ಶಬರಿಮಲೆ ವಿವಾದ..! ಸ್ವಾಮಿ ಅಯ್ಯಪ್ಪ..! ಇದೆಲ್ಲಾ ಏನಪ್ಪ..?

  Рет қаралды 264,008

Media Masters

Media Masters

Күн бұрын

Пікірлер: 118
@abhi_abhi10__
@abhi_abhi10__ 5 жыл бұрын
I'm from kerala.... Unfortunately our government(cpim) didn't believe religion and god, expecially Hindu culture.... so plzz all are South indian Ayyappa swami believes support our culture.... #saveSabarimala🙏
@srinidhi7140
@srinidhi7140 5 жыл бұрын
ಸ್ವಾಮಿಯೇ ಶರಣಂ ಅಯ್ಯಪ್ಪ 🙏
@karthikkrish8155
@karthikkrish8155 5 жыл бұрын
ಪ್ರತಿಯೊಂದು ಧರ್ಮಕ್ಕೊ ತನ್ನದೇ ಆದ ಸಂಪ್ರದಾಯಗಳಿವೆ.. ದಯವಿಟ್ಟು ಅವನ್ನು ಗೌರವಿಸಿ.. ಸ್ವಾಮಿಯೇ ಶರಣಂ ಅಯ್ಯಪ್ಪ...
@Abkg2024
@Abkg2024 5 жыл бұрын
ಸೂಪರ್ ಸರ್ ಇಂಥ ವೀಡಿಯೋಗಳ ಬಗ್ಗೆ ನಿಮ್ಮ ಪ್ರಯತ್ನ ಮುಂದುವರಿಸಿ
@amruthaammu2671
@amruthaammu2671 5 жыл бұрын
Best kannada youTube channel
@vaasthushilpikannada
@vaasthushilpikannada 5 жыл бұрын
ವಾವ್ ಸುಪರ್ಬ್ ವಿಡಿಯೋ ಸರ್ - ಮಾಹಿತಿ ಜಗತ್ತು
@KannadaCinemaLove
@KannadaCinemaLove 5 жыл бұрын
ಬಲಪಂಥೀಯ & ಎಡಪಂಥಿಯ ಬಗ್ಗೆ ಮಾಹಿತಿ ಕೊಡಿ... PLEASE Sir...
@vishnuprasad2218
@vishnuprasad2218 5 жыл бұрын
ಬಲ ಯಡ ಪಂಥಗಳು ಪ್ರಾರಂಭವಾಗಿದ್ದು ಫ್ರಾನ್ಸ್ ನಿಂಡ. ಅಲ್ಲಿ ಕ್ರಾಂತಿಯ ಸಂದರ್ಭದಲ್ಲಿ ರಾಜನ ಯಡಗಡೆ ಕುಳಿತುಕೊಳ್ಳುವ ವರು ಕಾರ್ಮಿಕರು ಮುಂತಾದವರು ಅದು ಯಡ ಪಂಥ ಹಾಗೆ ಪುರೋಹಿತರು ಮಂತ್ರಿಗಳು ರಾಜನ ಆತ್ಮೀಯರು ಹಾಗೆ ಶ್ರೀಮಂತ ವ್ಯಾಪಾರಿಗಳು ಬಲಗಡೆ ಅವ್ರು ಬಲ ಪಂಥ ಆದ್ರೆ ಕಾಲ ಕಳೆದಂತೆ ನಮ್ಮ ದೇಶದಲ್ಲೂ ಅವುಗಳು ಬದಲಾಗಿದೆ ಹಾಗೂ ತೀವ್ರವಾದ ರಾಜಕೀಯ ಸ್ವರೂಪ ಪಡೆದಿದೆ
@gajendranaik9880
@gajendranaik9880 5 жыл бұрын
Balapantheeya edapantheeya annodu ondu huchara sante. Tatasthavagi iddavarannu adarolage serisi huchata aduvavarigenu kammi illa.
