ಈ ಸರಣಿ ತುಂಬಾ ಚೆನ್ನಾಗಿ ಬರುತ್ತಿದೆ. ಮನೆಯ ಹಿರಿಯರ ಮಾತು ಕೇಳಿದಂತಾಗುತ್ತಿದೆ.
@basavarajgs621915 күн бұрын
ಪರಮ್ ಅಣ್ಣ ಬಹಳ ಪುಣ್ಯವಂತರು, ಇಂತಹ ವಿಶ್ವ ವಿದ್ಯಾಲಯಗಳನ್ನ ಭೇಟಿಯಾಗೋದೆ ಒಂದು ಭಾಗ್ಯ . ಹೃದಯಪೂರ್ವಕ ಧನ್ಯವಾದಗಳು
@basavarajk6900 Жыл бұрын
ಅಜ್ಜ ನಡೆದಾಡುವ ವಿಶ್ವಕೋಶ.. ಬಹಳಷ್ಟು ವಿಷಯಗಳಲ್ಲಿ ಸ್ಪಷ್ಟತೆ ಮೂಡಿತು.. ಧನ್ಯವಾದಗಳು ...
@basavarajappabasavarajappa4578 Жыл бұрын
❤
@ShriNidhi-zu2im Жыл бұрын
ಒಳ್ಳೆಯ ವಿಡಿಯೋ ಪರಮ್ ಇದರಿಂದ ನಮ್ಮ ಹಳ್ಳಿ ಜನಕ್ಕೆ ತುಂಬಾ ಮಾಹಿತಿ ಸಿಕ್ಕಿದೆ ಮತ್ತು ಅಪ್ಪೋರು ತುಂಬಾ ತಿಳಿದುಕೊಂಡವ್ರೆ 🙏
@kirankmkiran155 Жыл бұрын
Sir ದಯವಿಟ್ಟು ಅವರ ಕಾಲಿಗೆ ನಮಸ್ಕಾರ ಮಾಡಿ ಆ ಬಾಗ್ಯ ನಿಮ್ಮದಾಗಲಿ ಎಂಥ ಅನುಭವ 👏👏👏
@swamyravi9862 Жыл бұрын
ನಮ್ಮ ಚಿಕ್ಕಪ್ಪ ನಿಮ್ಮ ಚಾನೆಲ್ ಗೇ ಬಂದಿದ್ದು ನಮಗೆ ತುಂಬಾ ಧನ್ಯವಾದಗಳು
@Instagram_reels100k Жыл бұрын
ಯಸ್ಟ್ ಸುಳ್ಳು ಹೇಳ್ತಿಯ 😂ಹೇ ಸೌಮ್ಯ ನಿಮ್ ಚಿಕ್ಕಪಾ ಯಾರು ಕ್ಯಾಮೆರಮನ್
@nagaveenanagu7568 Жыл бұрын
ಎಸ್ಟು ಚೆನ್ನಾಗಿ ಎಲ್ಲದನ್ನೂ ತಿಳಿಸಿ ಕೊಟ್ಟಿದ್ದಾರೆ ಧನ್ಯವಾದಗಳು, tq ಪರಂ sir ಒಳ್ಳೆ interview 🎉🎉
@mahadevmadnur7079 Жыл бұрын
ಇವರ ಮಾತನ್ನು ಕೇಳುತ್ತಾ ಇದ್ದ ರೆ ಇನ್ನೂ ಕೇಳಬೇಕು ಅನ್ನಿಸುತ್ತದೆ, ಸುಪರ ಸರ.🙏
@bannappagundappanavar5844 Жыл бұрын
ವಿಭೂತಿಯನ್ನು ಚಮ೯ಖಾಯಲೆಗೂ ಬಳಸಬಹುದೆಂಬ ವಿಷಯ ಇವತ್ತೇ ತಮ್ಮಿಂದ ತಿಳಿಯಿತು, ಧನ್ಯವಾದಗಳು👌🙏
@satyashivarama762 Жыл бұрын
ಸಂದರ್ಭಕ್ಕೆ ಸರಿಯಾಗಿ ಒಂದೊಂದು ಗಾದೆಗಳನ್ನು ಸರ್ವಜ್ಞನ ವಚನ' ಕುವೆಂಪು ಕವನ, ತಮ್ಮ ಅನುಭವದ ಮಾತುಗಳನ್ನು ಹೇಳಿ ಮಾತನಾಡುವ ಇಂತಹ ಹಿರಿಯರ ಮಾತುಗಳನ್ನು ಕೇಳಲು ತುಂಬಾ ಖುಷಿಯಾಗುತ್ತದೆ.
