ಹನ್ನೊಂದು ಮಂಗಳವಾರ ಕಾರ್ಯಸಿದ್ಧಿ ವಿನಾಯಕ ವ್ರತ ಮಾಡಿ ಮದುವೆ,ಕೆಲಸ ಏನೇ ಇರಲಿ ಅಂದುಕೊಂಡ ಕಾರ್ಯಗಳು ಕೈಗೂಡುವವು

  Рет қаралды 372,591

Veena Joshi

Veena Joshi

Күн бұрын

Пікірлер: 1 000
@sangeeta1622
@sangeeta1622 8 ай бұрын
ಅಮ್ಮ ಈ ಪೂಜೆ ಮಾಡದಮೇಲೆ ೮ ನೇ ವಾರಕ್ಕೆ ನನ್ನ ಮಗ ೩ ನೆ ಕ್ಲಾಸ್ ಗೆ ೯೪% ತೆಗದಿದಾನೆ ಅಮ್ಮ❤
@kavibhomipi5682
@kavibhomipi5682 6 ай бұрын
Ganesha murthi kelage iro akki naa every week change madbeka madam?
@shivarajboleshwar5760
@shivarajboleshwar5760 Ай бұрын
Gejje vastra yesta yersbeku plss heli
@jyothilakshminarayan9893
@jyothilakshminarayan9893 11 ай бұрын
ಅಮ್ಮ ನನ್ನದು ಒಂದು ಮನವಿ ಇದು ನಿಮ್ಮಿಂದ ಮಾತ್ರ ಸಾಧ್ಯ ಅಮ್ಮ ನಮ್ಮ ಹಿಂದೂ ಲಗ್ನ ಪತ್ರಿಕೆ ಗಳಲ್ಲಿ ದೇವರ ಫೋಟೋ ಮುದ್ರಣ ಮಾಡಿ ಎಲ್ಲರಿಗೂ ಹಂಚುತ್ತಾರೆ ಆ ಪತ್ರಿಕೆ ಗಳ ಸಮಯ ಮೀರಿದ ಮೇಲೆ ಅದನ್ನು ಕಸದ ಬುಟ್ಟಿ ಯಲ್ಲಿ ಬಿಸಾಡು ತ್ತಾರೆ ಇದು ನಮ್ಮ ದೇವರಿಗೆ ನಾವೆ (ಹಿಂದೂಗಳಾಗಿ) ಅಪಚಾರ ಮಾಡಿದಂತೆ ಆಗುತ್ತದೆ ದಯವಿಟ್ಟು ಇದನ್ನು ನೀವು ಹೇಳಬೇಕು ಎಂದು ನನ್ನ ಪ್ರಾರ್ಥನೆ ಅಮ್ಮ ಇದರಲ್ಲಿ ನನ್ನದು ಏನಾದರೂ ತಪ್ಪಿದ್ದರೆ ಕ್ಷಮಿಸಿ
@screation811
@screation811 5 ай бұрын
ನಾನು 11 ಮಂಗಳವಾರದ ಗಣಪತಿ ವೃತವನ್ನು ಮಾಡಿದ್ದೇನೆ ಮತ್ತು 11 ವಾರದಲ್ಲಿ ನಾನು ಮದುವೆಯಾಗಿದ್ದೇನೆ. ನನ್ನನ್ನು ಆಶೀರ್ವದಿಸಿದ್ದಕ್ಕಾಗಿ ಧನ್ಯವಾದಗಳು ಅಮ್ಮಾ.
@Ramya-S_R
@Ramya-S_R 5 ай бұрын
Neevu Ganesha na pooje maduvaga ghante,shankha,kalasa da pooje madidra?
@kavitalokhande1069
@kavitalokhande1069 5 ай бұрын
Mam nivu 11rupees gantu yen madidire
@kumudhakumu8026
@kumudhakumu8026 4 ай бұрын
@@screation811 non veg bit edra Pls heli
@jyotimalamatti5870
@jyotimalamatti5870 4 ай бұрын
Mam reply
@screation811
@screation811 2 ай бұрын
​@@Ramya-S_R No, I did exactly same procedure wat Amma said in the video
@shilpaayachit9716
@shilpaayachit9716 4 ай бұрын
ನಮಸ್ತೆ ವೀಣಾ ಅಮ್ಮ ನಾನು ಈ ವೃತ ನನ್ನ ಮಗನಿಗೆ ಬೇರೆ ಒಳ್ಳೇ ಕಂಪನಿ ಯಲ್ಲಿ ಕೆಲಸ ಸಿಗಲಿ ಅಂತ ಮಾಡಿದೆ ಮೋದಲ್ನೆ ವಾರ offer letter bantu Amma. TQ so much. ತುಂಬಾ powerful ವೃತ ಇದು. ಈಗ ನನ್ನದು ೧೧ ವಾರ ಮುಗೀತು ನನ್ನ ಮಗ join ಕೊಡ ಆಗಿದ್ದಾನೆ. ತುಂಬಾ ಒಳ್ಳೇ ಕಂಪನಿ ಸಿಕ್ಕಿದೆ. ಈಗ ಅವನಿಗೆ ತುಂಬಾ ನೆಮ್ಮದಿ ಸಿಕ್ಕಿದೆ. ತುಂಬಾ ಧ್ಯವಾದಗಳು.
