ಬ್ರಹ್ಮಮುರಾರಿ ಹಾಡುವುದು ಹೇಗೆ ? | Brahma Murari | Lingastakam | Shiva bhaktigeethe 🚩

  Рет қаралды 431,358

ಸಂಗೀತ ಮನೆ [ Sangeetha Mane ]

ಸಂಗೀತ ಮನೆ [ Sangeetha Mane ]

3 жыл бұрын

ಬ್ರಹ್ಮಮುರಾರಿ ಹಾಡುವುದು ಹೇಗೆ ? | Brahma Murari - Lingastakam | Shiva bhaktigeethe
For sponsorship & Business enquiries & Online Class enquiries :
sangeethamane1724@gmail.com
Vlog Channel : / @soumyamanjunathvlogs5571
ಸಂಗೀತ ಮನೆ Page :fb.watch/agdFSaPmuF
#brahmamurarisurarchitalingamfullsong
#howtosingshivstotram
#lingashtakam
#Sangeethamne
#Shivabhaktigeethegalu
#Howtosinglingastakam
Kannada Lyrics:
ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ
ನಿರ್ಮಲಭಾಸಿತ ಶೋಭಿತ ಲಿಂಗಂ |
ಜನ್ಮಜ ದುಃಖ ವಿನಾಶಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 1 ||
ದೇವಮುನಿ ಪ್ರವರಾರ್ಚಿತ ಲಿಂಗಂ
ಕಾಮದಹನ ಕರುಣಾಕರ ಲಿಂಗಂ |
ರಾವಣ ದರ್ಪ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 2 ||
ಸರ್ವ ಸುಗಂಧ ಸುಲೇಪಿತ ಲಿಂಗಂ
ಬುದ್ಧಿ ವಿವರ್ಧನ ಕಾರಣ ಲಿಂಗಂ |
ಸಿದ್ಧ ಸುರಾಸುರ ವಂದಿತ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 3 ||
ಕನಕ ಮಹಾಮಣಿ ಭೂಷಿತ ಲಿಂಗಂ
ಫಣಿಪತಿ ವೇಷ್ಟಿತ ಶೋಭಿತ ಲಿಂಗಂ |
ದಕ್ಷ ಸುಯಙ್ಞ ನಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 4 ||
ಕುಂಕುಮ ಚಂದನ ಲೇಪಿತ ಲಿಂಗಂ
ಪಂಕಜ ಹಾರ ಸುಶೋಭಿತ ಲಿಂಗಂ |
ಸಂಚಿತ ಪಾಪ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 5 ||
ದೇವಗಣಾರ್ಚಿತ ಸೇವಿತ ಲಿಂಗಂ
ಭಾವೈರ್ಭಕ್ತಿಭಿರೇವ ಚ ಲಿಂಗಂ |
ದಿನಕರ ಕೋಟಿ ಪ್ರಭಾಕರ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 6 ||
ಅಷ್ಟದಳೋಪರಿವೇಷ್ಟಿತ ಲಿಂಗಂ
ಸರ್ವಸಮುದ್ಭವ ಕಾರಣ ಲಿಂಗಂ |
ಅಷ್ಟದರಿದ್ರ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 7 ||
ಸುರಗುರು ಸುರವರ ಪೂಜಿತ ಲಿಂಗಂ
ಸುರವನ ಪುಷ್ಪ ಸದಾರ್ಚಿತ ಲಿಂಗಂ |
ಪರಮಪದಂ ಪರಮಾತ್ಮಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 8 ||
ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೇತ್ ಶಿವ ಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||
..........