@prasannakumar6387 Жыл бұрын
ಅಣ್ಣಾ, ಮೂತ್ರ ತೆಗೆಯುವ ಪ್ರಕ್ರಿಯೆ ನಾ ಡೀಪ್ ಆಗಿ ವಿವರಿಸಿ ತೋರ್ಸಿದ್ರೆ ಚನ್ನಾಗಿ ಇರ್ತಿತ್ತು,ಇದು ಕೆಲವರಿಗೆ ಸಹಾಯ ಮಾಡುತ್ತದೆ.
@sumangalahiremath6900 Жыл бұрын
ಪರಮಸರ್ 👌🏻👌🏻ವಿಡಿಯೋ ಇಂತಹ ವಿಡಿಯೋ ನೋಡಿದ್ರೆ ಜೀವನದಲ್ಲಿ ಹೊಸ ಉತ್ಸಾಹ ಬರುತ್ತದೆ 👌🏻👌🏻ಸರ್ ಧನ್ಯವಾದಗಳು
@kavithasharma199310 ай бұрын
ಒಳ್ಳೆಯ ವಿಷಯ ಒಳ್ಳೆಯ ಮಾಹಿತಿ ಒಳ್ಳೆಯ ವ್ಯಕ್ತಿತ್ವ ಮತ್ತು ಒಳ್ಳೆಯ ಮಾತುಗಾರರಿಗೆ ನಮ್ಮ ನಮಸ್ಕಾರ 🙏
@shanmukhkhiremath1987 Жыл бұрын
ಪರಮ್ ನಿಮ್ಮ ನಟನೆ ಸಂದರ್ಶಕರಿಗೆ ಚೈತನ್ಯ ಬರುವಂಗೆ ಇರುತ್ತೆ... ತುಂಬಾ ವಿಧೇಯತೆಯಿಂದ ಕೂಡಿರುತ್ತದೆ...
@sowmyabasavaraju539 Жыл бұрын
Sir ನಿಜವಾದ ಗ್ರಂಥಾಲಯ ನೋಡಿದೆ thank you ತುಂಬಾ ವಿಷಯ ತಿಳಿಸಿದ್ದಾರೆ ಮತ್ತಷ್ಟು episodes ಇವರ ಬಗ್ಗೆ ಮಾಡಿ
@rameshgk2311 Жыл бұрын
ಸೂಪರ್ಬ್ ಎಪಿಸೋಡ್ ಕಲಾಮಾಧ್ಯಾಮದಲ್ಲಿ ಬಂದ One of the Best episode ಮುಂದುವರೆಸಿ ಅವರ ಕಾಂಟ್ಯಾಕ್ಟ್ ನಂಬರ್ ಹಾಕಿ ಕ್ಯಾನ್ಸರ್ ಔಷದ ಬಗ್ಗೆ ಮಾಹಿತಿ ಕೊಡಿ
@nirmalak.m634411 ай бұрын
ನಿಜಕ್ಕೂ ಅತ್ಯುತ್ತಮ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು. ಸಜ್ಜನ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.......🎉🎉
@omakraachari3792 Жыл бұрын
ಇವರು ವಿಶ್ವ ಕೋಶ ಇದ್ದಂತೆ ಅದ್ಭುತ ಇವರ ಒಂದೊಂದು ಮಾತೂ ಅಮೂಲ್ಯ ರತ್ನ ಸಾರ್ ನಾನು ಅವರನ್ನು ನೋಡಬೇಕು
@varadarajaluar2883 Жыл бұрын
ಕಲಾಮಾದ್ಯಮಕ್ಕೆ ಧನ್ಯವಾದಗಳು, ತುಂಬ ಅರ್ಥಪೂರ್ಣ ಸಂಚಿಕೆ
@shivaprakash5403 Жыл бұрын
ಸೂಪರ್ ಸರ್ ತುಂಬಾ ಚೆನ್ನಾಗಿದೆ ಈ ತರಹದ ಮಾಹಿತಿ ಕನ್ನಡಿಗರಿಗೆ ಬೇಕಾಗಿದೆ ತುಂಬಾ ಧನ್ಯವಾದಗಳು
@gdbshivakumar1371 Жыл бұрын
Extraordinary person with Extraordinary knowledge
@bheemaraynimbaragi4583 Жыл бұрын
ವಾವ್ ಎಂತಹ ವ್ಯಕ್ತಿತ್ವ.ಮುಗ್ದ ಮನಸ್ಸು. ಕಾಯಕ ಪ್ರೇಮಿ.ಇಂತಹ ವ್ಯಕ್ತಿಯನ್ನು ಸಂದರ್ಶಿಸಿದ ನಿಮ್ಮ ತಂಡಕ್ಕೆ ಕೋಟಿ ಕೋಟಿ ಧನ್ಯವಾದಗಳು.
