No video

ಅಭಿಷ್ಟ ಸಿದ್ಧಿಗಾಗಿ ಹನ್ನೊಂದು ಶನಿವಾರ ಶ್ರೀನಿವಾಸ ಪದ್ಮಾವತಿ ವ್ರತ ಮದುವೆ, ಕೆಲಸ , ಮನೆ ಕಟ್ಟಲು ಅನುಕೂಲ ಬೇಗ ಸಿದ್ದಿ

  Рет қаралды 66,484

Veena Joshi

Veena Joshi

Күн бұрын

#ಶ್ರೀ ವೇಂಕಟೇಶ್ವರ_ಅಷ್ಟೋತ್ತರಶತನಾಮ
ಓಂ ಶ್ರೀ ವೇಂಕಟೇಶಾಯ ನಮಃ
ಓಂ ಶ್ರೀನಿವಾಸಾಯ ನಮಃ
ಓಂ ಲಕ್ಷ್ಮೀಪತಯೇ ನಮಃ
ಓಂ ಅನಾಮಯಾಯ ನಮಃ
ಓಂ ಅಮೃತಾಶಾಯ ನಮಃ
ಓಂ ಜಗದ್ವಂದ್ಯಾಯ ನಮಃ
ಓಂ ಗೋವಿಂದಾಯ ನಮಃ
ಓಂ ಶಾಶ್ವತಾಯ ನಮಃ
ಓಂ ಪ್ರಭವೇ ನಮಃ
ಓಂ ಶೇಷಾದ್ರಿನಿಲಯಾಯ ನಮಃ (10)
ಓಂ ದೇವಾಯ ನಮಃ
ಓಂ ಕೇಶವಾಯ ನಮಃ
ಓಂ ಮಧುಸೂದನಾಯ ನಮಃ
ಓಂ ಅಮೃತಾಯ ನಮಃ
ಓಂ ಮಾಧವಾಯ ನಮಃ
ಓಂ ಕೃಷ್ಣಾಯ ನಮಃ
ಓಂ ಶ್ರೀಹರಯೇ ನಮಃ
ಓಂ ಜ್ಞಾನಪಂಜರಾಯ ನಮಃ
ಓಂ ಶ್ರೀವತ್ಸವಕ್ಷಸೇ ನಮಃ
ಓಂ ಸರ್ವೇಶಾಯ ನಮಃ
ಓಂ ಗೋಪಾಲಾಯ ನಮಃ
ಓಂ ಪುರುಷೋತ್ತಮಾಯ ನಮಃ
ಓಂ ಗೋಪೀಶ್ವರಾಯ ನಮಃ
ಓಂ ಪರಸ್ಮೈ ಜ್ಯೋತಿಷೇ ನಮಃ
ಓಂ ವ್ತೆಕುಂಠ ಪತಯೇ ನಮಃ
ಓಂ ಅವ್ಯಯಾಯ ನಮಃ
ಓಂ ಸುಧಾತನವೇ ನಮಃ
ಓಂ ಯಾದವೇಂದ್ರಾಯ ನಮಃ
ಓಂ ನಿತ್ಯ ಯೌವನರೂಪವತೇ ನಮಃ
ಓಂ ಚತುರ್ವೇದಾತ್ಮಕಾಯ ನಮಃ (30)
ಓಂ ವಿಷ್ಣವೇ ನಮಃ
ಓಂ ಅಚ್ಯುತಾಯ ನಮಃ
ಓಂ ಪದ್ಮಿನೀಪ್ರಿಯಾಯ ನಮಃ
ಓಂ ಧರಾಪತಯೇ ನಮಃ
ಓಂ ಸುರಪತಯೇ ನಮಃ
ಓಂ ನಿರ್ಮಲಾಯ ನಮಃ
ಓಂ ದೇವಪೂಜಿತಾಯ ನಮಃ
ಓಂ ಚತುರ್ಭುಜಾಯ ನಮಃ
ಓಂ ಚಕ್ರಧರಾಯ ನಮಃ
ಓಂ ತ್ರಿಧಾಮ್ನೇ ನಮಃ (40)
ಓಂ ತ್ರಿಗುಣಾಶ್ರಯಾಯ ನಮಃ
ಓಂ ನಿರ್ವಿಕಲ್ಪಾಯ ನಮಃ
ಓಂ ನಿಷ್ಕಳಂಕಾಯ ನಮಃ
ಓಂ ನಿರಾಂತಕಾಯ ನಮಃ
ಓಂ ನಿರಂಜನಾಯ ನಮಃ
ಓಂ ವಿರಾಭಾಸಾಯ ನಮಃ
ಓಂ ನಿತ್ಯತೃಪ್ತಾಯ ನಮಃ
ಓಂ ನಿರ್ಗುಣಾಯ ನಮಃ
ಓಂ ನಿರುಪದ್ರವಾಯ ನಮಃ