@kumudhakumu8026
@kumudhakumu8026 4 ай бұрын
Non veg bit edra nivu
@shilpaayachit9716
@shilpaayachit9716 4 ай бұрын
We are Brahmins pure vegetarian. We cannot eat onion and garlic also
@kumudhakumu8026
@kumudhakumu8026 4 ай бұрын
@@shilpaayachit9716 mudi coins na yen madbeku
@shivarajboleshwar5760
@shivarajboleshwar5760 Ай бұрын
Pls sankalpa mantra kalsi.plss plss
@vinayakvastrad3054
@vinayakvastrad3054 11 ай бұрын
Mudupu kattida duddannu yenu madabeku amma plz tilisi
@sumangalah3487
@sumangalah3487 10 ай бұрын
Amma.. e videodalli nivu helida ell mantragalanna baredu hakabekittu.. thank u amma
@geetakumbar732
@geetakumbar732 9 ай бұрын
ಅಮ್ಮ ನೀವು ಹೇಳಿದ ಹಯಗ್ರೀವ ಶ್ಲೋಕ ಪ್ರತಿದಿನ ನನ್ನ ಮಗಳು ಪಠಣ ಮಾಡುತ್ತಾಳೆ. FA-4 ಎಕ್ಷಾಂನಲ್ಲಿ ಪ್ರಥಮ rank ತೆಗೆದುಕೊಂಡಿದ್ದಾರೆ. ಧನ್ಯವಾದಗಳು ಅಮ್ಮ.
@Asnaik-qt4vr
@Asnaik-qt4vr 5 ай бұрын
Yaw stotra heli please
@sharadhaks8062
@sharadhaks8062 9 ай бұрын
Veena avare karyasiddi ganesha puja madidhe nannamaganige kelasa aģide thumbha dhanyavaadhaalu
@tippammabm3278
@tippammabm3278 9 ай бұрын
ಆಕ್ಕ ನಿಮ್ಮ ಮಾತು ನಿಜಕ್ಕೂ ಅದ್ಭುತ ಪವಾಡವೇ ಶುಭವಾಗಲಿ
@anjanakulkarni7997
@anjanakulkarni7997 6 ай бұрын
ಅಕ್ಕಾ ನೀವು ಹೇಳಿದ 11 ಮಂಗಳವಾರ ವೃತ ಮಾಡ್ತಾ ಇದ್ದೀನಿ ತುಂಬಾ ಬದಲಾವಣೆ ಆಗಿದೆ ಮನೆಗೆ ನಲ್ಲಿ ಧನ್ಯವಾದಗಳು ಅಕ್ಕ 💐💐
@LathaPrakash-nz4zx
@LathaPrakash-nz4zx 5 ай бұрын
Akka neevu mangavara dina bittu bere Dina mamsahara tintirtira...gandana pakka malkotidra please heli
@NandiniNandinikariyappa
@NandiniNandinikariyappa 5 ай бұрын
Mam same time ge sloka heltidra heli plz
@NandiniNandinikariyappa
@NandiniNandinikariyappa 5 ай бұрын
Plz reply me
@rashmishashi9074
@rashmishashi9074 7 ай бұрын
Tq u somch amma.. Nim video nodidh mele naanu vratha shuru madidhe nanu ankondidh kelsa aithu tq
@rathnats3707
@rathnats3707 11 ай бұрын
Namaste Veena avre ಚರ್ಮ ರೊಗಕ್ಕೆ yavdadru pooje vratha iddre heli kodi nimge punya barutte 🙏🙏🙏
@malatiankolekar3383
@malatiankolekar3383 11 ай бұрын
ಅಮ್ಮ ನಮಸ್ಕಾರ ನಮ್ಮ ಮನೆಯಲ್ಲಿ ಉತ್ತರ ದಿಕ್ಕಿಗೆ ದೇವರ ಮುಖ ಇದೆ ನಮ್ಮದು ಬಾಡಿಗೆ ಮನೆ ಹಾಗಾಗಿ ನಿವು ಹೇಳೊ ದಿಕ್ಕಿಗೆ ಮುಖ ಮಾಡಿ ಕುಳೊಕೆ ಆಗಲ್ಲ ಏನ ಮಾಡಲಿ ಅಮ್ಮ
@Pooviraj
@Pooviraj 11 ай бұрын
ನಮಸ್ಕಾರ ಅಮ್ಮ 11 ವಾರಗಳ ನಂತರ ಕಟ್ಟಿಟ್ಟ ಮುಡುಪನ್ನು ಏನು ಮಾಡಬೇಕೆಂದು ದಯಮಾಡಿ ತಿಳಿಸಿ
@Nagayya-b9p
@Nagayya-b9p Ай бұрын
ವಿಡಿಯೋ ಕೊನೆಯಲ್ಲಿ ಹೇಳಿದರು ನೋಡಿ ಆ ಮುಡಿಪಿನ ಹಣದಿಂದ ಯಾವುದಾದರೂ ಗಣೇಶ್ ದೇವಸ್ಥಾನದಲ್ಲಿ ಅಭಿಷೇಕ್ ಮಾಡಿಸಬೇಕು ಮತ್ತೆ ಮನೇಲಿ ಅನ್ನದ ಪಾಯಸ ನ್ಯೆವೇದ್ಯ ಮಾಡಬೇಕು ಎಂದು ತಿಳಿಸಿದ್ದಾರೆ ವೀಣಾ ಅಮ್ಮ 🙏💐
@bhavyagowda1073
@bhavyagowda1073 11 ай бұрын
Amma vratha maduvaga mugiyuva tanakanon veg tinbhardha heli
@Ammuchinni2406
@Ammuchinni2406 20 күн бұрын
ತಿಂದಿಲ್ಲ ಅಂದ್ರೆ ಒಳ್ಳೇದು ಅತ್ವ ಮಂಗಳವಾರ ತಿನ್ಬಾರ್ದು
@sowmyans1857
@sowmyans1857 8 ай бұрын
Yaradaru Valli devasena sameta subramanyana stotra da link kaluhisi pls ...
