ನಿಷ್ಕಲ್ಮಶ, ನಿಷ್ಕಪಟ, ಪ್ರೀತಿ ಪ್ರೇಮಗಳ ಸಾಕಾರ ಮೂರ್ತಿ ರಾಜ್ ಕುಮಾರ್ 🌹🌹🌹🌹🌹🌹🌹🌹🌹🙏🙏🙏🙏🙏
@ರಾಮಕೃಷ್ಣಯ್ಯಆರ್4 жыл бұрын
ಅಣ್ಣಾವ್ರು ಎಲ್ಲರಲ್ಲೂ ಮೆಲ್ಪಂಕ್ತಿ. ಹಾಗಾಗಿ ಎಲ್ಲರಿಗೂ ಅಣ್ಣ ಇಷ್ಟ.🙏🏻🇧🇯🇮🇳
@vss652433af4 жыл бұрын
Yellaru athmiyaru yendu bavisidha Annavaru.
@RakeshkumarKumar-wo9de Жыл бұрын
@@vss652433afp
@sanjayamggovindappa18214 жыл бұрын
ಹನ್ನೆರಡನೇ ಸಂಚಿಕೆಯೂ ತುಂಬಾ ವಿಶೇಷವಾಗಿ ಮೂಡಿ ಬಂದಿದೆ... ಸಾರ್... ವರನಟರ ಸಮಕಾಲೀನ ನಟರ ಜೊತೆ ಒಡನಾಟದ ಗತಕಾಲದ ನೆನಪನ್ನು ಹಾಗೇ ನಮ್ಮ ಸ್ಮೃತಿ ಪಟಲದಲ್ಲಿ ಅಳಿಯದ ಅಚ್ಚೊತ್ತಿ ಬಿಟ್ರಿ..... ಎಂ.ಜಿ.ಆರ್..ಗಾಗೂ ಎನ್.ಟಿ. ಆರ್.ರವರ ಜೊತೆಗೆ ಡಾ.ರಾಜ್ ಕುಮಾರ್ ಅಪ್ಪಾಜಿಯವರು ಕಳೆದ ಘಟನೆಯಲ್ಲಿ ಕನ್ನಡ ಕಂಠೀರವನಿಗೆ ಅವರಿಬ್ಬರೂ ಕೊಟ್ಟ ಗೌರವ, ತೋರಿದ ಪ್ರೀತಿಯನ್ನು ಸವಿಸ್ತಾರವಾಗಿ ಹೇಳಿದ್ದನ್ನು ಹೃದಯ ತುಂಬಿ ಬಂತು.... ಇದು ಇಡೀ ಕರ್ನಾಟಕಕ್ಕೆ ಸಂದ ಗೌರವ ಹಾಗೂ ಹೆಮ್ಮೆ ಎಂದೇ ನಾವೆಲ್ಲರೂ ಭಾವಿಸಿದ್ದೇವೆ... ಮುಂದುವರಿದು ತಾವು ಅಣ್ಣಾವ್ರ ಜೊತೆ ಎನ್.ಟಿ.ರಾಮರಾವ್ ರವರ ರಾಜಕೀಯದ ಕೊನೆ ಕ್ಷಣಗಳನ್ನು ಅವರೊಡನೆ ಚರ್ಚಿಸಿದ್ದು, ಅದಕ್ಕೆ ಅಣ್ಣಾವ್ರು ಕೊಟ್ಟ ಅವರ ನಿಷ್ಕಲ್ಮಷ ಅಭಿಪ್ರಾಯಕ್ಕೆ ತಲೆ ಬಾಗಲೇ ಬೇಕು....ನನಗೆ ವರನಟರಿಗೆ ಇಬ್ಬರೂ ಸಮಕಾಲೀನ ನಟರು ಸರಿಸಾಟಿಯಾಗಿ ನಿಲ್ಲಲಾರರು ಎಂದೆನಿಸಿತು.. ಏಕೆಂದರೆ ಆ ಇಬ್ಬರಿಗಿದ್ದ ಅಧಿಕಾರದ ವ್ಯಾಮೋಹ ನಮ್ಮ ಮುತ್ತುರಾಜರಿಗೆ ಇರಲಿಲ್ಲ.... ಅದನ್ನು ಅವರು ಯಾವತ್ತು ಬಯಸಲಿಲ್ಲ ಆ ಮಾತು ಬೇರೆ ಬಿಡಿ.... ನಿಮ್ಮಂತೆ ನಾನು ಕೂಡ ಡಾ.