ಓಂ ಗದಾಧರಾಯ ನಮಃ (50)
ಓಂ ಶಾರ್-ಂಗಪಾಣಯೇ ನಮಃ
ಓಂ ನಂದಕಿನೇ ನಮಃ
ಓಂ ಶಂಖಧಾರಕಾಯ ನಮಃ
ಓಂ ಅನೇಕಮೂರ್ತಯೇ ನಮಃ
ಓಂ ಅವ್ಯಕ್ತಾಯ ನಮಃ
ಓಂ ಕಟಿಹಸ್ತಾಯ ನಮಃ
ಓಂ ವರಪ್ರದಾಯ ನಮಃ
ಓಂ ಅನೇಕಾತ್ಮನೇ ನಮಃ
ಓಂ ದೀನಬಂಧವೇ ನಮಃ
ಓಂ ಆರ್ತಲೋಕಾಭಯಪ್ರದಾಯ ನಮಃ (60)
ಓಂ ಆಕಾಶರಾಜವರದಾಯ ನಮಃ
ಓಂ ಯೋಗಿಹೃತ್ಪದ್ಮಮಂದಿರಾಯ ನಮಃ
ಓಂ ದಾಮೋದರಾಯ ನಮಃ
ಓಂ ಜಗತ್ಪಾಲಾಯ ನಮಃ
ಓಂ ಪಾಪಘ್ನಾಯ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ತ್ರಿವಿಕ್ರಮಾಯ ನಮಃ
ಓಂ ಶಿಂಶುಮಾರಾಯ ನಮಃ
ಓಂ ಜಟಾಮಕುಟ ಶೋಭಿತಾಯ ನಮಃ
ಓಂ ಶಂಖಮದ್ಯೋಲ್ಲಸ
ಓಂ ದಾಮೋದರಾಯ ನಮಃ
ಓಂ ಜಗತ್ಪಾಲಾಯ ನಮಃ
ಓಂ ಪಾಪಘ್ನಾಯ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ತ್ರಿವಿಕ್ರಮಾಯ ನಮಃ
ಓಂ ಶಿಂಶುಮಾರಾಯ ನಮಃ
ಓಂ ಜಟಾಮಕುಟ ಶೋಭಿತಾಯ ನಮಃ
ಓಂ ಶಂಖಮದ್ಯೋಲ್ಲಸ-ನ್ಮಂಜುಕಿಂಕಿಣ್ಯಾಢ್ಯಕರಂಡಕಾಯ ನಮಃ (70)
ಓಂ ನೀಲಮೋಘಶ್ಯಾಮ ತನವೇ ನಮಃ
ಓಂ ಬಿಲ್ವಪತ್ರಾರ್ಚನ ಪ್ರಿಯಾಯ ನಮಃ
ಓಂ ಜಗದ್ವ್ಯಾಪಿನೇ ನಮಃ
ಓಂ ಜಗತ್ಕರ್ತ್ರೇ ನಮಃ
ಓಂ ಜಗತ್ಸಾಕ್ಷಿಣೇ ನಮಃ
ಓಂ ಜಗತ್ಪತಯೇ ನಮಃ
ಓಂ ಚಿಂತಿತಾರ್ಥಪ್ರದಾಯ ನಮಃ
ಓಂ ಜಿಷ್ಣವೇ ನಮಃ
ಓಂ ದಾಶಾರ್ಹಾಯ ನಮಃ
ಓಂ ದಶರೂಪವತೇ ನಮಃ (80)
ಓಂ ದೇವಕೀ ನಂದನಾಯ ನಮಃ
ಓಂ ಶೌರಯೇ ನಮಃ
ಓಂ ಹಯಗ್ರೀವಾಯ ನಮಃ
ಓಂ ಜನಾರ್ದನಾಯ ನಮಃ
ಓಂ ಕನ್ಯಾಶ್ರವಣತಾರೇಜ್ಯಾಯ ನಮಃ
ಓಂ ಪೀತಾಂಬರಧರಾಯ ನಮಃ
ಓಂ ಅನಘಾಯ ನಮಃ
ಓಂ ವನಮಾಲಿನೇ ನಮಃ
ಓಂ ಪದ್ಮನಾಭಾಯ ನಮಃ
ಓಂ ಮೃಗಯಾಸಕ್ತ ಮಾನಸಾಯ ನಮಃ (90)
ಓಂ ಅಶ್ವಾರೂಢಾಯ ನಮಃ
ಓಂ ಖಡ್ಗಧಾರಿಣೇ ನಮಃ
ಓಂ ಧನಾರ್ಜನ ಸಮುತ್ಸುಕಾಯ ನಮಃ
