ಅಡಿಕೆ ತೋಟದ ನಡುವೆ ಕಟ್ಟಿಸಿದ ನೂತನ ಮನೆಯ ಗೃಹ ಪ್ರವೇಶ ದ..ಒಂದು ಚೌಕಟ್ಟು... ಬಂಧುಬಾಂಧವರೊಡನೆ ..ಉಭಯ ಕುಶಲೋಪರಿ..ಹಾಗೇ ಲಭ್ಯವಿರುವ ಪೂಜಾ ವಿವರಣೆ.. ಅವುಗಳ ದರ್ಶನ.. ದೇವರ ಸಂಕೀರ್ತನೆ...ಊಟ ಉಪಚಾರಗಳ ನೋಟ..ಅಲ್ಲಿನ ಸಂಪ್ರದಾಯ ಗಳನ್ನು .. ಸೊಗಸಾದ ನಿರೂಪಣೆ ಯೊಂದಿಗೆ...ಪ್ರಸ್ತುತ ಪಡಿಸಿ ದ...ನಿಮಗೆ...ಧನ್ಯವಾದಗಳು ಗೆಳತಿ ಅದರಲ್ಲಿ ಗಮನಿಸಿ ದ ಒಂದು..ಅಂಶವೆಂದರೆ.. ರೆಡ್ಆಕ್ಸೈಡ್ ನೆಲ... ಹೌದಾ..ಅಥವಾ ನನಗೆ ಕಾಣಿಸಿದ್ದಾ ತಳಿಯ ಲಿಲ್ಲ...ಏಕೆಂದರೆ ಇತ್ತೀಚಿಗೆ ಆ ರೀತಿಯ ನೆಲ ಹಾಸು..ಅಪರೂಪ... ಹೌದೇ ಗೆಳತಿ
@malaayana-5552 жыл бұрын
ಹೌದು ಗೆಳತಿ, ಆ ಮನೆಯಲ್ಲಿ ನೆಲಕ್ಕೆ ರೆಡ್ ಆಕ್ಸೈಡ್ ಹಚ್ಚಿದ್ದಾರೆ. ದಕ್ಷಿಣ ಕನ್ನಡಜಿಲ್ಲೆಯ ಬಿರುಬೇಸಗೆಗೆ ತಂಪನ್ನೀಯುತ್ತದೆ ಅಂತ ಈಗಲೂ ಕೆಲವರು ರೆಡ್ ಆಕ್ಸೈಡ್ ಬಳಸುತ್ತಾರೆ. ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
@padmaanand25324 ай бұрын
ಪ್ರಕೃತಿಯ ಮಡಿಲಲ್ಲಿ ನಡೆದ ಸುಂದರ ಸುಸಂಸ್ಕೃತ ಕಾರ್ಯಕ್ರಮದ ಚಂದದ ವೀಡಿಯೋ.🎉
@GaneshKumar-bz9jg8 ай бұрын
👍 ಹರೇ ರಾಮ, ಇದು ನಮ್ಮ ಹೆಮ್ಮೆಯ ಸಂಸ್ಕೃತಿಯ ಹವ್ಯಕರ ಮನೆಯ " ಮನೆ ಒಕ್ಕಲು" ನಮ್ಮ ಹೆಸರಿನ ಮುಂದೆ ಭಟ್, ಶಾಸ್ತ್ರೀ, ಶರ್ಮಾ ... ಇಂತೀರ್ಪಾ ಕುಲನಾಮ ಸೇರುಸ್ಲೆ ನಾಚಿಕೆ ಬೇಡ 👍 ವೀಡಿಯೋ ತುಂಬಾ ಲಾಯಿಕ ಆಯಿದು ✔️