Shrinivas Kalyana

  Рет қаралды 8,737,975

Shashikant Pattar

Shashikant Pattar

Күн бұрын

Пікірлер: 1 000
@anandhegde3229
@anandhegde3229 5 жыл бұрын
ಬರೆದ ಮಹಾನುಭಾವನಲ್ಲಿ ಎಷ್ಟು ಭಕ್ತಿ ಇರಬಹುದು ಎಂದು ಯೋಚಿಸಿ.. ಧನ್ಯವಾದಗಳು ಸರ್ ನಿಮಗೆ.. ಇಂತಹ ಅದ್ಭುತ ಸಾಲುಗಳನ್ನು ಬರೆದಿದ್ದಕ್ಕೆ.. ಎಂಥ ಕಟುಕನಲ್ಲಾದರು ಒಂದು ಸಲ ಭಕ್ತಿಯ ಸೆಲೆ ಒಸರಬೇಕು ಹಾಗಿವೆ ಈ ಸಾಲುಗಳು.. ಇರುಳು ಮುಗಿಯದೆ ಇರಲಿ, ಹಗಲು ಮೂಡದೇ ಇರಲಿ.. ಅನುಕಾಲ ಈ ಸೇವೆ ಸಾಗುತ್ತಲೇ ಇರಲಿ.. ಭಕ್ತಿ ಅರಿತವನಲ್ಲ.. ಮುಕ್ತಿಯು ಬೇಕಿಲ್ಲ.. ಎಂಥ ಸಾಲುಗಳು.. 🙏 ವೆಂಕಟೇಶ್ವರ..
@menayashas6945
@menayashas6945 Жыл бұрын
That's chi Uday Shankar
@subramanyasubbu4992
@subramanyasubbu4992 Жыл бұрын
🙏🙏🙏
@radhad5547
@radhad5547 Жыл бұрын
Correct
@channamallikarjunswamy4198
@channamallikarjunswamy4198 Жыл бұрын
That's old is gold team Thanks
@ThejeshwiniRamesh
@ThejeshwiniRamesh Жыл бұрын
ಈ ಹಾಡನ್ನು ಬರೆದವರು Chi Udayashankar ಅವರು
@thinker...19
@thinker...19 Жыл бұрын
ಅಬ್ಬಾಬ್ಬಾ ಅಣ್ಣಾವ್ರ ಕಣ್ಣು ನೋಡಿದರೆ ಭಗವಂತನೇ ನಮ್ಮನ್ನು ನೋಡಿದಂತೆ ಆಗಿ ಮೈ ಜುಂ ಎನ್ನುತಿದೆ🙏🙏🙏🙏🙏🙏🙏🙏 ಕನ್ನಡಿಗರಾಗಿ ಹುಟ್ಟಿದ ನಾವೇ ಧನ್ಯರು
@ambikageetha1994
@ambikageetha1994 5 жыл бұрын
ನಾನು ಯಾವತ್ತೂ ದೇವರನ್ನು ನೋಡಿಲ್ಲ ಆದರೆ ಅಣ್ಣವರ ಹಿ ಪಾತ್ರ ನಮಗೆ ಸಾಕ್ಷಾತ್ ಶ್ರೀನಿವಾಸನ ದರ್ಶನ ಆದಂತಿದೆ
@GovindamorutiS
@GovindamorutiS 5 ай бұрын
Hi
@shivanandnagashetty9752
@shivanandnagashetty9752 3 жыл бұрын
ಸೂಪರ್ ಸೂಪರ್ ಡಾ ರಾಜ್ ಕುಮಾರ್ ಅಣ್ಣಾಜಿ ದೇವರ ರೂಪದಲ್ಲಿ ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ ನಿಜಕ್ಕೂ ಅದ್ಭುತ 👌
@sridhars3423
@sridhars3423 5 жыл бұрын
ಹಾಡು ಕೇಳಲು ಇಂಪಾಗಿದ್ದು ಮನಸ್ಸಿಗೆ ಹಿತ ನೀಡುತ್ತದೆ, ಹಾಡನ್ನು ತುಂಬಾ ಚೆನ್ನಾಗಿ ಚಿತ್ರಿಕರಣ ಮಾಡಿದ್ದಾರೆ, ಕನ್ನಡಿಗರು ಎಂದಿಗೂ ಮರೆಯಲಾಗದು ಮುತ್ತುರಾಜ್ ರವರನ್ನು, ಧನ್ಯವಾದಗಳು.