ಓಂ ಘನಸಾರ ಲಸನ್ಮಧ್ಯಕಸ್ತೂರೀ ತಿಲಕೋಜ್ಜ್ವಲಾಯ ನಮಃ
ಓಂ ಸಚ್ಚಿತಾನಂದರೂಪಾಯ ನಮಃ
ಓಂ ಜಗನ್ಮಂಗಳ ದಾಯಕಾಯ ನಮಃ
ಓಂ ಯಜ್ಞರೂಪಾಯ ನಮಃ
ಓಂ ಯಜ್ಞಭೋಕ್ತ್ರೇ ನಮಃ
ಓಂ ಚಿನ್ಮಯಾಯ ನಮಃ
ಓಂ ಪರಮೇಶ್ವರಾಯ ನಮಃ (100)
ಓಂ ಪರಮಾರ್ಥಪ್ರದಾಯಕಾಯ ನಮಃ
ಓಂ ಶಾಂತಾಯ ನಮಃ
ಓಂ ಶ್ರೀಮತೇ ನಮಃ
ಓಂ ದೋರ್ದಂಡ ವಿಕ್ರಮಾಯ ನಮಃ
ಓಂ ಪರಾತ್ಪರಾಯ ನಮಃ
ಓಂ ಪರಸ್ಮೈ ಬ್ರಹ್ಮಣೇ ನಮಃ
ಓಂ ಶ್ರೀವಿಭವೇ ನಮಃ
ಓಂ ಜಗದೀಶ್ವರಾಯ ನಮಃ (108)

Пікірлер: 480
@surajdeshpande5120
@surajdeshpande5120 3 ай бұрын
ಅಮ್ಮ, ನೀವು ತಿಳಿಸಿದ ೧೧ ವಾರ ಕಾರ್ಯಸಿದ್ಧಿ ವಿನಾಯಕ ವ್ರತ ಶುರು ಮಾಡಿದ ೫ನೇ ವಾರಕ್ಕೆ ಖಾಸಗಿ ಶಾಲೆಯಲ್ಲಿ ಕೆಲಸ ಸಿಕ್ಕಿದೆ. ನನಗೆ ಇನ್ನೂ ಒಳ್ಳೆಯ ಉದ್ಯೋಗ ದೊರಕಲೆಂದು ಹಾರೈಸಿ ಧನ್ಯವಾದಗಳು 🙏🙏🙏
@SrideviKulkarni-fe7zt
@SrideviKulkarni-fe7zt 3 ай бұрын
ಶ್ರೀನಿವಾಸ್ ಕಲ್ಯಾಣ ಹಾಡು ಯಾವುದು ಬಹಳ ಇವೆ
@SrideviKulkarni-fe7zt
@SrideviKulkarni-fe7zt 3 ай бұрын
ಶ್ರೀನಿವಾಸ್ ಕಲ್ಯಾಣ ಹಾಡು ಯಾವುದು ಬಹಳ ಇವೆ
@ರಾಯರು
@ರಾಯರು 3 ай бұрын
Akka.... Nema palane heli ... Yav thara pooje maadidri antha pls
@ರಾಯರು
@ರಾಯರು 3 ай бұрын
11 varada varegu Bramhacharya palane madbeka heli... Pls
@surajdeshpande5120
@surajdeshpande5120 3 ай бұрын
ವೀಣಾ ಅಮ್ಮ ಹೇಗೆ ತಿಳಿಸಿದ್ದಾರೆ ಹಾಗೆ ಪಾಲಿಸಿ, ನಾನು ಹಾಗೆ ಪಾಲಿಸಿದು. ಶ್ರದ್ಧೆ ಭಕ್ತಿ ಇಂದ ಮಾಡಿ ಖಂಡಿತ ಕಾರ್ಯ ಫೈಲು ಸುತ್ತಿದೆ.