ರಾಜ್ ರವರು ರಾಜಕೀಯಕ್ಕೆ ಬಂದು ತಮ್ಮ ಸದ್ಗುಣಗಳಿಂದ ಸಮಾಜದ ಕೆಟ್ಟ ವ್ಯವಸ್ಥೆಯನ್ನು ಸರಿ ಪಡಿಸ ಬಹುದಿತ್ತು ಅನಿಸಿದರೂ ಈಗಿನ ಪರಿಸ್ಥಿತಿಯಲ್ಲಿ ಅದು ಅಸಾಧ್ಯವಾಗುತ್ತಿತ್ತು... ಇದೆಲ್ಲ ಅವರಿಗೆ ಗೊತ್ತಿತ್ತು ಅನಿಸುತ್ತೆ... ಅದಕ್ಕೆ ಅವರು ಮಂತ್ರಿಯಾಗದೇ ರಾಜನಾಗಿಯೇ ಉಳಿದರು.... ಆದ್ದರಿಂದಲೇ ಇಡೀ ಭಾರತೀಯ ಚಿತ್ರರಂಗವೇ ಅವರಿಗೆ ಅಪಾರ ಗೌರವವನ್ನು ನೀಡುತ್ತಿತ್ತು.... ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದೀರಿ.... ಇನ್ನೂ ಸಂತೋಷದ ವಿಚಾರ ಎಂದರೆ ನನ್ನ ಹೆಸರನ್ನು ಪ್ರಸ್ತಾಪಿಸಿ, ನನ್ನ ಕೋರಿಕೆಗೆ ಬೆಲೆ ಕೊಟ್ಟು ತಮ್ಮ ಉದ್ದೇಶ ವನ್ನು ತಿಳಿಸಿದ್ದೀರಿ.... ಆಗಲಿ ಸಾರ್ ನನ್ನ ಕೈಲಾದಷ್ಟು ಸಹಾಯವನ್ನು ಖಂಡಿತವಾಗಿಯೂ ತಮ್ಮ ಮೇಲಿನ ವಿಶ್ವಾಸ ಹಾಗೂ ನಂಬಿಕೆ ಇಟ್ಟು ಮಾಡುತ್ತೇವೆ.... ಅದು ನಮ್ಮ ಅಣ್ಣಾವ್ರ ಮೇಲಿನ ಅಭಿಮಾನದ ಕಿರೀಟಕ್ಕೆ ನಮ್ಮದೊಂದು ಅಳಿಲು ಸೇವೆ ಎಂದು ಕೊಳ್ಳುತ್ತೇನೆ.... ನಿಮ್ಮ ಎಲ್ಲಾ ಸದುದ್ದೇಶಗಳು ಈಡೇರಲಿ ಅವುಗಳಿಗೆ ನಮ್ಮ ಸದಾ ಬೆಂಬಲ ಮತ್ತು ಸಹಕಾರ ನೀಡುವೆ ಎಂದು ತಿಳಿಸುತ್ತೇನೆ.. ಇಂತಿ ತಮ್ಮ ವಿಶ್ವಾಸಿ ಸಂಜಯ.ಎಂ.ಜಿ.
@chandrashekar-kg7oi4 жыл бұрын
ಅಲ್ಲಿರೋರಿಗೆ ಎಂ ಜಿ ಆರ್ ಹತ್ತಿರ ಕೆಲಸ ಇದೆ ಆದರೆ ಎಂ ಜಿ ಆರ್ ಗೆ ನಿಮ್ಮ ಹತ್ತಿರ ಕೆಲಸ ಇದೆ ಇದು ಅಣ್ಣಾವ್ರ ತಾಕತ್ತು👍👍👍 ಕನ್ನಡದ ಶಕ್ತಿಸಂಚಾರ ನಮ್ಮ ಅಣ್ಣಾವ್ರು🙏
@srinivasasr82443 жыл бұрын
ಇಡೀ ಜಗತ್ತಿಗೆ ಸೂಪರ್ಸ್ಟಾರ್ ಡಾಕ್ಟರ್ ರಾಜಕುಮಾರ್ ಸೂಪರ್ ಪ್ರವೀಣ್ ಸರ್ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ
@ramannahs22472 ай бұрын
THANK You PRAUEEN sir ಇಂತಹ ಉತ್ತಮ ಎ ಪಿಸೋಡು ಕೊಟ್ಟಿದ್ದಕ್ಕೆ.