@hemamanjuhimagiri619
@hemamanjuhimagiri619 10 ай бұрын
ದೇವರನ್ನು ನೋಡಿದಷ್ಟೇ ಖುಷಿ.. ರಾಜಕುಮಾರ್ ರವರಿಗೆ ದೇವರ ಪಾತ್ರ ಸೂಟ್ ಆದ ಹಾಗೇ ಯಾರಿಗೂ ಆಗುವುದಿಲ್ಲ ❤💐
@harsharao5658
@harsharao5658 Жыл бұрын
ನಿಜವಾದ ವೆಂಕಟೇಶ್ವರ ಸ್ವಾಮಿ ನಾ ನೋಡ್ದಂಗೆ ಆಯ್ತು ಅಣ್ಣಾವ್ರು ನಾ ನೋಡಿ 😍 ಗೋವಿಂದ ಹರಿ ಗೋವಿಂದ ❤️
@sukanyas1907
@sukanyas1907 Жыл бұрын
🙏🙏🙏 ದಿನಕ್ಕೆ 1ಸಲ ಈ ಗೀತೆನ ಕೇಳಿ ಕೆಲಸ ಮಾಡಬೇಕು. ನಮ್ ಮನಸು ಪ್ರಶಾಂತವಾಗಿರುತ್ತೆ
@S_r_k_96
@S_r_k_96 7 ай бұрын
నేను తెలుగు ఐన కూడా శ్రీ వేంకటేశ్వర స్వామి అనుజ్ఞతో ఈ పాట విన్నాను. చాలా బాగా చేసారు భాష కన్నా భావం బాగా అర్థం అయ్యింది. ఏడుకొండల వాడా వెంకట రమణా గోవిందా గోవింద
@rjsh2882
@rjsh2882 5 жыл бұрын
ಅಣ್ಣಾವ್ರ ಸೌಂದರ್ಯ,ಅಭಿನಯಕ್ಕೆ ಯಾರೂ ಸಾಟಿ ಇಲ್ಲ..ಕಲಿಯುಗದಲ್ಲಿ ಪ್ರಭು ಶ್ರೀರಾಮ, ಮಹಾವಿಷ್ಣು ಅವತಾರವೆತ್ತಂತೆ..
@vinoddalawai9768
@vinoddalawai9768 Жыл бұрын
SP ಬಾಲ್ ಸುಬ್ರಹ್ಮಣ್ಯಮ ಅವರ ಹಾಡು ಮತ್ತು ರಾಜಣ್ಣನವರ ಅಭಿನಯ ನಿಜಕ್ಕೂ ಅದ್ಭುತ ಪವಾಡವೇ ಸರಿ.ಇದನ್ನು ಬಾರಿ ಬಾರಿ ನೋಡಬೇಕು ಅಂತ ಅನ್ನಿಸುತ್ತದೆ ❤🙏
@sindhu9
@sindhu9 Ай бұрын
❤❤we miss spb sir neevu kottiro kodugeinda naavu ishtadaru nemmadi paduthidevae ...nimma haadugalannu keluttha nanna jeevana sagisidae matthu nanna anthima dinagallali kooda nimma swara maduryavannu alisuttha sayabekemba hebbayakae......Amma Amma na Amma endaga eno santhoshavu .....mamaravello kogilae ello.....edae Nadu edae bhashae ....ee mooru hadugalindigae nanna vusiru bidabeku .......Nanna bhashae Telugu aadarae nanna jeeva kannada .....jai Karnataka mathe jai kannada ❤❤
@anilkumargk2210
@anilkumargk2210 10 ай бұрын
ಅದ್ಭುತವಾದ ಸಾಹಿತ್ಯ ಅದ್ಭುತವಾದ ಗಾಯನ ಅದ್ಭುತವಾದ ನಟನೆ..... ಅಪ್ಪಾಜಿ ಅವರಂತ ನಟನ ಪಡೆದ ನಾವೇ ಧನ್ಯರು🙏🙏🙏🙏🙏💕💕💕💕💕💐
@KusumaBai
@KusumaBai 9 ай бұрын
Hare Krishna prabhu ji Dandavat pranam.
@kavyakumar4294
@kavyakumar4294 Жыл бұрын
ಆಹಾ ಆಹಾ ಎಂತ ಹಾಡು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ಪವಣಿಸು ಶ್ರೀ ವೆಂಕಟೇಶ
@nandeeshkumar8926
@nandeeshkumar8926 5 жыл бұрын
ನಿಜವಾಗಲೂ ಈ ಗೀತೆಯನ್ನು ಕಣ್ಣು ಮುಚ್ಚಿಕೊಂಡು ಕೇಳಿ. ಮನಸ್ಸು ತುಂಬಾ ಹಗುರವಾಗುತ್ತದೆ ಹಾಗೂ ನೆಮ್ಮದಿ ಸಿಗುತ್ತದೆ . ಎರೆಡು ಮೂರು ಸಲ ಮರೆಯದೆ ಕೇಳಿ. ಧನ್ಯವಾದಗಳು 🙏🙏🙏
@sridhars3423
@sridhars3423 5 жыл бұрын
ನಿಜ, ಜೋಗುಳದ ಹಾಡು.
@gaganbs2614
@gaganbs2614 2 жыл бұрын
Kannadiga nandish kumar🍋🍎
@AZ-pg8vd
@AZ-pg8vd 3 ай бұрын
Kannu mucchi keloke kashta, Annavru sakshath Tirupati Srinivasa ne irabahudu anno hage basavaguthe. Avranna nodbeku ansuthe.
@nagendram9055
@nagendram9055 6 жыл бұрын
SPB ಯವರ ಸಾಧನೇ ಭೂಮಿ ಇರುವರೇಗೂ ಸದಾ ಕನ್ಮಡಿಗರು ಮನ ಮನಸಿನಲಿ ಇರುತ್ತದೆ,
@thanushree4270
@thanushree4270 5 жыл бұрын
Spblisupmani
@anilkumar-dc2kh
@anilkumar-dc2kh 5 жыл бұрын
Sir idu spb helirodalla song na,PBS hadirodhu...
