ಈ ಅದ್ಬುತ ಹಾಡು ಮತ್ತು ಸಿನೆಮಾ ನೋಡಿನೇ ಅಣ್ಣಾವರಿಗೆ ಕರ್ನಲ್ ಕೆಂಟಕಿ ಅವಾರ್ಡ್ ಸಿಕ್ಕಿತು.. ಅದು ಭಾರತದಲ್ಲಿ ಇವರಿಗೆ ಒಬ್ಬರಿಗೆ....ನಮ್ಮ ಹೆಮ್ಮೆ ಅಣ್ಣಾವರು.
@aganandjiolajsteani42212 жыл бұрын
Bro film yavdu edu
@basavaraaju93772 жыл бұрын
Kasturi nivaasa
@padmanabh2103 жыл бұрын
ಅಯ್ಯೋ ಅಯ್ಯೋ. ನಮ್ಮ ಕನ್ನಡ ಚಿತ್ರರಂಗದಲ್ಲಿ ಈ ರೀತಿ ಆಕ್ಟಿಂಗ್ ಮಾಡುವವರು ಮತ್ತು ಸಾಹಿತ್ಯ ಬರುಯುವವರು ಎನ್ಮುಂದ್ದೆ ಸಿಗಲ್ಲವಲ್ಲ. ಸ್ವಲ್ಪ ನನ್ನ ಜೀವನವು ಈದೆರೀತಿ. Alas ನಮ್ಮ ಕನ್ನಡ ಭಾಷೆ ಚಿತ್ರರಂಗದಲ್ಲಿ ಸಂಪೂರ್ಣವಾಗಿ ನಿರ್ಗಮಿಸಿದೆ. ಧನ್ಯ ಈತರಹದ ಸುವರ್ಣಕ್ಷರದಲ್ಲಿ ಬರೆದಿರುವಂತಹ ಹಾಡನ್ನು ಕೀಳಿ ಕೃಥರ್ಥನಾದೆ
@prasadpasala3913 ай бұрын
ಹೌದು ಇದು ಸತ್ಯ
@PssGowda2 ай бұрын
ಇದು ಸಞ
@PssGowda2 ай бұрын
ಇದು ಸಂಗೀತ ನಿರ್ದೇಶಕ G K ವೇಂಕಟೇಶ . ಹಾಡಿರುವ ಹಾಡು
@ShivalingaiahCNАй бұрын
🙏🙏🙏🙏🙏💕
@jahnavi89473 жыл бұрын
Iam a 11 years girl from Andhra Pradesh. I used to follow కన్నడ songs because of my father. He was a big fan of Dr Raj Kumar Sir. I used to listen all songs of కస్తూరి Nivasa. Amazing songs. Wonderful acting.
@sunilkumarvaradarju50373 жыл бұрын
Thanks you and your father love the old Kannada songs...
@dharaneeshamk93653 жыл бұрын
ವಂದನೆಗಳು.....
@shashinenapirali43193 жыл бұрын
👏👏😍
@pennaobulesh51403 жыл бұрын
హౌనా నాకు చాలా ఇష్టం
@My_You_Tube_World3 жыл бұрын
So nice. God bless. From childhood and from college I have watched black and white and color movies songs Telugu Tamil too along with kannada hindi English.
@Abhi199953 жыл бұрын
Show me the better actor then this genius .. Nobody in the world come close to this man "Emperor of all actors" ರಾಜಣ್ಣ ನಮ್ಮ ಕರ್ನಾಟಕದಲ್ಲಿ ಇದ್ದರು ಎಂಬುದೇ ನಮ್ಮ ಹೆಮ್ಮೆಯ ವಿಷಯ 🙏❤
@SrikanthNL122 жыл бұрын
better use kannada to convey what you want to say.
@devm18862 жыл бұрын
@@soorajkumar532 ayth nodko hogo, en avrella Al Pacino thundgalu.., method acting madorella dhodd Marlon Brando galalla, nenne monne indha swalpa Malayalam movies nodbutu bandh il dhengbeda, Dr Raj had capacity and capability to pull off any role, he was in sandalwood, where directors made big budget movies and movie with great stories were only produced in Telugu and Tamil Industry, if he was in Tamil or Telugu industry, for whole India he would be king of acting and superstar coz he had commandable discipline
@frankocean49412 жыл бұрын
@@devm1886 what about yash?
@devm18862 жыл бұрын
@@frankocean4941 dude do u think Yash is great actor, see movies of Yash he either does mandya man or the same character as he did in KGF, he has not even proved as very good actor he does the same role in every movie, just bcoz KGF is successful don't drag him into the same table as Dr Rajkumar and other legendary actors
@frankocean49412 жыл бұрын
@@devm1886 who is ur top 10 actors of all time?
@sujaykumarsg300610 ай бұрын
ಭೂಮಿ ಮೇಲೆ ಎಲ್ಲಿವರೆಗೂ ಹಸಿರು ಇರುತೊ ಅಲ್ಲಿ ವರೆಗೂ ಕನ್ನಡ ಇರುತ್ತೆ, Dr ರಾಜಕುಮಾರ್ ಇರ್ತಾರೆ, ಈ ಹಾಡು ಇರುತ್ತೆ
@MASTERGAMINGYT17G4 жыл бұрын
