ಶೀರ್ಷಿಕೆ ನೋಡಿ ಕೋಪ ಬಂತು..! ಆದರೆ ನಂತರ ನಿಜ ಅನ್ನಿಸಿತು. ಆಗಿಂದ ಈಗಿನವರೆಗೂ ಅಣ್ಣಾವ್ರ ಬಗ್ಗೆ ಯಾರಾದರೂ ಮಾತನಾಡಿದಾಗ ನನಗೆ ಅರಿವಿದ್ದ ಹಾಗೆ ಸಮರ್ಥಿಸಿಕೊಂಡು ಅವರ ಸಂದೇಹಗಳನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದೆ. ಈಗ ನನಗೆ ಇನ್ನೂ ದೊಡ್ಡ ಆಯುಧ ಸಿಕ್ಕ ಹಾಗೆ ಆಯ್ತು.ಧನ್ಯವಾದಗಳು 🙏🏻
@darshan61492 жыл бұрын
Nobody is perfect.. Including God.. Why do u justify someone for everything.. Don't be blind bhaktha to anyone
@raginikrishna59082 жыл бұрын
@@darshan6149 👍
@prakashys1392 жыл бұрын
ಸಂತೋಷ ಸಮಾಧಾನ ಎರಡು ಆಯಿತು ನನಗೆ, ಧನ್ಯವಾದಗಳು ನಿಮಗೆ
@ranganathackcrrss94032 жыл бұрын
ಕನ್ನಡ ನಾಡಿನಲ್ಲಿ ನಾವು ಕೂಡ ಅಣ್ಣಾವ್ರನ್ನು ದೇವರಂತೆ ಪೂಜಿಸುತ್ತೇವೆ
@kumarskumars1952 жыл бұрын
ಗುರುಗಳೇ, ಈ ಸಂಚಿಕೆ ಮನ ಮುಟ್ಟುವಂತಿತ್ತು. ಧನ್ಯವಾದಗಳು 🙏
@ManjulaManjula-jt4wj2 жыл бұрын
ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿ ಇತ್ತು, ಧನ್ಯವಾದಗಳು ಸರ್. 🙏🙏 ಆ ಮೇರು ವ್ಯಕ್ತಿತ್ವವನ್ನು ಮತ್ತೊಂದು ಮೇರು ಪರ್ವತ , 'ವಿಶ್ವ ಮಾನವ' ಎಂದಿರುವುದು ನೂರಕ್ಕೆ ನೂರು ಸತ್ಯ.
@rudrakumar63982 жыл бұрын
ಬಹಳ ಅರ್ಥಪೂರ್ಣವಾಗಿ ಹೇಳಿದ್ದರ ಸಾರ್
@sanjeevhasarani81272 жыл бұрын
ನಮ್ಮಣ್ಣ ರಾಜಣ್ಣ ಯಾವಾಗಲು ದೊಡ್ಡ ಮನಸ್ಸಿನವರು.. ಸ್ಟಿತಪ್ರಜ್ಞರು ಸರ್.. 💐💐🌹🌹🙏🙏🕉️
@gurubasavaraj74842 жыл бұрын
ಗಂಧರ್ವ ಲೋಕದಿಂದ ಬಂದಂತ ಅಣ್ಣಾವ್ರು ಅವರಿಗೆ ನನ್ನ ಹೃದಯಪೂರ್ವಕ ಅಸಂಖ್ಯಾ ನಮನಗಳು
ಕನ್ನಡ ಕನ್ನಡಿಗ ಕರ್ನಾಟಕದ ನಿಜಪ್ರತಿನಿಧಿ ನಮ್ಮ ಅಣ್ಣಾವ್ರು😍🙏🏻 ಅಣ್ಣಾವ್ರ ಕನ್ನಡ ಪ್ರೇಮದ ಬಗ್ಗೆ ಸಂದೇಹ ಪಡುವವರು ಕನ್ನಡಿಗರಾಗಿ ಇರುವುದಕ್ಕೆ ನಾಲಯಕ್ಕೂ
@hemahegde89042 жыл бұрын
100%ಸರೀ ಹೇಳಿಧೀರಾ
@keshavhandigol662 жыл бұрын
We are Lucky enough to have Such a Great Actor, Personality in Our Kannada Nadu, I don't think These are Mistakes of DrRaj.
@daneshhiremath2989 Жыл бұрын
I can feel the emotional pain in your voice sir.. Don't worry sir, People will understand everything, but it takes time.. Good job sir...