English lyrics:
Brahma Murari surarchita Lingam
Nirmala bhasita sobhita Lingam
Janmaja dukha vinasaka Lingam
Tat pranamami Sadasiva Lingam || 1 ||
Devamuni pravararchita Lingam
Kamadahana karunakara Lingam
Ravana darpa vinasaka Lingam
Tat pranamami Sadasiva Lingam || 2 ||
Sarva sugandhi sulepita Lingam
Buddhi vivardhana karana Lingam
Siddha surasura vandita Lingam
Tat pranamami Sadasiva Lingam || 3 ||
Kanaka maha mani bhushita Lingam
Paniphati veshtitha shobhita Lingam
Dakshasu yajna vinashana Lingam
Tat pranamami Sadasiva Lingam || 4 ||
Kumkuma chandana lepita Lingam
Pankaja hara sushosbhita Lingam
Sanchita papa vinashana Lingam
Tat pranamami Sadasiva Lingam || 5 ||
Devaganarchita sevita Lingam
Bhavair bhaktibhi revacha Lingam
Dinakarakoti prabhakara Lingam
Tat pranamami Sadasiva Lingam || 6 ||
Ashtadalo pariveshtia Lingam
Sarva samudbhava karana Lingam
Ashtadaridra vinashana Lingam
Tatpranamami Sadashiva Lingam || 7 ||
Suraguru suravara pujita Lingam
Suravana pushpa sadarchita Lingam
Paratparam paramatmaka Lingam
Tatpranamami Sadashiva Lingam || 8 ||
Lingashtakamidam punyam Yat Pathet Shivasannidhau
Shivalokamavapnoti Shivena saha modate
..............
HI Everyone Namaskaram
ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ.
Don't forget to LIKE, COMMENT, SHERE, & SUBSCRIBE...
Follow Me On :
Manjunath M Hosaval
Instagram - / manjunathhosaval
Facebook Page - / about
Soumya Manjunath (Soumya Pattar )
Instagram - / soumya.pattar17
Facebook Page - / about
Our other Channel -
MS Swar Channel : / msswar
......................................................................................
Our Some Other Video's Playlist:
Voice Culture - ಧ್ವನಿ ಅಭ್ಯಾಸ :
• Voice Culture ಧ್ವನಿ ತಯ...
Besic Alankaars- ಅಲಂಕಾರಗಳು :
• Besic Alankaars ಪ್ರಾರಂ...
ರಾಗಗಳು -
Raag Bhoop ( Bhoopali) : • ರಾಗ ಭೂಪ ಎಲ್ಲಾ ಅಧ್ಯಾಯಗಳ...
Raag Durga : • ರಾಗ ದುರ್ಗಾ ಅಧ್ಯಾಯಗಳು R...
Raag Brundavani Sarang : • Raag Brundavani ರಾಗ ಬ್...
Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
• kannada songs Lessons
Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
• ಹಾರ್ಮೋನಿಯಂ ಅಭ್ಯಾಸ Harm...
Taals - ತಾಳ ಅಭ್ಯಾಸ :
• ತಾಳದಲ್ಲಿ ಅಲಂಕಾರಗಳು
Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
• Music Theory Knowledge...
Vlogs :
• Vlogs
THANKS FOR WATCHING ...#Sangeethmane

Пікірлер: 344
@veenaveena5328
@veenaveena5328 11 ай бұрын
ತುಂಬಾ ತುಂಬಾ ಚೆನ್ನಾಗಿ ಆಡುತ್ತಿದ್ದೀರಿ ನಾವು ಆಡುವುದನ್ನು ಕಲಿತಿದ್ದೇವೆ ಥ್ಯಾಂಕ್ ಯು
@manjunathan4278
@manjunathan4278 5 ай бұрын
ನಿಮ್ಮ ತಾಳ್ಮೆಯ ಗಾಯನಕ್ಕೆ ಹೃತ್ಪೂರ್ವಕ ಧನ್ಯವಾದಗಳು ಮೇಡಂ. ಕಲಿಸುವ ಸಾಮರ್ಥ್ಯ ನಿಮ್ಮಲ್ಲಿದೆ, ಕಲಿಯುವ ಮನಸ್ಸು ನಮ್ಮಲ್ಲಿದೆ. ಈ ಕಲಿಸುವ ಪ್ರವೃತ್ತಿ ಹೀಗೇ ಮುಂದುವರೆಯಲಿ ಮೇಡಂ 🙏🙏🙏🙏🙏🙏
@shalininayak2
@shalininayak2 Жыл бұрын
ವಿಡಿಯೋ ಅದ್ಭುತ ಮೇಡಂ ಧನ್ಯವಾದಗಳು
@sharaderamakrishna7641
@sharaderamakrishna7641 3 жыл бұрын
ನಮಸ್ತೆ. ತುಂಬಾ ಚೆನ್ನಾಗ್ ಬರ್ತಿದೆ .ಎಲ್ಲಾ ಹಾಡುಗಳು ಸಾಕಷ್ಟು ಕಲಿತುಕೊಳ್ಳಿ ಪ್ರಯತ್ನ ಮಾಡ್ತಾ ಇದ್ದೀವಿ .ತುಂಬಾ ಅನುಕೂಲ ಆಗ್ತಿದೆ. ಇದರಿಂದ ತುಂಬಾ ಸಂತೋಷವಾಗಿದೆ. ದಯವಿಟ್ಟು ಭೋ ಶಂಭೋ ಶಿವ ಶಂಭೋ ಹಾಡನ್ನ ಹೇಳಿಕೊಡಿ .ನಿಮಗೆ ತುಂಬಾ ತುಂಬಾ ಧನ್ಯವಾದಗಳು.