@doddmane2 жыл бұрын
ಅಣ್ಣಾವ್ರು ಅಂದ್ರೆ ಯಾರಿಗೆ ಇಷ್ಟ ಇಲ್ಲಾ ಹೇಳಿ 🥰🥰🙏🏼
@chandrun17363 жыл бұрын
ಜೈ ಕರ್ನಾಟಕ ಮಾತೆ ಜೈ ಕನ್ನಡಾಂಬೆ ಜೈ ರಾಜ್ ಕುಮಾರ್ ಸರ್ ಜೈ ರಾಜ ಮನೆತನ ಜೈ ಪುನೀತ್ ರಾಜ್ ಕುಮಾರ್ ಅಣ್ಣ..
ಅಣ್ಣಾವ್ರನ್ನ ಕಣ್ಣಾರೆ ನೋಡುವ ಭಾಗ್ಯ ಸಿಗಲಿಲ್ಲ ಅನ್ನೋದೆ ಬೇಜಾರು🙏🙏😔😔
@kpraveennayak12343 жыл бұрын
:(
@chandrashekar-kg7oi4 жыл бұрын
ಕನ್ನಡದ ಶಕ್ತಿಸಂಚಾರ ನಮ್ಮ ಅಣ್ಣಾವ್ರು
@chandrashekar-kg7oi4 жыл бұрын
ಪ್ರವೀಣ್ ಅಣ್ಣ ನಿಮಗೆ ಮನದಾಳದಿಂದ ನಮಸ್ಕಾರಗಳು🙏
@bharathijayaram72984 жыл бұрын
The King of Indian Cinema!! Dr.Rajkumar ge Jai!!
@manjurayanna264 жыл бұрын
ಎಸ್ ಸೂಪರ್
@jangelappafhjbbghnayak14464 жыл бұрын
,,Hy
@jangelappafhjbbghnayak14464 жыл бұрын
8217024070
@jasmithas4thasecs9254 жыл бұрын
ಪ್ರವೀಣ್ ನಾಯಕ್ ಸರ್ ನಿಮ್ಮ ಈ ಕಾರ್ಯಕ್ರಮಕ್ಕೆ ದೊಡ್ಡ ಯಶಸ್ವಿ ಸಿಗಲಿ ನಿಮಗೆ ತುಂಬು ಹೃದಯದ ವಂದನೆಗಳು
@ravikumarrr190 Жыл бұрын
Jai Muttthettha Raayara Vaaara Pputhra Mutthannna Jai Karnataka Jai Hind
@sundarrajan85034 жыл бұрын
Dr. Raj is a very great personality. No state will get such a down to earth person. We are all should be proud to take birth in his tenure and see him. Karnataka is great, Kannada is great, Rajkumar is great
@chandrashekar-kg7oi4 жыл бұрын
ಅಣ್ಣಾವ್ರು ಕನ್ನಡದ ಶಕ್ತಿಕೇಂದ್ರ
@jayaramujayaramu8488 Жыл бұрын
A good and satisfied information about Dr. Raj, Mr MGR and NTR 💐💐💐🙏🙏🙏🙏🙏🙏🇮🇳🇮🇳🇮🇳🇮🇳🇮🇳🇮🇳
@raviboss19Nov4 жыл бұрын
MGR, RAJKUMAR, NTR, SIVAJI , All are good people by heart RIP GOD BLESS
@umeshkulkarni96874 жыл бұрын
We were lucky to be born in Dr Rajkumar Yuga and learn values of life.🙏🙏🙏
@kalavathikala20444 жыл бұрын
ಡಾಕ್ಟರ್ ರಾಜ್ 🙏 🙏🙏🙏🙏. ರಾ🙏 ಜ್ 🙏ಕು🙏ಮಾ🙏ರ್🙏💯
@venkateshthaluri44794 жыл бұрын
Kannada Rajkumar, MGR, Shivajiganeshan, NTR and Nageshwararao South India great actors. No body come such a type actors in South India.
@mukundkulkarni49054 жыл бұрын
DR Raj, MGR, SHIVAJI, NTR, ANR were all really great artistes. There was affection among these people. Is it not strange v lesser mortals fight among ourselves pitting one against another.