@PraveenKumar14
@PraveenKumar14 4 жыл бұрын
@@anilkumar-dc2kh It is SPB
@padmay2416
@padmay2416 3 ай бұрын
ಎಷ್ಟು ಬಾರಿ ಕೇಳಿದರೂ ಕೇಳಬಯಸುವ ಭಕ್ತಿ ತುಂಬಿಬರುವ ಸಾಹಿತ್ಯ,ಸಂಗೀತ,ಅಭಿನಯ,ಗಾಯನಕ್ಕೆ ಕೋಟಿಕೋಟಿ ನಮನಗಳು❤❤❤
@ನಮ್ದೆಚಾನಲ್
@ನಮ್ದೆಚಾನಲ್ 5 жыл бұрын
Pavadisu paramathma shri venkatesha manavemba malligeya hoova asigeya mele|| Ramanige kawsalya laali hadida reethi anusaya jogulava Hadi nalida reethi Ninnna mahimeya paadi padaseveya madi danyanaguve Indu karuniso dayamadi|| Irulu mugiyade erali hagalu mudade irali anukasla e seve saguthale erali Bakthi arthavanalla mukthiyu bekilla Ninna kanade Jeeva kshanakala nilladayya||
@renukaramalingappa539
@renukaramalingappa539 Жыл бұрын
ಎಸ್ಟು ಇಂಪು.ನಿನ್ನ ಧ್ವನಿ ಮತ್ತೆ ಮತ್ತೆ ಕೇ ಳುವ ಆಸೆ. ನಿಜ ಗೆಳತಿ.
@mithun1358
@mithun1358 4 ай бұрын
@sangamgeeta1648
@sangamgeeta1648 6 жыл бұрын
ತುಂಬ ಸುಂದರವಾದ ಹಾಡು."ಓಂ ನಮೋ ವೇಂಕಟೇಶಾಯ ನಮ.
@khanditavaadi8099
@khanditavaadi8099 Жыл бұрын
ಅಭಿನಯ, ಭಕ್ತಿ, ಸಾಹಿತ್ಯ, ಪ್ರಸಾಧನ ಮತ್ತು ಮಾಧುರ್ಯ ಪರಾಕಾಷ್ಠೆಯನ್ನು ತಲುಪಿರುವ ಉತ್ಕೃಷ್ಟ ಗೀತೆ.
@bharambm5531
@bharambm5531 10 жыл бұрын
look at the costume that rajkumar is in. that makes us feel of the ultimate soul saakshath sachchidananda murthy shree shree sathya naarayana. one can feel the service rendered to lord is selfless and adwitheeya
@bharambm5531
@bharambm5531 10 жыл бұрын
nice song. keep it up
@pspavithra4083
@pspavithra4083 Жыл бұрын
Watch kavirathna kaali daasa also u dnt even get single mistake in any aspect.......makeup.... dialogue...acting ho my god
@shobharanivasudevarao7635
@shobharanivasudevarao7635 Жыл бұрын
@anilani-zp9zx
@anilani-zp9zx Жыл бұрын
​@@bharambm5531 😢 Hu😊😅😮😢a
@somashekarvv9413
@somashekarvv9413 Жыл бұрын
​ ಏಳು 6:29
@ashwinin4819
@ashwinin4819 4 жыл бұрын
From 4:27, notice how the camera moves - like Jogula.. that's creativity 👏
@rajendrakannada9797
@rajendrakannada9797 Жыл бұрын
ಅದ್ಭುತವಾದ ಹಾಡು..ರಾಜಾಶಂಕರ್‌ ಹಾಗೂ ರಾಜಕುಮಾರ್ ಅವರ ಕಾಂಬಿನೇಷನ್.. ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಈ ಹಾಡು ಇಂದಿಗೂ ಸೂಪರ್...
