ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 36 ' ಚೆನ್ನಾಗಿ ಆತ್ತು ಬಿಟ್ಟೆ '

  Рет қаралды 11,861

K Praveen Nayak

K Praveen Nayak

Күн бұрын

ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಮುವ್ವತ್ತಾರನೆಯ ಕಂತು - ' ಚೆನ್ನಾಗಿ ಆತ್ತು ಬಿಟ್ಟೆ '
ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ

Пікірлер: 67
@rukminicr8248
@rukminicr8248 3 жыл бұрын
ಪಾಪ ಎಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿದ್ದಾರೆ ರಾಜಕುಮಾರವರು 🙏😭
@himavantharajuk6962
@himavantharajuk6962 4 жыл бұрын
ಧನ್ಯೋಸ್ಮಿ
@mahadevna6713
@mahadevna6713 4 жыл бұрын
ಕಲಾರಂಗದ ಧೃವತಾರೆ ನಮ್ಮ ಅಣ್ಣಾವ್ರು ಹೃತ್ಪೂರ್ವಕ ಧನ್ಯವಾದಗಳು ಸರ್
@nishchalnishchal8635
@nishchalnishchal8635 4 жыл бұрын
Namma nanjanagudina nanjudeshwarana krupakataaksha Ellara Mel Irali naavu aa daiva sannidiyalli iruvude Namma bhaya avathu avarige bandha Häage kunidaru Mundhe avara abhinaya koushalyadinda nammannella kunisidaru Namma annavru abhimanigalanne devrendaru that is annavru thankyousir
@moneyfreedom9502
@moneyfreedom9502 4 жыл бұрын
ತುಂಬು ಹೃದಯದ ಧನ್ಯವಾದಗಳು ಸರ್ 🙏🙏
@mullayas9582
@mullayas9582 4 жыл бұрын
ಕನ್ನಡ ಚಿತ್ರರಂಗದ ದೃವತಾರೆ ಅಣ್ಣಾವ್ರ ಆಗಮನ ಅದ್ಭುತ ಧನ್ಯವಾದಗಳು ಸರ್
@kalavathikala2044
@kalavathikala2044 4 жыл бұрын
ಆತ್ಮೀಯ ಪ್ರವೀಣ್ ನಾಯಕ್ ಸರ್ ತುಂಬಾ ಧನ್ಯವಾದಗಳು 👌🏽👌👍🙏🙏🙏🙏🙏
@janakisrinivas4751
@janakisrinivas4751 3 жыл бұрын
Kannadada muttu Namma annavru
@jyothidv5730
@jyothidv5730 4 жыл бұрын
Thanks Praveen Nayak for all the information you are giving. You narrate it sooo beautiful that we feel as if we are in front of you and Rajkumar sir 🙏
@ankegowdamarichannegowda2427
@ankegowdamarichannegowda2427 4 жыл бұрын
thumba dhanyavadagalu
@hemanthkulkarni5480
@hemanthkulkarni5480 4 жыл бұрын
Mutturaj rajkumaranada kathe Chennagittu super sir
@srhg-78lnam19
@srhg-78lnam19 4 жыл бұрын
Namma Annavru.. thank you Praveen Sir
@rakeshbadiger8138
@rakeshbadiger8138 4 жыл бұрын
ಸೂಪರ್‌ ಸರ್‌ ಧನ್ಯವಾದಗಳು 👌👌👌👌
@venkateshm.v2266
@venkateshm.v2266 4 жыл бұрын
Please at any reason don't stop this for ever i am waiting for my life long
@ramnath354
@ramnath354 4 жыл бұрын
👌👌Super Praveen Sir Thanks👌👌🙏🙏
@venkatesh.mvenkatesh.m1603
@venkatesh.mvenkatesh.m1603 4 жыл бұрын
ಅಧ್ಭುತ ಅಧ್ಭುತ
@sureshgbadigerbadiger1326
@sureshgbadigerbadiger1326 4 жыл бұрын
ಸರ್ ಅಣ್ಣಾವ್ರು ಜೀವನ ಚರಿತ್ರೆ ಬಗ್ಗೆ ದಿನದಿನಕ್ಕೆ ಲೀಲಾಜಾಲವಾಗಿ ಕನ್ನಡಿಗರಿಗೆ ತಿಳಿಸಿ ಕೊಡುತ್ತಿರುವ ನಿಮಗೆ ಧನ್ಯವಾದಗಳು ಮತ್ತು ಅವರ ಪಡೆದಂತಹ ಎಲ್ಲಾ ಪ್ರಶಸ್ತಿಗಳ ಬಗ್ಗೆ ವಿವರ ಕೊಡಿ ಸರ್