@lalithkumardevda664
@lalithkumardevda664 Жыл бұрын
Bahut sunder song mujhe Aatha hai main shiv tandav seek rahe hu
@mnangadi3138
@mnangadi3138 11 ай бұрын
ನಿಮ್ಮಲ್ಲಿ ಕಲಿಸುವ ಸಾಮರ್ಥ್ಯವಿದೆ ,ಒಳ್ಳೆಯ ಪ್ರಯತ್ನ ,ಒಳ್ಳೆಯ ಧ್ವನಿ ಇದೆ...ಸಗವರ ಪ್ರಸ್ತಾರ ಹಾಕಿ ಕಲಿಸಿದರೆ ಮಾತ್ರ ಸಾಧ್ಯ....ಸಂಗೀತಕ್ಕೆ ತನ್ನದೇ ಆದ ವ್ಯಾಕರಣವಿದೆ...ಅದು ಗೊತ್ತಾಗಬೇಕಲ್ಲ,ಮೇಡಂ..
@lingannathogaragunte4955
@lingannathogaragunte4955 3 жыл бұрын
ಮೇಡಂ ನೀವು ತುಂಬಾ ಚೆನ್ನಾಗಿ ಹಾರ್ಮೋನಿಯಂ ದಲ್ಲಿ ನುಡಿಸಿ ಹೇಳಿ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಂ
@shivappavenkatapurashivapp3663
@shivappavenkatapurashivapp3663 2 жыл бұрын
ತುಂಬಾ ಚೆನ್ನಾಗಿದೆ ಮೇಡಂ ತುಂಬಾ ಸೊಗಸಾಗಿ ಮೂಡಿಬಂದಿದೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು
@amruthab1280
@amruthab1280 Жыл бұрын
Om nama shivaya good
@beenadevi1445
@beenadevi1445 Жыл бұрын
ಮಂಜುಳ ಅವರೇ ನೀವು ಹಾಡುವ ಭಕ್ತಿಗೀತೆಗಳು ಈ ಲಿಂಗಾಷ್ಟಮಿ ಹಾಡಿದ್ರಲ್ವ ತುಂಬಾ ತುಂಬಾ ಇಷ್ಟ ಆಯ್ತು ನನಗೆ ನಾನು ಬಿಜಾಪುರದಲ್ಲಿ ನಮ್ಮಜ್ಜಿ ಜೊತೆ ಹೋಗಿ ಇದು ಕೇಳ್ತಾ ಇದ್ದೆ ನನ್ನ ಬಾಲ್ಯದ ದಿನಗಳು ತುಂಬಾ ನೆನಪಾಗ್ತಾ ಇದೆ ಅಜ್ಜಿ ಜೊತೆ ಹೋಗಿ ಕೇಳ್ತಾಇದ್ದೆ
@sheshappakoli5626
@sheshappakoli5626 3 жыл бұрын
ತುಂಬಾ ಧನ್ಯವಾದಗಳು.