@GRSteelfabrication051
@GRSteelfabrication051 Жыл бұрын
ಹಾಡಿರೋದು ಬಾಲಸುಬ್ರಹ್ಮಣ್ಯಮ್ ಅಲ್ಲ
@nanjundaswamyr4299
@nanjundaswamyr4299 6 жыл бұрын
ಶ್ರೀನಿವಾಸಕಲ್ಯಾಣ ಬಿಡುಗಡೆ ಆದದ್ದು 25-10-1974,ಅಂದೇ ನೋಡಿದೆ, ನಾನು 5ನೇ ತರಗತಿ ವಿಧ್ಯಾರ್ಥಿ,,,,,,
@ramachandraram6085
@ramachandraram6085 5 жыл бұрын
Super
@dilancoorg4465
@dilancoorg4465 5 жыл бұрын
Wow great
@k.gjawalijawali8998
@k.gjawalijawali8998 5 жыл бұрын
Super movie
@arnavkumbaar6380
@arnavkumbaar6380 5 жыл бұрын
Nanage ondu varusha
@pandurangghorpade5274
@pandurangghorpade5274 5 жыл бұрын
That means now y r 56 year's
@rameshmaddimani7976
@rameshmaddimani7976 8 ай бұрын
Kannadigas not simply called him as devatha manusya, look at him ❤wow my god
@shashikumar-gf4uo
@shashikumar-gf4uo 5 жыл бұрын
ನಾನು ಎಂದಿಗೂ ಶ್ರೀನಿವಾಸನನ್ನು ನೋಡಿಲ್ಲ ರಾಜಣ್ಣನ ಶ್ರೀನಿವಾಸ ಕೃಷ್ಣ ಎಂದುಕೊಂಡಿದ್ದೇನೆ
@shekarbs5193
@shekarbs5193 6 жыл бұрын
One &Only Dr raj can do this acting &One &Only S P B can sing like this
@nanjundaswamy6623
@nanjundaswamy6623 6 жыл бұрын
ನಿಜವಾದ ಶ್ರೀನಿವಾಸ ನ ದರ್ಶನ ಆದ್ದಂತೆ ಆಗುತ್ತದೆ ಈ ಹಾಡು ಕೇಳುತ್ತಿದ್ದರೆ ಸೂಪರ್
@pralhadsoudagar3368
@pralhadsoudagar3368 6 жыл бұрын
like
@arunaashokkumar2102
@arunaashokkumar2102 6 жыл бұрын
laratri
@sarojammasarojamma5775
@sarojammasarojamma5775 5 жыл бұрын
Sri,krishna,rokamna,sathabamma
@drakshdrak8347
@drakshdrak8347 5 жыл бұрын
Nanjunda Swamy you
@shekarbs5193
@shekarbs5193 5 жыл бұрын
y
@GovindRaj-sn8fn
@GovindRaj-sn8fn 2 жыл бұрын
ಭಕ್ತಿ ಪರವಶವಾದ ಈ ಭಕ್ತಿಗೀತೆ ಚಿರಕಾಲ ವಾಗಿ ಜನಮನ್ನಣೆ ಗಳಿಸಿರುವ ಗಾಯನ👌👌👌👌🙏🙏🙏🙏🌹🌹🌹🌹
@parvathykp6722
@parvathykp6722 Жыл бұрын
Nijja ashtu janmada punya neevu namage kottu hoda sundara bhakti geetegalu 🙏🏻🙏🏻🙏🏻
@jayannakunchur7755
@jayannakunchur7755 3 ай бұрын
ಸಂಗೀತ ಸಾಹಿತ್ತ್ಯದಲ್ಲಿ ಭಕ್ತಿಯ ಸಾಗರವಿದೆ ಆ ಸಾಗರದಲ್ಲಿ ಮಿಂದು ಕೇಳುತ್ತ ಆ ಭಕ್ತಿಯ ಅನುಭವವ ಕೊಡುವ ಈ ಹಾಡು ಬರೆದ ಭಕ್ತಿಯ ಭಾವನೆಯನ್ನು ತುಂಬಿ ನಮಗೆ ಉಣಭಡಿಸಿದವರಿಗೆ ಕೋಟಿ ಕೋಟಿ ಅಭಿನಂದನೆಗಳು ಮತ್ತು ಹೖದಯ ಫೂರ್ವಕ ನಮನಗಳು 💐💐👌👌👌👌👌🙏🙏🙏🙏🙏🙏
@prasannakumarpothanna8788
@prasannakumarpothanna8788 2 жыл бұрын
4.00 to 4.07 Dr.Rajkumar sirs expression wow, awesome. Great and legendary actor
@udaynarayan2470
@udaynarayan2470 10 жыл бұрын
One & only Dr.Raj. superb expressions. You will never feel you are watching a movie. I do not think there is any other actor who can match upto Raj kumars talent.Thanks...Uday
@nasirkhankhan1828
@nasirkhankhan1828 8 жыл бұрын
Uday N
@Kiran-bf1oe
@Kiran-bf1oe 6 жыл бұрын
100 percent true.
@udyashankarudyashankar2228
@udyashankarudyashankar2228 6 жыл бұрын
ಋನನಟನಟನನವಸಸ
@Johnnie999
@Johnnie999 6 жыл бұрын
WHAT you said is 100% true
@BrundaRGowda
@BrundaRGowda 5 жыл бұрын
It's true
@sandeepgm687
@sandeepgm687 5 жыл бұрын
We always ignore the makeup artists... Look at how the makeup has been done for Rajkumar, so real and natural... Salute
@AnandKumar-ft5wi
@AnandKumar-ft5wi 5 жыл бұрын
Good makeup
@DShetty_way
@DShetty_way 5 жыл бұрын
Yes Indeed.... Thanks for recognizing
@Chandrashekhar-ln3oi
@Chandrashekhar-ln3oi Жыл бұрын
​@@AnandKumar-ft5wihu❤
@Fungirl-u1k
@Fungirl-u1k Жыл бұрын
Yes very true those days marvelous
@bkalappa8964
@bkalappa8964 Жыл бұрын
​@@DShetty_waywedee b2
@pannagaps1699
@pannagaps1699 6 ай бұрын
ನಿಜಕ್ಕೂ ಅಣ್ಣಾವ್ರು ನಟಸಾರ್ವಭೌಮ❤ ❤🙏🙏lets appreciate the other actor in this song ಅವರು ಕೂಡ ಅಧ್ಬುತವಾಗಿ ನಟಿಸಿದ್ದಾರೆ❤❤🙏
@savithasuresh2381
@savithasuresh2381 5 жыл бұрын
This melodious song makes me forget myself .Sakshat Srivasana Darshana. I feel like listening to this song again and again.
