Рет қаралды 13,615
ಟ್ರ್ಯಾಕ್ಟರ್ ನ ಬಿಡಿ ಭಾಗಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡಲಾಗುತ್ತದೆ @HalliJivanaCityLife
#minitractor #tractor #areca #mahendra #hallijivanacitylife #tractorvideo #tractorlover #tractorstunt #tractors #tractordriving #tractorinformation
ಸ್ನೇಹಿತರೆ ನಮಸ್ಕಾರ... ಅಡಿಕೆ ತೋಟಕ್ಕೆ ಎಂದು ಮಾಡಿರುವ ಮಹೇಂದ್ರ ಟ್ರಾಕ್ಟರ್ 531... ಅಡಿಕೆ ತೋಟ ಹಾಗೂ ಹೊರಗಡೆಯ ಎಲ್ಲಾ ರೋಟವೇಟರ್ ಕಲ್ಟಿವೇಟರ್ ಬಳಸಬಹುದು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಶ್ರೀನಿವಾಸ್
9164553121
9845224949
9164553131