@indiraindu3956
@indiraindu3956 4 жыл бұрын
ಧನ್ಯವಾದಗಳು ಸರ್
@jayalakshmis3684
@jayalakshmis3684 4 жыл бұрын
Jai Ramakrishna
@206creations2
@206creations2 4 жыл бұрын
ಸೂಪರ್
@prk1989
@prk1989 4 жыл бұрын
Sir ee episode anthu thumbane chennagitthu sir....thank you sir 🙏🙏🙏🙏❤️❤️❤️❤️
@gururajswamy7748
@gururajswamy7748 4 жыл бұрын
ಕನ್ನಡ ಚಿತ್ರರಂಗದ ಕಣ್ಮಣಿ ಅಣ್ಣಾವ್ರು
@saraswathidurga
@saraswathidurga 4 жыл бұрын
Thank you for sharing this video.
@VraghuVRaghu-ts9tg
@VraghuVRaghu-ts9tg 4 жыл бұрын
Very nice 👌 excellent explanation about Dr Rajkumar life history really Karnataka people are enjoying this episodes keep doing this videos thank you very much sir.
@kiranmaishale280
@kiranmaishale280 4 жыл бұрын
Super sir
@muniswamygowda3981
@muniswamygowda3981 4 жыл бұрын
Thanq sir
@bharathijayaram7298
@bharathijayaram7298 4 жыл бұрын
It looks like most of the actors whose name was changed became very popular. Muthuraj became Rajkumar, Sampath Kumar became Vishnuvardhan, Amarnath became Ambarish, Narayana Swamy became Srinath .....another super episode thanks Praveen Sir!!
@shashikumar-mg2kd
@shashikumar-mg2kd 4 жыл бұрын
Sir, pratiyondu vishaya ati adbutha. Neeve punyavantaru. Devaru nimage olleyadu maadali.
@pradeepm2656
@pradeepm2656 4 жыл бұрын
Good achoring
@HemanthKumar-qp2hq
@HemanthKumar-qp2hq 4 жыл бұрын
Super
@ravikumarravi6070
@ravikumarravi6070 3 жыл бұрын
That is GRATE Thank You Praveen Sir Jai Karnataka Jai Hind
@prakasholekar5834
@prakasholekar5834 4 жыл бұрын
Nice interview Sir
@mohanamban616
@mohanamban616 4 жыл бұрын
Nice..........
@jayashankarkr4738
@jayashankarkr4738 4 жыл бұрын
Thank you praveenji
@nagarajudv8353
@nagarajudv8353 4 жыл бұрын
Rajkumar is a real star 🙏🙏🙏
@UmeshGuruRayaru
@UmeshGuruRayaru 4 жыл бұрын
Absolutely Wonderful Episode Sir
@sanjeevhasarani8127
@sanjeevhasarani8127 4 жыл бұрын
Nice narration praveen sir....
@rangegowda467
@rangegowda467 4 жыл бұрын
ಸೋದರ, ಪ್ರ ವೀ ಣ್ ಸಾ ರ್ ಅಣ್ಣ ನ ವ ರ ಸಿ ನಿ ಮಾ ಸ ತಿ ಶ ಕ್ತಿ. ಚಿ ತ್ರ ದ ಲ್ಲಿ ರಾ ಜ್ ರ ವ ರ ದ್ವಿ ಪಾ ತ್ರ ದ ಲ್ಲಿ "ರ ಕ್ತಾ ಕ್ಷ " ನ ಪಾತ್ರ ದ ವಿ ಶ ಯವು ತ ಮ ಗೆ ಗೊ ತ್ತಿ ತ್ತ ರೆ ದ ಯ ಮಾ ಡಿ ತಿ ಳಿ ಸಿ ರಿ. ಧನ್ಯ ವಾ ದ ಗ ಳು.
@jayashankarkr4738
@jayashankarkr4738 4 жыл бұрын
Superr
@basavarajrangapura9920
@basavarajrangapura9920 4 жыл бұрын
