Overtakings should be strictly restricted in Ghat section...last time when i went in this route including KSRTC all vehicles were overtaking seriously
@Viki_Travel_Guide Жыл бұрын
Kumta mangaluru volvo Is running?
@epicbusjourneys Жыл бұрын
Yes.
@Viki_Travel_Guide Жыл бұрын
MANGALORE ksrtc bus stand inda hor dutta? Tumba divsa aytu kanta illa adu bus kumta to mangaluru sarige Bus noddide
@epicbusjourneys Жыл бұрын
@@Viki_Travel_Guide ಕುಮಟಾ/ಶಿರಸಿ/ಕಾರವಾರ ಮೂರು ವೋಲ್ವೋ ಬಸ್ಗಳೂ KSRTC ಬಿಜೈ ಬಸ್ ಸ್ಟಾಂಡಿಂದ ಹೊರಡುತ್ತವೆ. ನೀವು ನೋಡಿದ ಸಾರಿಗೆ NWKRTC ಅವರ್ದು non-stop ಬಸ್. ಅದ್ರಲ್ಲಿ ೨೭೦ ರೂಪಾಯಿ ದರ. ಅದರ ವಿಡಿಯೋ ನನ್ನ ಚಾನೆಲ್ನಲ್ಲಿ ನೋಡಬಹುದು. ಕುಮಟಾ ವೋಲ್ವೋ ಬಸ್ನಲ್ಲಿ ರಿಸರ್ವೇಶನ್ ಇಲ್ಲ.