@shivashankarak8643
@shivashankarak8643 2 жыл бұрын
ಎಸ್.ಬಿಪಿ ಬಾಲಸುಬ್ರಣ್ಯಂ ಗೀತಾ ಗಾಯನ ವಿಶ್ವದರ್ಜೆಯ ಗೀತಾಗಳು ಆಗಿವೆ ಮರೆಯಲಾಗದ ಮಹಾನುಭಾವ ಎಸ್.ಬಿಪಿ ಬಾಲಸುಬ್ರಣ್ಯಂ 💞👐💞👐💞💞👐💞💞👐💞👐💞👐💞👐👐💞
@Minimalistic_tee
@Minimalistic_tee Жыл бұрын
Rajkumar acting and singing skill are unmatched supreme. 2000 times honest dedication to art Any role any character it was always great to watch him no one can match his skills.
@ashwinimarennavar5861
@ashwinimarennavar5861 Ай бұрын
It is sung by P B Shrinivas sir
@shamannashamanna9168
@shamannashamanna9168 2 ай бұрын
ಇಂಪಾದ ಹಾಡು ಸೊಗಸಾದ ನ್ರೃತ್ಯ ಊಟ ಮತ್ತು ಮನಸಿಗೆ ಆನಂದ ❤❤❤
@shreelavya1799
@shreelavya1799 5 жыл бұрын
Very melodies and realistic performance 🙏🙏🙏🙏🙏 raj kumar sir biter no one can perform like this 👏👏👏 mathe entha kannada nataneya devaru hutti barali.........
@vssatvik633
@vssatvik633 6 жыл бұрын
Extraordinary expressions by both actors, equally superb voice...
@nagachandrab
@nagachandrab 6 жыл бұрын
Raj the spiritual * of Indian cinemas
@lalithasaklecha1139
@lalithasaklecha1139 Жыл бұрын
@@nagachandrab h(+_+)
@bhumikasanthosh4385
@bhumikasanthosh4385 Жыл бұрын
❤❤
@geethashivanna2307
@geethashivanna2307 11 ай бұрын
Super song ❤
@bhagyavathi2297
@bhagyavathi2297 8 жыл бұрын
my evergreen song... he blessed by God who wrote this song.... only Dr.Raj Anna fits this role ever...
@parmeshparmi2089
@parmeshparmi2089 6 жыл бұрын
Super💚💛💜👏👏👏👏👏👏✌👌👐👏👋✋☝👍💟
@ravichandra3375
@ravichandra3375 5 жыл бұрын
Awesome song
@sudhasudha9461
@sudhasudha9461 4 жыл бұрын
sudha super
@saraswathin4132
@saraswathin4132 Жыл бұрын
Very melodies song
@umaghargi4765
@umaghargi4765 2 жыл бұрын
Oh! What a song! Evokes devotion in mind! Rajkumar looks so divine as Srinivasa. Rajashankar's acting is superb.
@mahaveerhs1578
@mahaveerhs1578 Жыл бұрын
Super Melody, all time devotional hit song of SPB, he has sung this so devotedly , makes us he was feeling it thoroughly and not for a recording! Rajashankar does not looks like acting, he is devotedly doing the seva... Somewhere tears form in your eyes watching this song.. Dr Raj no words to express.. he is as always ultimate and no comparing!!
@Chandhana242
@Chandhana242 Жыл бұрын
What
@chandrashekar8712
@chandrashekar8712 3 ай бұрын
Golden voices of PBS SPB and S.Janaki lord Ganesh bakti songs are super melody s. thanks a lot❤
@lathakrishnegowda5048
@lathakrishnegowda5048 Жыл бұрын
This song never ever gets old. Once if I listen this song , I feel I'm near lord Srinivasa. Thanks to lyricist, composer , spb sir, Annavra expression and rajashankar acting 😲 my god. Great awesome 👍❤️
@ambikaambika8967
@ambikaambika8967 Жыл бұрын
ಗೇ ಢಢ
@jayannac7378
@jayannac7378 7 ай бұрын
ನಾನು ಎಷ್ಟು ಪುಣ್ಯವಂತ ಇಂತಹ ನಟರನು ಹಾಗೂ ಇಂತಹ ಭಗವಂತನ ರೂಪದಲ್ಲಿ ರಾಜಕುಮಾರ್ರನು ನೋಡುವ ಪುಣ್ಯ ನನ್ನದಾಗಿದೆ ಅಣ್ಣ ಮತ್ತೊಮ್ಮೆ ಹುಟ್ಟಿ ಬಾ🙏🙏
@anuani6617
@anuani6617 4 жыл бұрын
Bhakti aritavanalla, muktiyu bekilla... Just amazing 💕😍. Level of devotion mind blowing
@ganeshachar1389
@ganeshachar1389 Ай бұрын
Worlds no 1 movie and my life raajkumar sir hats off you sir ❤❤❤❤❤❤❤❤❤
@Gayatri-nx5rt
@Gayatri-nx5rt Жыл бұрын
Heart soothing song.Extraordinary voice, wonderful acting Oh!what a song.