@shridevigayakwad7256
@shridevigayakwad7256 11 ай бұрын
Amma 3,4 ne vara muttadre ade lekka hidibeka or 1st enda madbeka
@USHAMGOWDRU
@USHAMGOWDRU 11 ай бұрын
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ಪ್ರಣಾಮಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐
@RoopaRavi-i5k
@RoopaRavi-i5k 11 ай бұрын
ಅಮ್ಮ ನೀವು ವಲ್ಲಿ ದೇವಸೇನ ಸಮೇತ ಸುಬ್ರಹ್ಮಣ್ಯನ ಸ್ತೋತ್ರ ಕಾರ್ಯಸಿಧ್ಧಿ ಆಗಕ್ಕೆ ಹೇಳಿದ್ರಿ ನನ್ನ ಮಗನ ಮದುವೆ ನಿಶ್ಚಯವಾಗಿದೆ, ತುಂಬ ಧನ್ಯವಾದ ಗಳು ಅಮ್ಮ 🙏🙏
@VeenaJoshi
@VeenaJoshi 11 ай бұрын
ತುಂಬಾ ಸಂತೋಷ ಒಳ್ಳೆಯದಾಗಲಿ ಮುಂದಿನ ಭವಿಷ್ಯ
@anonymous18815
@anonymous18815 11 ай бұрын
Link kalsi madam
@maitravatim.g673
@maitravatim.g673 11 ай бұрын
ಧನ್ಯವಾದಗಳು ಅಮ್ಮ ❤
@lmnrao
@lmnrao 11 ай бұрын
​... ದಯವಿಟ್ಟು ಯಾರಾದರೂ ನಮಗೆ ಈ ಸ್ತೋತ್ರದ link kodi
@pushpaappajigowda8667
@pushpaappajigowda8667 11 ай бұрын
Share me stotram link
@AnithaChitral
@AnithaChitral 11 ай бұрын
Amma nivu ganapati pooja bagge tumba good information kottiddira amma nimage tumba thank you🙏🙏
@Girija-bx3ju
@Girija-bx3ju 11 ай бұрын
Amma 21vara kadalehara Ganapathi pooje 12'0'clock holage mad bahuda
@nandupradeep38
@nandupradeep38 9 ай бұрын
Neevu thumba sulbhavagi pooje galannu thilskodthira doddu kotti joythoshigalu saviraru doddu thagondu a pooje e pooje antha janagalige moosa madthare Adre neevu yavde palpekshe illade yestondu pooje helkodthidira maneyalli easy agi pooje galannu madkondu nanvu nam samsegalege parihar siktha ide nim inda Thank u amma ,,,..neevu helikotta pooja vidanagalannu mansittu madidare kanditha palasiigatte..Thumba chanagi thilsi kodthira 🙏🙏🙏🙏🙏❤️❤️
@VinayakTeradal333
@VinayakTeradal333 11 ай бұрын
ತುಂಬಾ ತುಂಬಾ ಧನ್ಯವಾದಗಳು ಅಮ್ಮಾ ನಿಮಗೆ ❤🙏🏻
@tejaswinijs2278
@tejaswinijs2278 7 күн бұрын
Madam haakid rangolina en maadbeku.. Budhavara thegedu matthe mangalavara haakbahuda.. Vratha maaduva dina biitu nonveg maadabahuda?