ಅಬ್ಭಾ ಇಂತಹ ಅದ್ಬುತ ನಟನೆ ಯಾರೂ ಮಾಡಲು ಸಾಧ್ಯವಿಲ್ಲ. ಕಲಾ ಸರಸ್ವತಿ ಪುತ್ರ ನಮ್ಮ ರಾಜಣ್ಣ. ಇವರನ್ನು ಪಡೆದ ಕರುನಾಡು ಧನ್ಯ ನಾವೇ ಪುಣ್ಯವಂತರು
@businessdhayan65833 жыл бұрын
kzbin.info/www/bejne/gJKolqF4nN6paMk asd
@irannamadar18243 жыл бұрын
ಇಂತಹ ಮೇರುನಟನನ್ನು ಪಡೆದ ನನ್ನ ಕನ್ನಡ ನಾಡು ಧನ್ಯ ... ಸೂರ್ಯ ಚಂದ್ರರು ಇರುವವರೆಗೂ ರಾಜಣ್ಣ ಹಾಗೂ ಅಪ್ಪು ನಿಮ್ಮ ಹೆಸರು ಅಮರ 😭
@RajeshRajesh-cf2kv Жыл бұрын
TN
@iamharish1003 жыл бұрын
ನೀವು ಜನಿಸಿದ ನಾಡಿನಲ್ಲಿ ನಾವು ಹುಟ್ಟಿರೋದೆ ಪುಣ್ಯ ಹಾಗೂ ನೀವು ನಮ್ಮವರೆನ್ನಲು ಇನ್ನಿಲ್ಲದ ಹೆಮ್ಮೆ..ಬಾಸ್ miss yu
@businessdhayan65833 жыл бұрын
kzbin.info/www/bejne/p4TJlnVqbdWWb68 ads
@shanthkumark44023 жыл бұрын
ಇಂತ ಮಹಾನ್ ನಟ ಇಂತ ಸಂಗೀತ ಇಂತ ಸಾಹಿತ್ಯ 100ವರ್ಷ ಹೋದ್ರು ಸಿಗಲ್ಲ ಇಂತ ಹಾಡು ಅಜರಾಮರ ಜೈ ಅಪ್ಪಾಜಿ ಜೈ ಅಪ್ಪು
@mithunkumarshingataloor1706 Жыл бұрын
ಸಾರ್ವಕಾಲಿಕ ಚಿತ್ರ, ಸಾರ್ವಕಾಲಿಕ ದೃಶ್ಯ, ಸಾರ್ವಕಾಲಿಕ ನಟನೆ, ಸರ್ವಕಾಲಕ್ಕೂ ಅಚ್ಚಳಿಯದೇ ಉಳಿಯುವ ಕನ್ನಡದ ಏಕೈಕ ನಟಸಾರ್ವಭೌಮ....!❤
@Dilipkuluva3 жыл бұрын
ಇಂತಹ ಅದ್ಭುತವಾದ ಗೀತೆಯನ್ನು ಎಂದೆಂದಿಗೂ ಯಾರು ಸಹ ಸೃಷ್ಟಿ ಮಾಡಲು ಸಾಧ್ಯವಿಲ್ಲ
@prakashmegaram32513 жыл бұрын
Haudu nija ne
@businessdhayan65833 жыл бұрын
kzbin.info/www/bejne/goi0e6alr8uVrNk ad
@businessdhayan65833 жыл бұрын
kzbin.info/www/bejne/p4TJlnVqbdWWb68 ads
@girishrm39233 жыл бұрын
Jija
@KA20biker4 жыл бұрын
ಈ ಹಾಡು ಕೇಳಿದಾಗಲೆಲ್ಲ ಕಣ್ಣಲ್ಲಿ ನೀರು ಬರುತ್ತೆ. ಇಂಥಹ ಒಬ್ಬ ಅದ್ಬುತ ನಟ ವಿಶ್ವದಲ್ಲೇ ಯಾರೂ ಇರಲಿಕ್ಕಿಲ್ಲ. ಪಾತ್ರದ ಒಳಗೆ ಪರಕಾಯ ಪ್ರವೇಶ ಮಾಡುತ್ತಿದ್ದ ಏಕೈಕ ನಟ ನಮ್ಮ ರಾಜಣ್ಣ.
@sunandarajuyerudkar71204 жыл бұрын
Super song 👌👌😂
@lakkappabilawad3154 жыл бұрын
Superb.. Song
@rameshputta63874 жыл бұрын
Nimantha hrudayavantharige mathra, artha agodhu
@narendraas20264 жыл бұрын
True
@vinayakkanapeth624 жыл бұрын
?
@kittyfruits31114 жыл бұрын
ಇಂತಹ ಮೇರು ನಟ ನಮ್ಮ ಕರ್ನಾಟಕ ರಾಜ್ಯದಲ್ಲಿ ಜನಿಸಿದ್ದೇ ನಮ್ಮೆಲ್ಲರ ಸೌಭಾಗ್ಯ ಮತ್ತೆ ಕರ್ನಾಟಕದಲ್ಲಿ ಹುಟ್ಟಿ ಬನ್ನಿ ರಾಜಣ್ಣ🌹🙏
@@manjunatha3674 ಅವರು ಹುಟ್ಟಿದಾಗ ತಮಿಳುನಾಡುವೆಂಬ ರಾಜ್ಯವೇ ಇರಲಿಲ್ಲ. ಗಾಜನೂರು ಮೈಸೂರು ಪ್ರಾಂತ್ಯಕ್ಕೆ ಸೇರಿತ್ತು.
@anilkashyap53213 жыл бұрын
@@manjunatha3674 huchchaana neenu
@haleshbhhalesh89262 жыл бұрын
ದಯವಿಟ್ಟು ಕರ್ನಾಟಕದ ಜನತೆ ಕಮೆಂಟ್ ಮಾಡುವಾಗ ಎಲ್ಲರೂ ಕನ್ನಡದಲ್ಲೇ ಕಮೆಂಟ್ ಮಾಡಿ ಕನ್ನಡ ಭಾಷೆಯನ್ನು ಬೆಳೆಸೋಣ ಜೈ ಕರ್ನಾಟಕ ಮಾತೆ
@krishnamurthyhv170 Жыл бұрын
ಜೈ ಕರ್ನಾಟಕ ಮಾತೆ
@v.nanjundasastry5936 Жыл бұрын
ಕನ್ನಡ ಭಾಷೆಯಲ್ಲೇ ಪ್ರತಿಕ್ರಿಯೆ ಕೊಡಲೇಬೇಕು ಆಂತ ಷರತ್ತು ಏನಿಲ್ಲ. ನಮ್ಮ ಕನ್ನಡ ಹಾಡು ಕೇಳೋವರು ಇತರೆ ಭಾಷೆಯಲ್ಲಿ ಇರುತ್ತಾರೆ. ಆಗ ಅವರ ಭಾವವನ್ನು ಅವರ ಭಾಷೆಯಲ್ಲೆ ವ್ಯಕ್ತ ಪಡಿಸುತ್ತಾರೆ.
@PrakashCs-qt2ll9 ай бұрын
ಕನ್ನಡತನ ಬಿಡೆನೆಂಬ ಛಲವಿರಲಿ ಮನದಲ್ಲಿ
@BhagyaHR-yb6rg9 ай бұрын
Yes
@bvgirishkumar52279 ай бұрын
C=ccfccf cc g😊t=@@v.nanjundasastry5936
@History_Mystery_Crime3 жыл бұрын
Even being a malayali.... I cannot control my tears.... Thats the level of love and respect we have for Dr Rajkumar and Puneet...... This is unbearable and shocking....... Rest in Peace Appu💔
Me too .Although Tamil from Malaysia, ( foreign) , I can't bear the pain. Feels like lost some one very close to me. Both of them really legend..
@krishnakalekar50032 жыл бұрын
Even though u are Malay Ali and iam kannadiga, both are Indians, be proud to be Indian.