@sindhus7754
@sindhus7754 5 жыл бұрын
ಸರ್ ನಿಮ್ಮ ಅನಿಸಿಕೆಗೆ ವಿರುದ್ಧ ತೀರ್ಪು ಬಂದ್ರೆ ಅದು ನ್ಯಾಯವಲ್ಲ ಬಿಡಿ... ಅಯೋಧ್ಯೆ ತೀರ್ಪು ಮಾತ್ರ ನ್ಯಾಯ... ಯಾಕೆಂದ್ರೆ ನಮಗೆ ನಮ್ಮ ಧರ್ಮದಲ್ಲಿ ಅತಿ ವ್ಯಾಮೋಹ ನಮ್ಮ ಧರ್ಮವೇ ಶ್ರೇಷ್ಠ ಎಂಬ ಅಹಂಕಾರ, ನಮ್ಮ ಮನೆಯಲ್ಲಿ ಇರುವ ಕಸಕ್ಕಿಂತ ಬೇರೆ ಮನೆಯವರ ಕಸದ ಚಿಂತೆ. ಸಮಾನತೆ ಎಲ್ಲಾ ಧರ್ಮದಲೂ ಬರಬೇಕು ಎಲ್ಲಾ ಧರ್ಮದ ಅನಿಷ್ಟ ಪದ್ಧತಿಗಳು ನಿಲ್ಲಬೇಕು... ಇನ್ನೂ ಧರ್ಮದ ಆಚರಣೆಯಲ್ಲಿ ನ್ಯಾಯಾಲಯ ಅಸ್ತಕ್ಷೇಪ ಮಾಡಬಾರದು ಅಂದ್ರೆ ಹೇಗೆ? ಜಾತಿ ಪದ್ಧತಿ, ಬಾಲ್ಯವಿವಾಹ, ಬಹುಪತ್ನಿತ್ವ, ಮಂದಿರ ಪ್ರವೇಶ ನಿರಾಕರಣೆ, ವರದಕ್ಷಿಣೆ, ಮಹಿಳೆಯರ ಮೇಲೆ ಶೋಷಣೆ, ಮೂಢನಂಬಿಕೆ, ವಾಮಚಾರ, ಅಸ್ಪೃಶ್ಯತೆ, ಜೀತಪದ್ಧತಿ. ಇವೆಲ್ಲವೂ ಧರ್ಮದ ನೆರಳಿನ ಆಚರಣೆಯ ಜೊತೆಗೆ ಬಂದಿರುವ ಅನಿಷ್ಟಪದ್ಧತಿಗಳೆ... ಇದನ್ನು ಕಾನೂನಿನ ಕಾಯ್ದೆಗಳ ಮೂಲಕ ನಿಲ್ಲಿಸಿಲ್ವೆ... ನಮ್ಮ ಭಾರತದ ಧರ್ಮ ಪರಂಪರೆ ಇನ್ನೂ ದೃಢವಾಗಿ ಇಲ್ಲವೇ... ಅದನ್ನು ಬಿಟ್ಟು ಬೇರೆ ಧರ್ಮದಲ್ಲಿ ಬುರ್ಕ ಹಾಕ್ತಾರೆ, ಮಸೀದಿಗೆ ಬಿಡಲ್ಲ, ಐದ್ ಜನ್ರನ್ನ ಮಧ್ವೆ ಆಗ್ತಾರೆ.. ಅಂತ ನಮ್ಮಲ್ಲಿ ಇರೋ ಕೆಟ್ಟ ಪದ್ಧತಿಗಳನ್ನು ಮರೆತ್ರೆ ಹೇಗೆ.. ? ತ್ರಿಬಲ್ ತಲಾಕ್ ಅನಿಷ್ಟ ಪದ್ಧತಿಯನ್ನು ತಪ್ಪು ಎಂದು ಕೋರ್ಟ್ ಹೇಳಿದಾಗ ಅಲ್ಲಿರುವ ಅನೇಕ ಮಹಿಳೆಯರಿಗೆ ಧ್ಯರ್ಯಬಂತು... ಆ ವಿಷಯವು ಆ ಸಮುದಾಯದ ಆಚರಣೆ.... ಅನಿಷ್ಟ ಆಚರಣೆ. ದಯವಿಟ್ಟು ನಮ್ಮ ಉನ್ನತ ನ್ಯಾಯಾಲಯ ನೀಡುವ ತೀರ್ಪನ್ನು ಗೌರವಿಸುವ ಮನೋಭಾವ ಎಲ್ಲರೂ ಬೆಳೆಸಿಕೊಳ್ಳುವುದು ಉತ್ತಮ.... ಯಾಕೆಂದರೆ ಅವರು ಹಳ್ಳಿ ಪಂಚಾಯ್ತಿ ಯ ಅಧ್ಯಕ್ಷರಲ್ಲ ಅಥವಾ ಒಂದು ಜಾತಿಯ, ಧರ್ಮದ, ಬಣದ, ವ್ಯಕ್ತಿಯಲ್ಲ....