@vijayalaxmiAjay60
@vijayalaxmiAjay60 11 ай бұрын
ಅಮ್ಮ 🙏🏻🙏🏻 ಇತ್ತೀಚಿಗೆ ನಾನೂ ನಿಮ್ಮ ವಿಡಿಯೋ ನೋಡ್ತಾ ಇದೀನಿ.... ತುಂಬಾ ನಂಬಿಕೆ ಬಂದಿದೆ ನಿಮ್ಮ ಸಮಾಜ ಸೇವೆಗೆ ನಾವು ಚಿರಋಣಿ...... ನಿಮ್ಮ ಈ ಸೇವೆ ಹೀಗೆ ಮುಂದುವರಿಯಲಿ.... ನಿಮ್ಮ ಆಶೀರ್ವಾದ ನಮ್ಮೆಲರ ಮೇಲಿರಲಿ 🙏🏻🙏🏻ಪೂಜಾ ವಿಧಾನದಿಂದ ನಮ್ಮ ಮನದಾಸೆ ಬೇಗ ಈಡೇರಲಿ 🙏🏻🙏🏻
@kamalachandru3552
@kamalachandru3552 9 ай бұрын
ಕುಜ ದೋಷಕ್ಕೆ ಯಾವ ಪೂಜೆ ಮಾಡಬೇಕೆಂದು ಹೇಳಿ... 🙏 ಹಾಗೂ ರಾಹು ಶಾಂತಿ ಬಗ್ಗೆ ತಿಳಿಸಿ.
@rekhareddy4913
@rekhareddy4913 11 ай бұрын
Amma Namaste 🙏ondhe wish kelkobeka pooja yavdhadru vratha start madre .... athva 2 or 3 istagalu kelbhodha ❤Vedio thumba thanks amma .....2 years indha nima yela pooje galu adastu follow madtha edhini thumba bhadhalavane edhe ma maneli .....Nam yechmanru vichara bitu avrali yavdhe bhadhalavane ella 😢 ...
@meghanagururaj3039
@meghanagururaj3039 10 ай бұрын
Monne mangalavara start madidini pooje . Ivattu olle suddhi banthu amma Naan pooje madtairo uddesha ne bere adre start madidu week e Nange isht olle suddhi baratte ankondirlilla Thumbha thanks e pooje heli kotidikke
@poornimamohan5497
@poornimamohan5497 10 ай бұрын
Gejjevastra yeshtradu hakbeku tilsi pls
@nagavenik.s408
@nagavenik.s408 29 күн бұрын
Mam, once we start do Pooja ,every week need to change rice under Ganesha idol or we can keep until finish 11 weeks ..no need to change.plz.do reply.y..
@NamrathaSuresh-z5q
@NamrathaSuresh-z5q 11 ай бұрын
Amma namaskara🙏🏻🙏🏻 Nevu helikotta padmavati stotra puje madide Namma maneyavara kelasa sikkide Tumba dhanyavadagalu🙏🙏
@piouskerur
@piouskerur 11 ай бұрын
Congratulations on 250k... Subscribers.. Nimma kelsa nijakku shlaaghaneeya
@sathyavthimuralidhar4869
@sathyavthimuralidhar4869 11 ай бұрын
ಎಂತ chandha ರಂಗೋಲಿ haktira amma ಗಣಪತಿ thumbaaaa channagi ಬಂದಿದೆ😊😊😊😊
@VeenaJoshi
@VeenaJoshi 11 ай бұрын
Thanks to all
@MadhuriHalageri
@MadhuriHalageri 4 ай бұрын
ಅಮ್ಮಾ ನೀವು ತಿಳಿಸಿದಂತೆ ನಾನು ಗಣೇಶ್ ಪೂಜೆ ಮಾಡಿದೆ. ನನಗೆ ತುಂಬಾ ಅನುಕೂಲ ಆಗಿದೆ ಅಂದುಕೊಂಡ ನನ್ನ ಕೆಲಸ ಆಗಿದೆ . ಧನ್ಯವಾದಗಳು.
@SarwamSaiMayam
@SarwamSaiMayam 6 ай бұрын
I like to watch videos again n again Amma Thankyou
@VinuthaVijayakumar
@VinuthaVijayakumar 11 ай бұрын
Amma non veg thinnuvavaru agiddare mangalavara bittare saka athava 11 vara bidabeka pl tilisi
@mangalacs6199
@mangalacs6199 4 ай бұрын
What to do with coins after 12 weeks please let us know madam It is a great vrata thank you
@aratinargund5
@aratinargund5 11 ай бұрын
Prati vara adike betta changa madbekamma?