@someshwarbendigeri41972 жыл бұрын
Very true Sir, whatever you have said so far. For his one mistake of struggling for survival of Kannada language in Karnataka, the Tamilians started hating him, that is the reason for Ooty crime, later Veerappan Kidnapp also. For the sake of Kannada & Language he sacrifices his life and paid heavy penalty. Whatever might be the case, he remains in the heart of every Kannidagas for ever.
@nagarajab76892 жыл бұрын
ಅಣ್ಣಾವ್ರ ಬಗ್ಗೆ ಕೆಲವರಿಗೆ ಅಸೂಯೆ ಇದೆ. ಆದರೆ ಅವರು ನಮ್ಮ ಹೃದಯದ ಸಾಮ್ರಾಟ್. ಅವರು ಆನೆ. ಅಂದಿನಿಂದ ಇಂದಿನವರೆಗೆ ಕೆಲವು ನಾಯಿಗಳು ಬೋಗಳುತ್ತಿವೆ. ಅಣ್ಣಾವ್ರ ಕುಟುಂಬ ಬದುಕಿದ ರೀತಿಯ ಕಾಲು ಭಾಗ ಬೇರೆಯವರು ಬದುಕಿ ತೋರಿಸಲಿ..
@SudarshanKannadiga2 жыл бұрын
Correct
@hemahegde89042 жыл бұрын
100%
@lingaraju21162 жыл бұрын
ಅಣ್ಣ ತಪ್ಪು ಮಾಡೋಕೆ ಸಾಧ್ಯ ಇಲ ರಾಜಣ್ಣ ❤
@puttaveerannav63572 жыл бұрын
Very meaningful analysis no exaggeration every one should admit and admire your stand I am very much inspired and happy for this episode thank you very very much keep on going whole kannadigas with you
@sravi48952 жыл бұрын
Facts matter; Based on FACTS, it is established BEYOND DOUBT that Dr. Rajkumar is the ONE and only Legend under the Sun... PraNaams Sir for Yet Another Superb Episode full of Analysis and Review BASED ON FACTS..
ಕನ್ನಡ ಅಂದರೆ ಡಾ ರಾಜ್ ಕುಮಾರ್,,ಡಾ ರಾಜ್ ಕುಮಾರ್ ಅಂದರೆ ಕನ್ನಡ
@hemanths98912 жыл бұрын
Edu ellarigu gottu Jai annavru
@krishnamona5182 жыл бұрын
Well said. Nice information.
@Paulwalker306292 жыл бұрын
ಬಹಳ ಮಾರ್ಮಿಕವಾಗಿ ಹೇಳಿದ್ದೀರಿ.
@vijaykumarraor31682 жыл бұрын
ಅಣ್ಞೌವ್ರು ಎಂದೆಂದಿಗೂ ಕನ್ನಡದ ಆಸ್ತಿ 💕
@maheshck0276 Жыл бұрын
ಅಣ್ಣಾವ್ರ ನಮ್ಮ ದೇವರು🙏
@mahanteshppatil69972 жыл бұрын
Rajkumar Sir is great..
@jaykumarbe4428 Жыл бұрын
Respected sir. We are seeing Dr Raj on behalf of you all the time by listening your narration. Thank you sir.