@sureshkumar.h.tsureshkumar2092
@sureshkumar.h.tsureshkumar2092 Жыл бұрын
🎉
@jagadish1375
@jagadish1375 Жыл бұрын
At 04:05, what an expression by the LEGEND !!!
@srinidhi1426
@srinidhi1426 Жыл бұрын
❤️🥺
@raghurajjois6510
@raghurajjois6510 Жыл бұрын
Yeah' it is so nice. Very nice song' and that too from Rajkumar very very nice song ❤🎉
@narayanraju272
@narayanraju272 10 жыл бұрын
What an Song What an Acting by both..Awesome expressions :)
@vanajjaxibdesai3019
@vanajjaxibdesai3019 5 жыл бұрын
narayan raju my , MB za
@anilnayak17815
@anilnayak17815 Жыл бұрын
Om Namo Narayana 🙏🙏🙏 Hare Krishna 🙏🙏🙏 Hare Rama 🙏🙏🙏 Shree Srinivasa 🙏🙏🙏 Sri Venkateswara 🙏🙏 Shree Vishnu 🙏🙏🙏 Shree Hari 🙏🙏🙏 Om Namo Lakshmi Narasimha Swamy 🙏🙏🙏 Sri Vitala 🙏🙏🙏 Panduranga 🙏🙏🙏 Govinda Govindaa 🙏❤️🙏❤️🙏🌺🌺🌺
@manjulashastri6136
@manjulashastri6136 Жыл бұрын
ಅತ್ಯದ್ಭುತ ಬಾಲು ಅವರ ಹಾಡು ಬರೆದವರು ರಾಜ್ ಅವರ ಒನ್ದೊಂದು ಬೆಲೆ ಕಟ್ಟಲು ಸಾದ್ಯನಾ 🙏🏻🙏🏻🙏🏻🙏🏻🙏🏻🙏🏻
@drkmlakshmipathy
@drkmlakshmipathy 8 жыл бұрын
super super acting of dr Raj and Raja shakankar and SPB song extra ordinary very melodious and devine
@bhagyabhagyamma5171
@bhagyabhagyamma5171 5 жыл бұрын
K M LAKSHMIPATHY 5 🕌🕌🌗
@ganeshganesh-on5sb
@ganeshganesh-on5sb 5 жыл бұрын
M
@mamathamayin3605
@mamathamayin3605 6 жыл бұрын
What an acting!!!! Amazing no words to explain...... This generation so called actors should watch and learn
@usmansharif7448
@usmansharif7448 5 жыл бұрын
Anna looking god srinivasa very beutifull mind blowing
@chaitraswamy8382
@chaitraswamy8382 5 жыл бұрын
This song smoothes my soul... Makes me believe in miracle...makes me humble and grounded 🙏🙏🙏
@prasannakumarbl1525
@prasannakumarbl1525 5 жыл бұрын
Hi
@manjunathbg149
@manjunathbg149 2 жыл бұрын
@@prasannakumarbl1525 ellindera Hi girl ge
@jayaprakashmunna5005
@jayaprakashmunna5005 Жыл бұрын
🙏
@sharadachowdappa6308
@sharadachowdappa6308 5 жыл бұрын
Enthavarigadaru ee hadu bhavodvegadinda bhakthi paravashathe yinda KANNALLI neeru tharisuthadhe. Sir SPB avre neevu nijavagalu nimma kanta dalli Sri vagdevi saraswathi nelesida le. Sri Venkatesha govinda govinda
@kinneraadvaithreddy9823
@kinneraadvaithreddy9823 5 жыл бұрын
Wow what a song tears rolled out om namoh Narayanaya..rajkumar sir is great annavaru
@chokkesan
@chokkesan 5 жыл бұрын
We didn't see Krishna....but we can imagine....by description in puranas...grand mother stories, spiritual leaders speech....Rajkumar joined the all essence and reflected in his acting....even NTR not done better than this.....
@nooneisabovemymom1599
@nooneisabovemymom1599 Жыл бұрын
Raj Kumar doesn't suit for this role
@channamallikarjunswamy4198
@channamallikarjunswamy4198 Жыл бұрын
​@@nooneisabovemymom1599 I think you are the first person stating the above words Anyhow god bless you and your family
@nooneisabovemymom1599
@nooneisabovemymom1599 Жыл бұрын
@@channamallikarjunswamy4198 he looks too old for lord srinivass
@BharathKumar-hc8wq
@BharathKumar-hc8wq Жыл бұрын
@@nooneisabovemymom1599 .
@maya-zd7mn
@maya-zd7mn Жыл бұрын
​@@nooneisabovemymom1599 I get what you meant
@crazydiamond2703
@crazydiamond2703 2 жыл бұрын
Nothing comes next to Dr. Raj when he acts, he literally lives the character. Love you Rajanna for living with us in this Era, we are privileged 🙏♥️
@sureshkoravar1853
@sureshkoravar1853 2 жыл бұрын
0äy\w2j
@crazydiamond2703
@crazydiamond2703 2 жыл бұрын
@@sureshkoravar1853 what you want say brother?