@dhanalakshmikrishna-yh2ho
@dhanalakshmikrishna-yh2ho 3 ай бұрын
ನೀವು ನಮ್ಮನ್ನು ಕಾಪಾಡೋಕೆ ಬಂದಿರುವಂತಹ ದೇವತೆ.ನಿಮ್ಮ ಪಾದಕ್ಕೆ ನನ್ನ ಸಾಷ್ಟಾಂಗ ನಮಸ್ಕರ.❤❤❤❤❤❤
@savitrikulkarni6186
@savitrikulkarni6186 2 ай бұрын
ವೀಣಾ ಅಕ್ಕ , ಬಹಳ ದಿನ ಆಯಿತು ಒಂದೂ ವೀಡಿಯೋ ಯಾಕೋ ಹಾಕಿಲ್ಲ ಅನ್ಕೋತಾ ಇದ್ದೆ. ನೀವು ಯಾತ್ರೆಗೆ ಹೋಗಿದ್ದು ತಿಳಿಯಿತು. ತುಂಬಾ ಸಂತೋಷವಾಯಿತು. ಎಲ್ಲಾ ಕಡೆ ನಮ್ಮ ನಮಸ್ಕಾರ ಸಹ ಹೇಳಿ ಅಕ್ಕ. ಹರೇ ಶ್ರೀನಿವಾಸ
@huthvikk4053
@huthvikk4053 3 ай бұрын
ಅಮ್ಮ ವ್ಯಾಪಾರ ವೃದ್ಧಿಗೆ ಆಕರ್ಷಣ ಯಂತ್ರ ಮತ್ತು ಸ್ತೋತ್ರದ ಬಗ್ಗೆ ದಯವಿಟ್ಟು ತಿಳಿಸಿ ಅಮ್ಮ ❤
@shashiladasar5337
@shashiladasar5337 3 ай бұрын
ಅಕ್ಕಾ ನಾನು 11 ವಾರ ವರ ಸಿದ್ದಿ ವಿನಾಯಕ ಪೂಜೆ ಮಾಡಿದೆ ಗ್ಯಾರೇಜ್ ನ ಮಸಿನ ಸೇಲ್ ಆಯಿತು ಅಕ್ಕಾ i am so happy akka 🙏🙏🙏🙏🙏🙏🙏🙏🙏🙏🙏🙏🙏 hare ಶ್ರೀನಿವಾಸ
@shruthisreenivas5494
@shruthisreenivas5494 3 ай бұрын
ಬಹಳಷ್ಟು ಸಂತೋಷ ಆಯ್ತು ವೀಣಾ ಅಮ್ಮ ನಿಮ್ಮ ಆಶೀರ್ವಾದ ಸಾದಾ ಕಾಲ ನಮ್ಮ ಕುಟುಂಬದ ಮೇಲೆ ಇರಲಿ 🙏🙏🙏🙏🙏💐💐
@nivedithanivi7863
@nivedithanivi7863 2 ай бұрын
Tq so much mam...u r really great Padmavathi vartha 11 week pujee madde..yest problem slove hagi..ha Thai asirvad expect madiddakithanu ollye aitha. Hana kassu yalla maragalinada bandu serthu Thai...nivu hellokodoo vartha puje madtthiddinii ... flow maddthiddinii, thank you so much, amma
@sangeetahiremath6260
@sangeetahiremath6260 3 ай бұрын
ಅಮ್ಮಾ ಆರೋಗ್ಯದ ಸಲುವಾಗಿ ಈ ವ್ರತ ಮಾಡಬಹುದೇ 🙏🙏
@SASstar98861
@SASstar98861 3 ай бұрын
ನಿಮ್ಮ ಪಾದ ಕಮಲಗಳಿಗೆ ಶ್ರೀ ಸಾಷ್ಟಾಂಗ ಪ್ರಣಾಮಗಳು ಅಮ್ಮಾ 🙏🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐💐🥰🥰🥰🥰🥰🥰🥰🥰🥰🥰
@vanishrijmotekar5759
@vanishrijmotekar5759 3 ай бұрын
ನಮಸ್ತೆ ಅಕ್ಕನೀವು ಹೇಳಿದಪೂಜೆಗಳನ್ನುಮಾಡಿದ ಮೇಲೆನಮಗೆ ತುಂಬಾ ಒಳ್ಳೆಯದು ಆಗುತ್ತಿದೆದಯವಿಟ್ಟುವ್ಯಾಪಾರ ಅಭಿವೃದ್ಧಿಗೂ ಕೂಡಹೇಳಿಕೊಡಿ❤
@rekhasrinivasmurthy1038
@rekhasrinivasmurthy1038 2 ай бұрын
ಅಮ್ಮ ನನ್ನ ಹೃದಯ ಪೂರಕ ಧನ್ಯವಾದಗಳು ಅಮ್ಮ
@saisphatik
@saisphatik 19 күн бұрын
Thumba dhanyawadgalu nimage devaru valledhu madali nimage
@radhakhandate2211
@radhakhandate2211 2 ай бұрын
ಹರೇ ಶ್ರೀನಿವಾಸ ಅಕ್ಕಾ
@shantamanidh9299
@shantamanidh9299 3 ай бұрын
Thank you amma❤ nimage
@VeenaJoshi
@VeenaJoshi 3 ай бұрын
Thanks to all
@preethiyaunnathi1155
@preethiyaunnathi1155 3 ай бұрын
Amma namsthe ❤ kaliyuga devathe
@shobhamani9834
@shobhamani9834 3 ай бұрын
ವೀಣಾ ಮೇಡಂ ನೀವು ಹಳೆ ವಿಡಿಯೋದಲ್ಲಿ ಶ್ರೀನಿವಾಸ ಕಲ್ಯಾಣ ರಂಗೋಲಿ ಹಾಕಿದ್ರಿ ಅದನ್ನು ನೋಡಿ ನಾನು ಇವತ್ತು ಹಾಕಿದೆ ಪೂಜೆನು ಮಾಡಿದೆ ಶ್ರೀನಿವಾಸ ಕಲ್ಯಾಣ ಹೇಳಿದೆ ಮನಸ್ಸಿಗೆ ತುಂಬಾ ಸಂತೋಷವಾಯಿತು❤❤
@jyothijagadish2500
@jyothijagadish2500 3 ай бұрын
Amma nammellara abhivraddigagi darithoruthirudakke danyavadaglu.navu nimminda bahalstu kalithiddeve,manasige nemmadi ede,makkalu saha olle margadalli nedeyuthiddare,devaru nimmannu chennagi ettirali,thanks amma
@akshatabhavani4088
@akshatabhavani4088 3 ай бұрын
Thanku very much akka 🥀🌸🌼🌺🌹✨✨🍁🙏🏻🙏🏻🙏🏻🙏🏻
@sneharavi7930
@sneharavi7930 2 ай бұрын
ಧನ್ಯವಾದಗಳು ಅಮ್ಮ 💐🙏🙏💐
@preetiesali4546
@preetiesali4546 3 ай бұрын
Danyavadgalu amma 🙏🙏🙏🙏
@trivenistribalu2742
@trivenistribalu2742 3 ай бұрын
ಧನ್ಯವಾದಗಳು ಮೇಡಂ... 🌹🙏🌹🙏. 🌹..