@anilkumarb89862 жыл бұрын
Tku sir for your very good explanation. ರಾಜಣ್ಣ ಇಸ್ evergreen ರಾಜಣ್ಣ 👏🏼👏🏼🙏🙏
@HomeTheatreSolutions0072 жыл бұрын
ನಾಡು ಕಂಡ ರಾಜಕುಮಾರ್ ಅದ್ಬುತವಾದ ಶೀರ್ಷಿಕೆ
@bhavanim61952 жыл бұрын
ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಸಾರ್.ಕನ್ನಡ ಚಿತ್ರರಂಗಕ್ಕೆ ಡಾಕ್ಟರ್ ರಾಜಕುಮಾರ್ ಅವರ ಕೊಡುಗೆ ಅಪಾರವಾದದ್ದು ಎಂದೆಂದಿಗೂ ಅಮರ ಅಮೋಘವಾದದು.ಆದರೆ ಕೆಲವು ಮಹಾನ್ ಮೂರ್ಖರ ಕಣ್ಣಿಗೆ ಇಂಥಹಾ ಅಪೂರ್ವ ಸಾಧನೆ ಕಂಡರೂ ಕಾಣದಂತೆ ಹಿಂದೆ ನಿಂತು ಅವರನ್ನು ತೆಗಳುವ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಲೇ ಇದ್ದಾರೆ.ಇಂತವರಿಗೆ ನಿಮ್ಮಂತಹ ಹಿರಿಯರಾಗಾಲಿ ಮೇಧಾವಿಗಳಾಗಲಿ ಎಷ್ಟೇ ಸಮಾಜಾಯಿಸಿ ಕೊಟ್ಟರು ಅವರ ನೀಚ ಬುದ್ಧಿಯನ್ನು ಬಿಡುವುದಿಲ್ಲ.ಯಾರೂ ಏನೇ ಅಂದರೂ ಏನೇ ಮಾತಾನಾಡಿದರೂ ಕನ್ನಡ ಚಿತ್ರರಂಗಕ್ಕೆ ನಮ್ಮ ವರನಟ ಡಾಕ್ಟರ್ ರಾಜಕುಮಾರ್ ಅವರು ಎಂದಿಗೂ ಧ್ರುವತಾರೆಯಾಗಿಯೇ ಮಿನುಗುತ್ತಿರುವ ನಕ್ಷತ್ರ..ಈ ಭೂಮಿ ಆಕಾಶ ಇರುವವರೆಗೂ ರಾಜ್ ಕುಮಾರ್ ಅವರ ಹೆಸರು ಸ್ಥಿರಸ್ಥಾಯಿಯಾಗಿ ಉಳಿಯುತ್ತದೆ.🙏🙏🌟🌟🧭
ಅಂದಿಗೂ ಇಂದಿಗೂ ಎಂದೆಂದಿಗೂ ಕನ್ನಡ ಚಿತ್ರರಂಗದ ಏಕೈಕ ಬಾಸ್ ಡಾಕ್ಟರ್ ರಾಜಕುಮಾರ್
@harishsn34802 жыл бұрын
Growing up watching Dr. Rajkumar movies was a time to be Alive.
@ranganathackcrrss94032 жыл бұрын
ಅಣ್ಣಾವ್ರ ಮುಂದೆ ಎಲ್ಲರೂ ಜೀರೋ,, ಒನ್ ಅಂಡ್ ಓನ್ಲಿ ಡಾ ರಾಜ್ ಕುಮಾರ್ ಗ್ರೇಟ್ ಹೀರೋ
@SudarshanKannadiga2 жыл бұрын
Correct
@chandrashekar8012 жыл бұрын
ಹೌದು ಎಲ್ಲರೂ ಜೀರೋಗಳೇ
@hemahegde89042 жыл бұрын
💙🌹
@DashavataariPriya2 жыл бұрын
ರಾಜ್ಕುಮಾರ್ ಗ್ರೇಟ್ ಹೀರೋ ಅನ್ನಿ, ಆದರೆ ಬೇರೆಯವರನ್ನು ಜೀರೋ ಅನ್ನುವುದು ಎಷ್ಟು ಸರಿ.
@sathishshetty3412 жыл бұрын
ಪೂಚೆ
@anthonykinnal73002 жыл бұрын
What a legendry, actor, who can be never forgotten, by kannada people, there are no words to describe, these are the sacrifices, no mistakes, really rajanna, sacrificed many thing, in his life time, but they are not mencened, thankyou manjunath sir, for giving such a good
@kittiappu48162 жыл бұрын
ಜಗತ್ತಿನ ಶ್ರೇಷ್ಠ ನಾಯಕ........ ನಮ್ಮಣ್ಣಾವ್ರು....... 🙏🙏🙏🙏🙏🙏🙏🙏🙏🙏🙏🙏
@RaviTeja-hz6rx2 жыл бұрын
Added to Dr Rajkumar Biggest Mistakes 1. He has not born as Bramhin 2. He has not born as Tamiliyan 3. He has not entered into politics 4. He has not promoted any harmful
@chandu60282 жыл бұрын
Dr rajkumar 🙏🙏🙏🙏🙏❤️❤️❤️
@gururajjpraj31712 жыл бұрын
GREAT PERSONALITY ANNAVRU
@gita7682 жыл бұрын
ನಿಮ್ಮ ಮಾತು 100 ಪ್ರತಿಶತ ಸತ್ಯ manjunath sir
@vmkababkarbar35592 жыл бұрын
ನಾನು ಅಣ್ಣಾವ್ರ ಅಭಿಮಾನಿ ಎನ್ನುವುದೇ ನನ್ನ ಪುಣ್ಯ
@bheemeshklrn67682 жыл бұрын
Well said sir
@muniyappam15782 жыл бұрын
Your words are 100 percent correct
@06hemanth12 жыл бұрын
Dr Raj, He is yogi, and he knows what is acting, listen to the episode of where Sir talks about film Sarvagna, he was struggling to complete the shooting. He wanted to act like a person who sacrifices everything, leaving every thing. He took 2-3 days to show that expression in his eyes.