@naveenkumar-bs2uv
@naveenkumar-bs2uv 5 жыл бұрын
Super thought Your absolutely right sir
@vadirajhb1173
@vadirajhb1173 5 жыл бұрын
Excellent sir....very nice explanation..
@poornimadevadiga6683
@poornimadevadiga6683 5 жыл бұрын
Swami ayyapa, sariyagi helidri, 👌👍🙏
@sonusonushet9410
@sonusonushet9410 5 жыл бұрын
Good information 👍👍👍
@agr-SportscinemaX
@agr-SportscinemaX 5 жыл бұрын
ಸ್ವಾಮಿಯೆ ಶರಣಂ ಅಯ್ಯಪ್ಪ ದೇವರು ಅಂತ ಅಂದ ಮೇಲೆ ಎಲ್ಲ ಮಹಿಳೆಯರಿಗೆ ವೃದ್ದರಿಗೆ ಎಲ್ಲರಿಗೂ ಅವಕಾಶ ಕೊಡಬೇಕು ಅಂತ ನನ್ನ ಅನಿಸಿಕೆ/ಯಾಕೆಂದರೆ ದೇವರಿಗೆ ಯಾವುದೆ ಭೇದಭಾವವಿರುವುದಿಲ್ಲ/ಎಲ್ಲರಿಗು ಸಿಗಬೇಕು ದರ್ಶನ/ಸ್ವಾಮಿಯೇ ಶರಣಂ ಅಯ್ಯಪ್ಪ///ಮಾಹಿತಿಗೆ ಧನ್ಯವಾದಗಳು ಸರ್/ಲವ್ ಯು ಸರ್🙏🙏🙏🙏🙏🙏🙏
@lakshmanmr9507
@lakshmanmr9507 5 жыл бұрын
ಹಾಗಾದ್ರೆ ಹಿಂದಿನಿಂದ ಆಚರಣೆ ಮಾಡಿಕೊಂಡು ಬಂದಿರುವ ಸಂಪ್ರದಾಯವನ್ನು ಏನ್ ಮಾಡಬೇಕು? ಸ್ತ್ರೀಯರಿಗೆ ಪ್ರವೇಶ ಬೇಡ.