@guru5603
@guru5603 Жыл бұрын
Dwani chennagide
@puttaswamyputtu2284
@puttaswamyputtu2284 Жыл бұрын
Hosha bavanegalanu hotu hakidha kalavidru super songs
@keerthanakerthi7438
@keerthanakerthi7438 Жыл бұрын
ಅದ್ಭುತವಾದ ಸಂಗೀತ
@nagendranandini1868
@nagendranandini1868 2 жыл бұрын
ಸೂಪರ್ Madam
@basavalingayahirematta4763
@basavalingayahirematta4763 3 жыл бұрын
ವಿಡಿಯೋ ಅದ್ಭುತವಾಗಿತ್ತು ಅದ್ಭುತವಾದ ಅಂತ ಕೆಲಸ ಮಾಡ್ತಾ ಇರೋ ಸಂಗೀತ ಮನೆ ಚಾನೆಲ್ ಗೆ ಧನ್ಯವಾದಗಳು
@hshivarayahshivarao1486
@hshivarayahshivarao1486 Жыл бұрын
Very very good
@doddirappatoranagatti312
@doddirappatoranagatti312 Жыл бұрын
Please.phone.Nobarakalisiri
@managenipujari7242
@managenipujari7242 6 ай бұрын
Super. Song. Akka
@jayprakashhn9337
@jayprakashhn9337 Жыл бұрын
ಚೆನ್ನಾಗಿ ಹೇಳಿದ್ದಿರಾ 🙏
@basavarajaiahk.c2380
@basavarajaiahk.c2380 2 жыл бұрын
ಧನ್ಯವಾದಗಳು
@shankargoudha5237
@shankargoudha5237 3 жыл бұрын
ನಿಮ್ಮ ಸಂಗೀತ ಸೇವೆ ಅತ್ಯಾದ್ಬುತ ನೀವು ಕಲಿಯುವ ಯುವಶಕ್ತಿಯ ಗುರುವಿನ ಸ್ಥಾನ ತುಂಬಿರುವಿರಿ ಒಳ್ಳೆಯದಾಗಲಿ
@ravikumarbagvali9412
@ravikumarbagvali9412 3 жыл бұрын
Mdm tumba sogasaagide...kalitu aayitu ...dhanyavadagalu
@PushpaLatha-br6mx
@PushpaLatha-br6mx 3 жыл бұрын
Nice mam please next Sarswati song helikodi
@veenaveena5328
@veenaveena5328 11 ай бұрын
ಮೇಡಂ ಸೂಪರ್ ಸಾಂಗ್ ಮಾಮ್ ಸೂಪರ್ ನೀವು ಮಾಡಿರುತ್ತೀರಲ್ಲ ವಿಡಿಯೋನ ನೋಡಿರ್ತೀನಿ ಧನ್ಯವಾದಗಳು
@parameshwaraiahshivappa5247
@parameshwaraiahshivappa5247 3 жыл бұрын
ತುಂಬ ಸಂತೋಷವಾಯ್ತು ಆಲಿಸಿ ಅಭಿನಂದನೆಗಳು.
@sumithranayak9683
@sumithranayak9683 2 жыл бұрын
Super
@SheelsSpiceOfLife
@SheelsSpiceOfLife 3 жыл бұрын
Thank you 👍 for teaching Lingashtakam 🙏. ಮಕ್ಕಳಿಗೆ ದಿನದ ಪ್ರಾರ್ಥನೆ ಗೆ ತುಂಬಾ ಚೆನ್ನಾಗಿದೆ.ಈಗ ಹಾರ್ಮೋನಿಯಲ್ಲಿ ಕೂಡಾ ಬಾರಿಸುತ್ತಾ ಹಾಡ್ತಾರೆ. 👍
@manjunathm2624
@manjunathm2624 Жыл бұрын
Super medam
@chetany.a.5510
@chetany.a.5510 2 жыл бұрын
ಸೂಪರ್ ಮೇಡಂ ಚೆನ್ನಾಗಿ ಹಾಡಿದಿರಿ ಮೇಡಂಥ್ಯಾಂಕ್ಯೂ ಹೇಳಿ ಕೊಟ್ಟಿದ್ದಕ್ಕೆ
@adoni.shanmukha.r3736
@adoni.shanmukha.r3736 18 күн бұрын
🙏🚩🕉️🔥🌹🔥🙏Om Namha Shivaya 🙏🌹🕉️🔥🚩🙏🌹🔥🙏
@gowriraju7558
@gowriraju7558 3 жыл бұрын
ನಿಜವಾಗ್ಲೂ ಸ್ವರ ವ್ಯಂಜನ ಬಗ್ಗೆ ತಿಳಿದಿರಲಿಲ್ಲ tq madam