@parimalanaveen8897
@parimalanaveen8897 10 ай бұрын
Namaste Veena madam Can we do this puja in the evening Please reply madi
@s.rsowmya1096
@s.rsowmya1096 10 ай бұрын
ಹನ್ನೊಂದು ಮಂಗಳವಾರ ಗಣಪತಿ ವ್ರತದಲ್ಲಿ ಮಡುಪು ಇಟ್ಟ ಹಣವನ್ನು ಏನು ಮಾಡಬೇಕು
@JPoojaJPooja
@JPoojaJPooja 8 ай бұрын
ಮುಡುಪಾಗಿಟ್ಟ ಹಣವನ್ನು ಏನು ಮಾಡಬೇಕು ತಿಳಿಸಿ ಅಮ್ಮ
@JPoojaJPooja
@JPoojaJPooja 8 ай бұрын
ಮುಡುಪು ಹಣ ಏನು ಮಾಡಬೇಕು ತಿಳಿಸಿ ಅಮ್ಮ
@poornimaasundi8528
@poornimaasundi8528 6 ай бұрын
ಮುಖಪುಟ ಕಟ್ಟಿ ಇಟ್ಟ ಹಣವನ್ನು ಎನು ಮಾಡಬೇಕು ತಿಳಿಸಿ
@Likhithgowda.L-cq6bt
@Likhithgowda.L-cq6bt 3 ай бұрын
​@@JPoojaJPooja Ganapathi devastanada hundi yalli haki
@vidyashreenandyagol7247
@vidyashreenandyagol7247 11 ай бұрын
Amma nimage namaskar nanu ganesh belli vigraha tagobeku yavattu purchase madabeku tilisi
@chandrakalahegde2372
@chandrakalahegde2372 4 ай бұрын
ವೀಣಾ ಅಮ್ಮಾ ನೀವು ತಿಳಿಸಿದ ಈ ವ್ರತವನ್ನು ಮಾಡುತ್ತಿದ್ದೇನೆ 5 ನೇ ವಾರಕ್ಕೆ ನಾನು ಅಂದುಕೊಂಡ ಕೆಲಸ ನೆರವೇರಿದೆ.. ನಿಮಗೆ ಕೋಟಿ ನಮಸ್ಕಾರಗಳು ಅಮ್ಮಾ 🙏
@ushamshetty6515
@ushamshetty6515 3 ай бұрын
Akka nivu onion garlic bittidrs tinntidrs 11var ganapati vratha maduvaga
@MangalaGangegowdru
@MangalaGangegowdru 9 ай бұрын
Mam makkalagalu yavudadaru pooje idre tilsi plz
@ushagudi3601
@ushagudi3601 11 ай бұрын
ಗಣಪತಿ ಭಾಳ ಚಂದ ಆಗೆದ ನಮಸ್ಕಾರ
@shilpahm8968
@shilpahm8968 13 күн бұрын
Namaste amma nanu ee pooje praramba madidini amma ganesha ge esttu gejje vastra hakbeku amma pls heli
@chethanauk3417
@chethanauk3417 11 ай бұрын
🙏 Amma Shubha mahoorthagalanne hege thilikobeku dayavittu thisli
@screation811
@screation811 5 ай бұрын
Amma nanu ee vrita madidde.. idarinda nange tumba olledu agide. Many thanks amma.
@nagavenik.s408
@nagavenik.s408 29 күн бұрын
First Tuesday if we start Pooja, Ganesha idol should be in same position...until finish 11 weeks or we need to change weakly....plz reply....
@manjusuhas642
@manjusuhas642 9 ай бұрын
ಅಮ್ಮ11 ವಾರ ಅದ ಮೇಲೆ muthuaide ಗೆ ಅರಿಶಿನ ಕುಂಕುಮ ಕೊಡಬೇಕಾ ತಿಳಿಸಿ
@rajus3586
@rajus3586 9 ай бұрын
Amma navare evaga water problem ide gangamma pooje helikodi banglore nalli water problem ide
@smitabingi9711
@smitabingi9711 5 ай бұрын
ನಮಸ್ಕಾರ ಅಮ್ಮ, ನೀವು ತಿಳಿಸಿರಿವ 11 ಮಂಗಳವಾರ ಗಣಪತಿ ವೃತ ಮಾಡಿದೀನಿ ಅಮ್ಮ, ನಾನು ಅಂದುಕೊಂಡಿರೋ ಕೆಲಸ ಆಗಿದೆ ಅಮ್ಮ, ನಿಮಗೆ ಅನಂತಾನಂತ ಧನ್ಯವಾದಗಳು ಅಮ್ಮ 🙏🏼💐🙏🏼
@manamahananda4897
@manamahananda4897 4 ай бұрын
Madam nivu prativara sankalpa madidira athava first sari matrana
@anusvlogs9146
@anusvlogs9146 4 ай бұрын
⁠@@manamahananda4897sankalpa first vara saku
@smitabingi9711
@smitabingi9711 4 ай бұрын
@@manamahananda4897 madam only for one time at time of starting
@premalatha4617
@premalatha4617 8 ай бұрын
Amma manasika samasye bagge mantra helikodamma pls.