@mahanteshyaliyurchandrappa4090
@mahanteshyaliyurchandrappa4090 2 жыл бұрын
What about Rajashankar
@kalasiri5266
@kalasiri5266 2 жыл бұрын
@@crazydiamond2703 qqqqq1q¹¹qqqqqqqqqqqqqqqqqqqqqqqqqqqqqqqqqqqqqqqqqqqqqqqqqqq
@pavanpatil6147
@pavanpatil6147 Жыл бұрын
ಅದಕ್ಕೇ ಅವರನ್ನ ವರ ನಟ ಅನ್ನೋದು..... God gift
@nila5000
@nila5000 Жыл бұрын
ಭಕ್ತಿ ಅರಿತವನಲ್ಲ ಮುಕ್ತಿಯು .ಬೇಕಿಲ್ಲ ನಿನ್ನ ಕಾಣದೇ ಕ್ಷಣ.ಕಾಲ.ನಿಲಧಯ..ಈ.ಜೀವ.❤❤❤❤❤❤❤❤❤❤❤🙏🙏🙏🙏🙏🙏🙏🙏🙏🙏🙏
@sharmakabbur
@sharmakabbur 5 жыл бұрын
The song which touches your heart.... hats off to composer
@bhimraos2864
@bhimraos2864 9 жыл бұрын
what a song .lord srinivas please bless every one and all should be happy
@rockyroy5710
@rockyroy5710 5 жыл бұрын
Sarva Hindu Jana sukhinobavanthu
@tarunraj1553
@tarunraj1553 4 жыл бұрын
What a lovely song . Used to listen to this song as a child but it never gets old
@sangamgeeta1648
@sangamgeeta1648 5 жыл бұрын
ತುಂಬ ಸುಂದರವಾದ ಹಾಡು.ಸುಮಧುರವಾದ ಗಾಯನ.
@shailajaa.p7509
@shailajaa.p7509 7 жыл бұрын
What a beautiful song & sequence I & my son will listen to this when ever we want it's so melody 🙏🙏
@chandanfire829
@chandanfire829 Жыл бұрын
Rajashankar doesn't get enough recognition for his acting ofcourse rajkumar has acted very well but look how rajashankar has acted too give appreciation where it's due
@kbangaloretalkiesnow5584
@kbangaloretalkiesnow5584 5 жыл бұрын
the best praising song for the god almighty ever. sri vishnu. thanks for the composers sri rajan nagendra sir.
@kiranark6025
@kiranark6025 11 жыл бұрын
Bhakthi arithavanalla mukthiyu bekilla..ninna kanade jeeva kshanakaala nilladaya..Wow superb line..
@rathnar733
@rathnar733 2 жыл бұрын
Anna rajanna kannaxigarannu bittu hogalu hege manassu banthu nammannu kelale illa neene venkatesha lshtu nodi santhosha padutheve
@anilkumarb8986
@anilkumarb8986 5 жыл бұрын
We should also be grateful to Rajan nagendra music directors of this wonderful movie
@sanchitapaul4397
@sanchitapaul4397 6 ай бұрын
❤ aisa movie future may bonega nehi. This song all time super. Dr Rajkumar bahut bahut peyara❤RIP
@rooms9077
@rooms9077 3 жыл бұрын
RajaShankar, awesome acting sir, hats off to you.
@radhakrishnakrishna7171
@radhakrishnakrishna7171 Жыл бұрын
When I listening to this devotional song of lord Srivasa my ❤ heart touching with happy
@sachink2481
@sachink2481 7 жыл бұрын
#Greatness Life in Simplicity... Dr. Raj Kumar.. Legend.. 😍😍
@devendrap9372
@devendrap9372 6 жыл бұрын
SPB sir evergreen singer , even his songs r evergreen hits
@pathish7967
@pathish7967 6 жыл бұрын
Sri nivasa kalyana this best of movies in kannada film and songs also listening definitely other,s remember dreams Namo Srinivasa🙏🙏🙏
@kampliyerri1017
@kampliyerri1017 5 жыл бұрын
Super
@Healthy_recipies_by_yashu
@Healthy_recipies_by_yashu Жыл бұрын
4:05 wt a expression 😢❤Dr.. Rajkumar sir ur a legend 🙏
@kumarsanthosh1976
@kumarsanthosh1976 15 жыл бұрын
wonderful song...no word will match to express the feelings while listening to this song.. one can just feel and experience it !!
@meghanagmeghanag2515
@meghanagmeghanag2515 11 ай бұрын
😢😢😢😢😢🙏🙏🙏🙏🙏🙏🙏🙏 ಈ ಹಾಡು ಕೇಳುತ್ತಾ ಕಣ್ಣಲ್ಲಿ ನೀರು ಬರ್ತಿದೆ 🙏🙏🙏🙏🙏
@deepanesargi2769
@deepanesargi2769 5 жыл бұрын
such a lovely song i never seen in my life i always listen this song till my lost breath
@sriharsha245
@sriharsha245 5 жыл бұрын
Well said 👍👍👍
@roopa-jaanu
@roopa-jaanu 6 ай бұрын
ಅದೆಂತಹ ಭಾವ... ಭಕ್ತಿ... ಅಬ್ಬಾ!!! SPB ಸರ್ ನಿಮ್ಮ ಕಂಠ ಸಿರಿ, ಇಂದಿಗೂ,,, ಎಂದಿಗೂ ಅಜರಾಮರ....