@mallikarjuna94344 жыл бұрын
ಇನ್ನು ಹತ್ತು ತಲೆಮಾರು ಕಳೆದರು ಈ ಚಿತ್ರದ ಮತ್ತು ಈ ಹಾಡಿನ ಕ್ರೇಜ್ ಕಡಿಮೆ ಆಗಲ್ಲ... ಅವನೆಂತ ಕಟುಕನಾದರು ಈ ನಮ್ಮ ಮುತ್ತು ರಾಜಣ್ಣ ನ ಈ ಹಾಡು ಕೇಳಿದಾಗ ಮತ್ತು ಅಮೋಘ ಅಭಿನಯ ನೋಡಿದರೆ ತಾನಾಗಿಯೇ ಕಣ್ಣಿನಲ್ಲಿ ನೀರು ಬರುತ್ತದೆ, ಇಂಥ ನಟನೆ ಮಾಡುವ ಕಲಾವಿದ ಯಾರು ಇರಲು ಸಾಧ್ಯವೇ ಇಲ್ಲ. ಜೈ ಜೈ ಜೈ ಮುತ್ತು ರಾಜಣ್ಣ.🙏 That is Dr. Raj
@chintuchintu18003 жыл бұрын
ಸಮಾಜಕ್ಕೆ ಒಳ್ಳೆಯವರು ಬೇಕು, ನನ್ನ ಪ್ರಾಣ ತೆಗೆದು ಇಂಥವರನ್ನು ಉಳಿಸಬಾರದ ದೇವರೇ we miss you ಅಣ್ಣಾವ್ರು ಮತ್ತು ಪುನೀತ್ ಸರ್ 😭😭
@manjunatha41823 жыл бұрын
😭😭😭
@suchiths17183 жыл бұрын
😥RIP Raja ratna 😢😭
@sandeepb52033 жыл бұрын
😢😢
@nagarajnagesha71162 жыл бұрын
ಮತ್ತೊಮ್ಮೆ ಹುಟ್ಟಿ ಬನ್ನಿ ಈ ಕನ್ನಡ ನೆಲದಲ್ಲಿ
@karthikpowerstar8836 Жыл бұрын
😢😢😢😢😢😢😢
@vrushankyadav88964 жыл бұрын
No body,no body in the world will never come in close to this masterpiece,he was a real gem,we the people of karnataka so lucky to have him on our holy soil.....
@raomaruthy4843 жыл бұрын
I agree with you my friend vrushank yadav
@lathag61863 жыл бұрын
Very true 😭
@rekhapujari99073 жыл бұрын
@@lathag6186 k
@shankrishankru5863 жыл бұрын
This song was sung by gk venkatesh
@supernowwerememberasfather34873 жыл бұрын
Rajanna the king of actor.
@BtMadhavamurthy2 ай бұрын
ಸೂರ್ಯ ಚಂದ್ರ ಇರುವ ವರೆಗೆ ಈಹಾಡು ಹಜರಾಮರ. ಜೈ ಕರ್ನಾಟಕ ರಾಜ್ಯದ ಹೆಮ್ಮೆಯ ಕನ್ನಡ ನಾಡು ನುಡಿ.
@muralimohan56873 жыл бұрын
Din’t accept politics- Respect Learnt yoga at the age of 50 - Respect Learnt singing and sitaar - Respect Always worked on movies where entire family could see - Respect Never wasted even one grain of rice(food) while eating-Respect Never spoke ill of others - Respect All though many feel these are small things but these small things is what makes him a great person.. His acting is another level.. Please add if I missed any Money from devotional songs went to charity- Respect
ಸರಳತೆಯ ಸಜ್ಜನಿಕೆಯ ಮಾನವೀಯತೆಯ ಸಾತ್ವಿಕತೆಯ ಸಾಕಾರ ಮೂರ್ತಿ. An epitome of simplicity humility , humanity
@barathram79243 жыл бұрын
Learnt yoga at very young age, and was pailwaan,his success rate in movies is 99.99% in the world, loved ragi mudde with natti koli saru, from the time in his house who ever fans came to his house fed them food with unconditional love and dropped them near the gate, and truly believed that the fans are Gods.....lot more to tell about "appaji"........
@satyendramoka66792 жыл бұрын
What about leelavati??
@barathram79242 жыл бұрын
@@satyendramoka6679 that's a fake news..... Go to some nice KZbin channel and watch over it...... U will get to know sir...... But as far as i know my house is very close to I know each and every thing about them...... That's a fake news sir
@anuradhakusugal77984 жыл бұрын
ಶಾಂತಿ ಶತಮಾನ ಕಳೆದರೂ ಇಂತಹ ಅದ್ಭುತ ಹಾಡು , ಅದ್ಭುತ ಕಲಾವಿದ ನೋಡಲು ಸಿಗಲು ಸಾಧ್ಯವಿಲ್ಲ
@businessdhayan65833 жыл бұрын
kzbin.info/www/bejne/goi0e6alr8uVrNk ad
@santhoshah94183 жыл бұрын
🙏🙏🙏
@danish82804 жыл бұрын
ಜಿ ಕೆ ವೆಂಕಟೇಶ್ ಎಷ್ಟು ಅದ್ಭುತವಾಗಿ ಹಾಡಿದ್ದಾರೆ, ಅಣ್ನೋರು ಬಿಟ್ರೆ ಯಾರು ಈ ಅಭಿನಯ ಮಾಡೋಕ್ ಆಗೊಲ್ಲ
@rajurajanna83114 жыл бұрын
Anna pb Srinivas adirodu
@nithin42894 жыл бұрын
@@rajurajanna8311 illa guru.. PBS irlilla.. Adakke music director GKV ne haaDbiTru..
@rajurajanna83114 жыл бұрын
@@nithin4289 ok bro tks
@praveen_38253 жыл бұрын
ವಿಶ್ವದ ಅಧ್ಭುತಗಳಲ್ಲಿ ಅಣ್ಣಾವ್ರು ಒಬ್ಬರು,ಅಧ್ಭುಗಳನ್ನ ಸೃಷ್ಟಿಸಲು ಸಾಧ್ಯವಿಲ್ಲ ಹಾಗೆ ಅಣ್ಣಾವ್ರನ್ನ ಪರ್ಯಾಯವಾಗಿ ಕಾಣಲು ಸಾಧ್ಯವಿಲ್ಲ.. ವಿಶ್ವಕ್ಕೆ ಒಬ್ಬರೇ ನಟಸಾರ್ವಭೌಮರು ನಮ್ಮ ಅಣ್ಣಾವ್ರು 💛❤️
@basavarajkbasu61689 ай бұрын
ಎಂಥ ದುರದೃಷ್ಟ ದ ಸಿನಿಮಾ ಇದು ನೋಡಿದಷ್ಟು ದುಃಖ 😢😢
@ನ್ಯಾಯನೀತಿಧರ್ಮ-ಧ6ರ4 жыл бұрын
ಕಣ್ಣಿಗೆ ಕಾಣುವ ದೇವರು 🙏🙏🙏🙏🙏🙏🙏🙏🙏🙏🙏 ಇಂತಹ ಮಹಾತ್ಮ ಹುಟ್ಟಿದ ಕರುನಾಡಲ್ಲಿ ಹುಟ್ಟಿರುವುದೇ ನನ್ನ ಸೌಭಾಗ್ಯ ❤️ ಅಪ್ಪಾಜಿ
@businessdhayan65833 жыл бұрын
kzbin.info/www/bejne/goi0e6alr8uVrNk sd
@ramachandrann32423 жыл бұрын
ನನ್ನ ಹೆಸರು ರಾಮಚಂದ್ರನ್, ತಮಿಳುನಾಡಿನವರು. ಡಾ.ರಾಜ್ ಅಣ್ಣನ ಅಸಾಧಾರಣವಾದ ಕಥೆ, ಸಾಹಿತ್ಯ, ಸಂಗೀತ ಮತ್ತು ಉತ್ಕೃಷ್ಟ ಅಭಿನಯಕ್ಕಾಗಿ ಕಸ್ತೂರಿ ನಿವಾಸ ಚಿತ್ರ ನನಗೆ ಇಷ್ಟವಾಗಿದೆ.