@bhagirathikodabagi2661
@bhagirathikodabagi2661 10 ай бұрын
ಅಮ್ಮ ಈ ಗಣಪತಿ ಪೂಜೆ ಮಾಡಕ್ಕತ್ತಿ ಎರಡು ವಾರ ಆಯ್ತು, ನನ್ನ ಮಗನ ಮದುವೆಯಾಗಬೇಕು ಆಶೀರ್ವಾದ ಮಾಡಮ್ಮ 🙏🏻🙏🏻💐💐
@poornimamohan5497
@poornimamohan5497 10 ай бұрын
Gejjevastra yeshtradu hakbeku tilsi pls
@mitravindhya
@mitravindhya 10 ай бұрын
Amma plz published all pooja vidh in book ..so it will help to us
@latabadiger1599
@latabadiger1599 8 ай бұрын
ಪ್ರಸಾದದ ಕೆಳಗೆ ಇಡುವ ರಂಗೋಲಿಯನ್ನು ಮತ್ತೊಂದು ಸಾರಿ ತೋರಿಸಿ ಹಾಗೆ ವಿಸರ್ಜನಾ ಕ್ರಮವನ್ನು ತಿಳಿಸಿ
@maheshpujari2273
@maheshpujari2273 11 ай бұрын
Namaste Amma. Nan Ganda prati Dina kudithare. Kuditha bidisalu nanu Yavapai vratha madbeku.
@galigirija494
@galigirija494 8 ай бұрын
ಹನ್ನೊಂದು ಮಂಗಳವಾರ ಗಣಪತಿ ಪೂಜೆಯಲ್ಲಿ ಮುಡುಪಾಗಿಟ್ಟ ಹಣವನ್ನು ಏನು ಮಾಡಬೇಕು
@smithakrishnamurthy6508
@smithakrishnamurthy6508 7 ай бұрын
Even I have the same confusion and I understood all other points.
@smitabingi9711
@smitabingi9711 5 ай бұрын
12 ನೇ ವಾರ ಗಣಪತಿ ದೇವಸ್ಥಾನಕ್ಕೆ ಹೋದಾಗ,ನಾನು ಹುಂಡಿ ಯಲ್ಲಿ ಹಾಕಿದೀನಿ.
@gurammaundi713
@gurammaundi713 Ай бұрын
Anantaanant dannyavaadagalu vinaavare nanage 74 tunbataa Bantu poojaa maaduvadu kasta. Aagataa ide maaduvmanasu ide enu maadali.❤❤❤🌹🌷🙏🙏🙏🙏🙏🙏🙏🙏🙏🙏🙏🌹🌷💞💞💞💞
@PratibhaNayak-s9d
@PratibhaNayak-s9d 28 күн бұрын
Mam prati var sankalpa onde erabeka athava change madabahuda
@anuradhasakri4568
@anuradhasakri4568 10 ай бұрын
ಅಮ್ಮ ನೀವು ಪ್ರತ್ಯಕ್ಷ ದೇವತೆ ಅಮ್ಮ ನೀವು ಹೇಳಿದೆ pooja ತುಂಬಾ esta ಧನ್ಯವಾದಗಳು ಅಮ್ಮ
@archanasuhas8025
@archanasuhas8025 4 ай бұрын
Aa hannondu rupai galannu aenu maadabeku..pls tilisi
@manunh38
@manunh38 11 ай бұрын
ಅಮ್ಮ ನಮಸ್ತೆ ನಿಮ್ಮ ಪಾದಗಳಕಮಲಕೆ ಅಮ್ಮ ನೀವು ಒಂದು ಬುಕ್ಕ ಅದರಲ್ಲಿ ರಂಗೊಲೀ ಮತ್ತು ಮಂತ್ರ ಇಂತಹ ಕಷ್ಟಕ್ಕೆ ಅಂತಾ ಬುಕ್ಕ ಮಾಡಿ ಅಮ್ಮ
@kumaridevang1188
@kumaridevang1188 9 ай бұрын
Amma 11 vara pooje mugiyuvaregu nonveg tinnabarada heli amma pls
@pavitrakale6517
@pavitrakale6517 10 ай бұрын
Hi madam, nanu evattinda pooje start madideeni. Nange ondhu doubt ede, 11 vara mugad mele, 11 rupayee gantanna En madbeku madam?
@nandupradeep38
@nandupradeep38 9 ай бұрын
Ganapathi devasthan hondige haki
@savithagopal1775
@savithagopal1775 Ай бұрын
madam e vratha na rashme langablouse hakondu seri padlu madboudha tilskodi
@AnjaneyaH-nb4wy
@AnjaneyaH-nb4wy 11 ай бұрын
🙏ಅಮ್ಮ ನಿಮ್ಮ ಆಶೀರ್ವಾದ ನಮ್ಮೆಲ್ಲರಿಗೂ ಸದಾ ಇರಲಿ 🙏🙏💐
@smithakrishnamurthy6508
@smithakrishnamurthy6508 7 ай бұрын
Namaste amma,We are blessed to have you in our society... Amma please tell me what to do 11 rupees money of each 11 weeks .Do we have to put it in hundi of any ganesha temple.
@latham-oz3qw
@latham-oz3qw 6 ай бұрын
Howdu heen madodu pls thilisi edivasa darmasthalakki hoogthidini allu Ganesha na hundi gee akkla Ella abisekkakke kodla pls pls pls dayavittu thilisi....