For the first time a star is born on earth called Muthuraj, well known as Rajkumar
@srikanththimmadasappa6521
@srikanththimmadasappa6521 4 жыл бұрын
Ho my god Ty sir
@siddappalicssiddappalics211
@siddappalicssiddappalics211 4 жыл бұрын
ರಾಜಣ್ಣ ನ ಬಗ್ಗೆ ಎಷ್ಟು ಕೂಂಡಡಿದರು ಕಮ್ಮಿ ಯ
@manjumanjunatha942
@manjumanjunatha942 4 жыл бұрын
Swamy samayakke sariyagi upload maadi.
@hariv8902
@hariv8902 4 жыл бұрын
Before this movie Dr. Raj Kumar did August purathchi tamil movie as hero.half movie shooting was completed but some reason the movie was dropped
@shivatalwar6092
@shivatalwar6092 4 жыл бұрын
🥀🙏🥀
@shivappaitagi3062
@shivappaitagi3062 4 жыл бұрын
Ie bedara kannappa sir
@pruthviraj7145
@pruthviraj7145 4 жыл бұрын
First view First like
@harshakumar5453
@harshakumar5453 4 жыл бұрын
ಪ್ರವೀಣ್ ಸರ್.... ನಂಜನಗೂಡು ಬಸ್ ಸ್ಟಾಂಡ್ ಅಲ್ಲ ರೈಲ್ವೆ ಸ್ಟೇಷನ್ ಅನ್ಸುತ್ತೆ... ಹಾಗೆ ಬೇಡರ ಕಣ್ಣಪ್ಪ AVM movies production ಅನ್ಸುತ್ತೆ...
@rangegowda467
@rangegowda467 4 жыл бұрын
ಒ ಟ್ಟಿ ನ ಲ್ಲಿ ಆ ಸ್ಥ ಳ ನ೦ಜುo ಡನ ಸ ನ್ನಿ ದಿ, ನo ಜ ನ ಗೂಡು.
@kpraveennayak1234
@kpraveennayak1234 4 жыл бұрын
ಒಂದು ಚೀಲ ಹಿಡಿದು ಬಸ್ ಹಿಡಿಯಲು ಬಸ್ ಸ್ಟಾಂಡ್ ಗೆ ಬಂದಾಗ ಅವರನ್ನು ಭೇಟಿಯಾಗಿದ್ದು. ನಂತರ ಮದ್ರಾಸ್ ಗೆ ಹೋಗುವಾಗ ಇಬ್ಬರೂ ರೈಲಿನಲ್ಲಿ ಎರಡನೇ ದರ್ಜೆಯಲ್ಲಿ ಕುಳಿತು ಹೋಗಿದ್ದರು.
@vss652433af
@vss652433af 4 жыл бұрын
He must have felt like getting a interview to film acting from theatre as a promotion to next stage.
@rangegowda467
@rangegowda467 4 жыл бұрын
ಕೆ ಲ ವo, ಬ ಲ್ಲ ವ ರಿಂ ದ ಕ ಲಿ ತು, ಇ ದು ಕ ನ್ನ ಡ ದ ನಾ ಣ್ಣು ಡಿ. ಪ್ರ ವೀ ಣ ಸಾರ್ ದ ನ್ಯ ವಾ ದ ಗ ಳು.
@savithasavi9407
@savithasavi9407 4 жыл бұрын
ಸರ್, ಎರಡನೇ ಪತ್ರ ಬಂದಾಗ ಅವರು ಯಾವ ರೀತಿ ಸಂತೋಷವನ್ನು ವ್ಯಕ್ತಪಡಿಸಿದರು ಹೇಳಿಲ್ಲವೇ ಅವರ ಅನುಭವವನ್ನು ನಿಮ್ಮ ಬಳಿ ಹಂಚಿಕೊಳ್ಳಲಿಲ್ಲವೇ
@kpraveennayak1234
@kpraveennayak1234 4 жыл бұрын
೩೭ ನೇ ಸಂಚಿಕೆಯಲ್ಲಿ ಹೇಳಿದ್ದೇನೆ ನೋಡಿ
@ravibettegowda4317
@ravibettegowda4317 4 жыл бұрын
Super sir
It works #beatbox #tiktok
00:34
BeatboxJCOP
Рет қаралды 41 МЛН
ಮುನ್ನಿ - ಕಿರುಚಿತ್ರ  MUNNI - Short film
20:14
ಮಾನಸಿಕ ಒತ್ತಡದಿಂದ ಹೊರಬರುವುದು ಹೇಗೆ? # stress management
7:52
Kannada saahitya siri ಕನ್ನಡತಿ ಸೌಜನ್ಯ
Рет қаралды 2,5 М.
Самый богатый человек в Вавилоне. Джордж Самюэль Клейсон. [Аудиокнига]
3:44:33
Аудиокниги издательства - AB Publishing
Рет қаралды 1,6 МЛН
ದೇಹ ಹಾಗೂ ಮನಸ್ಸಿನ ಶಕ್ತಿ - 1
18:24
K Praveen Nayak
Рет қаралды 36 М.
It works #beatbox #tiktok
00:34
BeatboxJCOP
Рет қаралды 41 МЛН