@kumarramu41033 жыл бұрын
ಈ ಹಾಡಿನ ದೃಶ್ಯವನ್ನು ಶ್ರೀ ಗಂಧದ ಕಾವಲಿನಲ್ಲಿ ಚಿತ್ರಿಸಲಾಗಿದೆ, ಮಾಗಡಿ ರೋಡ್, ಕೊಟ್ಟಿಗೆ ಪಾಳ್ಯ ಮತ್ತು ಸುಂಕದ ಕಟ್ಟೆ ನಡುವೆ 👌👍🙏🙏🙏🙏🙏🙏
@chintuchintu18002 жыл бұрын
ಅತ್ಯುತ್ತಮವಾದ ಮಾಹಿತಿ ಕೊಟ್ಟಿದ್ದೀರಾ 🙏
@ranjityuvaraj7170 Жыл бұрын
Nija
@prasadpasala391 Жыл бұрын
Good very very good Information 😅
@prasadpasala3914 ай бұрын
ಈ ವಿಷಯ ತಿಳಿಸಿದ್ದಕ್ಕಾಗಿ ನಿಮಗೆ ನನ್ನ ಧನ್ಯವಾದ
@akashmukar48053 жыл бұрын
ಏನ್ರೀ ಗೆಳೆಯರೇ ಈ ನಮ್ಮ ರಾಜಣ್ಣನವರ ಕಸ್ತೂರಿ ನಿವಾಸ ಮೂವಿ ಹಾಡು ಎಷ್ಟು ಕೇಳಿದ್ರು ಮತ್ತೆ ಮತ್ತೆ ಕೇಳ್ತಾನೆ ಇರ್ಬೇಕು ಅನ್ನಿಸ್ತಾ ಇದೆ ಗೆಳೆಯರೇ ಅದು ಹೊಗಲಿ ನಮ್ಮ ಅಣ್ಣ ಪವರ್ ಸ್ಟಾರ್ ಅಪ್ಪು ನಮ್ಮನೆಲ್ಲ ಬಿಟ್ಟು ಹೋದಮೇಲೆ ಇದೆ ಹಾಡು ಕೇಳ್ತಾನೆ ಇರ್ಬೇಕು ಅನ್ನಿಸ್ತಾ ಇದೆ ಗೆಳೆಯರೇ 😭😭😭😭😭😭
@krishnagandikota88103 жыл бұрын
Iam from Andhra Pradesh. I love culture of Kannada . What a performance by all artists of "Kasturi Nivasa". Big Kudos Entire team of this film.
@nmanjus2 жыл бұрын
It's just kannada people 🙄 love u all
@ujjuujju96772 жыл бұрын
1st south indian to gross 3cr box office in 1970 .king of boxoffice for reason 🤩🤩.
@manjunathgitthal71913 жыл бұрын
Dr.rajkumar, will always remain in hearts of 6 core Karnataka people. We the people of Karnataka so lucky to have him..
@businessdhayan65833 жыл бұрын
kzbin.info/www/bejne/pZuXcpuFhK6qgLs sROCKERS Sad
@balajigs93 жыл бұрын
he will remain in the hearts of 6cr and many more crores kannadigas in the future as well. not only kannadigas but any true fan of acting will accept that no one is ever going come close to him.. nobody in the world can carry of performances of different characters from mythological and realistic acting like he did.. no one.. absolutely no one
@manjunathgitthal71913 жыл бұрын
@@balajigs9 absolutely bro..
@sumanideas90974 жыл бұрын
ಇನ್ನು ಹತ್ತು ತಲೆಮಾರು ಕಳೆದರು ಈ ಚಿತ್ರದ ಮತ್ತು ಈ ಹಾಡಿನ ಕ್ರೇಜ್ ಕಡಿಮೆ ಆಗಲ್ಲ.... Evergreen song...
@somannasomanna56124 жыл бұрын
ಯಾರನ್ನ ಕೊಡಲಿ ಇಂಥ ಹಾಡು ಅವರ ಗುಲಾಮ ಆಗ್ತೀನಿ
@JOKER-px7zb3 жыл бұрын
Bad song 👎👎👎👎👎👎👎👎👎👎👎👎👎👎👎👎😝😝😝😆😆😝😝😆😝😝😝😆😝👎👎😝😝😝😝😝👎👎😝
@veerappabs19653 жыл бұрын
@@JOKER-px7zb Bad thinking. U r not Enjoying this beautiful song
@abhayroy79483 жыл бұрын
Rajanige rajane saati....ugagale kaledaru ugapurusha obbane raj one and only show man
@sangeetapatilpatil81693 жыл бұрын
@@veerappabs1965 aa aa Palllaaqla Appall Plpll
@powerpurushottamcreations10084 жыл бұрын
ಈ ಹಾಡು ಕೇಳಿದಾಗ ನಮಗೆ ಗೊತ್ತಿಲ್ಲದೆ ಮೌನ ಆವರಿಸಿ ಬಿಡುತ್ತದೆ
@Good-po6pm4 жыл бұрын
A1 GREAT - FROM CEYLON TAMILAN - அருமையான நடிகர் ராஜ்குமார் அவர்கள். -- ಅದ್ಭುತ ನಟ ರಾಜ್‌ಕುಮಾರ್.
@prakashprakash.m79492 жыл бұрын
ம் சிறப்பு 🌹
@annaamma13 жыл бұрын
ಮನಸ್ಸಿನ ತುಮುಲ , ಭಾರವಾದ ಹೆಜ್ಜೆಗಳು , ಈ ಅಭಿನಯ. Nobody cannot repeat ✍️✍️✍️
@ChandanKaanakanahalliSrinivas3 жыл бұрын
ಅಣ್ಣಾ ನೀವು ಸದಾ ನಮ್ಮ ಮನಸ್ಸಿನಲ್ಲಿ ಇರುತ್ತೀರಿ...
@shashanklreddy26545 жыл бұрын
I still dont understand how new bollyhood songs are so liked and viewd a million times. this is once in a lifetime co,mposition and out of the world acting. This song deserves more thn a billion likes
@basavannasshivabasavaiah1094 жыл бұрын
U r right sir. .