@lmnrao
@lmnrao 11 ай бұрын
ವೀಣಕ್ಕ ನಮಸ್ಕಾರಗಳು... ವಲ್ಲಿ ದೇವಸೇನಾ ಸುಬ್ರಮಣ್ಯ ಸ್ತೋತ್ರ ನಮಗೆ ಸಿಗಲಿಲ್ಲ... ಮನಸಿಗೆ ಕಷ್ಟವಾಗುತ್ತಿದೆ... ದಯವಿಟ್ಟು ಲಿಂಕ್ kodi🙏🏻🙏🏻
@nagavenik.s408
@nagavenik.s408 29 күн бұрын
Mam, once we start pooja. Every week need to change rice we put under ganesha idol.. or we can keep until finish 11 weeks......it shoild be in same position.....plz do reply..
@vijaykumarbsvijay7808
@vijaykumarbsvijay7808 11 ай бұрын
ಅಮ್ಮ ಒಂದೊಂದು ಕೆಲಸ ಕು ಬೇರೆ ಬೇರೆ ಮಾಡ್ಬೇಕಾ ಇಲ್ಲಾ ಒಂದೇ ಎಲ್ಲ ಕೇಳ್ಕೊಬಹುದಾ ಮದುವೆ ಕೆಲಸ ಮನೆ
@chitrakarajgi7798
@chitrakarajgi7798 3 ай бұрын
Amma nnan कड़ेंदा onedu tappu aagide Pooja mugda mele mudup katti idodhu martubettedene adkke yenadru upaya heli
@kavitasruirdushirasangihry4412
@kavitasruirdushirasangihry4412 11 ай бұрын
ಅಮ್ಮ ಮಕ್ಕಳು ಆಗದೆ ಇರೋರು ಮಕ್ಕಳು ಆಗಲಿ ಅಂತ ಪೂಜೆ ಮಾಡಬಹುದ ಅಮ್ಮ
@VeenaJoshi
@VeenaJoshi 11 ай бұрын
ಮಾಡಿ
@kavitasruirdushirasangihry4412
@kavitasruirdushirasangihry4412 11 ай бұрын
Tq amma
@PriyankaPatil-zw4qg
@PriyankaPatil-zw4qg Ай бұрын
Tk u apppa❤❤❤❤
@mangalavijay532
@mangalavijay532 9 ай бұрын
Hannond wara Ganesha alle idbeka illa pooje admele next day thagibouda and non veg Tuesday Bittu bere Dina thinbouda?
@shilpahm8968
@shilpahm8968 26 күн бұрын
Namaste amma nanu ivattinninda hannondu mangalavara vara siddi vinayaka poje praramba madiddini amma namma maneli ganesha murti illa nanu adike betta ittidini ade next vaara idabeka Or mottondu bere idabeka plz heli amma
@samscam8630
@samscam8630 9 ай бұрын
Do we need to change rice every week or it should be placed in the same place for 11weeks
@shashikalaammanagi9631
@shashikalaammanagi9631 Ай бұрын
Amma mudupu kattid hanavannu en madbeku Amma heli plz nalige nann 11 pooje mugitave adke mundin var Abhishek kodbeku ,adke AA hanavannu enu madbeku dayavittu tilisi
@sumanphutane1470
@sumanphutane1470 2 ай бұрын
Veena can mother perform puja for her daughter' marriage?
@shilpahm8968
@shilpahm8968 12 күн бұрын
Mam idu pooje madoke 3 vaara aytu pooje madida dinana period aytu amma pooje hege next day ilisodu yaradru ilisaboda amma Or nave ilisboda plz heli ma
@kavya888
@kavya888 9 ай бұрын
Niu eshtu fast agi helidre nanu helodu hege...pls nidanavagi heli Ella andre baraha da mulaka heli...nanu pooje madbeku antha nodthini niu helo mathna ne gottagalla pls baredu haki🙏🙏🙏🙏🙏
@satishuhakki8787
@satishuhakki8787 11 ай бұрын
Amma ivattu Ganesh Pooja tumba nenapagta ittu adre nivu e Pooja tilisi kottidakke tumba dhanyavadagalu Amma nenadavara manadalli Amma om gam ganapathy namaha🙏🙏🌺🌺
@shobhaagnihotri794
@shobhaagnihotri794 9 ай бұрын
😂
@vidyayogesh6269
@vidyayogesh6269 10 ай бұрын
Amma duddanu konege yenu madbeku please heli
@vidyayogesh6269
@vidyayogesh6269 9 ай бұрын
Heli amma
@rajeswarikantu6247
@rajeswarikantu6247 10 ай бұрын
Amma Namaste,naanu ivathu Ganesh vrata shuru maadidini nimma Ashirvada irali amma ,kempu batteyali kattida hannondu vaarada hanonndu rupayigalu enu mada beku thilisi kodi devasthanakke kottu abhisheka maadisa beka please thilisi kodi🙏🙏🙏🎉
@latham-oz3qw
@latham-oz3qw 6 ай бұрын
Please heen madbeku thilisikodi ammmaa
@renukamadivala3211
@renukamadivala3211 10 ай бұрын
Amma kempu batteli iro duddanna en madbeku anta nivu hele illa.. Pls heli
@VasantiKulkarni-b3v
@VasantiKulkarni-b3v 9 ай бұрын
Thanks Veena akka
@meenakshinaik3942
@meenakshinaik3942 10 ай бұрын
Nonveg tinbahuda atva mangalavara ondu sina bittu ulida vara tinnabahuda amma
@naganagowdan8151
@naganagowdan8151 10 ай бұрын
Madam kempu batteyalli katto Mudupu yen madbeku..heli pls
@mallammasbillad5101
@mallammasbillad5101 3 ай бұрын
ಓಂ ಗಂ ಗಣಪತಿಯ ನಮೋ ನಮಃ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷
@shylagupta7014
@shylagupta7014 Ай бұрын
Hi mam,magana maduve saluvaagi thaaye maadabahuda?