@sonusonu-dt8ii
@sonusonu-dt8ii 3 ай бұрын
❤amma❤🙏🙏🙏🙏🙏❤amma❤ 🙏danyavadagalu🙏kanditha madutheve ella abisthagalu nereverali antha ashirvadisi ❤amma❤🙏🙏🙏🙏🙏🌺
@kiranvenkatesh1772
@kiranvenkatesh1772 3 ай бұрын
Today i.e saturday i started srinivas kalyaan vratha for my son marriage please bless veena madam 🙏🙏🙏
@divyayogesh3630
@divyayogesh3630 3 ай бұрын
Dhanyavaad galu
@neetarn6900
@neetarn6900 3 ай бұрын
Tumba chennagiro vrata.
@shobhan1037
@shobhan1037 3 ай бұрын
🙏ವೀಣಾ ಅಮ್ಮ ತುಂಬಾ ಧನ್ಯವಾದಗಳು ಈ ಪೂಜೆ ಇಂದ ನಮ್ಮ ಆಕಾಂಕ್ಷೆ, ಅಭಿಸ್ಟ್ಗಳು, ಈಡೇರಲಿ,ಎಲ್ಲಾ ಒಳ್ಳಯದು ಆಗಲಿ ಎಂಧು ಆಶೀರ್ವಾದ ಮಾಡಿ ವೀಣಾಅಮ್ಮ.
@neethap.r.5468
@neethap.r.5468 3 ай бұрын
ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಿ.ಶ್ರೀನಿವಾಸ ರಂಗೋಲಿ ತುಂಬಾ ಚೆನ್ನಾಗಿತ್ತು
@user-zb5pu7xc1v
@user-zb5pu7xc1v 3 ай бұрын
Namsttte ammma❤❤❤
@nivedithanivee5838
@nivedithanivee5838 3 ай бұрын
Ammma ❤❤❤❤❤
@KumarNayak-dg6dr
@KumarNayak-dg6dr 3 ай бұрын
Thank you madam ❤
@manvitashambulingbaliger
@manvitashambulingbaliger 3 ай бұрын
🙏🙏 amma
@rekhac6805
@rekhac6805 3 ай бұрын
Amma nanu pooje madutene thank you amma 🙏 🙏🙏
@user-in9fp4vk1r
@user-in9fp4vk1r 3 ай бұрын
Apratim varta 🙏🙏🙏
@kalpanahr6267
@kalpanahr6267 3 ай бұрын
ಧನ್ಯವಾದಗಳು ವೀಣಾಮ್ಮ...