@jayashreer64172 жыл бұрын
Qwea
@prakasholekar39502 жыл бұрын
ಇವುಗಳು ಯಾವುದು ತಪ್ಪಲ್ಲ ಡಾಕ್ಟರ್ ರಾಜಕುಮಾರ್ ಅವರದು ಕನ್ನಡ ಚಿತ್ರರಂಗ ಕೊಟ್ಟ ಕೊಡುಗೆ
@keshavamurthy18642 жыл бұрын
What is difference between RAJKUMAR& UDAY KUMAR CHARCTER. YOU ARE ALWAYS SPEAK ABOUT RAJKUMAR.NOT EVEN TOLD ABOUT UDAYAKUMR. IN NEXT EPISODE FULLY EXPLAIN "KALA KESERI UDAYA KUMAR"
@rathnavathipoorvi48832 жыл бұрын
ಖಂಡಿತ ಸರ್. 👍🙏
@rajmanish69412 жыл бұрын
@@keshavamurthy1864 ಮೊದ್ಲು kannadadalli ಟೈಪ್ ಮಾಡು , ನಮ್ಮ ಅಣ್ಣವರು ಕನ್ನಡಗೋಸ್ಕರ ದುಡಿದರು , ಕನ್ನಡ ನ ಉಳಿಸಿದ ದೇವರು , ಅದೇ ನಿಮ್ಮ ಉದಯ ಕುಮಾರ್ , ಕಲ್ಯಾಣ ಕುಮಾರ್ ಕನ್ನಡ ಬಿಟ್ಟು ಬೇರೆ ಭಾಷೆ ಗೆ ದುಡ್ಡು ಮಾಡೋಕೆ ಹೋದ್ರು , ನಮ್ಮ ದೇವರು ಅಣ್ಣಾವ್ರು ಆತರ ಹೋಗಿದ್ರೆ ನಾವು ಕೂಡ ನಿನ್ ತರ ಬೆರೆಕೆ ಇಂಗ್ಲಿಷ್ ಮಾತಾಡ್ಕೊಂಡು , ಕನ್ನಡ ಮರೀತಾ ಇದ್ವಿ , ಗೊತ್ತಾಯ್ತ ಈಗ ಯಾಕೆ ಅಣ್ಣಾವರ ಬಗ್ಗೆ ಮಾತಾಡ್ತೀವಿ ಅಂತ
@Dr.YG772 жыл бұрын
@Dr. Rajkumar# ❤️❤️❤️❤️❤️❤️❤️
@ishwarangadi38732 жыл бұрын
Sir, It is 100%
@rathnavathipoorvi48832 жыл бұрын
Sir ನಮಸ್ಕಾರ. ರಾಜ್ ಅವರ " ಒಪ್ಪು " ಗಳನ್ನು " ತಪ್ಪು " ಎಂದು ತಾವು ವಿವರಿಸುವ ರೀತಿ ನಮಗೆ ಖುಷಿಯಾಯಿತು. 🙏 ಮುಂದುವರೆಸಿ ನಮಸ್ಕಾರ.
@hemahegde89042 жыл бұрын
100%kelvarige hotte uri rajkumar kandre. adke enadru apa prachara madtare. antavaru enduu uddaragalla.matte hottekichina rogakke maddilla.
ಹೌದು ಸತ್ಯ ವಾದ ಮಾತು. ಇದೇ ರೀತಿ ನಾವು ಹೇಳುವುದು, ಶ್ರೀ ಪುರಂದರ ದಾಸರ janana ಬೇರೆ ಯಾವುದೇ ರಾಜ್ಯದಲ್ಲಿ ಆಗಿದ್ದರೆ avaranna ಇನ್ನು ಹೆಚ್ಚು ಗೌರವ koduttiddharu.