@achutarao7860
@achutarao7860 10 жыл бұрын
beautiful! should hear again and again
@santoshimmade6790
@santoshimmade6790 Жыл бұрын
Saksht shri hari darshana vadante aytu. Hatts off to Legendary S P B sir and dr. Rajkumar sir
@bharathee5484
@bharathee5484 5 жыл бұрын
ಎಂಥಾ ಅದ್ಭುತ ಸಾಹಿತ್ಯ! ನಾವೇ ಧನ್ಯ!
@premapishe6282
@premapishe6282 Ай бұрын
Appajie super shree krishna orjenl bhgavanevery green ilike appajie hare krishna wow dhyan made ♥️ 😂🎉😂🎉😂🎉😢😢😢😢😢
@shankarhs9684
@shankarhs9684 9 жыл бұрын
what a song and singer, shows the beauty of their heart and mind.
@bhagyag8347
@bhagyag8347 8 жыл бұрын
Shiva shiva mahadeva
@gopalsoornahalli7634
@gopalsoornahalli7634 8 жыл бұрын
Beautiful, melodious,vibrant song VARANATA means shrestanata it is this piece of acting proved it as one, by our Rajanna. As bhaktha Sri Rajashankar is equaly good.This is as though we felt like seeing the real lord sri Venkateswara .
@RoopaKeerthana12378
@RoopaKeerthana12378 Жыл бұрын
ತುಂಬಾ ಚೆನ್ನಾಗಿದೆ🌹🙏🙏🙏🙏🌹
@suprithhs183
@suprithhs183 5 жыл бұрын
Yenthaha adbhuthavaada haadu Matthe composition kooda hatts off both are singer and music director also
@rajendrap.m6495
@rajendrap.m6495 6 жыл бұрын
ನೋಡೋದಕ್ಕೆ ಎರಡು ಕಣ್ಣು ಸಾಲದು ಕೇಳೋದಕ್ಕೆ ಎರಡು ಕಿವಿ ಕೂಡ ಸಾಲದು
@ramachandraram6085
@ramachandraram6085 5 жыл бұрын
Super Anna
@sridevia3246
@sridevia3246 2 ай бұрын
🙏🙏🙏🙏🙏I believed god in return he has given me new life with enormous of peace, health, joy and hubby affection a lot..... ❤️❤️❤️🧡🧡🧡🥰🥰💗💗💗🙏🙏🙏🙏🙏🙏hare sreenivasa, 🙏🙏🙏🙏🙏🙏🙏
@abhishektharihallivlogs3930
@abhishektharihallivlogs3930 Жыл бұрын
I used to listen this song whenever i feeel low this is like stress buster for me ❤️❤️ love it always favourite
@krishnashanbhogue3255
@krishnashanbhogue3255 Жыл бұрын
🙏
@gangadharagupta1069
@gangadharagupta1069 8 ай бұрын
ಎಂಥ ಅದ್ಭುತ ಹಾಡು. ಕೇಳಿದಷ್ಟು ಕೇಳುತ್ತಲೇ ಇರಬೇಕೆನ್ನುವ ಭಾವನೆ ಸಾಹಿತ್ಯ ಹಾಡುಗಾರಿಕೆ ಚಿತ್ರೀಕರಣ ಸುಂದರ ಮತ್ತೆ ಇದನ್ನು ಯಾರೇ ತಾಕತ್ ಇದ್ದರೆ ಮರು ಸೃಷ್ಟಿ ಮಾಡಿ ಚಾಲೆಂಜ್ ಟು ಚಿತ್ರರಂಗ
@rsbullz
@rsbullz 15 жыл бұрын
Great song!! so beautiful, it epitomizes bakthi yoga.. i take refuge in narayana and his great bakthas!!
@mahanteshyaliyurchandrappa4090
@mahanteshyaliyurchandrappa4090 2 жыл бұрын
Nan maganige ee haadu helidre avnu just ond minute alle malkotidda what a song it's a miracle
God Blessed and Pour Knowledge to Dr.Rajkumar | Superhit Scenes in Kannada Movie
15:19
Dr. Rajkumar Hits - SGV
Рет қаралды 1,6 МЛН
"Идеальное" преступление
0:39
Кик Брейнс
Рет қаралды 1,4 МЛН
Почему Катар богатый? #shorts
0:45
Послезавтра
Рет қаралды 2 МЛН
#behindthescenes @CrissaJackson
0:11
Happy Kelli
Рет қаралды 27 МЛН
Devara duddu
4:58
Harish Murthy
Рет қаралды 20 МЛН
Devaki Nandana
24:44
Prasanna - Topic
Рет қаралды 7 МЛН
Nadamaya jeevena chaitra
7:03
Girish Iyer
Рет қаралды 2,7 МЛН
nane bhagyavati - sri srinivasa kalyana.
4:27
Rajendra
Рет қаралды 150 М.
MILLION JAMOASI 2022
2:2:45
Million Jamoasi ™
Рет қаралды 18 МЛН
ИМПРОВИЗАЦИЯ НА ТНТ | Jony
46:48
Импровизация
Рет қаралды 1,7 МЛН