@kantharocky82894 жыл бұрын
Yes
@amogh54274 жыл бұрын
More people understand hindi
@HY573144 жыл бұрын
Absolutely bro...very true .♥️
@nishanthm81164 жыл бұрын
This song is heavenly made only devoties of Dr Raj Kumar can understand
@shivaraju55714 жыл бұрын
ಇಂತಹದ್ದೊಂದು ತನ್ಮಯತೆ, ಭಾವಪೂರ್ಣತೆ, ಅಂಗಿಕಾಭಿನಯ & ವಿಷಾದಭಾವವನ್ನು ನಾವೆಲ್ಲೂ ಕಾಣಲು ಸಾಧ್ಯವಿಲ್ಲ...
@santhoshmouneshachari99283 жыл бұрын
Good words
@nagarajacha70203 жыл бұрын
ಪರಿಪೂರ್ಣತೆ ರಾಜ್ ಅಲ್ಲದೆ ಯಾರಿಗೆ ಸಾಧ್ಯ.
@user-rm3en8qt1q4 жыл бұрын
ಮಾಗಡಿ ರಸ್ತೆಯ ಈಗಿನ ಕೊಟ್ಟಿಗೆಪಾಳ್ಯದಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿತ್ತು.
@ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್4 жыл бұрын
ಧನ್ಯವಾದಗಳು ಸಹೋದರ ಪರಿಪೂರ್ಣ ಮಾಹಿತಿ ನೀಡಿದಕ್ಕೆ, ಮಾಗಡಿ ರಸ್ತೆಯಲ್ಲಿ ರಾಜಣ್ಣ.
@kumarm53494 жыл бұрын
ನಿಜಾ ನಾ
@venkatanarashimhadesai47544 жыл бұрын
You can watch this about in Mysore na kathegalu KZbin channel by Dharmendra
@smartukvideos42484 жыл бұрын
@@viparameviparame6178 thanks for information
@kingofking4724 жыл бұрын
🙄 kottige palya na idu .. Yavdo ooru tara ide avaga
@shashanksh51008 ай бұрын
ಅಣ್ಣಾವ್ರು ತೀರಿಹೋದಾಗ ನಂಗೆ ಬಾರಿ 4 ವರ್ಷ ವಯಸ್ಸು. ಅಲ್ಲಿಂದ ಇಲ್ಲಿವರ್ಗು ಯಾವಾಗ ಈ ಹಾಡು ಕೇಳಿದ್ರು ಅವ್ರು ತೀರಿಹೋದ ದಿನ ನೆ ನೆನಪಾಗುತ್ತೆ. ಅವರ ಸಿನಿಮಾ ನೋಡಿ ಬೆಳೆದ ನಮ್ಮ ಹಿರಿಯರೇ ಪುಣ್ಯವಂತರು
@dhananjayajm69362 ай бұрын
ಇಂತಹ ಅದ್ಭುತ ನಟನೆ ಬೇರೆ ಯಾರಿಂದಲೂ ಆಗದು,ಡಾ.ರಾಜ್ ಒಬ್ಬ ರಿಂದ ಮಾತ್ರ ಸಾಧ್ಯ.ಈ ಸೀನ್ ನೋಡುತ್ತಿದ್ದಂತೆ ಕಣ್ಣೀರು ತಾನಾಗೆ ಬರುತ್ತದೆ. ಅಧ್ಬುತ ಇಂದಿಗೂ ಸಹ 12 nov24
@prapulgowda4 жыл бұрын
1:59 that smile 😭😭 we can feel that pain he is showing what a legend ! Rajanna forever ❤️❤️
@manjump64613 жыл бұрын
Exactly ❤️
@sandybhar3 жыл бұрын
That is as natural as it can get.. epic!!
@raghur41342 жыл бұрын
@@manjump6461 l
@nikhilm.r18542 жыл бұрын
Nice observation
@chethasp55936 ай бұрын
What coincidence sir I paused the video same timing but one second late but I saw your comment that smile is enough to tell what a gem of a actor he is no one in kannada could it one and only Dr Rajkumar sir❤❤❤
@ravidhanshetti99994 жыл бұрын
Sensational lyrics outstanding singing quality... Equally spectacular performance by our Annavaru.....Dr Rajkumar........Thats why such songs are eternal and heart touching till today...... and forever..... Really speaking i could not stop my tears rolling down..from my eyes... while watching this memorable song..... compliments from Maharashtra kannadigar Group
@davidtina10523 жыл бұрын
Touching heart❤ words mdm.
@businessdhayan65833 жыл бұрын
kzbin.info/www/bejne/pZuXcpuFhK6qgLs sROCKERS Ssd
@kiranb85004 жыл бұрын
ಹೋದವರು ಎಲ್ಲರೂ ಒಳ್ಳೆಯವರು ಇದ್ದವರು ಎಲ್ಲರೂ ಒಂದಲ್ಲ ಒಂದು ದಿನ ಹೋಗುವರೆ ಯಾರು ಶಾಶ್ವತ ಅಲ್ಲ ನಾ ಮುಂದೆ ನೀ ಹಿಂದೆ ಆರ ಆಡಿ ಮೂರು ಆಡಿ ಜಾಗ ಕಟ್ಟಿಟ್ಟ ಬುತ್ತಿ ಇದ್ದಾಗ ಅಷ್ಟು ಸಂಪಾದನೆ ಮಾಡಿದೆ ಹೋದಾಗ ಏನೂ ಇಲ್ಲ ಮಣ್ಣೆ ನಮ್ಮ ಮೇಲೆ. ಇದುವೇ ಜಗದ ನಿಯಮ, ಯಾಮ ಕಾದು ಕೂತಿರುವ..
@rakeshbalapannavar82524 жыл бұрын
👌👌👌👌👌🌹🙏🙏🙏🙏🙏🌹👏👏👏👏👏🔥🔥🔥🔥🔥❤❤❤❤❤
@ರಾಮಕೃಷ್ಣಯ್ಯಆರ್4 жыл бұрын
👌🏼🙏🏻☝🏼👍🇧🇯🇮🇳
@shashanklreddy26543 жыл бұрын
Aaha Entha maathu.
@world_from_my_eyez3 жыл бұрын
Hawdu bro❣️
@vinaybrs63443 жыл бұрын
ಬಹಳ ಒಳ್ಳೆಯ ಹಾಡು, ಡಾ ರಾಜ್ ಕುಮಾರ್ ಸರ್ ಮತ್ತು ಪುನಿತ್ ರಾಜ್ ಕುಮಾರ್ ಈ ಹಾಡು ಕೇಳುವಾಗ ನನಗೆ ಇಬ್ಬರು ನಟರು ನೆನಪಾಗುತ್ತಾರೆ, "ಜೀವನ ಚಿಕ್ಕದಾಗಿದೆ, ಆದರೆ ದಾರಿ ಉದ್ದವಾಗಿದೆ"
@shashishiva74175 ай бұрын
No unnecessary movements Just the walk and those expressions He is literally the school of acting Take a bow sir, take a bow🙇
@santhoshnarasimha51394 жыл бұрын
00:25 - 00:35 ವಿಷಾದ, ದುಃಖ, ನೋವು, ಹತಾಶೆ, ಯಾತನೆ.. I doubt if anybody else in the world would have given so many expressions just in this window of time, simultaneously.. Rajanna dint enact this, but he lived the situation
@lovefoodforever83824 жыл бұрын
👌👌👌🙏🙏
@shreyav7994 жыл бұрын
Rajanna is.greatest always
@DynamicGamersFF3 жыл бұрын
Yes
@suchiths17183 жыл бұрын
😭😭😭
@kimetsu_no_yaiba7454 ай бұрын
🔥🔥🔥
@DG-wz3fu5 жыл бұрын
Have watched thousands of actors in innumerable languages, can't think of anyone even coming close to this genius !!