@ravikumarravi60703 жыл бұрын
Real Brother Of Karnataka Dr, Rajanna Thank you, Sir, Nice Expireance Shard to Annavara Abhimanigalige Jai Kannada Jai Hind
@vittalakv54944 жыл бұрын
ಅದ್ಭುತ ವಾಗಿದೆ ಸರ್ ನಿಮ್ಮ ವಿವರಣೆ ಸೊಗಸಾಗಿದೆ.. ವಂದನೆಗಳು
@mahaveerjunjarwad79304 жыл бұрын
Dr Raj ondu sawskarad ghani sir tq
@dattarajk86896 ай бұрын
ನನಗೆ ಮೊಮಕ್ಕಳಿದಾರೆ.ಮುಂದೆ ಅವರಿಗೂ ಗೊತ್ತಾ ಗಬೇಕು. ಇದು ಎಂದಿಗೂ ಕೊನೆಯಾಗಬಾರದು. 12:19
@kaustubg72644 жыл бұрын
ಪ್ರವೀಣ್ ನಾಯಕ್ ಅವರೆ, ನಿಮ್ಮ ನಿರೂಪಣಾ ಶೈಲಿ ಬಹಳ ಸೊಗಸಾಗಿದೆ. ಡಾಕ್ಟರ್ ರಾಜ್ ಬಗ್ಗೆ ನಮಗೆ ಗೊತ್ತಿಲ್ಲದ ಅನೇಕ ವಿಷಯಗಳನ್ನು ಹೇಳುತ್ತಾ ಬಂದಿದ್ದೀರಿ. ತುಂಬಾ ಇಂಟರೆಸ್ಟಿಂಗ್ ಆಗಿದೆ. ಎಲ್ಲಕ್ಕಿಂತ ಹೆಚ್ಚಾಗಿ Short and sweet ಆಗಿರುವುದರಿಂದ ನಮ್ಮ ಮನಸ್ಸಿಗೆ ನಾಟುತ್ತದೆ. ನಿಮ್ಮ ಬಗ್ಗೆ ಗೌರವ ಹೆಚ್ಚಾಗಿದೆ. ಧನ್ಯವಾದಗಳು.
@chandrashekar-kg7oi4 жыл бұрын
ನಿಮ್ಮ ಆಸೆ ನಮಗೆ ನಿಜವಾಗಿ ದೊಡ್ಡ ಆಸೆ...
@vijayraj2813 Жыл бұрын
ದಯವಿಟ್ಟು ಮಾಡಿ ಸರ್ 🌹
@syednaimatullahquadriinamder Жыл бұрын
Dr raj kumar anr ntr mgr shivaji ganeshin pram nazir sv ranga rao shaban babu gemani ganeshin all best friend s close brothers
@hemanthkulkarni54804 жыл бұрын
Karnatakada Kirti shikhara Dr Rajkumar mgr NTR super
@prk19894 жыл бұрын
Maadi kandithavaglu saakshe chitra Maadi sir,namminda aago sahayana naavu madthivi....annavrige naavu kodo gourava sir idu ....jai dr.Raaaaaaaaaaaj
@iamindian52794 жыл бұрын
I love NTR .......adrapradeshkke avara koduge apaara......🙏🙏🙏
@nagarajus87603 жыл бұрын
Praveen sir vishesha vandane. Raj sir jeevanada rasadouthana nididdiri.anadanubhutige rajra jeevna tilidre saku. Ella vishaya kale haki punyada kelasa madiddiri. Hritpurvaka danyavada
@srikanthek7374 жыл бұрын
Every episode is great by itself, my respect towards Dr.Raj doubles each time, this episode is a epic, I also agree and insisted his entry into the politics, atleast we would had our own domestically owned political party by our own people, not driven by central government for everything.
He was very happy with his profession he has seen politics from his life journey which is uncertain and always he thought it's not his cup of tea. He wanted educated and learned to handle.He is basically an artist and wanted his fans to be happy he could use this platform and served kannada people in his capacity in what ever way possible.Durase indha doora.
NTR is great Harted person one and only sir... Pure hard.. Bola thana avaru
@chandramouligr4 жыл бұрын
Amazing thought about the documentary sir....Hope your dreams come true soon!!
@srinivashs82812 жыл бұрын
Anna the great man
@killerwhale45153 жыл бұрын
Great news tank you sir ❤
@mahadevna67134 жыл бұрын
ಧನ್ಯವಾದಗಳು ಸರ್
@saraswathidurga4 жыл бұрын
Thanks for the video.
@mahalakshmipunthsirmove58553 жыл бұрын
Dr rajkumer sir nir sir mi you to star god 🙏🏼🙏🏼
@mahesh.syagalymahesh.syaga1032 жыл бұрын
Very good developed j
@ganeshsirsi54404 жыл бұрын
Super mind-blowing
@anilkumarb89864 жыл бұрын
All our good wishes to your future projects. Regards to late Mgr, ntr wherever they are. Rajanna you are always with us.