@mahagopi655
@mahagopi655 2 ай бұрын
Amma thank you ammaa...amma plz heli vinayaka vratha pooje madodu helli amma
@Komala...55
@Komala...55 3 ай бұрын
ಅಮ್ಮ ಕಾಲಭೈರವನ ಬಗ್ಗೆ ಕಥೆಯನ್ನು ಹೇಳಿ ಅಮ್ಮ ನಿಮ್ಮ ಧ್ವನಿಯಲ್ಲಿನಾವು ಕೇಳಬೇಕು ಅರ್ಥಪೂರ್ಣವಾಗಿ ನೀವು ಹೇಳುತ್ತೀರಾ ಅಮ್ಮ 🙏🙏
@savithpunith3801
@savithpunith3801 3 ай бұрын
ಅಮ್ಮ ಗೊರವನ ಹಳ್ಳಿ ಲಕ್ಷ್ಮೀ ದೇವಿ ಪೂಜೆ ಬಗ್ಗೆ ತಿಳಿಸಿ ಅಮ್ಮ
@kirans2695
@kirans2695 3 ай бұрын
Danyavadagalu amma
@rooparoopa4100
@rooparoopa4100 3 ай бұрын
ಅಮ್ಮ ನಿಮ್ಮ ಬಳಿ ಮಾತಾಡಬೇಕು ಅಮ್ಮ ಮೇಸೇಜ್ ಮಾಡಿ ದಯವಿಟ್ಟು ನಿಮ್ಮನ್ನ ಏನೋ ಕೇಳಬೇಕು ದಯವಿಟ್ಟು 🙏🙏🙏🙏
@sarithas.4776
@sarithas.4776 3 ай бұрын
ಧನ್ಯವಾದಗಳು🙏🙏🙏🙏🙏
@Kitty77743
@Kitty77743 3 ай бұрын
Thank u ❤️
@korallygalesh7575
@korallygalesh7575 3 ай бұрын
ಗುರುಭ್ಯೋ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️💐💐💐💐💐💐💐💐💐💐💐💐💐💐💐🌼🌼🌼🌼🌼🌼🌼🌼🌼🌼🌼🌼ಅಮ್ಮ ನಿಮಗೆ
@geethas1996
@geethas1996 3 ай бұрын
Thank you amma❤
@lathabk2177
@lathabk2177 3 ай бұрын
Amma nimghe sastngha namaskrulu Amma e pooje helikotiedhke dhanyavadhagullu
@pratimaprabhu4436
@pratimaprabhu4436 3 ай бұрын
Amma
@padhamavatidivate4172
@padhamavatidivate4172 3 ай бұрын
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು 🙏🙏🙏🙏🙏
@VinodVinod-il2op
@VinodVinod-il2op Ай бұрын
🙏🙏🙏
@rashmiadaviswamimath9490
@rashmiadaviswamimath9490 3 ай бұрын
tumba dhanyavadagalu amma. ella pooje heli kodtiri. neevu samaya maadikondu video kalistiri amma. nimma shraddege naanu sastanga namaskaar madtini amma.❤❤❤❤❤🙏🙏🙏🙏🙏🙏🌹🌹🌹🌹🌹🌹🌹❤❤❤❤❤❤
@parimalasc1027
@parimalasc1027 3 ай бұрын
ನಾವು ಮನೆ ಕಟ್ಟಿ ಗೃಹಪ್ರವೇಶ ಮಾಡಿದೆವು ಆದರೆ ನಮಗೆ ಸ್ವಲ್ಪ ಹಣದ ಮುಗ್ಗಟ್ಟು ಇರುವ ಕಾರಣ ಬ್ಯಾಂಕ್ ಲೋನ್ ತೆಗೆದುಕೊಳ್ಳಬೇಕಾಯಿತು ಎಲ್ಲಾ ತರಹದ ಡಾಕ್ಯುಮೆಂಟ್ ಕೊಟ್ಟರೂ ಸ್ವಲ್ಪ ಅಡೆತಡೆಯಾಗಿದೆ ಮನೆ ಬಾಡಿಗೆಗೆ ಬಂದಿದ್ದಾರೆ ಆದರೆ ರಿಜಿಸ್ಟ್ರೇಷನ್ ಆಗುತ್ತಿಲ್ಲ ದಯಮಾಡಿ ನಿಮ್ಮ ಸಲಹೆ ತಿಳಿಸಿ ನಮಸ್ಕಾರ 🙏 ನಾನು ನೀವು ಹೇಳಿದ ಪೂಜೆ ಮಾಡುತ್ತೇನೆ ಧನ್ಯವಾದಗಳು ಅಮ್ಮ ನಿಮ್ಮ ಆಶೀರ್ವಾದ ❤❤
@meerajoshi8398
@meerajoshi8398 Ай бұрын
Thank you sso much Veena ji for this detailed vrata…thanks again 🙏🏼🙏🏼🙏🏼🙏🏼🙏🏼🙏🏼
@suryaprabha1088
@suryaprabha1088 3 ай бұрын
ಧನ್ಯವಾದಗಳು ಅಮ್ಮ💐💐💐❤
@prabhuswamychiru4680
@prabhuswamychiru4680 3 ай бұрын
ಧನ್ಯವಾದಗಳು ಅಮ್ಮ...🙏🙏🙏
@basavarajkathare
@basavarajkathare 3 ай бұрын
🙏🙏
@deepikajirage3911
@deepikajirage3911 3 ай бұрын
Namaste Amma ♥️♥️♥️♥️♥️
@ashabaiashabaidinesh6556
@ashabaiashabaidinesh6556 3 ай бұрын