@chandrikadummappa7551
@chandrikadummappa7551 4 ай бұрын
ಮೇಡಂ ತುಂಬಾ ಖುಷಿ ಆಯ್ತು ನಾನು ಇನ್ನೆಷ್ಟು ಬೇಕೆನ್ನುವ ಹೃದಯಕ್ಕೆ ರಾಮ ತಮ್ಮಿಂದ ಕಲಿತ್ತಿದ್ಧೀನಿ ಮೇಡಂ ತುಂಬಾ ಸುಲಭವಾಗಿ ಹೇಳಿಕೊಡುತ್ತಿರಾ ಮೇಡಂ ತುಂಬಾ ಖುಷಿ ಆಯ್ತು ಮೇಡಂ ಹೀಗೆ ಮುಂದುವರಿಸಿ ಮೇಡಂ 👌👌👌👏👏👏💯💯💯
@savitrikodate8119
@savitrikodate8119 Жыл бұрын
Beautiful aagi hadiddira ide reeti Vishunsahasra naam helikodi🕉👌🙏
@damodarshetty5131
@damodarshetty5131 3 жыл бұрын
Abhinandanegalu
@padmavathikr5838
@padmavathikr5838 2 жыл бұрын
Super song mam
@virupakshikvinnu9632
@virupakshikvinnu9632 2 жыл бұрын
ವೆರಿ ನೈಸ್ ಮೇಡಂ.
@mohanshishila7847
@mohanshishila7847 2 жыл бұрын
Super song
@adoni.shanmukha.r3736
@adoni.shanmukha.r3736 18 күн бұрын
Amazing Sister 🙏🔥🕉️🌹🚩🔥🙏
@lingeshhadapada1320
@lingeshhadapada1320 Жыл бұрын
Super
@rajudevadiga4609
@rajudevadiga4609 9 ай бұрын
Great mam🎉
@shivappatirakappagol930
@shivappatirakappagol930 11 ай бұрын
Super akka voice
@prakashan3572
@prakashan3572 3 жыл бұрын
ಹರ ಹರ ಮಹದೇವ್ 🙏
@nanjammananjamma3062
@nanjammananjamma3062 Жыл бұрын
Gokula nandana govenda alikodi
@sujathamarakada5892
@sujathamarakada5892 10 ай бұрын
Super 👌 mam tq
@shivumurathi3535
@shivumurathi3535 Жыл бұрын
Super 👌👌👌🙏🙏🙏
@shwethashwetha9673
@shwethashwetha9673 2 жыл бұрын
Super thank you
@premabanennavar3758
@premabanennavar3758 Жыл бұрын
Thank you so much madem 🥰🙏🙏🙏🙏🙏🙏
@NaveenKumar-vy9ig
@NaveenKumar-vy9ig Жыл бұрын
Super voice madam
@shankarlingsatihal8306
@shankarlingsatihal8306 Жыл бұрын
Nice 😊 ವಾಯ್ಸ್
@shekarappakb4314
@shekarappakb4314 Жыл бұрын
Channagi song bandide madam
@amayyahiremath9632
@amayyahiremath9632 2 жыл бұрын
Super Medum
@vanichebbi4354
@vanichebbi4354 8 ай бұрын
Super mam
@radhikakamath9687
@radhikakamath9687 3 жыл бұрын
Danyavadha madam 🙏🙏🙏
@mamtashriprabhukarmamtashr1859
@mamtashriprabhukarmamtashr1859 3 жыл бұрын
Super tq sis
@chandrashekar-ml1bp
@chandrashekar-ml1bp Жыл бұрын
Thank you medum.
@user-dv2eq6yg1h
@user-dv2eq6yg1h 3 жыл бұрын
Om namha shivaya... Superb .