@parvathiputhraperformances21554 жыл бұрын
Sir but Sr NTR.. Ari yenu kurchi kaga avru udyama madilee Adu karana vere Sir...Lakshmi parvathi prarane...lakshmi parvathi padvi kagshe.....ok super sir ur vedio.. NTR Rajkumar Good frinds Great actors Great Legens
@keshavamurthy80864 жыл бұрын
ಸರ್ ಬೆಂಗಳೂರು ಕೇಂದ್ರಾಡಳಿತ ಪ್ರದೇಶ ಮಾಡ್ಬೇಕು ಎಂದು ಎಂ,ಜಿ,ಆರ್ ಮುಂದಾದಗ ಅಣ್ಣಾವ್ರ ಬಳಿ ಎಂ,ಜಿ,ಆರ್ ಕ್ಷಮೆ ಕೇಳಿದ್ರಂತೆ ಅದ್ರು ಬಗ್ಗೆ ತಿಳಿಸಿಕೊಡಿ
@thyagarajlahsettypnthyagar34583 жыл бұрын
Thank you Praveen Sir
@manujackie38864 жыл бұрын
Jai rajanna
@NagarajTailor-h5w5 ай бұрын
Beagha madee namaste
@kanakarajn455 Жыл бұрын
Jai Dr Raj Kumar
@sinhapuradatta26844 жыл бұрын
Good development
@naniruvudenimagagi3880 Жыл бұрын
Jai.nandamure.n.t.ramarau
@girishgirigm67804 жыл бұрын
Power of King ntr
@notoriouskannadiga27224 жыл бұрын
ಅಣ್ಣಾವ್ರು 🔥🔥🥰🥰🥰
@d.shivakumar4 жыл бұрын
🙏🙏🙏🙏🙏
@rsgowdagowda11464 жыл бұрын
ಸರ್ ಮಾಡಿ ನೀವು ಮಾಡುವ ಯಲ್ಲ ಕೆಲಸ ಯಶಸ್ವಿಯಾಗಲಿ
@r.s.channal1234 жыл бұрын
Super sir ಧನ್ಯವಾದಗಳು
@naralareddy64743 жыл бұрын
Thank u
@chandrasani6194 жыл бұрын
Yaare Samakaalinaru aadaru Dr.Rajakumar vandu Gunji Jaasthine.Dr Raj Actor cum Singer cum yogaa Patu & God fearing perfect man.Dr.Raj was not man made creation.He was God's messenger to strengthen Kannada people.
@VijaykumarIPS-c7d10 ай бұрын
Raj Ntr ❤
@sramsony3 жыл бұрын
He is Super hero
@csjaganmohanl66054 жыл бұрын
ನಿಮ್ ವಿಡಿಯೋ ಎಪಿಸೋಡ್ ಮಾಡಿ ಸರ್ ತುಂಬಾ ಚೆನ್ನಾಗಿರುತ್ತೆ
@mallikarjunkmirajkar135692 жыл бұрын
ನಿಮ್ಮ ಯೋಚನೆ ತುಂಬಾ ಚೆನ್ನಾಗಿದೆ ದಯವಿಟ್ಟು ಮಾಡಿ ಆದಷ್ಟು ಜಲ್ದಿ ಮಾಡಿ ಪ್ಲೀಸ್
@suryakanthwali88074 жыл бұрын
Super ri🙏
@DBOSS8052 жыл бұрын
Dr Rajkumar ❤
@ramannahs22472 ай бұрын
ಅಬ್ಬಾ M G. R ರವರು ಎಂತಹ ದೊಡ್ಡ ವ್ಯಕ್ತಿ ನಾವು ಹಿಂದಿನ ದಿನಗಳಲ್ಲಿ ಅವರನ್ನು ದ್ವೇಷ ಮಾಡುತ್ತಿದ್ದೆವು. ಈ ದಿನ ಈ ಎ ಪಿ ಸೋಡು ನೋಡಿ ನಾವು ಎಷ್ಟು ಚಿಕ್ಕವರು ಎ೦ದು ಅನಿಸುತ್ತಿದೆ.
@ravindram53304 жыл бұрын
Nice.
@vijayakumarshankarappa84654 жыл бұрын
Iwas middle school went make Ragi flooring mill near our native i e Bidregudi i e inbetween tiptur and arasikere i noticed one ambassidor car stoped and people around gethered.when i went the car moved i asked about they tolled that Rajakumar and parvthamma came they stoped for coffee .they are coming from kallaspura .Bagardamanu_ha film shooting.
@poojadasharath45614 жыл бұрын
Sir crowd funding campaign madi...we will contribute for your project