Amma🙏🙏🙏🙏🙏🙏
@sangammahdotihal9063
@sangammahdotihal9063 3 ай бұрын
🙏 ಅಮ್ಮ, ಅಮ್ಮ ನಾನು ಅಕ್ಷಯ ತೃತೀಯ ದಿನದಂದು ರಾತ್ರಿ ಹಲ್ಲಿ ಸತ್ತುಹೋಯಿತು, ದೇವರ ಮನೆ ಡೋರ್ ಲಾಕ್ ಮಾಡುವಾಗ ಸತ್ತೊಯ್ತು ಅಮ್ಮ ,ನನ್ನ ತವರುಮನೆಲ್ಲಿ ಈ ಘಟನೆ ನಡೆದಿದೆ ಅಮ್ಮ ಇದಕ್ಕೆ ಏನಾದ್ರೂ ಪರಿಹಾರ ಹೇಳಿ ಅಮ್ಮ ಪ್ಲೀಸ್ ರೀಪ್ಲೆ ಮಾಡಿ ಅಮ್ಮ 🙏
@sangammahdotihal9063
@sangammahdotihal9063 3 ай бұрын
ಅಮ್ಮ ರಿಪ್ಲೈ ಮಾಡಿ ಅಮ್ಮ 😢🙏
@sharadasharada2678
@sharadasharada2678 3 ай бұрын
Namaste amma 🙏🏼🙏🏼
@chaitrakannur5197
@chaitrakannur5197 3 ай бұрын
Tqs a lot for sharing with us mam ❤
@sunitharamesh3780
@sunitharamesh3780 3 ай бұрын
Namaste amma❤❤❤
@nethravathibm5288
@nethravathibm5288 2 ай бұрын
Tq ammm
@YamunaPatil1
@YamunaPatil1 3 ай бұрын
Namaste Amma Thankyou
@ashalathak2499
@ashalathak2499 3 ай бұрын
ಅಮ್ಮ ನಾನು ತುಂಬಾ ತೊಂದರೆ ಯಲ್ಲಿ ಇದಿನಿ.....ನನಗೆ ಕೋರ್ಟ್ ಮತ್ತು ಲಾಯರ್ ಕಡೆ ಇಂದ ಬಾಳ ತೊಂದರೆ ಆಗ್ತಿದೆ..... ಸ್ವಂತ ತಂದೆ ನಮ್ಮನ್ನು ದೂರ ಮಾಡ್ತಿದನೆ....ನಮ್ಮ ತಾಯೆ ನಾನು ಒಂದೂವರೆ ವರುಷ ಇದ್ದಗೆ ತೀರಿಕೊಂಡರು ....ಚಿಕ್ಕವರಿಂದ ತುಂಬಾ ಕಷ್ಟ....ಎಲ್ಲರೂ ಇದ್ದರು ಯಾರು ಇಲ್ಲದಹಾಗೆ ಇದೀವಿ ...ದಯಮಾಡಿ ಒಂದು ಪರಿಹಾರ ಹೇಳಿ....🙏
@kushijai6912
@kushijai6912 3 ай бұрын
Amma nimma ashirvada beku 🙏🏼✨️
@r.vasanthavasu6432
@r.vasanthavasu6432 Ай бұрын
Amma nonveg tinnabarda
@binduravi5342
@binduravi5342 3 ай бұрын
Namaste Amma 🙏
@IndiraMV-zj3vb
@IndiraMV-zj3vb 3 ай бұрын
Namste veena mam
@anilajagadeesh2491
@anilajagadeesh2491 3 ай бұрын
🙏🙏 Amma tumbadanyavadaglu Amma 🙏🙏
@SujaKss-cj3zd
@SujaKss-cj3zd 3 ай бұрын
Amma nimma video nodta edde tq amma
@SavitreSutar-md2wx
@SavitreSutar-md2wx 3 ай бұрын
Thank you so much akka 🙏🙏🌹
@R_T_Joshi
@R_T_Joshi 3 ай бұрын
Tq very much❤
@varadarajkundar9076
@varadarajkundar9076 3 ай бұрын
🙏🏻💐
@vijayakalakuntoji7037
@vijayakalakuntoji7037 3 ай бұрын
ಇವತ್ತು ನಾನು ಇಂದು ಲಕ್ಷ್ಮೀ ನಾರಾಯಣ ಪೂಜೆ ಮಾಡಿದೀನಿ ಅಮ್ಮ ಸಂತೋಷ್ ವಾಯಿತು ನನಗೆ ಕಥೆ ಕೇಳಿ ಕೂಡಾ ಆನಂದವಾಯಿತು ನಿಮಗೆ ನನ್ನ ಪ್ರಣಾಮಗಳು,🙏🙏🙏🙏🙏🙏🙏
@happaladvaishali5007
@happaladvaishali5007 3 ай бұрын
Namaste amma 🙏🙏🙏🙏🙏
@dginfotechdvg
@dginfotechdvg 3 ай бұрын
ಓಂ ಶ್ರೀ ಗುರುರಾಘವೇಂದ್ರಾಯ ನಮಃ❤
@Naveenkumar-24243
@Naveenkumar-24243 3 ай бұрын
Amma namaste🙏🙏
@Roopasridharsavanth
@Roopasridharsavanth Ай бұрын
🤲🙏🙏🙏🙏🙏🤲😢
@sudhan371
@sudhan371 3 ай бұрын
ಒಳ್ಳೆಯ ವಿಷಯ ಹೇಳಿದಿರಿ ಧನ್ಯವಾದಗಳು ವೀಣಾ ರವರೆ 🙏🪷🙏🪷🙏🪷🙏🪷🙏🪷🙏🪷🙏🪷🙏
@sow.shetty
@sow.shetty 3 ай бұрын
Thq ma'am 🙏🏻🙏🏻🙏🏻🙏🏻