@ShivaShiva-hm8qh4 жыл бұрын
Yes dr.Rajkumar is legend in universe film industry
@SudarshanKannadiga4 жыл бұрын
@@ShivaShiva-hm8qh true
@meenarao28814 жыл бұрын
D G some are just actors and some are legends blessed by goddess Saraswati.
@mithunus69534 жыл бұрын
King of acting Dr Rajanna 🙏🙏🙏
@ravidhanshetti99994 жыл бұрын
Un parallel matchless...... legendary actor cum singer..Dr Rajkumars Sensational Acting.... one of the... memorable heart touching iconic scene i have ever watched on kannada big screen...Truly Speaking....... i stopped watching kanada films when Dr Rajkumar.and Vishnuji passed away.........
@NatarajARaj-mp5mc4 жыл бұрын
No one Can Act Like This As Natural As.....Even Today....Given Full Involvement To The Scene....No one Can Do.....It's Only Our Legend Actor...Dr Rajkumar Sir......Even if Watch Number of Times....Our Eyes Goes Wet .... Without knowing Us...... Great Actor.... Great Humble Person.....Dr Rajkumar sir....Jai Karnataka....
@businessdhayan65833 жыл бұрын
kzbin.info/www/bejne/pZuXcpuFhK6qgLs sROCKERS Sad
@drkmlakshmipathy3 жыл бұрын
ಇದು ನಮ್ಮ ಅಚ್ಚು ಮೆಚ್ಚಿನ ಜಿ ಕೆ ವೆಂಕಟೇಶ್ ಅವರ ಹಾಡಿದ ಗೀತೆ....ತುಂಬಾ ಚೆನ್ನಾಗಿ Dr ರಾಜನ್ನನಿನಿಗೆ ಹಾಡಿದ್ದಾರೆ...ಹಾಡು ಕೇಳುತ್ತಿದ್ದರೆ ಕಣ್ಣೀರು ನಮಗೆ ತಿಳಿಯದಂತೆ ಬರುತ್ತೆ....
@Music15-282 жыл бұрын
ಇಂಥ ಮಹಾನ್ ವ್ಯಕ್ತಿಗಳು ನಮ್ಮ ನಾಡಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಸಾಮಾನ್ಯ ಪದಗಳಲ್ಲಿ ವರ್ಣಿಸುವುದು ಅಸಾಧ್ಯ
@gopalakrishnas78077 ай бұрын
ಕಸ್ತೂರಿ ನಿವಾಸ ಚಿತ್ರ ಸಾರ್ವಕಾಲಿಕ ಶ್ರೇಷ್ಠ ಕನ್ನಡದ ಹೆಮ್ಮೆಯ ಚಿತ್ರ... ರಾಜಕುಮಾರ್ ಅವರ ಅಭಿನಯ ಮರೆಯಲು ಸಾಧ್ಯವೇ... ಕನ್ನಡದ ಅಭಿನಯ ರತ್ನ ಅಣ್ಣಾವ್ರು ಶತಮಾನ ಕಂಡ ಅತ್ಯಂತ ಅಪರೂಪದ ಕಲಾವಿದ... ಅವರ ಚಿತ್ರಗಳು ಕನ್ನಡದ ಮುತ್ತುಗಳು... ಮತ್ತೊಮ್ಮೆ ಹುಟ್ಟಿ ಬರಲಿ ಮುತ್ತುರಾಜ್.. ಜೈ ಕನ್ನಡಾಂಬೆ...
@sridharraajnaik42922 жыл бұрын
ಇಂತಹ ಅದ್ಭುತ ಕಲಾವಿದ ನಮ್ಮ ಚಿತ್ರರಂಗಕ್ಕೆ ಸಿಕ್ಕಿದ್ದು ನಮ್ಮ ಭಾಗ್ಯ
@randomuser2344 жыл бұрын
Greatest actor in world cinema, unparalleled in emotional, rage, style, grace, body language. Be it devotional, mythological, bond, social, romantic any such movies he lived the character. Highly disciplined, devotional, Kannada industry was blessed to have such wonderful amazing and unconquerable actor
@satishnarahari37744 жыл бұрын
annavaru.. no words to express.. he is and ever legend
@yashcp88064 жыл бұрын
We Kannadiagas are Very lucky people to See our Legend hero Dr.Raj ಜೈ ಕರ್ನಾಟಕ
@lovefoodforever83824 жыл бұрын
Well said ! We Kannadigas are so so fortunate.
@sailakshmanfilminstitute7482 жыл бұрын
Yes sir ur right 👍🙏Om Sai Ram 💐
@vinoopds5010 Жыл бұрын
2023 ರಲ್ಲಿ ಯಾರ್ಯರು ನೋಡ್ತಿದಿರಾ 😍 ಜೈ ಅಪ್ಪು boss ಜೈ ರಾಜಕುಮಾರ್ sir 🙏🙏
@veerappabs19652 жыл бұрын
ಇಂತಹ ಮಹಾನ್ ಕಲಾವಿದ ನಮ್ಮ ಕರ್ನಾಟಕದಲ್ಲಿ ಜನಿಸಿದ್ದು ನಮ್ಮ ಹಿರಿಮೆ. ಅಲ್ಲದೆ ಇವರ ಕಾಲ ಘಟ್ಟದಲ್ಲಿ ಹುಟ್ಟಿದ ನಾವೇ ಧನ್ಯರು
@krishnav24883 жыл бұрын
ಇಷ್ಟು ವರ್ಷಗಳಿಂದ ಈ ಹಾಡು PBS ಹಾಡಿದ್ದಾರೆ ಎಂದು ತಿಳಿದು ಕೊಂಡಿ ಇದ್ದವು. ಆದರೆ GK ವೆಂಕಟೇಶ್ ಎಂದು ತಿಳಿದು ನಂಬಲು ಆಗ್ತಾ ಇಲ್ಲಾ. Simply marvelous
@callingbell-ix5se Жыл бұрын
I think PBS was supposed to sing. This was originally meant for track recording purposes. But it was so good they kept it anthe. I remember someone telling this story
@khemar-jl1tb4 жыл бұрын
Extraordinary song sung extraordinarily by G K VENKATESH, extraordinary acting by Dr. Raj, the great.