@agr-SportscinemaX
@agr-SportscinemaX 5 жыл бұрын
@@lakshmanmr9507 ಸರ್ ಸರಿ ಆರೋಗ್ಯಕರವಾಗಿ ಮಾತನಾಡೋಣ ಸರ್,, ಸರ್ ಯಾಕೆ ಸ್ತ್ರೀಯರಿಗೆ ಬೇಡ//ನಿಮಗೆ ಗೊತ್ತಿಲ್ಲವಾ? ಅವರಿಗೆ monthly period ಆಗುತ್ತಲ್ಲಾ ಆ ಸಮಯದಲ್ಲೆ ಮನೆಯಲ್ಲಿ ಪೂಜೆ ಮಾಡಲ್ಲ ಹಾಗೆ ಪಕ್ಕದ ಊರಿಗು ಹೋಗಲ್ಲ,ಹಾಗಿಯೆ ಅವರು ಗಂಡಸರಿಗಿಂತ ಶುದ್ದಿಯಲ್ಲಿ ಎತ್ತಿದ ಕೈ ಅದು ನಿಮಗೆ ಗೊತ್ತು ಸರ್///ಸರಿ ಯಾಕ್ ಕೊಡಬಾರದು ಅಂತ ಕೇಳಬಹುದು ನಿಮ್ಮನ್ನ ಸರ್//ಚರ್ಚೆ ಆರೋಗ್ಯಕರವಾಗಿರಲಿ ಸರ್ ಅಷ್ಟೇ
@kamalesh.s4662
@kamalesh.s4662 5 жыл бұрын
Sir tell about mayabazar in maha bharatha
@SureshKumar-sn3lg
@SureshKumar-sn3lg 5 жыл бұрын
Nice.video.sir.1.st.comment
@srinidhi7140
@srinidhi7140 5 жыл бұрын
ಸ್ವಾಮಿಯೇ ಶರಣಂ ಅಯ್ಯಪ್ಪ 🙏
@supreetamulimani2572
@supreetamulimani2572 5 жыл бұрын
Sir make video on malapraba river
@arunsingrajaput2588
@arunsingrajaput2588 5 жыл бұрын
Sir you are right path I following you
@internetcafe5774
@internetcafe5774 5 жыл бұрын
ಗರುಡ ಪುರಾಣ bagge information kodi sir please....
@shashikumarjamatipratyangi6162
@shashikumarjamatipratyangi6162 5 жыл бұрын
ನಾನು ಇದನ್ನೆ ಕಾಯತ್ತಾ ಇದೀನಿ
@bharathhs6414
@bharathhs6414 5 жыл бұрын
SIR MAKE VIDEO ON SOMANATHA TEMPLE HOW IT RICH BEFORE Mahmud of Ghazni attack
@kalmeshkd2139
@kalmeshkd2139 5 жыл бұрын
🙏🙏ಧನ್ಯವಾದಗಳು ಸರ್
@basavarajchalawadi7842
@basavarajchalawadi7842 5 жыл бұрын
ನ್ಯಾಯ ಮೂರ್ತಿಗಳ ಬಗ್ಗೆ ವಿಡಿಯೊ ಮಾಡಿ ಸರ್
@rgkannada8370
@rgkannada8370 5 жыл бұрын
Yes sir good message
@BhagavatiManju
@BhagavatiManju 5 жыл бұрын
Nice talk sir
@bhavithk9319
@bhavithk9319 5 жыл бұрын
ಮಾಹಿತಿಗಾಗಿ ಧನ್ಯವಾದಗಳು
@kishorenaik9709
@kishorenaik9709 5 жыл бұрын