@ChaithraGopal-zs4bd
@ChaithraGopal-zs4bd 2 ай бұрын
Amma Shri Krishna photo idbahud plz heli amma
@akshathas4251
@akshathas4251 Ай бұрын
Bruhath Bhargavi homa idhara bagge thilisi kodi nimma uttarakkagi kayutha iddene
@nageshmkodi7245
@nageshmkodi7245 3 ай бұрын
ತೀರಿಕೊಂಡ ನಮ್ಮ ಪೂರ್ವಿಕರಿಂದ ಪಿತೃ ದೋಷ ಯಾವ ರೀತಿ ಬರುತ್ತದೆ ಇದಕ್ಕೆ ಪರಿಹಾರ ತಿಳಿಸಿ ಕೊಡಿ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಅಮ್ಮ
@user-hd1ts2vw8k
@user-hd1ts2vw8k 3 ай бұрын
Amma namaste
@kushikushal1483
@kushikushal1483 Ай бұрын
Mam pls gv the link of venkateshwara kalyana song pls
@Bharathi_B
@Bharathi_B 3 ай бұрын
ನಮಸ್ಕಾರಗಳುಅಮ್ಮಾ 🙏🙏🙏🙏🙏🙏🙏🙏🙏
@Preranakulkarni743
@Preranakulkarni743 3 ай бұрын
ನಮಸ್ಕಾರ ಮಾಮಿ 🙏
@geetharaju2235
@geetharaju2235 3 ай бұрын
🙏🙏🙏🙏🙏
@rameshvpatil18
@rameshvpatil18 3 ай бұрын
I will definitely do this Pooja Amma thanks 🙏🙏
@rajeshwarikittur3446
@rajeshwarikittur3446 3 ай бұрын
Amma namaskaragalu.🙏🙏🙏🙏🙏❤️❤️❤️❤️🎉🎉🎉🎉🎉
@jyothikalyan7778
@jyothikalyan7778 3 ай бұрын
Thank u mam❤😊
@RaviKumar-qr9go
@RaviKumar-qr9go 3 ай бұрын
Namaste amma
@padmamurthy3054
@padmamurthy3054 3 ай бұрын
Namskara Amma Namage Parvati kalyanostava vrata tilisikodi please Thank you 🙏🙏
@ashwiniashwini3130
@ashwiniashwini3130 3 ай бұрын
Tq ma'am 🙏
@vachanasiddhanth4540
@vachanasiddhanth4540 3 ай бұрын
Dhanyavadagalu amma🙏🙏
@shashikalashashi6207
@shashikalashashi6207 3 ай бұрын
ತುಂಬಾ ಧನ್ಯವಾದಗಳು ಅಮ್ಮ 🙏🌹
@user-us3th9ju1d
@user-us3th9ju1d 3 ай бұрын
Santan goskar madbuda helri please hare shrinivas
@MithuShibhu
@MithuShibhu 3 ай бұрын
Amma Namaskaaragalu🙏🙏🙏 💐💐💐✨✨✨🚩🚩🚩...
@hemanthbp9415
@hemanthbp9415 3 ай бұрын
Tq amma
@jyop7013
@jyop7013 3 ай бұрын
Amma 🙏🙏🙏
@suneethas2206
@suneethas2206 3 ай бұрын
Amma 🙏🙏❤️
Gli occhiali da sole non mi hanno coperto! 😎
00:13
Senza Limiti
Рет қаралды 21 МЛН
Underwater Challenge 😱
00:37
Topper Guild
Рет қаралды 34 МЛН
Joker can't swim!#joker #shorts
00:46
Untitled Joker
Рет қаралды 40 МЛН
ಮದುವೆ ಆಗೋಕೆ ಜಾತಕ ಇರ್ಲೇ ಬೇಕಾ..? | Horoscope | Yogatma SriHari | GSS MAADHYAMA
20:23
GSS Maadhyama - ಜಿ ಎಸ್ ಎಸ್ ಮಾಧ್ಯಮ
Рет қаралды 88 М.
Lakshmi Shobhane | With LYRICS | Sri Vadiraja Teertharu
42:31
Daasoham
Рет қаралды 297 М.
Gli occhiali da sole non mi hanno coperto! 😎
00:13
Senza Limiti
Рет қаралды 21 МЛН