@businessdhayan65833 жыл бұрын
kzbin.info/www/bejne/n4rReXWDgM6Vb9mld
@Sachithshetty2 жыл бұрын
That walk...that expression...that smile..no one even come closer to the great ಅಣ್ಣಾವ್ರು
@manjumanjugold14853 жыл бұрын
ಜಿ ಕೆ ವೆಂಕಟೇಶ್ ಅವರ ಧ್ವನಿಯಲ್ಲಿ ಈ ಹಾಡಿಗೆ ಮತ್ತಷ್ಟು ಮೆರುಗು ನೀಡಿದೆ ..... ಅದ್ಬುತ
@abdulabdulla60312 жыл бұрын
Till date no other Kannada Actor can compare in his Charm face,Handsome,so gorjious.My goodness..Wat a Great Personality Sir .We miss u lot .no one can born like him,. .Rip
@naveensg33584 жыл бұрын
Starting when he get up.. the expressions...wow.. only he can do it... no body... i mean no one can replicate that.... just that bit is enough to say what a great actor he is... ultimate Rajanna...
@srinidhi14263 жыл бұрын
@Rama Rao Antapur 💯💯😥
@prasannakumarpothanna87882 жыл бұрын
@Rama Rao Antapur superb sir
@preethamnayak34434 жыл бұрын
ನಟನೆ ಮತ್ತು ಸಂಗೀತ ಸಾಹಿತ್ಯ ದಲ್ಲಿ ಅಣ್ಣವರನ್ನು ಮೀರಿಸಲು ಯಾರಿಂದಲೂ ಸಾಧ್ಯಾವಿಲ್ಲ...ಏನಂತೀರಿ ಗೆಳೆಯರೆ?
@somannasomanna56124 жыл бұрын
ಈ ಮಾತು ನೂರು ಸಲ ಹೇಳಿ
@ರಾಮಕೃಷ್ಣಯ್ಯಆರ್4 жыл бұрын
ಶತಮಾನಗಳು ಉರುಳಿದರೂ............... ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಬಂಧುಗಳೇ.♥️🙏🏽☝🏼👍🇧🇯🇮🇳
@vijayaganapanavara13654 жыл бұрын
Yes
@thammaiahvandan22834 жыл бұрын
Adbhutha nata
@manjunatha.bgunda58624 жыл бұрын
Sssssssss
@manjunatha41823 жыл бұрын
ಇಂತಹ ರತ್ನಗಳನ್ನ ಪಡೆದ ನಮ್ಮ ಕನ್ನಡನೆಲವೇ ಧನ್ಯ ನಾವೂ ಧನ್ಯ ಅಪ್ಪುಸರ್ ನೀವು ಮತ್ತೇ ಬರಲೇ ಬೇಕು😭😭😭😭
@businessdhayan65833 жыл бұрын
kzbin.info/www/bejne/goi0e6alr8uVrNk cxzxc
@vasudevanrajarathnam9915 Жыл бұрын
What a voice GK Venkatesh has rendered to this song. Deep Soul Touching🙏
@avinashk73063 жыл бұрын
ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ... ಎಂತಹಾ ಅದ್ಭುತ ನಟನೆ ❤️❤️🙏🙏
@pruthvirajcreations908310 ай бұрын
Anybody watching in 2024
@BasavanaGouda-sv7fy9 ай бұрын
ನಾನು ಬ್ರೋ 😢
@martamaria35049 ай бұрын
From Brazil...🙏🏼🪴🇧🇷
@chiranjeevi.uchiranjeevi.u30038 ай бұрын
Will watch till life ends.
@doondy8 ай бұрын
Yes
@Mr.Boudhe8 ай бұрын
Yes 🙌
@bgraghunatharao61854 жыл бұрын
Apart from Raj's great acting , equal credit is to be given to great music director GK Venkatesh for soulful rendering and very meaningful orchestration . Please observe patho touch in instrumentation . Really great music direction. Further, hat's off to great Chi Udayashankar for excellent lyrics and directors Dorai Bhagawan for superb direction.
@businessdhayan65833 жыл бұрын
kzbin.info/www/bejne/gJKolqF4nN6paMk as
@ashwathtashu4 жыл бұрын
ಈ ಹಾಡನ್ನು ನೋಡಿದರೆ ಮನಸ್ಸಿಗೆ ತುಂಬಾ ದುಃಖವಾದರೂ ಸಹಾ... I Love this Song ❤️
@kimetsu_no_yaiba7454 ай бұрын
@0:25 enta acting guru 😊🤗🤗 punya madidvi Dr Rajkumar antavru nam rajyadalli janisidikke ❤❤❤
@yigsms2593 жыл бұрын
When I remmember APPU! Could not hold my tears. HE IS POWER STAR now. A STAR GONE FAR AWAY. JUST WE HAVE TO SEE THE LIGHT BY WATCHING HIS VIDEOS.
@businessdhayan65833 жыл бұрын
kzbin.info/www/bejne/gJKolqF4nN6paMk asd
@prabhaanjaan84944 жыл бұрын
ನೂರು ವರ್ಷ ಆದರೂ ಮರೆಯಲಾಗದ ಹಾಡು
@businessdhayan65833 жыл бұрын
kzbin.info/www/bejne/goi0e6alr8uVrNk czxc
@srinivasseena30964 жыл бұрын
World wide no body beat this acting....... wow face expression, body language, emotion, natural feeling, totally amazing
@businessdhayan65833 жыл бұрын
kzbin.info/www/bejne/p4TJlnVqbdWWb68 AS
@manojcool98344 жыл бұрын
No one can match rajkumar sir acting..1000000%❤️
@businessdhayan65833 жыл бұрын
kzbin.info/www/bejne/n4rReXWDgM6Vb9mnd
@Digitaltimetravell6 ай бұрын
Forget about nepotism, this guy made Karnataka proud with his acting skill
@srinivasse21303 жыл бұрын
ಅದ್ಬುತವಾದ ಹಾಡು. ಈ ಹಾಡಿನ ಸನ್ನಿವೇಶ, ಮತ್ತು ಈ ದೃಶ್ಯ ಅಮೋಘವಾಗಿದೆ, ಹಾಗೂ ಡಾ. ರಾಜ್ ರವರ ಅಭಿನಯ ಸೊಗಸಾಗಿದೆ.
@basavaraj94393 жыл бұрын
Amazing story behind this song .... G K Venktesh sir sang the track and it was supposed to be sung by P B Sreenivas sir as actual voice , , later udayshankar insisted to keep Venkatesh voice ... Hats off 🙏 Story rejected by greatest tamil actor of all time which was supposed to be made in tamil ... was accepted by our legend Rajkumar sir and it's one of his greatest hits 💕
@hemalathamanjunath57543 жыл бұрын
ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..