@padmakdesai5814 Жыл бұрын
ನಿಜವಾಗ್ಲೂ ಇವರು ಸಂಪನ್ಮೂಲ ವ್ಯಕ್ತಿ.thanku sir.
@ashokahemanth2751 Жыл бұрын
ರೈತ ವಿಶ್ವವಿದ್ಯಾನಿಲಯದ ಪಿತಾಮಹರನ್ನು ಪರಿಚಯಿಸಿದ್ದಕ್ಕೆ ತಮಗೆ ಹೃದಯಪೂರ್ವ ನಮಸ್ಕಾರಗಳು❤🙏🙏🙏
@harshakumargowda7464 Жыл бұрын
ತುಂಬಾ ಒಳ್ಳೆಯ ಸಂಸ್ಕೃತಿಯ ಬಂಡಾರ ಇವರು ನಮಗೆಲ್ಲ ಅನ್ಸುತ್ತೆ ಇವರ ಆತ್ರ ಕಲಿಯೋದು ತುಂಬಾ ಇದೆ ನಮ್ಮ ಪೀಳಿಗೆ ಯವರುಗಳು ಸರ್
@dgsuresh3791 Жыл бұрын
ಅದ್ಭುತವಾದ ಸಂದರ್ಶನ ಜ್ಞಾನ ಬಂಡಾರದ ಕಣಜ 🙏🙏🙏🙏🙏 ಇವರ ಸಂದರ್ಶನದಲ್ಲಿ ಇನ್ನು ಹೆಚ್ಚು ಹೆಚ್ಚು ಮಾಹಿತಿಯನ್ನು ನಮಗೆಲ್ಲ ಉಣ್ಣ ಬಡಿಸುವ ನಿಮಗೆ ಕೋಟಿ ಕೋಟಿ ನನ್ನ ನಮಸ್ಕಾರ
@sharanabasava8423 Жыл бұрын
ಪರಮ್ ಸರ್ ಸೂಪರ್ ಸೂಪರ್ ಸೂಪರ್ ನಿಮ್ಮ ಈ ದಂಡ ಯಾತ್ರೆ ಹೀಗೆ ಮುಂದುವರಿಯಲಿ ಇನ್ನು ಹೆಚ್ಚು ಹೆಚ್ಚು ಜನರ ಬಗ್ಗೆ ತಿಳಿಸಿ ಕೊಡಿ ನಿಮಗೂ ನಿಮ್ಮ ಟೀಮ್ ಗು ಒಳ್ಳೆಯದಾಗಲಿ 🙏🙏🙏🙏
@veeranakhveeranakh3440 Жыл бұрын
ತುಂಬಾ ಚೆನ್ನಾಗಿದೆ ನಿಮ್ಮ ವೀಡಿಯೊ ತುಂಬಾ ಇಷ್ಟ ಆಯ್ತು ಸರ್ ಮುಂದು ವರೆಸಿ ಪ್ರೇಮ ಸರ್
@praveenbiradar6798 Жыл бұрын
ತುಂಬಾ ಅದ್ಭುತವಾದ ಮಾತು
@basavarajbbasava1970 Жыл бұрын
ಇವರ ಮಾತುಗಳನ್ನು ಕೇಳಿ ನಾವು ಪರಮ ಸರ್ ಎಲ್ಲರೂ ಕಳೆದು ಹೋಗಿದ್ದೇವೆ ಏನ್ ಮಾತುಗಳು ಅಜ್ಜ🙏🙏🙏
@mamathavishwanath6387 Жыл бұрын
I am surprised this man is so impressive with his memory and knowledge thank full to KALAMADHYAMA FOR INTRDUCING SUCH A PERSON
@mareppam965311 ай бұрын
ಬಿಚ್ಚು ಮನಸಿನ ವಿಶಾಲ ಜ್ಞಾನ ಗಣಿ 🙏 ಮುಚ್ಚು ಮರೆಗಳಿಲ್ಲದ ತೋರುವ ಧಣಿ 💐💐 ಈ ಅಜ್ಜ ಪ್ರಪಂಚದ ಸಾಧನೆಗಳ ಸಾಧಕರನ್ನು ತೋರುವ ನಮ್ಮೀ ಪರಂ ಸರ್ 🙏🙏
@kiranrotti2174 Жыл бұрын
Sir ನಿಜಕ್ಕೂ ಇವರು ಅದ್ಭುತ ಜ್ಞಾನ ಭಂಡಾರ 📚
@KruthikaMj Жыл бұрын
ಇವರ ವಿಳಾಸ ನಂ ಕೂಡಿ ಪರಂ ಪ್ರೀಯ
@chandrikar404610 ай бұрын
ಎಷ್ಟು ದೈಹಿಕ ಶ್ರಮವಿದೆ ಒಂದು ವಿಭೂತಿಯ ಹಿಂದೆ ,ಅಬ್ಬಾ ಎಷ್ಟು ಜ್ಞಾನಿಗಳು ಇವರು, ವಿಜ್ಞಾನ ಪರಂಪರೆ ಬೆರೆತರೆ ne ಸಾಧನೆ,param sir ನಿಮಗೆ ಒಂದು ಸಲ್ಯೂಟ್