@flossyveigas8882 жыл бұрын
Chennagi heliddiri. Dhanyawadagalu 🙏
@chandrashekar-kg7oi2 жыл бұрын
ಕನ್ನಡ ರಾಜಕುಮಾರ ರನ್ನ ವಿರೋಧಿಸುವವರು ಸರಿಯಾಗಿ ಕೊಟ್ಟಿದ್ದೀರಿ😄👌🏻👌🏻
@suvarnahalageri44892 жыл бұрын
ಅತೀ ಮುಗ್ಧರು ಅಣ್ಣಾವ್ರು.
@AshaRani-rp4ct2 жыл бұрын
Sooper sir🙏🙏
@muttappapatted9692 жыл бұрын
Nice information
@nagarajpv35052 жыл бұрын
Dormant parivala antes movie madabeku sir
@nagarajpv35052 жыл бұрын
Dodda mane parivala annyo movie madabeku sir
@siddappalicssiddappalics2112 жыл бұрын
ತಪ್ಪು ಅಣ್ಣಾವ್ರಯಿಂದ ಸಾಧ್ಯವೇ. ಅದಲ್ಲ ನಮ್ಮ ಕನ್ನಡ ನಾಡಿಗೋಸಕ್ಕರ.
@ರಾಮಕೃಷ್ಣಯ್ಯಆರ್2 жыл бұрын
Person Beyond Personality One and only. Dr. Raaj.
@ಕಿಡಿನುಡಿ2 жыл бұрын
ನಾನು ಮಾಡಿದ ದೊಡ್ಡ ತಪ್ಪು ಏನಂದರೆ ಮೊದಲು KZbin ನಲ್ಲಿ ಅಣ್ಣಾವ್ರ ಸಿನಿಮಾಗಳನ್ನ ಮತ್ತು ಹಾಡುಗಳನ್ನ ನೋಡುತ್ತಾ ಕೇಳುತ್ತಾ ಆನಂದದಿಂದ ನಲಿಯುತ್ತಿದ್ದೆ ಹೀಗೆ ಸುಮಾರು ವರ್ಷಗಳ ಕಾಲ KZbin ಜಾಲತಾಣದಲ್ಲಿ ವಿಹಾರಿಸುತ್ತಿರುವಾಗ ಕಳೆದೆರಡು ವರ್ಷಗಳ ಹಿಂದೆ ಕಾಮೆಂಟ್ ಗಳನ್ನ ಓದುವ ಚಟಕ್ಕೆ ಬಿದ್ದು ನನ್ನಲ್ಲಿದ್ದ ಅಭಿರುಚಿಯನ್ನೆ ಅದಗೆಡಿಸುಕೊಂಡೆ ಇದರಿಂದ ಮನಸ್ಸು ವಿಚಿಲಿತವಾಯಿತು ಈಗ ಈ ಕಾಮೆಂಟ್ ಗಳನ್ನ ಓದುವುದನ್ನ ಬಿಡಲಾಗುತ್ತಿಲ್ಲ ಅಂದು ಅಣ್ಣಾವ್ರು ಸಿನಿಮಾಗಳನ್ನ ನೋಡಿ ಪರಿಪೂರ್ಣ ಆನಂದ ಪಡುತ್ತಿದ್ದಂತೆ ಇಂದು ಪಡಲಾಗುತ್ತಿಲ್ಲ ನನ್ನೀ ಸ್ಥಿತಿಗೆ ನಾನೇ ಕಾರಣ.... ನೋಡಿ ನಮ್ಮಣ್ಣವ್ರು ಇಂತಹ ಉಪಮೇ ಗಳಿಗೆಲ್ಲ ಉದಾಸೀನ ಮಾಡಿದ್ದಕ್ಕೆ ಅವರಿಗೆ ಯಾವ ಗಾಳಿಯು ಸೊಕದೆ ಅಂತರಂಗದಲ್ಲಿ ಸುಖಿಯಾಗಿ ಹಸನ್ಮೂಕಿಯಾಗಿ ಜೀವನ್ಮೂಕಿಯಾದರು...