ನಮ್ಮ‌ ದೇಶದ ದೇವಸ್ಥಾನಗಳು ಮತ್ತೆ ಹೊರಗಡೆ ದೇಶದ ಪ್ರಾರ್ಥನಾ ಮಂದಿರಗಳಿಗು ವ್ಯತ್ಯಾಸ ಇದೆ ಅಲ್ಲದೆ. ನಮ್ಮ ದೇಶದ ಎಲ್ಲ ದೇವಸ್ಥಾನಗಳಿಗು ಜ್ಯೋತಿಷ್ಯಕ್ಕು ಸಂಬಂಧ ಇದೆ... ಶುಕ್ರ ಮಕರ ರಾಶಿಗೆ ಬಂದ್ರೆ ಏನಾಗುತ್ತೆ ಅನ್ನೊದು ಎಲ್ಲರಿಗು ಗೊತ್ತಿರುತ್ತೆ. ನಮ್ಮ ದೇವಸ್ಥಾನಗಳೆಲ್ಲ ಅದರ ಆದರ ಮೇಲೆ ತೆಗೆದುಕೊಂಡು ಮಾಡಿದಾರೆ. ವೈಜ್ಞಾನಿಕವಾಗಿ ಸಾಭಿತಾಗಿರುವ ಜ್ಯೋತಿಷ್ಯದಿಂದ ಇದನ್ನ ಪರಿಹರಿಸೊದು ಉತ್ತಮ
@kishorenaik9709
@kishorenaik9709 5 жыл бұрын
ಮಕರ ರಾಶಿ ಕಾಲಚಕ್ರದಲ್ಲಿ ಕರ್ಮ ಏನು ಅಥವಾ natural karma house. ಅಂತ ಹೇಳೊದು. ಅಲ್ಲಿ‌ ಶುಕ್ರ ಬಂದ್ರೆ ಆ ವಂಶದಲ್ಲಿ‌ ಹೆಣ್ಮಕ್ಳಿಗೆ‌ ತುಂಬಾ ನೋವು‌ ಕೊಟ್ಟಿರ್ತಾರೆ . ಅಥವಾ ಹಣದ ಸಮಸ್ಯೆ ಬಗೆ ಹರಿದೆ ಸದಾ ಅದೊಂದು ದೊಡ್ಡ ಸಮಸ್ಯೆ ಆಗಿರುತ್ತೆ. ಮಕ್ಕಳು‌ ಆಗದಂತಹ ಸಮಸ್ಯೆ ಕೂಡ ಇರುತ್ತೆ. ಹೆಣ್ಮಕ್ಳ ಜೊತೆ ಜಗಳಕ್ಕು ರೆಡಿ ಇರ್ತಾರೆ.. ಈದೆ ಮಕರ ಲಗ್ನದವರು ಜಗಳ ಮಾಡೊಕೆ ಮುಂದಿರ್ತಾರೆ. ಯಾಕೆಂದರೆ ಅಲ್ಲಿ ಬ್ರಹ್ಮಚಾರಿ ಕುಜ ಉಚ್ಚ... ದೇವಸ್ತಾನ ‌ಅನ್ನೊದು ಧನಸ್ಸು ರಾಶಿಗೆ ಸಂ‌ಬಂದ ಅದರ ಎದುರಿಗೆ‌ ಇರೊದೆ ಮಿಥುನ ರಾಶಿ ಅವೆರಡು‌ ಸೇರಿದರೆ ಈಡಿ‌ ವಿಶ್ವ ಒಂದಾದಂತೆ ಅದನ್ನ ಮದುವೆಗು ಹೋಲಿಸಬಹುದು... ಹಾಗೆ ಭಾರತ ಎನ್ನುವುದು ಧನಸ್ಸು ರಾಶಿ‌‌ ಅಲ್ಲಿ‌ ಏನೆನು‌ ನಡೆಯುತ್ತೆ ಅನ್ನೊದರ ಮೇಲೆ ಭಾರತದಲ್ಲು ಆ ಘಟನೆಗಳು‌ ಅವಲಂಬಿತವಾಗಿರುತ್ತೆ. ಹಾಗೆ ಮಕರ ರಾಶಿ ಎನ್ನುವುದೆ ಗುಡ್ಡದ ಮೇಲೆ ಇರುವಂತಹದು. ಈ ಲಗ್ನದಲ್ಲಿ ಹುಟ್ಟುವವರು‌ ಮನೆ,ಅಥವಾ ಆಸ್ಪತ್ರೆ ಗುಡ್ಡದ ಮೇಲೆ ಇರುತ್ತೆ. ಅಥವಾ ಇವರ ಮನೆ‌ಹುಡುಕೊದೆ ಮೇಲೆ‌ ಇರಬೇಕು ಅಂತ. ಇಲ್ಲಿ ಲಗ್ನ ಎನ್ನುವುದು‌ ಹುಟ್ಟಿದ ಸಮಯದ ಮೇಲೆ ಇರುತ್ತೆ. ಚಂದ್ರ ಇರುವ ನಕ್ಷತ್ರ ಅಲ್ಲ.
@navinasb3325
@navinasb3325 5 жыл бұрын
ಸರ್ ಮೇಲುಕೋಟೆ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್
@nagarajnaga840
@nagarajnaga840 5 жыл бұрын
Super 👌👌👌
@manjuhj1711
@manjuhj1711 5 жыл бұрын
ಸರ್ ಅಯ್ಯಪ್ಪ ಸತ್ಯ ಸ್ವರೂಪ .ದನ್ಯಾವದಗಳು ಸರ್ .ಹಾಗೆ ವಾವಾರ ಸ್ವಾಮಿ ಬಗ್ಗೆ ಹೇಳಿ ಮಾಹಿತಿ ಕೊಡಿ ಸರ್
@SANTHOSH760
@SANTHOSH760 5 жыл бұрын
Thanks sir.