@saraswatiuppaladinni944611 ай бұрын
Super ajja nim matugalalli arta ede 👌ajja god blesse you
@ವಿನಯ್ಕು-8 Жыл бұрын
ಧನ್ಯವಾದಗಳು ಅಜ್ಜರಿಗೆ 🙏🙏🙏
@nagaveniv4759 Жыл бұрын
🙏🌹🙏🌹🙏 ನಿಜಕ್ಕೂ ಅದ್ಭುತ, ಅಮೋಘ, ಅರ್ಥಪೂರ್ಣ, ಸ್ವಾಗತಾರ್ಹ.. ಅಭಿನಂದನಾಹರ್ಹರು. ಧನ್ಯವಾದಗಳು
@SHARANABASAPPALDHAGE11 ай бұрын
ಅದ್ಭುತವಾದ ಸಂದರ್ಶನ ಅಜ್ಜ
@ajayjr6857 Жыл бұрын
ನಿಮ್ಮ ಕೆಲಸಕ್ಕೆ ಧನ್ಯವಾದಗಳು param
@radhamahesh7570 Жыл бұрын
ಇವರ ಅನುಭವದ ಜ್ಞಾನದ ಮಾತಿನ ಶೈಲಿಯನ್ನು ಇನ್ನೂ ಕೇಳುತ್ತಿರಬೇಕು ಅನಿಸುತ್ತದೆ ....💐💐
@manjunathmanjunath8462 Жыл бұрын
Sir sajjan rao ondu adbhuta bhandara sir nio namma namma Hindu nadina samskruti samskara nimminda uliyali beleyali jai sajjan rao👌🙏🌺
@hullappakuri8693 Жыл бұрын
ಸರ್ ತುಂಬಾ ಒಳ್ಳೆಯ ಕಾರ್ಯವನ್ನು ತೋರಿಸಿ ಕೊಟ್ಟರಿ ಧನ್ಯವಾದಗಳು
@user-ky7ok7vs7z Жыл бұрын
ಸೂಪರ್ ಇಂಟರ್ವ್ಯೂ ಸರ್, ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು.
@amareshnagappa2949 Жыл бұрын
ಎಷ್ಟು ಜನನ interview ಮಾಡಿದ್ರಿ ಆದ್ರೆ ಈ ವ್ಯಕ್ತಿ ಎಲ್ಲರಿಕ್ಕಿಂತ ಒಂದು ಕೈ ಮೇಲು ಈ ವ್ಯಕ್ತಿ ... ಪರಮ sir
@Sant102 Жыл бұрын
Nija 100%
@basavarajappabasavarajappa4578 Жыл бұрын
❤
@Raja-ky2bg Жыл бұрын
Don't compare everyone is different ❤
@amareshnagappa2949 Жыл бұрын
@@Raja-ky2bg hello. I am not compare to everyone ...
@athribhat2243 Жыл бұрын
💯
@guruswamyb9370 Жыл бұрын
ತುಂಬಾ ಉಪಯುಕ್ತ ಸಂದರ್ಶನ
@meerarao326 Жыл бұрын
ಇಂಥವರ ಮಾರ್ಗದರ್ಶನ ನಮ್ಮಂತವರಿಗೆ ಬೇಕು.
@JyothigurusiddeshJyothib Жыл бұрын
Superb episode...sajjan sir very talented person.