@kumarskumars1952 жыл бұрын
👌ಒಳ್ಳೆ ಮಾತು. ಯಾರ ಯಾವ ಉಗಳು ಆಕಾಶ ಸೋಕದು. ಅದು ಪುನಃ ಉಗಿದವರ ಮುಖವನ್ನೇ ಅಲಂಕರಿಸುತ್ತೆ. ರಾಜ್ ಆಕಾಶ.ಅದರೆತ್ತರ ಅರಿತವರು ಆನಂದಿಸುವರು. 🙏🙏🙏
@rathnavathipoorvi48832 жыл бұрын
ಹೌದು ಸರ್ . ನಮ್ಮ ಪರಿಸ್ಥಿತಿಯೂ ಹೀಗೇ ಆಗಿದೆ. ಅಸೂಯೆ ಪಡಲಿ ಬಿಡಿ 🙂 . ಒಟ್ಟಿನಲ್ಲಿ ರಾಜ್ ಅವರ ಕುರಿತ ವಿಚಾರ - ಆಲಿಸುತ್ತ, ವೀಕ್ಷಿಸುತ್ತಾ, ಓದುತ್ತಾ , ,,,, ರಲ್ಲ, 👍👏😃🤣
@hemanths98912 жыл бұрын
Yaaru ene helidru raj ge sari Samanaragi yaava kalavidaru Baralilla munde barodu ella edu Satya jai annavru
@ಕಿಡಿನುಡಿ2 жыл бұрын
ನನ್ನ ಈ ಮೇಲಿನ ಕಾಮೆಂಟ್ ಗೆ ಸಹಮತ ಸೂಚಿಸಿ ಪ್ರತ್ಯುತ್ತರಿಸಿ ತಮ್ಮೆಲ್ಲರಿಗೂ ಧನ್ಯವಾದಗಳು.
@sateeshkumar26162 жыл бұрын
Great personality
@shivakumarms98362 жыл бұрын
Dr Raj is Raj. He deserve the name RAJAKUMAR.
@mohanraj70942 жыл бұрын
One and only great actor, superstar, simpleman, devatha manushya Dr.raj ,annavaru, this episode is super.
@ranganagendra7772 жыл бұрын
The 12 mistakes you have mentioned are his greatest assets which has made him an icon and a thespian in film industry. The way in which you have justified his 12 mistakes is really commandable. Stay blessed.
Kannadigara Devaru Dr.Rajkumar. Dr.Raj the legend of Indian cinemas Karnataka Rathna should be honoured with bharatha Rathna award
@SiddarajukSS2 жыл бұрын
Legend namma Rajanna nijavagloo hivroo kannada dha haasthi🙏🙏
@subhashyaraganavi89102 жыл бұрын
Great Episode
@chandrashekar8012 жыл бұрын
ಅಣ್ಣ ಯಾವ ತಪ್ಪು ಮಾಡದ ಶ್ರೀರಾಮಚಂದ್ರ
@ramakrishnaturuvekerenaray71742 жыл бұрын
The recognition and respect, awareness that REAL HEROES and legendary freedom fighters like Lokamanya Tilak, Lala Lajpat Rai, Netaji Subhash Chandra Bose is not even 1% of what REEL heroes are getting in our Country. Time to think it over
@sharadaramesh57392 жыл бұрын
Meru parvathavanna kalkodirodhe thumbha novaguthidhe mathomme utti barali namma kannada da kanmani antha devralli kelikolluthene🙏sir nimagu Santana namaska galu entha adbhuthvada vivarane kodthira nimma Kariya vykari ege sada mudibarali🙏🙏🙏
@someshwarbendigeri41972 жыл бұрын
Sir, Mattondu Tappu Serisi please , Sambala hechu kelalilla. Please make one episode on this subject as compare to other actors in Kannada aswell other language.