@abhishekj6935
@abhishekj6935 5 жыл бұрын
Sir give more information about Sabarimale Ayyappa swamy
@gsiddappa9533
@gsiddappa9533 5 жыл бұрын
Sir civil exams bage informeshion kodi plz sir
@balaramv8200
@balaramv8200 5 жыл бұрын
ಸ್ವಾಮಿ ಅಯ್ಯಪ್ಪ ಸತ್ಯಅಣ್ಣ
@vishnupd7662
@vishnupd7662 5 жыл бұрын
Good information sir
@manjunathshetty4982
@manjunathshetty4982 5 жыл бұрын
Swamiye Sharanam Ayappa
@sanjayvkdruva1227
@sanjayvkdruva1227 5 жыл бұрын
ಸತ್ಯ ಯುಗ ದ ಬಗೆ vedio ಮಾಡಿ
@bharathhs6414
@bharathhs6414 5 жыл бұрын
SIR MAKE VIDEO ON ABOUT PRESIDENT RULE. HOW PRESIDENT WORKING WHEN ASSEMBLY IS DISSOLVED
@mhanumantha2059
@mhanumantha2059 5 жыл бұрын
ಸೂಪರ್ ಸರ್
@akshayputtur2032
@akshayputtur2032 5 жыл бұрын
Correct agi helidri sir
@girishitagi911
@girishitagi911 5 жыл бұрын
first view nande
@AdarshKumar-yj9gu
@AdarshKumar-yj9gu 5 жыл бұрын
First view nandu
@balukrish680
@balukrish680 5 жыл бұрын
I'm the 1st😍
@AdarshKumar-yj9gu
@AdarshKumar-yj9gu 5 жыл бұрын
First view nandu
@shashikumarjamatipratyangi6162
@shashikumarjamatipratyangi6162 5 жыл бұрын
Proof kotbidi nivu ibru inmundhey screenshot athva screen live video madkondu avaga ee thara jagala madbedi
@rameshgowdarameshgowda4706
@rameshgowdarameshgowda4706 5 жыл бұрын
ಹಾಯ್ ಅಣ್ಣ ಅದು ನಾನು ತುಭಾ ಚಿತೆಯಲಿದೇನೆ ಯಾಕೇ ಆದರೆ ಈವತ್ತು ನನಾ ಮಾವನ ಮಗಳು ತೀರಿ ಕೂಡಿದರೆ
@MediaMastersKannada
@MediaMastersKannada 5 жыл бұрын
ಓಹ್.. ರಮೇಶ್ ನಿಮ್ಮ ದುಃಖದಲ್ಲಿ ನಾನೂ ಕೂಡಾ ಭಾಗಿ. ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ.
@ನಾಗೇಶ್ಪಿಕನ್ನಡಿಗ
@ನಾಗೇಶ್ಪಿಕನ್ನಡಿಗ 5 жыл бұрын
ಅವರ ಆತ್ಮಕ್ಕೆ ಶಾಂತಿ ಸಿಗಲಿ
@rameshs4269
@rameshs4269 5 жыл бұрын
@@MediaMastersKannada ವೀಕ್ಷಕರ ಮೇಲಿನ ಕಾಳಜಿ ಮತ್ತು ಕನಿಕರಕ್ಕೆ ನಮ್ಮೆಡೆಯಿಂದ ಧನ್ಯವಾದಗಳು ಸರ್... ಹಾಗೆ ರಮೇಶ್ ನಿಮ್ಮ ದುಃಖಕ್ಕೂ ನಮ್ಮಿಂದ ಎರಡು ಹನಿ ಕಣ್ಣೀರಿದೆ... ಸಾವು ಯಾರನ್ನೂ ಬಿಟ್ಟಿಲ್ಲ 😢😢
@shashu5472
@shashu5472 5 жыл бұрын
Sir e balalanthi eda panthi andre enu yar yar yav yavdakke barthare
@srinivasaks6744
@srinivasaks6744 5 жыл бұрын
Sir nim informations tumba chanagirutte & nim voice kooda .. nanna ase enu andre nivu prati vishyana ellinda tilkotira anta video madi sir
@manjusl746
@manjusl746 5 жыл бұрын
Tq Sir
@bks1271
@bks1271 5 жыл бұрын
Sir britishirinda barathakke ada ananukulanna long video madi haki
@naveennavee6598
@naveennavee6598 5 жыл бұрын
Swamy ayyappa ...😘😍🙏🙏🙏🙏
@shivanaikgk3854
@shivanaikgk3854 5 жыл бұрын
👌👌
@gajendranaik9880
@gajendranaik9880 5 жыл бұрын
Bharatadalli elladakku sariyada kaaranagalu ide, adannu artha madikolladene galate madikollodu nammalli beledu bittide. Ayyappa yaryarige enenu kodbeko adannu koduttane. Wait.