@ವಿನಯ್ಕು-8 Жыл бұрын
ತುಂಬ ಇಷ್ಟವಾದ ಸಂದರ್ಶನ 🙏
@ramakrishnapparamakrishnap8086 Жыл бұрын
ಪ್ರತಿ ಯೊಬ್ಬರು ಇಂಥ ಶ್ರಮ ಜಿವಿಗಳಾದರೆ ಜಗತ್ತು ಧನ್ಯಾ
@thippeswamykm6856 Жыл бұрын
Very nice person he is very close to our native(Hudem)!! and he is my father class mate!!
@soubhagyack4080 Жыл бұрын
ಅತ್ಯದ್ಭುತ ಅಣ್ಣ..🙏..
@rajsekharkarur37 Жыл бұрын
Super episode,very talented person
@chetangadeppa1441 Жыл бұрын
ಅಜ್ಜನ ಮಾತು ನುಡಿಗಳು ಸೂಪರ್ 👌👌
@tippayyadevnoor465510 ай бұрын
Vibhooti Very Good Information Bhasma dharige Koti Vandanegalu
@ramreddyan3077 Жыл бұрын
Param sir en knowledge ide yajamanarige. Really great.
@GSACADEMYCareerGuidefriend Жыл бұрын
ನಮ್ಮ ಸಂಸ್ಕೃತಿ ಪ್ರತೀಕದಂತೆ ಇದ್ದಾರೆ ಅಜ್ಜನವರು
@anitha13shetty82 Жыл бұрын
Super personality sir.Very good inspiration.tq tq sir.
@RaghuRaghu-kq7gv Жыл бұрын
ನಿಮಗೆ ಒಂದೂ ಸಲಾಂ 🙌🙌🙌❤❤❤
@RamarajaASBhat8 ай бұрын
Traditional. Data systems of living in life nature care golden data acitant data systems of design is wonderful sir please be noted
@ramakrishnaiah260 Жыл бұрын
Most knowledge person in Karnataka. This person should be interview more by more youtuber
@chandrasekharchandru6180 Жыл бұрын
ಇದು ಅದ್ಬುತ ಎಪಿಸೊಡ್ ಸರ್
@IrfanKhan-bg9ox Жыл бұрын
Yava University lu eavara thara education segala brilliant thatha❤
@RohiniVijayar Жыл бұрын
ಇವರ ಮಾತುಗಳು ಎಷ್ಟು ಸೊಗಸಾಗಿರುತ್ತದೆ ಈ ಮೂದಲು ಇವರ ವೀಡಿಯೋ ನೋಡಿದ್ದೆವು ತುಂಬಾ ಖುಷಿಯಾಗುತ್ತದೆ 💐💐🙏🙏🙏
@krishnamahabaleshwardixit6749 Жыл бұрын
ತುಂಬಾ ಉಪಯುಕ್ತ ಮಾಹಿತಿ, ಧನ್ಯವಾದ.
@rosy_ranirani4865 Жыл бұрын
What lovely cows !! They are so affectionate !!The senior gentleman is so knowledgeable .
@Vastukalyan2511 ай бұрын
ಅತಿ ಸುಂದರವಾದ ಹಿತ ನುಡಿಗಳು 🙏🙏👌👌👍👍
@life_experiencelovefrendship Жыл бұрын
ಎಂತಹ ಅದ್ಭುತ ಮಾತುಗಳು 👌👌👌
@kowsalyasudhakar2071 Жыл бұрын
I am really impressed about his knowledge about many things. He is such a wonderful person with sense of humour. Thank you Kalamadyama for introducing this person to our society. Many people like me will get knowledge from him. God bless you.
@chandrapparamaiah912810 ай бұрын
Namste for doctor and channel excellent God bless you for both more information
I don't watch KZbin video.. This interview is superb....
@diwakarv2287 Жыл бұрын
Mr.Param when you are going again to Sajjan sahebru, please let me know. I will join you, I am a MD of 73 year ( Retired) of a self employed company. A kanndiga to proudly say.
@sujayanagesh301911 ай бұрын
excelent
@gurulingayyavastrad1898 Жыл бұрын
Super log and super person sajjan sir salute you sir
@rangaswamyt.brangaswamyt.b6535 Жыл бұрын
Na nodiro interview alli Tumba tumba esta aytu ennu long episode barli sir❤❤
@MSavitri-o6m Жыл бұрын
Very amazing useful video param brother
@shivanandjadav8020 Жыл бұрын
Param sir acting super agi madthare...houda ohhh super 😊😊😊