nam annavru 💎 idange avrinda thumba olle kaltidini asht saku nange
@lokeshkv63472 жыл бұрын
annawrdu 12 tappugalu lekakke eella....awru yawattidru ever green kannadiga in karnataka......ok 👍🏻
@rakeshrocky78792 жыл бұрын
Reality
@prashantbalsekar7866 ай бұрын
ನಮಸ್ಕಾರ🙏 ನಾನೂ ಕೂಡ ಬಾಲ್ಯದಿಂದಲೇ ಅಣ್ಣಾವ್ರ ಅಪ್ಪಟ ಅಭಿಮಾನಿ... ಈ ಸಂಚಿಕೆಯಲ್ಲಿ ತಾವು ಅಣ್ಣಾವ್ರಿಂದ ಆಗಿರುವ ತಪ್ಪು ಎಂದು ಭಾವಿಸಿರುವ ಯಾವುದೇ ಸಂಗತಿಗಳು ತಪ್ಪುಗಳ ವ್ಯಾಪ್ತಿಯಲ್ಲಿ ಬರುವುದೇ ಇಲ್ಲ...ಎಲ್ಲವೂ ಅವರ ಉತ್ತಮ ಗುಣಗಳನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸುವ ಒಂದು ಹೊಸ ಪ್ರಯೋಗ ಅಷ್ಟೇ.... ತಮ್ಮ ಸಂಚಿಕೆ ನಿಜಕ್ಕೂ ಬಹಳ ಇಷ್ಟವಾಯಿತು.... ಆದರೆ ಸಾಮಾನ್ಯವಾಗಿ ಯಾವುದನ್ನು ತಪ್ಪು ಎಂದು ಪರಿಗಣಿಸಲಾಗುವುದೋ ಆ ನೈಜ ತಪ್ಪುಗಳನ್ನು ತಾವು ವೀಕ್ಷಕರೆದುರು ಪ್ರಸ್ತುತಪಡಿಸುವ ಪ್ರಯತ್ನ ಮಾಡಿದ್ದರೆ ಬಹುಶಃ ತಮ್ಮ ಪ್ರಾಮಾಣಿಕ ಪ್ರಯತ್ನ ವನ್ನು ನಾವು ಇನ್ನಷ್ಟು ಮೆಚ್ಚಿಕೊಳ್ಳುತ್ತಿದ್ದೆವು. ಈ ಸಂಚಿಕೆಯ ಶೀರ್ಷಿಕೆಗೂ ಮತ್ತಷ್ಟು ಮೆರುಗು ಲಭಿಸುವ ಸಾಧ್ಯತೆ ಇತ್ತು... ನನ್ನ ಇಂಗಿತವನ್ನು ತಾವು ಅರ್ಥಮಾಡಿಕೊಂಡಿದ್ದೀರಿ ಎಂಬುದು ನನ್ನ ಭಾವನೆ.... ನೇರವಾಗಿಯೇ ಕೇಳುತ್ತೇನೆ... ಗಂಧದ ಗುಡಿ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಘಟನೆಯನ್ನು ಪತ್ರಿಕೆಯವರು ತಿರುಚಿ ಅಣ್ಣಾವ್ರ ವಿರುದ್ಧ ಅಪಪ್ರಚಾರ ಮಾಡಲಾಗಿತ್ತು ಎಂಬುದು ತಮ್ಮ ವಾದ ಅಲ್ಲವೇ?ಸರಿ,ಈ ವಾದವನ್ನು ನಾನು ಒಪ್ಪಿಕೊಳ್ಳುತ್ತೇನೆ.... ಆದರೆ ಆ ಕಾಲದಲ್ಲಿ ಇದನ್ನೇ ನೆಪವಾಗಿಟ್ಟುಕೊಂಡು ಅಣ್ಣಾವ್ರ ಅಭಿಮಾನಿಗಳ ಒಂದು ದೊಡ್ಡ ಗುಂಪೊಂದು ಉದ್ರಿಕ್ತಗೊಂಡು ಅನಗತ್ಯವಾಗಿ ವಿಷ್ಣುವರ್ಧನ್ ರವರ ಮೇಲೆ ಹಲವಾರು ಹಲ್ಲೆಗಳು ನಡೆದಿವೆ.ಅವರ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಓಡಲು ಬಿಡಲಿಲ್ಲ.