@vishnuprasad2218
@vishnuprasad2218 5 жыл бұрын
Yes sir
@vedasamskruti
@vedasamskruti 5 жыл бұрын
🙏🙏🙏🙏🙏
@rakeshbakrecha7654
@rakeshbakrecha7654 5 жыл бұрын
Correct
@nagarajnargund3593
@nagarajnargund3593 5 жыл бұрын
🙏🙏👌👌
@shashankcmmanigaar1999
@shashankcmmanigaar1999 5 жыл бұрын
Master balapanthiya yedapanthiya heg huttu yavaglinda prabhalavaythu moola karana enu anta tiliskodi nann ee question ge nam teachers galu yaru ans madilla neev adru heli master
@AdarshKumar-yj9gu
@AdarshKumar-yj9gu 5 жыл бұрын
Idu modalu huttidu France nalli. Adhikaradalli iruvavarannu bala panthearu haagu opposition party yalli iruvavarannu edha panthearu endu kareyal padalagutthadhe
@Name-sm4kk
@Name-sm4kk 5 жыл бұрын
ಅದು ಬುದ್ಧನ ಆಲಯ ಎಂಬ ವಾದವೂ ಇದೆ ಮುಖ್ಯ ವಾದದ್ದನೆ ಹೇಳಿಲ್ಲವಲ್ಲ ಸರ್
@rangakicha1978
@rangakicha1978 5 жыл бұрын
Sir Mahabharata
@maruthipagadaddinni6868
@maruthipagadaddinni6868 5 жыл бұрын
🕉️🕉️🕉️🕉️🕉️
@chetannunna1635
@chetannunna1635 5 жыл бұрын
Hi sir
@jagadeeshsangam2499
@jagadeeshsangam2499 5 жыл бұрын
Only solution is uniform civil code
@raghumr6230
@raghumr6230 5 жыл бұрын
Sanjay Gandhi bagge video madi please😫🙏🙏💓
@lokeshb8372
@lokeshb8372 5 жыл бұрын
Sir singer kj yesudash ಬಗ್ಗೆಹೇಳಿ
@arunlee7126
@arunlee7126 5 жыл бұрын
Ayyapa swamy thanteke hodhavaru sarva naasha aagodhu kanditha
@srinivassrinu9084
@srinivassrinu9084 5 жыл бұрын
Prusharige nishidda iro devastanagalu...acharanegalu uttara bharatadallu ive sir.....
@amarkambale9837
@amarkambale9837 5 жыл бұрын
ಆ ನಿಯಮಗಳು ಯಾವವು?
@karnakarnanda4283
@karnakarnanda4283 5 жыл бұрын
E cristiyan missionary nam darama na yak target madthidare nivu ene madidiru Hindu darmana Hal madok agala nenapirali.idu India navella ondu nam desha mukya Ella oggattagi balona.
@manjulamanju1313
@manjulamanju1313 5 жыл бұрын
Neeja sir niu helteerodu
@AdarshKumar-yj9gu
@AdarshKumar-yj9gu 5 жыл бұрын
No views. adre 37 likes matte 1 dislikes edu hege Sadhya???