@PARIKSHITHNS
@PARIKSHITHNS 10 ай бұрын
Garike sigade idrunu ganapati pooje madabahuda, kadlekalu use madbahuda
@anuachar6425
@anuachar6425 6 күн бұрын
Amma nam ammanadu court case ede adu egagle 8 varsha aitu complete aagtilla. Adakke ee vrata ammana badalu nanu madabahuda
@priyankapujari8755
@priyankapujari8755 3 ай бұрын
Sanje arati madbahuda mattu deepa nale visarjane madovarege uritane irbeka madam plz reply me
@MangalaGangegowdru
@MangalaGangegowdru 9 ай бұрын
Mam regular period agoke en madbeku tilsi plz
@hamsa9688
@hamsa9688 2 ай бұрын
Madam 8 months hinde ganapathi wratha 11 Tuesday wratha madak helidira ala tuesday bittu nonveg maneli madboda thinboda
@malathin9201
@malathin9201 11 ай бұрын
E rangoli hakodu thorsi dear pls
@ssj4822
@ssj4822 2 ай бұрын
Veena mam. Nan 11 mangal var 2 times madide matte 21 mangal var kadale har du madide matte monne ganesh chaturthi ge samapti madide .matte padmavati kumkum Archana 11 Friday madide matte 108 dina padmavati shloka parayan mugiside . Vand Valle kelasa sigali anta MCA madi career gap agide hosanna technology ge switch agi work from home nod ta edini. Office ge karidru hogtini Adare vand company call bartilla vand tar disappointing agini. Navratri yelli enadru kalisi kodi nange yake estu kadtide anta gottagtilla . Niv kalisid ella pooja madtini 48days kamal hu yerisi astotar andini . Pls yenadru reply madi . Salary estadru paravagilla Sumne Maneli time waste madtidini anta
@pramilareddy680
@pramilareddy680 10 ай бұрын
Mam prathi manglavara 11rs mudupu katirti alawa ha mudupu yen madbeku??
@RoopaPujari-j8p
@RoopaPujari-j8p 2 ай бұрын
Amma , naan USA alli erodu Flowers and karaki sigodilla . evu ellade pooja madbahuda ?
@renukamadivala3211
@renukamadivala3211 10 ай бұрын
Amma.. Ee vrata madoke shuru madidaginda non veg uta madbarda ma'am...
@venkatesh.cchinnu1397
@venkatesh.cchinnu1397 2 ай бұрын
Mam niv helo sutara arta agthila plzz sutara enod time heli
@sridevin1299
@sridevin1299 2 ай бұрын
Amma nanu 11 vara poojeya next day andre wednesday abhisheka kotte brahmacharige batte thegedukollalu duddu kotte enu thondre illa alwa
@sunithamenon3669
@sunithamenon3669 11 ай бұрын
I am a great follower of your videos. Plz tell me a solution nannies thumbanne debt idde. Thumbtack jannakke help madiddu.i am doing padmavathi Pooja on Fridays I am telling Narasimha stotra. Now I don't know all poojas I did I am really helpless . Nothing is happening positively .plz plz help me maaa
@mychannel8013
@mychannel8013 11 ай бұрын
Mam, please do Rayara 7, 9 or 11 Thursdays vrata ..there are videos of Raghavendra Swami's 7 Thursdays vrata..you can see them & continue the same for 7 or 9 Thursdays..
@sunithamenon3669
@sunithamenon3669 10 ай бұрын
Plz can you send the link plz
@69poojabiradar69
@69poojabiradar69 5 ай бұрын
Mam kelondu mantra speed aagi helidir alva adu swlp namag heli kodi amma
@sangeethap6514
@sangeethap6514 2 ай бұрын
Vrata mugiyovaregu non veg tinno hagilva?
When you have a very capricious child 😂😘👍
00:16
Like Asiya
Рет қаралды 18 МЛН
coco在求救? #小丑 #天使 #shorts
00:29
好人小丑
Рет қаралды 120 МЛН