mam very sweet voice
@shivkumarswamy48812 жыл бұрын
ತುಂಬಾ ಚನ್ನಾಗಿ ಹಾಡಿದ್ದೀರಾ
@madhurahegde4612 жыл бұрын
ತುಂಬಾ ಸುಂದರವಾಗಿ ಹಾಡಿದ್ದೀರಾ 🤝🙏💐
@shivakumarhebbal99193 жыл бұрын
Wow wow wow so so nys mam its my bro favourite song u sing so so melodious mam😇😇😇😇😇♥️♥️♥️♥️🎼🎼🎶🎶🎵🎵🎼🎼🎤🎤🎧🎧Mam when u sending thise the harmonium lyrics🤔🤔🤔
@MuttuAmoji93533 жыл бұрын
Nice song and your voice is nice
@rajendrans5383 жыл бұрын
ನಮಸ್ತೆ ಮೇಡಂ ದಯವಿಟ್ಟು ಇದರ ನೂಟೇಷನ್ ಹೇಳಿಕೋಡಿ ಭಜನೆ ಮಾಡಲು ತುಂಬಾ ಚೆನ್ನಾಗಿದೆ ಧನ್ಯವಾದಗಳು ⚘🙏🎵⚘
@veenagowda78903 жыл бұрын
Ninc song ❤🥰🥰🥰🥰🥰🥰🥰🥰🥰🥰🥰🥰
@premashetty42343 жыл бұрын
Hi
@roopapattar72392 жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಾ 👌👌
@gayathribagider60603 жыл бұрын
ತುಂಬಾ ಚೆನ್ನಾಗಿ ಸರಳವಾಗಿ ಹೇಳಿ ಕೊಡ್ತೀರಾ ಮೇಡಂ ನಿಮ್ಮ ಹಾಡುಗಳನ್ನು ಕಲಿಯುತ್ತಿದ್ದೇನೆ. ನಿಮ್ಮಿಂದ ಇನ್ನಷ್ಟು ಹಾಡುಗಳನ್ನು ಕಲಿಯಲು ಬಯಸುತ್ತೇನೆ. ಗಾಯತ್ರಿ ಬಡಿಗೇರ್
@ramalakshmammar3172 Жыл бұрын
👌👌
@sowmyashetty78323 жыл бұрын
Super Mam
@basavarajck3873 жыл бұрын
Very nice song medum
@jyothisuresh56632 жыл бұрын
❤️👍 super song l like this song
@kamanabillinajagattu90633 жыл бұрын
ಇಂತಹ ಮಧುರ ಸುಂದರವಾದ ಹಾಡನ್ನು ಡಿಸ್ ಲೈಕ್ ಮಾಡಿದ ಮಹಾನುಭಾವರು ಯಾರು?