@nageshnaik8743
@nageshnaik8743 5 жыл бұрын
ಅದು ಹೇಗೆಂದರೆ ವೀಡಿಯೋ ಪೂರ್ತಿ ನೋಡುವ ಮೋದಲು like or dislike ಮಾಡ್ತಾರೆ ಅದಕ್ಕೆ ಹಾಗಾಗುತ್ತದೆ
@Ushadharmappa
@Ushadharmappa 5 жыл бұрын
Ve karma na bagge hake
@abhishek.amingjyamin6295
@abhishek.amingjyamin6295 5 жыл бұрын
Rcb bage vedio madi
@meeras.k9155
@meeras.k9155 5 жыл бұрын
Hennu makalige pravesha kodbeku navu avra Bhaktaru tane
@harshavideos1625
@harshavideos1625 5 жыл бұрын
No sir
@honnummh6809
@honnummh6809 5 жыл бұрын
Andre neecu suprim court na terrpannu opallla anta aitu alva hagadre ayodya teerpu yak oppputeera
@riscorisco4961
@riscorisco4961 5 жыл бұрын
Mahila pravesha bekanta hodavalu hindu sangataneya ondu hudugi
@sonusonushet9410
@sonusonushet9410 5 жыл бұрын
Iro kelsa bittu ......inta kittogiro kelsane maadtare kelvondu hudgiru.......
@RaghuRaghu-ny6gi
@RaghuRaghu-ny6gi 5 жыл бұрын
ondu Salaa tirpige Kerala allola kallola agide hushar
@adarshjain543
@adarshjain543 5 жыл бұрын
Ragavendra sir, the true story is it is not Ayyappa swami temple only it is BUUDHA Temple and TIRUPATI is not Srinivasa Temple it was JAIN BASADI and the statue of SRINIVASA was AADHINATHA THIRTHANKARA statue this is an true story and THE GREAT SUPREME COURT gave an judgment this two temples TIRUPATHI and AYYAPA was BELONGING TO JAIN AND BUDDHISTS but when shankaracharya decided to spread hinduism across nation he narrated the fake stories to get more devvottes for HINDUISM and the SUPREME COURT also gaved an judgement still we can see JAINISM statues in TIRUPATHI main statue up of the statue head there are 24 JAIN THIRTHANKARA statues. MR. RAGAVENDRA sir If u had this information pls do video on this matter.
@manoharp2950
@manoharp2950 5 жыл бұрын
adarsh jain now you don’t spread bullshit and nonsense fake stories here, there was no need to get more devotees for Hinduism has this country was mainly of Hindus
@adarshjain543
@adarshjain543 5 жыл бұрын
@S Lhello mister what am I commented and are u replying ask the google i'm not saying without proof it was judgement given by THE GREAT SUPREME COURT. and I too belong to RIGHT WING I'll the opposer of communists.
@nagarshks5637
@nagarshks5637 5 жыл бұрын
Nice joke 😁😁🤣🤣🤣🤣😂😂
@adarshjain543
@adarshjain543 5 жыл бұрын
@@manoharp2950 I'm not spreading bull shits I'm asking the justice for Jains and Bhudists, as u Hindus fighter for one Ram mandhir of centuries like that I'm too asking justice and it's not fake the supreme Court as gaven judgement it was belonged to Jains if u still doubted in that pls ask Google on supreme Court judgement of tirupathi belongs to Jains.
@adarshjain543
@adarshjain543 5 жыл бұрын
@@nagarshks5637 if it is joke then Ram mandhir issue was also an joke, just to spread Hinduism🤣😂🤣🤣🤣😂
@anandsedutech2055
@anandsedutech2055 5 жыл бұрын
Nice information sir
Hilarious FAKE TONGUE Prank by WEDNESDAY😏🖤
0:39
La La Life Shorts
Рет қаралды 44 МЛН
"Идеальное" преступление
0:39
Кик Брейнс
Рет қаралды 1,4 МЛН
Keerthana Vichakshana
58:22
Sri R. Gururajulu Naidu - Topic
Рет қаралды 570 М.