@basavarajguraddi8694
@basavarajguraddi8694 10 ай бұрын
Super songs sistert
@mangeshshenoy8035
@mangeshshenoy8035 Жыл бұрын
Nice selection . Well sung . Thanks
@ningangouda5908
@ningangouda5908 3 жыл бұрын
"Voice Awesome medam superb singing "👌👌👌👌🌹🌹💐💐💐👏👏👏👏👏
@mutyappagoraguddi8406
@mutyappagoraguddi8406 2 жыл бұрын
🙏
@pallavisathish4818
@pallavisathish4818 Жыл бұрын
Super song ನಾನು ಹಾಸ್ಟೆಲ್ಅಲ್ಲಿ ಇರೋದು ಬೆಳ್ಳಿಗೆ ಪ್ರೇಯರ್ ಇದೆ ಮಾಡೋದು
@ShakarJirli-nn7ne
@ShakarJirli-nn7ne Ай бұрын
Super 🎉akk
@pallavipallavi9353
@pallavipallavi9353 Жыл бұрын
Super madam
@sadanandasadananda8833
@sadanandasadananda8833 3 жыл бұрын
ಪರಶಿವ ನಿಮ್ಮನ್ನು ಅನುಗ್ರಹಿಸಲಿ.
@dhruvakumark4840
@dhruvakumark4840 3 жыл бұрын
Very,very nice Madam🙏 lord Shiva bless u
@user-ig4ut9cr4s
@user-ig4ut9cr4s Жыл бұрын
Nice song
@santoshsavitri589
@santoshsavitri589 Жыл бұрын
Super sister
@hanamantraokulkarni8247
@hanamantraokulkarni8247 Жыл бұрын
Excellent
@pruthviraj.m.hulilalli4038
@pruthviraj.m.hulilalli4038 3 жыл бұрын
Wow
@umabalasubramanya5442
@umabalasubramanya5442 2 жыл бұрын
Thanku. so much madam. my favorite song, Very melodius voice Madam, I learnt this song because of you.
@dineshkpsupar9311
@dineshkpsupar9311 3 жыл бұрын
🙏🙏🙏🙏🙏
@saraswatishetty4906
@saraswatishetty4906 Жыл бұрын
Very nice dear. This is one of the best bhakthi geet I like. I ll learn and love to sing. Thank you
@vikassooda7113
@vikassooda7113 3 жыл бұрын
Super voice
@himaarl3490
@himaarl3490 3 жыл бұрын
ಧನ್ಯವಾದಗಳು ಮೇಡಂ ಹೊಸ ಹೊಸ ಹಾಡುಗಳು ಕಲಿಸಿಕೊಡುತ್ತಿರುವದಕ್ಕೆ
@veereshswami4701
@veereshswami4701 Жыл бұрын
👏👏👏👏👏👏
@AnithaAnitha-jn1ts
@AnithaAnitha-jn1ts Жыл бұрын
🙏🙏
@jayaramhn3866
@jayaramhn3866 2 жыл бұрын
🙏🙏🙏🙏
@mohanaravinamdar2299
@mohanaravinamdar2299 2 жыл бұрын
Very nice
@parashurammali3611
@parashurammali3611 3 жыл бұрын
Masth RI medam 👌👌👌👌👌👌
@nandhinigopalgowda8411
@nandhinigopalgowda8411 Жыл бұрын
🙏🙏🙏
@jagadishramaiah2925
@jagadishramaiah2925 3 жыл бұрын
Super, I learned from u, when i was small kid I sang in school, but after seeing your video, I singed now at 41 yrs
@Sangeetha_Mane
@Sangeetha_Mane 3 жыл бұрын
Thank you 😍🙏
@ganeshvalasang803
@ganeshvalasang803 2 жыл бұрын
Tq.mam
@sumithravs8990
@sumithravs8990 2 жыл бұрын
🙏🙏🙏🙏🙏🙏🙏👌👌👌
@anandaraghu550
@anandaraghu550 3 жыл бұрын
Super 🙏🙏🙏🙏
@nagarajramarao4868
@nagarajramarao4868 3 жыл бұрын
Vagdevi Suputhri neevu. Great Madam
@devaramanirevaneppa6251
@devaramanirevaneppa6251 2 жыл бұрын
Om namah shivaya Hara Hara Mahadev Jai Jai Ram Jai Jagdish
@andalperumal9064
@andalperumal9064 3 жыл бұрын
Amazing ma'am!!
@gururajaugraniugrani9323
@gururajaugraniugrani9323 Жыл бұрын
So good , pleasant and easy because of your presentation.