@akshaydushyanth9720 Жыл бұрын
There can be 100 Amitabh Bachchan, 1000 dilip kumar but there can be only one Rajkumar both in acting as well as real life personality
@ranjinirao272 Жыл бұрын
A
@ranjinirao272 Жыл бұрын
A
@dineshdineshkumar8812 Жыл бұрын
Yes true
@manjunathhosamani9957 Жыл бұрын
🙏🙏
@Manjunatha-H Жыл бұрын
The name says it all 'Rajkumar'
@namalnaadee2213 жыл бұрын
Dr RAJ anna ra kana kana dallu Kala aradhane tumbi tuluku tittu, adakke yava paatra dallu natane ❤ rudaya dinda baru tidakke abhimanigala rudaya geddu ajaramaragi ulidaru....🙏
@sagaramble3413 жыл бұрын
❤️
@AkshayPuja48 күн бұрын
I'm Bengali but I am a big fan for Dr.Rajkumar sir
@syedkhadeerpasha24153 жыл бұрын
ಮನುಷ್ಯನ ಜೀವನಕೆ ಒಂದು ಅರ್ಥ
@sagaraihole321711 ай бұрын
The god of kannada film industry ಗಾನ ಗಂಧರ್ವ,ಪದ್ಮ ಭೂಷಣ Dr ರಾಜ್ ಕುಮಾರ್❤🙏🏻
@marutigouda48003 жыл бұрын
On this day, I listened this masterpiece song more than hundred times Cause of Appu Sir😔 you will be missed King Appu Sir💔 #Rest In Peace #Soul Of PRK🙏☮️💐
@businessdhayan65833 жыл бұрын
kzbin.info/www/bejne/goi0e6alr8uVrNmucxz
@geethaskmurthy74979 ай бұрын
ನಮ್ಮ ಕರ್ನಾಟಕದ ಚಿತ್ರರಂಗದಲ್ಲಿ ಬಹು ದೊಡ್ಡ ಪತ್ರ ವಹಿಸಿರುವಿದು ರಾಜಕುಮಾರ್ ❤️🩹
@vishwashetty26612 жыл бұрын
Alu ne barutte Annavra acting ee song lli.... Exact 1 minute admele avara expression nodi... Oh my god....seriously
@harshithspedia14183 жыл бұрын
RIP APPU 😭😭😭 Can't control my tears 😭
@pavan22653 жыл бұрын
😭
@praveennaveen6106 Жыл бұрын
ನೆನ್ನೆ ಮೊನ್ನೆ ಬಂದೊರೆಲ್ಲ ಈ ಸಿನಿಮಾನ ನೋಡೀ ಕಲಿಯಿರಿ 1 ಸಾವಿರ ವರ್ಷ ಅದ್ರು ನೆನಪಿನಲ್ಲಿ ಇರೋ ಅಂತಾ ಚಿತ್ರ ಇದು ಇವಾಗ ಬರೋ ಚಿತ್ರಗಳು ಈ ಸಿನಿಮಾದ ಕಾಲಿನ ದುಳಿಗು ಸಮವಲ್ಲ ಅಲ್ ಟೈಂ ಇಂಡಸ್ಟ್ರಿ ಹಿಟ್ ಲಿಸ್ಟ್ ನಲ್ಲಿರುವ 1. ❤️❤️❤️❤️❤️🎊🎊🎊💐💐🥰🥰💥💥💥🔥🔥🔥
@krishnagandikota88103 жыл бұрын
By Profession, I have visited Bengaluru more than 100 times since last 15 years. I like culture of Karnataka.
@gururajjnemailmadesh9637 Жыл бұрын
ಕರ್ನಾಟಕದ ಸುಪುತ್ರ ಸಿಂಗನಲ್ಲೂರು ದೊರೆ ನಮ್ಮ ಅಣ್ಣಾವ್ರು 🕊️🖊️
@jayakumarbangad33013 жыл бұрын
Raj Kumar at his best! Amazing screen presence and superb acting .Also super lyrics, composition and singing👌
@ckmtalks63003 жыл бұрын
Puneeth Rajkumar sir 😭😔 ಅಜಾತಶತ್ರು ನಮ್ಮ ನಮ್ಮೆಲ್ಲರ ಪ್ರೀತಿಯ ಯುವ ರತ್ನ ಇನ್ನಿಲ್ಲ.. ಇದೇ ಕರುನಾಡ ಪುಣ್ಯ ಭೂಮಿಯಲ್ಲಿ ಮತ್ತೆ ಹುಟ್ಟಿ ಬನ್ನಿ... #punithrajkumar
@basavaraj94392 жыл бұрын
Initially this was suppose to be sung by PB Sreenivas sir ... But as he was busy with other songs, G K Venkatesh himself sang the track and was supposed to be recorded again by Sreenivas sir ... But it sounded so well they kept his voice . Such a great amazing experience 🙏🙏🙏🙏
@capriworld Жыл бұрын
Actually, Bhagawan sir says, 1. it was not a song scene. and they thought it would be a good song scene, called Chi Udayshankar, he wrote the lyrics on spot, and PBS was not available, and did a trial with GKV sir. but, super. 2. but, GKV sir sung with so much of emotions. 3. Chi Udayashankar seems told him that, Bhagwan, he has sung with great emotions, dont recreate with PBS.
@intertainer86383 жыл бұрын
ಕಂಬನಿ ಧಾರೆ ಹರಿಸಲು ನನ್ನ ಜೀವ ಉಳಿಸಿದ ನನ್ನ ಜೀವ ಉಳಿಸಿದ ವಾವ್ ಹೆಂತಾ ಸಾಲು 😌❤️
@vijaywandakar16972 ай бұрын
ಈ ಸಾಂಗ್ ಕೇಳಿದ್ರೆ ಜೀವನದಲ್ಲಿ ಯನು ಇಲ್ಲ... ಅಂತ ಗೋತ ಆಗೊತ್ತೆ.. 🙏
@maheshsharathkumar11779 ай бұрын
Ayyappa devre entha acting,,,,Devre Devre,,,KIng ,,,True king of acting,,,,
@prajwalj1993Ай бұрын
How many of you know that this place is summanahalli near sunkadkatte bangalore. Shooting took place 50 years ago.Give a like if u like this info..!!
@malav47254 жыл бұрын
ರಾಜ್ ಕುಮಾರ ರವರಿಗೆ ರಾಜ್ ಕುಮಾರರೇ ಸಾಟಿ👍👍👍👍👌👌👌👌
@deepakcm4093 жыл бұрын
This one song face expressions is more than 100 movies. What an actor what an acting. 👌
@tajakumar653911 күн бұрын
ನನ್ನ ನೆಚ್ಚಿನ ಭಾಷೆ ಕನ್ನಡ ಅದರಲ್ಲೂ ನನ್ನ ದೇವರು ನಟನೆಯ ಹಾಡು ಅಂದರೆ ಇನ್ನೂ ಹೆಚ್ಚು ಆನಂದ. Wow 😲 ಎಂತಹ ಅಭಿನಯ 🙏🙏😌
@peace-ok7qi2 жыл бұрын
The way annavaru have involved in the role is expectional. His expression shows that as if incident have taken in his life. U cannot find out single mistake in this song. U cannot assume this is acting. His dedication to the role non comparable