ಅವರ ಕಾರಿನ ಮೇಲೆ ಸೆಗಣಿ ಕಸವನ್ನು ಹಾಕಿದ್ದೂ,ಗ್ಲಾಸ್ ಒಡೆದಿದ್ದೂ ನಡೆದಿತ್ತು.ಇವೆಲ್ಲಾ ಘಟನೆಗಳು ಆ ಚಿತ್ರ ಬಿಡುಗಡೆಗೊಂಡ ನಂತರದ ವರ್ಷಗಳಲ್ಲಿ ಮುಂದುವರೆಯುತ್ತಲೇ ಇತ್ತು.ನಿರ್ಮಾಪಕರು ಅವರ ಚಿತ್ರಗಳಿಗೆ ಹಣ ಹೂಡಿಕೆ ಮಾಡಲು ಮುಂದೆ ಬರುತ್ತಿರಲಿಲ್ಲ.ಇಂತಹ ಕಹಿ ಘಟನೆಯಿಂದ ಮಾನಸಿಕವಾಗಿ ವಿಷ್ಣುವರ್ಧನ್ ರವರು ಸಾಕಷ್ಟು ನೊಂದು ಒತ್ತಡದಲ್ಲಿದ್ದರು. ಕೆಲವು ವರ್ಷಗಳ ಕಾಲ ಮೈಸೂರಿನಲ್ಲಿ ವಾಸವಿದ್ದು ಚಿತ್ರರಂಗದಿಂದ ದೂರ ಉಳಿಯುವ ತೀರ್ಮಾನಕ್ಕೆ ಬಂದಿದ್ದರು..ಈ ಸಂದರ್ಭದಲ್ಲಿ ಅಣ್ಣಾವ್ರು ಪತ್ರಿಕೆಗಳಲ್ಲಿ ಒಂದೇ ಒಂದು ಹೇಳಿಕೆಯನ್ನು ಕೊಟ್ಟು ವಿಷ್ಣುರವರ ಚಿತ್ರರಂಗದ ಭವಿಷ್ಯವನ್ನು ರೂಪಿಸಬಹುದಾಗಿತ್ತು.ವಿಷ್ಣುರವರೇ ನಿಮ್ಮೊಂದಿಗೆ ನಾವಿದ್ದೇವೆ, ಎಂಬ ಬೆಂಬಲವನ್ನು ಸೂಚಿಸಿ ಸುದ್ದಿಗೋಷ್ಠಿಯಲ್ಲಿ ಹೇಳಿಕೆಯನ್ನು ನೀಡಿ,ನೈಜ ಘಟನೆಯನ್ನು ರಾಜ್ಯದೆದುರು ಪಸರಿಸಬಹುದಾಗಿತ್ತು.ಅವರಿಗೆ ಯಾವುದೇ ರೀತಿಯ ಹಾನಿಯಾಗದಂತೆ ತಡೆಯಬಹುದಾಗಿತ್ತು.ಆದರೆ ಇದ್ಯಾವುದೂ ಅಣ್ಣಾವ್ರು ಮಾಡಿರಲಿಲ್ಲ. ಇದು ಅವರ ತಪ್ಪೆಂದು ತಮಗೆ ಅನಿಸಲಿಲ್ಲವೇ? ನಂತರದ ದಿನಗಳಲ್ಲಿ ದ್ವಾರಕೀಶ್,ವಿ.ಸೋಮಶೇಖರ್,ಎಸ್,ವಿ,ರಾಜೇಂದ್ರ ಸಿಂಗ್ ಬಾಬು, ಭಾರ್ಗವ್ ರವರಂತಹ ಹಲವಾರು ನಿರ್ಮಾಪಕರು ಈ ಕೆಲಸ ಮಾಡಿದ್ದಾರೆ.ವಿಷ್ಣುರವರಿಗೆ ಸಾಕಷ್ಟು ಮಾನಸಿಕ ಸ್ಥೈರ್ಯವನ್ನು ನೀಡಿ,ಹುರಿದುಂಬಿಸಿ, ಅವರ ಮನಸ್ಸನ್ನು ಓಲೈಸಿ ಕನ್ನಡ ಚಿತ್ರರಂಗಕ್ಕೆ ಪುನಃ ಕರೆ ತರಲಾಯಿತು...ಇವರೆಲ್ಲರೂ ಹಾಗೆ ಮಾಡಲು ಶ್ರಮಿಸದಿದ್ದಲ್ಲಿ ನಮ್ಮ ಕನ್ನಡ ಚಿತ್ರರಂಗ ವಿಷ್ಣುವರ್ಧನ್ ರವರಂತಹ ಒಬ್ಬ ಪ್ರತಿಭಾನ್ವಿತ ಕಲಾವಿದನನ್ನು ಕಳೆದುಕೊಂಡು ಬಿಡುತ್ತಿತ್ತು. ಇದು ಅಣ್ಣಾವ್ರು ಮಾಡಿರುವ ಮಾಹಾ ದೊಡ್ಡ ತಪ್ಪು ಎಂದು ತಮಗೆ ಅನ್ನಿಸಲಿಲ್ಲವೇ? ಅಥವಾ ಇಂತಹ ವಿಚಾರವನ್ನು ಅಣ್ಣಾವ್ರ ವಿರುದ್ಧ ಮಾತನಾಡಿದಂತಾಗುತ್ತದೆ ಎಂಬ ಕಾರಣಕ್ಕಾಗಿ ತಮ್ಮ channel ಮೂಲಕ ಪ್ರೇಕ್ಷಕರಿಗೆ ತಿಳಿಸಲು ತಮಗೆ ಭಯವಿದೆಯೇ? ಸತ್ಯ ಯಾವಾಗಲೂ ಕಹಿಯಲ್ಲವೇ? ದಯವಿಟ್ಟು ತಿಳಿಸಿ...