@rashminaveen3213
@rashminaveen3213 Жыл бұрын
You sang very nice 😊
@shailashree8139
@shailashree8139 2 жыл бұрын
Very nice voice madan
@ushadk6337
@ushadk6337 2 жыл бұрын
👌ಸೌಮ್ಯ ur teaching is good every day am learning d song tq sowmya. 🙏
@lathashekar1880
@lathashekar1880 3 жыл бұрын
ಬಲು ಛಲೋ ಹಾಡಿರಿ ತಂಗಿ 🙏.
@omkarswamy2234
@omkarswamy2234 Жыл бұрын
Super great voice ❤❤️‍🔥🙏🙏💐💐
@gopalkrishnaadappaadappa8063
@gopalkrishnaadappaadappa8063 3 жыл бұрын
Thangi Hadu Keli Thumba Kushi Ayethu Thank U. Very much
@thejaswinic2281
@thejaswinic2281 7 ай бұрын
@gbravi9413
@gbravi9413 3 жыл бұрын
Supeer song medum
@ShivuShivu-qv3ir
@ShivuShivu-qv3ir 3 жыл бұрын
Great mam super
@rajudevadiga4609
@rajudevadiga4609 9 ай бұрын
Hat's off.
@sangeethakoujalagi5160
@sangeethakoujalagi5160 Жыл бұрын
very nice nice voice 🙏👌
@VenkataRamana-dl4dp
@VenkataRamana-dl4dp 3 жыл бұрын
very nice😀😍neev hadodu bhall chand irtadare😊
@shrishailkakhandki9939
@shrishailkakhandki9939 2 жыл бұрын
Super nice madam 👌🙏🙏👍👍👍😀😀
@mahadevegowdamahadevegowda2171
@mahadevegowdamahadevegowda2171 3 жыл бұрын
Thank you so much Madam. You have made easy to sing the song.
@rameshgundavan1050
@rameshgundavan1050 3 жыл бұрын
All song super madam basavannavar song sing madam
@ramachandradixitdixit4175
@ramachandradixitdixit4175 Жыл бұрын
ನಾನು ತಬಲಾ ಕಲಿತಾ ಇದ್ದಿನಿ ಮೆಡಮ್..ನಿಮ್ಮ್ ಹಾಡಿನೊಂದಿಗೆ ನಾನು ತಬಲಾ ಪ್ರಾಕ್ಟಿಸ ಮಾಡ್ತಾ ಇದ್ದಿನಿ...ಸುಪರ್ ಮೆಡಮ್ ನಿಮ್ಮಿಂದ್ ನನಗೆ ತುಂಬಾ ಸಹಾಯ ಆಗ್ತಾ ಇದೆ...ನಿಮ್ಮ್ ದ್ವನಿ ತುಂಬಾ ಚನ್ನಾಗಿದೆ ಮೆಡಮ್...
@punarvasu1000
@punarvasu1000 2 жыл бұрын
Very nice singing
Smart Sigma Kid #funny #sigma #comedy
00:25
CRAZY GREAPA
Рет қаралды 19 МЛН
Мы никогда не были так напуганы!
00:15
Аришнев
Рет қаралды 6 МЛН
WHO LAUGHS LAST LAUGHS BEST 😎 #comedy
00:18
HaHaWhat
Рет қаралды 18 МЛН
تجربة أغرب توصيلة شحن ضد القطع تماما
00:56
صدام العزي
Рет қаралды 36 МЛН
QANAY - Шынарым (Official Mood Video)
2:11
Qanay
Рет қаралды 794 М.
Say Mo - LIL BIT & 1 shot 2 (Waysberg Music Remix)
2:43
Waysberg Music🇰🇿
Рет қаралды 463 М.
Janona
4:09
Release - Topic
Рет қаралды 1,8 МЛН
Say mo & QAISAR & ESKARA ЖАҢА ХИТ
2:23
Ескара Бейбітов
Рет қаралды 1,7 МЛН
akimmmich (feat. Turar) - UMYTTYŃ BA?| official lyric video
2:54
akimmmich
Рет қаралды 1,4 МЛН
Alisher Konysbaev - Suie ala ma? | Official Music Video
2:24
Alisher Konysbaev
Рет қаралды 246 М.